ಸನ್ಯಾಸಿಯ ಬದುಕು । ಭಾಗ 4। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku

แชร์
ฝัง
  • เผยแพร่เมื่อ 9 ก.ย. 2024
  • ಅಡಕಸಬಿ ಅಡ್ಡ ಓದು ಜನಮೇಜಯದಲ್ಲಿ ಶಿವರಾಮ ಕಾರಂತರ ಕಾದಂಬರಿ ಓದು.
    ಓದಿದವರು - ವೀಣಾ ಎನ್ ಶಿವಪ್ಪ.
    ಕೃತಿ ಬಗ್ಗೆ -
    ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ.
    ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ.
    ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ರಚನೆಯಲ್ಲೂ ಅವರು ನೇರ ಕಥೆ ಹೇಳುವವರೇ.. ಭಾವಾವಿಷ್ಟರಾಗುವುದು ಇವೆಲ್ಲ ಅವರ ಬರವಣಿಗೆಯ ಜಾಯಮಾನದಲ್ಲೇ ಇಲ್ಲ. ಹಾಗಾಗಿ ಪಾತ್ರಗಳಿಗೆ ಕೊಡುವಷ್ಟು ಅನುಕಂಪ ಕೊಡಲು ಕಷ್ಟವಾಗುತ್ತದೆ.ಅದಲ್ಲದೆ ಅವರ ಬರವಣಿಗೆ ಬಾಳಿನ ದುಃಖಗಳ ಕುರಿತಾದ ನಿರ್ಲಿಪ್ತ ನೋಟ
    -Prashanth Bhat
    ಕೃಪೆ
    www.goodreads.com

ความคิดเห็น •