Hi sir ur recipes are super tasty and yummy i tried today mushroom pepper dry its came awesome and with white rice its yummy no words to tell❤ but I felt video is too lengthy........
Hotel le cook madbekidaga Nima mathu tumba confidence ertha ettu studio adda mele voice le yeno ondu tensions shewring confidence anndu kami agtha edde 😊
ಎಲ್ಲಾ ಓಕೆ ಇಷ್ಟುದ್ದ ಎಳೆಯೋದೇಕೆ ಮಿತವಾಗಿದ್ದರೆ ಇನ್ನೂ ಅದ್ಭುತವಾಗಿರುತ್ತೆ
ಔದು ಸರ್ ನಾನು ಟ್ರೈ ಮಾಡಿದೆ ಸೂಪರ್ ಆಗೀ ಬಂದಿದೆ 🙏🙏🙏ತುಂಬಾ ಧನ್ಯವಾದಗಳು ಸರ್
ಕೃತಿ ಅದ್ಭುತ ಆದ್ರೆ ಮಾತು ವಿಪರೀತ
ಚೆನ್ನಾಗಿ ಹೇಳ್ತೀರಾ, ಮಾತು ಜಾಸ್ತಿ ಆಗಿ ನಿಮ್ ತುಪ್ಪ ಬಾಯಿಲಿಂದ ಬಾಣಲೆಗೆ ಬೀಳುತೆ ಅನ್ನೋದೇ ಒಂದು ಆತಂಕದ ವಿಷಯ
😂😂😂
ನೀವು ಹೇಳಿ ಕೊಡುವ ವಿಧಾನ ಅತ್ಯಂತ ಸರಳವಾಗಿದೆ.
Nimma aduge tips thumba important and usefull..
ಅಡಿಗೆ ಮಾಡುವ ವಿಧಾನ ಮತ್ತು ರುಚಿ ಹೆಚ್ಚಿಸುವ ಸೂಕ್ಷ್ಮತೆ ತಿಳಿಹೇಳಿದ ತಮಗೆ ಧನ್ಯವಾದಗಳು.
👍👌🙏
Aduge super adre maathu kadme maadi 👍😊
ಚೆನ್ನಾಗಿದೆ
ಮಾಸ್ಕ್ ಹಾಕಿ ಅಡಿಗೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
thank you sir.thumba chanagi bandide and manele iro items super babdide
ಅಪ್ಪಾಜಿ thankyou ಶ್ರಾವಣ ಮಾಸ ಒಳ್ಳೆ recipe
Hi sir ur recipes are super tasty and yummy i tried today mushroom pepper dry its came awesome and with white rice its yummy no words to tell❤ but I felt video is too lengthy........
ರೀ ಗೌಡ್ರೇ ಬೇಡದೆ ಇರೋ ಬಿಲ್ಡಪ್ ಮಾತುಗಳನ್ನ ಕಡಿಮೆ ಮಾಡಿದ್ರೆ ಕೇಳೋರಿಗೆ, ನೋಡೋರಿಗೆ, ಇನ್ನೂ ಚೆನ್ನಾಗಿರುತ್ತೆ.
ಸರ್ ನೀವು ಮಾಡುವ ಅಡುಗೆ ತುಂಬಾ ಚೆನ್ನಾಗಿರುತ್ತೆ ಮಾತು ತುಂಬಾ ಜಾಸ್ತಿ ಮಾತ್ ಕಮ್ಮಿ ಮಾಡಿ ಮತ್ತೆ ಆ ಕಡೆ ಈ ಕಡೆ ಓಡಾಡಬೇಡಿ ಒಂದ್ ಸೈಡ್ ನಿಂತ್ಕೊಂಡು ಮಾಡಿ
ಕೃಷ್ಣಪ್ಪ ಸರ್ ನೀವು ಅಡುಗೆ ಮಾಡುವ ವಿಧಾನ ಸೂಪರ್, ಆದರೆ ಅನಾವಶ್ಯಕವಾದ ಮಾತುಗಳನ್ನ ಕಡಿಮೆ ಮಾಡಿ. ನಿಮ್ಮ ಕ್ಯಾಮರಾಮನ್ ಗೆ ಒಂದು ಕಡೆ ಫಿಕ್ಸ್ ಮಾಡಿ ಫೋಕಸ್ ಮಾಡಲು ಹೇಳಿ.
ನನ್ನದೂ ಇದೇ ಅಭಿಪ್ರಾಯ ಸರ್ ಐದು ನಿಮಿಷದ ಕೆಲಸಕ್ಕೆ ಹದಿನೈದು ನಿಮಿಷ ಎಳೆದಿದ್ದಾರೆ ಬೇಜಾರು ಅನ್ಸುತ್ತೆ
ಬೋರಿಂಗ್ ಮಾತುಗಳು... ಬೇರೆ ಮಾತೆಲ್ಲ ಯಾಕೇ ಅಲ್ವಾ ಅಡುಗೆ ok
Nija evandu mathu jasti
Bari.ollu
@@sudhaslvcommunicastionsudh7084swalpa maryade kododu kaltholi
🙏ಸೂಪರ್ ಗುರುಗಳೇ 👌ಬಹಳ ಅದ್ಬುತವಾಗಿ ಮೂಡಿ ಬಂದ್ದಿದೆ 🙏🤝ಧನ್ಯವಾದಗಳು
ನಾಟಿ ಸ್ಟೈಲ್ ನಳ ಮಹಾರಾಜ ಕೃಷ್ಣಪ್ಪನವರಿಗೆ ಧನ್ಯವಾದಗಳು
He is teaching the method definitely... Nice sir.... Awesome
ವಿಡಿಯೋ ತುಂಬಾ ದೊಡ್ಡದಿದೆ ಚಿಕ್ಕದಾಗಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು
Please inform how to prepare pepper masala??
Avaru pepper masala madodannu torisidre avara product hege sale agutte adakke adannu torisalla
Chennagide❤
Sir matu kadime madi illadiddare heart ge sustu Agutte. ❤
Krishnappa sir, not only your recipe super but also your talks also super 👌👍
Super ❤️, ನೀವು ಹೇಳಿಕೊಡುವ ವಿಧಾನ ಮತ್ತು ಮಾಡುವ ರೀತಿ ಅದ್ಭುತ
Your great sir❤ love u soo much
1st time seeing mushrooms cooked without washing 😮
ಅಯ್ಯೋ ದೇವರೇ ಮಾತು ಕಡಿಮೆ ಮಾಡಿದರೇ ಲೈಕ್ ಮಾಡಬಹುದು
ಹತ್ತು ನಿಮಿಷಗಳಲ್ಲಿ ತೋರಿಸಬಹುದಾಗಿದ್ದನ್ನು , ಇಪ್ಪತ್ತು ಮೂರು ನಿಮಿಷಗಳ ಕಾಲ ತೋರಿಸಿದ್ದೀರಿ .
ಸ್ವಲ್ಪ ಎಡಿಟಿಂಗ್ ಮಾಡಿ ವಿಡಿಯೋಗಳನ್ನು ಚಿಕ್ಕದಾಗಿ ಚೊಕ್ಕವಾಗಿ ತೋರಿಸಿ .
Howdu because avru jasti matadtare.....bari kelsakke barde ero matu
Super pepper mashroom dry
I will try
ಸೀದಾ ರೆಸಿಪಿ ಮಾಡುವುದು ತೋರಿಸಿ. ಉದ್ದುದ್ದ ಮಾತಾಡಬೇಡಿ. ಎಲ್ಲರಿಗೂ ಟೈಮು ತುಂಬಾ ಇಂಪಾರ್ಟೆಂಟ್.
Dish is super uncle,pls explain ingredients in pepper masala
Super sir
Nimma recipe super nimma mathru enu super
Pepper masala powder maaduva vidhana thilisikodi
Your videos are very lengthy recipes are super
ಅದ್ಬುತ.❤
ವಿಡಿಯೋ ಚಿಕ್ಕದಾಗಿ ಮಾಡಿ
Uncle thank you so much dish super super 👌👌👌👌👌👌👌👌👌👌👌👌👌👌👌👌👌👌👌👌👌 o
Super😊 address heli
SIR REALLY SIMPLE SUPER
Wow super sir
Liver paper masala hege madidu torusi sir
Super cooking sir😊😊😊
Yummy ❤😋
Sir nimma aduge supper
Sir, nimma yella cooking videos nodtini. nanagu cooking ista. nimma aroghyadha bagge gamana kodi. take care.🙏🙏
Wow!!! super sir.. keep doing...
Super super Sir. Thank you so much 👌🌹
Aduge maduvaga aduge visayana mathra mathadi, bega bega aduge kalsikodi sir
Good ಜಾಬ್ tq
I want pepper masala powder how to do
ನಿಮ್ಮನ್ನು ನೋಡಿ ತುಂಬಾ ದಿನಗಳೂ ಆಯಿತು.
Yen rubthira antha karect agi heli gowdrye
Sir masrom pry b c road bantwala ge kaluhesi k sr t c bus bartte
Super sir super Mathu kadimi madi please super mamama
ಸೂಪರ್ ಅಣ್ಣ ಸೂಪರ್ ರಗೆ ಮಾಡಿ ರಿ🎉❤❤🎉😂
Online alli e papper masala available illa so hege order madbeku tilisi
Erulliyalle bekadastu neer ede adra paste ge neer take sir
👌🏽🙏. TQ so much sir
Pepper powder normal power tharne ede
Pepper powder maduva vidanaa .heli
ಅಪ್ಪಾ ಸ್ವಾಮಿ....ಮಾತು ಕಮ್ಮಿ ಮಾಡು ಮಾರಾಯ!!!!
👏👏👌👌👌👌👌
ನಿಮ್ಮ ಪುಡಿಗಳ shelf time ಎಷ್ಟು...
Naanu ond 2 sala biriyani taste maadok hogidde enu chennagirlillha naan maado tomato gojje paravagillha bari maatu taste kodallha swamy
Sar,adigemane,cannagide
Garam masala online nali kalsthira address heli yeli antha
ಸರ್ ತೋರಿಸಿ ಕೊಟ್ಟಿರುವುದೆಲ್ಲ ತುಂಬಾ ಚೆನ್ನಾಗ್ ಮಾಡಿದ್ದೀರಿ ಆದರೆ ನೀವು ಮಾಸ್ಕ ಹಾಕ್ಕೊಂಡು ಎಡಿಟಿಂಗ್ ಮಾಡುವಾಗ ಚಿಕ್ಕದಾಗಿ ಚೊಕ್ಕದಾಗಿ ತೋರಿಸಿಕೊಡಿ ಸರ್
Sir. Super. Nanu. Nima. Hale. Customer. Madhu
ಹುಳಿ ಹಾಕಲ್ವ
Anna navu Hubli nimma kabab power hegeri
Super 👌👌👌
full sales pitch 📯
👌👌
Sir niivu mathadidanella nanu ondu booknalli barede adu 4 1/2 pages aythu😂😂😂😂 henanthira friends 😂😂 nivu try madi aage nan helidu nija adre ondu like kodi😅
👇👇👇
Sir namaste nanage garam masala beku sir
Masks haki
Super
Thanks
Super 🙏🙏🙏🙏🙏🌹
Sir aduge thumba chennagi helkodtira but dayavittu maathu kammi madi aduge adastu bega thorsoke prayathna madi
Always please wash mushroom, it contains unwanted bacteria and dust from transportation
Gfc pepper masala online link kalisi
Garam masala kabab masala ide
Pepper masala siglilla
ಅಜ್ಜ 👌
Super sir
ನಿನ್ ಪೇಪರ್ ಮಸಾಲಾ ಬೇಕು ಸರ್ ನಮಗೆ
ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನೋ ಹಾಗೆ ಅಡುಗೆಗಿಂತ ಮಾತೇ ಜಾಸ್ತಿ ಆಯ್ತು,
ದಯವಿಟ್ಟು ಮಾತು ಕಡಿಮೆ ಮಾಡಿ
onion full fry maado vargu video maadbekitha 😅 sumne vatgudta ertira video length over aytu sir
Super sir👌🏻👌🏻
Keep watching
ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಹಾನಿ ಕಾರಕ, ಆದಷ್ಟು ಸಸ್ಯಾಹಾರ ಪ್ರೇರೇಪಿಸಿ , ಜನರ ಆರೋಗ್ಯ ಉಳಿಸಿ
🎉super sir
❤❤❤❤ love your sir.....from ballari
Bengaluru nalli irodu nanu address mention madi sir,Nan ondu salary nim hotel ge barbeku
Hotel le cook madbekidaga Nima mathu tumba confidence ertha ettu studio adda mele voice le yeno ondu tensions shewring confidence anndu kami agtha edde 😊
Tolibekitu ade problem namage toliyade esta agalla enu mikidu esta aetu
❤️💐🙏🏻 mutton maadi sir next. Nevu ondh veg ondh non veg maadi sir
Hu gfc masala ella tagond idya frst
Mathu kadime madi kelodakke himse ansuthe
Nema powder bittu adduja torsi
Krishnappa sir super ..👌
Krishnappa navare mashrum gravi madodu mathome thorisi
Ruche Nodakke Nammanthavrannu karese