ಕನ್ನಡ ನಾಡಿನ ಅತ್ಯುನ್ನತ ಗುರುಗಳು ಅಂದ್ರೆ ಅವರು ನೀವು.....sir ನಿಮ್ಮ ಮುಂದೆ ಕುಳಿತು ತರಗತಿ ಕೇಳೋ ಅವಕಾಶ ಇಲ್ಲದಿದ್ದರೂ .ಒಂದು ಸಣ್ಣ ಪರದೆ ಮುಂದೆ ನಿಮ್ಮ ತರಗತಿ ಕೇಳುತ್ತಿರುವ ನಾವೇ ಧನ್ಯರು...... really so super 👌🥰 your classes sir....👌👌🔥🔥🙏🙏🙏🥳🥳💐
ಸೂರ್ಯನಾತ ಕಾಮತ್ ಕರ್ನಾಟಕ ಇತಿಹಾಸ ಬುಕ್ ಅಲ್ಲಿ ಇರೋದನ್ನ ಅರ್ಥ ಮಾಡ್ಕೊಳೇಕೆ ನಿಮ್ಮ ಈ ಒಂದು ಕ್ಲಾಸ್ ತುಂಬಾ ಅನುಕೂಲ ಆಯ್ತು ಸರ್ tqu ಸೇಮ್ ಬುಕ್ ಅಲ್ಲಿ ಇರೋ ಹಾಗೆ ಹೇಳಿದ್ರಿ ಸರ್ 👌ಕ್ಲಾಸ್ 🙏
ನಮಸ್ಕಾರ ಸರ್ 🙏ನಾನು ಇತಿಹಾಸ ಯಾವುದೇ ಪುಸ್ತಕ ಓದಿದರು ಯಾರದೇ ಕ್ಲಾಸ್ ಕೇಳಿದರು ಒಟ್ಟ ನಂಗೆ ಹಿಸ್ಟರಿನೆ ಅರ್ಥ ಆಗ್ತಾ ಇದ್ದಿಲ್ಲ ಸರ್ .ನಿಮ್ ವಿಡಿಯೋ ನೋಡೋದ್ರಿಂದ ತುಂಬಾ ಚೆನ್ನಾಗಿ ಅರ್ಥ ಆಗ್ತಾ ಇದೆ ಸರ್ ಧನ್ಯವಾದಗಳು.... 💐💐
Sir ಖುಷಿ ವಿಚಾರ ಏನಂದ್ರೆ ನಿಮ್ಮ್ class ಕೇಳಿ ಮರುದಿನ ಇದರ ಬಗ್ಗೆ ಭಾಷಣ ಮಾಡಿದೆ.. ಅದಕ್ಕೆ ಪ್ರಥಮ ಸ್ಥಾನವನ್ನು ಪಡೀದಿದ್ದೇನೆ tq❤🩹 ಸರ್ ಆ ಪ್ರಶಸ್ತಿಯನ್ನು ನಿಮ್ಮ್ಗೆ ಸಲ್ಲಿಸುತ್ತೇನೆ ✨✨❤️
ಅದ್ಭುತ, ಸುಂದರ ವಿವರಣೆಯ ಕನ್ನಡದ ಇತಿಹಾಸ ಕುರಿತಾಗಿರುವ ತರಗತಿ ಇದು, ಬರೀ ಸ್ಪರ್ದಾರ್ತಿಗಳಲ್ಲದೆ, ಎಲ್ಲ ಕನ್ನಡಿಗರೂ ನೋಡಬೇಕಾದ ತರಗತಿ, ಸರ್ ಅವರಿಗೆ ದೊಡ್ಡ ಅಭಿನಂದನೆಗಳು🙏 ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
I'm always waiting for your class. Your class is most important and such a wonderful.. I think you are genius Sir... King of knowledge.. Thanks for the sharing your information..and guidance sir..
Sir I Take History Optional In UPSC Exam Sir I Written Kannada Medium And Your History Class Vedios So Very Usefully My Preparation And Tqsm For Your Information Sir
ನಮಸ್ಕಾರ ಸರ್..🙏 ಹಿಂದಿನ ಕೆಲವು ತರಗತಿಯಂತೆ ಕರ್ನಾಟಕ state important class ಮಾಡಿ. ಹಾಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಭಂದಿಸಿದ ತರಗತಿಗಳನ್ನು ಮಾಡಿ ದಯವಿಟ್ಟು.. ಧನ್ಯವಾದಗಳು 🙏
I am a Kannadiga from namm Sonnalagi ivag Solapur indaa...Sonnalagi city, South Sonnalagi taluka, Akkalkote taluka with 99% villages, Mangalwedha, Jattu, Udgir, Gadhinglaj, Ichalkaranji etc. are Piwar Kannadigas...Jai Karnataka maathe....
ಕನ್ನಡ ನಾಡಿನ ಅತ್ಯುನ್ನತ ಗುರುಗಳು ಅಂದ್ರೆ ಅವರು ನೀವು.....sir ನಿಮ್ಮ ಮುಂದೆ ಕುಳಿತು ತರಗತಿ ಕೇಳೋ ಅವಕಾಶ ಇಲ್ಲದಿದ್ದರೂ .ಒಂದು ಸಣ್ಣ ಪರದೆ ಮುಂದೆ ನಿಮ್ಮ ತರಗತಿ ಕೇಳುತ್ತಿರುವ ನಾವೇ ಧನ್ಯರು...... really so super 👌🥰 your classes sir....👌👌🔥🔥🙏🙏🙏🥳🥳💐
Hi
Really sir niu heliddu nija tq
👍😊
Hu
Super sir
ಕರ್ನಾಟಕ ಏಕೀಕರಣದ ಇತಿಹಾಸ ತುಂಬಾ ಚನ್ನಾಗಿ ಎಳೆ ಎಳೆಯಾಗಿ ಬರಹದ ಮೂಲಕ ಬೇರೆಯವರ ಗಿಂತಲೂ ಉತ್ತಮವಾಗಿ ವಿವರಿಸಿದ್ದೀರಿ ,ಧನ್ಯವಾದಗಳು ಸರ್ ❤❤
ಸೂರ್ಯನಾತ ಕಾಮತ್ ಕರ್ನಾಟಕ ಇತಿಹಾಸ ಬುಕ್ ಅಲ್ಲಿ ಇರೋದನ್ನ ಅರ್ಥ ಮಾಡ್ಕೊಳೇಕೆ ನಿಮ್ಮ ಈ ಒಂದು ಕ್ಲಾಸ್ ತುಂಬಾ ಅನುಕೂಲ ಆಯ್ತು ಸರ್ tqu ಸೇಮ್ ಬುಕ್ ಅಲ್ಲಿ ಇರೋ ಹಾಗೆ ಹೇಳಿದ್ರಿ ಸರ್ 👌ಕ್ಲಾಸ್ 🙏
ಕರ್ನಾಟಕ ಏಕೀಕರಣ ಚಳುವಳಿ ಯ ಇತಿಹಾಸ ಉಪನ್ಯಾಸ ಸ್ಪರ್ಧಾತ್ಮಕ ಸ್ಪರ್ಧಗೆ ಹೆಚ್ಚು ಉಪಯೋಗಕೆ ಬರುತ್ತೆ ಉಪನ್ಯಾಸಕರಿಗೆ ಧನ್ಯವಾದಗಳು
ನಮಸ್ಕಾರ ಸರ್ 🙏ನಾನು ಇತಿಹಾಸ ಯಾವುದೇ ಪುಸ್ತಕ ಓದಿದರು ಯಾರದೇ ಕ್ಲಾಸ್ ಕೇಳಿದರು ಒಟ್ಟ ನಂಗೆ ಹಿಸ್ಟರಿನೆ ಅರ್ಥ ಆಗ್ತಾ ಇದ್ದಿಲ್ಲ ಸರ್ .ನಿಮ್ ವಿಡಿಯೋ ನೋಡೋದ್ರಿಂದ ತುಂಬಾ ಚೆನ್ನಾಗಿ ಅರ್ಥ ಆಗ್ತಾ ಇದೆ ಸರ್ ಧನ್ಯವಾದಗಳು.... 💐💐
Superb teaching and knowledge sir...
ಅತ್ಯುತ್ತಮವಾಗಿದೆ..
ಧನ್ಯವಾದಗಳು ಸರ್
Very very beautiful sir.🎉🙏
ಅದ್ಭುತವಾದ ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್
Sir ಖುಷಿ ವಿಚಾರ ಏನಂದ್ರೆ ನಿಮ್ಮ್ class ಕೇಳಿ ಮರುದಿನ ಇದರ ಬಗ್ಗೆ ಭಾಷಣ ಮಾಡಿದೆ.. ಅದಕ್ಕೆ ಪ್ರಥಮ ಸ್ಥಾನವನ್ನು ಪಡೀದಿದ್ದೇನೆ tq❤🩹 ಸರ್ ಆ ಪ್ರಶಸ್ತಿಯನ್ನು ನಿಮ್ಮ್ಗೆ ಸಲ್ಲಿಸುತ್ತೇನೆ ✨✨❤️
ಅಭಿನಂದನೆಗಳು
Thanks
ಅದ್ಭುತ, ಸುಂದರ ವಿವರಣೆಯ ಕನ್ನಡದ ಇತಿಹಾಸ ಕುರಿತಾಗಿರುವ ತರಗತಿ ಇದು, ಬರೀ ಸ್ಪರ್ದಾರ್ತಿಗಳಲ್ಲದೆ, ಎಲ್ಲ ಕನ್ನಡಿಗರೂ ನೋಡಬೇಕಾದ ತರಗತಿ, ಸರ್ ಅವರಿಗೆ ದೊಡ್ಡ ಅಭಿನಂದನೆಗಳು🙏
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಸೂಪರ್ ಅನ್ನೋ ಪದನೂ ಚಿಕ್ಕದಾಗುತ್ತೆ ಗುರುಗಳೆ ಈ ನಿಮ್ಮ ಅಸಾಧಾರಣವಾದ ಬೋಧನೆಗೆ 🙏 ಇದು ಹೀಗೆಯೆ ಮುಂದುವರಿಯಲಿ........ನಿಮ್ಮನು ಪಡೆದ ನಾವೇ ಧನ್ಯರೆಂದು ಬಾವಿಸುವೆ...🙏🙏🙏❤️
........ sir very useful concept...
Ur teaching excellent sir ........TQ so much sir........🎉😍🙏🏻
Tq so much sir❤
ನಿಮ್ಮ ಈ ತರಗತಿಗಳು ತುಂಬಾ ಮಹತ್ವ ದಾಗಿವೆ sir ಇದೆ ರೀತಿ ಮುಂದುವರೆಯಲಿ .💙
ತುಂಬಾ ಚೆನ್ನಾಗಿ teaching ಮಾಡುತ್ತೀರಾ ,ಚೆನ್ನಾಗಿ ಅರ್ಥ ವಾಗುತ್ತದೆ ಧನ್ಯವಾದಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ...ಜೈ ಭುವನೇಶ್ವರಿ 💛❤️
Vijaynagra sambrya
Tumba changi vivarane kotri sir 🙏🙏🙏🙏🙏🙏🙏🙏
Laptop etkondu mado e kaladalli without help of tab ur depth of knowledge is great sir
Every point artha Ago hage heltira sir. Superb classs sir
ನಾನು ಕೂಡಾ ಮಹಾರಾಷ್ಟ್ರದ ಗಡಿನಾಡು ಕನ್ನಡಿಗ ಜೈ ಕರ್ನಾಟಕ ಮಾತೆ.💛❤️
Nimmadu gadiyalli yawa uru sariyagi?
@@NithinBhargava ಅಕ್ಕಲಕೋಟೆ ತಾಲೂಕು ಸೋಲಾಪುರ ಜಿಲ್ಲೆ ಬಬಲಾದ ಗ್ರಾಮ.
Karnataka Rajyotsavada shubhashayagalu sir.💐👌
ತುಂಬು ಹೃದಯದ ಧನ್ಯವಾದಗಳು ಸರ್....🙏🏻🙏🏻🙏🏻❤️❤️❤️❤️👌🏻👌🏻👌🏻👌🏻👌🏻
ನಿಮ್ಮ ತರಗತಿಗಳು ತುಂಬಾ ಉಪಯೋಗವಾಯಿತು sir
Very helpful clss sir ಹೀಗೆ continue madi sir
ಕನ್ನಡ ರಾಜ್ಯೋತ್ಸವ ಶುಭಾಶಯ ಗುರುಗಳೇ ❤️
Nimtara teachers avashyakate ide sir niv class continue madi ..class matra 🎉🎉
Content super sir . ನಿಮ್ಮ ಬೋಧನಾ ಶೈಲಿ ಕೂಡಾ super 👌🙏
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಗುರುಗಳೇ....💛❤️
Hi
One of the my fav sir❤️❤️❤️🔥🔥🔥
Super classss sir thank you❤❤
ತು೦ಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿದ ಗುರುಗಳಿಗೆ 🙏🙏
Ur explanation and teaching method super sir
Super classes sir🙏🙏
ಬೆಂಕಿ class ಸರ್
Every line important 🙏
Your teaching is very good sir hands up
❤
I'm always waiting for your class. Your class is most important and such a wonderful.. I think you are genius Sir... King of knowledge..
Thanks for the sharing your information..and guidance sir..
ನನ್ನ ನೆಚ್ಚಿನ ಗುರುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
ಧನ್ಯವಾದಗಳು ಸರ್ 🙏
Thnku sir🙏🙏🙏
One of my favourite sir super sir
ಧನ್ಯವಾದಗಳು ಸರ್
Sir your really great
Thank you🌹❤🙏 sir
Extraordinary class sir..
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಮಹಾ ಗುರುಗಳೇ..... ❤🧡❤🧡
ಸರ್ ನಿಮ್ ಕ್ಲಾಸ್ ಕೇಳೋಕೆ ತುಂಬಾ wait ಮಾಡ್ತೀನಿ ಸರ್ ನಾನು ❤️❤️🙏🏻🙏🏻💐
Super class sir 👏🏻🙏🙏🙏
ಧಾನ್ಯವದಗಲು ಸರ್ ನಿಮ್ಮ ಈ ನೀ ವಾರದ ಚಿರರುಣಿ 🙏🙏🙏ನಮಸ್ತೇ
ಧನ್ಯವಾದಗಳು ಸರ್ ❤️❤️,🙏🙏
Thank you so much for these TH-cam classes sir!! Waiting for more classes!
Dhanyosmi!!
Exlent speech sir
Explanation is fantastic sir
Super class sir❤
Excellent Teaching sir 👌
Jai Karnataka
current affairs continue madi sir.
Sir I Take History Optional In UPSC Exam Sir I Written Kannada Medium And Your History Class Vedios So Very Usefully My Preparation And Tqsm For Your Information Sir
You wrote Upsc mains?
@@abhishekar2318 yes
@@manoharhirematha super hope you will in the list... All the best
@@abhishekar2318 tqsm 🙏
ಧನ್ಯವಾದಗಳು ಗುರುಗಳೆ 🙏🤩
Sir ur class super.......story beda nimma Tara helbeku I love you sir
ಎಲ್ಲೂ ಸಮಯಾನ ಹಾಳು ಮಾಡದೆ ನೀವು ಮಾಡೋ ಪಾಠ ಅಚ್ಚು ಮೆಚ್ಚು ಗುರುಗಳೇ. ಹಾಗೇ ನೀವು ನೀಡೋ ಈ ಮಾಹಿತಿ ಅತೀ ಅವಶ್ಯಕವಾದುದು.
Sir......please....TET...CET....samndhapattahanta ... history class Madi
Tq sir 🙏🙏🙏🙏🙏🙏
My ❤ lovely teacher
Tq sir..... 🙏🙏
👌👌class sir
current affairs continue madi sir
Thanks 👍🙏
Heart touching classes sir..
Daily class madi sir PSi exams ge sir
Selfless support and service🙏🙏
Ur superb sir plz current affairs maadi♥️♥️🎈
Nice class sir ,tq
Super class sir
Super sir 🙏please explain in English & kannada both it will use for exams
Thank you sir😊
Fentastic class sir 👍❤️
Sir ನಿಮ್ಮ್ all karnatak history video beku plz video madi bidi sir
Excellent sir
Tq so much sir always benki class😀🙏
Sir 🙏🙏💐💐
Thank you sir super class
Thank you Sir 🙏
ನಮಸ್ಕಾರ ಸರ್..🙏
ಹಿಂದಿನ ಕೆಲವು ತರಗತಿಯಂತೆ ಕರ್ನಾಟಕ state important class ಮಾಡಿ.
ಹಾಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಭಂದಿಸಿದ ತರಗತಿಗಳನ್ನು ಮಾಡಿ ದಯವಿಟ್ಟು..
ಧನ್ಯವಾದಗಳು 🙏
Thank you so much sir
Nice sir Boos is back
Ur writing is very nice sir..
Nam sir❤😍😍
Thank u sir.......
Nimagu Kannada Rajyotsavada Shubashayagalu Sir
Nice sir🎉
Super sir 🎉❤
Nice one sir 👍
Hi
Super class sir
Sir ದಯವಿಟ್ಟು ಇಸವಿ ನೆನಪಿನಲ್ಲಿ ಉಳಿಯುವಂತಹ ಉಪಾಯ ವನ್ನು ಹೇಳಿ sir
TQ sir tuba help aguta ede nima class
Super explanation sir
I am a Kannadiga from namm Sonnalagi ivag Solapur indaa...Sonnalagi city, South Sonnalagi taluka, Akkalkote taluka with 99% villages, Mangalwedha, Jattu, Udgir, Gadhinglaj, Ichalkaranji etc. are Piwar Kannadigas...Jai Karnataka maathe....
Ichalkaranji, Udgir sutta muttalu Marathi halligalu jasti allwa?
Sir super class basu navi from gudas❤
Voice ಸ್ವಲ್ಪ disturbance ide sir ... rest all good .. thank u sir ... sir .. savidhan bagge helri ... 😢
1336-ವಿಜಯನಗರ ಸಾಮ್ರಾಜ್ಯ ಸ್ಥಾಪನೆ
Nice sir❤🙏🏻
Sir nima history book beku sir please yalli sigute heli
1336 ವಿಜಯನಗರ ಸಾಮ್ರಾಜ್ಯ ಪ್ರಾರಂಭವಾಯಿತು ಸರ್
Good Morning Sir,
Have done video on Vijayanagar Empire?
if done, plz share the link