ತತ್ವಧಾರೆ ,, ಏಳು ತತ್ವಪದಗಳ ಸಂಗ್ರಹ ,,ಶ್ರೀ ಕಲ್ಲಯ್ಯ ಸ್ವಾಮಿ ಪಡದಳ್ಳಿ ಇವರಿಂದ

แชร์
ฝัง
  • เผยแพร่เมื่อ 15 ต.ค. 2024
  • ಈ ವಿಡಿಯೋದಲ್ಲಿ ಏಳು ಸುಪ್ರಸಿದ್ಧ ತತ್ವಪದಗಳನ್ನು ಹಾಕಲಾಗಿದೆ. ಕಲ್ಲಯ್ಯ ಸ್ವಾಮಿ ಪಡದಳ್ಳಿ ಯವರು ಈ ತತ್ವಪದಗಳನ್ನು ಹಾಡಿದ್ದಾರೆ. ಸಂಗೀತ ಲೋಕಕ್ಕೆ ಅವರ ಕೊಡುಗೆ ಅಪಾರ. ಅವರ ಎಲ್ಲಾ ಹಾಡುಗಳು ಬಹಳ ಅದ್ಭುತವಾಗಿ ಮೂಡಿ ಬಂದಿವೆ. ಈ ತತ್ವಪದಗಳು ಅವರ ಮೆಚ್ಚಿನ ಹಾಡಾಗಿದ್ದು, ಮನ ಮುಟ್ಟುವಂತೆ ಹಾಡಿದ್ದಾರೆ. ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.

ความคิดเห็น • 37

  • @ShivashranShranugunaje
    @ShivashranShranugunaje 10 หลายเดือนก่อน +5

    Very nice songs guruji super

  • @UmeshaSn-qi6bu
    @UmeshaSn-qi6bu 3 หลายเดือนก่อน +1

    ಉಮೇಶ್ ಸೋ ಮಾಲಾಪುರ,ಧನ್ಯವಾದಗಳು

  • @ramagondbadiger8535
    @ramagondbadiger8535 23 วันที่ผ่านมา

    Supar tatva pada

  • @--sahebagoudabiradar3501
    @--sahebagoudabiradar3501 2 ปีที่แล้ว +24

    ತತ್ವಪದ ಚಿಂತನೆಯ ಅವರ ಹಾಡುಗಳನ್ನು ಜನಮನಕ್ಕೆ ತಲುಪಿಸುವ ನಿಮ್ಮೆಲ್ಲರ ಕಾರ್ಯ ಶ್ಲಾಘನೀಯ ಅಣ್ಣಾ.ನಾಡಿನಾದ್ಯಾಂತ ಪ್ರಸಾರ ಮಾಡುವ ಅಗತ್ಯವಿದೆ ಅಣ್ಣಾ.ಸಮಸ್ತ ಸಂಗೀತ ಬಳಗಕ್ಕೆ ಅನಂತ ಅನಂತ ನಮನಗಳು...

    • @shivukuri2545
      @shivukuri2545 2 ปีที่แล้ว

      ನಿಮ್ಮೀ ಕಾರ್ಯ ಅತ್ಯದ್ಭುತ ಯಾಕೆಂದರೆ ನಮ್ಮ ಹಳ್ಳಿಜನರಲ್ಲಿ ಅದೇಷ್ಟೋ ತತ್ವ ಪದದ ಸಂಗ್ರಹ ಇರುತ್ತದೆ ಅವುಗಳನ್ನು ಮುಂದಿನ ಪೀಳಿಗೆಗೆ ಉಣಬಡಿಸುವ ಕಾರ್ಯ ಶ್ಲಾಘನೀಯ ಈ ಕೆಲಸ ಮುಂದುವರೆಸಿ ಆಲ್ದಿಬೆಷ್ಟ್.....

    • @manoherkambarvishwakarma2725
      @manoherkambarvishwakarma2725 2 ปีที่แล้ว +3

      ಅದಬುತ್ವಾದ ಅರತ್ ಗರ್ಬ್ವಾದ ಹಾಡು ಇದನ್ನು ಅರ್ಥ ತಿಳಿದು ಕೊಂಡು ಬದುಕಿದರೆ ಜನ್ಮ ಸಾರತ್ಕಾ ಧನ್ಯವಾದಗಳು

  • @chandrappakcn8626
    @chandrappakcn8626 7 หลายเดือนก่อน +2

    ಓಂ ನಮಃ ಶಿವಾಯ, ಈ ಮನುಜನಿಗೆ ಬಹಳ ಅತ್ಯದ್ಭುತವಾಗಿ ಮಾಹಿತಿ ನೀಡಿದಿರಿ ಮತ್ತು ಆನಂದವಾಯಿತು ನಿಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.

  • @hanamantrayhanamantray-ye8zh
    @hanamantrayhanamantray-ye8zh 3 หลายเดือนก่อน +7

    ಓಂ ನಮೋ ಶಿವಾಯ ಇ ಪದಾ ಕೇಳಿದರೆ ಮನಸಿಗೆ ಹೆಂತ ಅನಂದ

  • @Parashivaiah
    @Parashivaiah 2 หลายเดือนก่อน

    ಓಂ ನಮಃ ಶಿವಾಯ, ಓಂ ಶ್ರೀ ಗುರು ಬಸವ ಲಿಂಗಾಯ ನಮಃ , ಶರಣು ಶರಣಾರ್ಥಿ

  • @PrakashSKale
    @PrakashSKale 3 หลายเดือนก่อน +1

    Verynice video song jaibhim jaibuddha jaijagat prakash kale 💙💙💙💙💙

  • @shivasankarkori5349
    @shivasankarkori5349 3 หลายเดือนก่อน +1

    ತುಂಬಾ ಧನ್ಯವಾದಗಳು ಕಲ್ಲಯ್ಯ ಅಜ್ಜಾ ಶರಣಾರ್ಥಿ

  • @saisavalagi6393
    @saisavalagi6393 8 หลายเดือนก่อน +1

    ಮಣ್ಣಿಂದು ದೇಹ ಮಣ್ಣಿoದು ಏನ್ ಗುರುಗಳೇ ಅರ್ಥ ವಾದ ಹಾಡು

  • @SriRaagmusic
    @SriRaagmusic 5 หลายเดือนก่อน +2

    Super singar❤❤

  • @ShivaBm-m9m
    @ShivaBm-m9m 2 หลายเดือนก่อน

    ಇಂದು ನಮ್ಮ ನಾಡು ಸುಂದರ ನಾಡು ಹೋಗಿ ಹೊಲಸು ನಾಡಗುತ್ತಿದೆ ಇದುಸತ್ಯವೇ ಹೇಳಿ

  • @virupakshappadevarmane519
    @virupakshappadevarmane519 2 ปีที่แล้ว +3

    ಇಂಪಾದ ಧ್ವನಿ ಸುರುಳಿ

  • @Gurubasavacreations
    @Gurubasavacreations 3 หลายเดือนก่อน +1

    ಓಂ ನಮೋ ಶಿವ

  • @prasannakumar7092
    @prasannakumar7092 13 วันที่ผ่านมา

    8ntha pada gagalu ಹೆಚ್ಚು ಮೂ ಡಿ ಬ ರ್ ಲಿ

  • @shantappabiradar6424
    @shantappabiradar6424 2 ปีที่แล้ว +3

    🙏🙏 super sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kbkumar9103
    @kbkumar9103 2 ปีที่แล้ว +6

    ತತ್ವಪದಗಳು ಜ್ಞಾನ ಭಂಡಾರದ ಕಣಜಗಳು

  • @Gurubasavacreations
    @Gurubasavacreations 3 หลายเดือนก่อน

    ಗುರು ಬ್ರಹ್ಮ ಗುರು ವಿಷ್ಣು ಗುರು ವೇ ನಮೋ

  • @omkargamer8825
    @omkargamer8825 2 หลายเดือนก่อน

    🙏🙏🌹🙏🙏

  • @earannahosamani4374
    @earannahosamani4374 2 ปีที่แล้ว +3

    SUPPER GURUGALE.👃👃🕉👏👍

  • @mahadevmahadev9092
    @mahadevmahadev9092 2 ปีที่แล้ว +3

    Nice song 🎵👌👍👏♥

  • @ramappakhot9064
    @ramappakhot9064 4 หลายเดือนก่อน +1

    Om namah shivay ❤

  • @virapadevaruviraballi8644
    @virapadevaruviraballi8644 2 ปีที่แล้ว +7

    ಸತ್ಯದ ದಾರಿಯಲ್ಲಿ..

  • @shivappaspatil2118
    @shivappaspatil2118 2 ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏

  • @nagappaparaahetti7310
    @nagappaparaahetti7310 3 หลายเดือนก่อน +2

    ValleyAtatvapadagalu

  • @mallannabamshetty4214
    @mallannabamshetty4214 4 หลายเดือนก่อน

    🌹🙏👌👍❤️❤️

  • @AshokSooji-o7g
    @AshokSooji-o7g หลายเดือนก่อน

    😢😮

  • @Parashivaiah
    @Parashivaiah 2 หลายเดือนก่อน

    ಇಂತಹ ತತ್ವ ಪದಗಳನ್ನು ಹಾಡಿರುವ kallai

  • @anilkenchannavar4238
    @anilkenchannavar4238 หลายเดือนก่อน

    02:30 10:00 15:14 23:31 30:33 36:38 🙏🏻41:51

  • @basavarajdhubballi7152
    @basavarajdhubballi7152 3 หลายเดือนก่อน

    ಇದೇ ರೀತಿಯ ಇನ್ನಷ್ಟು ಧ್ವನಿ ಸುರುಳಿ ಬಿಡುಗಡೆ ಮಾಡಿರಿ.

  • @byrareddytv6577
    @byrareddytv6577 หลายเดือนก่อน

    Boume enda. Ella Satya Vishnu
    Patni evre panchebutaglu evre navgrha 84 koti jevashi galalli manva evane nijavda devru tilidukondre tilidu konde eddare raksasaru evre susti krtkari