Akka nam mane li nam athe devar mane na sana madi clean madala akka kere ge hengli pathre jothe tholithare akka please 😢 deavar mane na sana madde ne clean madre en aguthe adra bage video madi nange ede ond thale novu akka😢😢😢😢
ಮೊದಲಿನಿಂದಲೂ ನಮ್ಮ ಹಿರಿಯರು ಕೆಲವು ಆಚಾರ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದಾರೆ ಅದರಲ್ಲಿ ಇದು ಕೂಡು ಒಂದು... ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿ ಇರಬಹುದು🥰 ನಮ್ಮ ಮನೆಯಲ್ಲಿ ಹೀಗೆ ಅದನ್ನು ನಾನು ಕೂಡ ಪಾಲಿಸುತ್ತಿದ್ದೇನೆ🥰 thanks for Watching Madam🙏
ನಿಮಗೆ ನನ್ನ ವಿಡಿಯೋ ಇಷ್ಟವಾಗಿದ್ದಲ್ಲಿ Like 👍 ಮಾಡಿ ಮತ್ತು Subscribe (ಸಬ್ಸ್ಕ್ರೈಬ್) ಮಾಡ್ಕೊಳಿ ಹಾಗೆಯೇ ಪಕ್ಕದಲ್ಲಿರುವ ಬೆಲ್ 🛎 ಐಕಾನ್ ಒತ್ತಿ..
ಧನ್ಯವಾದಗಳು ಅಮ್ಮ
Good information, thank you 🙏🙏🙏
Thanks for Watching 🙏 keep Supporting
Thank u for yr good information
Thank you so much 🥰 keep Watching
good informection Tq
Thanks for Watching 🙏 keep Supporting
Super sis, good information
Thank you 💕
Hi medam namste, nau vratha madbekdre aksthyanu hididu sankpla madkondiruthave adanna enu madbeku thilisi
Hariyuva neerinalli bidi 🥰
@@SuchitraChannel thankyou so much medam
Please Subscribe to my Onther channel 🙏
kalashada tenginakai yestu divasakomme change madbeku
*SUPERB POOJA ROOM CLEANING TIPS VLOG MAM* 👌💐
*________________________________________________*
*ನಮಸ್ಕಾರ ಮೇಡಂ* 🙏🙏
_ದೇವರ ಮನೆ ಶುಚಿಗೊಳಿಸುವ ಸುಲಭ ವಿಧಾನ, ಟಿಪ್ಸ್, ಸಲಹೆ ಹಾಗೂ ಮಾಹಿತಿಗಾಗಿ_ 👍👍👍👍👍
*ತುಂಬಾ ಧನ್ಯವಾದಗಳು ಮೇಡಂ* 🙏🙏
*ಶುಭಮಸ್ತು* 💐💐
Thank you so much sir 🥰
Super mam
Thank you mam
Thanks for Watching 🙏 keep Watching
ಧನ್ಯವಾಧಗಳು
Thanks for Watching 🙏 keep Supporting
Akka kalsa yele ulta idbeka or seeda idbeka
Thumba dudda photona devara maneli idabarada mam ittidru aduna tegiboda mam
Aa tara enu illa..
Aksamatha adu thumba dodda agide adunna tegadabitta chikkada madisaboda mam matte tegadiro photo na yen madodu
Devastanlli idi old photona..
ದೇವರ ಮನೆ ಕಟ್ಟೆಯಲ್ಲಿ ನ್ಯೂಸ್ ಪೇಪರ್ ಅನ್ನು ಯೂಸ್ ಮಾಡಬೇಡಿ ದಯವಿಟ್ಟು ಶುದ್ಧವಾದ ಬಟ್ಟೆಯನ್ನು ಉಪಯೋಗಿಸಿ
Thanks for your valuable Suggestions 🙏
Ghanda hendati saredaga thale sanna madine poje madbeka.
Hwodu🥰
Great. Stay Connected
Thanks for Watching 🙏
Aashada maasadhalli hosa pooja saamagre. Galannu tharabodha
tagobahudu🙏 please subscribe to my Onther channel
Akka nam mane li nam athe devar mane na sana madi clean madala akka kere ge hengli pathre jothe tholithare akka please 😢 deavar mane na sana madde ne clean madre en aguthe adra bage video madi nange ede ond thale novu akka😢😢😢😢
🙏🙏🙏🙏
Thanks for Watching 🙏 keep Supporting
Thursday devr Mane clean madboda
Yes ..Madabahudu 👍
ಮೆಡಂ ಜಗುಲಿಗೆ ಮತ್ತು ದೇವರ ನೆಲಕ್ಕೆ ಒಂದೇ ಬಟ್ಟೆ ಬಳಸಿದ್ದಿರಿ!!! ನಾವು ಜಗುಲಿಗೆ ಪ್ರತ್ಯೇಕ ಬಟ್ಟೆ ಬಳಸುತ್ತೇವೆ...
ನಾನು ಕೂಡ ಹಾಗೆ ಮಾಡೊದು🥰 ನೆಲಕ್ಕೆ ಚಿಕ್ಕ Dust pan ತೋರ್ಸಿದಿನಲ್ಲ ಅದರಲ್ಲಿ ಕ್ಲೀನ್ ಮಾಡ್ತೀನಿ🙏
ಮಂಗಳವಾರ ಮತ್ತು ಶುಕ್ರವಾರ ಪೂಜಾ ಸಾಮಗ್ರಿಗಳು ಮತ್ತು ಫೋಟೋವನ್ನು ಯಾಕೆ ಸ್ವಚ್ಛ ಮಾಡಬಾರದು ಕಾರಣವೇನು..?
ಮೊದಲಿನಿಂದಲೂ ನಮ್ಮ ಹಿರಿಯರು ಕೆಲವು ಆಚಾರ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದಾರೆ ಅದರಲ್ಲಿ ಇದು ಕೂಡು ಒಂದು... ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿ ಇರಬಹುದು🥰 ನಮ್ಮ ಮನೆಯಲ್ಲಿ ಹೀಗೆ ಅದನ್ನು ನಾನು ಕೂಡ ಪಾಲಿಸುತ್ತಿದ್ದೇನೆ🥰 thanks for Watching Madam🙏
V
ಫೋಟೋನ ಯಾವ ಸ್ಥಳದಲ್ಲಿ ಇಡುತ್ತೇವೂ ಅದೇ ಸ್ಥಳದಲ್ಲಿ ಇಟ್ಟು ಪೂಜೆ ಮಾಡಬೇಕು....ಬೂಟ್ಟು ಇಟ್ಟ ನಂತರ ಅದನ್ನ ಸರಿಸಬಾರದು
Thanks for your valuable Suggestions 🙏
Please akka edru bage video madi
Madam Monday clean Maadi Tuesday kalsa idbodha mam
Maadabahudu👍
ಸಾಯಿಬಾಬಾ ಬಗ್ಗೆ ಹೇಳಿ
Lo k
F
Sorry madam do not use earbud
Thanks for your valuable Suggestion 🙏 keep Supporting