ಹನುಮಂತ ಇಂದ ಬಿಗ್ ಬೋಸ್ ಗೇ ಒಂದು ಕಳೆ banthu. ❤dr ರಾಜ್ ಕುಮಾರ್ ಅವರ prathiroopa ನಮ್ ಹನುಮಂತ. ನಿನ್ ನಡೆ ನುಡಿ ಉಡುಗೆ e ಕಾಲದಲ್ಲೂ ಬದಲಾಗದೆ ಇರೋ ನಿನ್ ಬಗ್ಗೆ ಹೇಳೋಕೆ ಪದಗಳೇ salodilla. ನಿಮ್ ಅಪ್ಪ ಅಮ್ಮ ಪುಣ್ಯ ವಂತರು. ರಾಮನ bhanta hanumane ಥೇಟ್😊❤❤❤❤❤❤❤❤❤❤❤❤❤❤❤❤
Gem of a person ಸಹೃದಯಿ ಸ್ನೇಹ ಜೀವಿ ನಿರಾಡಂಬರ ನಿರ್ಗರ್ವಿ ಜನಮೆಚ್ಚಿದ ಮಗಾ ಹನುಮಂತ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ Suppose Dr ರಾಜಕುಮಾರ್ ಇದಿದ್ರೆ ನಿನ್ನ ಕಂಡು ಬಹಳ ಸಂತೋಷ padtidru ಯಾಕಂದ್ರೆ ಅವರು ಸಹ ನಟಸಾರ್ವಭೌಮ ಆಗಿದ್ರು ನಿರಾಡಂಬರ ವ್ಯಕ್ತಿ ಬಿಳಿ ಪಂಚೆ ಬಿಳಿ ಶರ್ಟ್ ಅಷ್ಟೇ ಪ್ರತಿಯೊಬರಿಗೂ ಗೌರವ ಕೊಟ್ಟು ಮಾತ್ ನಾಡ್ ತಿದ್ರು.
ಬಿಗ್ ಬಾಸ್ ಈ ಸಾರಿ ಜನರ ಓಟಿಗೆ ಮನ್ನಣೆ ನೀಡಿದ್ದೂ ತುಂಬಾ ಸಂತೋಷ ನಮ್ಮ ಹನುಮಂತ ಗೆದ್ದಿದ್ದು ತುಂಬಾ ಸಂತೋಷ 🎉🎉
ನಮಗೆ ನಮ್ಮ ಹನುಮಂತ ವಿನ್ನರ್ ಆಗಿರುವ ಖುಷಿ ಗಿಂತ, ನಾವೇ ವಿನ್ನರ್ ಆದಷ್ಟೂ ಸಂತೋಷ ತಂದು ಕೋಟ್ಟಿದೆ ಈ ಬಿಗ್ ಬಾಸ್ ಜಯ, ಹನುಮಂತು 🏆👌👍♥️🙏
Howdu
Nija nangu haage aagide
ಎಲ್ಲಾ ಕಡೆ ಇಂದನು ಫ್ಯಾನ್ಸ್ ಇದಾರೆ ನಮ್ ಹನುಮಂತ ಗೆ not ಓನ್ಲಿ ಉತ್ತರ ಕರ್ನಾಟಕ
Yes
ನಿಜವಾದ ಮಾತು 🥰👍 ನಂಗು ತುಂಬಾ ಇಷ್ಟ ಅಯ್ತು
🎉❤🎉❤ವಾವ್ ಸೂಪರ್👑 ಅದ್ಬುತವಾದ ಸಂದರ್ಶನ🎉❤all the best👍💯 God bless you to all family's 👨👩👧👦👩👧👦👩👧👨👩👧👦👩👧👦
Congratulations dear Hanunathu.🥰💐👍🏾🙏🏾
ಬಿಡ್ರೋ..... ಸಾಕು.... ಪಾಪ ಹನುಮಂತ ನ್ನ 🏆
ಭಗವಂತನು ನಿಮಗೆ ಒಳ್ಳೆಯದನ್ನು ಮಾಡಲಿ 💐💐❤️❤️
Congratulations 🎉🎉🎉 hanumantu God bless you and thanks for one news kannada
ಈ ಸಲದ ಬಿಗ್ ಬಾಸ್ ಗೆ ಬೆಲೆ ಬಂತು
ಮೋಸನು ನಡೀತು ಅಲ್ವ. ಹನುಮಂತ ಗೆದ್ದಿದು ಖುಷಿಯಾಯಿತು. ಆದ್ರೆ ದೋಸ್ತಾನಿಗೆ ಮೋಸ ಆಯ್ತಾಲ್ವಾ
ಹೌದು 🥰
❤🎉🎉 congratulations hanumantu
ಹನುಮಂತ ನಮ್ಮೇಲ್ರ. ಆಶಿರ್ವಾದ. ನಿನಗೆ❤❤❤❤❤❤❤❤❤❤❤
Hanu anna tumba innocent and intelligent 🎉🎉🎉🎉god bless you bro all the best for your future
Hanu❤God
bles.You❤
Super hanumanthu nim nagu sada kala ige irali❤ God bless you
ಹೂಸಿಗೆ ಹೊಸ ನಾಮಕರಣ ಆಗಿದೆ ದೇವರು ಕೊಟ್ಟ ಪಿಪಿ ಅಂತೆ,😂 ತುಂಬಾ ಚೆನ್ನಾಗಿದೆ ಹನುಮಂತು😂😂😂😂❤
Super hanumantu ❤❤
Congratulations Hanumatha🎉🎉🎉
ಹನುಮಂತ ಇಂದ ಬಿಗ್ ಬೋಸ್ ಗೇ ಒಂದು ಕಳೆ banthu. ❤dr ರಾಜ್ ಕುಮಾರ್ ಅವರ prathiroopa ನಮ್ ಹನುಮಂತ. ನಿನ್ ನಡೆ ನುಡಿ ಉಡುಗೆ e ಕಾಲದಲ್ಲೂ ಬದಲಾಗದೆ ಇರೋ ನಿನ್ ಬಗ್ಗೆ ಹೇಳೋಕೆ ಪದಗಳೇ salodilla. ನಿಮ್ ಅಪ್ಪ ಅಮ್ಮ ಪುಣ್ಯ ವಂತರು. ರಾಮನ bhanta hanumane ಥೇಟ್😊❤❤❤❤❤❤❤❤❤❤❤❤❤❤❤❤
Hanumantha winner 🏆❤️❤️👑👑
Gem of a person
ಸಹೃದಯಿ ಸ್ನೇಹ ಜೀವಿ
ನಿರಾಡಂಬರ ನಿರ್ಗರ್ವಿ ಜನಮೆಚ್ಚಿದ ಮಗಾ
ಹನುಮಂತ
ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ
Suppose Dr ರಾಜಕುಮಾರ್ ಇದಿದ್ರೆ ನಿನ್ನ ಕಂಡು ಬಹಳ ಸಂತೋಷ padtidru
ಯಾಕಂದ್ರೆ ಅವರು ಸಹ ನಟಸಾರ್ವಭೌಮ ಆಗಿದ್ರು ನಿರಾಡಂಬರ ವ್ಯಕ್ತಿ ಬಿಳಿ ಪಂಚೆ ಬಿಳಿ ಶರ್ಟ್ ಅಷ್ಟೇ ಪ್ರತಿಯೊಬರಿಗೂ ಗೌರವ ಕೊಟ್ಟು ಮಾತ್ ನಾಡ್ ತಿದ್ರು.
ಸೂಪರ್ ಹನುಮಂತು ❤❤
ಸೂಪರ್ ಬ್ರದರ್
ಜೈ ಹನುಮಂತ
Deserving winner 🏆 HANUMANTHA 😎
ಜೈ ಬಿಗ್ ಬಾಸ್❤
Pap hanmantanna ge swalp rest kodbeku❤❤
I like hanumatha simple ness really tuched
Devaru kotta pipi😂😂😂😂
Super 💯😍😍😍
ಸೂಪರ್ 👌
Deserved cup winner❤
❤❤❤❤super brother
Super anna.... ❤️🫶
Sadhya winner vicharadalli Bigboss Mosa madilla. Ade Khushi.
Waaw super Voice 👌 👍 😍
ಸೂಪರ್ ಯಶವಂತ ರೆಡ್ಡಿ
Really good character you and mookshitha danu chaitra rajath others only drama in house
Cute interview..❤
ಯಶವಂತ್ ಸಂದರ್ಶನ ಚೆನ್ನಾಗಿದೆ..🎉
Hanamant super
But hanumanth vin hagidke full Kushi ayithu thumbha janagalige
ಹನು supar ❤
Super yeshwant ❤
Hunumanthawin❤❤❤❤❤❤🎉🎉🎉🎉🧵🧵🧵💜💜🔥🔥👃👃🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Winner agiro Hanumanth avra place nalli bereyavru iddidre neevu heege interview madtidra? Respect kottu mathadtidri alva.. Hanumanth avrigu Respect kottu mathadsi sir.
❤❤❤
Hanumanth vin hagid ke danu shuresh bitre bere yaru Kushi padlila ansutthe
👌
Papa
Papa kandro bidi kalsidde keltira
❤❤
❤❤❤❤❤❤❤
❤❤❤❤