ಕಾಡಿನ ಪಯಣ, ಆನೆ ಎಪಿಸೋಡು, ತುಂಬಾ ಅದ್ಭುತ, ನಿಮ್ಮ ಶ್ರಮ ದೈಹಿಕವಾಗಿ ಕಷ್ಟಪಟ್ಟಿದ್ದೀರಿ, ನಿಮಗೆ ಧನ್ಯವಾದಗಳು 🙏ಹಾಗೂ ಮಾವುತರು ಮತ್ತು ಕಾವಾಡಿಗರಿಗೂ, ಎಲ್ಲರಿಗೂ ಧನ್ಯವಾದಗಳು. 🙏💐❤️😀🌹♥️ಆನೆಗಳಿಗೂ ಸಾಷ್ಟಾಂಗ ನಮಸ್ಕಾರ 🙏
ಕಾವಾಢಿ boys ನಿಜವಾಗಲೂ ನಿಮ್ಮ ಕೆಲಸ ಗ್ರೇಟ್ ಆನೆ ಗೆ ಸೊಪ್ಪು ಕಡಿದು ಹಾಕೋದು ಅದರ ಸೇವೆ ಮಾಡೋದು ಹಾಗೆ ಸುನಿಲ್ sir ತುಂಬಾ ಥ್ಯಾಂಕ್ಸ್ ಈ ರೀತಿ ಆನೆ ಲೈಫ್ ನ ನಮಗೆ ಪರಿಚಯ ಮಾಡಲು ಸಹಾಯ ಮಾಡಿದಕ್ಕೆ 💐
Y dharmendra ? Actually Kala madyama earing madtha edare avrdhu video madi ,so Kala madhyama kade enda atleast avrige yenadru bahala, dily use ago anthadenadru madbodala ?
Just in love with these elephants ❤ we thought our life is so difficult but after watching all episodes I came to know that there is another which we can’t even imagine ❤
After seeing all episodes the elephant care takers dedicated work . They must be treated with respect . Forest department should give more financial support support .
Thank u param sir,For the wonderful videos ,Salam to nayaz sab,and sympathy simply ur great,ur language and communication command is superb.thanks a lot.
watched all episodes, A big thanks to KS Parameshwar for finding amazing content. Have great respect for caretakers, not only deserve the respect they actually deserve life insurance and financial support from the respected government. 🧡❤
Super kalamadyama 1 to 16 full episode I watching sampath his good manarisum and nayz sir also I love u ur all team and sunil sir next time about rescue video am waiting
After all the episodes watching i am commenting. Instead of commenting in all the videos. Just a fabulous 😍 ES ... Same kindly of ES we are expecting from your Channel. Thanks for a wonderful video and Letting us know the journey of the 🐘 masters (i like to call them as MasterChef) and the elephants 🐘. ❤ Thanks for it.
Well said param and Sunil. Even don't hunt wild animals for fun and food. They too have equal rights like humans to live on this earth. And don't even disturb them and cutting of trees is sin.
ಪರಮ್ ಸರ್ ತುಂಬಾ ತುಂಬಾ ಧನ್ಯವಾದಗಳು. ಪ್ರಕೃತಿ, ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಹಾಗೂ ಸಂಘರ್ಷದ ಬಗ್ಗೆ ನಮಗೆ ಹೇಳಿದ್ದೀರಿ. ಈ ವಿಡಿಯೋಗಳನ್ನು ನೋಡ್ತಾ ಇದ್ರೆ. ನಾನೇ ಕಾಡಲ್ಲಿ ಸುತ್ತಾಡ್ತಾ ಇದ್ದೇನೆ ಅನಿಸ್ತಾ ಇತ್ತು. ತುಂಬಾ ಉಪಯುಕ್ತ ಮಾಹಿತಿ ಇದಾಗಿತ್ತು. ಕಾಡು ಇದ್ದರೆ ನಾವು. ಕಾಡನ್ನು ಉಳಿಸುವ, ಮಣ್ಣನ್ನು ಉಳಿಸುವ. ಪ್ರಕೃತಿ ಮಾತೆಯನ್ನು ಸದಾ ಹಸಿರಾಗಿರುವಂತೆ ಮಾಡೋಣ.
Hai paramesh sir Really enjoyed watching all the episodes of elephant series from 17 days got to kmow many things about the daily routine of elephants and their care takers ! Really great knowledge possessed by that boy sampanth definitely would like to help that boy financial please display their bank account details ! And request you too help them ❤
Nivu avarige madida help nanage gottaytu sir hatsup tumba olleya kelasa help madidira avrige nanu avar chanel na subscribe madidini nimminda tumba jana TH-cam chanel start madidare nimma inspiration inda TH-cam chanel start madidavara yalla Chanel nu nanu subscribe madidini god bless you sir
ಅದ್ಭುತ ಸಂಚಿಕೆ... ಆದ್ದರಿಂದ ದಯವಿಟ್ಟು ಈ ಸಂಚಿಕೆಯನ್ನು ಮುಂದುವರಿಸಿ... ಕನಿಷ್ಠ 100 ಎಪಿಸೋಡ್...
ಕಾಡಿನ ಪಯಣ, ಆನೆ ಎಪಿಸೋಡು, ತುಂಬಾ ಅದ್ಭುತ, ನಿಮ್ಮ ಶ್ರಮ ದೈಹಿಕವಾಗಿ ಕಷ್ಟಪಟ್ಟಿದ್ದೀರಿ, ನಿಮಗೆ ಧನ್ಯವಾದಗಳು 🙏ಹಾಗೂ ಮಾವುತರು ಮತ್ತು ಕಾವಾಡಿಗರಿಗೂ, ಎಲ್ಲರಿಗೂ ಧನ್ಯವಾದಗಳು. 🙏💐❤️😀🌹♥️ಆನೆಗಳಿಗೂ ಸಾಷ್ಟಾಂಗ ನಮಸ್ಕಾರ 🙏
ಕಾವಾಢಿ boys ನಿಜವಾಗಲೂ ನಿಮ್ಮ ಕೆಲಸ ಗ್ರೇಟ್ ಆನೆ ಗೆ ಸೊಪ್ಪು ಕಡಿದು ಹಾಕೋದು ಅದರ ಸೇವೆ ಮಾಡೋದು ಹಾಗೆ ಸುನಿಲ್ sir ತುಂಬಾ ಥ್ಯಾಂಕ್ಸ್ ಈ ರೀತಿ ಆನೆ ಲೈಫ್ ನ ನಮಗೆ ಪರಿಚಯ ಮಾಡಲು ಸಹಾಯ ಮಾಡಿದಕ್ಕೆ 💐
ಸಂಪತ್ ನಯಾಸ್ ಮತ್ತು ಕಾವಾಡಿಗಳು. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ನಿಜವಾಗ್ಲೂ ನೀವು ಸಾಹಸಿಗಳೇ ಧನ್ಯವಾದಗಳು... ನಿಮ್ಗೆ
ಅದ್ಭುತವಾದ ಸಂದೇಶ ಜಯಂತ್ ಮತ್ತೆ ವಿನಾಯಕ್ ಎರಡು ಆನೆಗಳಿಗೆ ನನ್ನ 🙏👏👏👏😍
ಮವುತ.ಮತ್ತು ಕಾವಡಿಗರು.ಒಳ್ಳೆಯ ಮಾಹಿತಿ ನೀಡಿದ್ದಾರೆ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು
ಆನೆಗಳನ್ನ ಮಕ್ಕಳನ್ನು ಸಾಕಿದ ಹಾಗೆ ಸಕುತ್ತಿರುವ ನಿಮಗೆ ಧನ್ಯವಾದಗಳು.
ನೋಡ್ತಾಇದ್ರೆ ಟೈಂ ಹೋಗೋದೇ ಗೊತ್ತಾಗಲ್ಲ. 👌👌👍🏻
ಯಾರ್ಯಾರು ಅರ್ಜುನ ಆನೆ ಸತ್ತ ಮೇಲೆ ಈ ವಿಡಿಯೋನ ನೋಡ್ತಾ ಇದ್ದೀರಾ ಫ್ರೆಂಡ್ಸ್
Before I didn't see
After hearing sad story about Arjuna elephant death
Now I love to watch
Great Sampath❤
God bless you and your family 🙏🙏
Nanu arjuna sathu mele nodutha erodu miss u arjun a
✋✋✋
@@vaibhavtejas3127❤supur
Pls give sm finance support.... to them
Pls u do first.....or else we dont have rights to say.....😮
@@shobhabn9627 rightly said.... dharmendra avare niuo first hana kodi nimmandale start agali .......
Government madbeku
Y dharmendra ?
Actually Kala madyama earing madtha edare avrdhu video madi ,so Kala madhyama kade enda atleast avrige yenadru bahala, dily use ago anthadenadru madbodala ?
u send 100 I'll send 1000
ನಿಮ್ಮ ಕಾಡಿನ ಪ್ರಯಾಣ ತುಂಬಾ ಚೆನ್ನಾಗಿತ್ತು. ಎಲ್ಲರಿಗೂ ಧನ್ಯವಾದಗಳು
ಅತ್ಯುತ್ತಮವಾದ ಮಾಹಿತಿ ನೀಡಿದ್ದೀರಿ, ಎಲ್ಲರಿಗೂ ಧನ್ಯವಾದಗಳು.
ಏಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡು ಇದಾನೆ 😅 ನೋಡ್ಲಿಕ್ಕೆ ತುಂಬಾ ಖುಷಿಯಾಯ್ತು
ಅದ್ಬುತ ಸಂದರ್ಶನ.ಮಾವುತರ ದೈನಂದಿನ ಚಟುವಟಿಕೆ ಬಹಳ ಚೆನ್ನಾಗಿ ತೋರಿಸಿದ್ದೀರಿ. ನಿಮಗೂ ಹಾಗೂ ಮಾವುತರಿಗೂ ಅಭಿನಂದನೆಗಳು. 💐💐👍👍🙏🙏
ಸಂಪತ್ ಅವರು ಎಸ್ಟು ಚೆಂದ ಮಾಹಿತಿ ಕೊಡ್ತಾರೆ ಅದ್ಬುತ.
ಅದ್ಬುತವಾದ ಶ್ರಮದ ಕೆಲಸ .ಕಾವಾಡಿಗ ಮತ್ತು ಮಾವುತರ ಕಾಯಕ.ಅವರಿಗೆ ಸೆಲ್ಯೂಟ್.🙋♀️🙏🤝👌👍💐💯🐘ಶರಣು. ಗುರು ಬಸವತಂದೆ ಆಶಿರ್ವಾದ ಸದಾಕಾಲ ಇರಲೆಂದು ಹಾರೈಸುವೆ
ಲಕ್ಷ್ಮೀದೇವಿ ನಿವಾಸ ಸ್ವಸ್ಥಳ ಐರಾವತ 🙏
ಅವರ ಜೋತೆ ನೀವು ಸಮಯವನ್ನು ಕಳೆದು ಆಮೇಲೆ ಅವರನ್ನ ಬಿಟ್ಟು ಬರುವಾಗ ಮನಸ್ಸು ಬರುತ್ತಾ ನಿಮಗೆ ತುಂಬಾ ಚನ್ನಗಿ ಪ್ರವಾಸಕ್ಕೆ ಹೋಗಿ ಎಲ್ಲರನ್ನು ಬಿಟ್ಟು ಬರುತಿರಾ.
Just in love with these elephants ❤ we thought our life is so difficult but after watching all episodes I came to know that there is another which we can’t even imagine ❤
Hi
ಇವರಿಗೆ ದೇವರ ಆಶೀರ್ವಾದ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
ಅದ್ಭುತ ವಾದ ವಿಡಿಯೋ ಸರಣಿ ಯನು ನೀಡಿದಕ್ಕೆ ಧನ್ಯವಾದಗಳು 🙏🙏
True love towards nature... Great sampath brother
One of the greatest series of world 🌎 Save forest then automatically all animals survive naturally.
After seeing all episodes the elephant care takers dedicated work . They must be treated with respect . Forest department should give more financial support support .
Please give more support to them.💐💐💐🙏🙏🙏🙏👍👍👍
Y kalamadhyama is not supporting
@@bharathsharma6028 kalamadhyama is business madthyama
I really liked this series yella magutharige and kavadingalige .. also Sunil sir ge and param sir ge thanks ...
ಆನೆ ಎಪಿಸೋಡ್ ತುಂಬಾ ಚೆನ್ನಾಗಿ ಬಂತು ಇಷ್ಟ ಬೇಗ ಮುಗಿ ಬಾರದಿತ್ತು ನಮಗೆ ನೋಡಬೇಕು ಅನ್ಸುತ್ತೆ ಎಲ್ಲರಿಗೂ ನನ್ನ ಧನ್ಯವಾದಗಳು
Thumba chennagiroo episode idduu hats off to this eposide🙌 ❤
Idu kalamadyama alla ಶ್ರಮ ಮಾದ್ಯಮ 💖👌
ದೇವರು ಒಳ್ಳೇದು ಮಾಡಲಿ ಸದಾ ಕಾಲ ಮಾಹುತರಿಗೆ
Best series in Kalamadhyama history
ಪರಮ್ ಸರ್ thank you, ಈ ತರಾ ಸಂಚಿಕೆಗಳನ್ನು ಮತ್ತೆ ತೆಗೆದುಕೊಂಡು ಬನ್ನಿ. ಧನ್ಯವಾದಗಳು.
ಸಂಪತ್ ಹಾಗೂ ನಯಾಜ್ ಅವರಿಗೆ ಹಣದ ಸಹಾಯ ಮಾಡಿ ಪರಮೇಶ್ವರ್ 🙏
Atyabhutavagittu....sampath,nayaz and Sunil sirge namma kiti koti pranamagalu...👍🤚🙏
Super series. Miss maadkothivi aanegalanna sersi ellarna kooda
ಒಳ್ಳೆ ಕೆಲಸ ಸೂಪರ್ 👍👍👍👍🤗🙏
ತುಂಬಾ ಧನ್ಯವಾದಗಳು ಸರ್ ಈ.ವಿಡಿಯೋ ಮಡಿದಕೆ
danyavadagalu Anna ethara estoo vishayagalu namage thilidiruvudilla thilisi kottissakke thumba danyavadagalu❤
Really feeling bad for being this the last episode of them, anyway you have given us the gift to watch the great life of them.
ತುಂಬಾ ಧನ್ಯವಾದಗಳು ಸರ್ 🙏
ಸಾರ್. ಮಾವುತರಾದ ಸಂಪತ್ ಅವರು ಒಂದು ಯುಟುಬ್ ಚಾನಲ್ ಪ್ರಾರಂಭಿಸಿದ್ದರೆ. ( ಕಾಡಿನ ಮಕ್ಕಳು ) ಎಂಬ ಯುಟುಬ್ ಚಾನಲ್. ಈಗ 2 ನಿಮಿಷದ 2 ವಿಡಿಯೋ ಹಾಕಿದ್ದಾರೆ.
I really liked this series. About all thier work and gratitude towards the elephants. Thank you kalamadhyama for covering beautiful story
ವಿನಾಯಕ 🐘🐘 ಜಯಂತ್ jhodi ಸೂಪರ್❤❤❤❤
ವಿನಾಯಕ and ಸಂಪತ್ episode ಸೂಪರ್ ಮತ್ತೆ ನಮಗೆ ಈ ಎರಡೂ ಕುಚ್ಚುಕು ಮತ್ತೊಮ್ಮೆ episode ಮಾಡಿ ಸರ್ ಪ್ಲೀಸ್ ❤❤❤❤❤❤😍🙏🙏🙏🙏🙏🤗🤗🤗
Thank u param sir,For the wonderful videos ,Salam to nayaz sab,and sympathy simply ur great,ur language and communication command is superb.thanks a lot.
ಸೂಪರ್ ಧನ್ಯವಾದಗಳು ಒಳ್ಳೆಯದಾಗಲಿ
Osum episodes felt happy for giving such a information abt elephant's thank u💐
ಇನ್ನು ಮುಂದಿನ ದಿನಗಳಲ್ಲಿ ಇದೆ ತರ ಅದ್ಬುತ ವಿಡಿಯೋ ಬರಲಿ ನಾವು ನಿಮಗೆ ಸಪೋರ್ಟ್ ಮಾಡ್ತೀವಿ
watched all episodes, A big thanks to KS Parameshwar for finding amazing content. Have great respect for caretakers, not only deserve the respect they actually deserve life insurance and financial support from the respected government. 🧡❤
Super kalamadyama 1 to 16 full episode I watching sampath his good manarisum and nayz sir also I love u ur all team and sunil sir next time about rescue video am waiting
After all the episodes watching i am commenting. Instead of commenting in all the videos. Just a fabulous 😍 ES ... Same kindly of ES we are expecting from your Channel. Thanks for a wonderful video and Letting us know the journey of the 🐘 masters (i like to call them as MasterChef) and the elephants 🐘.
❤ Thanks for it.
Sir nam nayaz iro ಜಾಗ ಯಾವ್ದು ಹೇಳಿ plz
ಪರಮ ಅವರೇ ನಿಮ್ಮ ಕೈಯಲ್ಲಾದಷ್ಟು ಅವರಿಗೆ ಆರ್ಥಿಕ ಸಹಾಯ ಮಾಡಿ. ಆವಾಗ ನಿಮ್ಮ ವಿಡಿಯೋ ನೋಡಿದ ನಮಗೂ ಬಹಳ ಸಂತೋಷವಾಗುತದೆ!
Avaru isht madidde tumba dodda kelsa,. Avrenu Tata, Ambani maga alla,. Yararige manassu mattu taakatu ide avru sahaya madabahudu berevarige sumne force madbardu..
Avrige heluva badalu neeve modlu sahaya madi,
@@nayanaj3154 , ಈ ವಿಡಿಯೋದಿಂದ ಗಳಿಸುವ ಹಣದಲ್ಲಿ ಈ ಇಬ್ಬರು ಮಾವುತರ ಪಾಲು ಇದೆ.. ಹಾಗಾಗಿ ಮಾವುತರಿಗೆ ಆರ್ಥಿಕ ಸಹಾಯ ಮಾಡುವುದು ಪರಂರವರ ಕರ್ತವ್ಯ
Last alli good msg sir idanna jana artha madkobeku
Param very informative forest people are soo dedicated to there work😊
Tq to whole team effort hats of video 🎉
The Best series with the big information and moral ❤ thanks for grate information 🙏🙏🙏 enjoyed lot 🎉 with moral ❤🙏🙏
Thank you very much I am happy with this Av. 😊
Eegha just Kaadina makalu channel alli Sampath video upload madidru thumba khushiyaithu nodi olledhaagli All the best Sampath and team ❤️
ಮತ್ತೆ ಮತ್ತೆ ಆನೇ ವಿಡಿಯೋವನ್ನು ಮಾಡಿ ಪರಂ ಸಾರ್ ತುಂಬಾ ಚೆನ್ನಾಗಿದೆ
Adbutha episode Dina bahala intrestinda ee episode nodtha idde,,,sampath na innocence bahala isata aithu.....sir ninage bahala thanks intha episode madiddakke,,
good video, kalamadhyama should pay remuneration to mavuthas as an encouragement they gived lot of information and support throughout the entire video
Request Kalamadhyama to Give elephant series TH-cam revenue to them
Osm sampath super thumba esta aythu sir
Well said param and Sunil. Even don't hunt wild animals for fun and food. They too have equal rights like humans to live on this earth. And don't even disturb them and cutting of trees is sin.
Yes true
ಪರಮ್ ಸರ್ ತುಂಬಾ ತುಂಬಾ ಧನ್ಯವಾದಗಳು. ಪ್ರಕೃತಿ, ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಹಾಗೂ ಸಂಘರ್ಷದ ಬಗ್ಗೆ ನಮಗೆ ಹೇಳಿದ್ದೀರಿ. ಈ ವಿಡಿಯೋಗಳನ್ನು ನೋಡ್ತಾ ಇದ್ರೆ. ನಾನೇ ಕಾಡಲ್ಲಿ ಸುತ್ತಾಡ್ತಾ ಇದ್ದೇನೆ ಅನಿಸ್ತಾ ಇತ್ತು. ತುಂಬಾ ಉಪಯುಕ್ತ ಮಾಹಿತಿ ಇದಾಗಿತ್ತು. ಕಾಡು ಇದ್ದರೆ ನಾವು. ಕಾಡನ್ನು ಉಳಿಸುವ, ಮಣ್ಣನ್ನು ಉಳಿಸುವ. ಪ್ರಕೃತಿ ಮಾತೆಯನ್ನು ಸದಾ ಹಸಿರಾಗಿರುವಂತೆ ಮಾಡೋಣ.
This videos wonderful videos thank you for Kala Madhyam Param sir😍🥰😘🙏
Hai paramesh sir
Really enjoyed watching all the episodes of elephant series from 17 days got to kmow many things about the daily routine of elephants and their care takers ! Really great knowledge possessed by that boy sampanth definitely would like to help that boy financial please display their bank account details ! And request you too help them ❤
😊
🙏 ಧನ್ಯವಾದಗಳು ಸರ್
Thank you param sir❤❤❤❤❤❤❤❤❤❤❤❤❤❤❤❤❤
Sampath GE Olle knowledge ide.
ಎಲ್ಲರಿಗೂ ಧನ್ಯವಾದಗಳು
ಮುಂದಿನ ದಿನಗಳಲ್ಲಿ ಸಾಕಷ್ಟು ಈ ತರಹದ ವಿಡಿಯೋದ ನಿರೀಕ್ಷೇಯಲ್ಲಿ
ತುಂಬಾ ಚನ್ನಾಗಿತ್ತು. 👌
Loved all the episodes❤❤❤
Video mugitha idre thumba bejaragtide 😒😒 miss u ಆನೆ
Super ede tharada elephantgala bagene enasthu episodes madi 🎉❤
Love from ವನಸಿರಿ ನಾಡು ಹೆಚ್.ಡಿ ಕೋಟೆ❤❤
E elephant camp yalide?
ಇದೇ ತರ ಬೇರೆ ಆನೆಗಳುದು ವಿಡಿಯೋ ಮಾಡಿ ಸರ್ . ಆನೆಗಳೂ ಅಂದ್ರೇ ತುಂಬಾ ಇಷ್ಟ 😍😘😘 ಮಾಡ್ತೀರಾ....
Most beautiful videos I have seen today 😍😍😍 thanks so much elephant and shivu
Sampathu ivaru evara in channel idey ivaga ❤
Ayo mugitha super episode thank you param sir
Really Good peoples and doing great job
Paapa mavuta ivara jeevan kastanu howdu nemmadinu howdu ane jote irodu punya .. ganapati devar jote iddaga haage🙏🏼🙏🏼🙏🏼🙏🏼
Nivu avarige madida help nanage gottaytu sir hatsup tumba olleya kelasa help madidira avrige nanu avar chanel na subscribe madidini nimminda tumba jana TH-cam chanel start madidare nimma inspiration inda TH-cam chanel start madidavara yalla Chanel nu nanu subscribe madidini god bless you sir
ಒಳ್ಳೆಯ ಮಾಹಿತಿ
Hai param Sir jai kalamadyama
I wish Nayaz will get get hike in his salary and Sampath will get permanent inn his Job for their hard and dedicated work 😌
Thank you sir making video
11:07 edu vinayaka styleu 😂
Keraladalli aanegalige himse kodthare paapa avugala kaalige aagiro gaayagale kaanisthave namma Karnataka davaru thamma makkalanthe saakuthare
Ivarige enadru financial help madbeku really ondu olle kelsa madta idare
Government should take good care of them 🥲🥲🥲🥲🥲
Saahasigalhe....hatsoff
Tank's all team
ಕೊನೆಯ ಮಾಹಿತಿ ತುಂಬಾ ಮಹತ್ವದ್ದು,, ನೋಡೋವ್ರು ತಿಳ್ಕೊಳಿ,, ತಿಳ್ಕೊಂಡ್ ಮೇಲೆ ಬೇರೆ ಜನಕ್ಕೆ ತಿಳಿಸಿ
ವರ್ತೂರು ಸಂತೋಷ ಅವರ ಸಂದರ್ಶನ ಮಾಡಿ ರೈತರಿಗೆ ಒಳ್ಳೆ ಮಾಹಿತಿ ಸಿಗುತ್ತೆ
Tq param.....for u...n...for ur supporting wife❤😊
ಸೂಪರ್ 💐❤️👍
Amazing content 🎉
It's jarny i feeling weth you supear