Ayodhya Ram Mandir ಉದ್ಘಾಟನೆ ಹೊತ್ತಲ್ಲಿ ಮುಸ್ಲಿಮರಿಗೆ ಒವೈಸಿ ಕರೆ | Suvarna News Hour | Kannada News

แชร์
ฝัง
  • เผยแพร่เมื่อ 28 ม.ค. 2025

ความคิดเห็น •

  • @VijayMaisale
    @VijayMaisale ปีที่แล้ว +89

    ಸಾವಿರಾರು ವರ್ಷ ರಾಮ್ ಆಳಿದ ಜಾಗ ಇವಾಗ ನಮ್ಮದು ಹೆಮ್ಮೆ ಜೈ ಶ್ರೀರಾಮ್

  • @gjn17
    @gjn17 ปีที่แล้ว +98

    ನಿದ್ದೆ ಯಲ್ಲಿದ್ದ ನಮ್ಮ ಹಿಂದುಗಳನ್ನು ಬಡಿದೆಬ್ಬಿಸಿದ ಮೋದಿಗೆ ನಮೋ ನಮ್ಹ🙏

  • @manjunathmp4655
    @manjunathmp4655 ปีที่แล้ว +510

    ನಾನು ಬಿಜೆಪಿಯ ಅಭಿಮಾನಿ ಅಲ್ಲ ಆದರೆ ದೇಶದ ಭದ್ರತೆಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುತ್ತೇನೆ

    • @siddiqsiddi3104
      @siddiqsiddi3104 ปีที่แล้ว

      Hogi visha kuddhu sai Deshavannu looti madi deshavnnu martha irudu bjp

    • @Omnamahshivaya010
      @Omnamahshivaya010 ปีที่แล้ว +27

      ತುಂಬಾ ಸಮಂಜಸವಾದ ನಿರ್ಧಾರ 👌👌👌

    • @Redhill.123
      @Redhill.123 ปีที่แล้ว +15

      All Indians have to follow your decision ❤❤❤

    • @mohammadfaisalp.a5813
      @mohammadfaisalp.a5813 ปีที่แล้ว

      You cal eat little Cow dung also

    • @nijagunahiriyur5812
      @nijagunahiriyur5812 ปีที่แล้ว +7

      Bro you are correct sir

  • @unknowngba
    @unknowngba ปีที่แล้ว +97

    ಅಯೋಧ್ಯೆಯಲ್ಲಿ ರಾಮಮಂದಿರ ನಮ್ಮ ಹಿಂದೂಗಳ ಹಕ್ಕು.
    ಜೈ ಶ್ರೀ ರಾಮ್ 🚩ಜೈ ಮೋದಿಜೀ 🚩

  • @HarishKumar-pr9yh
    @HarishKumar-pr9yh ปีที่แล้ว +101

    ಜನವರಿ 22ರಿಂದಅಯೋದ್ಯದಲ್ಲಿ ರಾಮಮೂರ್ತಿ ಸ್ಥಾಪನೆಯಾಗೂದರೊಂದಿಗೆ ಭಾರತದಲ್ಲಿ ಒಂದು ಹೊಸ ಯಾತ್ರಾ ಪರ್ವ ಆರಂಬವಾಗಲಿದೆ ಭಾರತೀಯರ ಹೊಸ ಯಾತ್ರೆಯಲ್ಲಿ ನಾವೆಲ್ಲರೂ ಸಹಯಾತ್ರಿಗಳಾಬೇಕಿದೆ ಯಾರು ಇದರಲ್ಲಿ ಸಹಯಾತ್ರಿಗಳಾಗಲು ಬಯಸೂದಿಲ್ಲವೋ ಅವರು ರಾಮರಾಜ್ಯವನ್ನು ನೋಡಲಾರರು ಸಂಕಟವನ್ನು ಅನುಭವಿಸುವರು. ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳಲಾಗದ ಓವೈಸಿ ಎಂಬ ಭಾರತೀಯ ಡಿ ಎನ್ ಎ ಯ ಪರಿವರ್ತಿತ ಉಗ್ರವಾದಿ ಫಾರೂಕ್ ಅಬ್ದುಲ್ಲಾನಂತೆ ಸತ್ಯವನ್ನು ಒಪ್ಪಿ ಸಹಬಾಳ್ವೆ ಮಾಡಬಯಸದವ ಇನ್ನಾವುದದೇ ಮಸೀದಿ/ದೇವಾಲಯವನ್ನು ಕಿತ್ತುಕೊಳಲು ಬಿಡಬೇಡಿ ಎನ್ನುತ್ತಿರುವ ಅಂದರೆ ಈತನ ಪ್ರಕಾರ ದಾಳಿಮಾಡಿದ ಮುಸಲ್ಮಾನರು ಮೊದಲು ಮಂದಿರ ನಿರ್ಮಿಸಿ ನಂತರ ಅದನ್ನು ಆಕ್ರಮಿಸಿ ಮಸೀದಿ ಮಾಡಿದರೋ? ಓವೈಸಿ ಗೆ ಒಂದು ವಿಷಯ ನೆನೆಪಿರಲಿ ಈತನಾದರೂ ಅರಬೇಯಾದಿಂದ ಬಂದವನಲ್ಲ ಇಲ್ಲಿಯೇ ಮೂಲತಹ ಹಿಂದೂ ಒಬ್ಬನ ಮರಿಮೊಮ್ಮಗ 5000ವರ್ಷಗಳ ಶಾಸನಸಾಕ್ಷವಿರುವ ರಾಮಜನ್ಮಭೂಮಿಯನ್ನು ಕೇವಲ 300 ವರ್ಷ ತಮ್ಮ ದ್ವಂದ್ವ ಪೈಷಾಚಿಕ ಸುಪರ್ದಿನಲ್ಲಿ ಬಂದಿಸಿದ ಸ್ಥಳ ಮುಸಲ್ಮಾನರು ದರ್ಮ ಪ್ರಕಾರವೆ ಪ್ರಾರ್ಥನೆ ಸಲ್ಲಿಸಲು ಹರಾಮ್.. ಆದರೆ ಆ ದರ್ಮ ಯಾವತ್ತೂ ಹೇಳುದೇ ಒಂದು ಆಚರಣೆಯೇ ಇನ್ನೊಂದು ಘಾತಕ ಕೆಲಸಗಳು ಇಸ್ಲಾಂ ರೀತಿಯಿರಬೇಕು ಶಿಕ್ಷೆಗಳು ಮಾತ್ರ ಭಾರತ ಸಂವಿಧಾನ ದ್ದಾಗಿರಬೇಕು ಎಂಬ ದ್ವಂದ್ವವಿರುವವರು ಈ ರೀತಿ ಪ್ರತಿಭಟನೆ ಮಾಡುತ್ತಲೇ ಇರುವರು. ಈ ವರ್ಷಈ ತನಕ ಮತ್ತು ಮುಂದೆ ಹಿಂದುಗಳು ತೆಕ್ಕೆಗೆ ತೆಗೆದು ಕೊಳ್ಳುವ ಎಲ್ಲಾ ಮಸೀದಿ ಪ್ರಾರ್ಥನಾ ಮಂತ್ರಗಳನ್ನು ಕಾನೂನು ರೀತ್ಯಾ ಮತ್ತು ಕಾರ್ಬನ್ ಡೇಟಿಂಗ್ ಮಾಡಿಯೆ ಹಿಂದುಗಳು ತಮ್ಮ ಸುಪರ್ದಿಗೆ ತೆಗೆದು ಕೊಳುವರು ಇದನ್ನು ಮೀರಿ ಬಲಾತ್ಕಾರವಾಗಿ ಯಾವುದನ್ನೂ ಹಿಂದುಗಳು ತಮ್ಮ ತೆಕ್ಕೆಗೆ ತೆಗೆದು ಕೊಳಲಾರರು. ಆದರೆ ಈಗಾಗಲೆ ತೆಗೆದುಕೊಂಡಿರುವ ಮತ್ತು ಹಿಂದುಗಳದೆಂದು ಗುರತಿಸಲ್ಪಟ್ಟುರುವ ಮಂದಿರ ಮಸೀದಿಗಳ ಕುರಿತು ಯಾವುದೇ ಅಪಚಾರವುಂಟಾದರೂ ಅದನ್ನು ಸಂವಿಧಾನ ಮತ್ತು ಕಾನೂನು ರೀತ್ಯಾ ಕ್ರಮಗಳಿಂದಲೇ ಪರಿಹರಿಸಲಾಗುವುದು ಇದನ್ನು ಮೀರಿ ಯಾವುದೆ ಅನಗತ್ಯ ತಕರಾರುಂಟಾದರೆ ಅದು ಶಿಕ್ಷಾರ್ಹ ಅಪರಾದವಾಗುವುದು.

    • @mohammadfayaz.rfayaz3043
      @mohammadfayaz.rfayaz3043 ปีที่แล้ว

      ಮೊದಲು ನೀವು ರಾಮನ ನಿಯಮಗಳನ್ನು ಪಾಲನೆ ಮಾಡು ಕಾಮುಕ.

    • @ibrahimaibba1034
      @ibrahimaibba1034 ปีที่แล้ว

      ಇದು ಭಾರತ ಇದು ಮುಸಲ್ಮಾನ,ಹಿಂದೂ ಕ್ರಿಶ್ಚನ್ ಎಲ್ಲಾ ದೇಶ ಇಲ್ಲಿ ಅಂಬೇಡ್ಕರ್ ಸಂವಿಧಾನ 💙💙 ಇದೆ ಇದನ್ನು ಮುಟ್ಟುವ ಸಮರ್ಥ ಇನ್ನೂ ಯಾರಿಗೂ ಇಲ್ಲ ಅಂಬೇಡ್ಕರ್ ಸಂವಿದಾನ ಬದಲಾವಣೆ ಮಾಡುತ್ತಿವೆ ಅಂತ ಅಂದರೆ ಅದು ಹಗಲು ಕನಸು ಅಂತಹ ಮಾತು ಆಡಿದರೆ ಅವರ ತಲೆಯನ್ನು ಚೆಂಡದುತ್ತೇವೆ ಜೈ ಭೀಮ್ 💙💙💙💙

    • @ibrahimaibba1034
      @ibrahimaibba1034 ปีที่แล้ว

      ಲೋ ಬೇವರ್ಸು ಒಬೈಸಿಗೆ ಕನ್ನಡ ಬರಲ್ಲ😀😀😀😀😀😀 ಯಾರಿಗೆ ಇಸ್ಟು ಉದ್ದ ಬರಿಯಿತ್ತಿ ಕುಡಿದು ಅಮಲಿನಲ್ಲಿ ಬರೆದಿರಬೇಕು.....ಒಂದು ಮಾತ್ ನೆನಪಿರಲಿ ಯಾವ ಜಾಗದಲ್ಲಿ ಮಸೀದಿ ಇತ್ತು ಅಲ್ಲಿ ಮಸೀದಿ ನಾವು ಮುಂದೊಂದು ದಿನ ಕಾನೂನು ಬದ್ದವಾಗಿ ಕಾನೂನು ಹೋರಾಟದ ಮೂಲಕ ಕಟ್ಟುವೆವು Insha Allah ....ಇದು ಓಬೈಸಿ ಹೇಳುತ್ತಿಲ್ಲ SDPI ಪಕ್ಷದ ಓಪನ್ ಅಜೆಂಡಾ ಆಗಿದೆ

    • @gayithribabu9700
      @gayithribabu9700 ปีที่แล้ว

      🙏💖🔥

  • @joelserrao88
    @joelserrao88 ปีที่แล้ว +288

    Muslims have Mecca as their holy land. Ayodye is the birth place of Lord Ram. It’s Hindus Right to have their Holy land. Without any controversies they got to stop all nonsense and the entire nation should celebrate the Ram mandir on 22nd of January

    • @areyoumad69
      @areyoumad69 ปีที่แล้ว +6

      Yes 🔥

    • @gtsudarshanacharya6623
      @gtsudarshanacharya6623 ปีที่แล้ว +2

      😊😊😊😊😊😊😊😊😊

    • @nithingowdai.s6015
      @nithingowdai.s6015 ปีที่แล้ว +2

      Owissi bjp bteam😂

    • @anitakarkera4989
      @anitakarkera4989 ปีที่แล้ว +1

      Govt should take action against this mental

    • @chanduraj5061
      @chanduraj5061 ปีที่แล้ว +2

      ​@@nithingowdai.s6015Rahul Gandhi is BJP Star campaigner. Wherever he goes BJP wins.

  • @kariyannam7918
    @kariyannam7918 ปีที่แล้ว +81

    ನಮ್ಮ ದೇಶದ ಜಾಗ ಈಗಿನ ಪಾಕಿಸ್ತಾನ, ಮುಸ್ಲಿಮರಿಗೆ ಜೀವಿಸುದಕ್ಕೆ ಹಿಂದೂಸ್ಥಾನ್ ಅನ್ನೋ ಪ್ರೀತಿಯ ರಾಷ್ಟ್ರ ಭಾರತ ಮುಸಲ್ಮಾನರಿಗೆ ಸೂಕ್ತವಾದ ಸ್ಥಳವನ್ನು ಗುರುತಿಸಿ ಪಾಕಿಸ್ತಾನ ಅನ್ನೋ ದೇಶ ಹುಟ್ಟಿಸಿತು,,ಇವತ್ತು ಪಾಕಿಸ್ತಾನ ನಮ್ಮ ಕೈಯಲ್ಲಿ ಇಲ್ಲ, ಭಾರತದಲ್ಲೆ ಹುಟ್ಟಿ ಜನುಮ ಪಡೆದು ತಾಯಿ ದ್ರೋಹ ಮಾಡುತ್ತಿರುವ ಪಾಕಿಸ್ತಾನದ ಮುಸ್ಲಿಮರು ಇವತ್ತು ಭಾರತವನ್ನು ಬದುಕುವುದಕ್ಕೆ ಬಿಡುತ್ತಿಲ್ಲ, ಪಾಕಿಸ್ತಾನದ ಭಯೋತ್ಪಾದಕರು ಕಾಂಗ್ರೆಸ್ ಪಕ್ಷದವರು,

  • @Irannakarajol1999
    @Irannakarajol1999 ปีที่แล้ว +21

    ಪ್ರತಿಯೊಬ್ಬ ಹಿಂದೂವಿನ ಕಣ ಕಣದಲ್ಲೂ ಪ್ರಭು ಶ್ರೀ ರಾಮ ನೆಲೆಸಿದ್ದಾರೆ....... ಜೈ ಶ್ರೀ ರಾಮ,,,,🚩🚩🙏🙏🙏

  • @sowbhagyamp3555
    @sowbhagyamp3555 ปีที่แล้ว +158

    ಒವೈಸಿ ಒಬ್ಬ ಭಯೋದ್ಪಾದಕ

    • @rishamrayif3264
      @rishamrayif3264 ปีที่แล้ว

      Neenu ondu bayothpadaka nalayak

    • @imthiyazahmed6422
      @imthiyazahmed6422 ปีที่แล้ว +2

      Yes what now Mr godse

    • @smbengu6175
      @smbengu6175 ปีที่แล้ว

      Godse daridra islam santhathige appeasement mafthidda antha gandina konda ellooo homb ettu noorarugjana ranu kollilla sabarathara​@@imthiyazahmed6422

    • @sachinbalolsachinbalol970
      @sachinbalolsachinbalol970 ปีที่แล้ว +2

      ​@-yl2kqನಾನು ಬರ್ಲಾ ನಿಮ್ ಮನೆಗೆ

    • @Madfitness123
      @Madfitness123 ปีที่แล้ว +1

      ​@@imthiyazahmed6422 godse ek rashtrvadi ta bhayya....vo sirf gandiji ko mara
      ...masumo.ko nahi

  • @Redhill.123
    @Redhill.123 ปีที่แล้ว +528

    500 ವರ್ಷ ಕೊರಾನ್ ಓದಿ ಜಾಗ ನಮ್ಮದು ಎಂದರೆ...ಯುಗಯುಗಳಿಂದ ನಾವು ಪೂಜೆ ಮಾಡಿದ ಜಾಗ ನಮ್ಮದು ಎಂದರೆ ಮೆಕ್ಕಾ ಮಸೀದಿನೂ ಇರಲ್ಲ..ಕನಿಷ್ಠ ನೀವು ಭೂಮಿ ಮೇಲೇನೇ ಇರೋದಿಲ್ಲ ಅಯೋಗ್ಯ ಓವೈಸಿ ನನ್ನ ಮಗನೇ😂😂😂😂

    • @motivatinal730
      @motivatinal730 ปีที่แล้ว +8

      hinduisem old 4000 year but mecca old in5000 year 😅😅😅😅😅😅😅😅

    • @ananthanagnarayanarao1700
      @ananthanagnarayanarao1700 ปีที่แล้ว +48

      ​​@@motivatinal730Very first religion in this world is Hinduism. It is started as soon as this Universe is created by Vishnu. Later your religion is started by Md. Paigumber in Kaliyuga.

    • @prakashmasthi2430
      @prakashmasthi2430 ปีที่แล้ว +62

      ​@@motivatinal730nim MEKKA dalli thika wash madoke water edya

    • @sharathkumar7242
      @sharathkumar7242 ปีที่แล้ว +32

      ​@@motivatinal730i think ur baby😅😅. Kashi temple is 12000 year old then how Hinduism is 4000 year old? U know which was the first mosque in India? First do research then talk about other religion .

    • @ananthanagnarayanarao1700
      @ananthanagnarayanarao1700 ปีที่แล้ว +12

      @Redhill ಕಾಲಜ್ಞಾನದ ಪ್ರಕಾರ ಕೆಲವು ಘಟನೆಗಳು ನಡೆಯುವ ಸಮಯ ಹತ್ತಿರದಲ್ಲೇ ಇದೆ. ಆ ಪುಸ್ತಕ ಓದಿ. ಬಹಳ ವಿಷಯಗಳಿವೆ.

  • @deepashetty8196
    @deepashetty8196 ปีที่แล้ว +35

    ನಾವು ಅಲ್ಲಿ ಪೂಜೆ ಮಾಡದೆ 30 ವರ್ಷ ಆದರೂ ನಮ್ಮ ಮನದಲ್ಲಿ ಭಕ್ತಿಯಿಂದ ಪೂಜೆ ಮಾಡಿ ರಾಮನ ಶಕ್ತಿ ಏನು ಅನ್ನೋದು ತೋರಿಸಿ ದ್ಧವಿ..🙏 ಜೈ ಶ್ರೀ ರಾಮ್ 🙏

  • @mnju5656
    @mnju5656 ปีที่แล้ว +220

    ಒವೈಸಿ ಗೆ ಸ್ವತಂತ್ರ ಜಾಸ್ತಿ ಆಗಿದೆ

    • @dineshdini6178
      @dineshdini6178 ปีที่แล้ว

      Yarige bro swathanthra jaasthi agirodu

    • @mnju5656
      @mnju5656 ปีที่แล้ว

      @@dineshdini6178 ಒವೈಸಿ ಗೆ ಬ್ರೋ

    • @gjn17
      @gjn17 ปีที่แล้ว +1

      @@dineshdini6178O Y C ge

    • @girishrm3923
      @girishrm3923 ปีที่แล้ว +5

      Istralle settlement agutte

    • @KavithaKavi-y7k
      @KavithaKavi-y7k ปีที่แล้ว +8

      S settlement all Muslims have to go mecca n madina n Pakistan

  • @hindu263
    @hindu263 ปีที่แล้ว +64

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ

  • @lifestyle4656
    @lifestyle4656 ปีที่แล้ว +108

    ನಮ್ಮವರು ಸಾವಿರಾರು ವಷ೯ಗಳಿಂದ ಆರಾಧಿಸಿಕೂಂಡು ನಂಬಿಕೆಯ ಮನೆಯನ್ನು ಮಾಡಿಕೂಂಡ ಮಂದಿರವನ್ನು ದೇವರು ಮರಳಿ ನಮ್ಮವರಿಗೆ ದಾಳಿಕೂರರಿಂದ ಹಿಂದುರಿಗಿಸಿದ್ದಾರೆ.❤

  • @yashwanthramdurga2024
    @yashwanthramdurga2024 ปีที่แล้ว +117

    This land belongs to Hindus 📿🚩

    • @mohammednisar8416
      @mohammednisar8416 ปีที่แล้ว +1

      No one permanent in this world, this world belongs to god only

  • @venkateshmurthy7367
    @venkateshmurthy7367 ปีที่แล้ว +26

    ಜೈ ಶ್ರೀ ರಾಮ್ ಸನಾತನ ಧರ್ಮಕ್ಕೆ ಜಯವಾಗಲಿ ಜೈ ಶ್ರೀ ಹನುಮಾನ್ ಜೈ ಶ್ರೀ ಮೋದಿಜೀ ಮೇರಾ ಭಾರತ್ ಮಹಾನ್.

  • @bugattichiron8784
    @bugattichiron8784 ปีที่แล้ว +16

    ತುಕಾಲಿ....ನೀನು ಕೇವಲ 500 ವರ್ಷದಿಂದ ನಿನ್ನ ಖುರಾನ್ ಓದಿದ ಜಾಗ ಅದು....ಆದರೆ ನಾವು ಹಿಂದೂಗಳು 5000 ವರ್ಷಗಳಿಂದ ವೇದ ಮಂತ್ರ ಪಠಣ ಮಾಡಿದ ಜಾಗ ಅದು

  • @RP-YUVAN
    @RP-YUVAN ปีที่แล้ว +56

    We are proud to be a Hindu 🕉

  • @bettaswamykn1151
    @bettaswamykn1151 ปีที่แล้ว +80

    ನೀನು 500 ವರ್ಷಕ್ಕೆ ನನ್ನ ಜಾಗ ಅಂತಿಯಲ್ಲೋ ಅದು 5000 ವರ್ಷಗಳಿಂದ ನಮ್ಮ ಜಾಗ ಕಣೋ ಹಂದಿ.

    • @girishsagara9560
      @girishsagara9560 ปีที่แล้ว +1

      🙏👍👌👌👌👌👌

    • @bettaswamykn1151
      @bettaswamykn1151 ปีที่แล้ว +11

      @-yl2kq ಎಲ್ಲಿಂದಲೋ ನಮ್ಮ ದೇಶಕ್ಕೆ ಭಿಕ್ಷೆ ಬೇಡಿಕೊಂಡು ಬಂದ ಭಿಕ್ಷುಕರು ಇವತ್ತು ದೇಶವೇ ನಮ್ಮದು ಅಂತಿದ್ದಾರೆ.

    • @DEVENDRA7339
      @DEVENDRA7339 ปีที่แล้ว +5

      ​@-yl2kqyakle turka.. Thika kobba

    • @ShyamThejas
      @ShyamThejas ปีที่แล้ว

      ​@-yl2kq
      Nodalu hege iddane antha gotthillade gulle narigala haage Allah Allah antha arachadthira alva Kevala sattha mele permanent swarga sigali antha 72 Hoorgala aasege..???
      Nimagella nijavaagi jannath siguttha..??
      Bhoomi Chappateyaagide..?
      Bhoomiya suttha Soorya sutthi samudradalli mulugutthane anno great Science believe maado thurukarallave neevu..??
      Innu Jannath ninda ilidu banda Quaranalli yaake Fake informations yella update aagide Science ge match agbekitthalva thurka..?
      Innnu ninna Mohammed Pigember Fly maauva Kattheya mele Kulithu Jannath Janoom yella nodi banda Antha believe maadthira Fly maaduva Katthe Ninna Nabiya private Jet aagittha Thurka...?
      Yaake bere Dharmadalli sathyagalu Irabarda..?
      Innu mekkada kaaba black stone Jannathninda ilidu banthu anthira Yege bandu yaavaga banthu years nenapideya thukaali Thurka..!!
      Yella Madrasadalli High level Education padedre heege aagodu..!!
      Madrasa comedy peace galu..!!
      🤣🤣🤣🤣🤣

    • @pavanshekar3997
      @pavanshekar3997 ปีที่แล้ว +3

      @-yl2kqneen first nim devr photo torsu angandre

  • @veereshkumbar4062
    @veereshkumbar4062 ปีที่แล้ว +32

    ನಾವು ೫೦೦೦ ವರ್ಷಗಳಿಂದ ಪೂಜೆ ಮಾಡ್ತಾ ಬಂದಿದೀವ್ರೀ...

    • @veereshkumbar4062
      @veereshkumbar4062 ปีที่แล้ว

      ​@-yl2kq first know the history of Bharat civilization

  • @Kgowda-p6k
    @Kgowda-p6k ปีที่แล้ว +81

    ಜೈ ಶ್ರೀ ರಾಮ್🚩🚩ಜೈ ಮೋದಿಜಿ 🚩🚩

  • @shivanandakan494
    @shivanandakan494 ปีที่แล้ว +56

    ಜೈ ಶ್ರೀರಾಮ್ ಜೈ ಭಜರಂಗಿ 🙏

  • @rameshvenkatappa
    @rameshvenkatappa ปีที่แล้ว +104

    Well said Ajith...we love your words

  • @paalegaara
    @paalegaara ปีที่แล้ว +26

    ಅವರ ಅಂತ್ಯವನ್ನು ಅವರೇ ಅತ್ರ ಕರ್ಕೊತಿದಾರೆ

  • @kumarhiremath7174
    @kumarhiremath7174 ปีที่แล้ว +6

    ಅಜಿತ್,,,, ನೀಮ್ಮ ವಿಚಾರ ಸಂಕಿರಣಕ್ಕೆ ಕೂಟೀ ,, ಪ್ರಣಾಮಗಳು,,,🙏🙏

  • @tkraj13
    @tkraj13 ปีที่แล้ว +3

    ಶ್ರೀರಾಮಚಂದ್ರನ ಮನೆ ಸ್ವಂತ ಮನೆ 500 ವರ್ಷದಿಂದ ಬಾಡಿಗೆ ಮನೆಯಲ್ಲಿ ಇದ್ದವರು ಖಾಲಿ ಮಾಡಿದ್ದಾರೆ ಆದರೆ ಆದರೆ ಶ್ರೀರಾಮಚಂದ್ರ ಸ್ವಂತ ಮನೆಯಲ್ಲಿ ಬರುತ್ತಿದ್ದಾರೆ ಭಾರತ ಮತ್ತು ಪ್ರಪಂಚದಾದ್ಯಂತ ಎಲ್ಲರೂ ವಿಜಯೋತ್ಸವ 22, 01,2024 ರಂದು ನಮ್ಮ ದೇಶದ ಜನ ಸಾಮಾನ್ಯರು ಬುದ್ಧಿವಂತರು ಭಕ್ತಿ ಬಡವರು ಬಿಕ್ಷಕರು ಸಹ ನಂಬಿಕೆ ಇಟ್ಟಿರುವ ರಾಜಕೀಯದವರು ಬಹು ಸಂತೋಷದಿಂದ ಹಬ್ಬವನ್ನು ಹಬ್ಬವನ್ನು ದೀಪಾ ದೀಪ ಹಚ್ಚಿ ಪಿಎಂ ಮೋದಿ ಸ ಹಾ ಆಚರಣೆ ಆಚರಣೆ ಕೂಡಿ ಮಾಡಲಾಗುತ್ತದೆ ಮಾಡಲಾಗುತ್ತದೆ ಜೈ ಶ್ರೀ ರಾಮ್ ಜೈ ಸೀತಾರಾಮ್ ಜೈ ಹನುಮಾನ್ ಕಿ ಜೈ ಹನುಮಾನ್ ಕಿ ಜೈ ಜೈ

  • @dhananjayshashri4198
    @dhananjayshashri4198 ปีที่แล้ว

    🛕 ಜೈ ಶ್ರೀ ರಾಮ್ ಜೈ ಶ್ರೀ ಭಜರಂಗಿ ಬಲಿ ಜೈ ಶ್ರೀ ಸನಾತನ ಹಿಂದೂ ಧರ್ಮ ಜೈ ಮೋದಿಜಿ ಸರ್ ಜ್ಯೆ ಬಿಜೆಪಿ ಜೈ ಹಿಂದ್ ಜೈ 🛕🚩🚩🚩🚩🚩🚩🚩🚩🚩🚩🚩🚩🚩

  • @ChandrasekharDpatil
    @ChandrasekharDpatil ปีที่แล้ว +20

    ಅವರನ್ನೂ ಮಂಪರು ಪರೀಕ್ಷೆ ಮಾಡಬೇಕು, ಏನ್ ಉದ್ದೇಶ, ಇರಬಹುದು, ಗೊತ್ತಾಗಲ್ವಾ,???

    • @amruthamruth7548
      @amruthamruth7548 ปีที่แล้ว +1

      ಕಾನೂನಿನ ತಿದ್ದುಪಡಿಯಾದರೆ ಸಾಮಾನ್ಯ ಪ್ರಜೆಯ ಬೇಡಿಕೆ ತಕ್ಷಣ ಈಡೇರು ತ್ತದೆ ಅಪರಾದ ಸಂಪೂರ್ಣ ನಾಶವಾಗುತ್ತದೆ

  • @Prakash_kp-x3c
    @Prakash_kp-x3c ปีที่แล้ว +7

    ನಮ್ಮ ರಾಮ ವನವಾಸಕ್ಕೆ ಹೋದಾಗ ನೋವು ಪಡಲಿಲ್ಲ ಆದರೆ ಈಗ ನಡೆಯುತ್ತಿರುವ ತನ್ನದೇ ಆದ ಭರತಖಂಡದಲ್ಲಿ ನಡೆಯುತ್ತಿರುವ ಮೋಸ ವಂಚನೆಗಳಿಂದ ತುಂಬಾ ನೋವನ್ನು ಅನುಭವಿಸುತಿದ್ದಾನೆ ನಮ್ಮ ರಾಮ

  • @chandrashekarh.m.3576
    @chandrashekarh.m.3576 ปีที่แล้ว +10

    ಕೆ.ಕೆ ಮುಹಮ್ಮದ್ ..ರೀಜನಲ್ ಡೈರೆಕ್ಟರ್ ನಾರ್ತ್ , ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯ ಅವರ ಸಂದರ್ಶನ ಮಾಡಿ..1986ರ ಮೊದಲ ಉತ್ಖನನದಲ್ಲಿ ಅವರೂ ಭಾಗಿಯಾಗಿದ್ದರು..ಮಂದಿರವಿದ್ದ ಬಗ್ಗೆ ಸಾಕ್ಷಿ ಸತ್ಯ ಎರಡನ್ನು ತಿಳಿಸಿದ್ದಾರೆ.. ದ್ವೇಷ ಬಿತ್ತುವ ರಾಜಕಾರಣಿಗಳನ್ನು ಜನ ತಿರಸ್ಕರಿಸುತ್ತಾರೆ !

    • @LokeshHV-di1te
      @LokeshHV-di1te ปีที่แล้ว +4

      ಕೆ ಕೆ ಮಹಮ್ಮದ್ ಒಬ್ಬ ಪ್ರಾಮಾಣಿಕ ನಿಷ್ಠಾವಂತ ಭಾರತದ ಸೇವೆಯ ಅಧಿಕಾರಿಯಾಗಿದ್ದರೆ ಅಭಿನಂದನೆಗಳು ಜೈ ಭಾರತ್ ಜೈಹಿಂದ್

  • @sadashivnidoni7869
    @sadashivnidoni7869 ปีที่แล้ว

    ಜೈ ಶ್ರೀರಾಮ್

  • @gurusiddappaguru4005
    @gurusiddappaguru4005 ปีที่แล้ว +8

    ಜೈ ಹೋ ಶ್ರೀ ರಾಮ್ ಮಂದಿರ ❤❤❤

  • @guruswamyswamy9527
    @guruswamyswamy9527 ปีที่แล้ว

    ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @aJay_bEeg
    @aJay_bEeg ปีที่แล้ว +18

    Puncher ಅಂಗ್ಡಿ ಅಬ್ದುಲ್ಲಾ ನೆನ್ನೆ ಹೀಗೆ ಅಂಕೊತಿದ್ದ

  • @prasadrcgowda8266
    @prasadrcgowda8266 ปีที่แล้ว +5

    ಜೈ ಶ್ರೀ ರಾಮ್ 🚩🚩🚩🚩

  • @raghuveer356
    @raghuveer356 ปีที่แล้ว +2

    ಮುಸ್ಲಿಂ ಸಮುದಾಯದವರಿಗೆ ಬೇರೆ ಯವರ ಧರ್ಮದ ಅಸಹ್ಯ ಇದ್ದರೆ ಈ ದೇಶ ಬಿಟ್ಟು ತೊಲಗಲಿ ಭಾರತ ದೇಶ ಇವರಪ್ಪನ ಮನೆ ಆಸ್ತಿ ಅಲ್ಲ ಇವರುಗಳು ಇದ್ದಷ್ಟು ಮಡ್ಲಲ್ಲಿ ಕೆಂಡ ಇಟ್ಟುಕೊಂಡು ಹಾಗೇ ನಮ್ಮಲ್ಲಿ ಅಂದ್ರೆ ಹಿಂದೂಗಳಲ್ಲಿ ಒಂದು ಬಾರಿ ಒಗ್ಗಟ್ಟು ಬಂದರೆ ಮುಸ್ಲಿಂ ರನ್ನು ಕಾಪಾಡಲು ಅಲ್ಲಾಹು ಬಂದರು ಸಾಧ್ಯವಿಲ್ಲ. ಈಗಾಗಲೇ ಹಿಂದೂಗಳು ಜಾಗೃತಾ ರಾಗುತ್ತಿದ್ದಾರೆ ಜಾತಿ ಮತ್ತು ಮತ, ಪಂತ ಗಳನ್ನು ಯಾರು ನಂಬುವುದಿಲ್ಲ

  • @k.siddappaks8221
    @k.siddappaks8221 ปีที่แล้ว +7

    ನಿಮ್ಮ ಧೈರ್ಯ ನನಗೆ ತುಂಬಾ ಇಷ್ಟ ಸರ್ ನಮ್ಮ ರಾಜ್ಯ ನಮ್ಮ ದೇಶ ನಮ್ಮ ಜನಗಳಿಗೋಸ್ಕರ ನೀವು ತುಂಬಾ ಹೋರಾಡ್ತಿದ್ದೀರಿ ಇದೇ ರೀತಿ ಹೋರಾಡ್ತೀರಿ ಸರ್ ನಮ್ಮ ಬಲ ನಿಮ್ಮೊಂದಿಗೆ ಇರುತ್ತೆ ಸರ್ ಜೈ ಹಿಂದ್

    • @parashurama4594devu
      @parashurama4594devu ปีที่แล้ว

      ಕ್ರಾಸ್ ದಲಿತ್ ನನ್ನ ಮಗನೆ ನಿಮ್ಮ ಕಸಬು
      ಊರಿಗೆ ಬಿಟ್ಟ ಬಸವಿ ಮಗನಾಗಿರಬೇಕು

  • @thippeswamypswamy5421
    @thippeswamypswamy5421 ปีที่แล้ว +1

    ಜೈ ಶ್ರೀ ರಾಮ್❤❤❤❤❤❤❤❤❤❤❤❤❤

  • @rsgadasalli
    @rsgadasalli ปีที่แล้ว +68

    Dear Ajith namaste. Owaissi grand father was a Brahmin who got converted by nizam to Islam. People like him are dreaming of making Bharath an Islamic country by 2050 thank god Hindus are getting United under sanathan dharam history and heritage we must get rid of pro Islam separate laws and declare Hindu rashtra and guarantee human rights to minorities

    • @arjunraghav007
      @arjunraghav007 ปีที่แล้ว

      Owaissi is saying technically they all prayed to none other than Sri Ram for 500 years in babri masjid without knowing that they were praying to Sri Ram😂😂

  • @Basu_bytrix
    @Basu_bytrix ปีที่แล้ว +21

    ಇವರಿಂದ Prapanchada Ella kade problem

    • @WishesToRise
      @WishesToRise ปีที่แล้ว +5

      😢😢😢 mand thunni nalmaklu yavaga saytharo avagle olledu agutte e world ge

  • @mohanramakrish91
    @mohanramakrish91 ปีที่แล้ว

    ಆದರೆ ಸಾವಿರಾರು ವರ್ಷದಿಂದ ರಾಮ ನಾಮ ಜಪಿಸಿದಲ್ಲಿ ರಾಮ ನಾಮ ಕೇಳುತಿದ್ದೆ

  • @RockingStarYashOfficial
    @RockingStarYashOfficial ปีที่แล้ว +3

    Jai Shree Ram🧡

  • @iamuonline
    @iamuonline ปีที่แล้ว +4

    500 ವರ್ಷಗಳಿಂದ ತಪ್ಪಿದ್ದು ಇಂದು ನಮ್ಮ ಕೈಯಲ್ಲಿ

    • @smbengu6175
      @smbengu6175 ปีที่แล้ว

      Sariyagi helddri badimakkalige nammavarige novvagidu gothaglila a daridra darodekorara santhathi hage

  • @allyoursrob
    @allyoursrob ปีที่แล้ว +18

    Razakar ನಾಯಿ.....

  • @RakeshKumar-my7nb
    @RakeshKumar-my7nb ปีที่แล้ว +7

    Fantastic words by Ajith sir 🙏👏

  • @seshaachar9060
    @seshaachar9060 ปีที่แล้ว +1

    ಜೈ ಸನಾತನ

  • @Girinath-g1n
    @Girinath-g1n ปีที่แล้ว

    ಜೈ ಬಿಜೆಪಿ ಜೈ ಆರೆಸಸ್ ಜೈ ಶ್ರೀ ರಾಮ್ ಜೈ ಬಜರಂಗಿ

  • @veereshkumbar5389
    @veereshkumbar5389 ปีที่แล้ว +1

    ತಕ್ಷಣ ಈ ಅಯೋಗ್ಯ ನನ್ನ ಬಂಧಿಸಿ ಜೀವ ಅವಧಿ ಶಿಕ್ಷೆ ನೀಡಬೇಕು.

  • @veereshvastrad3501
    @veereshvastrad3501 ปีที่แล้ว

    Jai Shree Ram 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩💪🏽❤️

  • @sathishbabu342
    @sathishbabu342 ปีที่แล้ว

    ಜಯ ಜಯ ಶ್ರೀರಾಮ ರಘು ವರ ಶುಭಕರ ಶ್ರೀರಾಮ

  • @sangeethaamotilal8119
    @sangeethaamotilal8119 ปีที่แล้ว +58

    Actually this is Mahabharat replay. Then Pandavas asked for just five villages, but Duryodhan declined. Then Pandavas were forced to fight, but by victory they reclaimed entire kingdom.
    Similarly now, Hindus in the name of brotherhood asked for three important places of faith, but Muslims are acting too stingy, blocking the path of peace and goodwill. If peace and goodwill is not achieved, what may happen is not in any persons' imagination or control. Hope people reconcile and spread goodwill amongst each other.

    • @vintagekannada
      @vintagekannada ปีที่แล้ว +2

      Well said ❤👏🙏

    • @UnapologeticHindu-x1i
      @UnapologeticHindu-x1i ปีที่แล้ว

      Absolutely right buddy!!!! 💪💪💪💪💪

    • @lordindra1589
      @lordindra1589 ปีที่แล้ว

      1000% correct

    • @RakeshKumar-my7nb
      @RakeshKumar-my7nb ปีที่แล้ว

      Well said ❤❤❤

    • @Humanitynature978
      @Humanitynature978 ปีที่แล้ว +1

      Also rama went left his kingdom for 14 years n also we struggled 14 years to get ayodhya for hindus 😢 we hindus shudnt keep quiet.. we need to get back our temples n places back from these sanghiz, Muslims

  • @chandrashekarbk4601
    @chandrashekarbk4601 ปีที่แล้ว +42

    Sir, Ajith sir, ನಿಮ್ಮ ವಿಮರ್ಷೆಮಾತು words fantastic.. ಏಷ್ಟು ಅರ್ಥಗರ್ಭಿತವಾಗಿದೆ

  • @harish86klr
    @harish86klr ปีที่แล้ว +2

    ಜಾತಿ ಜಾತಿ ಅಂತ ಸಾಯೋವರೆಗು ದೇಶ ಉದ್ದಾರ ಆಗಲ್ಲ

  • @vinayakbagalakot5739
    @vinayakbagalakot5739 ปีที่แล้ว +4

    No words only Jai sri ram ❤❤❤

  • @lovemynation
    @lovemynation ปีที่แล้ว +4

    ಭಾರತೀಯ ಮುಸ್ಲಿಮರು ಮುಕ್ತ ಮನಸ್ಸಿನಿಂದ ಪ್ರಪಂಚವನ್ನು ನೋಡಬೇಕು.
    ಮುಸ್ಲಿಮರ ಪೂರ್ವಿಕರು ಪಾಕಿಸ್ತಾನಕ್ಕೆ ಹೋಗದೆ ಬಹು ಉತ್ತಮ ನಿರ್ಧಾರಮಾಡಿದ್ದಾರೆ. ಆದ್ದರಿಂದರೆ ಅವರಿಂದು ಸ್ವರ್ಗದಲ್ಲಿದ್ದರೆ, ಪಾಕಿಸ್ತಾನದಲ್ಲಿ ಹಿಂದೂಗಳು ಕ್ರಿಮಿಗಳಂತೆ ಬದುಕುತ್ತಿದ್ದಾರೆ.

  • @BhimarayaKadakol-bt2ww
    @BhimarayaKadakol-bt2ww ปีที่แล้ว +26

    Bharata jai Hindu jai modiji jai

  • @HarishGowda-l7g
    @HarishGowda-l7g ปีที่แล้ว

    Jai shree Ram Jai Modi ji

  • @Okj973
    @Okj973 ปีที่แล้ว +9

    Wonderful narration Mr Ajit.. unbiased , true details put across very holistically..! It’s a retreat to watch you..!

  • @raghus7182
    @raghus7182 ปีที่แล้ว

    I am congress but... blood hindhu.jai sri ram

  • @ShankaraShankara-pu9yq
    @ShankaraShankara-pu9yq ปีที่แล้ว +2

    Jai shree Ram 🚩🕉️🙏

  • @sanjayhksanju6272
    @sanjayhksanju6272 ปีที่แล้ว +21

    Ajith Sir legend 👌

  • @ayyappamanaguli7851
    @ayyappamanaguli7851 ปีที่แล้ว

    Jai shree ram 🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @vijaymore9785
    @vijaymore9785 ปีที่แล้ว

    🚩 ಜೈ ಶ್ರೀ ರಾಮ 🚩

  • @kumarsanjeevappa
    @kumarsanjeevappa ปีที่แล้ว +2

    Jai sriram

  • @prashanthkumar7791
    @prashanthkumar7791 ปีที่แล้ว +4

    Those who stay in Hindu Rashtra and oppose Hindus, please stay at home permanently, pls don't come here, we salute you❤❤❤🎉🎉🎉🎉

  • @ayyappamanaguli7851
    @ayyappamanaguli7851 ปีที่แล้ว +1

    Jai shree ram ❤❤❤❤❤❤❤❤❤❤❤❤❤❤

  • @rameshs4269
    @rameshs4269 ปีที่แล้ว +2

    ಭಾರತಲ್ಲಿ ಉಯಿಗರ್ ಚೈನಾ ನೀತಿ ಜಾರಿಯಾಗಲಿ.... ಸಮಸ್ಯೆ ಪರಿಹಾರ ಆಗುತ್ತೆ ❤😂😂

  • @PremkumarPremgowda
    @PremkumarPremgowda ปีที่แล้ว +1

    ರಾಮ ಭಕ್ತಿ ರಾಷ್ಟ್ರ ಶಕ್ತಿ 🚩🚩🔥 ನಂಜನಗೂಡು

  • @sumanhv6149
    @sumanhv6149 ปีที่แล้ว

    ಇಂಡೋನೇಷ್ಯಾದಲ್ಲಿ ನಾವು ಇದ್ದ ಕೆಲವು ವರ್ಷಗಳು ಅತ್ಯಂತ ಸುಂದರ ನೆನಪುಗಳು ಅವರ ನಾಗರಿಕತೆಯ ಭಾರತೀಯರಿಂದ ರಾಜ ವಿಜಯನ ಕಾಲದಿಂದಲೂ ಕಲಿತಿದ್ದೇವೆ ಎಂಬ ನಂಬಿಕೆ ಹಾಗೂ ವಿಶ್ವಾಸವಿಟ್ಟಿದ್ದಾರೆ .ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯ ಹೆಸರು ಸ್ತುತಿ, ಮುಸಲ್ಮಾನರು ಸಲೂನ್ ಹೆಸರು ರಾಮ ,ತಿಳಿದ ವೈದ್ಯರ ಹೆಸರು ಸರಸ್ವತಿ .ಎಲ್ಲರೂ ಮುಸ್ಲಿಮರೇ .ರಸ್ತೆಗಳಿಗೆ ಪಾಂಡವರ ಹೆಸರು ಇತ್ತು . ಆಗ ಬ್ಯಾಂಕ್ ಕುಬೇರ ,ಗಣೇಶ ಅಂತೆಲ್ಲಾ ಇತ್ತು .ಆಶ್ಚರ್ಯವಾದರೂ, ಆಗ ಭಾರತದಲ್ಲಿ ಮುಸ್ಲಿಮರು ಸಹ ಸೌಹಾರ್ದದಿಂದ ಇದ್ದರು . ಬೋರ ಬದುರ್ ಹಾಗೂ ಪ್ರಮ್ ಬನನ್ ದೇವಾಲಯಗಳು ವಿಶ್ವ ಪರಂಪರೆಯ ಸ್ಮಾರಕಗಳು .20 ವರ್ಷಗಳ ಹಿಂದೆ ಅವರು ನಮ್ಮ ,ನಿಮ್ಮ ಇಸ್ಲಾಂ ಬೇರೆ ಅನ್ನುತ್ತಿದ್ದರು . ಪ್ರೆಸಿಡೆಂಟ್ ಸುಕರ್ಣೋ ಅವರ ಪುತ್ರಿಯ ಹೆಸರು ಮೇಘಾವತಿ . ಅಲ್ಲಿನ ಮುಸ್ಲಿಮರು ಮುಂದುವರೆಯುತ್ತಾ ಇದ್ದಾರೆ ಬಿಡಿ .

  • @BELIEVER-06
    @BELIEVER-06 ปีที่แล้ว

    Nimma math ge bele ide ❤❤❤❤❤

  • @satybhodhajachar6503
    @satybhodhajachar6503 ปีที่แล้ว

    Super ವಿಶ್ಲೇಷಣೆ

  • @Kannadaachannel
    @Kannadaachannel ปีที่แล้ว +18

    Ajith sir you are my favourate journalist 🔥✨❤️

  • @vinaygowda3475
    @vinaygowda3475 ปีที่แล้ว

    ಜೈ ಶ್ರೀ ರಾಮ್

  • @ninganagoudapatil991
    @ninganagoudapatil991 ปีที่แล้ว

    Ajitha sir...🔥🔥🔥

  • @manoharnyadav9657
    @manoharnyadav9657 ปีที่แล้ว +23

    Good ajith sir❤❤❤❤

  • @ayyappamanaguli7851
    @ayyappamanaguli7851 ปีที่แล้ว

    Jai shree ram 🚩🚩🚩🚩🚩🚩🚩🚩🚩🚩🚩🚩🚩

  • @HarishP-r8b
    @HarishP-r8b ปีที่แล้ว

    Jai shri ram

  • @bhaskar.sbhasu1067
    @bhaskar.sbhasu1067 ปีที่แล้ว +1

    Jai Shri🎉 jai 🇮🇳 🙏 Jai Hindu 🕉

  • @beereshac6770
    @beereshac6770 ปีที่แล้ว +1

    He must arrest

  • @abhilashsrinivas8430
    @abhilashsrinivas8430 ปีที่แล้ว

    Jai Modi ji❤

  • @ayyappamanaguli7851
    @ayyappamanaguli7851 ปีที่แล้ว

    Ram siya ram❤❤❤❤❤❤❤❤❤❤❤❤❤

  • @manjunathgowda2221
    @manjunathgowda2221 ปีที่แล้ว +1

    " ಜೈ ಶ್ರೀ ರಾಮ"

  • @KallayyaHiremath-i6o
    @KallayyaHiremath-i6o ปีที่แล้ว

    ಜ್ಯಯಿರಾಮ ರಾಮ ರಾಮ

  • @gowthams4722
    @gowthams4722 ปีที่แล้ว +4

    Jai shri ram ji hanuman ji❤

  • @devarajcpatil188
    @devarajcpatil188 ปีที่แล้ว +4

    Beautiful presentation Ajithji, you are not just a news reader and anchor but you are the best presenter of seminar with a valuable information.

  • @khasimsoudagar8755
    @khasimsoudagar8755 ปีที่แล้ว

    ನಾವು ಮುಂದೆ ಮತ್ತೆ ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ ಮಾಡುತ್ತೇವೆ inshaallah

    • @abdvilliers4052
      @abdvilliers4052 ปีที่แล้ว

      Adu neenu nimmavari 100 janma ettidaru sadya illa 😂

    • @khasimsoudagar8755
      @khasimsoudagar8755 ปีที่แล้ว

      @@abdvilliers4052 ಇನ್ನೂ 20 ವರ್ಷ ತಡಿ ಗೊತ್ತಾಗುತ್ತೆ 😄😄😂😂

    • @abdvilliers4052
      @abdvilliers4052 ปีที่แล้ว

      @@khasimsoudagar8755 20 varsha neen idre alla gottagokke, enu madoke agalla 😂

  • @jagannathkoli5078
    @jagannathkoli5078 ปีที่แล้ว +6

    Great words Ajit sir 💯

  • @rakeshraki9545
    @rakeshraki9545 ปีที่แล้ว +1

    Oyc ಅಲ್ಲ ದೊಡ್ಡ BVC

  • @poornimaarunesh4317
    @poornimaarunesh4317 ปีที่แล้ว

    Jai Shree Ram🙏🙏🙏

  • @sunilpatil-ox2mg
    @sunilpatil-ox2mg ปีที่แล้ว +3

    Love you Ajit..🥰

  • @ayyappamanaguli7851
    @ayyappamanaguli7851 ปีที่แล้ว

    ❤❤❤❤❤❤❤❤❤

  • @malleshappam3464
    @malleshappam3464 7 หลายเดือนก่อน

    Fine Ajith sir

  • @govardhanmk1851
    @govardhanmk1851 ปีที่แล้ว +30

    Owaisi ge nam buldozar baba ie yogiji ne sari.
    Note: For any problem Encounter and BULLDOZAR is the only solution.

    • @Boralingaiah-gy7dx
      @Boralingaiah-gy7dx ปีที่แล้ว +4

      ಎಸ್ ಕರೆಕ್ಟ್... ಬುಲ್ದೊಜರೆ ಸರಿ.. ಇನ್ಯಾವುದಕ್ಕೂ ಇವರು ಬಗೋದಿಲ್ಲಾ.. ಜೊತೆಗೆ ಎನ್ಕೌಂಟರ್ ಇದ್ದರೆ ಇನ್ನೂ ಒಳ್ಳೆಯದು....

    • @nandinipriyak5284
      @nandinipriyak5284 ปีที่แล้ว

      Videshi Hindu citizen ge yogiji thara political sarinaa

    • @govardhanmk1851
      @govardhanmk1851 ปีที่แล้ว

      @@nandinipriyak5284 Hi Nandini, now u tell me how come UP state become second GDP state in India?

    • @govardhanmk1851
      @govardhanmk1851 ปีที่แล้ว

      @@nandinipriyak5284 he is not against videshi Or swadeshi it's about bringing equality in all aspects and peace in this country. See if some is not working with your kind use use the ultimate formula "Dandam Dashagunam" believe me it works. We are already seeing many more example in UP. That is the reason why ppl from across the states literally wants yogi as CM in their state. But it doesn't happen. Only solution for this is to make yogiji as PM then we can see yogiji version 3.0 also and once again we become vishwaguru

  • @karthikpuchil3475
    @karthikpuchil3475 ปีที่แล้ว

    ಯಾರಾದ್ರೂ ಮುಸಲ್ಮಾನ್ ನೋಡ್ತಾ ಇದ್ರೆ ಈ ವಿಡಿಯೋ ಬಗ್ಗೆ ಅಭಿಪ್ರಾಯ ತಿಳಿಸಿ.

  • @SMCGPRA
    @SMCGPRA ปีที่แล้ว

    Anadhi kaladinda namma Ram janma bhumi 🎉

  • @da-fv3mg
    @da-fv3mg ปีที่แล้ว

    For state I vote for Congress but for central i vote for Modi

  • @prashi00666
    @prashi00666 ปีที่แล้ว +3

    Hats off you ajith ji

  • @Jackbo137
    @Jackbo137 ปีที่แล้ว +1

    Asianet news❌Rss news✔️😂

  • @maheshnaik771
    @maheshnaik771 ปีที่แล้ว

    That's modi ji ka power 😎😎

  • @ibrahimaibba1034
    @ibrahimaibba1034 ปีที่แล้ว +3

    ನಾನೊಬ್ಬ ಮುಸಲ್ಮಾನ ನನಗೆ ರಾಮ ನ ವಿಷಯ ಬಗ್ಗೆ ರಾಮನ ಬಗ್ಗೆ ತುಂಬಾ ಗೌರವ ಇದೆ ಯಾಕಂದರೆ ಒಬ್ಬ ದಲಿತ ಶೂದ್ರ ನಿಗೆ ನಮ್ಮಲ್ಲಿ ಒಬ್ಬ ಎಂಬಂತೆ ಗೌರವ ಕೊಟ್ಟ ಏಕೈಕ ಹಿಂದೂ ಧರ್ಮದ ಮಹಾನ್ ವ್ಯಕ್ತಿ ಆದರೆ ನೀವು ಒಂದು ಮಸೀದಿ ಹೊಡೆದು ರಾಜಕೀಯ ಲಾಭಕ್ಕಾಗಿ ಬಹುಸಂಖ್ಯಾತರ ಬಾವನೆ ಕೆರಳಿಸಿ ಮಂದಿರ ಕಟ್ಟುತ್ತಿರಿ ಇದು 💯 ಕ್ಕೇ 💯 ರಾಮ ನಂತಹ ಮಹಾನ್ ವ್ಯಕ್ತಿ ಒಪ್ಪಲ್ಲ ಇದಕ್ಕೆ ಉದಾಹರಣೆ ಇವತ್ತು ಕಾಂಗ್ರೆಸ್ ಪರಿಸ್ಥಿತಿ ..... ಯಾವಾಗ ಇ ಗರ್ಷಣೆಗೆ ಮೊದಲು ವಿಗ್ರಹ ಇಟ್ಟು ಅಲ್ಲಿ ಆದ್ಯಂತ ಮಾಡಿದ ಕಾಂಗ್ರೆಸ್ ಇವತ್ತು ತನ್ನ ಸೊಂಟ ಮೂರಿದು ಕೊಂಡು ಒದ್ದಾಡುತ್ತಿದೆ😂😂😂😂😂😂😂

    • @kirankumar-tf9ve
      @kirankumar-tf9ve ปีที่แล้ว +3

      Masjid gintha modhlu yenitthu Alli ?

    • @kirankumar-tf9ve
      @kirankumar-tf9ve ปีที่แล้ว +1

      Don't skip 6.30 minutes onwards

    • @ibrahimaibba1034
      @ibrahimaibba1034 ปีที่แล้ว

      @@kirankumar-tf9ve ಸುಪ್ರೀಂಕೋರ್ಟ್ ಹೇಳುತ್ತೆ ಮೊದಲು ರಾಮ ಮಂದಿರ ಇರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಬಹುಸಂಖ್ಯಾತರ ಭಾವನೆ ಮೇಲೆ ಮಂದಿರ ಪರವಾಗಿ ತೀರ್ಪು ಬರುತ್ತೆ.... ಜೊತೆಗೆ ಸುಪ್ರೀಂ ಕೋರ್ಟ್ ಸರ್ಕಾರ ಕ್ಕೇ ಮನವಿ ಮಾಡುತ್ತೇ ಬೇರೆ ಜಾಗದಲ್ಲಿ ಬಾಬರಿ ನಿರ್ಮಾಣದ ಹೊಣೆ ಸರ್ಕಾರ ವಹಿಸಬೇಕು ಅಂತ ತೀರ್ಪು ಕೊಡುತ್ತೆ ಇಡೀ ನ್ಯಾಯದ ಪರವಾಗಿ ಇಲ್ಲ ಬದಲಿಗೆ ಬಹುಸಂಖ್ಯಾತ ರ ನಂಬಿಕೆ ಭಾವನೆ ಮೇಲೆ ತೀರ್ಪು ಕೊಟ್ಟಿದೆ

    • @geethaan8992
      @geethaan8992 ปีที่แล้ว

      ಮಹಾಶಯ ನಿಮ್ಮ ಮಸೀದಿ ಮೇಲೆ ಕಟ್ಟಿಲ್ಲ. ನಮ್ಮ ಸ್ಥಳದಲ್ಲಿ ನಾವು ಕಟ್ಟಿರುವುದು. ಮೊದಲು ಇತಿಹಾಸ ಓದು. ನಿಮ್ಮ ಎಲ್ಲಾ ಮಸೀದಿ ಇರುವುದು ದೇವಸ್ಥಾನದ ಮೇಲೆ. ತಾಜ್ ಮಹಲ್ ಕಟ್ಟಿರುವುದು ನಮ್ಮ ದೇವಸ್ಥಾನದ ಮೇಲೆ

    • @redfoxdjay
      @redfoxdjay ปีที่แล้ว +1

      Ivanu kudidu comment hakta iddane ...ugra agirbeku jinadi handi