Amruthaanjan official video | Web-series crowd funding | Jyothirao Mohit | Karthik Ruvary Reddy
ฝัง
- เผยแพร่เมื่อ 4 ต.ค. 2024
- Amruthaanjan official video | Web-series crowd funding | Jyothirao Mohit | Karthik Ruvary Reddy
Concept- Screenplay-Dialogue -Direction ..JYOTHIRAO MOHIT
Cinematography …HARSHITH B GOWDA
BGM….Ritwik muralidhar
Producer …KARTHIK RUVARY REDDY
Rehearsal & Workshop …TEAM ADVAITHA INSTITUTE
Cast ..PAYAL CHENGAPPA, KARTHIK RUVARY REDDY, GOWRAV SHETTY, SPOORTHI RAMITHA, SHREE BHAVYA KV, GANGADHAR NAGATHIHALLI, DARSHAN SHEETY, DAYANAND SAGAR
Dubbing Engineer ..SHRAVAN KUMAR
Editing …KIRAN KUMAR G
Titles … SEENU GOWDA
Main sponsor …TEAM ADVAITHA
Make up …MURTHY
Hair stylist …ANAND
Colorist …VISHNU [AVATAR MEDIAS]
Di & Vfx …AVATAR MEDIAS
Direction Team …GANGADAR NAGATHIHALLI /VIJAY/SHREYAS /AKSHAY KUMAR
Sound Design …NAGRAJ
Special Thanks …J MADAVAN /VENKATESH R /GANGADAR M /SHIVRAJ H /RAGHUVEER [KR NAGA]
Lights & Equipment …TEAM ADVAITHA
Title Design …OM GIRISH
Poster Design …RAJEEV [ R CREATIVE]
Final mixing …BR Naveen Kumar
#karthikruvaryreddy #jyothiraomohit #amruthanjan #indianshortfilm
www.instagram....
/ jothiraomohit.mohit
/ jothiraomohit
Digital Partner - Silly Monks Network
3 ವರ್ಷ ಅದ್ಮೇಲೂ ಈ ವಿಡಿಯೋ ನೋಡ್ತಿರೋರು ಯಾರಾದ್ರೂ ಇದ್ದೀರಾ ❤
Nanu
Hy
Yes
Yes
Me😂
Any one 2024 ? Like madi
ಒಂದಕ್ಕಿಂಥ ಹೆಚ್ಚು ಬಾರಿ ನೋಡಿದವ್ರು 👇 ಲೈಕ್ ಕೊಡ್ರಿ
like yen beda donate madi
ಹೌದು... ಚೆನ್ನಾಗಿದೆ concept... ಪಕ್ಕಾ ಲೋಕಲ್.......... Super 💥
But onde like madoke agodu🤣
@@JyothiJyothi-lz9cf onde like saaku
🤣🤣😂ok
ಈ ವಿಡಿಯೋ ನ 10 ಸಾರಿ ನೋಡಿದವರು ಯಾರಿದ್ದಿರ ಸೂಪರ್ 👏ಡೈಲಾಗ್🔥🔥🔥🙏
Hand, 👍,❤️,
ನಾನು ಜಸ್ಟ್ ನೆನ್ನೆನೆ ನೋಡಿದ್ದು ನಿಜವಾಗ್ಲೂ40 ಸಲ ನೋಡಿದೀನಿ ಅದ್ಭುತವಾದ ವಿಡಿಯೋ ಎಲ್ಲಾ ಕಲಾವಿದರು ಸೊಗಸಾಗಿ ನಟನೆ ಮಾಡಿದಿರಾ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು
Whole team were telling there are less views to trailer, main Series released now, it's 3rd day and views are cruising towards 1M VIEWS, ಕನ್ನಡಿಗರು ಎಂದಿಗೂ ಉತ್ತಮ ಪ್ರತಿಭೆಗಳನ್ನು ವಿಫಲಗೊಳಿಸುವುದಿಲ್ಲ. ಜೈ ಕರ್ನಾಟಕ 🙏
Houdu sir
ಕುಡಿಯಪ್ಪ ಕುಡಿ ಬಕೆಟ್ ಗಟ್ಲೆ ಕುಡಿ
ಹಚ್ಚಮ್ಮ ಹಚ್ಚು ಕೆಜಿ ಗಟ್ಲೆ ಹಚ್ಚು what a dialogue
💕💃💕💃💃💃💃💃💕💃💕💃💃💃💕
🔥🔥🔥🔥
😂😂😂
th-cam.com/video/WD4pWFPCPKg/w-d-xo.html
😂😆😆😆😆😆😆😆😆😆😆😆😆😆
ತುಂಬಾ ಚೆನ್ನಾಗಿದೆ ಇವಾಗಿನ ಹುಡುಗರಿಗೆ ಇಷ್ಟ ಆಗುತ್ತೆ ನಮ್ಮಗು ಅವಕಾಶ ಸಿಗುತ
ಈ ಕಿತ್ತೊದ್ ಸಿರಿಯಲ್ ನೋಡಿ ಬೇಜಾರಾಗಿತ್ತು ಗುರು,
ಒಳ್ಳೆ ಕಂಟೆಂಟ್,
ಅದ್ಭುತ ನಟನೆ
ಈ ವಿಡಿಯೋ ಹೆಣ್ಣು ಮತ್ತು ಗಂಡು ಇಬ್ಬರಿಗಾಗಿ ಹೇಳಿ ಮಾಡಿಸಿದ ಹಾಗಿದೆ... ಮೇಕಪ್ ಹಾಕೋದ ಅವರು ಬಿಡಲ್ಲ ಇವರು ಕುಡಿಯೋದು ಬಿಡಲ್ಲ... I like it, I like it
Loose connection ಆದ್ಮೇಲೆ ಕಾಯ್ತ ಇರೋ ವೆಬ್ ಸೀರೀಸ್ ಅಂದ್ರೆ ಇದೆ 🤩🤩🤩😍😍😍👌👌👌ಸೂಪರ್
Nakkan, en talent guru😂😂😂This is Ultimate ❤️❤️guru..👌.. Olledagli✌️
ಕುಡುಕರ ಪ್ರಪ್ರಥಮ ಸಿನಿಮಾ. ಎಂಥ Ultimate ಕಾಮಿಡಿ ಚಿತ್ರ... ಅಧ್ಬುತ❤️💐
1 account ge onde view est Sala nodududru aste
@@adarshkg1573 illa..esht sala nodtaro adu matter aagutte..nandu youtube channel ide.
Nan daily 10 times nodtini
@@adarshkg1573 correct sir
Kelsa elda achari yanta ketidnante hange neenu
ಅವನೌನ ಭರ್ಜರಿ ಕಾಮಿಡಿ ಐತಿ ನಿಮಗ ಒಳ್ಳೇಯದಾಗಲಿ 😁😘🙏
th-cam.com/video/p3AYqIsqkrQ/w-d-xo.html
Benki bro super 😂🤣😍
💕💃💕💃💕💃💕💃💕💃💃💃💃💃💃💖💖💖💖💖
Wow
th-cam.com/video/Iu5jM3DBijw/w-d-xo.html
ಯಾರು ಗುರು ನಿವೆಲ್ಲಾ ...ಮೂವೀ ಸುಪರ್ ಸುಪರ್ ಡೈರೆಕ್ಟರ್ ಅಲ್ ದಿ ಬೆಸ್ಟ್...
Super
💃💕💃💕💃💕💃💕💃💕
Kolar kannada...... 💟💟💟
ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದಿರ , ದೇವರು ನಿಮ್ ಎಲ್ಲರಿಗೂ ಒಳ್ಳಯದ್ ಮಾಡ್ಲಿ
Hi
ಅಮೃತಾಂಜನ್ 2 ಗೆ ಯಾರೆಲ್ಲಾ wait ಮಾಡ್ತಾಯಿದ್ದೀರಾ
th-cam.com/video/1l400JGD5r0/w-d-xo.html
Yes
Yes please send part 2
Navu
ನಾನು ಕಾಯ್ತಾ ಇದ್ದೀನಿ , ನಿಮಗೆ ವಿಡಿಯೋ ಸಿಕ್ಕಿದ್ರೆ .
ವಾವ್ ತುಂಬಾ ಅದ್ಭುತವಾದ ಕಾನ್ಸೆಪ್ಟ್ ನನಗೆ ತುಂಬಾ ಇಷ್ಟ ಆಯ್ತು👌👌👌👌👌👌🔥🔥🔥🔥🔥🔥😍😍😍😍😍😍 3Rs paka ಹಾಕೋದೆ
Awda magi...
@@ravishankar-ct4mu Hu maga
Spr
3 alla 300rs hakode 👌
Yes maga 🔥
ಯಾರ್ ಗುರು ನೀನು, ಎಲ್ಲಿದೆ ಶಿವಾ.... ಯಪ್ಪಾ ಭೀಕರ ಕಾನ್ಸೆಪ್ಟ್.... Lots and lots of wishes to you and the team..... 🔥🔥🔥🔥🔥🔥🔥
Money doesn’t matters If You Have Talent ❤️In Just 10Min They Proved🥰Love For This Team.. Keep Going All The Best✌️
True words
@Mr. Vishu 😂😂👍
Yes
😂😂 No bro, might be im the only one negotiating for some cases.. Luck and money matters talent can be improved.. Think this once if we have talent but not getting jobs what we seek eventhogh we try.. But lucky people getting and they ll improve afterwards by working 😂😂 this is not related to anything again this is just fun comment don't take personally
@Mr. Vishu l
ತುಂಬಾ ತುಂಬಾ ಚೆನ್ನಾಗಿ ಇದೆ. ಗ್ರಾಮಾಂತರ ಭಾಷೆ ಜೊತೆಗೆ ಸಿಟಿಯ ಜೀವನ ಶೈಲಿ. ಚಿತ್ರ ತಂಡದಲ್ಲಿ ಅಭಿನಯಿಸಿದ ಎಲ್ಲಾರಿಗೂ ಶುಭವಾಗಲಿ.
ಹಾಗಂತ ಎಣ್ಣೆ ಜಾಸ್ತಿ ಕುಡಿಬೇಡಿ . 😃😊
💖💖💖💖💖💖💖💖
🥰🥰🥰🥰🥰🥰🥰🥰gowdre
ಸಿಕ್ಕಾಪಟ್ಟೆ ista ಪಟ್ಟ 2020 ರ ವಿಡಿಯೋ ಇದು i like it really
Will you explain what's the storyline ? 🙄 English captions are not available yet and I'm Maharashtrian. 🙏🏻
@@Witty100RAB I will stop Drinking you stop Makeup.
No words....super super super
@@sanjaykrishna5253 Thanks
💃💕💃💕💃💕💃💕💃💃💕💃💕💃💃💃💃💕💕💃💃💃💃💃💃💃💕💃
Fida agode guru chindi acting 💐👌
Heege olle comedy short movie madta eri olledagli 👌👍💐
ಕೋಲಾರ ಬಾಷೆ..ಸೂಪರ್.. ಅಪ್ಪೋ..😆😆
ಬಾದೆಗಳು..ಕಾಟಗಳು...ಆ ಮಾತುಗಳು..😂😂
ನಮ್ಕೇನು ಬಿಲ್ಡಪ್ ಗಳು..ಬ್ಯಾಡೇನೂ....😂😂
th-cam.com/video/nAYRDQAf8Fg/w-d-xo.html
.
Aand,👍,❤️,😄
Aand,👍,❤️,😄
😂 😂 😂
En sir intha story madidira devrane nan kayalli enadru award kododidre ide filmge kodthide... Superb morbles. extraordinary .exalent. good job.... Nan iduvaregu intha concept film nodilla.. Adre a 3rd hudugi chinni thara hudugi lvr agi sikkidre..life bindasagirute...
ಒಂದು ದಿನ... ಒಂದು... ದಿನ..... ನೀವೆಲ್ಲ .... Top ಲೀ ಬರ್ತಿರಾ .. Awaiting for that... Guys...
th-cam.com/video/qUR-WS8jPmE/w-d-xo.html
😍😍🥰🥰🥰
prathap 😀
🥰🥰🥰🥰🥰🥰🥰
different and super comedy 👏👏👏👏👏👏👏tq soooooo much. ನಗುವೇ ಆರೋಗ್ಯ. ಈ ಆರೋಗ್ಯವನ್ನ ಹೆಚ್ಚಿಸುವ ನಿಮ್ಮ ತಂಡದವರಿಗೆ ಹೃದಯ ಪೂರ್ವಕವಾದ ಧನ್ಯವಾದಗಳು.
This video contains 0% of boring scenes this is soo well made video
Heroine : yav brand kudiyodu
Hero : OT packetu 😀😀😂😂😂😂😂😂😂
ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಜೈ ಕರ್ನಾಟಕ 🔥
Super
Pakka Kolar and Chikkaballapur Kannada 👌🏻👌🏻👌🏻
ಮನೇಗ್ ಹೋದ್ರೆ ಅದೇ ಹೆಂಡ್ತಿ, ಕಪ್ಪು ಕಲರ್ ಹಳೇ ನೈಟಿ..😂
Crazy Concept..😎
Bro nevu naaa❤️
Mahabrabhu neevain illi...!
Hahaha 😂 ...
Varun en guru illi, namste
Hi guruji
Boss nanu nim subscriber nivu nodtira
ಕುಡಿದಿದಿಯಾ, ಇಷ್ಟೇ ಇಷ್ಟು ಪೋಲಿಯೋ ಡ್ರಾಪ್ಸ್ ತರಾ. ಡೈಲಾಗ್ ಹೇಳಿದಾಗ ಅವರ reaction ತುಂಬಾ ಚೆನ್ನಾಗಿದೆ.
th-cam.com/video/1l400JGD5r0/w-d-xo.html
Concept ತುಂಬಾ ಖುಷಿ ಕೊಡ್ತು😅😅 all the best ಪೂರ್ತಿ ತಂಡಕ್ಕೆ ♥️♥️ ಶುಭವಾಗಲಿ👏👏👍
th-cam.com/video/9xZxWYfY0bo/w-d-xo.html
👏👏👏😊
Macha in Kannada also ? I thought we had Maga sisya guru .You make movies in Kannada and use other language slang. What’s the whole point someone wants to prove here
@@oliverremo1153 8
@@lokeshlokiagni3390 p
ತುಂಬಾ ಅದ್ಭುತ ವಾಗಿ,, ಮೂಡಿಬಂದಿದೆ,,ಚೆನ್ನಾಗಿದೆ
Let's take a moment and appreciate the dog for acting so well 6:51 😁😁
True bro
3000rs hakidru concept ge mosa illaa❤😍
Thanx deekshay😍😍🙏
Matte haaku guru , innu chennagi madthaare
th-cam.com/video/p3AYqIsqkrQ/w-d-xo.html
@@shravan20236 th-cam.com/video/p3AYqIsqkrQ/w-d-xo.html
ಸಖತ್ತಾಗಿದೆ ನಿಮ್ಮ ಹೊಸ ಪ್ರಯತ್ನ. ಈಗಿನ ಕಾಲದ ಹೈಕ್ಳಿಗೆ ಹೇಳಿ ಮಾಡ್ಸಿದಂಗೆ😂😍🤣
ಮಿಣಿಮಿಣಿ ಪೌಡರು🤣
ಒಳ್ಳೆ ಕಲೆ ನಿಮ್ಮೆಲರ ತಲೆ ✌👌😍 ಒಳ್ಳೇದಾಗಲಿ
ಹೊಸ ಪ್ರಯತ್ನ 👌👌👌
ಮೇಕಪ್ಗು ಎಣ್ಣೆಗು ಒಳ್ಳೆ ಜೋಡಿ ಮಾಡಿರ 😂😂😂😂
ತುಂಬಾ ಅದ್ಭುತವಾಗಿದೆ ನಮ್ಮ team advaitha ಗೆ ಶುಭಾವಾಗಲಿ. direction super 👌 ಅಮೃತಾಂಜನ್ team best off luck
th-cam.com/video/p3AYqIsqkrQ/w-d-xo.html
ತುಂಬಾ ಖುಷಿ ಆಯ್ತು ಏನೋ ಒಂದು ರೀತಿಯ ಮಜಾ ಕೊಡ್ತು ಕಾಣದೆ ಇರೋ ಖುಷಿ ತರ ,,👍 all tha best in teem
2024 ನಾನು ಈ ಚಾನೆಲ್ ನೋಡಿರೋದು. amazing sense of humour and story. Keep up your work.
ಒಂದಕ್ಕಿಂತ ಹೆಚ್ಚು ಸಲ ನೋಡಿರೋರು ಒಂದ್ ಲೈಕ್ ಕೊಡಿ
💃💕💃💕💃💕💃💕💃💕💃💕
ನನಗೆ ಈ ವಿಡಿಯೋ ತುಂಬಾ suggestion ಮಾಡಿತು ಕೊನೆಯದಾಗಿ ನೋಡುವಾಗ 1M Views ಆಗಿತ್ತು ಅದು 3 ದಿನದಲ್ಲಿ ವಾವ್ ❤️
Good ವಿಡಿಯೋ
Amrutaanjan ಕನ್ನಡ Short Film 11:00 Mins ಇದೆ 1 hour ಇದ್ದಿದ್ರೆ ತುಂಬಾ ಚೆನ್ನಾಗಿರ್ತಿತ್ತು
Don't worry it is becoming movie 👍
@Abhay Bhargav yes bro, but recent agi director JRM helidru idu silver screen film agutte anta.
@Abhay Bhargav yes
Avdu
What a Reyasik dailgs super storey right super
ನನ್ ಸತುೃ ಈ ಮನೆಯಲ್ಲಿ ಕುಡಿಯೋಕೆ ಬಿಡಲ್ಲ ....ನನ್ ಬದುಕಿರೊವರಗು ಈ ಮನೆಯಲ್ಲಿ ಮೇಕಪ್ ಆಗೋಕೆ ಬಿಡಲ್ಲ... Superb dialog.....
th-cam.com/video/1l400JGD5r0/w-d-xo.html
ನಿಜಾ ಗುರು
th-cam.com/video/RetllUpLpe0/w-d-xo.html Brinjal Tomato Chutney ❤️
Super
Super
ತುಂಬ ಚೆನ್ನಗಿದೆ ದಯವಿಟ್ಟು ಲೇಟ್ ಮಡ್ಬೇಡಿ ಬೇಗ ಬಿಡಿ 10 ಸತಿ ನೋಡಿದ್ದಿನಿ......
3 rupis est sari akidira
@@pravip.t4594 Avara Account Canara bank anusuthe Avara bank server ella
@@pravip.t4594 ultiiiii🤣
th-cam.com/video/rXRDlULHxAw/w-d-xo.html
0.51 😂😅 Who hear the mobile ringtone ಒಂದ್ ದಿನ ಒಂದ್ ದಿನ 😆 ಕಾಗೆ ಪ್ರತಾಪು
Superb guru,😂😂😂😂 I dint observe.., thanks👍
Hi heard
Drone Pratap 😂😂😂
One more mini powder,mini powder
ಈ ವಿಡಿಯೋ ತಿಯೇಟರ್ ನೋಡೋ ಫಿಲ್ಮ್ ಏನು ಕಡಿಮೆ ಇಲ್ಲಾ ತುಂಬಾ 👌👌👌👌ಆಗಿದೆ
Opening scene super😁😁,,, "Ondu Dina ,ondu Dina it as flyed"
ಎಷ್ಟು ಸಲ ನೋಡಿದ್ರೇನು ಬೇಜಾರ್ ಆಗೋದಿಲ, 39ಟೈಮ್ ನನ್ ನೋಡ್ತಿದೀನಿ all the best plz ಇತರ ಇನ್ನು ಮಾಡಿ
Yake movie Artha agilva
@@bhoomicooking9000 😂😂
I am from Tamilnadu, I loved it 😂😂😂
Super 👌👌
Much love brother ❤👍😍🙏
Wow
I am from Karnataka, I loved it too 😂😅😂😂
Who ever where ever they may be if they see this they will love it ryt🤗
hi bro .and sister ur acting spr. i am waiting ur next video
I'm from Odisha. But m acting in kannada films so I know kannada well. This is by far the most entertaining content in kannada. This content proves what extensive and well planned pre production can achieve if executed well.
Big Hug to jyothi anna 👌
th-cam.com/video/qUR-WS8jPmE/w-d-xo.html
Very true
💖💖💖💖💖💖💖
ಯಾವ ಚಿತ್ರ ಅಣ್ಣ?
Ok.
ಬೆಂಕಿ ಕಾನ್ಸೆಪ್ಟ್ ಗುರುವೆ. 😍 ಚಿಂದಿ ವಿಡಿಯೋ ಮಾತ್ರ...
👌ತುಂಬಾ ಚೆನ್ನಾಗಿದೆ. ಇದೆ ರೀತಿಯಲ್ಲಿ ಮತ್ತೊಂದು ಬರ್ಲಿ 👍
Only 3 good content video makes 250k+ subscriber's wow 😎😎
ನನ್ನ ಹೆಂಡ್ತಿ ಹತ್ರ ಇವೆಲ್ಲ ನೆಡೆಯೋಲ್ಲ 🤦♂️ ! ಅವ್ಳು makup ಎ ಹಾಕೋಲ್ಲ 😥🙂🔥
Rip 🤣🤣
O shit
It's not a common concept .. it's a ultra legends concept ... All the best for the team
th-cam.com/video/VEhpUl5c5I0/w-d-xo.html
💕💖💕💃❤💃❤💃❤💃💃
th-cam.com/video/2Dw3mgfIOf0/w-d-xo.html vlog 👌
th-cam.com/users/shortsr1z8sVaOE2U?feature=share
😂😂😂
Everyone played their role realy well and all the best for their future movie s... It's just amazing
Sorry I didn't have cash. But movie Altmet 😍😍😍
ಕೋಲಾರ ಜಿಲ್ಲೆ ಬಾಷೆ ಸೂಪರ್ ಗುರೂ
th-cam.com/video/9xZxWYfY0bo/w-d-xo.html
Pakka KOLAR slang,sakkat strong ide AMRUTANJAN,chindi direction bro, EXPECTING More from this TEAM,In future❤️🎉🎉🎉🎉🎉
ಗುರು ಚಿಂದಿ ಆಗಿ ಇದೆ ಸೂಪರ್ ಸೂಪರ್ ಸೂಪರ್ ನೆಕ್ಸ್ಟ್ ವಿಡಿಯೋ ಹಾಕಿ ಬ್ರದರ್ ಬೇಗಾ......
one of the best short film,I never seen sofar with humorous laughing.......❤️❤️❤️❤️❤️❤️❤️
0:50 ond dina ond dina it has flied 🤣👏🏻
ಯಾವ Award ಕೊಡೋಣ... ಸಖ್ಖತ್ತಾಗಿ ಇದೆ...👏👏🔥✌️👌😂💥
ನಾನ್ ಸತ್ತ್ರು ಈ ಮನೆಲ್ ಎಣ್ಣೆ ಅಕೋಕ್ ಬಿಡಲ್ಲ
ನಾನ್ ಬದ್ಕಿರೋವರ್ಗು ಈ ಮನೆಲ್ ಮೇಕ್ಅಪ್ ಅಕೋಕ್ ಬಿಡಲ್ಲ 😁😁😁😂🤣ಚಿಂದಿ ಡೈಲಾಗ್
😉🤣🤣🤣🤣
super 😀😀😀
ನಮಸ್ತೆ ..ನಾನು ಗಡಿನಾಡ ಕನ್ನಡತಿ..ನನ್ನ ಈ chanmel ಗೆ ದಯವಿಟ್ಟು ಒಂದು ಭೇಟಿ ಕೊಡಿ..ಇಷ್ಟ ಆದ್ರೆ ಬೆಂಬಲಿಸಿ .ಧನ್ಯವಾದಗಳು😊
@@deepikadiaries5306 ಹೌದ
@@deepikadiaries5306 Waiting for next video sister chindi video.... 🤩🤩
ಕಾರ್ತಿಕ್ ಅಣ್ಣಯ್ಯ ನಮ್ದು palicherlu ಸೂಪರ್ ಅಕ್ಟಿಂಗ ಅಣ್ಣ the ಬೆಸ್ಟ್
jai D Boss , ಶುಭವಾಗಲಿ ನಿಮ್ಮ ಈ ಪ್ರಯತ್ನಕ್ಕೆ
th-cam.com/video/p3AYqIsqkrQ/w-d-xo.html
Nanu Amrutanjan Director nimmella prithige hrudaya tumbida nanamanagalu nima pritige runi nimmannu nagisuvude nan darma ...
What concept is this not every girl use makeup dabba concept society ge use ago message kodi
Extraordinary people extraordinary talent... Nice work 👍👍
Now this is becoming a pride of our kannada short movies...!! Ede... Yellarigu prothsaha kottu.... Actually short movies na next level ge thagond hoogide..... Eee nadve... Yeshtooo... Kannada moviesgintha kannada short movies are better
Thank u broo
ಒಳ್ಳೇ ಭವಿಷ್ಯ ಇದೆ ತಂಡಕ್ಕೆ, ಹಿಂಗೇ ಮುಂದುವರೆಯಲಿ , ಶುಭವಾಗಲಿ🤝😍💓
ಆ ಮೇಕಪ್ ಹುಡುಗಿ ಮಾತ್ರ ಸಕತ್ ಇಷ್ಟ ಆದ್ಲು ಗುರು 👌🏻👌♥️
makeup iddaglaaaa ilde idaaaglaaaa?
@@adityabhat8270 always she is good and her voice so sweet ♥️
@@marcopolo6418 👍
💖❤❤❤❤❤❤💖
Superrrrr........ 🥰🥰🥰
💋💋💋💋💋💋💋💋💋
@@sigmarule227 hi
ನಮ್ಮ OT 👉🥃 ಯನ್ನು ಇಂಟರ್ನ್ಯಾಷನಲ್ ಲೆವೆಲ್ಗೆ ತಗೊಂಡು ಹೋಗಿದ್ದಕ್ಕೆ ಎಲ್ಲಾ OT ಪ್ರಿಯರಿಂದ ಕೋಟಿ ಧನ್ಯವಾದಗಳು ಸ್ವಾಮಿ 😂😂🙏🙏🙏🙏🙏
🤣
😋😋😋
ನಮ್ಗೆ ಈ ಪ್ರಾಬ್ಲೆಮ್ ನೇ ಇಲ್ಲ.. ನಾನು ಮೇಕಪ್ ಹಾಕಲ್ಲ.. ಅವ್ರು ಕುಡಿಯಲ್ಲ.. ನಮ್ಮಿಬ್ಬರದ್ದು ಹೇಳಿ ಮಾಡಿಸಿದ ಜೋಡಿ.. 🥳🥳
Saku bidi 😁 madam
ತುಂಬಾನೇ ಪಸಂದ್ ಆಯಿತು ರಿ , ಒಳ್ಳೆ concept ಎಲ್ಲರ acting ಮಸ್ತ್ ಮಾಡಿದ್ದಾರೆ
ಮೇಕಪ್ ಹುಡ್ಗಿ, ಹುಡ್ಗ . ಮಾತಾಡೋ ಭಾಷೆ , ಕೋಲಾರ ಜಿಲ್ಲೆಯದಂತಾಗಿತ್ತು .ಮಸ್ತಾಗಿತ್ತು .
Ex c
correct kolar bhashe ne 😀
ಕೋಲಾರ ಶೈಲಿ ಭಾಷೆ... 👌
💖💖💖💖💖💖💖
ದೇವನಹಳ್ಳಿ ಕಡೆ ಭಾಷೆ ಆಗಿರಬಹುದು ಅಲ್ವ. ಯಾಕೆಂದರೆ. ನಾವು ಅ೦ಗೆನೆ ಮಾತಡೋದು..
Kolar side language super lv this trailer frm kolar boys
th-cam.com/video/1l400JGD5r0/w-d-xo.html
Lets give credits to Editor who has done amazing video editing! Great job Kiran!
Extremely talented bunch of people😂😂😂So good!!!
ಇಂಗ್ಲೀಷ್ ಸಬ್ ಟೈಟಲ್ ಕೊಡದೆ ಇದ್ರೆ ಬೇರೆ ಬಾಷೆಯವರಿಗೆ ನಮ್ಮ ವಿಡಿಯೋ ತಲುಪೋದು ಯಾವಾಗ. ನಮ್ಮ ಸುತ್ತ ಹಾಕೊಂಡಿರೊ ಲಿಮಿಟೇಶನ್ ತೆಗೆದು ಹಾಕಿ, and GO GLOBAL
ನನಗಂತೂ ಈ ವಿಡಿಯೋ ತುಂಬಾ ಖುಷಿ ಕೊಟ್ಟಿದೆ ನನಗೆ ನೆನಪಾದಾಗೆಲ್ಲ ಈ ವಿಡಿಯೋ ನೋಡ್ತಾ ಇರ್ತಿನಿ ಆಲ್ ದ ಬೆಸ್ಟ್ ಅಮೃತಾಂಜನ್ ಟೀಮ್
th-cam.com/video/1l400JGD5r0/w-d-xo.html
988ತ
th-cam.com/video/RetllUpLpe0/w-d-xo.html Brinjal Tomato Chutney ❤️
Bro inu continue madi..its best movie..
Keenly waiting for 2nd Episode of this because at the end she applied Amruthanjan.
" ಎಲ್ಲರ ವಾಟ್ಸಾಪ್ ಸ್ಟೇಟಸ್ ಅಲ್ಲಿ ಇದೆ ವಿಡಿಯೋ ಚಿಂದಿ ಸೂಪರ್ ❤️❤️❤️❤️❤️❤️❤️
ದೇವ್ರೊಳ್ಳೆದ್ ಮಾಡ್ಲಿ..👍🏻🙏🏻
Kartik reddy ❤️ super act
I like your voice & real language ❤️
Superb
Kannada industry ge new hero ❤️ you are
ತುಂಬಾ ಚೆನ್ನಾಗಿದೆ, ಸೆಕೆಂಡ್ ಪಾರ್ಟ್ ನು ಬೇಗ ರಿಲೀಸ್ ಮಾಡಿ.😍😍😍
Hi
ಲೇ ಸೀರಿಯಲ್ ಗೆ ಹುಟ್ಟಿದವಳೇ😑😀😀😂🤣🤣😂😂
ಕುಡಿಯಪ್ಪ ಕುಡಿ ಬಕೆಟ್ಗಟ್ಟಲೆ ಕುಡಿ , ಹಚ್ಚಮ್ಮ ಹಚ್ಚು ಕೆಜಿ ಗಟ್ಲೆ ಹಚ್ಚು 😁😁😁
th-cam.com/video/1l400JGD5r0/w-d-xo.html
@@alolupaakshi374 p a
Wow super Guru super 👌👌👌😆😆😆
ದಿನಕ್ಕೆ ಒಂದು ಸಲನಾದ್ರು ನೋಡಿಲ್ಲ ಅಂದ್ರು ಸಮಾಧಾನ ಆಗೋಲ್ಲ ಗುರುವೇ 👌😁
th-cam.com/video/nAYRDQAf8Fg/w-d-xo.html
ಸೂಪರ್ ಆಗಿದೆ BoSs ಕಾನ್ಸೆಪ್ಟ್ ನನ್ಗೆ ಇಷ್ಟ ಆಯ್ತು 👌 I like it 👍
Those who are here after seeing short heading "from the director of ಮೀಸೆ ಮತ್ತು ಜಡೆ"