ಸಂತೃಪ್ತಿ- ಸ್ವಲ್ಪ ನಮ್ಮ ಬಗ್ಗೆ

แชร์
ฝัง
  • เผยแพร่เมื่อ 23 ก.ค. 2021
  • ಸಂತೃಪ್ತಿ ಇದು ದೇವಸ್ಥಾನಗಳ ಬಗೆಗಿನ ವಿಡಿಯೋ ಪ್ರಸಾರ ಹಾಗು ದೇವಾಲಯಗಳ ಪರಿಚಯಿಸುವ ಉದ್ದೇಶದಿಂದ ಪ್ರಾರಂಭವಾಗುತಿದೆ.
    ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಹಾರೈಕೆ ಸದಾ ಇರಲಿ ಇಂದೇ ನಮ್ಮ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್'ಕ್ರೈಬ್ ಆಗಲು ಮರೆಯದಿರಿ.ನಿಮ್ಮೂರಿನ ದೇವಾಲಯಗಳ ಕಿರುಪರಿಚಯದ ವಿಡಿಯೋ ಮಾಡಲು 9448725897 ಅಥವಾ 7026779403 ನಂಬರನ್ನು ಸಂಪರ್ಕಿಸಿ.
    ಹಿನ್ನಲೆ ದ್ವನಿ : ಸುಮಿತ್ರ
    ಗ್ರಾಫಿಕ್ಸ್ : ಸುದೀಪ್
    ಎಡಿಟಿಂಗ್ : ಗಣೇಶ್ ಇಡಾಳ
    ಸಹಕಾರ :ಪುಷ್ಪ ಮತ್ತು B B ಸುಬ್ರಮಣ್ಯ
    ಪರಿಕಲ್ಪನೆ ಹಾಗು ನಿರ್ವಹಣೆ : ಶಿವ ಭಟ್ ಕಾಂಚನ ಮತ್ತು ಗಣೇಶ್ ಇಡಾಳ

ความคิดเห็น • 20