ಮುಂದಕ್ಕೆ ಹೋಗಿ ಮುಂದಕ್ಕೆ ಹೋಗಿ ಅಂದರೆ ವಿಚಾರ ಮಂಡಿಸುವ ಅವಕಾಶ ಬೇಡವೇ ಸ್ಪೀಕರ್ ಸಾಹೇಬ್ರೆ ? ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಈ ಎರಡೂ ವಾಕ್ಯಗಳು ಹೀಗೆ ಮುಂದುವರೆಯಬೇಕೇ? ಒಂದೇ ಕರ್ನಾಟಕ ಇರಬೇಕಾ? ಮುಂದಕ್ಕೆ ಹೋಗುವಾ ?
@@harshavardhankanoj6021 brother modlu uttara Karnataka politicians ge heli. Hubli na yeshto develop maadbahuddittu yen kittuhakdru? South Karnataka li politicians swalpa development bagge concerned aadru idare. GDP per capita jaasti irodu South li. Meesalati bere ashtond ide North ge
ನಮ್ಮ ಉತ್ತರ ಕರ್ನಾಟಕ ಜನರು ಎಷ್ಟೋ ಜನರು ಬೇರೆ ಕಡೆ ದುಡಿಯೋ ದು ಗೊಸ್ಕೊರ ತಂದೆ ತಾಯಿ ಬಿಟ್ಟು ಹೋಗು ಪರಿಸ್ಥಿತಿ ನಿರ್ಮಾಣ ವಾಗಿದೆ ಯಾವ ದೊಡ್ಡ ದೊಡ್ಡ ಯೋಜನೆ ಗಳು ಬರ್ತೇವೆ ಯಲ್ಲ ಆಕಡೆನೇ ನಮ್ಮ ಗೆ ಹೆಸರಿಗೆ ಮಾತ್ರ ಉತ್ತರ ಕರ್ನಾಟಕ hagide
Belgaum holds capacity to outgrow Bengaluru, Unchallenged claim and control over 3 major rivers, highly skilled workforce and seamless connectivity to major hubs, tristate junction, beautiful weather and multilingual cosmopolitan nature
Absolutely right.i dont knw why these jokers dont develop any of 2nd tier cities..they just want bring most of things to bangalore or in around bangalore.bangalore is alrdy crowded
No need of multicultural and multilingual situation to develop a city. And belagavi is definitely not a cosmopolotion or multilingual city. Belagavi is was and always a kannada city
Raajya agle beku tarakari gadi rut chainj madi bele jasti madi illa nive band mari ret gaganakke arsi helikyaptar band ilitawa ret keli akaasha nodbeku karune yalla amele. raajyada yalakade santeli nive tarakari marabeku jai anjaneya
Bullshit!! Utter Nonsense… power goskar party viruda ne nade nadesorna cm madtira…. Bandiro criticism na face madok agde public ceremony ali abusing words use madorna cm madtira… Communal harmony na open stage al prasara madorna cm madtira…. Bjp inda yatnal hortu yatnal inda bjp ala (solid ex was 2023 mla election yatnal (hindu fire brand) won with only 8k votes against muslim candidate another won is he was mla for more than 20yrs in bijapur but still bijapur is one of the undeveloped place)
Thanks to the Yatnal sir like that North Karnataka issues should be rise all the north Karnataka MLA and minister please don't keep quiet otherwise we will depend on Benguluru completely
Super ಯತ್ನಾಳ್ ಕರೆಕ್ಟ್ ಅಯ್ತಿ ಮಾತಾಡಿದ್ದು
ಜೈ ಭೀಮ್ ಜೈ ಅಂಬೇಡ್ಕರ್ ಜೈ ಬಸವನಗೌಡ ಪಾಟೀಲ್ ಯತ್ನಾಳ ಸಾಹೇಬ್ರಿಗೆ ಧನ್ಯವಾದಗಳು
Un educated brutesss
🙏🏼🙏🏼🙏🏼 reservation ge
ಮುಂದಕ್ಕೆ ಹೋಗಿ ಮುಂದಕ್ಕೆ ಹೋಗಿ ಅಂದರೆ ವಿಚಾರ ಮಂಡಿಸುವ ಅವಕಾಶ ಬೇಡವೇ ಸ್ಪೀಕರ್ ಸಾಹೇಬ್ರೆ ? ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಈ ಎರಡೂ ವಾಕ್ಯಗಳು ಹೀಗೆ ಮುಂದುವರೆಯಬೇಕೇ? ಒಂದೇ ಕರ್ನಾಟಕ ಇರಬೇಕಾ? ಮುಂದಕ್ಕೆ ಹೋಗುವಾ ?
ಅವಂಗ ಹೋಗ್ಬೇಕು ಹೇಲಕ 🤣
ಸ್ಪೀಕರಗೆ ನಮ್ಮ ಉತ್ತರ ಕರ್ನಾಟಕ ಅಭಿವೃದ್ದಿ ಆಗೋದ ಇಷ್ಟ ಇಲ್ಲ ಅನ್ಸುತ್ತೆ 😢
ಸ್ಪೀಕರ್ ಅಲ್ಲ Bolimaga.😢
@@AkashReddy-rw3cbyaru nin appa na
😅@@AkashReddy-rw3cb
❤
@@AkashReddy-rw3cbಸೌತ್ ಪವರ್ 😜😜😜💪💪💪💪
ನಮ್ಮ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಆಗಬೇಕು..ಆವಾಗಲೇ ಉತ್ತರ ಕರ್ನಾಟಕ ಉದ್ದಾರ ಆಗೋದು
Yes ಆಗಬೇಕು.
ಆಗ್ಲೂ ಉದ್ದಾರ ಆಗೋಲ್ಲ. ನಿಮ್ ಕಡೆ ರಾಜಕಾರಣಿಗಳಿಂದ ನೆ ಉದ್ದಾರ ಆಗ್ಲಿಲ್ಲ. ಹುಬ್ಲಿ, ಧಾರವಾಡ, ಬಳ್ಳಾರಿ ನಾ ಎಷ್ಟ್ develop ಮಾಡಬಹುದಿತ್ತು... ಏನ್ ಮಾಡಿದ್ರು?
Aaykond tintira 😂😂😂
@@akhileshv6772ಆಯ್ಕೊಂಡ್ ನೀ ತಿನ್ನು ನಮ್ಗೆನ್ ಹೇಳ್ತಿ
Maharashtra join agri bolimakla 😂
ಯತ್ನಾಳ್ is ಪ್ರೋಕ್ಷಿ opposition leader
Super sir...🎉
ಉತ್ತರ ಕರ್ನಾಟಕದ ಬಗೆ ಮಾತ್ತಾಡುವ ಒಂದೇ ಹುಲಿ
Upcoming CM 🎉
ಯಾಕ್ರಿ ಸ್ಪೀಕರ್ ಬಡಬಡಿಸುತ್ತಾ ಇದ್ದೀರಾ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದರೆ ನಿಮಗೆ ಉರಿಯುತ್ತಾ..
BJP ಸರಕಾರ ಇದ್ದಾಗ ಏಕೆ ಮಾಡಿಲ್ಲ
Hey... Speaker... Yaake haage ಮುಂದಕ್ಕೆ ಮುಂದಕ್ಕೆ ಹೋಗುವ ಅಂತಾ ಹರ್ಕೋಳತಿ... ನಮ್ಮ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೇಳಿದ್ರೆ... ಹೀಗೆ ನೀವು😡😡😡😡😡
Anna uttara karnataka yestondu misalathi ide
@@PICKAXE.pickaxebrother misalathi iddre , not everyone applicable, job ge Bangalore ge barbeku nava hudkondu.
ಮಂಗ ನನ್ನ ಮಗನೇ ಬೆಂಗಳೂರಿನಲ್ಲಿ ಇರುವ ಉದ್ಯೋಗ ದೇಶದಲ್ಲಿ ಯಾವ ಭಾಗದಲ್ಲಿಯೂ ಇಲ್ಲ ಕಾರಣ ರಾಜ್ಯದ ಬೇರೆಬೇರೆ ಸಿಟಿ ಗಳನ್ನು ಅಭಿವೃದ್ಧಿ ಮಾಡದೇ ಇರುವುದು
@@harshavardhankanoj6021 brother modlu uttara Karnataka politicians ge heli. Hubli na yeshto develop maadbahuddittu yen kittuhakdru?
South Karnataka li politicians swalpa development bagge concerned aadru idare. GDP per capita jaasti irodu South li.
Meesalati bere ashtond ide North ge
@@PICKAXE.pickaxe Yaro ಹೇಳಿದ್ದು ನಿನಗೆ north Karnataka reservation ide anta 😂😂😂😂
ನನ್ನದು ಬೆಂಗಳೂರು. ಆದರೆ ಉತ್ತರ ಕರ್ನಾಟಕ ಬೆಳವಣಿಗೆ ಬಗ್ಗೆ ಇದುವರೆಗೆ ಯಾವ ಸರ್ಕಾರವೂ ಕೂಡ ಕಾಳಜಿ ವಹಿಸಲಿಲ್ಲ ಅಂಥ ಬೇಜಾರಾಗುತ್ತೆ.
ಮಹತ್ವದ ಬೆಳವಣಿಗೆ ಆಗುವ ಸಾದ್ಯತೆ ಇದೆ
ಜೈ ಬಸವನಗೌಡ ಪಾಟೀಲ್ ಯತ್ನಾಳ ಸಾಹೇಬ್ರಿಗೆ ಧನ್ಯವಾದಗಳು
ಇದು ಬೇಕಾಗಿರೋದು ನಮ್ಮ ಉತ್ತರ ಕರ್ನಾಟಕ ಪರವಾಗಿ ಇವರು ಒಬ್ಬರದ್ರು ಮಾತಾಡಿದ್ರು ಬೇರೆ MLA ಎಲ್ಲಿ ಸತ್ತಾರ್ ಗೊತ್ತಾಗ್ತಿಲ್ಲ
Santosh lad UK alla bro yalla adana ava avnu matha keshtra nyga yenu problem ella annisuthe avanu UK ende alla nintha gelludu ....
@@shuvukumar3790ಅವನು ಒಬ್ಬ halkat
ಅಧ್ಯಕ್ಷ ಯಾಕೆ ಇರುವೆ ಬಿಟ್ಟಂಗೆ ಆಡ್ತಾನೆ?
ಮುಂದಿನ ಮುಖ್ಯಮಂತ್ರಿ ಯತ್ನಾಳ್ ಸಾಹೇಬರೇ ನೀವ್ ಆಗಬೇಕು
ಸ್ಪೀಕರ್ ರವರ ಬೇಜವಾಬ್ದಾರಿ ಎದ್ದು ಕಾಣುತ್ತದೆ
ಉತ್ತರ ಕರ್ನಾಟಕ ಬೇರೆ ರಾಜ್ಯ ಆಗಬೇಕು
Yes
Go.. fast 🐒🐒
ಆಗಬಾರದು ಏಕೆಂದ್ರೆ ನಮ್ಮ ಉತ್ತರ ಕರ್ನಾಟಕ ಡೆವಲಪ್ ಆಗಿಲ್ಲ ಅದಕ್ಕಾಗಿ ಎಲ್ಲಾ ಸವಲಭ್ಯ ತಗೊಂದು ದೆವಲಪ್ ಮಾಡಿಕೊಂಡು ರಾಜ್ಯ ಬೇರೆ ಮಾಡಿದರೆ ನಮಗೆ ಒಳ್ಳೆಯದು
ಎಲ್ಲಾ ಮೆಸೇಜ್ ಹೀಗೆ ಹಾಕಿ
ಏನಾದ್ರೂ ಸಮಸ್ಯೆ ಹೇಳಿದ್ರೆ ಕೂತ್ಕೊಳ್ಳಿ ಅಂತಾನೆ ಈ ಸ್ಪೀಕರ್
ನಮ್ಮ ಉತ್ತರ ಕರ್ನಾಟಕ ಜನರು ಎಷ್ಟೋ ಜನರು ಬೇರೆ ಕಡೆ ದುಡಿಯೋ ದು ಗೊಸ್ಕೊರ ತಂದೆ ತಾಯಿ ಬಿಟ್ಟು ಹೋಗು ಪರಿಸ್ಥಿತಿ ನಿರ್ಮಾಣ ವಾಗಿದೆ ಯಾವ ದೊಡ್ಡ ದೊಡ್ಡ ಯೋಜನೆ ಗಳು ಬರ್ತೇವೆ ಯಲ್ಲ ಆಕಡೆನೇ ನಮ್ಮ ಗೆ ಹೆಸರಿಗೆ ಮಾತ್ರ ಉತ್ತರ ಕರ್ನಾಟಕ hagide
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗ್ಬೇಕು.
Super yathnal sir🎉🎉❤
ಬಾವಿ ಮುಖ್ಯ ಮಂತ್ರಿಗಳು BRP BOSS
Yes ಬೇಗ ಆಗಬೇಕು ಬಸನಗೌಡ ಪಾಟೀಲ ಯತ್ನಾಳ್ ಜೀ 🎉
ಯತ್ನಾಳ್ ಸರ್. ನಿಮ್ಮ ಮಾತು ಹಿಂಗೆ ಸದ್ದು ಮಾಡಲಿ. Very good
ಉತ್ತರ ಕರ್ನಾಟಕ ಪ್ರತೇಕ ರಾಜ್ಯ ಮಾಡ್ಬೇಕು ಅಂತ ಹೇಳಿ
No it is not that much easy
Yes
ಇಂತಹ ಮೆಸೇಜ್ ಹೀಗೆ ಹಾಕಿ
Next cm 🤙 👌 🎉🎉 brp
ಎಟ್ನಾಳ್ ನೀವು ಚನ್ನಾಗಿ ಮಾತಾಡುತೀರಿ,ಅಪ್ಪೋಷನ್ ಲೀಡರ್ ಏನು ಬದುಕಿದ್ದರೋ ಏನು ಇಲ್ಲವೋ 😢
ಯತ್ನಾಳ್ ಸರ್ ಸೂಪರ್ ❤❤💐
Yatnal sir powerful leader
Yathnal❤❤
ನಿಜವಾದ ಮಾತು ನಾನು ಇದರ ಬಗ್ಗೆ ಎಷ್ಟೋ ಸಾರಿ ಮಾತಾಡಿದೀನಿ ಚೆನ್ನಾಗಿರೋ ಬಸ್ ಇಲ್ಲ ಉತ್ತರ ಕರ್ನಾಟಕ ಕ್ಕೆ
Yatnal cm agbeku👌🇮🇳.wrost cm is BSY,bomay and siddaramaiya..
Yav ಸ್ಪೀಕರ್ ಗುರು ಇವರು ಕೇಳಿಸಿಕ್ಕೆ redy ಇಲ್ಲ
ಉತ್ತರ ಕರ್ನಾಟಕ ಪ್ರತ್ಯೇಕ ಆಗಬೇಕು.🚩🚩🚩💪💪💪
Yes sir
ಇಂತಹ ಮೆಸೇಜ್ ಹೀಗೆ ಹಾಕಿ
ಗ್ರಾಮೀಣ ವಿಜ್ಞಾನ ಸಂಶೋಧನಾ ಸಂಸ್ಥೆ ಮುದೇನೂರು
ಜೈ ಹಿಂದೂ ಹುಲಿ ❤❤
Yatnal sar is tiger 🐯
Nija ಬಸ್ಸು ಹಂಗೆ ಅಧವ್ರಿ sir
Belgaum holds capacity to outgrow Bengaluru,
Unchallenged claim and control over 3 major rivers, highly skilled workforce and seamless connectivity to major hubs, tristate junction, beautiful weather and multilingual cosmopolitan nature
As banglorein yes bro one more international airport required
@manoharchandrashekar2085 yes KIAL will hit it's threshold soon. There is alternate needed.
Absolutely right.i dont knw why these jokers dont develop any of 2nd tier cities..they just want bring most of things to bangalore or in around bangalore.bangalore is alrdy crowded
No need of multicultural and multilingual situation to develop a city. And belagavi is definitely not a cosmopolotion or multilingual city. Belagavi is was and always a kannada city
@movieteamkannada7669 kannada card vagibyad ille, Belagav na heng belasbek annud namg gottet.
Correct question sir❤
Speaker ge avr heloo problems na keloku manasu ಇಲ್ಲ.... Next next anta helta idane
The most powerful leader 💪 BRP
ಅಘೋಷಿತ ವಿರೋಧ ಪಕ್ಷದ ನಾಯಕ
Upcoming cm ❤
ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ರಚನೆ ಮಾಡಿ 🇧🇯
Raajya agle beku tarakari gadi rut chainj madi bele jasti madi illa nive band mari ret gaganakke arsi helikyaptar band ilitawa ret keli akaasha nodbeku karune yalla amele. raajyada yalakade santeli nive tarakari marabeku jai anjaneya
Sir yathnal
Please remove first speaker
He says always next next
Wt he says
ಜೈ ಯತ್ನಾಳ್ 🌹🙏
Houdo Real Huliyaa..... Yatnal sir ❤❤❤
100% right
It's happening so many years decades and this will continue
So we want north Karnataka
ಹೌದೋ ಹುಲಿಯ ಬೆಂಕಿ ಮಾತು ಪಾಟೀಲ್ ಹುಲಿ
ನಾನು ಕಾಂಗ್ರೆಸ್ ಬೆಂಬಲಿತ ಅದರೆ ಇದು ನಿಜವಾದ ಮಾತು ಸರ್
Karnataka vendare bari Bengaluru illa, Uttara karnataka abhivrudhdhi agali. IT, BT mattu hosa factories barali. Rajadhani Hublige shift madibidi.✍️
Good sar
As a person from South Karnataka, overall development of all districts in Karnataka is important.
ಪ್ರತ್ಯೇಕ ರಾಜ್ಯ ಉತ್ತರ ಕರ್ನಾಟಕ
ಸುಪರ್
Speaker ಸರಿ ಇಲ್ಲ
ಉತ್ತರ ಕರ್ನಾಟಕ ಭಾಷೆ ಅಲ್ಲಿ ಬೈರಿ 😂
Jai BRP BJP ❤❤
Jai BRP
Speaker listen please then say next. I know it is not going to benifit you , but this is hindustan this will benefit for hindus
Sir, Yathnal na CM madi illa andre karnataka dinda BJP kanmare agute
Bullshit!! Utter Nonsense… power goskar party viruda ne nade nadesorna cm madtira…. Bandiro criticism na face madok agde public ceremony ali abusing words use madorna cm madtira… Communal harmony na open stage al prasara madorna cm madtira…. Bjp inda yatnal hortu yatnal inda bjp ala (solid ex was 2023 mla election yatnal (hindu fire brand) won with only 8k votes against muslim candidate another won is he was mla for more than 20yrs in bijapur but still bijapur is one of the undeveloped place)
The speaker is go on ignoring north Karnataka problems
Aglindha eglu vargu uttara karnataka samasye bage nirantharavagi. Dwani hethuthiruva. Yekaika nayaka❤❤❤❤
Thank god someone started speaking about Uttara karnataka.. thank you yathnal sir 🙏
Exactly
Yatnal ❤❤.
Super
ಸ್ಪೀಕರ್ ಯಾರೋ ಮಾರಾಯ್ ಇಂವ ಹಸಿದಿರ್ ಬೇಕು ಊಟ ಕುಡ್ರಿ
ಜೈ BRP BOSS
I support North Karnataka from Kolar...
ಜೈ ಯತ್ನಾಳ್ ಸರ್
Good points ..
B.p.y. super❤
Nangu Yako speaker Nadavalike sari kanlilla Yaatnal Avru UK Bagge Dhwani Ethidakke Dhanyawadagalu
Karnataka future tech cities:-
Belagavi
Hubli
Ballari
Mangaluru
Mysuru
These cities should be alternative to Bengaluru 🙏
Super like this MLA should discuss
Brp boss cm ಆಗಬೇಕು yatanla sir ❤❤
🙏🙏🙏
North karnatak politicians unite this time
Kharge is President from utter karnataka he should put more focus on utter karnataka
But I don't have any hope from him
Valid questions of shee Basanga gouda Yatnal sir. I purely agree and support to our hounarabl Yatnal sir.
Jai yatnal sir 🚩🚩👍
Yatnal❤
BRP Boss🔥🔥🔥🔥🔥
ಇದ್ದ ದು ಇದ್ದಂಗೆ ಹೇಳಿದ್ರೆ ಸ್ಪೀಕರ್ ಮುಂದಕ್ಕೆ ಹೋಗಬೇಕು
Please provide Ambari Utsav busses for Hubli, Belagavi, Bagalakote, Kalburgi etc
Super sir 🎉🎉
Powerful leader❤
Jai yatnal🎉🎉
Jai Yatnal 🐅
Yatnal boss❤❤❤
Super sir
Wonderful speech.... Nijwaglu belgavi atwa hublina International Airport madi Namma jana Mumbai Banglore mele depend iddeve Cost kuda jasti aagutthe,
Speaker ge enu urgent ide UK du problems helodu bedva ?
Jai Yatnal, Hubli airport has to become international.
Jai bhim jai brp
ಬರಿ ಮಾತಾಡೋದು ಕೆಲಸ ಒಬ್ರು ಮಾಡೋದಿಲ್ಲ.
🔥🔥🔥
Hindu rastra ❤❤❤❤❤❤❤❤
North Karnataka
Other MLA where...??
Ask to Karnataka govt
Karnataka will never develop until politicians focus on uttarkarnataka #harshreality
💯
Thanks to the Yatnal sir like that North Karnataka issues should be rise all the north Karnataka MLA and minister please don't keep quiet otherwise we will depend on Benguluru completely
Brp boss ❤❤
Develop Uttar Karnataka first from #kalaburagicity
Uk yatanla ❤️
Basavana gouda Patil next CM....