@@lokesh..8114 ನನ್ನದು ಜನರಲ್ ಮೆರಿಟ್. ಹಾಗಾಗಿ ನನಗಂತೂ ಈ ಬಾರಿ ಯಾವುದೇ ಕಾರಣದಿಂದ ಕೆಲಸ ಸಿಗುವ ಸಾಧ್ಯತೆ ಇಲ್ಲ. ನಿಮ್ಮದು ಯಾವ ಯಾವ ಮೀಸಲಾತಿ ಬರುತ್ತದೆ, ನಿಮ್ಮ ವಯಸ್ಸೆಷ್ಟು ಎನ್ನುವುದರ ಮೇಲೆ ನಿಮ್ಮ ಕೆಲಸದ ಸಾಧ್ಯಾಸಾಧ್ಯತೆ ಇರುತ್ತದೆ. ಹಾಗೂ ಅರ್ಧಕ್ಕರ್ಧ ಜನ ಗೈರಾದ ಮಾತ್ರಕ್ಕೆ ನಮಗೆ ಕೆಲಸ ಸಿಕ್ಕೇ ಸಿಗುತ್ತದೆ ಎನ್ನುವ ಖಾತರಿ ಇಲ್ಲ. 50% ಸೀಟ್ಗಳು ಒಳಗೊಳಗೇ ಡೀಲ್ ಆಗಿರುತ್ತವೆ. ಯಾವುದೇ ಕಾರಣದಿಂದಲೂ ನಮ್ಮನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಅಂಕ (170-175) ಹಾಗೂ ಎಲ್ಲಾ ದಾಖಲೆಗಳು ನಮ್ಮ ಬಳಿ ಇದ್ದಲ್ಲಿ ಮಾತ್ರ ಗ್ಯಾರಂಟಿ ನಮಗೆ ಕೆಲಸ ಸಿಗುತ್ತದೆ ಎನ್ನುವ ಭರವಸೆ ಇಟ್ಟುಕೊಳ್ಳಬಹುದು.
@@ahobalayoganandapradeepbha532 ಈ ಬಾರಿ ಎಷ್ಟಾಗಿದೆ ನಿಮ್ಮ score..? ನನ್ನದು 2A rural & kan ಆದರೂ ಕೂಡ ಇಷ್ಟು ಪ್ರಯತ್ನಿಸಿದರೂ ಕೆಲಸ ಸಿಗುವುದೋ ಇಲ್ಲವೋ ಎಂಬ ಭಯ ಕಾಡುತ್ತಿದೆ Brother.
@@pavithrab6368 Hmmm Basic First Correct Agi prepare Agi...6 to 12 Standard NCERT books or State Book's Amele Standard books na Refer Madi.. Nandu UPSC so Karnataka Exams bagge jaasti gottilla Nangu
Sir ega next baruva SDA exam ಬಗ್ಗೆ ವಿಡಿಯೋ ಮಾಡಿ.ಸ್ವಲ್ಪ ಹೆಲ್ಪ್ ಆಗುತ್ತೆ ಈಗ ನಮಗೆ
Thank you sir full use full this video 🥰
thank u sir your explained very clearly 🙏🏻
Uh
ಸರ್ 29 ನೇ ಪ್ರಶ್ನೆನಾ ನೀವು ತಪ್ಪಾಗಿ ಉಚ್ಛಾರಣೆ ಮಾಡಿದ್ದೀರಿ.ಅದು ಅಡಗು ಅಲ್ಲ ಅಗಡು.ಹಾಗಾಗಿ ಉತ್ತರ ಶೌರ್ಯ
Most valuable information sir ✨️
Thank you sir super explain 🙏🏻
Tq sir super
Tq sir😍
Thank you sir 🙏
2022 ರಲ್ಲಿ ಯಾವಾಗ ಕರಿಬಹುದು ಸರ್ SDA na
Super sir
Sir in 3rd paper we can choose either English or kannada
Tq anna
47-ಸಮಗ್ರ ದೇಶದ ಗುಣಮಟ್ಟವು ಉತ್ತಮ ಶಿಕ್ಷಣದಲ್ಲಿದೆ. ಅಂತ ಆಗಬೇಕು sir
ಸಮಗ್ರದೇಶದ ಸರಿ, ಕೆಲವು ಬಾರಿ ಬಿಡಿಸಿ ಬರೆವುದು ಉಂಟು
𝗧𝗾 𝘀𝗶𝗿 🙏🙏😍
14, ಅಡಚಣೆ ಅಲ್ಲ ಸರ್ ಕಮ್ಮಗೆ
S
ಅಗಡು = ಶೌರ್ಯ...10 ನೇ ತರಗತಿಯ ವೀರ ಲವ ಪದ್ಯದಲ್ಲಿ ಬಂದಿದೆ..
ಶುಭಾಷಯ ಹೀಗೆ ಸರ್
I'm also Getting confuse for this
I score 155 sc rural any chance
47th question alli first option ಸಮಗ್ರದೇಶದ wrong hagutte alwa sir,??
Thank you
Kpsc group c PUC level vedios madi sir
29 adagu alla ,agadu so 3 is right
Tq sir
2022 ralli yavag kariyabahudada sir SDA na
Qusen pepar sariyagi kantilla sir
ಬರಗಾಲದಿಂದಾಗಿ or ಬರಗಾಲದಿಂದ which one is correct.
Howdu nanu age akidini..
Thank you sir🙏😊
47 samagra deshada uttama gunamatta shiskanadalide correct answer
General English yavaga madtira sir ??
Sir questions ber hide. 1 questions bandu chaga padada tadabava rupa henu
sir Sda pass adre yav adekari aguttare
Super sir🙏
29 quation ಅಡಗು ಅಲ್ಲ ಅಗಡು ಸಾರ್
TQ sir
Sir sda poll madi... Plz
Conducted by KPSC Or KEA?
29 question agadu andhre shourya alva
29 question ಅಗಡು ಇದೆ ಅಡಗು ಅಲ್ಲ
Right
Sir kannada pada hudaki anta helidare niva yak desiya pada remove madatidira
29: ಅಡಗು ಅಲ್ಲ ಅಗಡು
Sir sda results yest dinnakke tiyutte
ಅಗಡು -ಶೌರ್ಯ
152 2A, Rural, Kannada medium.. Any Chance's
Anna examdag corona certificate kelidru 🙏
158 2A Sir Any Chances Sir
165+ ಇದ್ದರೆ ಒಳ್ಳೆಯದು.
2015ರಲ್ಲಿ ನನ್ನದು 159 ಇತ್ತು, ಆದರೂ ಸೆಲೆಕ್ಟ್ ಆಗಲಿಲ್ಲ.
@@ahobalayoganandapradeepbha532 houda sir
@@ahobalayoganandapradeepbha532 ತುಂಬಾ ಜನ absent ಇದ್ದಾರೆ ಅಲ್ವಾ, ಈ ಬಾರಿ ಕೂಡ ಹೆಚ್ಚು cutoff ನಿಲ್ಲುತ್ತೆ ಅಂತೀರಾ brother..? ನಂದೂ 159 ಆಗುತ್ತೆ ☹️
@@lokesh..8114 ನನ್ನದು ಜನರಲ್ ಮೆರಿಟ್.
ಹಾಗಾಗಿ ನನಗಂತೂ ಈ ಬಾರಿ ಯಾವುದೇ ಕಾರಣದಿಂದ ಕೆಲಸ ಸಿಗುವ ಸಾಧ್ಯತೆ ಇಲ್ಲ.
ನಿಮ್ಮದು ಯಾವ ಯಾವ ಮೀಸಲಾತಿ ಬರುತ್ತದೆ, ನಿಮ್ಮ ವಯಸ್ಸೆಷ್ಟು ಎನ್ನುವುದರ ಮೇಲೆ ನಿಮ್ಮ ಕೆಲಸದ ಸಾಧ್ಯಾಸಾಧ್ಯತೆ ಇರುತ್ತದೆ.
ಹಾಗೂ ಅರ್ಧಕ್ಕರ್ಧ ಜನ ಗೈರಾದ ಮಾತ್ರಕ್ಕೆ ನಮಗೆ ಕೆಲಸ ಸಿಕ್ಕೇ ಸಿಗುತ್ತದೆ ಎನ್ನುವ ಖಾತರಿ ಇಲ್ಲ.
50% ಸೀಟ್ಗಳು ಒಳಗೊಳಗೇ ಡೀಲ್ ಆಗಿರುತ್ತವೆ.
ಯಾವುದೇ ಕಾರಣದಿಂದಲೂ ನಮ್ಮನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಅಂಕ (170-175) ಹಾಗೂ ಎಲ್ಲಾ ದಾಖಲೆಗಳು ನಮ್ಮ ಬಳಿ ಇದ್ದಲ್ಲಿ ಮಾತ್ರ ಗ್ಯಾರಂಟಿ ನಮಗೆ ಕೆಲಸ ಸಿಗುತ್ತದೆ ಎನ್ನುವ ಭರವಸೆ ಇಟ್ಟುಕೊಳ್ಳಬಹುದು.
@@ahobalayoganandapradeepbha532 ಈ ಬಾರಿ ಎಷ್ಟಾಗಿದೆ ನಿಮ್ಮ score..?
ನನ್ನದು 2A rural & kan ಆದರೂ ಕೂಡ ಇಷ್ಟು ಪ್ರಯತ್ನಿಸಿದರೂ ಕೆಲಸ ಸಿಗುವುದೋ ಇಲ್ಲವೋ ಎಂಬ ಭಯ ಕಾಡುತ್ತಿದೆ Brother.
94 marks
Bro sda 10 to 12 Kannada book perfect madiddene kannada pass madabahuda
@@irannadeyannavar8257 pakka isari pass agtira 100%
@@laksmisha.g.k4202 ok bro...nanu gk nalli 90+maduttene adre kannada weak edde
@@irannadeyannavar8257 yavudralli weak iddira adhakke hechu time kottu odhi...
Sir 2021 question paper
Upload general english key answer
th-cam.com/video/ZVSHRah64qM/w-d-xo.html
Check general English answer keys
Sir PDF ilva
ಸಮಗ್ರದೇಶದ ಈ ಎರಡು ಪದಗಳ ಮಧ್ಯೆ ಅಂತರ ಇರಬೇಕು
Howdu 😭
No need brooo it's alwas correct
Sir idu nija SDA paper ha
155 ST category any chance
I think yes please suggest some gk books
@@pavithrab6368 Nandu GK 85 Agide but Kannada only 70 Agide
@@pavithrab6368 Hmmm Basic First Correct Agi prepare Agi...6 to 12 Standard NCERT books or State Book's Amele Standard books na Refer Madi.. Nandu UPSC so Karnataka Exams bagge jaasti gottilla Nangu
@@rajahadagali8142 BRO SDA kannada paper ge yava odubeku heli please..
Fix 🔥
93 oftion ans 2
Sir paper link haki
Sir n code hakilla problem aguttha
S aagutte sir nan frend last time aagide scan aagolla..
165+score can I have chance
BRO SDA kannada paper ge yava books odubeku heli please
sda preparation books eli bro
Kannada sahitya parishath ಶಬ್ದಕೋಶ reffer madi very important ....and then all Kannada books from 6--12 ......
bere subjects GE yav books refer madbeku bro
Surely u will be selected
Corretagi heli sir
Nayana andara yenari
ಕಣ್ಣು
153 2A any chance
Job ayta bro
Girijesh antha erodu girijesha Alla
ಕದದಿಡ ಅಲ್ಲ ಸರ್ ಅದು ಕದಡಿದ.
93 question ge answer b barutte
Howdu
Sir group c bagge maadi sir
Bro nangu swalpa information kodi bro I am also waiting for group c
56 ans wrong
120 OBC any chance
Sorry bro
ನೋ ವೇ...
ಚಾನ್ಸೇ ಇಲ್ಲ.
Super sir 👌🙏
TQ sir
Tq sir
Tq sir
Tq sir