ಜರ್ಮನಿಯಲ್ಲಿ ಜನನ.. ಶಿಕ್ಷಣ.. ಜೀವನ.. | Samhita Girish Jois With KM Shivakumar | Karnataka TV
ฝัง
- เผยแพร่เมื่อ 6 ก.พ. 2025
- ಜರ್ಮನಿಯಲ್ಲಿ ಜನನ.. ಶಿಕ್ಷಣ.. ಜೀವನ.. | Samhita Girish Jois With KM Shivakumar | Karnataka TV
#samhitagirishjois #rashminagaraj #education #eductionsystem #germany #germanynews #germanyeducation #eductionalnews #newsupdate #country #teachers #students #languagelearning #language #eductionalnewstoday #govtschool #school #schools #schoolsdays #privateschools #kannadanews #kmshivakumar #kannada #karnataka #kannadanews #kannadalatestnews #kannadalanguage #karnatakatv
Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
Follow the Karnataka Tv channel on WhatsApp: whatsapp.com/c...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
#news #newsinkannada #kannadanews #siddaramaiahmudascam #mudascam #basanagoudapatilyatnal #prathapsimha #dkshivakumartodaynewsupdates #kannadanewslive #newsline #kannadalive #kannadanewschannelslive
kannada language learning
kannada language
kannada language learning in hindi
kannada language learning in tamil
kannada language learning through telugu
kannada language learning in malayalam
kannada language kaise sikhe
kannada language song
kannada language learning in telugu
kannada langa davani song
kannada language movie
kannada language learning in marathi
kannada language history
kannada language in telugu
education system in india
education system
education system in japan
education system in china
education system trap
education system in america
education system in finland
education system in usa
education system dhruv rathee
education system rap song
education system in india essay in english
education system exposed
education system nitish rajput
education system in germany
education system trap
education shorts
gurukul education system
ancient indian education system
indian education system rap song
indian education system tamil
indian education system rajiv dixit
indian education system telugu
indian education system history
indian education system in english
modern education system essay
government school vs private school
government school dance
government school uniform
government schools versus private school
government school girl singing video
government school song
government school uniform stitching
government school girl in saregamapa
government school vs private school chetan
government school video
government school drawing
government school teacher salary
government school teacher
government school speech issue in tamil
government school karnataka
best government school in karnataka
karnataka government school teacher dance
karnataka government school video
karnataka government school food
government school kannada
government school kannada movie
government school kannada song
government school kannada medium
government school kannada book
government school teacher salary in karnataka
karnataka government school uniform
lkg ukg in government school karnataka
karnataka government high school teacher salary
germany opportunity card 2024
germany opportunity card
germany education system
germany vs indian education system
germany travel guide
germany
germany education for indian students
germany free education for indian students
germany video
germany education
germany vlog
germany free education for indian students malayalam
germany christmas market
germany language spoken
germany education for indian students
germany education system
germany education loan
germany education for international students
germany education for indian students tamil
germany education free
germany education malayalam
germany education for indian students in telugu
germany education in telugu
germany education system in hindi
germany education system in tamil
germany education system for indian students
germany education for indian students in kannada
germany education visa
kannada school songs
kannada school dance
kannada school movie
kannada school stories
kannada school movie new
kannada school love story
kannada school love story movie new
kannada school movies full
kannada school day dance
kannada school dance performance
kannada school comedy
kannada school prayer songs
kannada school film
kannada school life movies
german education
german education system
german education vs indian education
german education for indian students
german education system explained
german education malayalam
german education loan
german education system in tamil
german education system for international students
german education visa
german education system in hindi
german education free
german education channel
german educational videos
ಅಬ್ಬ! ಅದ್ಭುತ ಎಂಬ ಪದ ಈ ಸಂದರ್ಶನಕ್ಕೆ ಅತಿ ಚಿಕ್ಕದ್ದು ಅನಿಸುತ್ತೆ. ಹುಟ್ಟಿದ್ದು ಜರ್ಮನಿ. ಕಲಿತ ಭಾಷಾ ಮಾಧ್ಯಮ ಜರ್ಮನಿ. ಸುತ್ತಲಿನ ಪರಿಸರದ ಭಾಷೆ ಜರ್ಮನಿ, ಇಂಗ್ಲೀಷ್, ಪ್ರೆಂಚ್. ಇಂತಹ ಪರಿಸರದಲ್ಲಿ ಹುಟ್ಟಿ ಬೆಳೆದ ಕು.ಸಂಹಿತಾರವರ ಕನ್ನಡ ಭಾಷಾ ಪ್ರೌಢಿಮೆ, ಚಿಂತನಾ ಲಹರಿ, ಮಾತಿನ ಝರಿ, ವಿಷಯದಲ್ಲಿನ ಸ್ಪಷ್ಟತೆ, ದೃಢತೆ ಎಲ್ಲವೂ ಕನ್ನಡಿಗರಿಗೊಂದು ಪಾಠ. ರಶ್ಮಿ ಮೇಡಂ ನಿಜಕ್ಕು ತಮ್ಮ ಮಗಳು ಅಪರೂಪದಲ್ಲಿ ಅಪರೂಪದ ಮಾಣಿಕ್ಯ. ಆ ದೇವರು ಇನ್ನಷ್ಟು ಉನ್ನತ ಮಟ್ಟಕ್ಕೇರುವ, ಮತ್ತಷ್ಟು ಜರ್ಮನರಿಗೆ ಕನ್ನಡ ಕಲಿಸುವ ಶಕ್ತಿ, ಅವಕಾಶಗಳೆರಡನ್ನೂ ಕೊಡಲಿ. ದೂರದ ಜರ್ಮನಿಯಲ್ಲಿ ನಮ್ಮ ಸಂಸ್ಕೃತಿಯನ್ನು, ನಮ್ಮ ಭಾಷೆಯನ್ನು ಪಸರಿಸುತ್ತಿರುವ ತಾಯಿ-ಮಗಳಿಗೆ ಹಾಗೂ ಇಡೀ ತಮ್ಮತಂಡಕ್ಕೆ ಕನ್ನಡಿಗರ ಪರವಾಗಿ ಹೃದಯಂತರಾಳದ ಧನ್ಯವಾದಗಳು.
ತಮ್ಮ ತಂಡಕ್ಕೆ ಕನ್ನಡ ಕಲಿಸುವ ಬಗ್ಗೆ ತರಬೇತಿ ಕೊಡುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.
ಶಿವಶಂಕರ್ ಸರ್ ಇಂತಹ ಒಂದು ಉತ್ತಮ ಸಂದರ್ಶನವನ್ನು ನಮಗೆ ಕೊಡುಗೆಯಾಗಿ ಕೊಟ್ಟ ತಮಗೂ ಹೃದಯಪೂರ್ವಕ ಧನ್ಯವಾದಗಳು
ತುಂಬಾ ನಿರರ್ಗಳವಾಗಿ ಮಾತಾಡಿದ್ದಿಯ ಸಂಹಿತ. ನೀನು ಜರ್ಮನ್ನಲ್ಲಿ ಮಾಡ್ತಿರೋ ಕೆಲಸಕ್ಕೆ ಶುಭ ಕೋರುತ್ತೇನೆ❤
Thrilled to see an Angel brimming with enthusiasm, tradition and charm❤ Kudos to parents for enabling such a beautiful flower to bloom 🎉
Samhita......German born Indian gang leader ge shubhashayagalu.....tumba atma vishwasa...... I see your bright future of global citizen with Indian root . My best wishes for future endeavours....... Congrats2proud parents.❤
😍
ಅದ್ಭುತವಾದ ಅಕ್ಕರೆಯ ಅಪೂರ್ವವಾದ ಪ್ರತಿಭೆಯುಳ್ಳ ಮುಗ್ಧ ಮನಸ್ಸಿನ ಮಗಳೆ ನಿನಗೆ ಭಗವಂತನ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
ಅದ್ಭುತವಾಗಿ ಮಾತಾಡೋದು ಸಂಹಿತ ನೋಡಿ ತುಂಬಾ ತುಂಬಾ ಖುಷಿ ಆಯಿತು ನಿಮ್ಮ ಮಗಳ (ರಶ್ಮಿ ನಾಗರಾಜ್) ಕನ್ನಡ ಮತ್ತು ಕೇಳಿ ಹೆಮ್ಮೆ ಆಯ್ತು....
She was expression very nice ❤
you are too good dear Samhitha ....proud of you and very inspiring to future kids
Phenomenal development at such a young age. The Kannada teacher in her is much better than our own teachers here at school. Natural teacher indeed. Having lived in Munich myself for a long time, I concur with Samhita in every aspect . A very lovable and honest interview indeed. All the very best to Samhita in all her future ventures.
Thanks for your adorable remark
Very interesting and meanigful Interview Samhitha. God bless you with more power, strength,happiness to spread your wings across the Germany.
Too good Samhita. We are having to say you're teacher in Germany.
34:58 very matured thought and advice!
Didn’t feel like pausing or forwarding the video anywhere just watched full and so proud of this young lady ❤
Samhita is good to be seen after a long,I am Naani ask appa who I am ok. ಕನ್ನಡದಲ್ಲಿ interview very fine keep it up 👍
ಸೂಪರ್ ಅಗಿದೆ ಪುಟ್ಟ ನಿಮ್ಮ ಸಂದರ್ಶನ ❤❤❤❤❤
Proud of you Samhita. God bless you always
Excellent Samhitha ,very nice interview
Very proud of you dear Samhitha.ಬಹಳ ಸಂತೋಷ ವಾಯಿತು.ಶುಭವಾಗಲಿ.
ಸೂಪರ್ ಸಂದರ್ಶನ ಮಾಹಿತಿ ಮಗಳೇ.ಕನ್ನಡ ನಮ್ಮ ಹೆಮ್ಮೆ ಎಂದು
ಅರ್ಥ ಮಾಡಿದ್ಸ್ ನಿನಗೆ ಆಶೀರ್ವಾದ್ ಮಗು🎉❤
ಸೂಪರ್, ಸಂಹಿತ❤.
Super samhita ❤❤ and Rashmi Sheela
Very special,tallented,brave, confidence girl Samhita. God bless you...
ಸಂದರ್ಶನ ತುಂಬ ಚೆನ್ನಾಗಿತ್ತು.
ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಿೇರ ಅಭಿನಂದನೆಗಳು
Wow ❤ Amazing interview with more information 🎉
Love you Samhita. Proud of you dear ❤. Big kudos to your parents ❤
ಸಮಿತಾ ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬಾ ಧನ್ಯವಾದಗಳು 🙏
Really wonderful.
Very good interview, appreciate
Proud of you samhitha. ತುಂಬಾ ಚೆನ್ನಾಗಿದೆ
I saw full interview of Samhita. She is really very good while giving interview in kannada. God bless you, be brave, you are very good when copare to somany kannada parents here.
Wonderful interview
ನಿಮಗೆ ಕನ್ನಡ ಹಾಗೂ ಸಂಸ್ಕೃತಿಯನ್ನು ಕಲಿಯುವ ವಾತಾವರಣವನ್ನು ನೀಡಿದ ನಿಮ್ಮ ಪೋಷಕರಿಗೆ ಹಾಟ್ಸ್ ಆಫ್! ನಿಮ್ಮ ಸಂದರ್ಶನವನ್ನು ನೋಡಿ ಬಹಳ ಖುಷಿ ಆಯಿತು ಸಂಹಿತ. Keep thriving. May all your dreams come true. ♥️
I am proud of you shamitha great speech gaad bless you
Wow wish you all the very best to all your efforts and for your bright future 🎉
ಸೂಪರ್.
ಎಷ್ಟು ಚೆನ್ನಾಗಿ ಮಾತನಾಡುತ್ತಾಳೆ ಆದರೆ ನಮ್ಮ ಇಂಡಿಯಾದಲ್ಲಿ ಇರುವವರು ಕನ್ನಡ ಮಾತನಾಡಿದರೆ ಏನೋ ವಿದ್ಯಾಭ್ಯಾಸ ಇಲ್ಲದವರಂತೆ ತಿಳಿದುಕೊಳ್ಳುತ್ತಾರೆ ಅದೇ ಹೊರಗಿನ ದೇಶದಲ್ಲಿ ಕನ್ನಡ ಮಾತನಾಡಿದರೆ ಅದು ಒಂದು ನಮಗೆ ಹೆಮ್ಮೆ ಖಂಡಿತವಾಗಿಯೂ ನಮ್ಮ ಎಜುಕೇಶನ್ ನಮ್ಮ ವಿದ್ಯಾಭ್ಯಾಸದ ರೀತಿಯು ಬದಲಾಗಬೇಕು ಮಕ್ಕಳಿಗೆ ಸಣ್ಣ ಮಕ್ಕಳಿಂದ ಹಿಡಿದು ಅವರ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ಅವರು ಏನಾದರೂ ಹುಚ್ಚರಾಗಿ ಬಿಡುತ್ತಾರೆ ಒಂದನೇ ಕ್ಲಾಸ್ ಮಕ್ಕಳಿಗೂ ಸಹ ಎಲ್ಲಿ ಹೋಂವರ್ಕ್ ಅಂತೆ ಸ್ಕೂಲ್ ಅಂತೆ ಅಂತ ಹೇಳ್ಬಿಟ್ಟು ಎಷ್ಟು ಟಾರ್ಚರ್ ಕೊಡ್ತಾರೆ ಇದೆಲ್ಲ ಬದಲಾಗಬೇಕು ನಮ್ಮ ಎಜುಕೇಶನ್ ಸಿಸ್ಟಮ್ ಬದಲಾಗಬೇಕು ಇಲ್ಲದಿದ್ದರೆ ನಮ್ಮ ಮಕ್ಕಳಿಗೆ ಏನು ಮಾಡಬೇಕು ಹೇಗೆ ದುಡಿಯಬೇಕು ಎಂಬುದೇ ಗೊತ್ತಾಗುವುದಿಲ್ಲ ಇದನ್ನು ನಾವು ಹೊರಗಿನ ದೇಶದಲ್ಲಿ ನೋಡಿ ಕಲಿಯಬೇಕಾಗಿದೆ ದಯವಿಟ್ಟು ಈಗಲಾದರೂ ನಮ್ಮ ವಿದ್ಯಾಭ್ಯಾಸ ನೀತಿಯನ್ನು ರೀತಿಯನ್ನು ಬದಲಾಯಿಸಿ ಮಕ್ಕಳಿಗೆ ಬದುಕುವ ದಾರಿಯನ್ನು ತೋರಿಸಿ ಕೊಡಿ ನನ್ನ ಕಳಕಳಿಯ ಮನವಿ ಸರ್ಕಾರದವರಿಗೆ
tooo good
Very good and keep it up God bless you
ಹಲೋ ರಶ್ಮಿ,
ನಾನು ನಿನ್ನ ಟೀಚರ್ ಶೈಲಜಾ.
ಕನ್ನಡಕ್ಕೆ ನೀನು ಕೊಟ್ಟಿರುವ ಸ್ಥಾನ ಬಹಳ ಮಹತ್ವ ಪಡೆದಿದೆ.
ವಂದನೆಗಳು
ಶೈಲಜಾ ಮೇಡಂ
ರಶ್ಮಿ ನಿನ್ನ ಫೋನ್ ನಂಬರ್ ಕಳಿಸು
Our young adult have to learn a lot from her. Be like. Her. God bless you
ಕನ್ನಡ ಬಹಳ ಸೊಗಸಾಗಿ ಮಾತ್ ನಾಡತಿಯಮ್ಮ ಪುಟ್ಟಿ
ನಿಮ್ಮ ತಂದೆ ತಾಯಿ ಯವರಿಗೆ ಧನ್ಯವಾದಗಳು 🙏
ನನ್ 3yrs grandson daughter and sun in law Nordelham Germany ಅಲ್ಲಿ ನೆಲೆಸಿದ್ದಾರೆ.
ಶುಭವಾಗಲಿ❤
Superrr
ಅಪ್ಪ ಅಮ್ಮನ ಕನ್ನಡಮ್ಮ ನ ಮುದ್ದಿನ ಮಗಳು ಸಂಹಿತಾ. ಶುಭವಾಗಲಿ ನಿನಗೆ. 💐👌🙏
Great Samhita good luck😊
ಇವರ ಪಾಲಕರನ್ನೂ ಸಂದರ್ಶಸಿ ಸಾರ್ 👌👍🙏
ಸಂಹಿತಾ ಅವರ ತಾಯಿ ರರ್ಶಮೀ ನಾಗರಾಜು ಅವರ ಸಂದರ್ಶನದ ಲಿಂಕ್ th-cam.com/video/_hyqy71ouFg/w-d-xo.html
Shabbhash ಮಗಳೇ 🎉❤❤❤❤❤❤
ತುಂಬಾ ಖುಷಿ ಆಯ್ತು ಪುಟ್ಟ.,......ನಿನ್ನ ಕನ್ನಡಾಭಿಮಾನ ನೋಡಿ.
ಸೂಪರ್
ತುಂಬಾ khushiyaytu...
Karnataka ದಲ್ಲಿದ್ದವರೇ ಕನ್ನಡ ಸರಿಯಾಗಿ ಬರಲ್ಲ...
Very nice great 👍🎉❤
ನಿನ್ನ ಮಗಳು ಸಂಹಿತಾ ತುಂಬಾ ಚೆನ್ನಾಗಿ ಮಾತನಾಡಿದ್ದಾಳೆ 🎉
Super
Very good matured cute girl❤
ಸೂಪರ್ ಸುಮಿತ
ಹೆಮ್ಮೆಯ. ಪುತ್ರಿ ♥️💐
Hats off Samhita
❤ಕನ್ನಡದ ಕಣ್ಮಣಿ ಕನ್ನಡದ ಕಂದ
Chennaagithu🎉
ತುಂಬಾ ಚೆನ್ನಾಗಿ ಎಡಿಟ್ ಮಾಡಿದ್ದೀರಿ.ನಿಮ್ಮ ಸ್ಟುಡಿಯೋ ದಲ್ಲಿ ಮಾತನಾಡಿಸಿದಂತೆ ಕಾಣಿಸುತ್ತದೆ(ತೋರಿಸಿದ್ದೀರಿ).😂😂😂
It was done in KArnataka TV Studio only --- at Jakkur, Bengaluru. Samhitha India ge bandidru.
Super supper spwach
Dimple Queen🥰
ಸಂಹಿತ ಗುಳಿಕೆನ್ನೆ ಚೆಲುವೆ ಅಲ್ರಿ ನೀವು,
ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದೀರಿ ನೀವು ಕನ್ನಡಿಗರೇ ಅನ್ಸುತ್ತೆ ಆತರ ಮಾತಾಡ್ತಿದ್ದೀರಿ 😊😊💐💐
👌👌👌👌👌👌👌👌👌👌
ನಿಮ್ಮ ತಂದೆ ತಾಯಿಗೆ ಧನ್ಯವಾದಗಳನ್ನು ಹೇಳ ಬೇಕು ಕನ್ನಡ ಇಷ್ಟು ಚೆನ್ನಾಗಿ ಕಲಿಸಿದ್ದಿೇರ🙏
Sehr gut
Very good gril
ನಮ್ಮ ಬಿ.ಕೆ.ಸುಮಿತ್ರ ಮಕ್ಕಳಾದ ಸೌಮ್ಯ ರಾವ್ ಸುನಿೇಲ್ ರಾವ್ ಚಿಕ್ಕವರಾಗಿದ್ದಾಗ ಈ ಹಾಡಿನ ವಿಡಿಯೋ ಮಾಡಿದ್ದಾರೆ
Smile face
❤❤❤❤❤
ತುಂಬಾ ನ್ಯಾಚುರಲ್ ಆಗೀ ಬಂದಿದೆ ಸಂಹಿತ
Samhitage shira bagle beku. Good luck.
Even born in Germany,she cultured like Indian kudi
Kannada Germania girl
ಕರ್ನಾಟಕದಲ್ಲಿ ನೀವು ಎಲ್ಲಿಯವರು
Oh, where is ur residence in Bengaluru?
Ranganna railu galu
ಸಕ್ರೆತ್ತ್
Matadu style kushi agutte india dalli settle agi
Manthle. Gerake
Excellent 👍👍.
Super