ಮುಖ್ಯಮಂತ್ರಿ ಚಂದ್ರು ಅವರು ತುಂಬಾ down to earth , KADUR hotel nalli awrunna meet madbeku antha keldhaga awr room nalli uta madtha idruu , bandh nammun mathadsidru... its a nice experience. Namm hatra 15 minutes kintha jaasthi time spend madidru . He has given a value to the people.
ನಿಮ್ಮ ಪ್ರಾಮಾಣಿಕ ರಾಜಕೀಯ ಕ್ಕೆ ಅಭಿನಂದನೆಗಳು sir.
🙏🙏😁🙏🙏🙏🙏🙏🙏🙏💐💐💐
ಎಲ್ಲಿಯ ಪ್ರಾಮಾಣಿಕತೆ, ತಮ್ಮ ತಪ್ಪುಗಳನ್ನ ಯಾರು ಹೇಳಲ್ಲ ಅಣ್ಣಯ್ಯ, ಅಷ್ಟಕ್ಕೂ ಇದು ಇವರ ರಾಜಕೀಯದ ಆರಂಭ ಹಾಗೂ ಅಂತ್ಯ
ಅನಾಮಿಕ ಮುಖ್ಯ ಮಂತ್ರಿ ಚಂದ್ರಣ್ಣ ನಮ್ಮ ಪ್ರಸಕ್ತ ರಾಜಕೀಯ ವ್ಯವಸ್ಥೆ ಬಗ್ಗೆ ನಿಜವಾದ ಬೆಳಕು ಚೆಲ್ಲಿದ್ದೀರಿ 👍🙏👌
ಇಲ್ಲಿ ರಾಜಕಾರಣಿಗಳು ಮಾತ್ರ ಅಲ್ಲ ನಾವು ಪ್ರಜೆಗಳು ಕೂಡ ಭ್ರಷ್ಟಾಚಾರದಲ್ಲಿ ಇದ್ದೇವೆ! ಹಣಕ್ಕೆ ನಮ್ಮ ವೋಟನ್ನು ಮಾರಿಕೊಂಡಿದ್ದೇವೆ ಅದಕ್ಕೆ ಈ ಸಮಸ್ಯೆಗಳು 😢
ನಿಮ್ಮಂತ ಪ್ರಾಮಾಣಿಕ ರಾಜಕಾರಣಿ ನಮಗೆ ಬೇಕು sir. ನೀವು real life ಅಲ್ಲಿ hero sir. 🎉
ಸೂಪರ್ ones again ಸೂಪರ್ ವಿಡಿಯೋ,, 90ರ ರಾಜಕೀಯ ರಾಜಕಾರಣ ರಾಜಕಾರಣಿ ಗಳಿಗೆ ನನ್ 🙏🙏🙏🙏
ನೀವು ಹೇಳೋ ಸ್ಟೈಲ್ ಚಂದ
ಹೇಳ್ಬೇಕಾದ್ದು ಹೇಳ್ಬಾರದ್ದು ಎಲ್ಲಾ ಆಚೆ ಬರ್ತಾ ಇದೆ 😛😛
ಮುಖ್ಯಮಂತ್ರಿ ಚಂದ್ರು ಅವರು ತುಂಬಾ down to earth , KADUR hotel nalli awrunna meet madbeku antha keldhaga awr room nalli uta madtha idruu , bandh nammun mathadsidru... its a nice experience. Namm hatra 15 minutes kintha jaasthi time spend madidru . He has given a value to the people.
He's a legend off Karnataka.. Love you most knowledge.for.everything...❤❤❤❤❤
ಸೂಪರ್ ಸಾರ್ ಪ್ರತಿಭಾವಂತ ರಾಜಕಾರಣಿ ಹಾಗೂ ಜನಗಳ ಕಷ್ಟಕ್ಕೆ ಸ್ಪಂದಿಸುವ ರಾಜಕೀಯ ವ್ಯಕ್ತಿಗಳು ನೀವು ಸಾರ್ ❤❤❤
Not a single politician today can match the legacy of Mr. Hegde. No matter who says what...
Very useful interesting information
Super episode 🙏🙏🙏real politics happens
Real gentleman 😊
ಅವರು MLA ಆದಾಗ ಸಂಬಳ ಎಷ್ಟು ಅಂತ ಕೇಳಬೇಕಾಗಿತ್ತು .
Hard reality of Politics
ಧನ್ಯವಾದಗಳು
Super episode 🎉
More episodes please ❤
ಮರಳಿನ ಕಥೆ ಕೇಳಿ ನಗು ತಡ್ಕೊಳೋಕೆ ಆಗ್ಲಿಲ್ಲ
Super
Super sir
Sir Hegde Saab was the last and best politician i know
🙏🙏🙏
Super❤
Super sir 🙏🏿
B L Shankar ಅವರ ಸಂದರ್ಶನ ಮಾಡಿ
Super sir nivu huli huli
This should be 56th episode, not 55th.
❤
Doddanna avr interview beake beku param sir
💯
🎉🎉🎉❤❤❤
🎉🎉🎉🎉🎉🎉❤❤❤❤
Hi ❤🎉
Future heroine pakka Dale hidale
3:35
Hi ❤🎉56🎉
Chandrudu yava ಊರು
Evn helodu arda sullu arda nija😂😂
Ede Rajakarnigala sathya😅
ಸರಿ ಈಗಿನ ರಾಜ ಕಾ ರ ನ್ರೀ. ಬಗ್ಗೆ ಹೇಳಿ
First time ಮದುವೆ 😂
ಎಷ್ಟು time ಮದುವೆ ಆಗೋದು 😂😂
ಹೊಸದಾಗಿ ಮದುವೆ ಅಂತ ಹೇಳಿ
ಆವಾಗ PDO ಹುದ್ದೆ ಇತ್ತಾ😛
Idu rajakaaran allla brastachaaar ...Hegde brasta...
Brastacharavannu rajakaran endu bimbisidde Indian avanatige karanvagide
Filterless open talk !!!
Nimmelidda nambike nashistide ...heloke pramanikathe madidella anachara...adna kushkushi inda helthiralla yeno dod kelsa antha adu bejaru...and param kuda kelskond kutidaralla ..ade dod bejaru
Super
Super🎉🎉