Mangalore 'Attikalanja': ಮಂಗಳೂರಿನ ಮನೆಯ ಅಂಗಳಗಳಲ್ಲಿ 'ಆಟಿಕಳಂಜ'ನ ಸಂಭ್ರಮ

แชร์
ฝัง
  • เผยแพร่เมื่อ 7 ก.ย. 2024
  • Ati Kalanja is what happens after the rainy season starts. Ati Kalenja is one of the folk dances of Tulu land. It is one of the unique ritualistic art forms, ಕರ್ನಾಟಕದ ಕರಾವಳಿ ಭಾಗವು ದೈವರಾಧನೆ ಸೇರಿದಂತೆ ಇನ್ನಿತರ ವಿಶೇಷವಾದ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನಜೀವನವು ಜಾನಪದದ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಮಳೆಗಾಲ ಆರಂಭವಾದ ಬಳಿಕ ನಡೆಯುವುದೇ ಆಟಿ ಕಳಂಜ. ಆಟಿ ಕಳೆಂಜ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದಾಗಿದೆ. ಇದು ವಿಶಿಷ್ಟ ಆಚರಣೆಯ ಕಲಾ ಪ್ರಕಾರಗಳಲ್ಲಿ ಒಂದು. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದು ತುಳು ಕ್ಯಾಲೆಂಡರ್‌ನಲ್ಲಿ ಒಂದಾದ ಆಟಿ ಸಮಯದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದನ್ನು ತಮ್ಮ ಮನೆಯಲ್ಲಿ ಮಾತ್ರವಲ್ಲದೆ, ಊರಿಗೂ ಸಮದ್ದಿ ತರಳಿ ಎಂಬ ಕಾರಣಕ್ಕಾಗಿ ಆಚರಣ ಮಾಡಲಾಗುತ್ತಿದೆ.

ความคิดเห็น • 1

  • @vinnuHindukudla
    @vinnuHindukudla หลายเดือนก่อน +2

    Photo depere bodand padpadina ath Mari gedepere padpadina.