ನಾಡಗೀತೆ ಹಾಡುವುದು ಹೇಗೆ ? | Jaya Bharatha Jananiya tanujaate | Karnataka Rajyotsava |

แชร์
ฝัง
  • เผยแพร่เมื่อ 8 พ.ย. 2024
  • ನಾಡಗೀತೆ | Jaya Bharatha Jananiya tanujaate | Karnataka Rajyotsava |
    For sponsorship & Business enquiries & Online Class enquiries :
    sangeethamane1724@gmail.com
    Vlog Channel : / @soumyamanjunathvlogs5571
    ಸಂಗೀತ ಮನೆ Page :fb.watch/agdFS...
    Lyrics : Rashtrakavi Kuvempu
    Compose : Dr C.Ashwath
    Soumya Manjunath
    Kannada Lyrics:
    ಜಯ ಭಾರತ ಜನಾನಿಯಾ ತನುಜಾತೆ
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಜಯ ಸುಂದರ ನದಿ ವನಗಳ ನಾಡೇ,
    ಜಯ ಹೇ ರಸಋಷಿಗಳ ಬೀಡೆ!
    ಭೂದೇವಿಯ ಮಕುಟದ ನವಮಣಿಯೆ,
    ಗಂಧದ ಚಂದದ ಹೊನ್ನಿನ ಗಣಿಯೆ;
    ರಾಘವ ಮಧುಸೂಧನರವತರಿಸಿದ
    ಭಾರತ ಜನನಿಯ ತನುಜಾತೆ!
    ಜಯ ಹೇ ಕರ್ನಾಟಕ ಮಾತೆ!
    ಜನನಿಯ ಜೋಗುಳ ವೇದದ ಘೋಷ,
    ಜನನಿಗೆ ಜೀವವು ನಿನ್ನಾವೇಶ!
    ಹಸುರಿನ ಗಿರಿಗಳ ಸಾಲೇ,
    ನಿನ್ನಯ ಕೊರಳಿನ ಮಾಲೆ!
    ಕಪಿಲ ಪತಂಜಲ ಗೌತಮ ಜಿನನುತ,
    ಭಾರತ ಜನನಿಯ ತನುಜಾತೆ!
    ಜಯ ಹೇ ಕರ್ನಾಟಕ ಮಾತೆ!
    ಶಂಕರ ರಾಮಾನುಜ ವಿದ್ಯಾರಣ್ಯ,
    ಬಸವೇಶ್ವರ ಮಧ್ವರ ದಿವ್ಯಾರಣ್ಯ.
    ರನ್ನ ಷಡಕ್ಷರಿ ಪೊನ್ನ,
    ಪಂಪ ಲಕುಮಿಪತಿ ಜನ್ನ.
    ಕುಮಾರವ್ಯಾಸರ ಮಂಗಳಧಾಮ,
    ಕವಿಕೋಗಿಲೆಗಳ ಪುಣ್ಯಾರಾಮ.
    ನಾನಕ ರಮಾನಂದ ಕಬೀರರ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ತೈಲಪ ಹೊಯ್ಸಳರಾಳಿದ ನಾಡೆ,
    ಡಂಕಣ ಜಕಣರ ನೆಚ್ಚಿನ ಬೀಡೆ.
    ಕೃಷ್ಣ ಶರಾವತಿ ತುಂಗಾ,
    ಕಾವೇರಿಯ ವರ ರಂಗ.
    ಚೈತನ್ಯ ಪರಮಹಂಸ ವಿವೇಕರ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ಸರ್ವಜನಾಂಗದ ಶಾಂತಿಯ ತೋಟ,
    ರಸಿಕರ ಕಂಗಳ ಸೆಳೆಯುವ ನೋಟ!
    ಹಿಂದೂ ಕ್ರೈಸ್ತ ಮುಸಲ್ಮಾನ,
    ಪಾರಸಿಕ ಜೈನರುದ್ಯಾನ
    ಜನಕನ ಹೋಲುವ ದೊರೆಗಳ ಧಾಮ,
    ಗಾಯಕ ವೈಣಿಕರಾರಾಮ.
    ಕನ್ನಡ ನುಡಿ ಕುಣಿದಾಡುವ ಗೇಹ!
    ಕನ್ನಡ ತಾಯಿಯ ಮಕ್ಕಳ ದೇಹ!
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಜಯ ಸುಂದರ ನದಿ ವನಗಳ ನಾಡೆ,
    ಜಯ ಹೇ ರಸಋಷಿಗಳ ಬೀಡೆ!
    English lyrics:
    Jaya bhārata jananiya tanujāte,
    jaya hē karnāṭaka māte!
    Jaya sundara nadi vanagaḷa nāḍē,
    jaya hē rasa'r̥ṣigaḷa bīḍe!
    Bhūdēviya makuṭada navamaṇiye,
    gandhada candada honnina gaṇiye;
    rāghava madhusūdhanaravatarisida
    bhārata jananiya tanujāte!
    Jaya hē karnāṭaka māte!
    Jananiya jōguḷa vēdada ghōṣa,
    jananige jīvavu ninnāvēśa!
    Hasurina girigaḷa sālē,
    ninnaya koraḷina māle!
    Kapila patan̄jala gautama jinanuta,
    bhārata jananiya tanujāte!
    Jaya hē karnāṭaka māte!
    Śaṅkara rāmānuja vidyāraṇya,
    basavēśvara madhvara divyāraṇya.
    Ranna ṣaḍakṣari ponna,
    pampa lakumipati janna.
    Kumāravyāsara maṅgaḷadhāma,
    kavikōgilegaḷa puṇyārāma.
    Nānaka ramānanda kabīrara
    bhārata jananiya tanujāte,
    jaya hē karnāṭaka māte.
    Tailapa hoysaḷarāḷida nāḍe,
    ḍaṅkaṇa jakaṇara neccina bīḍe.
    Kr̥ṣṇa śarāvati tuṅgā,
    kāvēriya vara raṅga.
    Caitan'ya paramahansa vivēkara
    bhārata jananiya tanujāte,
    jaya hē karnāṭaka māte.
    Sarvajanāṅgada śāntiya tōṭa,
    rasikara kaṅgaḷa seḷeyuva nōṭa!
    Hindū kraista musalmāna,
    pārasika jainarudyāna
    janakana hōluva doregaḷa dhāma,
    gāyaka vaiṇikarārāma.
    Kannaḍa nuḍi kuṇidāḍuva gēha!
    Kannaḍa tāyiya makkaḷa dēha!
    Bhārata jananiya tanujāte,
    jaya hē karnāṭaka māte!
    Jaya sundara nadi vanagaḷa nāḍe,
    jaya hē rasa'r̥ṣigaḷa
    #Jayabharathajananiyatanujaate
    #Nadageethe
    #Republicday2021
    #Ganarajyotsava
    #Karnatakarajyotsava
    #Sangeethamane
    #Howtosing
    #Jaibharathjananiyatanujate

ความคิดเห็น • 225

  • @sangeetasharanappasbnganga9295
    @sangeetasharanappasbnganga9295 ปีที่แล้ว +1

    Tumba chanagi hadatiri medam,

  • @srikantaswamy4560
    @srikantaswamy4560 2 ปีที่แล้ว +1

    ನಿಮ್ಮ ಸುಮಧುರ ಕಂಠಕ್ಕೆ ಧನ್ಯವಾದಗಳು ನಿಮ್ಮಿಂದ ಸಂಗೀತ ಕಲಿಯಲು ಹಾಡಲು ಬಲು ಸುಲಭ ದೇವರ ಕೊಡುಗೆ ನಿಮಗಿದೆ

  • @madeshwarirs8706
    @madeshwarirs8706 2 ปีที่แล้ว +1

    ತುಂಬಾ ಚೆನ್ನಾಗಿ ಹೇಳ್ಕೊಟ್ಟಿದ್ದೀರಾ ಧನ್ಯವಾದ ನಿಮಗೆ🙏🏼🙏🏼 ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.. ಈ ಹಾಡು ಹೇಳಿಕೊಡಿ 🙏🏼🙏🏼

  • @vadongre
    @vadongre 2 ปีที่แล้ว +1

    ಅದ್ಭುತ ಗಾಯನ...ಮೈ ಮರೆಸುವಂತಿದೆ. ಶುಭವಾಗಲಿ

  • @ashokghatage4927
    @ashokghatage4927 ปีที่แล้ว +1

    SÒUMYA, youŕ singing is very very sweet and heart touching to my mind so many many thanks ok.

  • @virupakshappabadiger921
    @virupakshappabadiger921 2 ปีที่แล้ว

    ತುಂಬಾ ಚೆನ್ನಾಗಿದೆ ಹಾಗೂ ಮಧುರವಾಗಿದೆ ಧನ್ಶವಾದಗಳು .

  • @siddagangaiahgowda6345
    @siddagangaiahgowda6345 2 ปีที่แล้ว +1

    ಅಮ್ಮ ನಿಮ್ಮ ದನಿಗೆ ನಮ್ಮ🙏🙏🙏🙏👌👌👌

  • @rajnag335
    @rajnag335 3 ปีที่แล้ว +2

    ತಾವು ಹಾಡನ್ನು ಕಲಿಸುವ ವಿಧಾನ ನಿಜವಾಗಿಯೂ ತುಂಬಾ ಚೆನ್ನಾಗಿದೆ. ಕಷ್ಟದ ಹಾಡು ಕೂಡ ಸರಳ ಎನಿಸುತ್ತದೆ. 🙏👍ದಯವಿಟ್ಟು ಇದನ್ನೇ ಮುಂದುವರಿಸಿ.

  • @ExploringMyHeaven
    @ExploringMyHeaven 2 ปีที่แล้ว +1

    I like Karnataka state anthom
    Thanks you Saumya ji

  • @kamaldas9875
    @kamaldas9875 3 ปีที่แล้ว +3

    Nimma voice thumba chenagide vande mataram haduvudakke vinati🌱🌱🌱🌱🌱

  • @energizeyoursoul7194
    @energizeyoursoul7194 3 ปีที่แล้ว +1

    ನಿಮ್ಮಯ ಸೇವೆಗೆ ನನ್ನಯ ಹೃದಯ ಪೂರ್ವಕ ನಮನಗಳು. ಧನ್ಯವಾದಗಳು.🙏🙏

  • @kedarnathpatadari1454
    @kedarnathpatadari1454 2 ปีที่แล้ว

    ಬಹಳ ಚೆನ್ನಾಗಿ ಕಲಿಸಿದೆ ತಂಗಿ

  • @PrakashHK-vd4sl
    @PrakashHK-vd4sl 3 หลายเดือนก่อน

    🎉🎉 rastra githe haadi madam

  • @b.c.gangadharacharib.c7217
    @b.c.gangadharacharib.c7217 2 ปีที่แล้ว

    ತುಂಬಾ ಚನ್ನಾಗಿ ಮೂಡಿ ಬಂದಿತು.

  • @sreekanths5236
    @sreekanths5236 ปีที่แล้ว

    ಉತ್ತಮವಾಗಿ ಬಂದಿದೆ.

  • @music-is-life3001
    @music-is-life3001 3 ปีที่แล้ว +2

    ನಿಮ್ಮ ಸುಮಧುರ ಕಂಠದಿಂದ ನಾಡಗೀತೆಯನ್ನು ತುಂಬಾ ಚೆನ್ನಾಗಿ ಹಾಡಿದ್ಧೀರ.ಧನ್ಯವಾದಗಳು

  • @bharathib1502
    @bharathib1502 3 ปีที่แล้ว +1

    ಜಯ ಹೇ ಕರ್ನಾಟಕ ಮಾತೆ🙏🙏
    ಕಲಿಯ ಬಯಸುವವರಿಗೆ ಬಹಳ ಸರಳ ಹಾಗೂ ಉತ್ತಮ ರೀತಿಯಲ್ಲಿ ಕಲಿಸುವ ತಮಗೆ ತುಂಬು ಹೃದಯದ ಧನ್ಯವಾದಗಳು......ಈ ಮಾಧ್ಯಮದಲ್ಲಿ ಈ ರೀತಿ ಒಳ್ಳೆಯ ಮನಸ್ಸಿನ ಪ್ರಯತ್ನ ತುಂಬಾ ಕಡಿಮೆ......🙏🙏

  • @sharanappa.biradar5373
    @sharanappa.biradar5373 2 ปีที่แล้ว

    , SUPER ಅತಿ ಉತ್ತಮ 🙏

  • @jyothibhatskitchenvlogs4073
    @jyothibhatskitchenvlogs4073 ปีที่แล้ว

    ಒಳ್ಳೆ ಕೆಲಸ ನಾವೂ ಎಸ್ಟು ಹುದುಕಿದ್ವಿ ಎಲ್ಲಿಯೂ ನಿಮ್ಮ ಹಾಗೆ ಯಾರು ಹೇಳಿಕೊಟ್ಟಿಲ್ಲ ಧನ್ಯವಾದಗಳು🙏

  • @sarojakoila9528
    @sarojakoila9528 3 ปีที่แล้ว +2

    Supper 👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @chayavaidya5385
    @chayavaidya5385 3 ปีที่แล้ว +2

    Super 👌👏 Jai karanataka maate 🙏

  • @shrirathnatrayajainchannel7847
    @shrirathnatrayajainchannel7847 3 ปีที่แล้ว +4

    ತುಂಬಾ ಚೆನ್ನಾಗಿದೆ ಮತ್ತು ಮಧುರವಾಗಿದೆ ಧನ್ಯವಾದಗಳು ನಿಮಗೆ

  • @jayalakshmicr8211
    @jayalakshmicr8211 2 ปีที่แล้ว

    ತುಂಬಾ ಚೆನ್ನಾಗಿದೆ

  • @manyasudha4380
    @manyasudha4380 2 ปีที่แล้ว +1

    So sweet and cute thank you for this song

  • @prabhapujari3876
    @prabhapujari3876 3 ปีที่แล้ว +6

    Such a wonderful voice we used to sing in our middle school in sixty after so many years you made me go again in my school

  • @basavannam7425
    @basavannam7425 ปีที่แล้ว

    Akka super thank you.akka

  • @bannimatti5869
    @bannimatti5869 2 ปีที่แล้ว +1

    Super voice God bless you

  • @lingannathogaragunte4955
    @lingannathogaragunte4955 3 ปีที่แล้ว

    ನಮ್ಮ ಕನ್ನಡ ನಾಡಿನ ನಾಡ ಗೀತೆ ಯನ್ನು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು

  • @sujathasujatha9259
    @sujathasujatha9259 3 ปีที่แล้ว +2

    ಜೈ ಭಾರತ ಮಾತಾಕಿ every exllent

  • @sangeetasharanappasbnganga9295
    @sangeetasharanappasbnganga9295 ปีที่แล้ว +1

    Medam

  • @geethavm9032
    @geethavm9032 2 ปีที่แล้ว

    Nice song nice singing

  • @nmg1443
    @nmg1443 3 ปีที่แล้ว +9

    Beautiful. I don't understand Kannada, but beautiful. 🙏 from this Punjabi in Delhi. 🇮🇳

  • @TheAlcshekar
    @TheAlcshekar 3 ปีที่แล้ว

    Super singer jai Bhuvaneshwari

  • @virupakshikvinnu9632
    @virupakshikvinnu9632 3 ปีที่แล้ว +1

    ದೇಶ ಪ್ರೇಮ ಕುರಿತು ಬರೆದ ಈ ಹಾಡು
    ಪ್ರತಿಯೊಬ್ಬ ಭಾರತಿಯನಿಗೂ ಸ್ಫೂರ್ತಿ ನೀಡುವಂತಹದ್ದು..

  • @basavarajkolaji2478
    @basavarajkolaji2478 2 ปีที่แล้ว

    Supar medammu

  • @allinonegirl112
    @allinonegirl112 2 ปีที่แล้ว +2

    Thank you mam it help me to lead in prayer perfectly 🥰 💞

  • @shankarappa7905
    @shankarappa7905 ปีที่แล้ว

    Very beautiful

  • @mknagaraj5332
    @mknagaraj5332 3 ปีที่แล้ว

    Use ful song madam

  • @JishyFishy4106
    @JishyFishy4106 ปีที่แล้ว

    Beautiful Voice combined with Raga Abheri !!❤❤

  • @powerofips1524
    @powerofips1524 2 ปีที่แล้ว +4

    Beautiful voice ❤️

  • @vardhamankalasur4243
    @vardhamankalasur4243 3 ปีที่แล้ว +1

    ನಿಜವಾಗಿಯೂ ಸುಂದರವಾಗಿ ನಿರರ್ಗಳವಾಗಿ ಹಾಡಿದ್ದೀರಿ,ಅಭಿನಂದನೆಗಳು.
    ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ನಮಗೆ ದಯವಿಟ್ಟು ಸ್ವರ ವಿಸ್ತಾರಗಳನ್ನು ಹಾಕಿ ಕಲಿಸಿಕೊಡಿ.
    ನಿಮ್ಮಿಂದ ಸಾವಿರಾರು ಮಕ್ಕಳಿಗೆ ನಾವು ಕಲಿಸುತ್ತೇವೆ ವೆಸ್ಟರ್ನ್ ನೋಟ್ಸ್ ಅಲ್ಲಿ ಕೆಲವರು ಹಾಕಿದ್ದಾರೆ ಸ್ವರಗಳಲ್ಲಿ ಯಾರು ಇಷ್ಟರವರೆಗೆ ಹೇಳಿಕೊಟ್ಟಿಲ್ಲ ತಾವು ಈ ಕೆಲಸವನ್ನು ಮಾಡಿ ಶಾಶ್ವತವಾಗಿ ನಿಮ್ಮ ಹೆಸರು ಉಳಿಯುತ್ತದೆ.
    ದಯವಿಟ್ಟು ಪರಿಗಣಿಸಿ ವಂದನೆಗಳು.
    ಯೋಗಶ್ರೀ ವರ್ಧಮಾನ್ ಕಳಸೂರು
    ಶಿಕ್ಷಣ ಸಂಪನ್ಮೂಲ ವ್ಯಕ್ತಿ ,ಬೆಂಗಳೂರು

  • @sshivajikalal148
    @sshivajikalal148 3 ปีที่แล้ว +1

    Super signing song & u r language is so sweet madam

  • @rohitbar1341
    @rohitbar1341 2 ปีที่แล้ว

    So sweet

  • @vaidhehipasupathi714
    @vaidhehipasupathi714 3 ปีที่แล้ว +4

    Excellent singing useful song madam.🙏👍

  • @anitadhangar8975
    @anitadhangar8975 3 ปีที่แล้ว +3

    Super 👌❤️ 🌹

  • @kamalashekar9647
    @kamalashekar9647 3 ปีที่แล้ว

    ತುಂಬಾ ಫೈನ್ ಆಗಿ ಹಾಡಿದ್ರಿ ಮೇಡಮ್.ಧನ್ಯವಾದಗಳು ನಿಮಗೆ.

  • @anandaraghu550
    @anandaraghu550 3 ปีที่แล้ว +2

    akka super song🙂😊👌👌🇮🇳🇮🇳

  • @kavyashreegunaga2438
    @kavyashreegunaga2438 3 ปีที่แล้ว +2

    Amazing 😍😍😍😍😍

  • @josephmalladi5491
    @josephmalladi5491 3 ปีที่แล้ว

    ಚಂದ ಹಾಡಿದಿರೀ ಮೇಡಮ್

  • @madappamadar6708
    @madappamadar6708 3 ปีที่แล้ว +1

    Very nice singing👌

  • @sangameshvalikar2230
    @sangameshvalikar2230 3 ปีที่แล้ว +2

    Super akka

  • @AnilNayak-uk8vj
    @AnilNayak-uk8vj 3 ปีที่แล้ว +1

    Thank you mam

  • @irappachabbi3498
    @irappachabbi3498 3 ปีที่แล้ว

    Good nadageete Iam song in college life 40yrsago ok sister

  • @chidanandamathapati8478
    @chidanandamathapati8478 3 ปีที่แล้ว

    Bhagyada lakshmibaaramma swara birdri

  • @grithicrafts2002
    @grithicrafts2002 3 ปีที่แล้ว +1

    Nice song 🙏🙏🙏

  • @shantishenoy1873
    @shantishenoy1873 2 ปีที่แล้ว

    👍👌👏

  • @bnagaraj6933
    @bnagaraj6933 3 ปีที่แล้ว +3

    🙏🙏🙏 ❤️❤️❤️

  • @kavitamundinmani9885
    @kavitamundinmani9885 3 ปีที่แล้ว +1

    👌...Super mam♥️...

  • @sindhuk3757
    @sindhuk3757 3 ปีที่แล้ว +1

    Very nice mam❤
    Mam ondu parisara geethe heli kodi mam🙏

  • @gks9652
    @gks9652 3 ปีที่แล้ว +1

    Thank you very much for your teaching.

  • @ಚಿದಾನಂದಕವಡಿ
    @ಚಿದಾನಂದಕವಡಿ 2 ปีที่แล้ว

    🙏

  • @anandaraghu550
    @anandaraghu550 2 ปีที่แล้ว +1

    👌👌👌👌👌🇮🇳🇮🇳🇮🇳🇮🇳

  • @SheelsSpiceOfLife
    @SheelsSpiceOfLife 3 ปีที่แล้ว +3

    Good song 👍 Most expected 🙏
    Thank you very much for selection for teaching all children 👍

    • @Sangeetha_Mane
      @Sangeetha_Mane  3 ปีที่แล้ว

      Thank you 😍 🙏

    • @pbkh815
      @pbkh815 3 ปีที่แล้ว

      @@Sangeetha_Mane -HI

  • @rameshacharya8531
    @rameshacharya8531 2 ปีที่แล้ว

    🇮🇳🇮🇳🇮🇳🙏🙏🙏👌

  • @venkatappanarasimhaiah6987
    @venkatappanarasimhaiah6987 ปีที่แล้ว

    🌹🙏🏼🌹😂ಧನ್ಯವಾದಗಳು 🌹God bless you 🌹keep going plz 😂

  • @mahadevisajjan4092
    @mahadevisajjan4092 3 ปีที่แล้ว

    Superb.impad dwani.

  • @vittalnaek7676
    @vittalnaek7676 3 ปีที่แล้ว

    Super,akka

  • @sangeetasharanappasbnganga9295
    @sangeetasharanappasbnganga9295 ปีที่แล้ว +1

    Edu raaga yavudu medam

  • @sudhakartari
    @sudhakartari 2 ปีที่แล้ว

    nice

  • @ProudHindugirl610
    @ProudHindugirl610 ปีที่แล้ว

    💛❤️🙏

  • @manjunathgt1929
    @manjunathgt1929 3 ปีที่แล้ว

    Kuvempu avarige anantha namanagalu. Madam neevu o nanna chethana aagu ne anikethana 🙏🙏🙏

  • @Albetroz1415
    @Albetroz1415 2 ปีที่แล้ว

    👍

  • @ramakrushnappacn5583
    @ramakrushnappacn5583 3 ปีที่แล้ว

    Good song

  • @veerendrapatilpatil3888
    @veerendrapatilpatil3888 3 ปีที่แล้ว

    EXCELLENT MADAM

  • @shivsharankalshetty1228
    @shivsharankalshetty1228 3 ปีที่แล้ว

    Super!

  • @marutichabbi7710
    @marutichabbi7710 3 ปีที่แล้ว

    ಮೇಡಂ ನಾಡಗೀತೆ ನಮ್ಮ ಶಾಲಾ ಮಕ್ಕಳಿಗೆ ರೂಢಿ ಮಾಡಿಸಲು ತುಂಬಾ ಅನುಕೂಲವಾವಾಗಿದೆ. ತಮಗೆ ತುಂಬುಹೃದಯದ dhanyavadagalu🙏 ಇದೇ ರೀತಿ ಓಂ asatoma 2 stanz mmadiri ಮೇಡಂ plz.

  • @koribrothers6
    @koribrothers6 3 ปีที่แล้ว +1

    Super song akka thank u..... 🙏

  • @karamchetiprasanna9207
    @karamchetiprasanna9207 2 ปีที่แล้ว

    Thhank q so munch actually I am Telugu thanks for u

  • @laxmisachinkolekarrenu6540
    @laxmisachinkolekarrenu6540 2 ปีที่แล้ว

    Nice

  • @basappahullennavar2779
    @basappahullennavar2779 3 ปีที่แล้ว

    Very good akka

  • @kavitahiremath3113
    @kavitahiremath3113 3 ปีที่แล้ว

    So nice soumyaji

  • @varunjogi2013
    @varunjogi2013 3 ปีที่แล้ว

    Waw 👌madam

  • @manjuladevi7064
    @manjuladevi7064 3 ปีที่แล้ว

    Thanks Madam

  • @shivajinaik8172
    @shivajinaik8172 3 ปีที่แล้ว +1

    🙏🙏🙏🙏🙏

  • @ThunderIndian
    @ThunderIndian 2 ปีที่แล้ว +1

    Can you please add subtitles, love your voice

  • @geethapujar4736
    @geethapujar4736 3 ปีที่แล้ว

    Very sweet of your voice 😘👌👌👌🙏🙏🙏🙏

  • @dishaaee1197
    @dishaaee1197 3 ปีที่แล้ว

    👏👍

  • @verruhurkadlli4058
    @verruhurkadlli4058 3 ปีที่แล้ว +1

    Nice mam😍

  • @jyotishigiholi4876
    @jyotishigiholi4876 3 ปีที่แล้ว +3

    ಸ್ವಾಗತ ಗೀತೆ ಹಾಡಿ ಬಿಡು ಅಕ್ಕಾ ಮತ್ತ ಪ್ರಾರ್ಥನಾ ಗೀತೆ ಹಾಡಿ ಬಿಡು ಅಕ್ಕಾ

  • @shwetashirahatti991
    @shwetashirahatti991 3 ปีที่แล้ว

    Thank you mdm thank you so much really I am so happy today nanage responce madidakke

  • @vidyanadger2399
    @vidyanadger2399 3 ปีที่แล้ว

    Good morning 😉

  • @gseethalakshmisureshbabu7556
    @gseethalakshmisureshbabu7556 3 ปีที่แล้ว

    Your's is awesome voice

  • @lalithaelalitha9033
    @lalithaelalitha9033 3 ปีที่แล้ว

    Superb ma

  • @preetamrj5204
    @preetamrj5204 3 ปีที่แล้ว

    Super mam

  • @damodarshetty5131
    @damodarshetty5131 3 ปีที่แล้ว

    Super

  • @pranavijoshi9662
    @pranavijoshi9662 3 ปีที่แล้ว +1

    Dhanyawada mam ..neevu live bandid dyusa nanu chat madidni..patriotic haadu heli kodi anta..thank you so much mam..nanga bhala useful aktada mam..😊😊🙏🙏🇮🇳 Jai Hind

    • @pranavijoshi9662
      @pranavijoshi9662 3 ปีที่แล้ว

      Idurdu harmonium notes kuda badana upload madi mam..nanu kalitini

    • @Sangeetha_Mane
      @Sangeetha_Mane  3 ปีที่แล้ว +1

      Khandita 😍

    • @pranavijoshi9662
      @pranavijoshi9662 3 ปีที่แล้ว

      @@Sangeetha_Mane Dhanyawada mam😊🙏

  • @shreyasalagundi8901
    @shreyasalagundi8901 3 ปีที่แล้ว +3

    Whenever I see your videos I ll be stunned for a moment.. such magical voice madam.. you really need very big platform for such a wonderful talent.. please attend some good musical reality shows..I am sure that you will rock there.. All the best ma'am.. keep uploading such beautiful songs.. thanks

  • @jayaramaiahba5782
    @jayaramaiahba5782 3 ปีที่แล้ว +1

    ಧನ್ಯವಾದಗಳು ತಂಗಿ

  • @varnadharmgiri8035
    @varnadharmgiri8035 3 ปีที่แล้ว +1

    Nadagete Harmonium Alli nudsodu heli kodi mam..

  • @kusha2944
    @kusha2944 3 ปีที่แล้ว

    ❤️❤️😍😍👍👍🤗🤗