ಇವರು ಎಕರೆಗೆ 100+ ಟನ್ ಕಬ್ಬು ಬೆಳಿತಾರೆ, ನೀವ್ ಎಷ್ಟು ಬೆಳಿತಿರಾ? SUGARCANE 100Tonnes Per Acre
ฝัง
- เผยแพร่เมื่อ 7 ก.พ. 2025
- Progressive Farmer Growing Sugarcane more than 100 tonnes per Acre . He takes care of his soil by adding lots of organic materials like Green Manure , VermyCompost and many other organic materials.
Farmer Details
Sudhir Katti
Bellada Bagewadi ,Chikodi
Belagavi District
Mobile Number 9449563517
Successful Farmers Of Karnataka
🙏🙏🔥🌹 ನಿಮ್ಮ ಮಾರ್ಗದರ್ಶನದಿಂದ ಎರಡನೇ ಕೂಳಿ ಕಬ್ಬು 88 ಟನ್ ಆಗಿದೆ ಎಕರೆಗೆ ಸರ್. ಒಂದನೇ ಕೂಳೆ ಎಕರೆಗೆ 72 ಟನ್ ಆಗಿತ್ತು ಸರ್
😅😅😅😅😅😅
ಕರ್ಚ ಎಷ್ಟಾಯಿತು
Mmmmm..
. ..mmm to
.m. by la na y😅
ಏನ್ ಹೇಳತೀಯಾ ತಂದೆ 🙏😃
ಒಳ್ಳೆಯ ಪ್ರಯತ್ನ......😊
ಮುಂದುವರೆಯಲಿ
Thank you brother
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ತಮಗೆ 🙏
Thank you, SUBSCRIBE maadi
ಇವರು ಈಸ್ಟ್ ಖರ್ಚ್ ಮಾಡಿ ಬೆಳಿಯೋದ್ದು ಒಂದೇ ನಾವು ಒನ್ ಎಕರೆ ಗೆ 60ಟನ್ ಬೆಳಿಯೋದ್ದು ಒಂದೇ
ತವು ನಮ್ಮ ತೋಟಕ್ಕೆ ಆಗಮಿಸಿ ಕಬ್ಬಿನ ಸಂಪೂರ್ಣ ಮಾಹಿತಿ ಪಡೆದು ಅದನ್ನು ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು 🙏🏻
❤
🙏🏻🙏🏻
Number send me sir
Number kodri sir nimdu
ಬೀಜ ಇಡುವಾಗ ಎಷ್ಟು ಅಂತರ ಕೊಡಬೇಕು ಸರ್
ಒಳ್ಳೇ ಮಾಹಿತಿ ಸರಿ. ಆದರೆ ನಾವು ಯಾವುದೇ ಪದ್ಧತಿಯಲ್ಲಿ ಶ್ರಮ ವಹಿಸಿ ಹೆಚ್ಚು ಬೆಳೆ ಬೆಳೆಯಬಹುದು ಅದರಿಂದ ಧನಿಕರು ಆಗುವದು ಯಾರು? ಸಕ್ಕರೆ ಕಾರ್ಖಾನೆಯ ಮಾಲೀಕರು ತಾನೆ?
ನಿಜ
ನಾವ್ ವೋಟಗೆ 500 ಎಸ್ಕೊತಿವೆ ಅವಾಗ್
ಒಳ್ಳೇ ಮಾಹಿತಿ ಸರ್
❤ ಕೃಷಿ ತುಂಬಾ ಚೆನ್ನಾಗಿದೆ.
Thank you, SUBSCRIBE maadi
Baddiyand haritada😂
Amazing vedio and perfect Guidelines expert frmr ❤❤❤❤❤❤❤❤❤❤❤❤
ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್... ಅಲ್ಲದೆ ಯಾವ ಸಮಯಕ್ಕೆ ರಸಗೊಬ್ಬರ ಹಾಗೂ ಸ್ಪ್ರೇ ಬಗ್ಗೆ ಒಂದು ಚಾರ್ಟ್ ಹಾಕಿ 🙏🏾
ನಮ್ಮ ಸುಧೀರ್ ಸರ್ ನಾ ಇಂಟರ್ವ್ಯೂ ಮಾಡಿದ್ದಕ್ಕೆ ಥ್ಯಾಂಕ್ಸ್.
ಪ್ರಗತಿಪರ ರೈತರು ಸುಧೀರ್ ಸರ್🙏🏻🙏🏻❤️❤️ ತುಂಬಾ ಚನ್ನಾಗಿ ವ್ಯವಸಾಯ ಮಾಡ್ತಾರೆ
@@mrerehulaa ಕಬ್ಬು ಬೆಳೆಯ ಬಗ್ಗೆ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ತಮ್ಮ ಚಾನಲ್ ಮೂಲಕ ರೈತರಿಗೆ ತಿಳಿಸುತ್ತಿದ್ದಾರೆ ಇದರಿಂದ ಈ ಭಾಗದ ರೈತರಿಗೆ ತುಂಬಾ ಅನುಕೂಲ ಆಗಿದೆ.
@@mrerehulaaaq9aaaqaWa88aaqaWaaaaaaaaaWq
Very practical informative video. Keep up this good work.. 👍👍
Thank you sir 🙏
Good information and well explained. Useful to farmers to adopt. Good efforts to make video
Thank you sir 🙏♥️
Super sri 🙏🙏🙏🙏🙏💐 good
Tq for information and gave more information to farmers
Thank you brother, SUBSCRIBE maadi
ಶಾಣೆರಾದರ್ ಕಬ್ಬ ಬೆಳೆ ಬಾರದು , ಬೆಳೆದರು ಖಾರಖಾನೆ ಕಬ್ಬು ಚಿಟ್ಬಾಯಿ 1000 , ಎಕರೆಗ 6000 ಕಟ್ ಮಾಡೂರಿಗ್ , ಇಷ್ಷ್ಟ ಕೊಟ್ಟರು ಸಮಯ ಬರಲಾ , ದುಡ್ಡು 3 ತಿಂಗಳ ಮಾಲ್ ಬರತಾವ , ಕಬ್ಬ ಬೆಳೆ 😢😊
ಸಂದರ್ಶನ ತುಂಬ ಚೆನ್ನಾಗಿ ಮಾಡಿದ್ದೀರಿ ಸರ್
Thank you, Subscribe ಮಾಡಿ . ಹೊಸ ನರ್ಸರಿ ವಿಡಿಯೋ ಹಾಕಿದೀವಿ ನೋಡಿ .
Farmer Details
Sudhir Katti
Bellada Bagewadi ,Chikodi
Belagavi District
Mobile Number 9449563517
Progressive Farmer Growing Sugarcane more than 100 tonnes per Acre . He takes care of his soil by adding lots of organic materials like Green Manure , VermyCompost and many other organic materials.
ಚಿಕ್ಕೋಡಿ ಅಲ್ಲಾ ಅದು ಹುಕ್ಕೇರಿ ತಾಲೂಕು
Super sir 👏👏👏
Super information sir
Thank you sir❤️ SUBSCRIBE ಮಾಡಿ ನಮ್ಮ ಚಾನೆಲ್
Sakkare Nadu Mandya❌ krishi Nadu kitturu karnataka✅
(Mr erehula) name super
Super sir
ಇವರು ಮಾಡುವ ಖರ್ಚು ನೋಡಿದ್ರೆ 60 ಟನ್ ಬೆಳೀಯೋದಕ್ಕೆ ಮತ್ತು ಇವರ 100 ಟನ್ ಬೆಳೀಯೋದು ಎರಡೂ ಒಂದೇ...
Correct bro
Yes righty said
ಅದೂ ಅಲ್ಲದೆ ಐದು ತಿಂಗಳು ನೆಲ ಹದ ಮಾಡಲು ಹೋಯ್ತು, ಮತ್ತು ಹದಿನೈದು ತಿಂಗಳು ಬೆಳೆದು ಕಟಾವು ಮಾಡಲು,,,, ಎರಡು ವರ್ಷ ಬೇಕಾಯ್ತು ಒಂದು ಬೆಳೆ ತೆಗೆಯಲು 🤔
ಹೀಗ್ ಕಬ್ಬು ಮಾಕೋ ಅದರ ಯಾರು ಕಡೈವರ್
ಭೂಮಿ ಆರೋಗ್ಯ? 60 ಟನ್ ಬೆಳೆದಾಗ್ ಹೆಂಗೆ ಇರುತ್ತೆ?
100 ton belidu tumba kushi 1 acre ge karchu estu madatiri sir
ನಾವು 6ಅಡಿ ಸಾಲಿನಲ್ಲಿ 98 ಟನ್ ಇಳುವರಿ ಬಂದಿದೆ
Super
@@mrerehulaasend ur number sir
Karcha est ageti bhai per acer ka
@@ShivamKumar-zx3lg ನಾವು ಹೆಚ್ಚು ಸಾವಯವ ಗೊಬ್ಬರ ಮತ್ತು ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸಿದ್ದೇವೆ. 10 ರಿಂದ 15 ಸಾವಿರ ಆಗಬಹುದು
ನರ್ಸರಿ ಮಾಡಿ ಸಸಿ ನಾಟಿ ಮಾಡುವದು ಹೇಗೆ ಸರ್
ತುಂಬ ಒಳ್ಳೆಯ ಮಾಹಿತಿ
ಧನ್ಯವಾದಗಳು, SUBSCRIBE ಮಾಡಿ ನಮ್ಮ ಚಾನಲ್
@@mrerehulaa ನಮಗೂ sub ಆಗಿ
100-120-80 tonne ಅಂತ ಹೇಳ್ತಾರೆ, ಅದು ಕೇವಲ ಹೊಳಿದಂಡೆ ಕೆಂಪು ನೆಲದಲ್ಲಿಯೂ ಬರಲ್ಲ ಎಲ್ಲಿಯೋ ಅರ್ಧ ಎಕರ 1ಎಕರ ಅಷ್ಟೆ.🎉
ಯಾವ ಊರು ನಿಮ್ಮದು?
ಗುರುಗಳೇ ನಿಮಗೆ ನನ್ನ ಒಂದು ಮನವಿ ನೀವು ಪ್ರತಿ ಹಂತವನ್ನು ವಿವರಣೆ ಮಾಡಿದ್ದೀರಾ ಇದೆ ರೀತಿಯಲ್ಲಿ ನೀವು ಪ್ರತಿಯೊಂದು ಹಂತವನ್ನು ವಿಡಿಯೋ ಮಾಡಿ ಒಂದು ವಿಡಿಯೋ ಮಾಡಿ ಅದು ಇನ್ನೂ ಉಪಯುಕ್ತ ಅಗುತ್ತೆ
ok, SUBSCRIBE ಮಾಡಿ ನಮ್ಮ ಚಾನಲ್
1 ಎಕರೆಗೆ ಗೊಬ್ಬರ ಖರ್ಚು ಎಷ್ಟು ಅಗತಿತ್ತಿ
1ಏಕರೇದಾಗ ನಾನು ೭೯ ಟನ ಬೇಳೇ ದಿವು ೧೨ ತೀಗಳದಾಗ . ೧೪ ದಿವಸ ನೀರಿನ ಸುಗರ ಕಾರಕಾಣೇ
ಯಾವ ಊರು ನಿಮ್ಮದು?
Thanq.you.sir 5:08 5:11
❤️ SUBSCRIBE maadi
ನಾವು ಒಂದು ಎಕರೆ 50 ಟನ ಆಗಬೇಕಾದರೆ ಎಷ್ಟು ಕಷ್ಟ ಇದೆ.ಸುಮನೇ ಸುಳ್ಳು ಮಾಹಿತಿ ಹೇಳುವುದು ಒಂದು ಎಕರೆ 100 ಟನ್ ಆಗುತ್ತದೆ
ನಮಸ್ಕಾರ 🙏
👌
Thank you anna
12 months 86032 Veriety 80 tonn yeild
ಹೀಗೆ ಕಬ್ಬು ಮಲ್ಕೊದರ್ ಯಾರು ಕಡೈವರ್
Good
Thank you, SUBSCRIBE maadi
👌🙏
🙏🏻
❤❤❤❤❤❤
❤️ SUBSCRIBE maadi
18 tingal cutting madidra next sesson pick agulla
Karch kelo pa anna output bidu
❤
1 acere in which eeld cayme & ring pit in 1 acere in which eeld cayme
ಕನ್ನಡ ಗೊತ್ತಿದ್ದರೆ , ಕನ್ನಡದಲ್ಲೇ ಬರೆಯಿರಿ . ಇಂಗ್ಲೀಸ್ ಅರ್ಥ ಆಗ್ತಿಲ್ಲ ನಮಗೆ .
@@mrerehulaa english please👌
Which language do you speak?
Galeddu one video madi
ಪ್ರಯತ್ನ ಮಾಡುತ್ತೇವೆ
1 ಎಕರೆ 117 ಟನ್
ಉರಿ ಮಲ್ಲಿಗೆ ಹೇಗೆ ನಿಯಂತ್ರಣ ಕೇಳಿಬೇಕಿತ್ತು
ನಮ್ಮ ಚಾನಲ್ Mr Erehula SUBSCRIBE ಮಾಡಿಕೊಳ್ಳಿ, ಮುಂದಿನ ದಿನಗಳಲ್ಲಿ ವಿಡಿಯೋ ಮಾಡಿ ಹಾಕುತ್ತೇವೆ . Thanks
हिंदी मे भी विडीयो बनाव
baashe artha agadu baari kasta agta ide
ಯಾವ ಊರು ನಿಮ್ದು ?
Nam uru
Sugarcane ತಳಿ ಯಾವದು ಸರ್
Co 86032
ಅಣ್ಣಾರಿ ನೀನು ಕಬ್ಬು ಹಾಕಿದ ತಾಳಿ ಯಾವುದು ರಿ🎉🎉
@@parashurammali3611 86032
10 ತಿಂಗಳು ನಾವು 60 ಮಾಡ್ತೀವಿ. ಬಿಡಿ. ನೀವು ಎಷ್ಟ್ರ 5 ತಿಂಗಳು
Thanks
SUBSCRIBE maadi 🙏🏻
Sir plz can u give farmer details m
+919449563517 Sudhir Katti
Nau 98 tan para ekare beladiva
ಸೂಪರ್ 👌 ಯಾವ ತಳಿ?
Sir edu yavadu variety
86032
Mrerehulu nimm ನಂ ಕೂಡಿ
9353385008
ಇದು ಯಾವ್ ಕಬ್ಬು
86
Inondu 2 varsa madu bhoominu hogtada neenu hogti
ನಮಸ್ಕಾರ ಅಂತರಿಕ್ಷ ವಿಜ್ಞಾನಿಗಳಿಗೆ 🙏🏻👌
Yarappa ninu😂
Prayatna madpa ad bitt enre helbed
Pakka 100% 😂😂😂
Sugarcane tali yavadu sir
@@ShreeshailBisanalla 86032
Factory malak kaata hoditan yen madod😂😂
ನೀವೇ ಹೇಳಿ ಏನು ಮಾಡುವುದು?
Namdu baal adrara 60 ton
Full Video Nodi
ನಿಮ್ಮ ಫೋನ್ ನಂಬರ್ ಹಾಕರಿ
+919449563517
Bellad bagewadi
Yes
Sar nima nababr kodi sar
+919449563517
waist😅
ನಮಸ್ಕಾರ
Nim mobile no send madri bro
9353385008
Nem.phone.number..hakarr
+919449563517
Super sir ,,🎉🎉
Super sir
Sugarcane tali yavadu sir
👌🙏
❤️ SUBSCRIBE ಮಾಡಿ
Super sir
Thank you, SUBSCRIBE maadi, Share maadi
Sugarcane tali yavadu sir
Super sir
Sugarcane tali yavadu sir
86032