ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... th-cam.com/users/KalamadhyamMediaworksfeaturedAnnavruAnnavru
ಈ ಮೂರೂ ಮಂದಿ ಅನುಭವೀ ತತ್ವಜ್ಞಾನಿಗಳು.. ಬದುಕಿನ ಸತ್ಯ ಪ್ರಕೃತಿ, ಅದನ್ನು ಸೊಗಸಾಗಿ ವಿಶ್ಲೇಷಣೆಗೆ ಒಳಪಡಿಸುತ್ತಾ ಅದರ ಜೊತಜೊತೆಗೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.. GREAT GUYS..
ಎಷ್ಟು ಅದ್ಭುತ ವಾಗಿ ಮಾತಾಡಿದ್ದಾರೆ ಸಂಪತ್. ಓದಿರಲೇ ಬೇಕಾಗಿಲ್ಲ ವಿಶ್ವವಿದ್ಯಾಲಯಗಲ್ಲಿ ಅವರ ಪದ ಜೋಡಣೆ ತತ್ವಗಳು ನಿಸ್ವಾರ್ಥ ಸೇವೆಗೆ ದೊಡ್ಡ ನಮಸ್ಕಾರ. ದೇವರು ಅವರಿಗೆ ಒಳ್ಳೆಯದು ಮಾಡಲಿ
Sampath Br. Mattu avara friends ge May the GOOD GOD Bless you Abandently. Devaru nimagellarigu Good health,Strength, Knowledge, wisdom kottu nimmannu heralavaagi Aashervadisalendu naanu prayer maaduttene. Nimma Sacrifice Service nanna namanagalu. Nimma family avarigu Devaru Bless them Abandently Br.
ಆನೆಯ ಜೊತೆಗೆ ಇವರ ಭಾವನಾತ್ಮಕ ಸಂಭಂದ, ಬಹಳ ಸುಂದರವಾದ ಸಂಭಂದ, ತಮ್ಮ ಆನೆಗಳಿಗಾಗಿ ಅವರ ಜೇವನದ ಆಸೆಗಳನ್ನೇ ಮೋಟುಕುಗಳಿಸಿ, ಅನೆಯೇ ನಮ್ಮ ಮನೆ ಎಂಬ ಅವರ ಮಾತುಗಳು ಅವರ ಪ್ರಭುದ್ದತೆಯನ್ನು ಸೂಚಿಸುತ್ತದೆ, ಇವರ ಜೀವನ ಒಂದು ತ್ಯಾಗಮಯಿ ಜೀವನ, ನೀವು ಅವರನ್ನು ಗುರುತಿಸಿ ಮಾಡಿರುವ ಈ ಸಾಕ್ಷಿ ಚಿತ್ರ, ಮಾಹುತರ ಬಗ್ಗೆ ನಮಗಿದ್ದ ಗೌರವನ್ನು ಇನ್ನು ಹೆಚ್ಚಿಸಿದೆ, ಅವರ ಓಂದೊಂದು ಮಾತು ಹೃದಯದ ಅಂತರಾಳದ ಮಾತುಗಳು. ನನ್ನ ನಮಸ್ಕಾರಗಳನ್ನು ಅವರಿಗೆ ತಿಳಿಸಿ.
ಸಂಪತ್ ನೀನು ಮಾಡುತ್ತಾರುವದು ತುಂಬಾ ಒಳ್ಳೇದು, ಭೂಮಿಯ ಮೇಲೆ ದೇವರು ಅಂದರೆ ಪ್ರಕೃತಿ, ನೀವು ದೇವರ ಮಗ, ಮನುಸ್ಯನ ಜೀವನ ನೆಮ್ಮದಿ ಬಯಸುತ್ತೆ, ಅದು ನಿಮಗೆ ಸಿಕ್ಕಿದೆ ಅನುಬೋಗಿಸಿ ಧನ್ಯವಾದಗಳು
ಈ ಸಿಟಿ ಬದುಕಿನ ರಂಗ ಭೂಮಿಯಲ್ಲಿ ಬದುಕೋದಕ್ಕಿಂತ ನಿಮ್ ಜೀವನ ತುಂಬಾ ಚೆನ್ನಾಗಿದೆ....ನಿಯಂತಿಲ್ದಿರೋ ನಾಟಕದ ಜನಗಳ ಜೊತೆ ಬದುಕುವುದಕ್ಕಿಂತ ಸ್ವಲ್ಪ ಪ್ರೀತಿ ಕೊಟ್ರು ಪ್ರಾಣಾನೇ ಕೊಡೊ ಪ್ರಾಣಿಗಳ ಜೊತೆ ಬದುಕುವುದು ನಿಜವಾಗ್ಲೂ ಪುಣ್ಯದ ಜೀವನ 🙏🏻
ನಿಮ್ಮದು ಮುಗ್ದ ಮನಸು ನೀವು ಪ್ರಾಣಿಗಳನ್ನು ಪ್ರೀಬಿಸುವುದು ಎಲ್ಲಾ ನಮಗೆ ತುಂಬಾ ಇಷ್ಟ ನಮಗೂ ಪ್ರಾಣಿಗಳು ಎಂದರೆ ತುಂಬಾ ಇಷ್ಟ real hero ನೀವು ನಮ್ಮ saport ಯಾವಾಗಲು ನಿಮಗೆ ಇರುತ್ತದೆ... Love u sampath and vinayaka ❤️❤️❤️
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedAnnavruAnnavru
ಚನ್ನಾಗಿರ್ರಪ್ಪ ನೀವು 😔😔❤️💛
Where is this elephant camp sir
Sir ivattina video am waiting sir
ಸಂಪತ್ ನೀವು ಆಡುವ ಪ್ರತೀ ಪದವೂ ಸತ್ಯ ಹಾಗೂ ಸುಂದರ.ನಿಮ್ಮ ನೆಮ್ಮದಿ ನಮಗಿಲ್ಲ .ನೀವು ಜೀವನವನ್ನು ಅನುಭವಿಸುತಿದ್ದಿರಿ ನಿಮಗೆ ಹಾಗೂ ನಿಮ್ಮ ಆನೆಗಳಿಗೆ ಒಳ್ಳೆಯದಾಗಲಿ🙏
Nija mam
Satya
True
Hi
ಈ ಹುಡುಗನಿಗೆ ಹಾಗೂ ಮಾವುತರಿಗೆ ಇರುವ ಸಾಮಾನ್ಯ ಜ್ಞಾನ ಹಾಗೂ ತಿಳುವಳಿಕೆ ನಾವೂ ಅರಿಯಬೇಕಿದೆ ❤
ಯಾವ ಹೀರೋಗಳಿಗೂ ಕಡಿಮೆ ಇಲ್ಲದ ಭಾಷೆ.ಕಂಠ ಪಾಠ ಮಾಡಿದವರಿಗೂ ಇಷ್ಟು ಚೆನ್ನಾಗಿ ಮಾತಾಡುವುದಕ್ಕೆ ಬರಲ್ಲ👍🏻👌👌
ಸಂಪತ್ ಅವರು ಎಸ್ಟು ಚೆನ್ನಾಗಿ ಮಾತಾಡ್ತಾರೆ sir. ಅವರ ಮಾತು ಇನ್ನೂ ಕೇಳಬೇಕು ಅನ್ಸುತ್ತೆ.
ಜೀವನದ ಮೌಲ್ಯ ಅರಿತು ಬದುಕುತ್ತಿರುವ ಸಂಪತ್ ಅವರಿಗೆ ಮತ್ತು ಉಳಿದವರಿಗೆ big salute.
Big salute to Sampath.
Hodu jivnddlli evrigint sukhi yaru ell animals mttu gid mrglu pksi alva sand mgnige Nnamdi nivu aadid ondondu matinnli arthvide brothers🎉
@@jaymalachavadhari4744yavdu guru bashe idu 10 sari odoke try madde konegu frst two words last line bitu ynu artha aglila
@@jaymalachavadhari4744yavdu guru bashe idu 10 sari odoke try madde konegu frst two words last line bitu ynu artha aglila
ನಿಸರ್ಗದಲ್ಲಿ ಬದುಕುವ ನೀವು ಅದೃಷ್ಟವಂತರು. ನಗರ ಜೀವನ ಎಲ್ಲವೂ ಮುಖವಾಡಗಳು. ಬಣ್ಣದ ಮಾತುಗಳು. ನೀವೇ ಅದೃಷ್ಟವಂತರು.
ಮುಗ್ಧ ಮನಸು ಪಾಪಾ ಅವರ ಮಾತು ಪರಿಸರ ಬಗ್ಗೆ ದೇವರು ನಿಮ್ಮನೂ ಚನ್ನಾಗಿಇಟ್ಟಿರಲಿ 🙏🙏🙏❤️❤️👌👌👌ಅಣ್ಣ ನೀವು
ಈ ಸಿಟಿ ಲೈಫು ಮಾಯಾಬಜಾರ ಇದ್ದಂಗೆ. ನಿಮ್ಮ ಈ ಕಾರ್ಯ ನೋಡಿ ಖುಷಿಯಾಯಿತು.
ಸಂಪತ್ ನೀವ್ ನಿಜವಾಗಲೂ ಮನಸ್ಫೂರ್ವಕ ವ್ಯಕ್ತಿ....we always loves u 😊
Sampath is very good and golden hearted man ..
Kaadina makkalu anta avrde chanel ede nodi
ಇಬ್ರುಗೂ ಒಳ್ಳೆ ಮಾನವೀಯತೆ ಹೃದಯ ಇದೆ ಬ್ರೋ ದೇವ್ರು ನಿಮ್ನ ಚೆನ್ನಾಗ್ ಇಟ್ಟಿರ್ಲಿ 😢💙🙏
ಈ ಮೂರೂ ಮಂದಿ ಅನುಭವೀ ತತ್ವಜ್ಞಾನಿಗಳು.. ಬದುಕಿನ ಸತ್ಯ ಪ್ರಕೃತಿ, ಅದನ್ನು ಸೊಗಸಾಗಿ ವಿಶ್ಲೇಷಣೆಗೆ ಒಳಪಡಿಸುತ್ತಾ ಅದರ ಜೊತಜೊತೆಗೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.. GREAT GUYS..
ಆ ಮಾವುತರ ಮಾತುಗಳಲ್ಲಿ ಎಂತಹ ಮುಗ್ದತೆ,ಕಂಡು ಬರುತ್ತಿದೆ,ನಿಜವಾಗ್ಲೂ ಅದ್ಬುತ.👌🙏🙏🙏
ಆ ಮಾವುತನ ಅಂತರಾಳದ ಮಾತು ಅದ್ಬುತ....ಅವರು ನಿಜವಾಗಿ ವಿಚಾರವಂತರಾಗಿದ್ದಾರೆ...
ಸಂಪತ್ ದು ವಯಸ್ಸಿಗೆ ಮೀರಿದ ಪ್ರಭುದ್ದತೆ . ಸುಖವಾಗಿರಲಿ 🙏
ಎಷ್ಟು ಪ್ರಬುದ್ಧ ವಾಗಿ ಮಾತಾಡ್ತಾರೆ ನಿಜಕ್ಕೂ ಅವರ ವಯಸ್ಸಿಗೆ ಮೀರಿದ ಭಾವನೆಗಳು ಎಲ್ಲವೂ ಪ್ರಕೃತಿ ಯ ಪಾಠ ವೇನೋ ಅನ್ನಿಸ್ತು
ಮಾವುತರ ಮಾತು ಕೇಳಿ ತುಂಬಾ ಸಂತೋಷವಾಯಿತು ಯಾವುದೇ ಅತಿಯಾದ ಆಶೆ ಇಲ್ಲದೆ ಆನೆಯನ್ನು ಕಾಳಜಿಯಿಂದ ನೋಡಿಕೊಳ್ಳುವ ಅವರಿಗೆ ಒಳ್ಳೆಯದಾಗಲಿ ಕಾಡನ್ನು ಪ್ರೀತಿ ಸುವ ಇವರು ಮುಗ್ಧ ಜನರು
ಮುಗ್ದರಲ್ಲ, ನಿಜವಾದ ಮಾನವರು,
ಯಂಥ ನಿಸ್ವಾರ್ಥ ಬದುಕನ್ನು ನೆಡಸುತಿದ್ದರೆ great people and wonderful journey
ಪರಮ್ .
ಮುಗ್ದ ಮನಸ್ಸುಗಳ ಜೊತೆ ಮುಕ್ತ ಸಂವಾದ ..ಅದ್ಭುತ..!!
ಸ್ವಾರ್ಥಿ ಜನರ ಮಧ್ಯೆ ಬದುಕುವುದಕ್ಕಿಂತ ಮೂಕ ಪ್ರಾಣಿಗಳಿಗೆ ಸೇವೆ ಮಾಡುತ್ತಾ ಕಾಡಲ್ಲಿ ಬದುಕುವುದು ನೆಮ್ಮದಿ ಜೀವನ ಆಹಾ ಎಂಥ ಮಾತು ✨✅❤ love lot ❤
ಅಬ್ಬಾ ಎಂಥ ಅದ್ಭುತವಾದ ಮನಸ್ಥಿತಿ ,,ಎಂಥ ಪ್ರಬುದ್ಧ ಮಾತುಗಳು ,ಪ್ರಕೃತಿಯ ಪಾಠಗಳು ಎಲ್ಲಾ ವ್ಯಕ್ತಿಗಳನ್ನು ಬದಲಾಯಿಸುತ್ತೆ ಅನ್ಸುತ್ತೆ .👌👌👌🙏🙏👍
ಒಂದು ಕಡೆ ಕಾಡಿನ ಸಂಪತ್ ಸಂದಶ೯ನ ಇನ್ನೊಂದು ಕಡೆ ಕವಲುದಾರಿ ಸಂಪತ್ ಸಂದಶ೯ನ...👌
ನಿಮ್ಮಲ್ಲಿ ದೊಡ್ಡ ಪ್ರಬುದ್ಧತೆ ಇದೆ ❤❤❤
❤ ಒಳ್ಳೇ ಹೃದಯ, ನೆಮ್ಮದಿ ಜೀವನ 🙏
World ಬೆಸ್ಟ್ ಇನ್ನೋಸೆಂಟ್ ಸಂಪತ್
ಸಂಪತ್ i Love you
Great hearted person
Nimma ಮನಸಿನ ಮಾತುಗಲಿಗೆ danyavaadagalu
ನಯಾಸ್ ರವರನ್ನು ನೋಡಿದರೆ ಪಾಪ ಅನ್ನಿಸುತ್ತೆ.ಅವರ ಮಗಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಲಿ ಎಂದು ಹಾರೈಸುವೆ. ನಿಜವಾಗಲೂ ಅವರೇ ಸುಖಿಗಳು...❤❤
❤❤❤❤❤
ಸಂಪತ್ ಅದ್ಬುತ ಮಾತು..ಶುಭವಾಗಲಿ ಅವರಿಗೆ..
ಎಂತಾ ಅದ್ಭುತ ಮಾತು ಮುಗ್ಧಮಾನವ ಸಂಪತ್
ಮೊಬೈಲ್ ಇಲ್ಲ ಏನಿಲ್ಲ ನೆಮ್ಮದಿ ಜೀವನ ಕಾಡಿನಲ್ಲಿ❤
👏👏👍. ಈ ಇಬ್ಬರು ತುಂಬಾ ಚನ್ನಾಗಿ ಅನುಭವದ ಮಾತನಾಡುತ್ತಿದ್ದಾರೆ. Great ಸರ್.
ಎಷ್ಟು ಅದ್ಭುತ ವಾಗಿ ಮಾತಾಡಿದ್ದಾರೆ ಸಂಪತ್. ಓದಿರಲೇ ಬೇಕಾಗಿಲ್ಲ ವಿಶ್ವವಿದ್ಯಾಲಯಗಲ್ಲಿ ಅವರ ಪದ ಜೋಡಣೆ ತತ್ವಗಳು ನಿಸ್ವಾರ್ಥ ಸೇವೆಗೆ ದೊಡ್ಡ ನಮಸ್ಕಾರ. ದೇವರು ಅವರಿಗೆ ಒಳ್ಳೆಯದು ಮಾಡಲಿ
ಸಿಂಪಲ್ ಲಿವಿಂಗ್ ಮಾವುತರ ಜೀವನ❤
ಸಂಪತ್ ಅವ್ರ ಮಾತಿನಲ್ಲಿ ಸತ್ಯ ಇದೆ....🙏❤️🔥
ಒಳ್ಳೆಯದು ಆಗ್ಲಿ brother ❤
ಹೃದಯವಂತ ಹುಡುಗ ಸಂಪತ್ ತುಂಬಾ ಜೀವನದ ಅನುಭವ ಇರುವ ನಿಸ್ವಾರ್ಥ ವ್ಯಕ್ತಿತ್ವದ ವ್ಯಕ್ತಿ🙏🙏🙏🙏🙏🙏🙏🙏🙏
ಒಳ್ಳೆಯ ಮಾತು ನಿಜ್ಜ ಪಕೃತಿ ನಿಮ್ಮನ್ನು ಯಾವತ್ತೂ ಕೈ ಬಿಡಲ್ಲ
Sampath❤nayaz❤ God bless you both.... 😊
❤
Sampath seriously heart touched bidu ninu manasu clean 😶❤️
ಕಾಡಿನ ರಾಜ ಆಗಿರೋದಕ್ಕೆ ಇಂಥ ಒಳ್ಳೆ ಮನಸ್ಸು ನೀವು ನಾಡಲ್ಲಿ ಇದ್ದಿದ್ದರೆ ಇತರ ಮನಸ್ಸು ಹೇಳ್ತಾ ಇರಲಿಲ್ಲ.. ಅಲ್ಲೇ ಇರಿ ಚೆನ್ನಾಗಿರಿ
ಕೊರೊನ ಮನುಷ್ಯನಿಗೆ ಬರುತ್ತೆ, ಪರಿಸರಕ್ಕೆ ಅಲ್ಲ. ಸೂಪರ್ ಮಾತು ಸಂಪತ್...❤❤❤
This Guy is so matured in his thoughts..ee tara thinking city alli iro janakke illa...
ಆ ಮಾವುತರ ಮಾತುಗಳಲ್ಲಿ ಎಂತಹ ಮುಗ್ದತೆ,ಕಂಡು ಬರುತ್ತಿದೆ,ನಿಜವಾಗ್ಲೂ ಅದ್ಬುತ
ನಿಮ್ಮ ಮಾತು ತುಂಬಾ ಅದ್ಬುತವಾಗಿದೆ❤
ಸರ್ ಆನೆ ಬಗ್ಗೆ ಮತ್ತಷ್ಟು ವಿಡಿಯೋ ಮಾಡಿ ದಯವಿಟ್ಟು ನಿಮ್ಮ ಎಲ್ಲಾ ಆನೆಯ ವಿಡಿಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ✨🙏❤
Sampath is so innocent and simple, honest person, the words spoken are very true, both are really great. Good episodes param sir...
ಕಾಡಲ್ಲಿ ಇರುವವನು ಸಂಪತ್ತ್, ಕಾರ್ಗತ್ತಲಲ್ಲಿ ನಾವುಗಳು🙏
Hi sampath you are real king, we are very proud of you🙏🙏🙏.
Obba mavutanige iruva saamanya gnaana bahala idee. Really great sumpath anna 🙏
Sampat tumba inteligent eddare ,prayatna madidre e adunika lifenalli thumba munde barubavudu, totally nan prakara Sampat very intelligent
Thuba kasata
Edi
Sapathavar adurou
Happy. Thuba
Kushe Edi
Nim.
Jevandalli
Canage erbiku niwu ❤🎉❤
Young man what a Matured talk sampath❤
ಸಂಪತ್ತು ಮತ್ತು ಅವರ ತಂಡಕ್ಕೆ ದೇವರು ಒಳ್ಳೆಯದು ಮಾಡ್ಲಿ 🙏🙏🙏🙏🙏
Matured talks 👏👏, He may not have degree but he have knowledge more than a degree, Hats off
Sampath Br. Mattu avara friends ge May the GOOD GOD Bless you Abandently. Devaru nimagellarigu Good health,Strength, Knowledge, wisdom kottu nimmannu heralavaagi Aashervadisalendu naanu prayer maaduttene. Nimma Sacrifice Service nanna namanagalu. Nimma family avarigu Devaru Bless them Abandently Br.
One of my favourite episodes just bcz of cute innocent bond between elephant and ಮಾವುತರು
Sampath speak whole heartedly 👌nice guy🙏
ಜಾತಿ ಅಲ್ಲಾ ಪ್ರೀತಿ....❤
Sampath is very good hearted boy ,what a true nice talking,.🙏🙏🙏🙏🙏🙏👍👍👌👌💐💐💐💐💐
Samapth is gold hearted person ❤️🙏
ಆನೆಯ ಜೊತೆಗೆ ಇವರ ಭಾವನಾತ್ಮಕ ಸಂಭಂದ, ಬಹಳ ಸುಂದರವಾದ ಸಂಭಂದ, ತಮ್ಮ ಆನೆಗಳಿಗಾಗಿ ಅವರ ಜೇವನದ ಆಸೆಗಳನ್ನೇ ಮೋಟುಕುಗಳಿಸಿ, ಅನೆಯೇ ನಮ್ಮ ಮನೆ ಎಂಬ ಅವರ ಮಾತುಗಳು ಅವರ ಪ್ರಭುದ್ದತೆಯನ್ನು ಸೂಚಿಸುತ್ತದೆ, ಇವರ ಜೀವನ ಒಂದು ತ್ಯಾಗಮಯಿ ಜೀವನ, ನೀವು ಅವರನ್ನು ಗುರುತಿಸಿ ಮಾಡಿರುವ ಈ ಸಾಕ್ಷಿ ಚಿತ್ರ, ಮಾಹುತರ ಬಗ್ಗೆ ನಮಗಿದ್ದ ಗೌರವನ್ನು ಇನ್ನು ಹೆಚ್ಚಿಸಿದೆ, ಅವರ ಓಂದೊಂದು ಮಾತು ಹೃದಯದ ಅಂತರಾಳದ ಮಾತುಗಳು.
ನನ್ನ ನಮಸ್ಕಾರಗಳನ್ನು ಅವರಿಗೆ ತಿಳಿಸಿ.
🙏 ತುಂಬಾ ಧನ್ಯವಾದಗಳು ಸಂಪತ್ ನೀವು ತುಂಬಾ ಅದೃಷ್ಟ ಮಾಡಿದ್ದೀರಿ 🙏
Innocent philosopher. May God bless him
ಪ್ರಕೃತಿ ಧೈವೋ ಭವ..❤ ಸಂಪತ್ ಅಣ್ಣ ನಾನು ಬರ್ತೀನಿ ನಿಮ್ ಜೊತೆ ❤🙏🙏🙏
These three people r v great and happy. U r v lucky to live with nature.sampath's thoughts r v matured.
Great job one big salute 🙏🏻 I love elephants
God bless u sampath. Your live towards nature. Elephant. Forest. Simplicity 👍
Sampath sir Great sir
Every word which he spoke was true 💯 what a gem he is sir
Sampath clean hearted man
First time param sir sitting silently and listening to someone 😄
ಸಂಪತ್ ನೀನು ಮಾಡುತ್ತಾರುವದು ತುಂಬಾ ಒಳ್ಳೇದು, ಭೂಮಿಯ ಮೇಲೆ ದೇವರು ಅಂದರೆ ಪ್ರಕೃತಿ, ನೀವು ದೇವರ ಮಗ, ಮನುಸ್ಯನ ಜೀವನ ನೆಮ್ಮದಿ ಬಯಸುತ್ತೆ, ಅದು ನಿಮಗೆ ಸಿಕ್ಕಿದೆ ಅನುಬೋಗಿಸಿ ಧನ್ಯವಾದಗಳು
ಈ ಸಿಟಿ ಬದುಕಿನ ರಂಗ ಭೂಮಿಯಲ್ಲಿ ಬದುಕೋದಕ್ಕಿಂತ ನಿಮ್ ಜೀವನ ತುಂಬಾ ಚೆನ್ನಾಗಿದೆ....ನಿಯಂತಿಲ್ದಿರೋ ನಾಟಕದ ಜನಗಳ ಜೊತೆ ಬದುಕುವುದಕ್ಕಿಂತ ಸ್ವಲ್ಪ ಪ್ರೀತಿ ಕೊಟ್ರು ಪ್ರಾಣಾನೇ ಕೊಡೊ ಪ್ರಾಣಿಗಳ ಜೊತೆ ಬದುಕುವುದು ನಿಜವಾಗ್ಲೂ ಪುಣ್ಯದ ಜೀವನ 🙏🏻
I ❤ sampath. I ❤ nature🌿🍃🌿🍃
Sampath avru illiterate alla he is most highly educated person because he knows the knowledge of nature the biggest education of life❤️
He is leading a peace life ❤
Param is surprised😂 and envies Sampats's intelligence I'm sure so much to learn
Really good speech and explained by sampath , hats off you sampath 🙏🙏🙏
Sampath gold hearted ❤❤❤
Sampath is so honest and nature lover
Salute this both Mahutha❤🙏
And evey Mahutha 🙏🙏
Such a genuine personality of these guys, hats off, evrge ero buddi yav nation leaders gu ella
Every words is golden words... ❤
ನಿಮ್ಮದು ಮುಗ್ದ ಮನಸು ನೀವು ಪ್ರಾಣಿಗಳನ್ನು ಪ್ರೀಬಿಸುವುದು ಎಲ್ಲಾ ನಮಗೆ ತುಂಬಾ ಇಷ್ಟ ನಮಗೂ ಪ್ರಾಣಿಗಳು ಎಂದರೆ ತುಂಬಾ ಇಷ್ಟ real hero ನೀವು ನಮ್ಮ saport ಯಾವಾಗಲು ನಿಮಗೆ ಇರುತ್ತದೆ... Love u sampath and vinayaka ❤️❤️❤️
Estu matured agi mathadthare mahutha ❤️❤️❤️❤️
GOD has Chosen you. Really you know very well about nature. So, you have good health.keep it up 🙏 Brothers.
Sampath really great ❤️ Both are 👍
Living with nature is a very good life
And what ever sampat sir said is true
Should stop discrimination
great bro ur using sampath sir
Sampath real human being ❤❤
ಪರಮ್ ಸರ್ ನಿಮ್ಮಗೆ 🙏🙏🙏🙏🙏
Golden heart sampath like you bro ❤️
ಸಂಪತ್ ಎಂಥ ಅದ್ಭುತ ಪ್ರಬುದ್ಧ. ಮಾತು.
Samapth won stone hearted govt officers great Param sir evrbaghe torsi inhha 🙏
Wow very heart touching interview param sir
Sampath, Niyaj devaru nimmannu chennagi ettirali .
Yestondu anubhavada mathu.tinko malko papa evarige government chennagi pay ment kodbeku.hats up .mysore.param teams thank u
Just great episode sir.Hatt's off to the whole team including the mahuth and the elephants.
All are nice talking,in that sampath is very standard,truth in his talking,special,god bless to you all,.🙏🙏🙏🙏🙏🙏🙏🙏🙏🙏🙏💐💐💐💐💐💐💐👍👍👍👌👌👌
animals with no talk give the best emotions and bonding between them
Sampath great man ! ❤
❤
Sampath great 🎉
ಸಂಪತ್ ಅವರು ಧ್ವನಿ ತುಂಬ ಚೆನ್ನಾಗಿದೆ