ರಾಜ್ ಕುಮಾರ್ ಅವರೇ ಹೇಳಿದ್ರು ವಜ್ರಮುನಿಯಂಥ ಕಲಾವಿದರನ್ನು ನಾನು ನೋಡಿಲ್ಲ | Vishwa Vajramuni | Family | Part 10

แชร์
ฝัง
  • เผยแพร่เมื่อ 17 ต.ค. 2024

ความคิดเห็น • 55

  • @gururajswamy7748
    @gururajswamy7748 3 หลายเดือนก่อน +38

    ಹೀರೋ ದಲ್ಲಿ ಡಾಕ್ಟರ್ ರಾಜಕುಮಾರ್ ನಂಬರ್ ವನ್❤💐🙏 ವಿಲನ್ ನಲ್ಲಿ ವಜ್ರಮುನಿ ನಂಬರ್ ವನ್❤💐🙏

    • @gknaghashreegk
      @gknaghashreegk 3 หลายเดือนก่อน

      🙏🙏🙏🙏🙏🙏🙏💐💐💐💐💐

  • @raghukulkarni8718
    @raghukulkarni8718 3 หลายเดือนก่อน +24

    ವಜ್ರಮುನಿ ಅಂತಹ ಕಲಾವಿದರು ಇನ್ನೂ ಮುಂದೆ ಬರುವುದಿಲ್ಲ 🙏🏼🙏🏼🙏🏼🌹🌹🌹

  • @PratapsingPratapsingtl
    @PratapsingPratapsingtl 3 หลายเดือนก่อน +18

    ಒಳ್ಳೆಯವರಿಗೆ ಈ ಜಗತ್ತಿನಲ್ಲಿ ಬೆಲೆ ಇದೆ ಅನ್ನೋದು ಸುಳ್ಳು ಸರ್ 😥😥

  • @jayaram9051
    @jayaram9051 3 หลายเดือนก่อน +9

    ವಜ್ರಮುನಿ ಸರ್ ನಿಮ್ಮ ಆಕ್ಟಿಂಗ್ ನಿಮ್ಮ ರಚನೆ ತುಂಬಾ ಧನ್ಯವಾದಗಳು

  • @PratapsingPratapsingtl
    @PratapsingPratapsingtl 3 หลายเดือนก่อน +20

    ನಿಮ್ಮನ್ನ ನೋಡಿದ್ರೆ ನಿಮ್ಮ ತಂದೆಯನ್ನೇ ನೋಡುದ ಅನುಭವ♥️♥️

  • @kinmin7324
    @kinmin7324 3 หลายเดือนก่อน +11

    Dr Rajkumar ಗೆ ಟಕ್ಕರ್ ಕೊಡೊ ಅಂತ ಕಲಾವಿದ ವಜ್ರಮುನಿ sir. . ಇವ್ರ್ ಇಬ್ರುದು acting ಸೂಪರ್. . Movies ಎಸ್ಟ್ ಸಲ ನೋಡಿದ್ರು ಬೋರ್ ಆಗಲ್ಲ ❤ super

  • @vajramuni2901
    @vajramuni2901 3 หลายเดือนก่อน +7

    ನಟ ಭಯಂಕರ ವಜ್ರಮುನಿ ಅವರಿಗೆ ನನ್ನ ಹೃದಯ ಪೂರ್ವಕವಾದ ನಮಸ್ಕಾರಗಳು

  • @kumaraswamykumaraswamykuma3229
    @kumaraswamykumaraswamykuma3229 3 หลายเดือนก่อน +2

    ವಜ್ರಮುನಿ ಅಂತ ಅದ್ಬುತ ಕಲಾವಿದ ಪಡೆದ ಕರ್ನಾಟಕ ಧನ್ಯ

  • @PratapsingPratapsingtl
    @PratapsingPratapsingtl 3 หลายเดือนก่อน +6

    ಅದ್ಭುತ ಕಲಾವಿದರು ♥️♥️♥️

  • @harshahv8434
    @harshahv8434 3 หลายเดือนก่อน +2

    Super . Best vilan of Kannada film industry 🙏

  • @someshwarbendigeri4197
    @someshwarbendigeri4197 3 หลายเดือนก่อน +16

    ನನ್ನ ಮೆಚಿನ ಖಳ ನಟ, ಅಂದು ಇಂದು, ಎಂದೆಂದಿಗೂ. ವಜ್ರಮುನಿ ಯಂತ ನಟ ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯ ವಿಲ್ಲ

  • @kantharajs2612
    @kantharajs2612 3 หลายเดือนก่อน +4

    Very good decent conversation without any exaggerations.

  • @raghukulkarni8718
    @raghukulkarni8718 3 หลายเดือนก่อน +8

    ಅಂಥವರ ಮಗನಾದ ನಿಮಗೆ ನನ್ನ ಅನಂತ ನಮಸ್ಕಾರ ಸಾರ 🙏🏼🙏🏼🙏🏼🌹🌹🌹

  • @chetassgowda1931
    @chetassgowda1931 3 หลายเดือนก่อน +3

    ನನ್ನ ಯಾವತ್ತಿಗೂ ಅಚ್ಚುಮೆಚ್ಚಿನ ಕಲಾವಿದ 🙏

  • @btsusheela1183
    @btsusheela1183 3 หลายเดือนก่อน +3

    Aaa hesaralle ede antaa taakathu ""VAJRAAMUNI""❤❤❤❤❤❤

  • @kumarb7327
    @kumarb7327 3 หลายเดือนก่อน +8

    ನೀವು ಕೂಡ ಸಿನಿಮಾದಲ್ಲಿ ನಟನೆ ಮಾಡಿ ಸರ್ ದಯವಿಟ್ಟು

  • @LaxmishHegde-f2n
    @LaxmishHegde-f2n 3 หลายเดือนก่อน +6

    ವಜ್ರಮುನಿ ಅವರ ಮಗ ಅವರಂತೆಯೇ ಇದ್ದಾರೆ. ಏಕ್ಟಿಂಗ್ ಮಾಡಬಹುದಿತ್ತೇನೋ ಅನಿಸುತ್ತಿದೆ.🎉❤😊

  • @wingsoftrust1
    @wingsoftrust1 3 หลายเดือนก่อน +8

    ಇಂತಹ ನಟರು ಯಾವತ್ತೂ ನನಗೆ ಸಿಕ್ಕಿಲ್ಲ...

  • @shivaprasad6311
    @shivaprasad6311 3 หลายเดือนก่อน

    A worthy son to a worthy father❤🙏🏾

  • @SavithaBasavaraju-np2ml
    @SavithaBasavaraju-np2ml 3 หลายเดือนก่อน +3

    My favret actor

  • @JattapaShirakanalli
    @JattapaShirakanalli 3 หลายเดือนก่อน +2

    ಒಳ್ಳೆಯ ಕಲಾವಿದರು ಆದರೆ ತೆರೆ ಮೇಲೆ ಭಯ ಹುಟ್ಟಿಸುವ ನಟನೆ

  • @jayashankaram2027
    @jayashankaram2027 3 หลายเดือนก่อน +4

    ವಜ್ರಮುನಿ ರವರ ಮಗ Same face.. ಗುಡ್ ಕ್ಯಾರೆಕ್ಟರ್...🎉🎉🎉

  • @jainarayan8123
    @jainarayan8123 3 หลายเดือนก่อน

    ಸೂಪರ್ ಸರ್

  • @PrakashKumar-tr2ln
    @PrakashKumar-tr2ln 3 หลายเดือนก่อน

    True points ....

  • @suryakantalgood6166
    @suryakantalgood6166 3 หลายเดือนก่อน

    Great actor

  • @chandrashekarhg6901
    @chandrashekarhg6901 3 หลายเดือนก่อน

    World's no one greatest vilan actor

  • @HemanthKumar-uc2tz
    @HemanthKumar-uc2tz 3 หลายเดือนก่อน +2

    🙏🙏🙏🌹🌹🌹🙏🙏🙏

  • @HS-bj9qw
    @HS-bj9qw 3 หลายเดือนก่อน +1

    🙏🏿🙏🏿🙏🏿🙏🏿🙏🏿💐💐

  • @mahaveerjunjarwad7930
    @mahaveerjunjarwad7930 3 หลายเดือนก่อน +1

    ಸರ್ ನೀವೂ ನಿಮ್ಮ ತಂದೆಯಂತಾ ಇಮೇಜಿ ಇದೆ.ನೀವೂ ನಟನೆ ಮಾಡಿ. ಖಂಡಿತ CKic ಆಗ್ತೀರಾ. ನಾವೂ ನಿಮ್ಮಲ್ಲಿ ನಿಮ್ಮ ತಂದೆಯನ್ನು ನೋಡಿದಂತಾಗುತ್ತೆ.

  • @naveenc1031
    @naveenc1031 3 หลายเดือนก่อน +3

    Same vajramuni face

  • @army-uk5ig
    @army-uk5ig 3 หลายเดือนก่อน

    Kalanata andre adu natabhayankara vajramuni 🙏🙏🙏

  • @manjunathn7669
    @manjunathn7669 3 หลายเดือนก่อน

    100%

  • @btsusheela1183
    @btsusheela1183 3 หลายเดือนก่อน

    Antavara maganaagi huttedde nimma punyaa ankotini you are 👍 👌 👍 👌 👍 👌 👍

  • @NatarajAchar-hj2be
    @NatarajAchar-hj2be 3 หลายเดือนก่อน

    Sir.niwhu.film.gebandhu.act.maadiipleas.

  • @ashokhadadi8880
    @ashokhadadi8880 3 หลายเดือนก่อน +1

    ಕನ್ನಡಿಗ

  • @vyasavittalacp8538
    @vyasavittalacp8538 3 หลายเดือนก่อน +1

    ಪುಟ್ಟಣ್ಣ ಕಣಗಾಲ್ ಶೋಧ

  • @bobbyc465
    @bobbyc465 3 หลายเดือนก่อน +1

    Namma kannadigarge OGATTILLA. Durankara, Stylu, beda andrunu english, hindi, showoff, jaathi etc. Hoogi Telugu vallu galatra kalthkolri. Avara network ge great. Tanu help madkondu, bereavrige help madthaare. But business is business.

  • @sarasvathin553
    @sarasvathin553 3 หลายเดือนก่อน +1

    Vajramuni,nodida,hage,haiethu

  • @rajue4253
    @rajue4253 3 หลายเดือนก่อน

    Sir neewu acting madi sir matthe wajramuniyawaeanne nididanthagutthade sir

  • @KhushikKhushik-j7e
    @KhushikKhushik-j7e 3 หลายเดือนก่อน

    Niv yak movie mdila

  • @subhashyaraganavi8910
    @subhashyaraganavi8910 3 หลายเดือนก่อน +1

    Pandey Hage iddare

  • @VasanthKumar-qs9iv
    @VasanthKumar-qs9iv 3 หลายเดือนก่อน

    Sir Neevu Nimma Thande Vajramuni thara eddira.adare neevu Film nalli Acting Madabekittu.

  • @shivaraja3377
    @shivaraja3377 3 หลายเดือนก่อน

    🌹🙏🙏🙏🙏🙏🌹