ಈ ತರಹದ ನಾನ್ ಸ್ಟಾಪ್ ಪ್ರಾಸದ ಡೈಲಾಗ್ ಗಳಿಗೆ ಗಿಲ್ಲಿ ನಟನೇ ಬ್ರಾಂಡ್ ಅಂಬಾಸಿಡರ್. ಮಂಡ್ಯ ಭಾಷೆ ನಿನ್ನ ಬಾಯಲ್ಲಿ ಎಷ್ಟು ಚಂದ. ಇಡೀ ಕರ್ನಾಟಕದ ಆಶೀರ್ವಾದ ನಿನ್ನ ಮೇಲಿದೆ. ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ. ಶುಭಾಶಯಗಳು...
Oh sumnir annoo mandya davu poli baddiv anta.. yavaglu galate anta hen kodta illa.. antradralli evu tv mobile alli bari galate ne thorustave.. Nam mandya davru shanti priyaru☺️☺️☺️☺️
ಯಲ್ ಇಂದ ತಡಕ್ತಿಯ ಗುರು ಹಾ ಪಂಚ್ ಡೈಲಾಗ್ ಸ್ ನಾ ಬೆಂಕಿ ಗಿಲ್ಲಿ ನಟ ನೀನು ಮುಂದೆ ಒಳ್ಳೆ ಫ್ಯೂಚರ್ ಇದೆ ನಿಂಗೆ ಬ್ರದರ್ ♥️😅 ಯಾರ್ ಯಾರ್ ಗಿಲ್ಲಿ ನಟ ಅಭಿಮಾನಿ ಇದಿರ ಲೈಕ್ ಮಾಡಿ ಬೇಗ 😅♥️💯
ಮಳವಳ್ಳಿ ಡಾನೂ... 💪
ಮಂಡ್ಯದ ಡೈಲಾಗ್ ಕಿಂಗೂ... 😎
ನಮ್ಮ ಹಳ್ಳಿ ಭಾಷೆನಾ ಅಚ್ಚಳಿಯುವ ರೀತಿ ಪ್ರಚಲಿಸುವ ಅದ್ಭುತ ಪ್ರಚಂಡ ಕಲಾವಿದ... ❤️
ಮಂಡ್ಯದ ಹುಡುಗರು yavdukku ಕಡಿಮೆ ಇಲ್ಲಾ ❤
👍👌👏🔥🙏❤️💐
ಕನ್ನಡ ದ ಎಲ್ಲಾ ಕಾಮಿಡಿ ನಟರಿಗಿಂತ ಇವನೇ ಸೂಪರ್
Yes. ಸ್ವಲ್ಪ ಓವರ್ actiog ಅನಿಸುತ್ತೆ
🔊🔊🔊🔊ಸೂಪರ್ ಸೌಂಡ್ ಮಾಡ್ತ ಇದ್ಯಾ ಗುರು ಒಳ್ಳೆಯದಾಗಲಿ ನೂರು ವರ್ಷ ಸುಖವಾಗಿ ಬಾಳಿ ಬದುಕಿ
Gond
ಗಿಲೀ ನಟನಿಗೆ ಗಿಲೀ ನಟನೇ ಸಾಟಿ ಗುರು ಸೂಪರ್ guru🌹🌹🌹🙏🙏🙏🙏
P
Super bro
Mr Alone 96 my TH-cam Channel bro
ಅದ್ಬುತ ಪ್ರತಿಭೆ ನಮ್ಮ ಗಿಲ್ಲಿ ನಟ ಒಳ್ಳೆದಾಗಲಿ ದೇವ್ರು ❤
ಪೇಟ್ರೋಲ್ ಬಂಕಲ್ಲಿ ಝೀರೋ ನೋಡ್ದಂಗೆ😂😂
ಕೊನೆಗೆ ಆ ಮೇಕೆಗಳು ತಲೆ ಒದ್ರುದ್ವಾ ಇಲ್ವಾ.. ಕಾಡೋ ಕಟ್ಟಕಡೆಯ ಪ್ರಶ್ನೆ
ಅಧ್ಭುತ ನಟನೆ ಗಿಲ್ಲಿನಟನದು...😊❤
😂😂😂😂😂😂😂😂
Exactly
@@maheshhp6189 😁😁
@@shivamurthyh6135 😁😂
What a punching bro ..😅😅😅
ಇಂಥ ಪ್ರತಿಭೆಗಳು ಬೆಳೀಬೇಕು 🔥❤️
😊
@@bunnyganesh2907 o
ಎಲ್ಲಿ ಬೆಳೀಬೇಕು
@@bunnyganesh2907 ⁸8
🎉❤
ಈ ತರಹದ ನಾನ್ ಸ್ಟಾಪ್ ಪ್ರಾಸದ ಡೈಲಾಗ್ ಗಳಿಗೆ ಗಿಲ್ಲಿ ನಟನೇ ಬ್ರಾಂಡ್ ಅಂಬಾಸಿಡರ್. ಮಂಡ್ಯ ಭಾಷೆ ನಿನ್ನ ಬಾಯಲ್ಲಿ ಎಷ್ಟು ಚಂದ. ಇಡೀ ಕರ್ನಾಟಕದ ಆಶೀರ್ವಾದ ನಿನ್ನ ಮೇಲಿದೆ. ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ. ಶುಭಾಶಯಗಳು...
ನಮ್ಮ ಮಂಡ್ಯ ಭಾಷೆಯಲ್ಲಿ ಒಂದು ಗತ್ ಇದೆ ಅದು ಇಡಿ ದೇಶಕ್ಕೆ ಗೊತ್ತಿದೆ ❤🎉
Comedy language
Oh sumnir annoo mandya davu poli baddiv anta.. yavaglu galate anta hen kodta illa.. antradralli evu tv mobile alli bari galate ne thorustave..
Nam mandya davru shanti priyaru☺️☺️☺️☺️
@@Bhagya_123-sa nindyav language helu swalpa
Sha...
ಇಡೀ ದೇಶದಲ್ಲಿ ಮಂಡ್ಯ ಭಾಷೆ ಒಂದೇ ಇರೋದು ಹೋಗೋಲೋ ತಗಡು ಶಾಟ...
ಟಗರು ಟಗರು ತಮಟೆ ಏಟು , ಗಿಲ್ಲಿ ನಟ ಅಲ್ಟಿಮೇಟು 😂⚡👌
Let ಆಗಿ ಎಂಟ್ರಿ ಕೊಟ್ರು
ಲೆಜೆಂಡ್ ತರ ಎಂಟ್ರಿ ಕೊಟ್ಟೆ.
ತುಂಬಾ ಚೆನ್ನಾಗಿತ್ತು.💓
ಅಣ್ಣ ನಿಮ್ಮ ಪ್ರತಿಭೆಗೆ ಮೆಚ್ಚಲೇಬೇಕು . ತುಂಬಾ ಚನ್ನಾಗಿದೆ ಡೈಲಾಕ್ಸ್ 👌🏻👌🏻👌🏻👌🏻👌🏻
Twinkle twinkle little staru..!!
ನಮ್ಮ್ ಮನೇಲಿ ಬಾಡಿನ ಸಾರು..!!
- Bill Gates (Gowdru)
Jaathi rogi
Hahahhah 😃😃😃😃
ಗೌಡ್ರು ಹೊಟ್ಟೆ ತುಂಬಾ ತಿಂದು ಮುಗಿಸಿ 😊
Evanu kuruba bro
Boti thale mamsa nim manege parcel thogondu hogu
ಇವರಿಗೆ ಇನ್ನೂ ನಮ್ಮ ಕನ್ನಡ ಇಂಡಸ್ಟ್ರಿ ಲ್ಲಿ.....ಅವಕಾಶ ಸಿಕ್ಕಿಲ್ಲ ಅಂದ್ರೆ ಬೇಜಾರು ಆಗುತ್ತೆ......ಡೈಲಾಗ್ ರೈಟರ್ ಆಗಿ ಕೆಲಸ ಕೊಡಿ......❤
ಗಿಲ್ಲಿ ಸಿಂಗಲ್ ಟೇಕ್ ಸ್ಟಾರ್...ದಯವಿಟ್ಟು ಈ ಕನ್ನಡಿಗನನ್ನು ಬೆಂಬಲಿಸಿ...
ಮನೆಗೆ ಒಂದೇ ಸಿಂಟೆಕ್ಸ್ ಊರಿಗೆ ಒಬ್ಬನೇ ರೋಲೆಕ್ಸ್😂😂😂😂
ಬೆಂಕಿ ಗುರು ನೀನು.. ನಮ್ಮ ಮಳವಳ್ಳಿ ಹುಡುಗ..❤😊
Kannada No.1 talented actor...EN dialogues Guru .....😍
✓ಸಹ ನಟರು ಕೂಡ ಅದ್ಬುತವಾದ ಸಂಭಾಷಣೆ ಮತ್ತು ನಟನೆ ಮಾಡಿದ್ದಾರೆ ಗುರುವೇ❤️
ನಿನ್ನಲ್ಲಿ ಏನೋ ಅದ್ಭುತ ಕಲೆ ಇದೆ..
Great❤❤❤
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರು, ನಮ್ಮನೇಲಿ ಬಾಡಿನ್ ಸಾರು 😂😂😂
😂
ಬಡವರ ಮಕ್ಳು ಬೆಳೀಬೇಕು ಕಣ್ರೀ 😄😄😄🔥🔥🔥🔥
Yake srimantru belibarda
@@smitaj7601 already beledirtira alva
ಸುಮ್ನೆ ಹೇಳೋದಲ್ಲ ಇದು ಅಂದ್ರೆ ಆಕ್ಟಿಂಗ್ ಸೂಪರ್ ಡೂಪರ್
ಅದ್ಬುತ ನಟನೆ ಅದ್ಬುತ ಸಂಭಾಷಣೆ ಅದ್ಭುತ ನಿರ್ದೇಶನ ನಿಮ್ಮ ಪ್ರತಿಭೆಗೆ ನಾ ತಲೆ ಬಾಗಿದೆ ಗಿಲ್ಲಿ sir 👌🏻
ಗಿಲ್ಲಿ ನಟ❤️❤️❤️ after long time 😍😍
ಯಲ್ ಇಂದ ತಡಕ್ತಿಯ ಗುರು ಹಾ ಪಂಚ್ ಡೈಲಾಗ್ ಸ್ ನಾ ಬೆಂಕಿ ಗಿಲ್ಲಿ ನಟ ನೀನು ಮುಂದೆ ಒಳ್ಳೆ ಫ್ಯೂಚರ್ ಇದೆ ನಿಂಗೆ ಬ್ರದರ್ ♥️😅 ಯಾರ್ ಯಾರ್ ಗಿಲ್ಲಿ ನಟ ಅಭಿಮಾನಿ ಇದಿರ ಲೈಕ್ ಮಾಡಿ ಬೇಗ 😅♥️💯
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
Super bro
@@Mraloneghost wlc bro♥️
ನಂದು TH-cam channel ಇದೆ .ನೋಡಿ
@@Mraloneghost yavdu
Namma Malavalliya appata grameena sogadina pratibhe Gilli nataravaru🎉❤
16 hours 12k likes, this proves how eagerly we were waiting for this man in youtube. welcome back
❤😢
Ki mi no 12:36 12:36 to you y mk❤😊@@Manjegowda-s8m
ಸೋಲೆಇಲ್ಲಾ ನನ್ನ ಪ್ರೀತಿ ಕಾಯುವಾಗ ಹಾಡುವ ಇಗಾ ಜೀವನ ರಾಗ ಲಾಲಾಲಾಲಾಲಾಲಾಲಾಲಾಲಾಲಾಲಾಲಾ ಕಣ್ಣಣ್ಣ .😂😂😂😂😂😂😂😂😂😂😂😂😂😂😂😂😂
Just coment nodid ತಕ್ಷಣ ಡೈಲಾಗ್ ಬಂತು 😅😂😂
😅😂😂😂
😂
Kaushik cat dailouge was ultimate ❤️
ನಮಸ್ಕಾರ ದೇವ್ರು 🙏👋 ಸೂಪರ್ ಗಿಲ್ಲಿ ಬ್ರದರ್ 😅🔥 ಡೈಲಾಗ್ ಪಂಚ್ 😂 😅
5 ವರ್ಷಕ್ಕೆ ಒಂದ್ಸಾರಿ election,, ಗೆದ್ದೊನಿಗೆ ಒಳ್ಳೆ collection 💯🔥👌😂
Yes😂
Wow.. super acting ❤❤❤❤.. full comedy 😂😂😂😂.. dailogs mathra delicious 😋
Single take Gilli nata super bro...all the best 🤝 from D BÕSS fan 💓
ಎಲೆಕ್ಷನ್ ಗೆ ಮೊದ್ಲು ನೀ ನಮ್ಮವನು ನೀ ನಮ್ಮವನು..ಎಲೆಕ್ಷನ್ ಆದಮೇಲೇ ಹೋಗಲೇ ನಿಮ್ಮೌನ್....👌👌👌👌😂😂😂😂
Superb
😂😂😂
ಅಸಾಮಾನ್ಯ ನಟ 💥🍻 writing dialogues nakkan ಚಿಂಧಿ guru👊 all the best your cini journey brother 💐 💝
ಏನ್ ಗುರು ನಿಂದು ಆಕ್ಟಿಂಗ್ಸೂ ಸೂಪರ್❤❤❤❤❤❤❤
" ಅಯ್ಯ್ಯೋ ನಿನ್ ಇಂಡಕುಳ್ ನಾಯಿ ತಿನ್ನಾ"
🔥🔥
Nkn. ಏನ್ ಡೈಲಾಗ್ ಬರ್ದಿದ್ಯಾ ಗುರುವೇ ✍️✌️🤩😄😄💓💓
ಗಿಲ್ಲಿ ಅತ್ಯದ್ಭುತ ಪ್ರತಿಭೆ ❤❤
Ultimate Bro.. Greatest talent of Karnataka Namma Gilli nata..
Only one take dialogues love it❤
Next level acting..next level dialogue delivery 😎
Title bere level, rollcall rupesh rajanna urf rolex rajanna🤣
love this guy, very talented, enjoyed watching it, showcases kannada culture, village lifestyle
ಚುನಾವಣೆ ಪ್ರಚಾರ ಊರಿಗೆಲ್ಲ ಗ್ರಹಚಾರ... ರೋಡ್ ನಲ್ಲಿ ಕ್ಯಾನ್ವಾಸ್ ವೋಟ್ ಎಲ್ಲ parchase ಸೂಪರ್
ಸಿಂಚನ ಜಿ ಆರ್ ವೆರಿ ಕ್ಯೂಟ್ ಗರ್ಲ್. ಸ್ವೀಟ್ ಸ್ಮೈಲ್.😊😃😊😁
ನಿನ್ನ ವಿಡಿಯೋಗೋಸ್ಕರ ಎಷ್ಟು ಕಾಯಿಸ್ತಿರೋ ಬ್ರದರ್ 🙏🏻😊🥰✨️♥️
ಸತ್ತು ಹೋದರು ಗತ್ತು ಹೋಗುವುದಿಲ್ಲ ಅವನೇ ರೋಲೆಕ್ಸ್😅😅😅😅
ನಮ್ಮ ಊರ್ ಅತ್ರ ಇರೋ ಬಿಜ್ಜಳ್ಳಿ 👌👌👌ಕಣ್ರೀ 😂😂
ಯಾವ್ದ್ ಬಿಜ್ಜಳ್ಳಿ?
Guru chikkanna gintha talent ide bro ninge belethiya bidu ninu next level 🔥 acting nindu fiida agivode
Who are you ಅಲ್ಲ ಇನ್ ಮೇಲೆ how are you ಅನ್ರೋ....😂😂😂😂
ಅಣ್ಣ ನಿನ್ range ಗೆ ಯಾರು ಇಲ್ಲ comedy ಕಿಲಾಡಿ...
My favourite line start from 2:10
What a talent bro, Super ooooh Super🎉🎉🎉. You are great Kannadiga 👍
Mandya prathibe supper, always mandya rocks 🎉🎉🎉🎉🎉 mandya peoples like and share please ❤❤❤❤❤❤❤❤❤❤❤❤❤❤
Wonder full dialogue fantastic timing ❤❤
Awsome acting Gilli nata ❤ Love From Mysore ❤
Big Breaking news.
Karnataka shakespeare
ಮಾರಮ್ಮನ ಗುಡಿ
ಹರಕೆ ಕುರಿ ಕಡಿ
ನೆಲ್ಲಿ ಮೂಳೆ ಕಡಿ
What about Romeo and Juliet 😂
ಗಿಲ್ಲಿ ನಟ ತುಂಬಾ ಪವರ್ ಸ್ಟಾರ್
ಅವ್ನು ಹಾಕ್ಸುತಾನೆ ಊರ್ಗೆಲಾ ಟಾರು 🎉😊
ಒಂದ ರಿಟೇಕ್ ತಗೊಳ್ದೇನೆ ಇಷ್ಟ ಚಂದ್ ಮಾಡಿದಿ ಬ್ರೋ ನಿ 🔥🔥
💗💗💗🔥🔥🔥💥💥💥
I'm ur big fan bro
Yav company
@@localbrandkannada which company fan😂😂😂😂
@@--L..edli. ಸಮಾನ್ ತಣ್ಣಗೆ ಮಾಡೋ ಫ್ಯಾನ್ ಅನ್ಸುತ್ತೆ 😂😂
Kool 889😅
Rolex dialogues are superb ❤
ಡೈಲಾಗ್ ಯಾರು ಗುರು ಬರೆದಿರೋದು 🤣🤣🤣 billgates😂😂😂
Gilli nata writers
ಅದ್ಭುತ ಅಭಿನಯ ಹಾಗೂ ಅದ್ಭುತ ಕಥೆ ಶುಭವಾಗಲಿ ಗಿಲ್ಲಿ ನಟ 👌👌
Awesome Dialogue Delivery 👍👍❤️
Super 👍 super guru
ಬೆಂಕಿ 🔥🔥🔥🔥 ಗುರು ನೀನು ನಿನ್ ಮಾತು 🔥👌
ಅಬ್ಬಬಾ ಎಂಥ ಅದ್ಭುತ ಕಲಾವಿದ 🙏🙏🙏🙏
Super guru nin talent ge ♥️ one shot nonstop means (ROLEX)🔥🔥🔥
Ultimate 🎉🎉🎉
last punch was awesome.. twinkle twinkle littlu star.. nammaneli baadun saar 🤣😂😂
ರೋಲೆಕ್ಸ್.... ಸಾರ್. ನೀವು ಯೂಟ್ಯೂಬ್ ಸ್ಟಾರ್...🤣ಏನ್ ಸಂಭಾಷಣೆ. ಏನ್ ಡೈಲಾಗ್ ಉಪೇಂದ್ರ ತರ ಜನಕ್ಕೆ ಕಾಮಿಡಿ ಲೇ ಪಂಚ್ ಹೊಡಿತಿಯಲ್ಲ ಗುರು...ಫಿಲ್ಮ್ ಲಿ ಒಳ್ಳೆ ಲೈಫ್ ಇದೆ ಇಂಗೆ ಚಚ್ತಾ ಇರು ಗುರು.😜
ವಿಲಿಯಂ ಥಾಮಸ್ ಆಳ್ವ 😂😂😂😂😂
🔊🔊🔊🔊ಸೂಪರ್ ಸೌಂಡ್ ಮಾಡ್ತ ಇದ್ಯಾ ಗುರು ಒಳ್ಳೆಯದಾಗಲಿ ನೂರು ವರ್ಷ ಸುಖವಾಗಿ ಬಾಳಿ ಬದುಕಿ
ಅಮೇಜಿಂಗ್ ಆಕ್ಟಿಂಗ್ ಸೂಪರ್ 👏👌👌👌👌👌
ಏನ ಹೇಳ್ದೇ ಗುರು ಲಾಸ್ಟ್ ಅಲ್ಲಿ 😮❤🙏
Wow gilli nata dialogue super extraordinary acting I am full happy
ಎಲೆಕ್ಷನ್ ಆಗೋಗಂಟ ನೀ ನಮ್ಮವನು ನೀ ನಮ್ಮವನು...
ಎಲೆಕ್ಷನ್ ಆದ್ಮೇಲೆ - ಹೋಗೋ ನಿಮೌನ್.. 😂😂😂
Diolog writer definitely have huge offers in future. 😂😅😊😊
ನಮ್ಮ ಮಂಡ್ಯದ ಹೆಮ್ಮೆಯ ನಟ ಅದ್ಭುತ ಡೈಲಾಗ್‌ಗಳು
ಸೂಪರ್ ಅಣ್ಣಾ ತಮ್ಮ... ಶುಭವಾಗಲಿ 👏👏👏
ಗಿಲ್ಲಿ ಸೂಪರ್ ಸೂಪರ್ , ನಿನ್ನ ಕಾಮಿಡಿಯಲ್ಲೂ ತುಂಬಾ ಅರ್ಥ ಇದೆ ಬಹಳ ತಿಳಿದುಕೊಳ್ಳೋ ಮತ್ತು ಯೋಚಿಸಬೇಕಾದ ಅರ್ಥಗಳಿವೆ, ಧನ್ಯವಾದಗಳು
Gich gili gili 💥Gilli Nata ❤ Dailogues 🎉
ಅಭಿನಯ ಮತ್ತು ಡೈಲಾಗ್. ಬಾಳ ಸೂಪರ್ ಅಣ್ಣ
11:27 mast dialogue 😂😂😂
ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ❤❤
ಗಿಲ್ಲಿ ನಟ ಸೂಪರ್ ಬಿಡು ಗುರು ನೀನು 😄🫢🔥🔥🔥🔥🔥
Gilli bro ur acting skill body language and expressions are super and makes every second happy
First time I saw his video ... really super acting ... great talent
2:41 duddu itkolo style 😮😮😮 wonderful
Personally I waited for your video from many days bro ,,, superb content ,, brilliant acting bro ❤❤❤
Super Gilli star,I support to you always...badavara maklu belibeku
Simply superb ❤
🔥🔥🔥 Bro 😂😂😂
ಎತ್ತಿನ ಗಾಡಿಯಲ್ಲಿ ವೀಲಿ😂
ಸೂಪರ್
TALENTED GUY. 👌. ALL THE BEST
Dialogues , Direction and Team Acting, totally team work good, Best of luck
William shekspear..... Just lit lines😂😂😂😂😂
😂🎉🎉🎉🎉🎉🎉🎉🎉Anna Beautiful Brother Dilogue Jai Karnataka Supper Auctur Happy Brother 🥳