ಎಲ್ಲ ಜಾತಿ ಒಂದೇ ಅಂತ ಎಲ್ಲಿವರಿಗೆ ನೋಡಲ್ಲ ಅಲ್ಲಿವರಿಗೆ ಹಿಂದೂ ಹಿಂದೂ ಅನ್ನೋರು ಹಿಂದೆ ಉಳಿತಾರೆ ಯಾವಗ ಜಾತಿ ಅನ್ನೋದನ್ನ ಮರಿತು ಎಲ್ಲ ಜಾತಿ ಒಂದೇ ಅನ್ನುತರೋ ಆವಾಗ ಮಾತ್ರ ನಮ್ಮ ದೇಶ ಒಂದು ದೇಶ ಆಗುತ್ತೆ
ವನೆ ಆಗಲಿ ಶಾಂತಿ ಸಹನೆಯಂದ ಸಭೆಯ ಕಲಾಪ ನಡೆಯ ಬೇಕು ಈ ತರಹವಾದ ಸಲ್ಲಿದು . ಇದರಿಂದ ಪ್ರಜಗಳಿಗೆ ಏನ್ ಸಂದೇಶ ಕೋಡ್ತಿರಿ ನೀವು❤❤ ಇಬ್ಬರ ಮೇಲೂ ಅಭಿಮಾನ ಇದೆ. ಈ ರೀತಿ ನೀವು ಮಾಡಿದರೇ ಹೇಗೆ?
Ede yatnal krishna dam ge bari 4000 cr sanction agide aadre kaveri ge 4500 cr sanction agide antha voice raise madidu yaav congress MLA nu alla.... North Karnataka neer varige yashta kammi amount sanction agide anth voice raise madidu ede yatnal congress MLA yen malkond edira North Karnataka MLA's
He is in Islamist party(congress)... which supports illegal occupation of land by waqf. what makes him ... just being loud in the assembly doesn't make him right.
ಇವರು ರೈತರ ಬಗ್ಗೆ ಬಡವರ ಬಗ್ಗೆ ಶಿಕ್ಷಣೆ ಬಗ್ಗೆ ಮಾತಾಡಲ್ಲ ಬರಿ ಜಾತಿ ಧರ್ಮ ಅಂತ ರಾಜಕೀಯ ಮಾಡೋದ್ ಬಿಟ್ಟು ಅಭಿರುದ್ದಿ ಕಡೆ ಚರ್ಚೆ ಮಾಡಲ್ಲ ಇವರು ಬರಿ ಬೆಂಕಿ ಅಚ್ಚೋ ಕೆಲಸ ಮಾಡೋದು ಇವರು ಪ್ರೆಜೆಗಳು ಜಾಣ ರಿದ್ದಾರೆ ನಿಮ್ಮ ನಡುವಳಿಕೆಯನ್ನ ಕರ್ನಾಟಕ ಜನತೆ ನೋಡ್ತಾಯಿದೆ ಅಭಿರುದ್ದಿ ಬಗ್ಗೆ ಚರ್ಚೆ ಮಾಡ್ರಿ
Heavy abiridu madath edare evaga govt avru 😂😅 Karnataka dhalli petrol petrol jasti maadi... commercial unit price jasti maadi freebies kodathare development 0 power goskara desha maroku hinde munde nodalla congress avru....avra munde development bagge mathodadre congress party ge nachke agutte....alli Pappu bari caste census antha satyavane elli Karnataka govt avru development bagge mathadbekanthe 😂😅 hypocrisy at it's peak in congress nowadays
@@princearshadarshad3891ಮೊದಲು ಕೇಂದ್ರದಿಂದ ಪೆಟ್ರೋಲಗೆ ಎಷ್ಟು ಚಾರ್ಜ್ ಮಾಡ್ತಿದ್ದಾರೆ ಆದ್ಮೇಲೆ ಈ ರಾಜ್ಯ ಸರ್ಕಾರ ಎಷ್ಟು ಚಾರ್ಜ್ ಮಾಡ್ತಿದೆ ಅಂತ ಸ್ವಲ್ಪ research ಮಾಡು.... ಆವಾಗ ಗೊತ್ತಾಗುತ್ತೆ ಅಸಲಿ ನಾಟಕ ಏನು ಅಂತ.
ದೇಶದಲ್ಲಿ ಜಾತಿ ಜಗಳ ಬೇಡ.ಪ್ರಗತಿಯ ಮಾತು ಗಳು ನಡೆಯಲಿ,
Edannu bjp ge heli.
ಪ್ರಗತಿ ಮಾಡಿದಮೇಲೆ ಬೇರೆ ಧರ್ಮದವರು ಭಾಗ ಮಾಡಿ ಹಂಚಿಕೊಳ್ತಾರೆ ಬಾಂಗ್ಲಾ ಪೋಕರಿಸ್ಥಾನ ರೀತಿಯಲ್ಲಿ.
Jati ganati madiddu congress bjp alla
@@Tanu-i3njati ganati madiddu yaro
ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಎಷ್ಟು ಅಭಿವೃದ್ಧಿ ಆಗೇತಿ ಅಂತಾ ಹೇಳಿ.😅😅😅😅
ನಾವೆಲ್ಲ ಭಾರತೀಯರು....
ಮೊದಲು ಹಾಗೂ ಕೊನೆಯವರೆಗೂ.... ಭಾರತೀಯರೇ....❤
ಅದು ಸಂವಿಧಾನ ಇರುವವರೆಗೂ ಮಾತ್ರ ಅಷ್ಟ್ಟೇ ನಾಗಮಂಗಲ ಗಲಭೆ ಏನು ಆಯಿತು 😁
I am hindu
Navu SANTANA DARMA davaru mathu hindugalu
ನೀವ್ ಹೇಳುದು ಖರೆ ಅದ್ರಿ ಮೇಡಮ್ಮಾರಿ ಆದ್ರ್ ಇವತ್ತ್ ನಮ್ಮ ಮುಸಲ್ಮಾನ್ ಬಾಂಧವರು ನಾವೆಲ್ಲ ಒಂದ ನಾವೆಲ್ಲ ಭಾರತೀಯರ ಅನ್ನೋದು ಮರಿಲಾಕತ್ತಾರಿ ಮೇಡಮ್ಮಾರ
Navu bharatiyaru . Jaati nimma dharma nimma maneli .
Santosh lad super talk to India development issues
ಮೊದಲು ಈ ರಾಜಕಾರಣಿಗಳು ಜಾತಿ ಮತ್ತು ಧರ್ಮ ದ ಬಗ್ಗೆ ಮಾತಾಡುವುದನ್ನು ಬ್ಯಾನ್ ಮಾಡಬೇಕು...
Congress jati ganati madiddu
ನಾಲಾಯಕ್..ರಾಜಕಾರಣಿಗಳು..
ಬದ್ಧತೆ ಇಲ್ಲ,...ಗೌರವ ಇಲ್ಲ...ದೇಶ,ನಾಡಪ್ರೇಮವಿಲ್ಲ,ತಮ್ಮಸ್ಥಾನದ ಪಾವಿತ್ರತೆಯ ಅರಿವು ಇಲ್ಲ,...ಮೊದಲಾಗಿನಾಲಿಗೆಯಮೇಲೆಹಿಡಿತವಿಲ್ಲ....ಸಂಸ್ಕಾರಯುತನುಡಿ,ಭಾಷೆ ಇಲ್ಲ....
ಥೂ 4:35
Nillisida maarane mane matagalella vakfa aasti
Right anna
ನಾವು ಭಾರತೀಯರು ನಾವು ಮಾನವೀಯತೆ ಧರ್ಮದಲ್ಲಿ ನಂಬಿಕೆ ಇಟ್ಟು ಬದುಕಬೇಕು
Nimantha Nan maklindhane hindu gal hig agirodhu
Nimmantha berkegalu irodke Bangladesh li ingagiradu, nimmantharu muslim jasti iro jagdalli one 6 month iddu nodi
Nine mani mele kalu bidaga artha agutha ninga
Very good speech lord sir
We are Indians first. Next religion. ❤
Huccha hadshike Nina banagaldsh naga bitbeku avaga gotha agutha yen agotha antha
True that we are Indians first but by seeing Bangladesh situation, it's very much important to unite with your religion first. Jai Sanatana Dharma.
Nale ninmmanig waqf notice bant Andra gott agtati
Reyal truth
ಕೆಚ್ಚೆದೆಯ ಕನ್ನಡಿಗರ ಗಂಡುಗಲಿ... ಸಂತೋಷ್ ಲಾಡ್...Keep it up..👍
Huchchu
😂
Hindu huli yetnal
Jai santhosh ಲಾಡ್..ಬಿಡಬೇಡಿ ಯಾರನ್ನೂ..ಸುಮ್ಮನೆ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾತ್ರ..ಅಭಿವೃದ್ಧಿ ಅವರಿಗೆ ಬೇಡ...
Our great knowledge leader is correct for uneducated galige
ಯತ್ನಾಳ ಯಾವತ್ತೂ ಜೋಕರ್,,👍😃
ಜೋಕರನೋ ಅವಿವೇಕಿ ತನವೋ ಅರ್ಥವಾಗುತ್ತಿಲ್ಲ..
Mesg naga en helati, yedariga banda helari, takat eddra.
ಹಾಗಾದ್ರೆ ಜಮೀರ್ ಏನು?
Very good lod sir
ಯತ್ನಾಳ್ ಘೇ ಜಾತಿ ಬಿಟ್ಟರೆ ಬೇರೆ ಏನು ಗೊತ್ತೆ ಇಲ್ಲ ನಾವು ಯಲ್ಲ ರೋ ಭಾರತಿರೇ ಅದು ಗೊತ್ತಿರಲಿ ಮದ್ಲು
Awa obba huchcha
ಅಧಿಕಪ್ರಸಂಗ ತನ
ಜಮೀರ್ ಗೆ ಹೇಳೋ
@@jagadeeshbabu8679 correct
ಈ ಮಾತನ್ನು ಮುಸ್ಲಿಮರಿಗೂ ಹೇಳಿ ಸರ್
ಎಲ್ಲ ಜಾತಿ ಒಂದೇ ಅಂತ ಎಲ್ಲಿವರಿಗೆ ನೋಡಲ್ಲ ಅಲ್ಲಿವರಿಗೆ ಹಿಂದೂ ಹಿಂದೂ ಅನ್ನೋರು ಹಿಂದೆ ಉಳಿತಾರೆ ಯಾವಗ ಜಾತಿ ಅನ್ನೋದನ್ನ ಮರಿತು ಎಲ್ಲ ಜಾತಿ ಒಂದೇ ಅನ್ನುತರೋ ಆವಾಗ ಮಾತ್ರ ನಮ್ಮ ದೇಶ ಒಂದು ದೇಶ ಆಗುತ್ತೆ
Santosh lord educated politician 😊
ಬಾಂಗ್ಲಾದೇಶ ವನ್ನು ನೋಡಿದ್ರೆ, ಯತ್ನಾಳ್ ಮಾತಾಡೋದು ಸರಿ ಇದೆ.... ಜೈ ಯತ್ನಾಳ್ ಜಿ.......
It's Bangla not India.
It does not have constitution like India
Yatnal ge 3 paise knowledge illaa. Yatnal ge ondu Baswanna vachana barallaa, Baswanna history gotillaa
ವಚನ ಹೇಳೋ ಕಾಲ್ ಇಲ್ಲಪಾ ಇವಾಗ ಬಾ ನಮ್ಮ ಹತ್ತಿರ ನಿನಗ ವಚನ ಪುರಾಣ ಹೇಳಿ ಕಳಸ್ತೀವಿ
@shivanandingaleshwar8668 kusu mari neenu school ge hogo time alli naanu bidi bidi Ram sena dalli jai shri ram anutaa pramod mutalik ki jai anutaa kelsa maadtaa idvii. Kanak das ,Baswanna bagge study maadi hrudya parvirtaanaa aagide. Baswanna ge ,kanakdas avarige yaar tondre kotru? Nange vachana, ved hello avshtakte illaa.naanu Ram charitra manas,Shiv puran,bhagvat Geeta ,Astavkr geeta, Kaivlya upananishd, Katho upanishd,Aadi Shankracharya bhaj govindam,Bhakti sutr Study maadi arthaa maadkondi heltaa idini. Baa nan jote competition maadu ved ,puran,Geeta,Bhakti, Gyaan vishyadalli
ಜೈ ಸಂತೋಷ್ ಲಾಡ್ ಜಿ.ಜೈ ಶ್ರೀ ಸಿದ್ಧ ರಾಮಯ್ಯ ಜಿ.ಜೈ ಕಾಂಗ್ರೆಸ್
ಧರ್ಮದ ಆಧಾರದ ಮೇಲೆ ದೇಶ ಇಬ್ಭಾಗ ಆಗಿದ್ದು ಅಖಂಡ ಹಿಂದೂ ರಾಷ್ಟ್ರವಾಗಲಿ ಭಾರತಿಯರಿಗೆ ಜಯವಾಗಲಿ ಜೈ ಶ್ರೀರಾಮ್ ಜೈ ಭೀಮ್ ಜೈ ಕನ್ನಡಿಗ
ಗ೦ಡು ಅ೦ದರೆ ಗ೦ಡು ಭೂಪತಿ ಗ೦ಡು mr.ಲಾಡ ಮುಂದಿನ ಮುಖ್ಯ ಮಂತ್ರಿ ಜೈ ಲಾಡ ಜೈ ಕರ್ನಾಟಕ
ninu yaaru auntha gothu
Satisha jarakivali
😂😂😂
Siddramullah khan hod melle lad alla DKS nu gellala 😂😅
ನಮ್ ಯಾತ್ನಾಳ್ 🔥🔥🔥🔥🔥
ವನೆ ಆಗಲಿ ಶಾಂತಿ ಸಹನೆಯಂದ ಸಭೆಯ ಕಲಾಪ ನಡೆಯ ಬೇಕು ಈ ತರಹವಾದ ಸಲ್ಲಿದು . ಇದರಿಂದ ಪ್ರಜಗಳಿಗೆ ಏನ್ ಸಂದೇಶ ಕೋಡ್ತಿರಿ ನೀವು❤❤ ಇಬ್ಬರ ಮೇಲೂ ಅಭಿಮಾನ ಇದೆ. ಈ ರೀತಿ ನೀವು ಮಾಡಿದರೇ ಹೇಗೆ?
ನಾವು ಭಾರತೀಯರು ❤❤❤❤❤❤❤❤❤❤❤
ಸಂತೋಷ್ ಲಾಡ್....🔥🔥🔥
Hindu muslim bidoo yatnal ,jagat jyoti Baswanna ge respect kodu first
Yallidapa estu divsa Jagjyoti Basavanna avrige respect kodu anta helava Basavakalyan Anubhava mantapa gotta..?
@vijaymathpati5919 naanu irode humnabad nalli nange Anubahav Mantap bagge keltiya.lingayatru yellor Yatnal ge support maadtaare anta nim brahme.
Ede yatnal krishna dam ge bari 4000 cr sanction agide aadre kaveri ge 4500 cr sanction agide antha voice raise madidu yaav congress MLA nu alla.... North Karnataka neer varige yashta kammi amount sanction agide anth voice raise madidu ede yatnal congress MLA yen malkond edira North Karnataka MLA's
Santosh jai ho
ಸರ್ವ ಜನಾಂಗದ ಸರದಾರ ನಮ್ಮ ದಾದಾ. ಜೈ ಸಂತೋಷ ದಾದಾ.
He talk sensibly
ನಿಮ್ಮದು ಏನೂ ತಪ್ಪಿಲ್ಲಾ ಆದರೆ ನಾವು ಮತವನ್ನು ಕೊಡುವಾ❤️ವಿಚಾರ ಮಾಡಬೇಕು
ಸೂಪರ್ ಸಂತೋಷ ಲಾಡ್ ❤️❤️❤️
Jai Santosh Lad👌🏼❤
Santhosh Lad well educated & he Never support any religious fight❤❤❤
He is in Islamist party(congress)... which supports illegal occupation of land by waqf. what makes him ... just being loud in the assembly doesn't make him right.
ಯಾರು ಅವರ ಧರ್ಮದಲ್ಲಿ ಹುಟ್ಟಿರ್ತಾರೋ ಅವರಿಗೆ ಆ ಧರ್ಮದ ಬಗ್ಗೆ ಕಾಳಜಿ ಅಷ್ಟೇ
Jai BRP
👌👌ಮಾರ್ಮಿಕ ಪ್ರತಿಕ್ರಿಯೆ 😂😂
Jai Congress 🤚
Santosh Lad Sir 🫡🫶
ದೀಪ ಆರುವಾಗ ಸಿಕ್ಕಾಪಟ್ಟೆ ಉರಿಯುತ್ತೆ ಅಲ್ವಾ??
@@Nandini-g6g ದೀಪ ಆರಿಸಿದೆ ಅಲ್ಲರೇಡಿ
Yatnal out
LAD❤❤❤❤❤❤💪💪💪💪🔥🔥🔥🚩🚩🚩
Yatnal sar bidbyadri ❤❤❤❤❤
Santosh ladh sir 🔥🔥🔥🔥👌👌👌👌
ಇವರು ರೈತರ ಬಗ್ಗೆ ಬಡವರ ಬಗ್ಗೆ ಶಿಕ್ಷಣೆ ಬಗ್ಗೆ ಮಾತಾಡಲ್ಲ ಬರಿ ಜಾತಿ ಧರ್ಮ ಅಂತ ರಾಜಕೀಯ ಮಾಡೋದ್ ಬಿಟ್ಟು ಅಭಿರುದ್ದಿ ಕಡೆ ಚರ್ಚೆ ಮಾಡಲ್ಲ ಇವರು ಬರಿ ಬೆಂಕಿ ಅಚ್ಚೋ ಕೆಲಸ ಮಾಡೋದು ಇವರು ಪ್ರೆಜೆಗಳು ಜಾಣ ರಿದ್ದಾರೆ ನಿಮ್ಮ ನಡುವಳಿಕೆಯನ್ನ ಕರ್ನಾಟಕ ಜನತೆ ನೋಡ್ತಾಯಿದೆ ಅಭಿರುದ್ದಿ ಬಗ್ಗೆ ಚರ್ಚೆ ಮಾಡ್ರಿ
Yatnal avi veki
Heavy abiridu madath edare evaga govt avru 😂😅 Karnataka dhalli petrol petrol jasti maadi... commercial unit price jasti maadi freebies kodathare development 0 power goskara desha maroku hinde munde nodalla congress avru....avra munde development bagge mathodadre congress party ge nachke agutte....alli Pappu bari caste census antha satyavane elli Karnataka govt avru development bagge mathadbekanthe 😂😅 hypocrisy at it's peak in congress nowadays
@@shuvukumar3790 bjp iddaga petrol rate yest ittu
@@princearshadarshad3891 99-101 range allo ettu... siddramiah open aagi helatha edane freebies kodoke jasti madath edini antha helli
@@princearshadarshad3891ಮೊದಲು ಕೇಂದ್ರದಿಂದ ಪೆಟ್ರೋಲಗೆ ಎಷ್ಟು ಚಾರ್ಜ್ ಮಾಡ್ತಿದ್ದಾರೆ ಆದ್ಮೇಲೆ ಈ ರಾಜ್ಯ ಸರ್ಕಾರ ಎಷ್ಟು ಚಾರ್ಜ್ ಮಾಡ್ತಿದೆ ಅಂತ ಸ್ವಲ್ಪ research ಮಾಡು.... ಆವಾಗ ಗೊತ್ತಾಗುತ್ತೆ ಅಸಲಿ ನಾಟಕ ಏನು ಅಂತ.
Excellent santhosh laad ji 👌👌👌👌👌
ಈ ಕಾಂಗ್ರೇಸಿನವರಿಗೆ ಹಿಂದುಗಳ ಬಗ್ಗೆ ಅವಹೆಳನ ಮಾಡಿದರೆ
ಏನು ಅನಿಸೊದಿಲ್ಲ. ಅದೇ
ಮುಸಲ್ಮಾನರ ಬಗ್ಗೆ ಮಾತಾಡಿದರೆ ಯಾಕೆ ಉರಿಯುತ್ತೆ.
Super Work for Supirting Through This Media
ಸಂತೋಷ್ ಲಾಡ್ ಸರ್ 👍👍👍
Jai Hind
ಮೊದಲಿನ ಅಖಂಡ ಭಾರತವಾಗಬೇಕು ನಮ್ಮ ದೇಶ....🙏
WELL DONE SANTHOSH LAAD SIR LOVELY 👏👏👏👏👏
Santhosh lad super sir
Super speech Ladu sir🎉
Jai Santhosh Lad ❤❤❤❤❤
ಹಿಂದೂ ಹೆಸರು ತೆಗೆದ್ರೆ ಇವರಿಗೆ ಯಾಕೆ ಉರಿಯುತ್ತೆ 💥
Nimmantavarige pragati bekagilla adke nimage jathi beku 😂
ಯಾಕೆ ಅಂದ್ರೆ , ಮೂರು ಜಾತಿಗೆ ಹುಟ್ಟಿದ ಪಕ್ಷ ದಲ್ಲಿ,, ಇನ್ನೆಷ್ಟು ಜಾತಿಗೆ ಹುಟ್ಟಿದ ವರೇ, , ಅವರ ಪರವಾಗಿ ಇರೋರು, ಅಲ್ವಾ,, ಅದ್ಕೆ ಅವ್ರಿಗೆ,, ಹಿಂದೂ,, ಅಂದ್ರೆ ಉರಿಯುತ್ತೆ ಸರ್
ಪ್ರಗತಿಗೆ ಪಿಂಡ ಬಿಟ್ಟು ಬಿಟ್ಟಿದ್ದಾರೆ.... ಅವರವರು ಪ್ರಗತಿ ಆಗ್ತಾ ಇರೋದು ಬಿಟ್ರೆ.... ರಾಜ್ಯದ ಪ್ರಗತಿ ಸೊನ್ನೆ ಗುರು...
Bjp ge ಹಿಂದೂ ಮುಸ್ಲಿಂ ಬಿಟ್ರಾ ಮತ್ ಎನ್ ಗೊತ್ತಾ ದೋಸ್ತ
Congress leaders very strong
Santosh lad ❤ Boss super spech
ಅದು ಸ್ಪೀಚ್ ಅಲ್ಲ , ಬಾಯಿ ಬಡಿದುಕೊಂಡಿದ್ದು ಅಷ್ಟೇ
Real hero Santosh Lod king of tha king😊😊😊 one and only❤❤❤❤❤
ಅಭಿವೃದ್ಧಿ ಮತ್ತು ಕಾರ್ಯಗಳ ಬಗ್ಗೆ ಮಾತಾಡಿ... ಅದು ಬಿಟ್ಟು ಜಾತಿ ಬಗ್ಗೆ ಯಾಕೆ ಮಾತಾಡ್ತೀರಿ??
Jai yatnal ಗೌಡ್ರೆ ನಿಮ್ ಹತ್ರ ಒಂದು ಶಕ್ತಿ ಇದೆ
ಬೆಂಕಿ ಹಚೋದ ಶಕ್ತಿ
Apthamethra movie nodi nodi Ade dialog 😂
Santhosh ladji is a strong and energetic man good fire apprciate you thank you
Superb speech santosh lad sir jai congress🎉🎉
Yathnalji keeps it up. Jai BJP Jai NDA.
Santosh lad👍💪🇮🇳❤
Santhosh Lad❤🎉
'U' is missing after a in last name
ಶಾಟ ಲಾಡ್
Jai Sri Santosh Lad 🎉🎉🎉
Santosh Lad avre Samadanvagiri
Bulets points of Santhosh lada Sir 🔥🔥🔥👌
Super santhosh ji
Excellent dada ..
Jaathi darma yakro
Samasye gala bagge matnadi😢
ಇಲ್ಲಿ ಧರ್ಮನೇ ಸಮಸ್ಯೆ
JAI BHARATH JAI INDIA...JAI KARNATAKA..JAI SANTHOSH LAAD SIR....GREAT GREAT 👍
Santhosh Lad What you are telling is Ferfectly Alright .Jai Santhosh Lad Jai Siddramaiah Jai Congress.
👌👌 ಸೂಪರ್ ಸಂತೋಷ್ ಲಾಡ್ ಸರ್👏👏👏💪💪🔥👏🙏
Shanthosh sir ಯು r a ಗ್ರೇಟ್ 👌❤️❤️👌
ಅಜ್ಞಾನಿ ಯತ್ನಾಳ
Moorka.
Lingayat avra mele halle madidrilla avriga yen anth helitiro matte
ಸಂತೋಷ್ ಲಾಡ್ ಜೈ ಜೈ ಜೈ ಮೆಂಟಲ್ ಯತ್ನಲ್... ಅವರಿಗೆ ಇತಿಹಾಸ ಗೊತಿಲ್ಲಾ... ಪಾಪ
super sir
Yathnal ge sariyagi kotta santhosh lad
Battle starts from 0:22
Like it ❤
ಸಂತೋಷ್ ಲಾಡ್ www ನೀನು ಹಿಂದೂ ನ😮😮
See yourself
Santosh lad sandur nodri
Santosh lad Hindu maneyalli huttiddane ashte,
ಯತ್ನಲ್ ಅವರನ್ನು ವೇದಿಕೆ ಇಂದ ಹೊಡಿಸಿದ್ದು ನೆನಪಿಲ್ಲ ಪಾಪ... ಇನ್ನು ಮುಂದಕ್ಕೆ ಅವರು MLA ಆಗಲ್ಲಾ 100% ಸತ್ಯ
ಯತ್ನಾಳ್ ಜೋರಾಗಿ ಅವ ಮಾತಾಡಿದ್ರೆ ಅಲ್ಲೇ ಸತ್ ಹೋಗ್ತಾನ ಬುಡ್ರೋ ಮಾರಾಯ😂😂
😂😂
ಯತ್ನಾಳ್ ಸಾಯಲ್ಲ ನಾಟಕ ಮಾಡ್ತಾನ
❤❤❤ LAD
We are. All indians shabhash ladji
JAI YATNYALJI,❤❤❤❤❤
ಮಾನ್ಯ ಅಧ್ಯಕ್ಷರೇ ಅಂತ ಕಳಿಸುವುದು ಬಿಟ್ಟು ಇವರುಗಳು ಏನು ❓ ಮಾತನಾಡಿದ್ದಾರೆ ಯಾವುದರ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಒಂದು ಕೇಳಲಿಲ್ಲ.
Jai Santosh dada
Santosh so super excited
Jai lhind lad sir
ದಾದಾ ❤❤❤❤❤
Jai Basanagowda patil Yatnal, Jai BJP
Nam siruguppa road bagge matadrooooo
ಕಲಘಟಗಿ ಜನತೆ next time ಈ ಲಾಡ್ ಗೆ ಲಾಡು ತಿನ್ನಿಸಿರಿ...
ಕಲಗಟಗಿಯಲ್ಲಿ ಲಿಂಗಾಯತಿಲ್ಲಾ ಸರ್
ಸಂತೋಷ ಲಾಡ್ ಸರ್ 🙏🙏🙏🙏🇮🇳🇮🇳🇮🇳🇮🇳👌
Yatnal Komu Visha Eri Saitane Papi 😮
Yavano ninu
ಯತ್ನಾಳ್ ಸಾಹೇಬ್ರು ಇನ್ನು 100 ವರ್ಷ ಸುಖವಾಗಿ ಬಾಳಲಿ...
Brp❤
ದಾದಾ 🔥🔥🔥
Santhosh laad great leader
ಸಂತೋಷ ಇನ್ನು ದುಃಖ ಪಡಬೇಕಾಗಬಹುದು.
ಸಂತೋಷ್ ಲಾಡ್ ಅಲ್ಲಾ ಲೌಡ ಬೀಜ tardhu
ಹೇತ್ಲಾoಡಿ bjp ಎಂಪಿ & ಎಂ ಎಲ್ ಎ ಗಳು.... 😂
ಸದ್ಯ ದಿಟ್ಟ ಉತ್ತರ ಕೊಡುವ ವ್ಯಕ್ತಿ ಅಂದರೆ ನಮ್ಮ ಸಂತೋಷ ಲಾದ
ಮೋದಿಗೆ ಬಿಟ್ಟಿಲ್ಲ ಇನ್ನು ಈ ಯತ್ನಾಳ ಏನು
ವಂದೇ ಮಾತರಂ
Pk
Why you are taking Unessary PM Modji Name here.
ಜಮೀರ್ ಬಗ್ಗೆ ಏನ್ ಹೇಳ್ತೀಯಾ?
ಎಲ್ಲಿ ಮೋದಿಜಿ ಎಲ್ಲಿ ಈ ಸಂತೋಷ್ ಲಾಡ್.
international leader na kanji pinji jote comparison madtirallo...
Laddu gu Modi ji gu holike
Santosh sir ❤
Jai yathnal sir
First we are Indian
Jai karnataka
Jai bharata
ಜೈ ಸಂತೋಷ್ ಲಾಡ್
Modi also gives respect all cast. 😊
Super attack by Lad ji
ಬೆಂಕಿ ಲಾಡ್ ❤