Psychology Part-2(ಮನೋವಿಜ್ಞಾನ ಭಾಗ-2).By Dr K M Suresh, Chief Editor, Spardha Vijetha

แชร์
ฝัง
  • เผยแพร่เมื่อ 8 ก.ย. 2024
  • Methods of Psychology,Case Study, Stages Of case study, Merits & Demerits Of Case Study, Experimental Method, Independent Variable, Dependent Variable, Moderate Variable, Importance Of Experimental Method in Education, Steps Of Experimental Method,Experimental Group, Control Group, Merits & Demerits Of Experimental Method, Psycho Analysis Method, Stages Of Psycho Analysis, Rapport Development, Analysis Step, Synthesis Step, Breaking Of Rapport, Clinical Method, Survey Method

ความคิดเห็น • 1K

  • @VishwaMurudi-bf9wd
    @VishwaMurudi-bf9wd ปีที่แล้ว +6

    ಸರ್ ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಿಮ್ಮ ತರಗತಿಯನ್ನೇ ಎರೆಡೆರಡು ಬಾರಿ ಕೇಳಿ ಟೆಟ್ ಬರಿಯಲು ತಯಾರಿ ಆಗಿದ್ದೇನೆ ನಿಜವಾಗ್ಲೂ ಪುಸ್ತಕ ಮುಟ್ಟಿಲ್ಲ ನಿಮ್ಮ ಈ ಜ್ಞಾನರ್ಜನೆ ಇಗೆ ನಮ್ಮಂತ ಬಹಳ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಲಿ ಗುರುದೇವ 🙏💐💐🙏

  • @bharatis4441
    @bharatis4441 4 ปีที่แล้ว +5

    ಭಾವಿ ಶಿಕ್ಷಕರ ಪರೀಕ್ಷೆಗೆ ಅತ್ಯುಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ವಿಚಾರಧಾರೆಗಳನ್ನು ಸುಲಲಿತವಾಗಿ ಬೋಧಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ, ನಿಮ್ಮ ಪಾಠಕ್ಕೆ ಪ್ರತಿದಿನವೂ ಹಂಬಲಿಸುವ ಮನವಿದು

  • @manjunatha.l5559
    @manjunatha.l5559 4 ปีที่แล้ว +9

    ಸಾರ್ ನಿಮ್ಮ ಬೋಧನಾ ಶೈಲಿ ತುಂಬಾ ಚೆನ್ನಾಗಿದೆ. ನೀವು ಮಾಡುತ್ತಿರುವ Online TH-cam class ನಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾಗುತ್ತಿದೆ. ನಿಮ್ಮ ನಡೆ ನಿರಂತರವಾಗಿರಲಿ ಸಾರ್...

    • @honnayyah5451
      @honnayyah5451 4 ปีที่แล้ว

      ನಿಮ್ಮ ಅನಿಸಿಕೆ ನೀಜ ಸರ್

  • @amankg5004
    @amankg5004 4 ปีที่แล้ว +167

    I have serious doubt on ur memory, r u human being or programmed robot 🤔🙏👌

    • @sunilaisgmmam4536
      @sunilaisgmmam4536 ปีที่แล้ว +2

      🎉

    • @pruthvi1449
      @pruthvi1449 ปีที่แล้ว

      Yes ❤

    • @natarajbm2086
      @natarajbm2086 9 หลายเดือนก่อน +2

      He is a man of million hearts.....the real "HRIDAYAVANTHA".

  • @navabhavanavajivaeducation3446
    @navabhavanavajivaeducation3446 4 ปีที่แล้ว +8

    ನಾನು ನಿಮ್ಮ ಪ್ರೀತಿಯ ವಿದ್ಯಾರ್ಥಿ ಸರ್ ನಿಮ್ಮಲ್ಲಿ 2016ನವ್ಹೆಂಬರ್ ಪಿಡಿಓ ಬ್ಯಾಚ ಸರ್ ನಿಮ್ಮ ಬೋಧನೆ ಆನಲೈನ್ ಕೇಳತಿದ್ದರೆ ನಿಜವಾಗಲೂ ಹತ್ತಿರದಿಂದ ಕೇಳುತಿದ್ದೇನೆ ಅನಿಸುತ್ತಿದೆ ಸರ್ ಹೀಗೆ ಮನೋವಿಜ್ಞಾನ ಪಾಠ ಮುಂದುವರಿಸಿ ಸರ್ ಮುಂದಿನ ತಿಂಗಳ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಹಾಯ ಆಗುತ್ತೆ ಸರ್

  • @basavarajdalawai4026
    @basavarajdalawai4026 4 ปีที่แล้ว +5

    ಸರ್ ಅದ್ಭುತವಾದ ಕಲಿಸುವಿಕೆ. ತುಂಬಾ ಸರಳವಾಗಿ ತಿಳಿಯುವಂತೆ ಪಾಠ ಮಾಡುತ್ತೀರಿ ನಿಮಗೆ ನಾವು ಚಿರಋಣಿ. ನಿಮ್ಮ ಮುಂದಿನ ಪಾಠಗಳನ್ನು ನಿರೀಕ್ಷಿಸುತ್ತೇನೆ 🙏🙏🙏🙏🙏🙏🙏🙏👌👌👌👌👌👌👌👌👌👌👌👌👌

  • @mahalaxmipatil6129
    @mahalaxmipatil6129 4 ปีที่แล้ว +4

    Tq ಸರ್ ನಿಮ್ಮ ಕ್ಲಾಸ್ ಕೇಳಿ ಮನೋವಿಜ್ಞಾನದಲ್ಲಿ ನನಗೆ ಇಂಟ್ರೆಸ್ಟ್ ಹೆಚ್ಚಾಗ್ತಿದೆ ದಯವಿಟ್ಟು ಕ್ಲಾಸ್ ಮುಂದುವರಿಸಿ ಸರ್ ಮುಂದಿನ ಕ್ಲಾಸ್ ಗೆ ಕಾಯಿತಇರ್ತಿವಿ ಸರ್ ಧನ್ಯವಾದಗಳು

  • @CHANDRURATHOD-hd4wk
    @CHANDRURATHOD-hd4wk 4 ปีที่แล้ว +2

    ಸರ್ ನಾವು ಬುಕ್ಸ್ ಓದಿದರೆ ಅರ್ಥ ಆಗುವುದಿಲ್ಲ..
    ಆದರೆ ನಿಮ್ಮ ವಿಡಿಯೋ ನೋಡಿದ್ರೆ ತುಂಬಾ ಸರಳವಾಗಿ ತಿಳಿಸಿದಿರಿ..
    ಧನ್ಯವಾದಗಳು ಸರ್..

  • @geetajavali2026
    @geetajavali2026 4 ปีที่แล้ว +4

    Sir tumba chennagi clear agi explanation kodtira sir thank you sir. Plz continue the whole psychology sir.

  • @user-fm1bu1ff6x
    @user-fm1bu1ff6x 4 ปีที่แล้ว +2

    I am lucky sir Nim video nodidre saku nange yavude books study mado agatya ilve illa anisutte adakke odo Time Anne Nim vidios Anna matte matte noduttini you r my God father sir danyavadagalu

  • @bhojaraja2584
    @bhojaraja2584 4 ปีที่แล้ว +6

    ನಿಮ್ಮ ಶೈಕ್ಷಣಿಕ ಮನೋವಿಜ್ಞಾನದ ಮುಂದಿನ ತರಗತಿಗಾಗಿ ಕಾಯುತ್ತಿದ್ದೇವೆ ಸರ್

  • @durgammak42
    @durgammak42 3 ปีที่แล้ว +5

    Tumbadanyavaadaglu sir nim classes inda Namma Tet exam clear ayitu.god bless you sir ..innu nimminda new classes exspect maadtidivi sir.aa devaru nimge olleyadu maadli sir🙏🙏

  • @yankuturamari1950
    @yankuturamari1950 4 ปีที่แล้ว +3

    Nice Sir ನಿಜವಾಗಿಯೂ ಪ್ರಾಯೋಗಿಕ ವಿಧಾನ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ....ಧನ್ಯವಾದಗಳು....

  • @mahanteshk9046
    @mahanteshk9046 4 หลายเดือนก่อน +3

    One of the best teacher in the world.....😍🙏🤩

  • @natarajbm2086
    @natarajbm2086 2 ปีที่แล้ว +3

    ಪೂಜ್ಯ ಗುರುಗಳೇ, ನಿಮ್ಮ ಪಠ್ಯಬೋಧನಾ ವಿಧಾನ ನಿಜಕ್ಕೂ ಅನನ್ಯ👌👍 ನಿಮ್ಮ ಪಾಠ ಕೇಳುತ್ತಿರುವ ನಾವೇ ಧನ್ಯರು🙂 ನಿಮ್ಮ ಈ ನಿಸ್ವಾರ್ಥ ಸೇವೆಗೆ ನಾವು ಸರ್ವದಾ ಋಣಿಗಳು🙏🙏🙏 ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ, ಧನ್ಯವಾದಗಳು🙏🙏🙏

    • @shylaaj640
      @shylaaj640 2 ปีที่แล้ว

      ತುಂಬಾ ಕಷ್ಟ ಅಂದುಕೊಂಡ ಸೈಕಾಲಜಿ ನಿಮ್ಮ ಪಾಠ ಕೇಳಿದ ಮೇಲೆ ಸುಲಭ ಅನ್ನಿಸುತ್ತೆ ಸರ್ ನಿಮಗೆ ಕೋಟಿ ವಂದನೆಗಳು ಸರ್

  • @siddappagoogadaddi9388
    @siddappagoogadaddi9388 2 ปีที่แล้ว +4

    Sir ಎಲ್ಲ subject galannu tumba ಚೆನ್ನಾಗಿ ಹೇಳ್ತೀರಾ you are very ಗ್ರೇಟ್... 🙏🙏🙏🙏🙏🙏

  • @supriyap1927
    @supriyap1927 4 ปีที่แล้ว +3

    ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ಕಾರ್ಯಕ್ಕೆ ನಿಮ್ಮ ತರಗತಿಯ ಪಾಠಗಳು 👌👌 ಮನೋವಿಜ್ಞಾನವನ್ನು ತುಂಬಾ ಸರಳತೆ ಇಂದ ಅರ್ಥ ಮಾಡ್ಸಿದಿರಾ ನಂಗೆ ಚರಾಂಶ cocept ಎಷ್ಟು ಓದಿದರೂ ಅರ್ಥವಾಗುತ್ತಿರಲಿಲ್ಲ ನಿಮ್ಮ ತರಗತಿಯಲ್ಲಿ ಸಂಪೂರ್ಣವಾಗಿ ತಿಳಿಯಿತು tq sir

  • @radhaa5159
    @radhaa5159 4 ปีที่แล้ว +2

    Sir thank u so much...
    Your explanation is wonderful sir...do more classes like this it's very helpful to all competaters.🙏🙏

  • @pooja.k.r6117
    @pooja.k.r6117 2 ปีที่แล้ว +3

    Very interesting,clear and informative class sir ,plss do some more series on educational psychology which will be useful for many aspirants

  • @nethravathic5407
    @nethravathic5407 3 ปีที่แล้ว +4

    ಗುರು ಬ್ರಹ್ಮ ಗುರು ವಿಷ್ಣು ಗುರುರ್ದೇವೋ ಮಹೇಶ್ವರ
    ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮ...........

  • @smstudiokidsvdozone2642
    @smstudiokidsvdozone2642 4 หลายเดือนก่อน +3

    Thank u so much sir.....ಬಡ ವಿಧ್ಯಾರ್ಥಿಗಳಿಗೆ....ಬಡವರ ಬಂಧು ನೀವು

  • @vandanam9841
    @vandanam9841 4 ปีที่แล้ว +2

    Sir, nimma ondudinada kaaryagara class nodiddene sir.aglinda nimma abhimani agbitte sir. Really nimma teaching way ge hat's off sir .

  • @jayashilpaprakash5948
    @jayashilpaprakash5948 2 ปีที่แล้ว +4

    Wonderful teaching sir hatsup 🙏💐

  • @babyred4389
    @babyred4389 3 ปีที่แล้ว +2

    Its very use full sir
    We are waiting next class
    Tqqq sir
    God bess you sir

  • @nagarathnanagarathna9544
    @nagarathnanagarathna9544 3 ปีที่แล้ว +3

    Nimma ಪುಸ್ತಕ ಓದಿದ್ದೆ ಸರ್ ನಿಮ್ಮ ಕ್ಲಾಸ್ ಕೇಳಿದ್ದು ಖುಷಿ ಆಯ್ತು ಧನ್ಯವಾದಗಳು ಸರ್ .

  • @ishwarmadar2647
    @ishwarmadar2647 4 ปีที่แล้ว +2

    ಸರ್ ನೀವು ಹೇಳಿದ ಪ್ರತಿಯೊಂದು ವಿಡಿಯೋ ಅರ್ಥವಾಗುತ್ತೆ ನಮಗೆ ನಿಮಗೆ ತುಂಬಾ ಧನ್ಯವಾದಗಳು ಸರ್
    ಸರ್ TET ಗೆ ಸಂಬಂಧ ಪಟ್ಟಂತೆ ಸಮಾಜ ವಿಜ್ಞಾನ ಬೋಧನಾ ಶಾಸ್ತ್ರಕ್ಕೆ ಸಂಬಂದಿಸಿದ ಒಂದು ವಿಡಿಯೋ ಮಾಡಿ ಸರ್ plz

  • @ameensab573
    @ameensab573 3 หลายเดือนก่อน +3

    Sir i am ur fan sir

  • @vasanthamd6657
    @vasanthamd6657 4 ปีที่แล้ว +2

    ಧನ್ಯವಾದಗಳು ಸರ್
    ಮುಂದಿನ ವಿಡಿಯೋಗಾಗಿ ಕಾಯುತ್ತೇನೆ.
    ತುಂಬಾ ಸರಳವಾಗಿ ಅಥ೯ವಾಗುವಂತೆ ತಿಳಿಸುತ್ತೀರಿ ಹಾಗೆಯೇ ಟಿಇಟಿ ಪರೀಕ್ಷೆಬರುವಷ್ಟರಲಿ ಸಿಲಬಸ ಮುಗಿಸಿಕೊಡಿ ಸರ್ plsss

  • @siddesham4475
    @siddesham4475 10 หลายเดือนก่อน +3

    ನಿಮಗೆ ನೀವೇ ಸರಿ ಸಾಟಿ ಗುರುಗಳೇ ❤🙏🙏

  • @anilmahajanashetty8161
    @anilmahajanashetty8161 4 ปีที่แล้ว +2

    I am wating for next class sir.... Thank you so much for your teaching 💐

  • @bharathaone3115
    @bharathaone3115 4 ปีที่แล้ว +13

    we are waiting for next class....

  • @nanjappanchennanja243
    @nanjappanchennanja243 ปีที่แล้ว +1

    seventeen years of teaching experience and relationship with educational field but today got clarity about experimental method
    Great sir
    Thank you very much sir

  • @mahanteshappagcgcm601
    @mahanteshappagcgcm601 4 ปีที่แล้ว +5

    ಸರ್ ದಯವಿಟ್ಟು ಟಿ.ಇ.ಟಿ ಪರೀಕ್ಷೆ ಅಸ್ಟೊತ್ತಿಗೆ ಶೈಕ್ಷಣಿಕ ಮನೋವಿಜ್ಞಾನ ಪಾಠ ಮುಗಿಸಿ ಕೊಡಿ ಸರ್ ಪ್ಲೀಸ್

  • @sharanappaballary2180
    @sharanappaballary2180 4 ปีที่แล้ว +2

    really you are great sir and i got clarity in psychology tq so much

  • @VishwaMurudi-bf9wd
    @VishwaMurudi-bf9wd ปีที่แล้ว +3

    Nimma bhodane kelida meli book bekilla sir gurubhyoo namaha 🙏🙏🙏🙏🙏🙏🙏🙏🙏

  • @rgowdach9670
    @rgowdach9670 4 ปีที่แล้ว +1

    ಧನ್ಯವಾದಗಳು ಸರ್🙏🙏....ಜೂನ್ ತಿಂಗಳ ಅಂತ್ಯದಲ್ಲಿ ಸಾಧ್ಯವಾದಷ್ಟು ಬೇಗ ಸೈಕಾಲಜಿ ತರಗತಿಗಳನ್ನು ದಯವಿಟ್ಟು ಮುಗಿಸಿಕೊಡಿ sir ತುಂಬಾ ಅನೂಕೂಲ ಆಗುತ್ತೆ.... U r the best ever... Very curious to learn psychology bcz of you sir.... Waiting for upcoming videos

  • @pubglite9020
    @pubglite9020 4 ปีที่แล้ว +3

    Sir psychology all chapters continue madi pls sir tet ge tumba help agatte. Dayamadi

  • @flowaves1919
    @flowaves1919 4 ปีที่แล้ว +2

    Hats of u sir.... Very clean and detailed information u gave..... Realy fantastic teaching sir....
    Thank you sir....
    Keep teaching sir... We need you sir..... 🙏🙏🙏🙏👌👏👏👏👏👏

  • @BasunBasava
    @BasunBasava 3 หลายเดือนก่อน +3

    Sir nim buddi Shakti ge savira Sharanu 🙏🙏🙏🥰❤️

  • @Smitha678
    @Smitha678 2 ปีที่แล้ว +1

    ಗುರು ಫೂರ್ಣಿಮೆ ಶುಭಾಶಯಗಳು ಗುರುಗಳೇ💐💐 ನಿಮ್ಮ ಉಪನ್ಯಾಸ ಹೀಗೆ ಮುಂದುವರಿಸಿ we r much more impressed ur teaching sir... 🙏🙏

  • @bapugoudapatil1005
    @bapugoudapatil1005 4 ปีที่แล้ว +6

    sir psychology syllbus mugisi kid i sir next topic mele madi sir 👏

  • @dineshmysorem3612
    @dineshmysorem3612 3 หลายเดือนก่อน +1

    ಅತ್ಯಂತ ಉಪಯುಕ್ತವಾದ, ಸುಂದರವಾದ, ತರಗತಿ ಸರ್ ಧನ್ಯವಾದಗಳು 🎉🎉🙏🏻🙏🏻

  • @fairozkhan7818
    @fairozkhan7818 4 ปีที่แล้ว +2

    It is really very very helpful make more videos before tet exam 👌👏👏👏👏👏👏👏👏

  • @ushantumkur2465
    @ushantumkur2465 2 ปีที่แล้ว +1

    My God ..computer of Karnataka ...what a knowledge and spontaneity hatsofff..🙏🙏🙏🙏🙏🙏

  • @pushpasindhe3959
    @pushpasindhe3959 3 ปีที่แล้ว +2

    Sir your class is interest to listen.... So seriously we see your classes..... Thank you for your class watching you tube....

  • @prabhuambi1994
    @prabhuambi1994 4 ปีที่แล้ว +3

    Sir TET exam time short ide so plz Psychology related topic na innastu explain maadi plz your explanation skill is amazing
    🙏

  • @eranna5207
    @eranna5207 4 ปีที่แล้ว +2

    Nice teaching sir. Thank u sir. Please upload next topics

  • @santoshseema2597
    @santoshseema2597 4 ปีที่แล้ว +2

    Sir superb.iam waiting ur nxt session

  • @pavitrapurad
    @pavitrapurad 2 หลายเดือนก่อน +1

    Sir prayogikadalli inn mele yavattu asangata, swatantra mattu paratantra Question bandre miss aagolla sir .. ashttu channagi smrutiyalli kudsiri sir .. tq so much sir ... Ivag part 1 and second kelini .. super ide sir .. thumbha helpful ide sir .. nang baal ishtta aytu .. thumbha easy aagi tilistiri sukta udaharane kottu .. tq so much sir 🙏🏻🙏🏻🙏🏻👍🏻

  • @roopakarbla3407
    @roopakarbla3407 4 ปีที่แล้ว +1

    I am very lucky sir ..teaching is very effective sir..tq so much sir..... ಹ್ಯಾಟ್ಸಾಫ್ sir...hege ennstu vedio tagod banni sir...

  • @vimalab8900
    @vimalab8900 4 ปีที่แล้ว +2

    Excellent teaching sir, please cover syllabus within exam

  • @Shahajannijam-hg2jl
    @Shahajannijam-hg2jl 25 วันที่ผ่านมา

    The best teacher ,must b awarded,vry effective teaching ❤️❤️

  • @mohdmanjoor323
    @mohdmanjoor323 4 ปีที่แล้ว +1

    ಎಲ್ಲಾ ವಿಷಯಗಳ ಪರಿಪೂರ್ಣ ಜ್ಞಾನವನ್ನೊಳಗೊಂಡ ಜ್ಞಾನ ಭಂಡಾರವೇ ನೀವು ಸರ್

  • @user-dm9eb6mt1s
    @user-dm9eb6mt1s 4 ปีที่แล้ว +1

    Ur teaching method is very super sir thank you sir... please continue ur class sir.💐🙏

  • @lavanya5791
    @lavanya5791 4 ปีที่แล้ว +1

    Please continue educational psychology sir.. 🙏 Excellent teaching

  • @ashabsnagendra386
    @ashabsnagendra386 4 หลายเดือนก่อน +1

    ತುಂಬಾ ಅದ್ಬುತ ವಾಗಿದೆ ಸರ್ ನಿಮ್ಮ ಟೀಚಿಂಗ್ ಮೆಥಡ್ 😊❤

  • @sanjayr2407
    @sanjayr2407 4 ปีที่แล้ว +1

    ಅತ್ಯದ್ಭುತ psychology ಪಾಠ ಸರ್ ಇನ್ನು ಹೆಚ್ಚಿನ ವಿಡಿಯೋಗಳನ್ನು ಕೊಡಿ ಧನ್ಯವಾದಗಳು ಸರ್

  • @soumyak2027
    @soumyak2027 4 ปีที่แล้ว +2

    Tqsm sir for ur support to all upcoming teachers. .

  • @growgreen1038
    @growgreen1038 3 ปีที่แล้ว +1

    Awesome sir keep it up thank you for your service

  • @veenahr8733
    @veenahr8733 2 ปีที่แล้ว +2

    Sir super excellent 👌👌👍👍 ur way of teaching is brilliant I loved lot

  • @arjunhuli797
    @arjunhuli797 2 หลายเดือนก่อน +1

    Thank u for ur excellent class sir ur teaching methods, knowledge, and expressions also very good sir I'm inspired ur teaching❤❤❤🙏🙏🙏💐💐

  • @rajeshwaritallur7085
    @rajeshwaritallur7085 ปีที่แล้ว +2

    Ur are the source of knowledge sir...

  • @balarajbg180
    @balarajbg180 4 ปีที่แล้ว +1

    Sir please continue this session this is what an aspirant needs please upload all the above mentioned topics sir please please help us sir thank you

  • @malluakki
    @malluakki 4 ปีที่แล้ว +1

    Sir tumba tqs e nim bodhane namage tumba help aagide ondu book 4-5 sala odidre artha aagtiralilla aadre neevu ondu video inda ellanu channagi heli artha maadisiddira adakke nimage estu tqs helidru kadime ne. Aadastu bega next video maadi yaakndre TET exam date allowance aagide adakke
    I'm Waiting for next video....

  • @renukahugarrenukahugar8794
    @renukahugarrenukahugar8794 4 ปีที่แล้ว +1

    🙏🙏Vaa, sir your speech 👌👌 matinali varnane madoke aagal sir love you sir,

  • @PradeepKumar-gr3sy
    @PradeepKumar-gr3sy 2 ปีที่แล้ว +1

    One of the great class sir great knowledge and easy method understand sir

  • @arshiyabanu8771
    @arshiyabanu8771 4 ปีที่แล้ว +1

    Super super class sir u r Genius ...... Plz psychology syllabus complete maadi Kodi sir ............. Sir one more wish plz TET bere bere subjects mele vdo maadi plz plz

  • @ganeshwaster8207
    @ganeshwaster8207 4 ปีที่แล้ว +1

    Realy sir ji... teaching method enda yeste katina vishayanu tumba easy understand aagute sir...tumba danyavadagalu sir....pls ede tara mudvarsi sir bada vidyarthigalige tumba helpagute sir

  • @mallayyaghanti8990
    @mallayyaghanti8990 4 ปีที่แล้ว +1

    ಸರಳವಾಗಿ ಮಾಹಿತಿಯನ್ನು ಒದಗಿಸಿ ಕೊಟ್ಟಿರಿವಿರಿ . ನಿಮಗೆ ಧನ್ಯವಾದಗಳು

  • @shwethashwetha7224
    @shwethashwetha7224 3 ปีที่แล้ว +2

    Sir nimma class thumbaa channagide thumbaaa artha agthide adre neevu yava sudject class adrunu adanna part 1 part 2 antha kotre namige continue madoke anukoola agutthe sir

  • @bharathaone3115
    @bharathaone3115 4 ปีที่แล้ว

    ಅಧಮ್ಯ ಉತ್ಸಾಹ, ನಿಮ್ಮ ಬೋಧನೆಯಲ್ಲಿ ಕಾಣುತ್ತಿದೆ ಸರ್, ತುಂಬಾ ಧನ್ಯವಾದಗಳು, ಪ್ರಶಿಕ್ಷಣಾರ್ಥಿಗಳು ಇದನ್ನು ಬೆಳೆಸಿಕೊಳ್ಳಬೇಕು.

  • @nayanarati4003
    @nayanarati4003 ปีที่แล้ว +2

    ನಂಗೆ ಜೀವನದಲ್ಲಿ manoshatra ಅರ್ಥ್ ಆಗಿದಿಲ್ಲ sir ಅರ್ಥ್ ಮಡ್ಸೋದಿಕ್ಕೆ tq sir 🙏🙏🙏🙏🙏🙏🙏

  • @ravivadavadagi
    @ravivadavadagi 2 ปีที่แล้ว

    K M SURESH SIR TEACHING is one-fourth preparation and three-fourths theatre..
    Thank you so much sir 🙏

  • @meghamugali2277
    @meghamugali2277 4 ปีที่แล้ว +1

    I m waiting for next vedio bez we ve very near our exam thanku so much sir

  • @mallikasanthosh3360
    @mallikasanthosh3360 4 ปีที่แล้ว +1

    wonderful teaching and explanation sir👌🙏 unforgettable

  • @smithaskitchen4083
    @smithaskitchen4083 4 ปีที่แล้ว +1

    wonderfull class Ded llu namige artha aglilla super

  • @pratibhabidari6332
    @pratibhabidari6332 6 หลายเดือนก่อน +1

    Pure clarity to the content... Hat's off sir..

  • @chaitraram3978
    @chaitraram3978 ปีที่แล้ว +2

    ಬೇರೆ ಯಾವ ಬುಕ್ಸ್ ಓದೂ ಅವಶ್ಕತೇನೆ ಇಲ್ಲ ಸರ್ ನಿಮ್ ಪಾಠಾ ಸೂಪರ್

  • @iamkitty137
    @iamkitty137 2 ปีที่แล้ว +1

    Superb explanation sir ....👏 👌 It helps so many students /aspirants🙏🙏

  • @chaithranrchinnu1943
    @chaithranrchinnu1943 3 หลายเดือนก่อน +2

    Super explanation sir

  • @channammabhovi9063
    @channammabhovi9063 3 ปีที่แล้ว +1

    Really nann question ge answer madi sir.... I'm the very big fan of you sir....tq u very much for ur guidance 🙏🙏🙏

  • @mahadevim6486
    @mahadevim6486 3 ปีที่แล้ว +2

    Thankyou so much sir your psychology classes are excellent sir there are very usefull to us sir.Please make classes of total TET psychology syllabus please sir

  • @sattarpasha1463
    @sattarpasha1463 4 ปีที่แล้ว

    ನಮಸ್ಕಾರ ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ನಾನು ಕಲಿಯಲು ಹಿಂಜರಿಯುತ್ತಿದ್ದಂತಹ ವಿಷಯವನ್ನು ಸಂಕ್ಷಿಪ್ತ ಮಾಹಿತಿ ನೀಡಿದ್ದೀರಿ ಈ ತರಹದ ತರಗತಿ ಹೀಗೆ ಹಲವು ಬಗೆಯ ವಿಶಿಷ್ಟ ಅನುಭವದ ಜೊತೆಗೆ ಸದಾ ಕಾಲ ನಡೆಯುವಂತೆ ಆಶಿಸುವ ನಿಮ್ಮ ವಿದ್ಯಾರ್ಥಿ 👍👍👍👌👌👌

  • @nagamanims5951
    @nagamanims5951 3 ปีที่แล้ว +1

    Tq so much sir...u r teaching helps to learn more with short time

  • @hanumanthappac9643
    @hanumanthappac9643 4 ปีที่แล้ว +1

    Different skills speech... tqu very much... BEd student

  • @sharumshasthree9725
    @sharumshasthree9725 4 ปีที่แล้ว +1

    sir pls pls continue the part-3 cls.....it's very helpfull to us....and ur teaching was very good......pls countinue the cls as soon as possibel.....

  • @parvathihn6220
    @parvathihn6220 2 ปีที่แล้ว +1

    Estu chennagi artha madustira sir.. superb sir.... Very useful sir...thank u very much sir.....

  • @ManjunathManju-vg8jc
    @ManjunathManju-vg8jc 4 ปีที่แล้ว +2

    Great work sir.

  • @vinodbadiger9294
    @vinodbadiger9294 3 ปีที่แล้ว +1

    Your teaching is very best sir

  • @sangeethahugar8259
    @sangeethahugar8259 4 ปีที่แล้ว +1

    Wow nice teaching sir tumba help full you teaching sir tq so much 🙏🙏

  • @indirakoppad4299
    @indirakoppad4299 4 ปีที่แล้ว

    ನಿಮ್ಮ ಬೋಧನಾ ವಿಧಾನದಿಂದ ನಮಗೆ ಮನೋವಿಜ್ಞಾನ ಬಲು ಸರಳವಾಗಿದೆ ಸರ್ ದನ್ಯವಾದಗಳು..ಮುಂದಿನ ತರಗತಿಗೆ ಕಾಯುತ್ತಿದ್ದೆವೆ...

  • @mahalaxmibhandari7480
    @mahalaxmibhandari7480 5 หลายเดือนก่อน

    Super sir, there is no word to explain your teaching, excellent, wonderful

  • @saiprakashvishwakarma5196
    @saiprakashvishwakarma5196 4 ปีที่แล้ว +1

    super class with excellent teaching method psychology sir

  • @user-xz2zo6uk6d
    @user-xz2zo6uk6d 4 ปีที่แล้ว +2

    Tq sir 🙏, hige continue Maadi sir TET exam ide complete mugisi

  • @mallikarjunamallikarjuna596
    @mallikarjunamallikarjuna596 4 ปีที่แล้ว +2

    Lot of thank u god please complete madi

  • @godvignu4374
    @godvignu4374 4 ปีที่แล้ว

    sir tet English ES SS madi nimma book odidre dairy barutte nimma speech kelidre confidence barutte Namma anta candidates ge spoorti sir nivu.Ur my "Inspiration Star 🌟"💯👍

  • @pushpasindhe3959
    @pushpasindhe3959 3 ปีที่แล้ว

    Types of Psychology understood very easily and we remember all types Psychology in a line.... Help to our competative exams....🙏🙏🙏

  • @kavyagowda8755
    @kavyagowda8755 4 ปีที่แล้ว +2

    Nim teaching super sir

  • @umamathapati924
    @umamathapati924 4 ปีที่แล้ว +1

    Nimma class kelthayidre sir kelthane irbeku ansutye sir astu artha ago hage helthirra sir tqfull to your explained way.

  • @archanaparakali2350
    @archanaparakali2350 4 ปีที่แล้ว

    No words to say about ur psychology teaching method.... fabulous fabulous sir.... thanks a lot