ನೀವು ತುಂಬಾ ಚನ್ನಾಗಿ ಮಾತಾಡ್ತಿರ. ಆದ್ರೆ ತುಂಬಾ ದೀರ್ಘವಾಗಿ ಮಾತಾಡ್ತಿರ ಸ್ವಲ್ಪ ಮಧ್ಯದಲ್ಲಿ ಉಸಿರು ಸಡಿಲಗೊಳಿಸಿ ಮಾತಾಡಿ. ತುಂಬಾ ಚನ್ನಾಗಿ ನಿರೂಪಣೆ ಮೂಡಿ ಬರುತ್ತೆ ಒಂದೇ ಉಸಿರಿಗೆ ಮಾತಾಡ್ತಿರ ಅದ್ರಿಂದ ಪಾಠ ಕೇಳಿದಂಗೆ ಆಗುತ್ತೆ, ಇದು ನನ್ನ ವಯಕ್ತಿಕ ಅಭಿಪ್ರಾಯ, ಆಗೇ ಒಂದೇ ಒಂದು ಸಲ ಕೆಳದಿ ಚನ್ನಮ್ಮ ಬಗ್ಗೆ ವಿಡಿಯೋ ಮಾಡಿ
ಇದೊಂದು ನಿಜವಾದ ಕಥೆಯಾಗಿದೆ ವಾಲ್ಮೀಕಿ ಬಗ್ಗೆ ನನಗೆ ಗೊತ್ತಿರದ ಒಂದು ವಿಷಯವನ್ನು ತಿಳಿಸಿ ಕೊಟ್ಟಿರುವುದಕ್ ನಿಮಗೆ ಧನ್ಯವಾದಗಳು ಮೇಡಂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು ಇದೇ ತರಹದ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಬೇಕೆಂದು ನಮಗಾಗಿ ನೀವು ಇಂತಹ ತಿಳಿಸಿಕೊಡಬೇಕೆಂದು ನಿಮ್ಮಲ್ ಸಾಧ್ಯವಾದಲ್ಲಿ ಲಕ್ಷ್ಮಣನ ಬಗ್ಗೆ ನೀವು ವಿಡಿಯೋ ಮಾಡಿ ಹಾಕಬೇಕು ನಮಗಾಗಿ ನೀವು ಇಂತಹ ಹೆಚ್ಚು ವಿಡಿಯೋಗಳನ್ನು ಹಾಕಬೇಕೆಂದು ವಿನಂತಿಲಿ ವಿನಂತಿಕೆ
sir nimma voice nalli e episode keloke chanda ..nimma adbutha dwanige vakchathurkke nimma tiluvalikege yaru sari sati ella ...thank you raghavendra sir...
ರತ್ನಾಕರ ನಿಗೆ ನಾರದ ಮಹರ್ಷಿಗಳು ರಾಮ ನಾಮ ಹೇಳಲು ರಾಮ ರಾಮ ಉಚ್ಚಾರ ಬಾರದೆ ವಾಲ್ಮೀಕಿ ಮಹರ್ಷಿಗಳಿಗೆ ನಾರದ ಮುನಿಗಳು ಮರ ಮರ ಎನ್ನು..ಅದುವೇ ರಾಮ ರಾಮ ಎಂಬ ನಾಮವು ವಾಲ್ಮೀಕಿ ಬಾಯಿಂದ ಉದ್ಗೋರವಾಯಿತು ಎಂಬುದು...ಇದು ಅಪ್ಪಟ್ಟ ಸುಳ್ಳು.. ವಾಲ್ಮೀಕಿ ಮಹರ್ಷಿಗಳು ಅಂದು ಕನ್ನಡ ಬಾಷೆಯಲ್ಲಿ ಮರ ಮರ ಅನ್ನುವುದೆಂದರೇನು...ಮ ಮ್
sir navi andre kshavarikaru hadapada jananga andre avaru(navu) yalriginta kila janana sir ... namma bagge yalru yakistu kilagi nodtare sir . I'm shivanand navi
ಇಂತಹ ಚೆಂದದ ಕಥೆ ನಿಮ್ಮ ಬಾಯಿಂದ ಮೂಡಿಬಂದರೆ ಮತ್ತು ಚೆಂದವಾಗಿರುತ್ತಿತ್ತು ಸರ್
We missed your voice
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ
ಶ್ರೀ ಮಹರ್ಷಿ ವಾಲ್ಮೀಕಿಯ ಬದುಕಿನ ತಿರುಳತೆಯ ಬಗ್ಗೆ ತಿಳಿಸಿಕೊಟ್ಟಿದಕ್ಕೆ ನಿಮಗೂ ಮತ್ತು ನಿಮ್ಮ ತಂಡಕ್ಕೂ ತುಂಬಾ ದನ್ಯವಾದಗಳು
ಮಹರ್ಷಿ ವಾಲ್ಮೀಕಿ ನಿಜನಾಮ ರತ್ನಾಕರ ಅದ್ಬುತ ನಾವು ನಿಮ್ಮಿಂದ ಮಹಾಭಾರತ ರಾಮಾಯಣ ಎರಡು ತಿಳಿಯಿತು
ಪ್ರಾಚೇತನ ವಾಲ್ಮೀಕಿಯ ಹುಟ್ಟುನಾಮ
lokesh gowda confuse madbedi please
ಮೇಡಂ ನಿಮ್ಮ ಧ್ವನಿ ತುಂಬಾ ಚನ್ನಗಿದೆ ರಾಘವೇಂದ್ರ sir ನಿಮ್ಮ ತಂಡಕೆ ನನ್ನ ಧನ್ಯವಾದಗಳು
ಈ ವಿಡಿಯೊ ರಾಘವೇಂದ್ರ ಸರ್ ಧ್ವನಿ ಅಲ್ಲಿ ಬರುತ್ತದೆ ಅಂತ ಅನಿಸಿತು but ಮೇಡಂ ಧ್ವನಿ ಅಲ್ಲಿ ಬಂದಿದೆ Super episode thank you so much Sir
ನೀವು ತುಂಬಾ ಚನ್ನಾಗಿ ಮಾತಾಡ್ತಿರ. ಆದ್ರೆ ತುಂಬಾ ದೀರ್ಘವಾಗಿ ಮಾತಾಡ್ತಿರ ಸ್ವಲ್ಪ ಮಧ್ಯದಲ್ಲಿ ಉಸಿರು ಸಡಿಲಗೊಳಿಸಿ ಮಾತಾಡಿ. ತುಂಬಾ ಚನ್ನಾಗಿ ನಿರೂಪಣೆ ಮೂಡಿ ಬರುತ್ತೆ ಒಂದೇ ಉಸಿರಿಗೆ ಮಾತಾಡ್ತಿರ ಅದ್ರಿಂದ ಪಾಠ ಕೇಳಿದಂಗೆ ಆಗುತ್ತೆ, ಇದು ನನ್ನ ವಯಕ್ತಿಕ ಅಭಿಪ್ರಾಯ, ಆಗೇ ಒಂದೇ ಒಂದು ಸಲ ಕೆಳದಿ ಚನ್ನಮ್ಮ ಬಗ್ಗೆ ವಿಡಿಯೋ ಮಾಡಿ
ಮೇಡಂ ನಿಮ್ ವಾಯ್ಸ್ ಚೆನ್ನಾಗಿದೆ but ಸರ್ ವಾಯ್ಸ್ ನಲ್ಲಿ ಮಹಾಭಾರತ ಕೇಳೋದೇ ಚಂದ
ಇದೊಂದು ನಿಜವಾದ ಕಥೆಯಾಗಿದೆ ವಾಲ್ಮೀಕಿ ಬಗ್ಗೆ ನನಗೆ ಗೊತ್ತಿರದ ಒಂದು ವಿಷಯವನ್ನು ತಿಳಿಸಿ ಕೊಟ್ಟಿರುವುದಕ್ ನಿಮಗೆ ಧನ್ಯವಾದಗಳು ಮೇಡಂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು ಇದೇ ತರಹದ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಬೇಕೆಂದು ನಮಗಾಗಿ ನೀವು ಇಂತಹ ತಿಳಿಸಿಕೊಡಬೇಕೆಂದು ನಿಮ್ಮಲ್ ಸಾಧ್ಯವಾದಲ್ಲಿ ಲಕ್ಷ್ಮಣನ ಬಗ್ಗೆ ನೀವು ವಿಡಿಯೋ ಮಾಡಿ ಹಾಕಬೇಕು ನಮಗಾಗಿ ನೀವು ಇಂತಹ ಹೆಚ್ಚು ವಿಡಿಯೋಗಳನ್ನು ಹಾಕಬೇಕೆಂದು ವಿನಂತಿಲಿ ವಿನಂತಿಕೆ
ವಿಡಿಯೋ ok ಸರ್ ಆದರೆ ನಿಮ್ಮ ಧ್ವನಿ ಬೇರೆ ಈ ಮೇಡಂ ಧನಿ ಬೇರೆ
ಜೈ ಮಹರ್ಷಿ ವಾಲ್ಮೀಕಿ
ಪಾಕಿಸ್ತಾನ ವಿಭಜನೆ ಧರ್ಮದ ಆಧಾರದ ಮೇಲಾದರೆ ನೇಪಾಳ ಮತ್ತು ಇನ್ನಿತರ ದೇಶಗಳು ಯಾಕೆ ಭಾರತದಿಂದ ವಿಭಜನೆಗೊಂಡವು
Because Nehru doesn't want to Nepal is part of india
ನಿಮ್ಮ ಧ್ವನಿ ಚೆನ್ನಾಗಿದೆ... ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ....ಜೈಹಿಂದ್ ... ಜೈ ಕರ್ನಾಟಕ...
ಸರ್ ಮಹಾಭಾರತ ಮುಂದುವರೆಸಿ...🙏👌
ಸರ್ ಮಾಹಾಬಾರತ ಯುದ್ದ ನಡೆದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ತಿಳಿಸಿ
Eppa neen nodko adan bere heltar avar
I just addicted to ur channel.... Nanu mahabharathana niminda thumba channagi artha madkolthidhini.... ☺️😊😊
Same here
ನನಗೂ ಹಾಗೇ ಎನಿಸಿತು.
ತುಂಬಾ ಚೆನ್ನಾಗಿ ಹೇಳಿದ್ದೀ ಅಮ್ಮ. ಸ್ಪಷ್ಟವಾದ ಉಚ್ಛಾರಣೆ. Good.
ಇದೇ ರೀತಿ ರಾಮಾಯಣ ಮತ್ತು ಮಹಾಭಾರತ ಮುಂದುವರಿಸಿ ಮೇಡಂ
ನಿಮಗೆ ದನ್ಯವಾದಗಳು
Tumba thanks madam.....olle mahiti kotri......pls mahabharat episode munduvaresi.......
valmiki nayaka 🚩🚩
ಸರ್ ಅವರ ಧ್ವನಿ ಇಲ್ಲದೆ ಈ ವಿಡಿಯೋ ನೋಡದವರು,ಲೈಕ್ ಮಾಡದವರು ಯಾರ್ಯಾರು!???
ಎಂ.ಎಸ್.ಆರ್ ಸರ್ ರವರಷ್ಟೇ ಸ್ಪಷ್ಟವಾಗಿದೆ ನಿಮ್ಮ ಧ್ವನಿ ಮೇಡಂ ಅದ್ಭುತವಾಗಿ ವಿವರಿಸಿದ್ದಿರಿ ಧನ್ಯವಾದಗಳು ಮೇಡಂ
ಧ್ವನಿ ಚೆನ್ನಾಗಿದೆ, ನೀವು ಕೂಡ ಈ ಚಾನೆಲ್ ನಲ್ಲಿ ಸಾಕಷ್ಟು ವಿಷಯಗಳನ್ನು ಹೇಳಲು ಸೂಕ್ತ ಇದ್ದೀರಿ ಅನಿಸುತ್ತೆ.. Good luck..
Today new voice.
valmiki....story......... ❤super.. Medam
Tqs madam.. Nice voice 🤗🙏🙏
ಸರ್ ದಯವಿಟ್ಟು ಗಾಯತ್ರಿಮಂತ್ರದ ಹಿನ್ನೆಲೆ ಮಹತ್ವ ಬಗೆಗೆ ಮಾಹಿತಿಯನ್ನು ನೀಡಿ ಧನ್ಯವಾದಗಳೊಂದಿಗೆ.
ತುಂಬಾ ಚೆನ್ನಾಗಿದೆ ಸರ್ ನೀವು ಹಾಕಿದ ವಿಡಿಯೋ
Tqqqq for ur information about Shree Valmiki
ಸರ್ ದಯವಿಟ್ಟು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನದ ಬಗ್ಗೆ ತಿಳಿಸಿ...
ಚೆನ್ನಾಗಿದೆ. ಆದರೆ ವಾಪಸ್ಸು ಎನ್ನುವ ಬದಲು ಹಿಂದಿರುಗಿ ಎಂದೂ ಅಂತ ಎನ್ನುವ ಬದಲಿಗೆ ಎಂದು ಎನ್ನುವ ಬದಲು ಪದ ಉಪಯೋಗಿಸಬಹುದಿತ್ತು ಎನಿಸಿತು.
Sir pls start videos of kauravas and pandavas
ರಾಮ ಜನ್ಮ ಭೂಮಿ ಬಗ್ಗೆ ವೀಡಿಯೊ ಮಾಡಿ.
Nijavadha ramayana book yavdu akka🙏 and aaa book yeli sigute helii plzzz
Sir Daily ondu video Maadi Mahabharatha Kathahandara tumba chennagide
ಅಕ್ಕನ ವಾಯ್ಸ್ ಸೂಪರ್ ಅಣ್ಣ
Super video👍👍
ನನಗೆ ಈ ಕಥೆಯನ್ನು ಸ್ವಲ್ಪ ವಿಭಿನ್ನವಾಗಿ ನನ್ನ ಸಂಬಂಧಿ ಒಬ್ಬರು ವಿಭಿನ್ನವಾಗಿ ತಿಳಿಸಿದರು ಆದರೆ ಅದು ಜಾನಪದ ಕತೆ ಇರಬೇಕು.
gurugale nimma prati ondu information tilisi kottiddakke tumba dhanyavada gurugale
ಜೈ ಹಿಂದ್ 🙏
sir nimma voice nalli e episode keloke chanda ..nimma adbutha dwanige vakchathurkke nimma tiluvalikege yaru sari sati ella ...thank you raghavendra sir...
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು
ಸರ್ ಮಹಾಭಾರತದ ಭಾಗಗಳನ್ನು ಮುಂದುವರೆಸಿ ಸರ್ ಪ್ಲೀಸ್ 🙏🙏🙏🙏🙏
,thank you sir valmik Rushi bagge heliddake
The creative voice ?
Sir like to hear in your voice.
Your voice makes deference.
Thanks for the information....
Nama Amma ye Kati gota ayti ri nama Amma helatala Mahabharata ramyana yalla Kati gota ayiti ❤️
I love this Chanel
Thanks sir and madem daily nim Mahabharata story keltidivi, swalpa late adru parvagila ful details Kodi .
. Nice
ತುಂಬಾ ಧನ್ಯವಾದಗಳು
miss your voice ಗುರುಗಳೇ ಆದರೂ ರಾಮಾಯಣ ಮಹಾಭಾರತ ಕಥಾನಕವನ್ನು ಮುಂದುವರಿಸಿದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು
dhanyavaadagaLu!🙏👌
Olle mahithi medum nemma Kannada super medum
Thank you for u'r all valuable information sir..
Sir please
Nive vivarisi sir
Please request you
Superb sir
ಸರ್ ಮಹಾಭಾರತದ ಮಹಾ ಸಂಚಿಕೆಯನ್ನು ಮುಂದುವರೆಸಿ ಸರ್ ದಯವಿಟ್ಟು.
Plz do videos in ur voice sir
ಸರ್ವ ಕಾಲಕ್ಕೂ ಸಲ್ಲುವ ಸಂಸ್ಕೃತಿಯ ಸೃಷ್ಟಿ ಕರ್ತರ ಬಗ್ಗೆ ಮಾಹಿತಿ ನೀಡಿದ್ದೀರಿ.....ಧನ್ಯವಾದಗಳು.
....ನಿಮ್ಮ ಚಾನಲ್ ನನಗೆ ಗುರು ಕುಲ ಇದ್ದಂತೆ.......🙂
Thanks Mam....
ಸುಪರ್ ಮೆಡಮ
ದಯವಿಟ್ಟು ನಿಮ್ಮ ಧ್ವನಿ ಯಲ್ಲಿ ವಿಡಿಯೋ ಮಾಡಿ
Good voice and good presentation ma'am!!
ಅದ್ಭುತ ರಾಮಾಯಣ
ಮೊದಲ ಕಾಮೆಂಟ್
Channagidde ide tara namge tilasi
Nimge olled agalli sir
Can you make video of Vishnu & Shiva God born.
Super voice BT I like his voice plz let him lead
ರಾಮಾಂಜನೇಯ ಯುದ್ಧದ ಬಗ್ಗೆ ಮಾಹಿತಿ ನೀಡಿ ದಯವಿಟ್ಟು... 🙏🙏🙏
Wow super
Thanks so much
Sir please requesting to you place a new channel to for Mahabharata
Ur sweet voice madam
Thank you
ಮಹಾಭಾರತದ ನಡುವೆ ಯಾಕೆ ರಾಮಾಯಣದ ಬಗ್ಗೆ ಹೇಳುತ್ತಿದ್ದೀರಿ ಮೇಡಂ
Awaited video thank u sir 🙏🙏🙏 but where is ur voice sir 🤔🤔🤔
Super mam 🙏🙏
Super.sir
sir great fan
Sir nijavagiyu nimma hageye ee sahodariya Vani balu impagide
ಸರ್ ನಿಮ್ಮ ದ್ವನಿ ಕೇಳಿರೇನೇ ನನಿಗೆ ಸ್ವಲ್ಪ. ಅರ್ಥವಾಗುತ್ತೆ
Sanjay Gandhi bagge video madi please😫🙏🙏💓
Ella Sare but Namma ragavendra sar Voice nally helidre channa gittu 👆
ಮಹರ್ಷಿ ವಾಲ್ಮೀಕಿ ಬಗ್ಗೆ ಮಾಹಿತಿ ತಿಳಿಸಿ ದಕ್ಕೆ ಧನ್ಯವಾದಗಳು
Work iruthala mrng bega malagbidthivi bega video barli mrng brother.request madkotha iddini Ramya from Mysore
Super miss
Sir bhismana bagge ivattu video madle Illa 😥😭😭
Nice voice madam
Sir....ನಾರದರ ಬಗ್ಗೆ ಸ್ವಲ್ಪ ಮಾಹಿತಿ ಕೊಡುವಿರಾ?
Tqu
ರತ್ನಾಕರ ನಿಗೆ ನಾರದ ಮಹರ್ಷಿಗಳು ರಾಮ ನಾಮ ಹೇಳಲು ರಾಮ ರಾಮ ಉಚ್ಚಾರ ಬಾರದೆ ವಾಲ್ಮೀಕಿ ಮಹರ್ಷಿಗಳಿಗೆ ನಾರದ ಮುನಿಗಳು ಮರ ಮರ ಎನ್ನು..ಅದುವೇ ರಾಮ ರಾಮ ಎಂಬ ನಾಮವು ವಾಲ್ಮೀಕಿ ಬಾಯಿಂದ ಉದ್ಗೋರವಾಯಿತು ಎಂಬುದು...ಇದು ಅಪ್ಪಟ್ಟ ಸುಳ್ಳು.. ವಾಲ್ಮೀಕಿ ಮಹರ್ಷಿಗಳು ಅಂದು ಕನ್ನಡ ಬಾಷೆಯಲ್ಲಿ ಮರ ಮರ ಅನ್ನುವುದೆಂದರೇನು...ಮ ಮ್
Sar Mahabharat Episode mudunvaris
17 E
Sir play lest li nem videogulu part 1 part 2 part 3 bartha ella plees set madoki baratha
ಸರ್, ಬಾಬ್ರಿಮಸೀದಿ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು.......
ಕೋಲ್ಡ್ ಕಡಿಮೆ ಆಯತಾ ಸರ್. ನಿಮ್ಮ ಧ್ವನಿ ಮಿಸ್ ಮಾಡ್ತಾ ಇದ್ದೇವೆ.
Inspiring video
ಸರ್ ಮಹಾಭಾರತ ಭಾಗ - 17 ಕ್ಕೆ ಕಾಯುತ್ತಿದ್ದೇವೆ.
Sir mahabharat kathanak??? Waiting for that video... Sir
Superb
Sir mahabharatha continue madi
sir navi andre kshavarikaru hadapada jananga andre avaru(navu) yalriginta kila janana sir ... namma bagge yalru yakistu kilagi nodtare sir . I'm shivanand navi
Sir nemma voice kelokke thumba intrest