ಚಟ್ನಿ ಸಾಂಬಾರ್ ಪಲ್ಯ ಯಾವುದು ಬೇಡ ಈ ಚಪಾತಿ ಹಾಗೆ ತಿನ್ನಬಹುದು I Quick And Easy Soft Chapati Recipe

แชร์
ฝัง
  • เผยแพร่เมื่อ 16 ก.ย. 2024
  • ಮೆಂತ್ಯ ಚಪಾತಿ ಮಾಡಲು ಬೇಕಾದ ಪದಾರ್ಥಗಳು
    ಮೆಂತ್ಯ ಸೊಪ್ಪು ಒಂದು ಕಟ್ಟು ಅಥವಾ ಒಂದು ಕಪ್ ಅಳತೆ
    ಗೋಧಿ ಹಿಟ್ಟು 2 ಕಪ್
    ಮೊಸರು ಕಾಲು ಕಪ್ ನಷ್ಟು
    ಕೊತ್ತುಂಬರಿಸೊಪ್ಪು ಸ್ವಲ್ಪ
    ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
    ಕಡ್ಲೆಹಿಟ್ಟು 2 ಟೇಬಲ್ ಸ್ಪೂನ್
    ಬಿಳಿ ಎಳ್ಳು 1 ಟೇಬಲ್ ಸ್ಪೂನ್
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್
    ಅಚ್ಚಕಾರದ ಪುಡಿ 1 ಟೀ ಸ್ಪೂನ್
    ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    #BhagyaTvRecipes #BhagyaTV #BhagyaTvKannada #
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

ความคิดเห็น • 134