ಧನ್ಯವಾದಗಳು ಸರ್ 🙏🙏 ತುಂಬಾ ಚೆನ್ನಾಗಿ ಹೇಳಿಕೊಟ್ರಿ ನಮ್ಮೂಗೂ ಈಥರ ಕೊಬ್ಬರಿ ಕಲೆಯಾ ಬಗ್ಗೆ ತುಂಬಾ ಆಸಕ್ತಿ ಇತ್ತು ನಮ್ಮ ಅಣ್ಣ ಮಾಡುತಾ ಇದ್ರೂ,,ಅವರ ಜೊತೆ ಸಣ್ಣ ಪುಟ್ಟ ದು ಮಾಡುತಾ ಇದೆ, ಇಷ್ಟು ಚೆನ್ನಾಗಿ ಮಾಡಲು ಕಲಿಯಲು ತುಂಬಾ ಇಷ್ಟ, ನೀವು ಹೇಳಿ ಕೊಟ್ಟ ರೀತಿಯಲ್ಲಿ ನೋಡಿ ಕಲಿಯುತ್ತೀವಿ 🙏🙏
ನಮಸ್ತೆ ಸರ್, ತುಂಬಾ ವರ್ಷಗಳಿಂದ ಇದನ್ನು ಕಲಿಯಬೇಕೆಂದುಕೊಂಡಿದ್ದೆ. ಹೇಳಿಕೊಡುವವರೇ ಸಿಕ್ಕಿರಲಿಲ್ಲ. ಆಸಕ್ತಿಯುಳ್ಳ ವಿಷಯದ ಕುರಿತಾಗಿ ಸರಳವಾಗಿ ಹೇಳಿಕೊಟ್ಟಿದ್ದೀರಿ ,🙏 ಧನ್ಯವಾದಗಳು 🙏🙏
ನಮಸ್ಕಾರ ಸರ್, ಸುಂದರವಾದ ಕಲೆಯನ್ನು ಸರಳವಾಗಿ ಹೇಳಿಕೊಟ್ಟಿರುವುದಕ್ಕಾಗಿ ಧನ್ಯವಾದಗಳು ಸರ್, ಕಲೆಯು ನಿಂತ ನೀರಾಗದೆ ಹರಿಯುವ ಝರಿಯಾಗಲಿ ಎನ್ನುವಂತೆ ನಿಮ್ಮಿಂದ ಆಸಕ್ತ ಕಲೆಗಾರರ ಹೃದಯ ಕುಣಿದಾಡಲಿ ಎನ್ನುವುದೇ ನಮ್ಮ ಬಯಕೆ. 🙏ಅಕ್ಷತಾ. ಉಡುಪಿ ಉಡುಪಿ
ಧನ್ಯವಾದಗಳು ಮಧುಸೂಧನ್ ಅವರೇ,. ಕೊಬ್ಬರಿ ಕೆತ್ತನೆ ಯನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಸಿದ್ದೀರಿ. ಧೂಳು ತೆಗೆಯುದಂತು ಒಳ್ಳೆಯ ಐಡಿಯಾ. ಇನ್ನು ಹೆಚ್ಚು ಹೆಚ್ಚು design ಗಳನ್ನು ಕೆಟ್ಟುವುದನ್ನು ತಿಳಿಸಿಕೊಡಿ ..ನಮಸ್ಕಾರ
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ 🎉
ಅಣ್ಣಾ, ನಿಮಗೆ, ತುಂಬಾ ದನ್ಯವಾದಗಳು, ನಮಸ್ಕಾರ ಗಳು
ತುಂಬಾ ಚೆನ್ನಾಗಿದೆ ಧನ್ಯವಾದಗಳು
Beautiful 🎉
ಸತ್ಯ ಅದ್ಭುತ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಸರ್ ಧನ್ಯವಾದಗಳು
Very nice.💐
ಅದ್ಬುತ ಕಲೆ ಸರ್ ಸೂಪರ್ ಚೆನ್ನಾಗಿ ಹೇಳಿಕೊಟ್ಟಿರುವಿರಿ ಧನ್ಯವಾದಗಳು
Thumba thanks eazy agi helikottidiri
ಡ್ರಾಯಿಂಗ್ ತುಂಬ ಚೆನ್ನಾಗಿ ಗೊತ್ತಿದೆ ತಮಗೆ ಸಿರ್
@@SBMS24-z8e ಧನ್ಯವಾದಗಳು... ಕಲಿಯುವುದು ಇನ್ನೂ ಬಹಳಷ್ಟು ಇದೆ
Thumbaa chennagi saralavaagi heelideeri santhoosha aaythu
ಅದ್ಭುತ!ನಿಮ್ಮ ಪ್ರಯತ್ನ ಶ್ಲಾಘನೀಯ👏👏👏
@@swarnalathavishwanath9206 ಧನ್ಯವಾದಗಳು
Really very very useful and informative video. I like it very much dhanyavadagalu
ಚೆನ್ನಾಗಿ ಸುಲಭದರೀತಿಯಲ್ಲಿ ಹೇಳಿ ಕೊಟ್ಟಿದ್ದೀರಾ , ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿ ಕೆತ್ತಿ ದ್ದಿರಾಸೂಪರ್
ಧನ್ಯವಾದಗಳು
Super fast.
Adbhut kale sir tq ri
ಬಹಳ ಚೆನ್ನಾಗಿ ನಿಧಾನವಾಗಿ ಹೇಳಿಕೊಟ್ಟಿರುವಿರಿ ಗುರುಗಳೇ.
👌👏
Super melodious namaste
ಅದ್ಭುತವಾದ ಕಲೆ
Super sir
ತುಂಬಾ ಚೆನ್ನಾಗಿ ಹೇಳಿ ಕೊಡ್ತಿದಿರ ಥ್ಯಾಂಕ್ಸ್...ಇದರ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ
Super , teaching technique is very good, thank u so much sir .
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಸರ್ ಧನ್ಯವಾದಗಳು 🙏
ತುಂಬಾ ದನ್ನವಾದಗಳು ತೋರಿಸಿದ್ಕೆಕ್ಕೆ
Very nice sir you have excellently explained....rare art...
ಸಾರ್ ತುಂಬಾ ಚೆನ್ನಾಗಿ ಹೇಳ್ಕೊಟ್ರಿ ಧನ್ಯವಾದಗಳು🙏
Super sir thank you❤
sooper brother tumbha chennagi helikoduttiddira
Thank you so much sir. 🙏🏻
ಚೆನ್ನಾಗಿದೆ ❤
ಸರ್ ತುಂಬಾ ಚನ್ನಾಗಿ ತಿಳಿಸಿ ಕೋಟ್ಟೇದ್ದೀರಿ ಧನ್ಯವಾದಗಳು
Thank u sir, tumba dinada aaseya kaleyannu nimma mulaka kalite. Tq again. 🙏
Thank u sir well explained I will try sir
Thumba chennagidde
Super 🎉
superb..
ಚೆನ್ನಾಗಿದೆ 👌🏻
🎉
ಧನ್ಯವಾದಗಳು ಸರ್ 🙏🙏ನನ್ನ ಮಗಳ ಮದುವೆಗೆ ಮಾಡಿಸಿದ್ದೆ 11ವರ್ಷ ಆಯಿತು ಏನು ಆಗಿಲ್ಲ ಅದೇ ಆಶ್ಚರ್ಯ ನಮಗೆ 😊
Super
@@meerahb105 Thank you
ಧನ್ಯವಾದಗಳು ಸರ್ 🙏🙏 ತುಂಬಾ ಚೆನ್ನಾಗಿ ಹೇಳಿಕೊಟ್ರಿ ನಮ್ಮೂಗೂ ಈಥರ ಕೊಬ್ಬರಿ ಕಲೆಯಾ ಬಗ್ಗೆ ತುಂಬಾ ಆಸಕ್ತಿ ಇತ್ತು ನಮ್ಮ ಅಣ್ಣ ಮಾಡುತಾ ಇದ್ರೂ,,ಅವರ ಜೊತೆ ಸಣ್ಣ ಪುಟ್ಟ ದು ಮಾಡುತಾ ಇದೆ, ಇಷ್ಟು ಚೆನ್ನಾಗಿ ಮಾಡಲು ಕಲಿಯಲು ತುಂಬಾ ಇಷ್ಟ, ನೀವು ಹೇಳಿ ಕೊಟ್ಟ ರೀತಿಯಲ್ಲಿ ನೋಡಿ ಕಲಿಯುತ್ತೀವಿ 🙏🙏
@@raghus7271 ಶುಭವಾಗಲಿ
Beautiful ❤
Sir yaroo heli kodalla nev super sir. 👌
Very nicely taught. Thank you.
Superb sir .thank you sir.plz continue
@@ನಂದಿನಿನಂದಿನಿ-ವ6ಬ Definitely..Do Subscribe and keep watching..
Sooper.
👏👏👏👏
Namaste sir, from long time I was searching to learn this art. Thank you so much for teaching so neatly. Waiting for next video. Thank you sir.
👌🙏🙏👌
Very nice 👍 tq sir
ಸೂಪರ್
👌👌💐💐🙏🙏
ನಮಸ್ತೆ ಸರ್, ತುಂಬಾ ವರ್ಷಗಳಿಂದ ಇದನ್ನು ಕಲಿಯಬೇಕೆಂದುಕೊಂಡಿದ್ದೆ. ಹೇಳಿಕೊಡುವವರೇ ಸಿಕ್ಕಿರಲಿಲ್ಲ. ಆಸಕ್ತಿಯುಳ್ಳ ವಿಷಯದ ಕುರಿತಾಗಿ ಸರಳವಾಗಿ ಹೇಳಿಕೊಟ್ಟಿದ್ದೀರಿ ,🙏 ಧನ್ಯವಾದಗಳು 🙏🙏
@@bhagyalakshmibendehakkalu3717 ಧನ್ಯವಾದಗಳು
Sooooper sir 👌👌
@@ramavenkateshamurthy3120 Thank you
ಸೂಪರ್ ನಾವು ಕಲಿಯುತ್ತೇವೆ
Thank you sir🌴🙏
ನಮಸ್ಕಾರ ಸರ್, ಸುಂದರವಾದ ಕಲೆಯನ್ನು ಸರಳವಾಗಿ ಹೇಳಿಕೊಟ್ಟಿರುವುದಕ್ಕಾಗಿ ಧನ್ಯವಾದಗಳು ಸರ್, ಕಲೆಯು ನಿಂತ ನೀರಾಗದೆ ಹರಿಯುವ ಝರಿಯಾಗಲಿ ಎನ್ನುವಂತೆ ನಿಮ್ಮಿಂದ ಆಸಕ್ತ ಕಲೆಗಾರರ ಹೃದಯ ಕುಣಿದಾಡಲಿ ಎನ್ನುವುದೇ ನಮ್ಮ ಬಯಕೆ.
🙏ಅಕ್ಷತಾ. ಉಡುಪಿ
ಉಡುಪಿ
ಧನ್ಯವಾದಗಳು
Thumba chennagi heli kotri sir Thumba dhanyavadhagalu 😊
👌👌🙏🙏🎊
ಸೂಪರ್ ಸರ್ 👌
Thanks.
ಧನ್ಯವಾದಗಳು
Nirmala👌🙏
Nice
ತುಂಬಾ ಚೆನ್ನಾಗಿ ಕೆತ್ತಿದ್ದೀರಿ. ನಾನೂ ಮಾಡ್ತೀನಿ ಸರ್. ಎಷ್ಟು ವಿಷಯ ತಿಳ್ಕೊಂಡ್ರು ಕಡಿಮೆ. ನಮಗೆ ಸಹಾಯ ಆಗಬಹುದು. ಧನ್ಯವಾದಗಳು 🙏🏻
👌
ನನಗೆ ಆಸಕ್ತಿ ಇತ್ತು. Avakasha ಇರಲಿಲ್ಲ. Iga sikkide. Bahala ಧನ್ಯವಾದಗಳು.
Thank you sir 🙏
ನಮಸ್ತೆ ಸರ್. ರಾಜಾ ಬ್ಲೇಡ್ ಚೆನ್ನಾಗಿರುತ್ತದೆ. ಅದು ಇಂಡಸ್ಟ್ರಿಯಲ್ ಉಪಯೋಗಕ್ಕಾಗಿಯೇ ಇರುವಂತಹುದು, ಒಮ್ಮೆ ಪ್ರಯತ್ನಿಸಿ. ತುಂಬಾ ಚೆನ್ನಾಗಿದೆ ನಿಂಮ ಪ್ರಯತ್ನ, ಶುಭವಾಗಲಿ.🙏
@@RaviKumar-xy4me ನಿಮ್ಮ ಪ್ರತಿಕ್ರಿಯೆಗೆ ಅನಂತ ವಂದನೆಗಳು.ನನಗೆ Swish ಬ್ಲೇಡ್ ಬಿಟ್ಟರೆ ಬೇರೆ ಯಾವುದೂ ಹೊಂದುವುದಿಲ್ಲ ಸರ್
Nices
Nanu kobri design 12years inda madta edini.... marriage ge order tagoltini
ಧನ್ಯವಾದಗಳು ಮಧುಸೂಧನ್ ಅವರೇ,. ಕೊಬ್ಬರಿ ಕೆತ್ತನೆ ಯನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಸಿದ್ದೀರಿ. ಧೂಳು ತೆಗೆಯುದಂತು ಒಳ್ಳೆಯ ಐಡಿಯಾ. ಇನ್ನು ಹೆಚ್ಚು ಹೆಚ್ಚು design ಗಳನ್ನು ಕೆಟ್ಟುವುದನ್ನು ತಿಳಿಸಿಕೊಡಿ ..ನಮಸ್ಕಾರ
Next video bega barli sir thank you
ಖಂಡಿತ..
ನಮಸ್ಕಾರ ಮಧು ಅವರೇ... ನಿಮ್ಮನ್ನ ಈ ಚಾನಲ್ ಮುಖಾಂತರ ನೋಡಿ ಸಂತೋಷ ಆಯ್ತು.. 🙏
@@hssrilakshmi7805 😊
Ondannu maadikodalu estu hana thegedukolluttira
ತುಂಬಾ ಚೆನ್ನಾಗಿ ಇದೆ 👌. ನನಗೆ 5 ಕೊಬ್ಬರಿ ಡಿಸೈನ್ ಬೇಕು ಮಾಡಿಕೊಡುತೀರಾ
@@radhasreedhar1454 ಕರೆಮಾಡಿ ಮಾತಾಡಿ
ಮತ್ತೆ ಹೇಗೆ ಸೇವ್ ಮಾಡಿ ಇಡುದು ಕೊಬ್ಬರಿ ಹಾಳಾಗುತ್ತೆ ಅಲ್ವಾ ಬೋಸ್ಟ್
Namage ಕೆತ್ತಿದ ಕೋಬರಿ battalu beku nimma mob. No tilisi
9945737427
Really very very useful and informative video. I like it very much dhanyavadagalu
Super
@@savitripatil8094 ಧನ್ಯವಾದಗಳು
Thanks.
👌
🎉
👌🙏
Really very very useful and informative video. I like it very much dhanyavadagalu
Really very very useful and informative video. I like it very much dhanyavadagalu
Super
Super