Ganesha DJ Permission Fight In Bangalore | ಗಣೇಶ ಗಲಾಟೆ ಮುತಾಲಿಕ್ ಪ್ರತಿಭಟನೆ | Pramod Muthalik | N18V

แชร์
ฝัง
  • เผยแพร่เมื่อ 14 พ.ย. 2024

ความคิดเห็น • 1K

  • @dineshg.v.403
    @dineshg.v.403 หลายเดือนก่อน +472

    ಇಡೀ ವರ್ಷದಲ್ಲಿ ಒಂದು ಹಬ್ಬ ಮಾತ್ರ ನಾವು ಇತರ ಹೊರ್ಗಡೇ ಮಾಡೋದು, ಇದುಕ್ಕೂ ಪರ್ಮಿಶನ್ ಇಲ್ಲ ಅಂದ್ರೆ ಯಾವ್ ನ್ಯಾಯ. ಹಿಂದೂಗಳಿಗೆ ರೂಲ್ಸ್ ಅನ್ವಯ ಬೇರೆಯವರಿಗೆ ಇಲ್ವಾ. ತುಂಬಾ ಅನ್ಯಾಯ ಇದು. ಜೈ ಹಿಂದ್ ಜೈ ಮುತಾಲಿಕ್ ❤

    • @daivik.spramod.s2623
      @daivik.spramod.s2623 หลายเดือนก่อน +5

      Losu ACP Chandan

    • @rickyponting4117
      @rickyponting4117 หลายเดือนก่อน

      😂😂😂 Pakistan ge ogro neevella

    • @prasadprassuvlogs73
      @prasadprassuvlogs73 หลายเดือนก่อน

      th-cam.com/video/3X8pi9dTogM/w-d-xo.htmlsi=MEBlc_oc3EJjj9OT

    • @SiddarajuB-ev2zb
      @SiddarajuB-ev2zb หลายเดือนก่อน +15

      ಹಿರಿಯ ವ್ಯಕ್ತಿಯಾಗಿ ಈ ರೀತಿ DJ ಕೇಳ್ತವ್ನಲ್ಲ ಇವ್ನಿಗೆ ಈ ವಯಸ್ಸಲ್ಲಿ DJ ಬೇಕಾ ಹಾರ್ಟ್ ಅಟ್ಟ್ಯಾಕ್ ಆದ್ರೆ ಗೊತ್ತಾಗುತ್ತೆ DJ ಬೇಕು ಬೇಡ ಅಂತಾ 😂😂😂

    • @rickyponting4117
      @rickyponting4117 หลายเดือนก่อน +3

      @@SiddarajuB-ev2zb avnu shanda 🤣🤣🤣🤣

  • @vasanthkumarsc2562
    @vasanthkumarsc2562 หลายเดือนก่อน +626

    ಬೆಳಿಗ್ಗೆ ಕೂಗೋ azaan ಗೆ decible ಕೇಳೋ ತಾಕತ್ ಇಲ್ಲಾ ಈ ಪೊಲೀಸ್ ನವರಿಗೆ 😂😂😂

    • @kingraj9468
      @kingraj9468 หลายเดือนก่อน +11

      😂nija yali ewna hodisi waditare anta baya

    • @lakshmikanthnr
      @lakshmikanthnr หลายเดือนก่อน +11

      ಸರ್ಕಾರ ಏನು ಮಾಡುತ್ತಿದೆ

    • @rizwan040
      @rizwan040 หลายเดือนก่อน +10

      Science Kalile anpad dj and loudspeaker vyatyaasa gottillaayogya

    • @vasanthkumarsc2562
      @vasanthkumarsc2562 หลายเดือนก่อน

      @@rizwan040 ಲೇ ಗುಬಾಲ್ ತುಲ್ಲೇ ಯಾಕೆ ಬೆಳಿಗ್ಗೆ ಕರ್ಕಶ ಕೂಗೋದು ಸರಿನಾ ಮೊನ್ನೆ ನಿಮ್ಮ propet ಹುಟ್ಟುಹಬ್ಬಕ್ಕೆ ಡಿಜೆ ಹಾಕೊಂಡ್ ಕುಣಿದಾಗ ಮಾನ ಮರ್ಯಾದೆ ಇರಲಿಲ್ಲವ 😂😂😂😂 ಅರ್ಧ ಸಾಮಾನು ಗಳ prophet ಅವರು ಹುಟ್ಟಿದ ಜಾಗದಲ್ಲೇ ಇಲ್ಲದ ಆಚರಣೆಗಳನ್ನ ಮಾಡೋ ಹಲ್ಕಟ್ ಗಳ 😂😂😂😂

    • @vasanthkumarsc2562
      @vasanthkumarsc2562 หลายเดือนก่อน

      @@lakshmikanthnr ಸಾಬ್ರುಗಳ ಸಮಾನ್ ಉಣ್ಣುತ್ತಾ ಇದೆ

  • @praveendkappu9074
    @praveendkappu9074 หลายเดือนก่อน +115

    ಅದರ ಬದಲು ಭಕ್ತಿ ಗೀತೆ ಹಾಕಿ..... ಆಗ ಒಬ್ಜೆಕ್ಷನ್ ಹಾಕಿದ್ರೆ ಫೈಟ್ ಮಾಡುವ

    • @imadimran4498
      @imadimran4498 หลายเดือนก่อน +1

      Nice

    • @jagadishmjagadish.m2486
      @jagadishmjagadish.m2486 หลายเดือนก่อน

      ❤️❤️❤️❤️🙏🙏💐💐💐

    • @deekshithgowda2148
      @deekshithgowda2148 หลายเดือนก่อน

      ಬಕುತಿ ಅವರವರ ಬಾವಕ್ಕೆ ತಕ್ಕಂತೆ. ಗಣೇಶನ ವಿಸರ್ಜನೆ ಕೆಲವರು ಸಂಬ್ರಮಿಸುತ್ತ ಹೋಗ್ತಾರೆ, ಇನ್ನು ಕೆಲವರು ಬಜನೆಮಾಡುತ್ತ. ಹಿಂದು ಧರ್ಮ ಯಾರೊ ಬರೆದ ಪುಸ್ತಕ ಅಲ್ಲ. ಎಲ್ಲಾ ಪ್ರಣಿ ಪಕ್ಷಿ ಪರಿಸರ ಹಿಂದುಗಳ ಆಚರಣೆಗೆ ಮಾತ್ರ. ನಿಮ್ಮಂತ ಮೂರ್ಖರು ಎಲ್ಲದನ್ನು ಪ್ರಶ್ನೆ ಮಾಡ್ತಿರ. ಹಿಂದುಗಳಗೆ ಹಿಂದುಗಳೆ ಶತ್ರು.

    • @vasanthkumarsc2562
      @vasanthkumarsc2562 หลายเดือนก่อน

      @@praveendkappu9074 😂😂😂 ಬೇರೆ ಗೀತೆಗಳನ್ನೇ ಸಹಿಸಿಕೊಳ್ಳಲು ಆಗದವರು ಅಷ್ಟೇ ಸೌಂಡ್ ಕೊಟ್ಟು ದೇವರ ಹಾಡು ಹಾಕಿದ್ರೆ ಸುಮ್ಮನೆ ಇರ್ತಾರ 😂😂ನಿನಗೆ ನನ್ನ ಉದಾಹರಣೆ ಹೇಳ್ತೀನಿ ಕೇಳು ನಾನು driver ಬೆಳಿಗ್ಗೆ ಅಕಸ್ಮಾತ್ ಮುಸ್ಲಿಂ ಕಸ್ಟಮರ್ ಹತ್ತಿದಾಗ ಸುಪ್ರಬಾತ ಬಂದ್ರೆ ರೇಡಿಯೋ ದಲ್ಲಿ ಅವರ ಮುಖ ನೋಡಬೇಕು ಅದು ಮುಗಿಯೋವರೆಗೂ ಅಲ್ಲಾ ಹೂ ಅಕ್ಬರ್ ಅಂತಾನೆ ಇರ್ತಾರೆ ಇದು ನನ್ನ ಸ್ವಂತ ಅನುಭವ 😂😂😂

    • @kaliyonubaa123
      @kaliyonubaa123 หลายเดือนก่อน

      ಇವೆಲ್ಲ ಹೇಳಿದರೆ ನಾವು ದೇಶದ್ರೋಹಿ ಧರ್ಮದ್ರೋಹಿ ಆಗ್ತೀವಿ ಸರ್ 😢
      ಈ ಸೂಳೆ ಮಕ್ಕಳು ದೇವರ ಎದುರು ಐಟಂ ಸಾಂಗ್ ಹಾಕೊಂಡು ಅರ್ಧ ಬೀಯರ್ ಬ್ರಾಂಡಿ ಕುಡಿದು "ಮರಳಿ ಬಾರದೂರಿಗೆ ನಿನ್ನ ಪಯಣ, ಕೆಂಚಾಲೋ ಮಂಚಾಲೋ, ಮೂರೇ ಮೂರು ಪೆಗ್ಗಿಗೆ" ಇಂಥ ಹಾಡು ಹಾಕೊಂಡು ಕುಣಿದರೆ ಅದು ಧರ್ಮ ರಕ್ಷಣೆ ಇವರ ಪ್ರಕಾರ.

  • @gururajgampa7357
    @gururajgampa7357 หลายเดือนก่อน +131

    ಜೈ ಹಿಂದೂ ಸನಾತನ ಧರ್ಮ
    ಜೈ ಗಣೇಶ
    ಇದು ಹಿಂದೂ ರಾಷ್ಟ್ರ

    • @Jadhiyas
      @Jadhiyas หลายเดือนก่อน +1

      ಅಲ್ಲಿ ಪರ್ಮಿಶನ್ ಸಿಗ್ಲಿಲ್ಲ ಜೈ ಹಿಂದೂ ಅಂತೆ 😂

    • @gururajgampa7357
      @gururajgampa7357 หลายเดือนก่อน

      @@Jadhiyas ಅದರಲ್ಲಿ ನಿಮಗೇನು ಖುಷಿ ಸಿಗುತ್ತದೆ
      ಇದು ಹಿಂದೂ ರಾಷ್ಟ್ರ

    • @Yt_for_bible63
      @Yt_for_bible63 หลายเดือนก่อน +2

      Lol😂

  • @gadnahallibernardJoseph
    @gadnahallibernardJoseph หลายเดือนก่อน +183

    ಕಾನೂನೂ ಎಲ್ಲರಿಗೆ ಒಂದೇ

    • @_hawk24
      @_hawk24 หลายเดือนก่อน

      But ನಿನ್ ಅಮ್ಮನ್ ತುಲ್ಗೆ ಹಿಂದೂಗಳ ತು.... ನೇ ಬೇಕಂತೆ ಸಿಸ್ಯ 👊😝

    • @AbdulSathar-kv8vb
      @AbdulSathar-kv8vb หลายเดือนก่อน +1

      💯💯

    • @venkivenki3609
      @venkivenki3609 หลายเดือนก่อน +2

      ನೀನ್ ಹಿಂದೂ ನ

    • @venkivenki3609
      @venkivenki3609 หลายเดือนก่อน

      ಸಾಬ್ರು ಬೋಳಿಮಕ್ಳ

    • @gadnahallibernardJoseph
      @gadnahallibernardJoseph หลายเดือนก่อน

      @@venkivenki3609 ಅಲ್ಲ ಮನುಷ್ಯ

  • @ShivaprasadPrasad-m3o
    @ShivaprasadPrasad-m3o หลายเดือนก่อน +249

    ಜೈ mutalik

    • @rickyponting4117
      @rickyponting4117 หลายเดือนก่อน +2

      Tukalik 😂😂😂😂

    • @sagarghatti
      @sagarghatti หลายเดือนก่อน

      ​@@rickyponting4117 thukali Andre?

    • @kaliyonubaa123
      @kaliyonubaa123 หลายเดือนก่อน

      ಅಲ್ರೋ ಪುಣ್ಯಾತ್ಮರಾ
      ನಾನು ಒಬ್ಬ ಅಪ್ಪಟ ಹಿಂದೂ ಹಾಲುಮತ ಕುರುಬಗೌಡ ಸಮುದಾಯದವನಾಗಿನೇ ಹೇಳ್ತಿದೀನಿ. ಇದರಲ್ಲಿ ಚಂದನ್ ಸರ್ ಅವರು ಏನು ತಪ್ಪು ಮಾತಾಡಿದಾರೆ. ಹಿಂದೂ ಧರ್ಮದಲ್ಲಿ ಎಲ್ಲಿ ಈ ರೀತಿ ದೇವರ ಮುಂದೆ ಡಿಜೆ ಹಾಕಿ 'ಮಸ್ತು ಮಸ್ತು ಹುಡುಗಿ ಬಂದ್ಲು" ಹಾಡು ಹಾಕಿ ಕುಣೀರಿ ಅಂದಿದಾರೆ 😂.
      ಇದನ್ನು ಹೇಳಿದರೆ ದೇಶದ್ರೋಹಿ ಧರ್ಮದ್ರೋಹಿ ಅಂತ ಯಾವನಾದರೂ ರಿಪ್ಲೇ ಮಾಡಿದರೆ ಚಪ್ಪಲಿ ಕಿತ್ತೋಗೋವರೆಗೂ ಹೊಡಿಬೇಕು ಅನಿಸುತ್ತ.
      ಈ ಡಿಜೆಯಿಂದ ನನಗಂತೂ ತುಂಬಾ ಮಾನಸಿಕ ಕಿರಿ ಕಿರಿ ಅನಿಸುತ್ತ. ಹಿಂದೂ ಸಂಘಟನೆಗಳೇ ನೀವು ಡಿಜೆ ಬಳಸಿ ನನ್ನ ವಿರೋಧ ಇಲ್ಲ, ಆದರೆ ಅಲ್ಲಿ ನಮ್ಮ ಸಂಸ್ಕೃತಿ ಸಾರುವಂತಹ ಭಕ್ತಿಗೀತೆಗಳು, ದೈವಗೀತೆಗಳು, ಜನಪದ ಲಾವಣಿಪದ ವೀರಗಾಥೆ ವೀರಗಾಸೆ ಡೊಳ್ಳು ಪದ ಇಂಥವನ್ನು ಹಾಕಿ. ಅದು ಬಿಟ್ಟು ಪಾಶ್ಚಿಮಾತ್ಯರ ತುಣ್ಣೆಗೆ ಹುಟ್ಟಿದವರಂತೆ ಸಿನೇಮಾ ಹಾಡು ಹಾಕಿಕೊಂಡು ಅರ್ಧ ಬೀಯರ್, ಬ್ರಾಂಡಿ ಕುಡಿದು ಮೈಮೇಲೆ ಪ್ರಜ್ಞೆ ಇರದಂತೆ ಕುಣಿಯೋದು ಯಾವ ಧರ್ಮಜಾಗೃತಿ ಕಣ್ರಯ್ಯ?
      ನೀವು ಧರ್ಮ ರಕ್ಷಕರಲ್ಲ, ಧರ್ಮದ ಮರ್ಯಾದೆ ತೆಗೆಯೋ ಮನೆಹಾಳು ನನ್ಮಕ್ಳು. ಕಾನೂನು ಸುವ್ಯವಸ್ಥೆ ಹಾಳು ಮಾಡೋಕೆ ಅಂತಾನೆ ಹುಟ್ಟಿರೋ ಮೂದೇವಿಗಳು ನೀವೆಲ್ಲ.
      ಜೈ ಹಿಂದೂಸ್ಥಾನ
      ಜೈ ಭಾರತ್
      ಜಯ ಕರ್ನಾಟಕ ಮಾತೆ
      ಜೈ ಕರ್ನಾಟಕ ಪೊಲೀಸ್

    • @Dpdp-up7hb
      @Dpdp-up7hb หลายเดือนก่อน

      ✝️ ಕಾಮೆಂಟ್✝️

    • @Jadhiyas
      @Jadhiyas หลายเดือนก่อน

      ನಿನ್ನಪ್ಪನ ಅವ್ನು 😂

  • @Manu-p6w
    @Manu-p6w หลายเดือนก่อน +143

    Jai shri Ram ❤❤❤

    • @otravilootyravi1523
      @otravilootyravi1523 หลายเดือนก่อน

      ಜೈ ಭೀಮ್ ಜೈ ಬಸವಣ್ಣ ಜೈ ಪೆರಿಯಾರ್ ಜೈ ನಾರಾಯಣ ಗುರು

  • @KaravaliHuduga-dm3hd
    @KaravaliHuduga-dm3hd หลายเดือนก่อน +203

    ಈ ಪೊಲೀಸರನ್ನು ಇನ್ನುಮೇಲೆ ದೇವಸ್ಥಾನಕ್ಕೆ ಪ್ರವೇಶ ಕೊಡಬಾರದು

    • @Thunappa
      @Thunappa หลายเดือนก่อน

      Ninge thicka hoddu ooor baglu maadtare police navaru 😂😂😂😂

    • @Vasantha-c8r
      @Vasantha-c8r หลายเดือนก่อน +2

      Novu estu.jana iddiri

    • @KaravaliHuduga-dm3hd
      @KaravaliHuduga-dm3hd หลายเดือนก่อน +2

      @@Vasantha-c8r kannada sari bari maraya

    • @_hawk24
      @_hawk24 หลายเดือนก่อน

      ​@@Vasantha-c8rಕನ್ನಡ ಬರಲ್ವೇನೋ ನಿಂಗೆ ಮಿಂಡರುಗ್ ಹುಟ್ಟು ದವ್ನೆ 👊👊😎

    • @Pradhyumna.RGowda
      @Pradhyumna.RGowda หลายเดือนก่อน +1

      Masthu brooo

  • @gulabijamadar6013
    @gulabijamadar6013 หลายเดือนก่อน +10

    DJ is not our culture. We can play bhajana or Bhakti gitegalu.

  • @Tanu-i3n
    @Tanu-i3n หลายเดือนก่อน +1

    ಡಿಜೆ ಸೌಂಡ್ ತುಂಬಾ ಡೆಂಜರ್ ಹಾರ್ಟ್ ಅಟ್ಟ್ಯಾಕ್ ಆಗುತ್ತೆ

  • @VarunR-rz4fd
    @VarunR-rz4fd หลายเดือนก่อน +26

    Dj ಇಂದ ತೊಂದರೆ ಖಂಡಿತ

  • @UdayakumarSN-y4r
    @UdayakumarSN-y4r หลายเดือนก่อน +46

    DJ soundge ಮುತಾಲಿಕ್ ನ ಕೂರಿಸಿ. ಒಂದು ಗಂಟೆ. ಆತ ಓಡಿ ಹೋಗದಿದ್ದರೆ ಕೇಳಿ. ಸಂಸ್ಕ್ರುತಿ ಅಂತ ಈತನ ಬಾಯಲ್ಲಿ. ಅದು ಏನು ಅಂತ ಈತನಿಗೆ ಗೊತ್ತೇ ಇಲ್ಲ.

    • @subramanisgvc1488
      @subramanisgvc1488 หลายเดือนก่อน +1

      Ninna anthavarinda desha nasha agtha erodu

    • @ತಿಂಡಿಹುಲಿಮೌರ್ಯ
      @ತಿಂಡಿಹುಲಿಮೌರ್ಯ หลายเดือนก่อน

      ನಿನಗೆ ಗೊತ್ತಾ ಈದ್ ಮಿಲಾ ದಿನ ಡಿಜೆ ಹಚ್ಚೋದಿಲ್ವಾ ಈದ್ ಮುಲಾರಿಗೆ ಹುಬ್ಬಳ್ಳಿಯಲ್ಲಿ 51 ಡಿಜೆ ಹಚ್ಚಿದರೆ ಈಗ ನಮ್ಮ ಒಂದು ಡಿಜೆ ಹಚ್ಚುತ್ತೇವೆ ಅಂದರೆ ನಿಮಗೆ ಮೆಣಸಿನಕಾಯಿ ಇಟ್ಟಂತೆ ಆಗುತ್ತೆ

    • @xyreeev
      @xyreeev หลายเดือนก่อน

      hege bro ???? 🤡 Just think if ur mother struggling from any serious illness then how it feels for u ???​@@subramanisgvc1488

    • @kaliyonubaa123
      @kaliyonubaa123 หลายเดือนก่อน

      ಅಲ್ರೋ ಪುಣ್ಯಾತ್ಮರಾ
      ನಾನು ಒಬ್ಬ ಅಪ್ಪಟ ಹಿಂದೂ ಹಾಲುಮತ ಕುರುಬಗೌಡ ಸಮುದಾಯದವನಾಗಿನೇ ಹೇಳ್ತಿದೀನಿ. ಇದರಲ್ಲಿ ಚಂದನ್ ಸರ್ ಅವರು ಏನು ತಪ್ಪು ಮಾತಾಡಿದಾರೆ. ಹಿಂದೂ ಧರ್ಮದಲ್ಲಿ ಎಲ್ಲಿ ಈ ರೀತಿ ದೇವರ ಮುಂದೆ ಡಿಜೆ ಹಾಕಿ 'ಮಸ್ತು ಮಸ್ತು ಹುಡುಗಿ ಬಂದ್ಲು" ಹಾಡು ಹಾಕಿ ಕುಣೀರಿ ಅಂದಿದಾರೆ 😂.
      ಇದನ್ನು ಹೇಳಿದರೆ ದೇಶದ್ರೋಹಿ ಧರ್ಮದ್ರೋಹಿ ಅಂತ ಯಾವನಾದರೂ ರಿಪ್ಲೇ ಮಾಡಿದರೆ ಚಪ್ಪಲಿ ಕಿತ್ತೋಗೋವರೆಗೂ ಹೊಡಿಬೇಕು ಅನಿಸುತ್ತ.
      ಈ ಡಿಜೆಯಿಂದ ನನಗಂತೂ ತುಂಬಾ ಮಾನಸಿಕ ಕಿರಿ ಕಿರಿ ಅನಿಸುತ್ತ. ಹಿಂದೂ ಸಂಘಟನೆಗಳೇ ನೀವು ಡಿಜೆ ಬಳಸಿ ನನ್ನ ವಿರೋಧ ಇಲ್ಲ, ಆದರೆ ಅಲ್ಲಿ ನಮ್ಮ ಸಂಸ್ಕೃತಿ ಸಾರುವಂತಹ ಭಕ್ತಿಗೀತೆಗಳು, ದೈವಗೀತೆಗಳು, ಜನಪದ ಲಾವಣಿಪದ ವೀರಗಾಥೆ ವೀರಗಾಸೆ ಡೊಳ್ಳು ಪದ ಇಂಥವನ್ನು ಹಾಕಿ. ಅದು ಬಿಟ್ಟು ಪಾಶ್ಚಿಮಾತ್ಯರ ತುಣ್ಣೆಗೆ ಹುಟ್ಟಿದವರಂತೆ ಸಿನೇಮಾ ಹಾಡು ಹಾಕಿಕೊಂಡು ಅರ್ಧ ಬೀಯರ್, ಬ್ರಾಂಡಿ ಕುಡಿದು ಮೈಮೇಲೆ ಪ್ರಜ್ಞೆ ಇರದಂತೆ ಕುಣಿಯೋದು ಯಾವ ಧರ್ಮಜಾಗೃತಿ ಕಣ್ರಯ್ಯ?
      ನೀವು ಧರ್ಮ ರಕ್ಷಕರಲ್ಲ, ಧರ್ಮದ ಮರ್ಯಾದೆ ತೆಗೆಯೋ ಮನೆಹಾಳು ನನ್ಮಕ್ಳು. ಕಾನೂನು ಸುವ್ಯವಸ್ಥೆ ಹಾಳು ಮಾಡೋಕೆ ಅಂತಾನೆ ಹುಟ್ಟಿರೋ ಮೂದೇವಿಗಳು ನೀವೆಲ್ಲ.
      ಜೈ ಹಿಂದೂಸ್ಥಾನ
      ಜೈ ಭಾರತ್
      ಜಯ ಕರ್ನಾಟಕ ಮಾತೆ
      ಜೈ ಕರ್ನಾಟಕ ಪೊಲೀಸ್

    • @listing106
      @listing106 หลายเดือนก่อน +2

      ​@@subramanisgvc1488ayyo bolimakla avnu Habba maadbedi antha heltilla, DJ beda antha heltirodu, namma Bhaarathada, namma dharamda samskruthinella gaalige toori, shokige habba maadidre enakke barutthe, habba maadoke Bhakthi, sanskaara beku, sangha katkondidivi antha jagala maadodalla... Astallade heltaara Anadhabhaktharu antha

  • @HINDUTVASAVARKAR
    @HINDUTVASAVARKAR หลายเดือนก่อน +85

    Police dept dead when 365 dailys azan 5 times no desimel 😂😂😂 but rules dept law order high court supreme court govt dive to hindu feativals 😂😂😂

    • @KhasimKhan-b7k
      @KhasimKhan-b7k หลายเดือนก่อน +2

      Why r u talking about azzan it's our prayer even u r Ganesh is also bored listening song let him listen azaan

    • @bharathkamath7198
      @bharathkamath7198 หลายเดือนก่อน

      Ha ha their ghaza nothing is remaining all are crying in Palestine 😅

    • @norafatehfan1333
      @norafatehfan1333 หลายเดือนก่อน

      ​@@KhasimKhan-b7kGod doesnt exist madrassa chap stop beliveing in the existence of god

    • @mohammedajmal8855
      @mohammedajmal8855 หลายเดือนก่อน

      Tody they r cryng n u r laughing . Time hv pwr to change . . B in limit dnt ovr act. U rascle ​@@bharathkamath7198

    • @KhasimKhan-b7k
      @KhasimKhan-b7k หลายเดือนก่อน +2

      @@bharathkamath7198 it's ok they are coming to beg u tell allha is with why u r woring about them

  • @Huydyfs4gbgdfvhre
    @Huydyfs4gbgdfvhre หลายเดือนก่อน +70

    Jai Shri Ram

  • @PradeepKumar-if8dh
    @PradeepKumar-if8dh หลายเดือนก่อน +204

    ಜೈ ಮುತಾಲೀಕ್ ಸರ್ 🚩🚩🚩. 👍👍

    • @otravilootyravi1523
      @otravilootyravi1523 หลายเดือนก่อน +6

      ಜೈ ಮೂತ್ರ.ಲೀಕ್

    • @DarshanH-fw9eh
      @DarshanH-fw9eh หลายเดือนก่อน

      ​@@otravilootyravi1523ಸಾಬಿ ನಿಮ್ಮವನ್ ತು* ಲೀಕ್ 😂

    • @kingraj9468
      @kingraj9468 หลายเดือนก่อน +8

      ​@@otravilootyravi1523yake nim ammanada dengidna mutalik bandu😅

    • @bhagat_Singh_Vijay_
      @bhagat_Singh_Vijay_ หลายเดือนก่อน

      ​@@kingraj9468hu ಬ್ರದರ್ ಮಂಡ್ ಅವ್ರ ಅಮ್ಮನ ದೆಂಗಿ ಮೂತ್ರ ಲೀಕ್ ಮಾಡಿದಾನೆ ಅನ್ಸುತ್ತೆ 😂😂😂

    • @MalliK-wd1oc
      @MalliK-wd1oc หลายเดือนก่อน

      ​@@otravilootyravi1523le crossbreed

  • @RaghuBh-x4p
    @RaghuBh-x4p หลายเดือนก่อน +2

    ನಮ್ಮ ಸಂಪ್ರದಾಯ ನಮ್ಮ ಸಂಸ್ಕೃತಿ DJ ಆಕೋದಲ್ಲೋ ಮುತ್ಯ.... ಅಲ್ಲಿ ಬರೋ ಸಾಂಗು ಗಣೇಶನಿಗೂ ನಿನಗೂ ಸಂಬಂಧ ಇದೆಯ?

  • @ROOPALIPRACHANDE
    @ROOPALIPRACHANDE หลายเดือนก่อน +4

    According to rules chandan sir is correct..his way of convincing is great

  • @kmsulaimankmsulaimankms2890
    @kmsulaimankmsulaimankms2890 หลายเดือนก่อน +1

    A ಮುದುಕನನ್ನು ಒದ್ದು ಒಳಗೆ ಹಾಕಿ ಸರ್ 🙏🏿

  • @prabhakar5131
    @prabhakar5131 หลายเดือนก่อน +13

    ಜೈ ಗಣೇಶ 🚩🕉️🕉️

  • @appaduthefire2051
    @appaduthefire2051 หลายเดือนก่อน +6

    God job sir

  • @gangappaisargouda1525
    @gangappaisargouda1525 หลายเดือนก่อน +26

    ಮುತಾಲಿಕ್ 🔥🔥👌👌

  • @shivakumar.s5027
    @shivakumar.s5027 หลายเดือนก่อน +1

    Use more High sound DJ....s.....

  • @mathstricks5916
    @mathstricks5916 หลายเดือนก่อน +18

    Give respect to police plz

    • @nagabhushanar.s6113
      @nagabhushanar.s6113 หลายเดือนก่อน

      Police must command respect,should not demand respect.

  • @ukstarstudio3188
    @ukstarstudio3188 หลายเดือนก่อน +11

    Naavu nimage support madtivi sir aadre dj yaake beku olle bhajane devara haadu jaanapada kunita evell bittu e dj yaake sir

    • @ukstarstudio3188
      @ukstarstudio3188 หลายเดือนก่อน

      @Saarathee.5 ನಾನು ನಿನ್ನ್ ಅಮ್ಮನ ಬೈಯೋದಿಲ್ಲ್ ನೀನ್ ಅಕ್ಕ ತಂಗ್ಯಯರಿಗೂ ಬೈಯೊದಿಲ್ ಆದ್ರೆ ಮದುವೆ ಆಗಿದ್ರೆ ನಿನ್ನ ಹೆಂಡತಿಗೆ ಕರ್ಕೊಂಡು ಬಾ ಇಲ್ಲಾಂದರೆ ಆದ್ಮೇಲೆ ಕರ್ಕೊಂಡು
      ನಾನು ಮುತಾಲಿಕ್ ಅವರನ್ನು ಸಪೋರ್ಟ್ ಮಾಡ್ತೀನಿ ಅವರ್ ಜೊತೆ ಎರಡು ಮೂರೂ ಸಾರಿ ಬೇಟಿ ನು ಮಾಡಿದೀನಿ
      ಜನಪದ ಕಲೆ ಬಗ್ಗೆ ಹೇಳಿದ್ದೂ ನಾನು ಗಾಂಡ್u

  • @chandrappagunge3271
    @chandrappagunge3271 หลายเดือนก่อน +47

    ಎಂತಹ ದೇವರು ಎಂತಹ ಶಬ್ದ ಎಂತಹ ಗಲಾಟೆ ಏನಪ್ಪಾ ಈ ದೇಶದಲ್ಲಿ ,o mai god

    • @arunmogaveera3027
      @arunmogaveera3027 หลายเดือนก่อน

      Go..take your rice bag from faster left out india

    • @_hawk24
      @_hawk24 หลายเดือนก่อน +5

      ಯಾರೋ ನೀನು ಊರ ಗಾಂಡು 😎

    • @arunmogaveera3027
      @arunmogaveera3027 หลายเดือนก่อน +1

      @@chandrappagunge3271 tardu bosudi fake user rice bag mucho bai

    • @MtKumar-cr8re
      @MtKumar-cr8re หลายเดือนก่อน

      ಲೇ ಕಚಡ ನಿನಗೆ ಬದುಕೋಕೆ ಈ ದೇಶ ಬೇಕು ಆದ್ರೆ ಈ ದೇಶದ ಧರ್ಮ ಸಂಸ್ಕೃತಿ, ಆಚರಣೆ, ಇದೆಲ್ಲ ಅಸಯ್ಯಆಗುತ್ತೆ ಅಲ್ವ ತು ಬೆರಕೆಗೆ ಹುಟ್ಟಿದವನೇ ಅದ್ಯಾವ ದೇಶ ಚೆನ್ನಾಗಿದೆಯೋ ಅಲ್ಲೇ ಹೋಗಿ ಸಾಯಿ ಇನ್ನೂ ಯಾಕೆ ಇಲ್ಲಿದ್ದೀಯ ತು ನಿನ್ನ ಜನ್ಮಕ್ಕೆ...... 🙏ಜೈ ಶ್ರೀರಾಮ್ 🚩🚩🚩ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🙏

    • @SumanthH-s5o
      @SumanthH-s5o หลายเดือนก่อน +1

      Modlu ninna original account use madu 😂😂😂

  • @parasuramchavan7576
    @parasuramchavan7576 หลายเดือนก่อน +1

    ಈ ಜನರಿಗೆ ಅರ್ಥ ಆಗ್ಬೇಕು ಅಷ್ಟೇ ನಿಮ್ ಹಾಗೇ ಅಧಿಕಾರಿ ಸಿಗೋದೇ ಅಪರೂಪ ಸರ್

  • @hemanthkumar4793
    @hemanthkumar4793 หลายเดือนก่อน +13

    We have to support police and also question police if exceed there power beyond limits. We people should stand behind police and Not demoralise our police

    • @nagabhushanar.s6113
      @nagabhushanar.s6113 หลายเดือนก่อน +1

      @@hemanthkumar4793 police do not get demoralised by public,but by their political masters.

  • @mahadevm9714
    @mahadevm9714 หลายเดือนก่อน +19

    Ganesha Ok.... DJ Yakro.... Avivekigala..... Police is right👍

    • @umeshp3932
      @umeshp3932 หลายเดือนก่อน

      ಮೋಸ್ಟ್ಲಿ ನೀನು ಮೊಂಡ ಸಾಮಾನಿಗೆ ಹುಟ್ಟಿದ್ದೀಯಾ ಬಿಡು 😂😂🤣🤣🤣

    • @pavankumar.r8521
      @pavankumar.r8521 หลายเดือนก่อน +1

      ACP na Shivamogga kalsana Ganeha heg bidtivi anta torstivi.. Shoki police guru avnu

    • @MOHAMMEDSALIMPASHA
      @MOHAMMEDSALIMPASHA หลายเดือนก่อน

      HESRU HAALL MAADODU DEVARADU HOTTE SEERAY BATTE TUMBUSKOLADU EVARADU ENNRAPPA

  • @padmanabha8260
    @padmanabha8260 หลายเดือนก่อน +48

    ಜೈ ಶ್ರೀ ರಾಮ್ ಜೈ ಹಿಂದೂ 🕉️🕉️🕉️🚩🚩🚩🚩🚩🚩🚩🚩🚩🚩

  • @annappasmadakarimadakari1465
    @annappasmadakarimadakari1465 หลายเดือนก่อน +23

    ಪೋಲಿಸ್ ಕೆಲಸ ಸರಿ ಇದೆ.......

  • @vinayakgodikatti7811
    @vinayakgodikatti7811 หลายเดือนก่อน +41

    ಜೈ ಶ್ರೀ ರಾಮ್ 🚩

  • @parasuramchavan7576
    @parasuramchavan7576 หลายเดือนก่อน +1

    ACP chandan sir helodu kuda correct ide

  • @harishchandrakotian
    @harishchandrakotian หลายเดือนก่อน +23

    Ganesha nige dj ಯಾಕೆ ಬೇಕು

    • @_hawk24
      @_hawk24 หลายเดือนก่อน +11

      ನಿಂಗೆ ಯಾಕೆ ಹೆಂಡ್ತಿ ಬೇಕು 👊😝
      ನಿನ್ ಹೆಂಡ್ತಿ ನಂಗೆ ಬೇಕು 👊👊😝

    • @sripadaganera
      @sripadaganera หลายเดือนก่อน +4

      Namaz madoke loudspeaker yak beku antanu keli

    • @harishchandrakotian
      @harishchandrakotian หลายเดือนก่อน +3

      @@sripadaganera dj haki cinema hadi ge kudidu dance madi yen prayojana bhajane madi ganehsan visarjane madbeku. Avarajote competition madoka

    • @harishchandrakotian
      @harishchandrakotian หลายเดือนก่อน

      ​@@_hawk24ನಿನ್ ತಂದೆ ತಾಯಿ ನಿಂಗೆ ಹೆಲ್ tinoke kalsidare ತಿನ್ನು ನೀವೆಲ್ಲ ಹಿಂದೂ ಗಳು

    • @SumanthH-s5o
      @SumanthH-s5o หลายเดือนก่อน +1

      ​@@harishchandrakotian Azan kooda speaker nailli beda

  • @navyadghsetty5210
    @navyadghsetty5210 หลายเดือนก่อน +11

    Dj should be banned whether hindu Muslim or Christian its shouldn't be used

  • @Prakash2sd
    @Prakash2sd หลายเดือนก่อน +6

    Yakke 100db mele dj haakbeku athen nam culture alla dj . Very well done Karnataka police.
    Muthalik is a fraud not a sanatani

  • @raftaarcinematography6
    @raftaarcinematography6 หลายเดือนก่อน

    we are indians , we have lot of golden festivals here, so sabka saath sabka vikas ..........

  • @vijayanaik2602
    @vijayanaik2602 หลายเดือนก่อน +156

    DJ sound ಕೇಳಲು ತುಂಬಾ ಟ್ರಾಸ್ ಆಗುತ್ತೆ.... ಇದು ನನ್ನ ಅನುಭವ....heart ಮೇಲೆ ಬಡಿದಂಗೆ ಆಗುತ್ತೆ.... ಅದನ್ನು ಬ್ಯಾನ್ ಮಾಡೋದೇ ಒಳ್ಳೇದು

    • @ChandrashekharHadapad-xh3lh
      @ChandrashekharHadapad-xh3lh หลายเดือนก่อน +5

      Yes bro

    • @prabhakarrajanal
      @prabhakarrajanal หลายเดือนก่อน +19

      Beligge keloke hita agutta?

    • @nageshnagesh6336
      @nageshnagesh6336 หลายเดือนก่อน +11

      Alli azan kuguvaga yegaguthe

    • @stargold1932
      @stargold1932 หลายเดือนก่อน +3

      @@nageshnagesh6336mind your own festival don’t pork ur nose 👃 to other religion

    • @MtKumar-cr8re
      @MtKumar-cr8re หลายเดือนก่อน

      🙏ಅಣ್ಣ ಆಜಾನ್ ಶಬ್ದಕ್ಕೂ ಡಿ ಜೆ ಶಬ್ದಕ್ಕೂ ಹೋಲಿಕೆಬೇಡ 🙏ಅಣ್ಣ ಬೇಕಾದ್ರೆ ಆಜಾನ್ ಕೂಗೋವಿಚಾರಕ್ಕೆ ಬೇರೆ ಹೋರಾಟ ಮಾಡೋಣ ಅದಕ್ಕೆ ನಾವುಕೂಡ ಬೆಂಬಲಿಸುತ್ತೇವೆ ಆದ್ರೆ ಈ ಡಿ ಜೆ ವಿಚಾರದಲ್ಲಿ ನಮಗೂ ಬೇಸರ ವಿದೆ 🙏ಜೈ ಶ್ರೀರಾಮ್ 🚩🚩🚩ಜೈ ಹಿಂದ್🇮🇳🇮🇳🇮🇳 ಜೈವಿಗ್ನೇಶ್ವರ 🚩🚩🚩🙏@@nageshnagesh6336

  • @habhilash84
    @habhilash84 หลายเดือนก่อน +11

    If police is so serious about decibal issue..... what are they doing about inside theatre and all clubs,pubs and music concert events. Will they stop everything now....

  • @RRajkumar8262
    @RRajkumar8262 หลายเดือนก่อน +8

    DJ is not our culture sir instead of dj use desi dhol instruments. Supporting western culture in not good. Being elder person you should have understood.

    • @pavankumar.r8521
      @pavankumar.r8521 หลายเดือนก่อน

      Sarvajanika Ganesh Kursodu Jana Barli anta. Ega Jana Jasti kelodu raw music adna play madakke dj beke beku. Nimge dhol hatra Jana Jasti yavdna like madtare mervanige alli adene use madodu. Nimge live diffrence nodbeku andre Shivamogga Ganapathi ge ba torstivi. Jotege ede ACP na karkond banni Bengaluru media munde pose kottangalla Ganapathi visarjane heg iratte anta torstivi. ACP ge double gundge beku

    • @warlock...battlebegins3507
      @warlock...battlebegins3507 หลายเดือนก่อน

      Nam Kushi nav madtivi... Bere sule maklu madalva

  • @chythanyachetu9599
    @chythanyachetu9599 หลายเดือนก่อน +2

    ಅವನಮ್ಮ ನಮಗೆ ಇಷ್ಟ ಇರಲಿ ಇಲ್ಲದೆ ಇರಲಿ ಕಿವಿ ಕಿತ್ತುಹೋಗುವಂತೆ ದಿನಕ್ಕೆ ಐದು ಸಾರಿ ಒದರು ಏಕೆ ನಿಲ್ಲಿಸುವುದಿಲ್ಲ ಅದನ್ನು ಬೇಕಾದರೆ ಅವರು ಸಾವಿರ ಬಾರಿ ಕೇಳಿಕೊಳ್ಳಲಿ ಅವರ ಮನೆಗಳಲ್ಲಿ ಅದನ್ನು ಮೈಕ್ ಹಾಕಿ ಊರಿಗೆಲ್ಲ ಕೇಳಿಸುವ ಅವಶ್ಯಕತೆ ಏನಿದೆ ಅದರ ಬಗ್ಗೆ ನಮ್ಮ ಸತ್ತ ರಾಜಕಾರಣಿಗಳು ಎಂದು ಮಾತನಾಡುವುದಿಲ್ಲ ಅವರವರ ಧರ್ಮ ಅವರವರ ಮನೆಯಲ್ಲಿ ಎಂದ ಮೇಲೆ ಮೈಕ್ ಇಟ್ಟು ಅದನ್ನು ಊರಿಗೆಲ್ಲ ಸಾರುವ ಅವಶ್ಯಕತೆ ಏನಿದೆ

  • @venugopalak2008
    @venugopalak2008 หลายเดือนก่อน +18

    Superb Chanda sir we are with you all

    • @umeshp3932
      @umeshp3932 หลายเดือนก่อน +1

      DNA ಚೆಕ್ ಮಾಡಿಸ್ಕೊ 😃😃😃🤣🤣🤣

  • @charanraj6558
    @charanraj6558 หลายเดือนก่อน

    Dj sound jasti adre kasta life

  • @vijayprajwal2758
    @vijayprajwal2758 หลายเดือนก่อน +13

    Acp chandan ಸಿದ್ರಾಮ ನ ಬಕ್ಕೆಟ್

    • @rickyponting4117
      @rickyponting4117 หลายเดือนก่อน

      Chaddy gala minda😂😂😂😂

    • @vijayprajwal2758
      @vijayprajwal2758 หลายเดือนก่อน +1

      @@rickyponting4117 ಯಾರು ಚಂದನ್

    • @sunilrocksfoeva
      @sunilrocksfoeva หลายเดือนก่อน

      ​​@@rickyponting4117 ನೀನು ತುರುಕನ ಅರ್ಧ ತುಣ್ಣೆ ಹಂದಿ ಬೋಸುಡಿಕೆ 😂😂

    • @Abcdmd1994
      @Abcdmd1994 หลายเดือนก่อน

      Chadi

  • @akshaybnaik1213
    @akshaybnaik1213 หลายเดือนก่อน

    Dj namm samskruthinaa

  • @DhananjayDhananjaydhanu
    @DhananjayDhananjaydhanu หลายเดือนก่อน +15

    🚩🚩🚩🚩🚩

  • @Sotyuijgd
    @Sotyuijgd หลายเดือนก่อน

    Muthalik who invented DJ

  • @Ghost_hunter_manoj
    @Ghost_hunter_manoj หลายเดือนก่อน +14

    ❤❤❤

  • @sanjaysanju82
    @sanjaysanju82 หลายเดือนก่อน

    What is India fighting?? About jobs, Education, Equality??? Ect. No DJ akoke bitilla😅😅

  • @santoshAngadi-sk
    @santoshAngadi-sk หลายเดือนก่อน +22

    🚩🚩🚩

  • @muthumuthumuthumuthu-f4t
    @muthumuthumuthumuthu-f4t หลายเดือนก่อน

    Don't give permission sir

  • @catsurie1242
    @catsurie1242 หลายเดือนก่อน +130

    ಹೌದು DJ ನಮ್ ಹಿಂದೂ ಸಂಸ್ಕೃತಿನಾ ?

    • @sathishp604
      @sathishp604 หลายเดือนก่อน +46

      Ninu yaro berke

    • @catsurie1242
      @catsurie1242 หลายเดือนก่อน +1

      @@sathishp604 Nim Appa kano naanu

    • @Roylrider999
      @Roylrider999 หลายเดือนก่อน

      ಬದಲಾವಣೆ ಜಗದ ನಿಯಮ. ಯಾವನೋ ಸೂಳೆಮಗ ಬರೆದ ಪುಸ್ತಕ ಓದಿ ಅಮ್ಮ ಹೆಂಡತಿ ಮಗಳು ಮೊಮ್ಮಕ್ಕಳನ್ನ ಮಜಾ ಮಾಡೋನಲ್ಲ ಸಂಸ್ಕ್ರುತಿ. ಅಮಾಯಕರ ಮದ್ಯೆ ಬಾಂಬಿಡೋದಲ್ಲ

    • @catsurie1242
      @catsurie1242 หลายเดือนก่อน +1

      @@sathishp604 Nim Appa kano Naanu Lo Gaandu

    • @catsurie1242
      @catsurie1242 หลายเดือนก่อน +14

      @@sathishp604 Nim appa kano

  • @prakashhprakashh9221
    @prakashhprakashh9221 หลายเดือนก่อน +4

    👍🚩 ಜೈ ಶ್ರೀ ರಾಮ್ 🚩👍

  • @ramanathakarkala
    @ramanathakarkala หลายเดือนก่อน +10

    ಪೋಲಿಸ್ನವರು ಇದ್ದದ್ದಕ್ಕೆ ನಾವು ಎಲ್ಲಾ ಇದ್ದೇವೆ

    • @umeshp3932
      @umeshp3932 หลายเดือนก่อน

      ಅಂದ್ರೆ ನೀನು ಗಂಡಸು ಅಲ್ವಾ, ಪೊಲೀಸರನ್ನೇ ನೆಚ್ಚಿಕೊಂಡು ಕೂತಿದ್ದೀಯಾ 😂😂😂😂😂

    • @Prasanna-vr3et
      @Prasanna-vr3et หลายเดือนก่อน

      Polic alo army

  • @TejasAcharyaa
    @TejasAcharyaa หลายเดือนก่อน +2

    To celebrate Ganesha Festival, DJ is not at all required. During visarjan, just for enjoyment and memories they can do whatever they want. But nowadays whole festival has became a DJ party which is not appropriate. Rituals comes before enjoyment, you can enjoy at anytime but rituals must be followed first.

  • @DarshanDarshu-r7c
    @DarshanDarshu-r7c หลายเดือนก่อน +3

    ಯಲ್ಲ ನಾಟಕ ಅಷ್ಟೇ 😮

  • @BaireshnayakaBairesh
    @BaireshnayakaBairesh หลายเดือนก่อน

    Correct muthalik sir nam desha nam sampradaya dj parmission thagoli sir

  • @master-xg7vu
    @master-xg7vu หลายเดือนก่อน +5

    Kadak officer 🔥🔥👍

  • @shiva4280
    @shiva4280 หลายเดือนก่อน +2

    ಮಕದ ಮೇಲೆ ನಾಲ್ಕ್ ಬಾರಿಸಿ ಒಳಗಾಕೋದ್ ಬಿಟ್ಟು ಸಾರ್ ಸಾರ್ ಅಂತ ಮಾತಾಡ್ತಾವ್ರೆ...

  • @brahmakaran9429
    @brahmakaran9429 หลายเดือนก่อน +6

    Papa chandan en madtane. Avana duty avanu madtane.. Mana maryade sarakarakke ella

    • @nageshnagesh6336
      @nageshnagesh6336 หลายเดือนก่อน

      Avunu kelsa bittu bidli mugeethalla

  • @seenashreyas1104
    @seenashreyas1104 หลายเดือนก่อน

    Super boss

  • @Prakash2sd
    @Prakash2sd หลายเดือนก่อน +5

    Police had handled it perfectly.

  • @prashanthyeprash9838
    @prashanthyeprash9838 หลายเดือนก่อน

    From where DJ coming

  • @NingarajaRathod
    @NingarajaRathod หลายเดือนก่อน +16

    🦁🚩

  • @k.a-1979
    @k.a-1979 หลายเดือนก่อน +1

    Dj pramod 😂🤣🤣

  • @YogeshkYogu
    @YogeshkYogu หลายเดือนก่อน +3

    ಜೈ ಶ್ರೀ ರಾಮ್

  • @SalmaNKhan-ox4qi
    @SalmaNKhan-ox4qi หลายเดือนก่อน

    Hogo shata

  • @kanakappahiteggi4986
    @kanakappahiteggi4986 หลายเดือนก่อน +3

    ಜೈ ಶ್ರೀರಾಮ್ ಜೈ ಮುತಾಲಿಕ್ ಮುತಾಲಿಕ್

  • @sanvipinkponk570
    @sanvipinkponk570 หลายเดือนก่อน +1

    Police rules na follow madi plz avru helthirodu olleyadu plz artha madkolli...

  • @SaichamarajuSaichamaraju-qm3ct
    @SaichamarajuSaichamaraju-qm3ct หลายเดือนก่อน +18

    ಜೈ ಕರ್ನಾಟಕ ಪೊಲೀಸ್ ❤

  • @ShahalaSajid-x6k
    @ShahalaSajid-x6k หลายเดือนก่อน

    ಒದ್ದು ಒಳಗೆ ಹಾಕಿ

  • @kirana6934
    @kirana6934 หลายเดือนก่อน +9

    Yelru Ganeshana bhaktare but Ganesha dj hachi antha helilla , police navru heltirodakke ondu reason ide tilkoli

  • @parasuramchavan7576
    @parasuramchavan7576 หลายเดือนก่อน

    DJ ಬ್ಯಾನ ಮಾಡಿ ಬಿಸಾಕ್ಕಿ

  • @FAISALKHAN-cy2bt
    @FAISALKHAN-cy2bt หลายเดือนก่อน +3

    No matter if its muslim or hindu DJ has to be banned also anytime of azaan doesn't have any music for ur kind informations ppl of our country open ur eyes

  • @RockStar-gy7od
    @RockStar-gy7od หลายเดือนก่อน

    ಕೊತ್ತಿಮಿರಿಗಳುನ್ನು ಕೇಳಿ

  • @manjunathbhumi2524
    @manjunathbhumi2524 หลายเดือนก่อน +13

    ಜೈ ಚಂದನ್ ಸರ್ ಜೈ ಕರ್ನಾಟಕ ಪೊಲೀಸ್ ❤️❤️❤️❤️❤️

    • @ತಿಂಡಿಹುಲಿಮೌರ್ಯ
      @ತಿಂಡಿಹುಲಿಮೌರ್ಯ หลายเดือนก่อน

      ಇದೇ ಪೊಲೀಸ್ ಈದ್ ಮಿಲಾ ದಿನ ರೋಡಲ್ಲಿ ಕೂತ್ಕೊಂಡು ನಮಾಜ್ ಮಾಡಬೇಡಿ ಅಂದರೆ ಅವಾಗ ನಿಮಗೆ ಕೋಪ ಬರುತ್ತೆ 😊

  • @Ramesh-wh2gi
    @Ramesh-wh2gi หลายเดือนก่อน

    ಸೂಪರ್ ಸರ್ 👍👍

  • @brahmakaran9429
    @brahmakaran9429 หลายเดือนก่อน +12

    Great mutalik.. Mutalik hindu premakke nanna salam😊
    Support him

  • @vinayshetty7277
    @vinayshetty7277 หลายเดือนก่อน

    Ban Azaan in India

  • @raghuprakashr1710
    @raghuprakashr1710 หลายเดือนก่อน +23

    Jai shree Ram Jai Ganesh

  • @AkashHiremath-zn8ur
    @AkashHiremath-zn8ur หลายเดือนก่อน +4

    ಸೂಪರ್ ಮತಲಿಕ್ ಸರ್

  • @Murthymurthy-s3r
    @Murthymurthy-s3r หลายเดือนก่อน

    Super sir

  • @SudhaSudhu-o3o
    @SudhaSudhu-o3o หลายเดือนก่อน +4

    Jai muthalik sir🚩🚩🚩

  • @MrRaoOfficiale
    @MrRaoOfficiale หลายเดือนก่อน +1

    Its offense to disturb other creatures chandan sir 100% right... No other relgion make this much noise...its not onday its entire month
    I also irritated. Take action

  • @Mr.atheistgod
    @Mr.atheistgod หลายเดือนก่อน +5

    ಒಗ್ಗಟ್ಟಿಲ್ಲದ ಹಿಂದೂಗಳು,ಏನು ಕಿತ್ತುಕೊಳ್ಳಲು ಆಗುವುದಿಲ್ಲ😂😂😂😂

  • @pavangowda1188
    @pavangowda1188 หลายเดือนก่อน

    Dj yakri bekku

  • @srishailmallappasonna2808
    @srishailmallappasonna2808 หลายเดือนก่อน +6

    ಜೈ ಮುತಾಲಿಕ್ ಸರ್

  • @narayanbyrappa506
    @narayanbyrappa506 หลายเดือนก่อน +2

    PC ಕಾಮಿಡಿ ಮಾಡಿಬಿಟ್ರು

  • @hanumeshahanumesha6342
    @hanumeshahanumesha6342 หลายเดือนก่อน +8

    Jai sriram

  • @manjunathpg2591
    @manjunathpg2591 หลายเดือนก่อน +2

    Muthalik sir ge support

  • @PURUSHOTHAMKD
    @PURUSHOTHAMKD หลายเดือนก่อน +5

    Garbini yarige, vayassaadavarige khandita 100dB ginta jasti sound Inda tondare agutte. Open field nalli bekaadre haaki kunibahudu, beedigalalli beda.
    Aa yappa helodu nodi DJ nam samskruti naa??😂

  • @vikasvicky2640
    @vikasvicky2640 หลายเดือนก่อน

    Mukleppa Evaa 😂😂

  • @5sa7abdul75
    @5sa7abdul75 หลายเดือนก่อน +3

    1.54....2.00.reel cut aagide..yake...dhairya ilwa..nimge tursuke fulll...😂😂😂😂

  • @shashiups2996
    @shashiups2996 หลายเดือนก่อน

    ಸರ್ ನೀವು ಹೋಗಿ ಜನರು ಯಾಕೆ????

  • @SleepyMoonLanding-zt3de
    @SleepyMoonLanding-zt3de หลายเดือนก่อน +5

    Ashanthi mhadode mudiya muothrlek kelsha oddu odshi lofarna

  • @ShivaKumar-xj8he
    @ShivaKumar-xj8he หลายเดือนก่อน

    ಜೈ ಚಂದನ್ ❤❤

  • @jpltk3327
    @jpltk3327 หลายเดือนก่อน +11

    DJ ಹಚ್ಚಿದರೆ ತೊಂದರೆ
    ದಿನಾ ಮೈಕನಲ್ಲಿ ಒದರಿದರೆ ತೊಂದರೆ ಆಗಲ್ಲ waa waa waa

  • @irfanalikhankhan9612
    @irfanalikhankhan9612 หลายเดือนก่อน +2

    Dj music dharma Alaa please arta madi yesto jana hote ge hit hiilla udda ke bate illa hospital ge hogi nodi arta agutai ondu disa dj haa kondu maja mod kitna hasda hote ge Anna rogi ge help madi edu devara macho kelsa don't miss understood

  • @ShashiKumar-uh6ch
    @ShashiKumar-uh6ch หลายเดือนก่อน +10

    Charche madoke bere vishyane illa deshadalli bari hindu muslim hindu muslim😢

  • @vitthalravaloji4268
    @vitthalravaloji4268 หลายเดือนก่อน

    Supper pramod anna

  • @5sa7abdul75
    @5sa7abdul75 หลายเดือนก่อน +3

    Idu..live illla...old