ಶ್ರೀಪಾದರಾಜರು

แชร์
ฝัง
  • เผยแพร่เมื่อ 9 ก.ย. 2024
  • ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಸಕಲ ವೇದಗಳ, ಉಪನಿಷತ್ತುಗಳ, ಮಧ್ವಾಚಾರ್ಯರ ತತ್ತ್ವವಾದವನ್ನು ಸಂಸ್ಕೃತ ಭಾಷೆಯ ಮತ್ತು ಶಾಸ್ತ್ರದ ಅರಿವಿಲ್ಲದ ಸಾಮಾನ್ಯ ಜನರಿಗೋಸ್ಕರವಾಗಿ ಕನ್ನಡದಲ್ಲಿ ರಚಿಸಿದರು. ಜೊತೆಗೆ ಸರಳ ಕನ್ನಡದಲ್ಲೇ ಹಾಡು, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿ ಅವರು ಮಾಡಿದ ಸೇವೆ ಸಹಾ ಸ್ಮರಣೀಯವಾದುದು.

ความคิดเห็น • 1