ಸ್ಫೂರ್ತಿ ಅವರೊಂದಿಗೆ ಮಾತುಕತೆ | ಹರಟೆ@ಹರಿವು 22ನೇ ಸಂಚಿಕೆ | ಹರಿವು ಬುಕ್ಸ್‌

แชร์
ฝัง
  • เผยแพร่เมื่อ 23 ต.ค. 2024

ความคิดเห็น • 7

  • @bharathibv5182
    @bharathibv5182 2 หลายเดือนก่อน +5

    ಸ್ಫೂರ್ತಿ ಅದೆಷ್ಟು ಓದಿದ್ದೀ ಮತ್ತು ಅದೆಷ್ಟು ನೆನಪಿಟ್ಟುಕೊಂಡಿದ್ದೀ! ಎಷ್ಟು ಚೆನ್ನಾಗಿ ಅದನ್ನೆಲ್ಲ ಹೇಳ್ತೀಯಲ್ಲ ಅದು ನಂಗೆ ತುಂಬ ಇಷ್ಟ. ಕವಿತೆಯನ್ನು ನೀನು ಪ್ರೀತಿಸೋ ಉತ್ಕಟತೆ ನಂಗೆ ಯಾವತ್ತೂ ಬೆರಗು.
    ನನ್ನ 'ಕಿಚನ್ ಕವಿತೆಗಳು' ಮತ್ತು 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ' ಪುಸ್ತಕಗಳ ಬಗ್ಗೆ ಆಡಿದ ಪ್ರೀತಿಯ ಮಾತುಗಳಿಗೆ ಖುಷಿಯಾಯ್ತು. ಥ್ಯಾಂಕ್ ಯೂ!
    ನಿನ್ನ ಓದಿನ ಹಸಿವು ಸದಾ ಹೀಗೇ ಇರಲಿ ❤❤

  • @mallikarjunam4437
    @mallikarjunam4437 2 หลายเดือนก่อน +1

    ಓದುಗರಿಗೂ ಒಂದು ವೇದಿಕೆ... 👍👌🙏 Proud of you Spoorthi avare.. ಓದಿ ಓದಿಸಿ... 😇🙌

  • @CHIRANTANA
    @CHIRANTANA 2 หลายเดือนก่อน +2

    ನಿಮ್ಮ ಓದು ಬರಿಯ ಓದಾಗಿರದೆ ಓದಿಸುವ ನಿಮ್ಮ ಓದು ಪ್ರೀತಿ ಇಷ್ಟವಾಯ್ತು..❤
    ಎಲ್ಲರೂ ಓದುವಂತಾಗಲಿ🙌🏽🙌🏽😌

  • @ರವಿಶಂಕರ್ಗೊರೂರು
    @ರವಿಶಂಕರ್ಗೊರೂರು 2 หลายเดือนก่อน +3

    ನಿಮ್ಮ ಮಾತು ಕತೆ ಚೆನ್ನಾಗಿ ಮೂಡಿ ಬಂದಿದೆ ಆದರೆ ಸಮಯ ದೀರ್ಗವಾಯಿತು ಅದನ್ನು ಕಡಿಮೆ ಮಾಡಲು ಸಾದ್ಯವೇ ನೋಡಿ 😊

  • @krishnaaa2745
    @krishnaaa2745 2 หลายเดือนก่อน +1

    Spoorthi nivvu namma ge enededugu spoorthi Nimma Sahitya seve Sadaa Sagaalli endu Asishuva nimma abhimani Kishor gowda