#*Bhaktigeete* *ಶಿಷ್ಟರ ರಕ್ಷಿಸು*🙏 ರಚನೆ: ಗುಣಾಜೆ ರಾಮಚಂದ್ರ ಭಟ್., ಗಾಯನ :ಕೃಷ್ಣಾ ಕುಮಾರಿ ಜೆ ಆರ್ ಭಟ್.

แชร์
ฝัง
  • เผยแพร่เมื่อ 9 ก.พ. 2025
  • *ಶಿಷ್ಟರ ರಕ್ಷಿಸು*🙏
    ದೇವನ ನಾಮವ ಹೇಳುತ ಹಾಡುವೆ
    ಹೂವನು ಅರ್ಪಿಸಿ ಕೈ ಮುಗಿವೆ
    ಕಾವನು ನಮ್ಮನು ಸೃಷ್ಟಿಯ ಕರ್ತನೆ
    ಭಾವದಿ ಬಿಂಬವ ನಾ ನೆನೆವೆ ..
    ಕಷ್ಟವೊ ಸುಖವೋ ದುಃಖವೊ ನೋವೋ
    ಇಷ್ಟದ ದೈವವ ನಂಬುವೆನು..
    ದುಷ್ಟರ ಮರ್ದಿಸಿ ಕೃಷ್ಣನೆ ರಕ್ಷಿಸು
    ಶಿಷ್ಟರ ಪೊರೆಯೋ ಬೇಡುವೆನು..
    ನೆರೆಯಲಿ ಮುಳುಗುತ ಸಾಯುವ ವೇಳೆಗೆ
    ನರಹರಿ ನಮ್ಮನು ಕಾಪಾಡು..
    ಶರಣರು ಹಲವರು ನಿನ್ನನು ನಂಬುತ
    ವರವನು ಬೇಡಲು ಈ ಹಾಡು ..
    ಗುಣಾಜೆ ರಾಮಚಂದ್ರ ಭಟ್ ೩೦.೧.೨೦೨೫.✍️🙏🎼
    *********
    #ಭಕ್ತಿಗೀತೆ
    #bhaktisong
    #bhaktigeete

ความคิดเห็น • 10

  • @gunajeramachandrabhat
    @gunajeramachandrabhat 9 วันที่ผ่านมา +2

    🎉 ಗಾಯನ ಪ್ರಸ್ತುತಿ ಸೊಗಸಾಗಿದೆ

    • @KrishnaKumari-vy7ui
      @KrishnaKumari-vy7ui  8 วันที่ผ่านมา

      @@gunajeramachandrabhat ತುಂಬಾ ಧನ್ಯವಾದಗಳು ಅಣ್ಣಾ.. ವಂದನೆಗಳು..🙏🙏

  • @ranjanisudev4986
    @ranjanisudev4986 9 วันที่ผ่านมา +1

    👌👌👌🙏🙏🙏🙏

  • @PrakritiSamskriti
    @PrakritiSamskriti 8 วันที่ผ่านมา +1

    👌👌🙏🏻🙏🏻

  • @nagarathnab7307
    @nagarathnab7307 9 วันที่ผ่านมา +1

    👌👌❤️

  • @rajeshwarin2768
    @rajeshwarin2768 9 วันที่ผ่านมา +1

    👌🙏