Bigginers ಮೆಹಂದಿ ಕ್ಲಾಸ್ (ಕ್ಲಾಸ್ -2) ಕನ್ನಡದಲ್ಲಿ

แชร์
ฝัง
  • เผยแพร่เมื่อ 3 พ.ย. 2024

ความคิดเห็น • 552

  • @Meenakk-s6d
    @Meenakk-s6d 9 หลายเดือนก่อน +276

    ನೀವು ಕನ್ನಡದಲ್ಲಿ ಮೆಹಂದಿ ಕ್ಲಾಸನ್ನು ಪ್ರಾರಂಭ ಮಾಡಿದ್ದಕ್ಕೆ ಮೊದಲನೆಯದಾಗಿ ತುಂಬು ಹೃದಯದ ದನ್ಯವಾದಗಳು ಅಕ್ಕ

    • @AlmasKhanmehendichannel
      @AlmasKhanmehendichannel  9 หลายเดือนก่อน +8

      Thank you so much 😊

    • @poornima.smuniraju5742
      @poornima.smuniraju5742 9 หลายเดือนก่อน +7

      ನಿಮ್ಮ ಕನ್ನಡ ಪ್ರೀತಿಗೆ ಧನ್ಯವಾದಗಳು ❤

    • @Ummarbulmar
      @Ummarbulmar 8 หลายเดือนก่อน +1

      ​@@AlmasKhanmehendichannel😊😊

    • @harshitha-jt8of
      @harshitha-jt8of 8 หลายเดือนก่อน +1

      Love you supar mehandi klas

    • @vijayaanchan417
      @vijayaanchan417 8 หลายเดือนก่อน

      ​@@AlmasKhanmehendichannelu panty nice

  • @Indukannadavlog
    @Indukannadavlog 9 หลายเดือนก่อน +86

    ನಿಮ್ಮ ಕನ್ನಡ ಕ್ಲಿಯರ್ ಇದೆ... ನೀವು ಕನ್ನಡ ದಲ್ಲಿ ವಿಡಿಯೋ ಮಾಡುತ್ತಾ ಇರುವುದು ಮೆಹಂದಿ ಕಲಿಯುವವರಿಗೆ ತುಂಬಾ ತುಂಬಾ ಉಪಯೋಗ ಆಗ್ತಾ ಇದೆ ತುಂಬಾ ಧ್ಯವಾದಗಳು ನಿಮಗೆ 😊😊❤

  • @RameshRamesh-ru7yr
    @RameshRamesh-ru7yr 8 หลายเดือนก่อน +52

    ಕನ್ನಡದಲ್ಲಿ ಹೇಳುತ್ತಾ ಇರುವುದಕೆ ಧನ್ಯವಾದಗಳು 🙏

  • @parveenbabu5881
    @parveenbabu5881 8 หลายเดือนก่อน +9

    ನೀವು ಕನ್ನಡದಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ. ನಾನು ಕೂಡ ತುಮಕೂರಿನ ಜಿಲ್ಲೆಯವಳು. ನಾನು ಕನ್ನಡ ಅಭಿಮಾನಿ. ಶಾಲೆಯಲ್ಲಿ ನಾನು ಕನ್ನಡ ವಿಷಯವನ್ನು ತೆಗೆದುಕೊಂಡು ಮಕ್ಕಳಿಗೆ ಕಲಿಸುತ್ತಿದ್ದೇನೆ. ನಿಮ್ಮ ಮೆಹಂದಿಯ ಡಿಸೈನ್ ತುಂಬಾ ಚೆನ್ನಾಗಿದೆ. ನಾನು ಕಲಿತಿಲ್ಲ. ನೀವು ತೋರಿಸಿಕೊಟ್ಟ ಮೇಲೆ ಕಲಿಯಬೇಕೆಂಬ ಆಸೆಯಾಗಿದೆ.Flower ಶಬ್ದವನ್ನು ಪೂರ್ಣವಾಗಿ ಬರೆದಿಲ್ಲ. ಇನ್ನು ಮುಂದೆ ಆ ರೀತಿ ಮಾಡಬೇಡಿ. ವಂದನೆಗಳು.

  • @ramaseetha3169
    @ramaseetha3169 9 หลายเดือนก่อน +22

    ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದೀರಾ ಮೆಹೆಂದಿ ಕ್ಲಾಸನ್ನು.. ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತೀರಾ 🌹👌👍❤

    • @savithrisinger3164
      @savithrisinger3164 5 หลายเดือนก่อน

      ಸೂಪರ್ ಮೆಹಂದಿ ಕನ್ನಡ ಓನ್ಲಿ ಕನ್ನಡ ಚೆನ್ನಾಗಿ ಬರುತ್ತಿದೆ

  • @sharanub4860
    @sharanub4860 5 หลายเดือนก่อน +4

    ಕನ್ನಡ ತುಂಬಾ ಚೆನ್ನಾಗಿ ಮತಾಡ್ತಿದೇರಿ ಧನ್ಯವಾದ ಅಕ್ಕ

  • @kavithalathakl343
    @kavithalathakl343 8 หลายเดือนก่อน +3

    ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಕ್ಕ

  • @Anita-pe2dd
    @Anita-pe2dd 8 หลายเดือนก่อน +14

    ಧನ್ಯವಾದಗಳು ನಮ್ಮ ಕನ್ನಡ ಇಷ್ಟು ಶುದ್ದ ವಾಗಿ ಮಾತಾಡಿದಕ್ಕೆ

  • @TippeshAkki
    @TippeshAkki 8 หลายเดือนก่อน +3

    ತುಂಬಾ ಚೆನ್ನಾಗಿದೆ ನಿಮ್ಮ ಕನ್ನಡ ಮತ್ತು ನಿಮ್ಮ ಪ್ರಯತ್ನ ಹೀಗೆ ಮುಂದುವರೆಸಿ

  • @pavithramandya2959
    @pavithramandya2959 8 หลายเดือนก่อน +6

    ನೀವು ಕನ್ನಡದಲ್ಲಿ ಸುಂದರವಾಗಿದೆ ಅಂತ ಹೇಳುವುದೇ ಚೆನ್ನಾಗಿದೆ ❤

  • @nagulucky1812
    @nagulucky1812 4 หลายเดือนก่อน

    ಸೂಪರ್ ಅಕ್ಕ ಹೀಗೆ ಮೆಹಂದಿ ಕ್ಲಾಸ್ ಕನ್ನಡ ದಲ್ಲಿ ಹೇಳಿಕೊಡಿ ಸುಲಭವಾಗಿದೆ 💐

  • @SakeenaSuhail-oq7nr
    @SakeenaSuhail-oq7nr 8 หลายเดือนก่อน +4

    الحمدلله
    ತುಂಬಾ ಧನ್ಯವಾದಗಳು
    ماشاءالله super naan excited aagiddene

  • @RekhamcRekhamc
    @RekhamcRekhamc 5 หลายเดือนก่อน +1

    Nivu kannadali mehandi ಕ್ಲಾಸ್ praramba madidake ತುಂಬಾ ಟ್ಯಾಂಕ್ಸ್ ಅಕ್ಕಾ ❤️

  • @VydehiK
    @VydehiK 6 หลายเดือนก่อน +4

    ಕನ್ನಡ ದಲ್ಲಿ ವಿಡಿಯೋ ಇರೋದರಿಂದ ಕಲಿಯೋಕ್ಕೆ ಸುಲಭ ಆಗುತ್ತೆ. ಮೇಡಂ ಥ್ಯಾಂಕ್ಸ್.

  • @manyabr1035
    @manyabr1035 6 หลายเดือนก่อน +6

    ಚೆನ್ನಾಗಿ ಮಾತಾಡ್ತಾ ಇದ್ದೀರಾ ಕನ್ನಡನ 🤍

  • @keertanatondihal3160
    @keertanatondihal3160 8 หลายเดือนก่อน +1

    ಮೆಹಂದಿ ಕ್ಲಾಸ್ ತುಂಬಾ ಚನ್ನಾಗಿ ಬರುತ್ತಿದೆ ತುಂಬಾ ಧನ್ಯವಾದಗಳು

  • @ShabreenTaja-dw8sc
    @ShabreenTaja-dw8sc 4 หลายเดือนก่อน +1

    ❤ tume acha mehind sikathi didi thanku didi hindi mae didi

  • @ಅನ್ನಪೂರ್ಣಅನ್ನಪೂರ್ಣ
    @ಅನ್ನಪೂರ್ಣಅನ್ನಪೂರ್ಣ 7 หลายเดือนก่อน +1

    ನಂದು ಶಿರಾ ತಾಲೂಕು ತುಮಕೂರು ಜಿಲ್ಲೆ ಅಕ್ಕ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಕನ್ನಡ

  • @vidhyaprasad3478
    @vidhyaprasad3478 9 หลายเดือนก่อน +3

    ನಿಮ್ಮ ಕನ್ನಡ ನಿರೂಪಣೆ ತುಂಬ ಚನ್ನಾಗಿದೆ

  • @vidyaviddu6629
    @vidyaviddu6629 8 หลายเดือนก่อน

    ಕನ್ನಡ ಬರಲ್ಲ ಅಂದ್ರು ಕನ್ನಡದಲ್ಲಿ ತುಂಬ ಚೆನ್ನಾಗಿ video madtidira great job❤

  • @ganganagesh2503
    @ganganagesh2503 7 หลายเดือนก่อน

    ಕನ್ನಡದಲ್ಲಿ ಹೇಳುತ್ತಿರುವುದಕ್ಕೆ ಧನ್ಯವಾದಗಳು ಅಕ್ಕ ❤

  • @meenameena-xo7xo
    @meenameena-xo7xo 6 หลายเดือนก่อน

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು

  • @saraswathiuday9011
    @saraswathiuday9011 7 หลายเดือนก่อน

    superb thumba chenag helkodthira easy method nalli nanu evatthinda join aagthini. nim channel ge. thank you mam❤

  • @suhasjadav3015
    @suhasjadav3015 5 หลายเดือนก่อน

    ಅಕ್ಕಾ ನೀವು ತುಂಬಾ ಚೆನ್ನಾಗಿ ಮಾತನಾಡುತ್ತೆರೆ ❤❤❤ ನನಗೆ ತುಂಬಾ ಇಷ್ಟವಾಯಿತು ಇದೇ ರೀತಿ ಮೆಹಂದಿ ಕ್ಲಾಸ್ ಮುಂದುವರಿಸಿ ತುಂಬಾ ಥ್ಯಾಂಕ್ಸ್ ಕನ್ನಡದಲ್ಲಿ ಹೇಳುವುದಕ್ಕೆ

  • @imranfct1020
    @imranfct1020 7 หลายเดือนก่อน +1

    Tq tq so much nanu iddanna nodi kalitini mehendi idlike aka🥰

  • @siddammapattedar2979
    @siddammapattedar2979 8 หลายเดือนก่อน +3

    ನೀವು ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ

  • @ShabeenaSha-h7t
    @ShabeenaSha-h7t 7 หลายเดือนก่อน

    Nice supet

  • @reetajamadar6603
    @reetajamadar6603 6 หลายเดือนก่อน

    ತುಂಬಾ ಚೆನ್ನಾಗಿ ಮಾತಾಡ್ತಿದಿರಿ ಕನ್ನಡ 🥰

  • @devarajhadadii8753
    @devarajhadadii8753 8 หลายเดือนก่อน +7

    ತುಂಬಾ ಇಷ್ಟ ಅಯ್ತು mam nange ಮೆಹಂದಿ andre ಇಷ್ಟ

  • @kavitharangaswamy4722
    @kavitharangaswamy4722 8 หลายเดือนก่อน

    Iam new subscriber sis..... ನಿಮ್ಮ ಮೆಹಂದಿ ಕ್ಲಾಸ್ ಎಲ್ಲರಿಗೂ ತುಂಬಾ helpfull ಹಾಗುತ್ತೆ iam also mehandi ಡಿಸೈನರ್ .....nim video ಇಂದ ನನಗೂ ಇನ್ನೂ ಜಾಸ್ತಿ disigns ಕಲಿಯೋಕೆ help ಆಗತ್ತೆ....keep it up sis🥰

  • @lathar5198
    @lathar5198 7 หลายเดือนก่อน

    Thank you ma'am
    Really I am interested to mehendi designs class.
    Kannada class is easily understand f❤❤❤

  • @rekhakrishnarekhakrishna3831
    @rekhakrishnarekhakrishna3831 7 หลายเดือนก่อน

    ಥ್ಯಾಂಕ್ಸ್... ನಿಮ್ಮ ಮೆಹಂದಿ ಕ್ಲಾಸ್ 👍👍👍👍👌👌👌👌👌

  • @mallikkarjuna833
    @mallikkarjuna833 9 หลายเดือนก่อน +2

    Akka Kannada chanagi mathadthira but flower spelling. Correct agi bariri.
    Matte nivu mehendi design helikododu thumba ishta aythu Thank you akka❤

  • @SaraswatiPmali
    @SaraswatiPmali 8 หลายเดือนก่อน

    Kannadadalli tumba channagi matadatira sister yavude mistek Ella tumba channagi artaagatte kannadadalli mehandi class helataerodakke thank you

  • @ramyaraj4732
    @ramyaraj4732 8 หลายเดือนก่อน

    ನೀವು ಕನ್ನಡದಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ ಥ್ಯಾಂಕ್ ಯು ವೆರಿ ಮಚ್ ಕನ್ನಡದಲ್ಲಿ ಕಳಿಸಿಕೊಡಿ ಥ್ಯಾಂಕ್ ಯು❤🙏🙏🙏... ಏನು ಶೀಟ್ ಅದು ಅಂತ ಹೇಳಿ 😊

  • @HussainEdavilakom
    @HussainEdavilakom 4 หลายเดือนก่อน

    Nalla class aayirunnu

  • @HanumanthappaHanumanthappa-y5l
    @HanumanthappaHanumanthappa-y5l 8 หลายเดือนก่อน

    ತುಂಬಾ ಚನ್ನಾಗಿ ಕನ್ನಡ ಮಾತಾಡತಿರ ಅಕ್ಕ ಸೂಪರ್

  • @sarojaashok8528
    @sarojaashok8528 6 หลายเดือนก่อน

    Chennagi artha aaguva haage torisidiri, tq.❤❤❤love it.🎉🎉🎉🎉

  • @gangaanjinamma1873
    @gangaanjinamma1873 6 หลายเดือนก่อน

    Super 👌 ಮತ್ತೆ ಥ್ಯಾಂಕ್ಸ್ ಅಲ್ಮಾಸ್

  • @meenaxipatil8960
    @meenaxipatil8960 6 หลายเดือนก่อน

    Tumba channagide namma kannada neevu kooda channagi mtadtiri keep it up sis 🎉

  • @Babubabu-ub5pcmohaidjunaid
    @Babubabu-ub5pcmohaidjunaid 5 หลายเดือนก่อน

    Acchach bathan karinaba kannada super 👌🏻👌🏻👌🏻👌🏻👌🏻

  • @shivaramnaiknaik7607
    @shivaramnaiknaik7607 7 หลายเดือนก่อน +1

    Nivu tumba channagihetidira ❤✨

  • @VijayaLakshmi_24
    @VijayaLakshmi_24 9 หลายเดือนก่อน +2

    Glad to see you talking so fluently in Kannada and trying to make a video in Kannada... But why wearing a mask? Please be open, people wont treat you bad if you be with out a nakab...
    Its very hard to see non-Muslims teaching mehendi as you guys are very well versed with it, so thank you for bringing this in Kannada
    All the best!!

  • @viruvirupakshi8091
    @viruvirupakshi8091 7 หลายเดือนก่อน

    , ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ

  • @sameera1499
    @sameera1499 5 หลายเดือนก่อน

    Nice ....masha allah❤❤

  • @govindg2448
    @govindg2448 5 หลายเดือนก่อน

    Ella ಕನ್ನಡ ಮೆಹೆಂದಿ video playlist nalli haaki akka

  • @rajeshwaridt6575
    @rajeshwaridt6575 8 หลายเดือนก่อน

    ನೀವು ಕನ್ನಡದಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ ಥ್ಯಾಂಕ್ ಯು ವೆರಿ ಮಚ್ ಕನ್ನಡದಲ್ಲೇ ಕಲಿಸಿಕೊಡಿ ಥ್ಯಾಂಕ್ ಯು❤🙏🙏

  • @AnandGirimallanavar
    @AnandGirimallanavar 5 หลายเดือนก่อน

    Disign super akka

  • @AkshatarbNandikolamatha7
    @AkshatarbNandikolamatha7 6 หลายเดือนก่อน

    Nimma kannada superb I love it your voice and class❤

  • @tmaheshavva8054
    @tmaheshavva8054 8 หลายเดือนก่อน

    Akka ತುಂಬಾ ಚನ್ನಾಗಿ ಕನ್ನಡ ಮಾತನಾಡುತಿದೀರಾ ಅಕ್ಕ 🥰

  • @shekharnagendragupta3408
    @shekharnagendragupta3408 8 หลายเดือนก่อน

    All gud mehandi filling details..wt we mix ..abt video send madi❤❤❤❤❤❤

  • @ambikaambika2112
    @ambikaambika2112 9 หลายเดือนก่อน +1

    ನಮ್ದು ತುಮಕೂರು ಮೇಡಂ 👌ಕ್ಲಾಸ್ veary nice

  • @maliniv4320
    @maliniv4320 5 หลายเดือนก่อน

    Very good effort to speak our proud kannada 🌹

  • @MallikarjunrMallikarjunr-nw8hb
    @MallikarjunrMallikarjunr-nw8hb 9 หลายเดือนก่อน +3

    Nim bhashe tumbha channagi artha agutte sister❤❤❤❤

  • @vanishreeh
    @vanishreeh 8 หลายเดือนก่อน +6

    ಧನ್ಯವಾದಗಳು ಅಕ್ಕ❤️

  • @keertipatil7632
    @keertipatil7632 9 หลายเดือนก่อน +1

    ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ... ಧನ್ಯವಾದಗಳು 😊

  • @rakshithagowda8089
    @rakshithagowda8089 8 หลายเดือนก่อน

    Akka kannada matadak try madidiralla ade great bidi akka nange mehandi akod tumba ista but sariyag akak baralla nim vedios nodi kalitini

  • @chummybangera9607
    @chummybangera9607 8 หลายเดือนก่อน

    ತುಂಬಾ ಚೆನ್ನಾಗಿ ಕಲಿಸ್ತೀರ

  • @Attitude_girl_-es4oy
    @Attitude_girl_-es4oy 5 หลายเดือนก่อน

    Wow super maam ❤️❤❤

  • @AshaKushal-c4c
    @AshaKushal-c4c 8 หลายเดือนก่อน

    Kannada chanag mathadthidira all the best nimge but nimma disign ge kannadadalli yen helthare antha thilkoli ennu chanag mathadbahudu estu spastvag mathadthirala Ade khushi namma kannadigarige and niv thumba chanag mehendi hakthira and explain madthira good luck ma. God bless you pa ❤

  • @poojakirangowdapooja1728
    @poojakirangowdapooja1728 8 หลายเดือนก่อน +2

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ❤ ಸೂಪರ್

  • @ಕೆಎನ್ಆರ್.ಕನ್ನಡಕರ್ನಾಟಕ
    @ಕೆಎನ್ಆರ್.ಕನ್ನಡಕರ್ನಾಟಕ 8 หลายเดือนก่อน

    ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿರ ಮೇಡಂ

  • @hemavatisiddapur8658
    @hemavatisiddapur8658 8 หลายเดือนก่อน +1

    ಸೂಪರ್ ಮೇಡಂ

  • @spushpashravani801
    @spushpashravani801 8 หลายเดือนก่อน

    Akka tumba chennagi matanadutiddira like it super akka ige heli artha agute nivu mehdi class istavayitu thank you akka

  • @swathi6881
    @swathi6881 8 หลายเดือนก่อน

    Akka neevu thumba chenagi Mehendi bidusthira, design thumba chenagirthave

  • @HemanthKumarHemanth-i2v
    @HemanthKumarHemanth-i2v 9 หลายเดือนก่อน +1

    Thomba. Channagi. Class. Maduthira. Super

  • @JyothiJyothi-pr2fo
    @JyothiJyothi-pr2fo 8 หลายเดือนก่อน

    ಕನ್ನಡದಲ್ಲಿ ಮಾತನಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @SavitaBandagar-r6h
    @SavitaBandagar-r6h 7 หลายเดือนก่อน

    Super akka kannadadali mehani helikottadike ❤❤

  • @laxmiananya5493
    @laxmiananya5493 8 หลายเดือนก่อน +2

    ಫಸ್ಟ್ ಪಾರ್ಟ್ ನಂಗೆ ಬರ್ಲಿಲ್ಲ ಸೆಕೆಂಡ್ ಪಾರ್ಟ್ ನೋಡ್ತಾ ಇದ್ದೇನೆ ನಂಗೆ ಫಸ್ಟ್ ಪಾರ್ಟ್ ನೋಡಬೇಕು ಹೇಗೆ ನೋಡಬೇಕು

  • @Maaz8368
    @Maaz8368 8 หลายเดือนก่อน

    Masha Allah super

  • @savithan5147
    @savithan5147 8 หลายเดือนก่อน

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ❤

  • @nikhatubedur6941
    @nikhatubedur6941 6 หลายเดือนก่อน

    Mashallah bahot acha samjare aap

  • @PoojaRathod-yp7bz
    @PoojaRathod-yp7bz 5 หลายเดือนก่อน

    Mam your kannada language super ♥️♥️♥️♥️♥️♥️

  • @RaghuRavadur
    @RaghuRavadur 8 หลายเดือนก่อน

    Kannada matadidakke tumba kushi aitu super cllass

  • @jayalaxmis217
    @jayalaxmis217 7 หลายเดือนก่อน

    Kannada tumba Chennai maatdatira nivu thank you 😊

  • @shalinijoshi5594
    @shalinijoshi5594 6 หลายเดือนก่อน +1

    ಮೆಹೆಂದಿ ನಾ ತುಂಬಾ ಕಷ್ಟ ಅನ್ನೋರು ಅಂದಾಜು ಎಷ್ಟು ದಿನ ಆಗಬಹುದು ಕಲಿಯೊಕೆ ಮೆಡಂ

  • @sandhyaprasad9907
    @sandhyaprasad9907 6 หลายเดือนก่อน

    Beautiful kannada .very clear🎉

  • @ammurc745
    @ammurc745 8 หลายเดือนก่อน +1

    Super ❤

  • @Manjula-o9f
    @Manjula-o9f 6 หลายเดือนก่อน

    Very nice teaching dear

  • @rajshekharbhovi3739
    @rajshekharbhovi3739 8 หลายเดือนก่อน +1

    Super 👌 🎉sister thank you 😊

  • @Rajeshwari-m1s
    @Rajeshwari-m1s 8 หลายเดือนก่อน

    Thanks mehandi class tumba channagi ide

  • @KavanaKavana-gr3jq
    @KavanaKavana-gr3jq 8 หลายเดือนก่อน

    Chennagi matadta idiri mehdi kuda chennagi heltidiri, thank you

  • @Radhika-ss2gu
    @Radhika-ss2gu 8 หลายเดือนก่อน +1

    Super sister nim kannada and class really good super ✨🌹✨🌹✨🌹✨🌹✨

  • @SahepatelMuradi
    @SahepatelMuradi 7 หลายเดือนก่อน

    Aapka mehende bahut achha lage shukriya dide

  • @rajshekhargowda5355
    @rajshekhargowda5355 8 หลายเดือนก่อน

    ❤ Thanks maa ಕನ್ನಡದಲ್ಲಿ ಹೇಳ್ಕೊಡ್ ತಿರೋದಕ್ಕೆ

  • @BapparajuT
    @BapparajuT 9 หลายเดือนก่อน +1

    Thankyou sir much akka vedio tumba chengi bartha idde

  • @ganeshbabu3340
    @ganeshbabu3340 8 หลายเดือนก่อน

    Sister namaste , nimma channel na modalaclass du link kalisi sister.

  • @SharfuDdin-lo3du
    @SharfuDdin-lo3du 5 หลายเดือนก่อน

    Didi mashallah di

  • @shayubepasha1802
    @shayubepasha1802 8 หลายเดือนก่อน

    Mashallah 🌹 super sister

  • @haseenabanu6924
    @haseenabanu6924 8 หลายเดือนก่อน

    Assalam walekum mashallah aapki mehandi design bahut acchi hai MT Mehandi cover kahan per Milega

  • @ashwinimohan2746
    @ashwinimohan2746 7 หลายเดือนก่อน

    Tanks mam kannadadalli calls madidake namge thumba halp aythu tank u so much mam 💐😍

  • @VidduPawar
    @VidduPawar 2 หลายเดือนก่อน

    Akka nivu yav mehandi use madtira 🥰

  • @vanithaprasad8294
    @vanithaprasad8294 8 หลายเดือนก่อน

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ. ನಿಮ್ಮ voice kooda .manage mehandi ಹಾಕೋದು ತುಂಬಾ ಇಷ್ಟಾ. ಕನ್ನಡ ಬರೆಯಲು ಓದಲು ಬರುತ್ತ.? ❤

  • @ramanandanayak187
    @ramanandanayak187 7 หลายเดือนก่อน

    Very nice ❤

  • @JyotiMathapati-t7t
    @JyotiMathapati-t7t 6 หลายเดือนก่อน

    ❤ super agi matadtira

  • @user-ld3cc1du5h
    @user-ld3cc1du5h 8 หลายเดือนก่อน

    Super akka 👌👌👌👌👌

  • @LathaLatha-oo6jv
    @LathaLatha-oo6jv 5 หลายเดือนก่อน

    Super sister kannada chennagi matadi helikodthidira

  • @lathakishanlatha9243
    @lathakishanlatha9243 8 หลายเดือนก่อน +4

    ನೀವೂ ಪ್ರತನ ಪಟ್ಟು ಕನ್ನಡವನ್ನು ತುಂಬಾ ಚೆನ್ನಾಗಿ ಮಠನಡುತ್ತಿದ್ದಿರಿ ನಿಮಗೆ ಧನ್ಯವಾದಗಳು

  • @HanamappaHanamappa-vt1nv
    @HanamappaHanamappa-vt1nv 7 หลายเดือนก่อน

    Super akka

  • @AnuBSweeti
    @AnuBSweeti 7 หลายเดือนก่อน

    Which mehendi you will use sister