ಸೀತೆಗಾಗಿ ನಡೆದಿತ್ತು ಮಿಥಿಲೆಯ ಮೇಲೆ ದಾಳಿ.! ಆ ಯುದ್ಧದಲ್ಲಿ ಹೇಗೆ ಕಾದಾಡಿದ್ದ ಗೊತ್ತಾ ರಾಜ ಜನಕ.? Ramayana part 27

แชร์
ฝัง
  • เผยแพร่เมื่อ 23 ธ.ค. 2024

ความคิดเห็น • 122

  • @Gopiyadav2021B
    @Gopiyadav2021B 3 ปีที่แล้ว +57

    ಇವರ ವಿಡಿಯೋ ನಾ ಹೊಲದಲ್ಲಿ ಕೆಲ್ಸ ಮಾಡುತ್ತಾ ಕೇಳುತ್ತಾ ಇದ್ರೆ ಇತ್ತಾ ನಮ್ಮ ಕೆಲಸ ಮುಗಿದಿರಬೇಕು ಅತ್ತ ಜ್ಞಾನ ಕೂಡ ಪಡೆದಿರಬೇಕು ಎರಡು ಒಟ್ಟಿಗೆ ನೆಡೆಯುತ್ತೆ🔥🔥🔥

  • @narasimhamurthy2183
    @narasimhamurthy2183 3 ปีที่แล้ว +15

    ನಮಸ್ತೇ sir ... ಇಂದು ಸೀತಾನವಮಿ....ರಾಮಾಯಣ ಕಥಾಮೃತ ಕೇಳುತ್ತಿರುವ ಎಲ್ಲರಿಗೂ. ... ಸೀತಾ ನವಮಿ ಶುಭಾಶಯಗಳು. ..

  • @sachin9025
    @sachin9025 3 ปีที่แล้ว +67

    ಸರ್ ನಿಮ್ಮಲ್ಲಿ ಒಂದು ಕೋರಿಕೆ ದಯವಿಟ್ಟು ವಿಡಿಯೋ ಅವಧಿ 20 ನಿಮಿಷ ಮಾಡಿ, ಲಾಕ್ ಡೌನ್ ನಿಂದ ಮನೆ ಹೋರಗೆ ಹೋಗಲು ಆಗದೇ ಕಂಗೆಟ್ಟಿರುವ ನಮಗೆ ನಿಮ್ಮ ಈ ಅದ್ಬುತ ಮಾಹಿತಿ ವಿಡಿಯೋಗಳು, ಮನಸ್ಸಿಗೆ ಖುಷಿ ಮತ್ತು ಜ್ಞಾನ ನೀಡುತ್ತಾ ಇದೆ.

  • @beerubodekar
    @beerubodekar 3 ปีที่แล้ว +24

    ಅದ್ಬುತ ಅತ್ಯದ್ಭುತ, ಯಾವ ಹಾಲಿವುಡ್ ಬಾಲಿವುಡ್ ಸಿನಿಮಾಗಳಿಗಿಂತ ಕಡಿಮೆ ಇಲ್ಲ ,ನಿಮ್ಮ ವರ್ಣನೆ ಕಣ್ಣಿಗೆ ಮನಸ್ಸಿಗೆ ಕಟ್ಟುವಂತಿದೆ ಆ ಚಿತ್ರವೇ ಮುಂದೆ ಬಂದ ಹಾಗೆ ಭಾಸವಾಗುತ್ತಿದೆ . ಶತ ಶತ ನಮನಗಳು ರಾಘು ಸರ್ ಮತ್ತು ನಿಮ್ಮ ಜೊತೆಗಾರರಿಗೆ.... ನೀವು ಬಳಸುವ ಪದಪುಂಜಗಳು , ಮಾತನಾಡುವ ರೀತಿ ಶೈಲಿಗಳು ನಮ್ಮ ಶಬ್ದ ಭಂಡಾರ , ಜ್ಞಾನ ಬಂಡಾರ ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ ಹೀಗೆ ಮುಂದುವರೆಯುತ್ತಿರಿ ಸಾರ್......🙏🙏🙏🙏🙏🙏🙏

  • @nagarajgouda8661
    @nagarajgouda8661 3 ปีที่แล้ว +89

    ಅದ್ಭುತದಲ್ಲಿ ಅತ್ಯದ್ಭುತ ವಾದಂತಹ ವಿವರಣೆ ಸಹಿತ ವಾದಂತಹ ರಾಮಾಯಣ ನೀಡುತ್ತಿರುವ. ನಿಮಗೆ ಕೋಟಿ ಕೋಟಿ ನಮನಗಳು 🙏🙏

  • @sadashivan9804
    @sadashivan9804 3 ปีที่แล้ว +4

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಕರ್ನಾಟಕ

  • @krishnan1118
    @krishnan1118 3 ปีที่แล้ว +2

    ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ 🙏🙏🙏

  • @manjegowda8434
    @manjegowda8434 3 ปีที่แล้ว +18

    ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಜೈ ಭಾರತ ಮಾತೆ 🙏💓🌺🙏🙏
    ಧನ್ಯವಾದಗಳು ಗುರುಗಳೇ🙏👍❤️

  • @shylajak9134
    @shylajak9134 3 ปีที่แล้ว +6

    ಪ್ರಾಚೀನ ಭಾರತದ‌ ಈ ವಿವಾಹದಲ್ಲಿನ ವಂಶಗಳ ಪರಂಪರೆ ಎಷ್ಟು ಸೊಗಸು ಹಾಗೂ ಅದ್ಭುತ. ಈ ಐತಿಹಾಸಿಕ ಕಥೆಗಳಿಂದ ನಾವು ‌ಕಲಿಯುವುದು, ತಿಳಿಯುವುದು ಬಹಳಷ್ಟು.
    ಧನ್ಯವಾದಗಳು.

  • @nandeeshachar6378
    @nandeeshachar6378 3 ปีที่แล้ว +5

    ಜೈ ಶ್ರೀ ರಾಮ್ 🙏🏻

  • @mrgprabhas2361
    @mrgprabhas2361 3 ปีที่แล้ว +3

    ಜೈ ಶ್ರೀ ರಾಮ್

  • @mahesht4377
    @mahesht4377 3 ปีที่แล้ว +4

    ಮೇಧಾವಿಗಳಿಗೆ ನನ್ನ ನಮನಗಳು ,🙏 ನಿಮ್ಮ ಅದ್ಭುತವಾದ ವಿಶ್ಲೇಷಣೆಗೆ ಧನ್ಯವಾದಗಳು

  • @hindu263
    @hindu263 3 ปีที่แล้ว +2

    ಜೈ ಶ್ರೀರಾಮ್ ಜೈ ಜೈ ಶ್ರೀರಾಮ್

  • @mohankalki
    @mohankalki 3 ปีที่แล้ว +1

    ಸರ್ ವ ವ ಅದ್ಭುತವಾದ. ರಾಮಾಯಣದ. ಕಥೆ. ಕೇಳುತ್ತಿದ್ದರೆ ಅದು ನಿಮ್ಮ ಬಾಯಿಯಲ್ಲಿ. ಅದ್ಭುತ ಅತಿ ಅದ್ಭುತ. ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ

  • @ananthasharma3851
    @ananthasharma3851 3 ปีที่แล้ว +1

    🙏🙏🙏 ಜೈ ಶ್ರೀ ರಾಮ 🙏🙏🙏
    🙏 ಧನ್ಯವಾದ ಸರ್ 🙏

  • @chandangowda1800
    @chandangowda1800 3 ปีที่แล้ว +4

    ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ... 🥰🥰❤❤❤🙏❤

  • @panchus8974
    @panchus8974 3 ปีที่แล้ว +21

    👍🙏.ನಿಮಗಾಗಿ ಕಾಯ್ತಾ ಇದ್ದೆ sir

  • @chikkegowdak4277
    @chikkegowdak4277 3 ปีที่แล้ว +8

    ಗುರುಗಳೇ ಕನಿಷ್ಠ 15 ನಿಮಿಷ ಆದ್ರೂ ವಿಡಿಯೋ ಮಾಡಿ ಗುರುಗಳೇ🙏🙏🙏🙏

  • @ajayajju6606
    @ajayajju6606 3 ปีที่แล้ว +2

    ಜೈ ಶ್ರೀ ರಾಮ್ 🚩🚩

  • @krsathya6756
    @krsathya6756 3 ปีที่แล้ว +1

    ವ್ಹಾ.. ಯೆಂತಾ. ಅದ್ಭುತ.. ವರ್ಣನೆ.. 🏹

  • @kumarmadival285
    @kumarmadival285 3 ปีที่แล้ว +1

    ಜೈ ಶ್ರೀ ರಾಮ್🙏🏻🙏🏻🙏🏻

  • @shiazizunni628
    @shiazizunni628 3 ปีที่แล้ว +2

    ಓಂ ನಮ ಶಿವಾಯ

  • @manjurgowda1995
    @manjurgowda1995 3 ปีที่แล้ว +2

    ಜೈ ಶ್ರೀರಾಮ 🙏🙏

  • @abhimanasa5415
    @abhimanasa5415 3 ปีที่แล้ว +4

    First view and first comment

  • @mallappamorageri5040
    @mallappamorageri5040 3 ปีที่แล้ว

    ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ

  • @krishnatr7994
    @krishnatr7994 3 ปีที่แล้ว +1

    ಜೈ ಶ್ರೀರಾಮ

  • @cbirws9428
    @cbirws9428 3 ปีที่แล้ว

    ಹರಿ ಓಂ ಜೀ 🚩ಜೈ ಶ್ರೀ ರಾಮ್

  • @ಓಂಕಾರಸರ್ವಾಂತರ್ಯಾಮಿ

    ಗುರುಗಳೆ
    ವಾಟ್ಸಾಪ್ ಬಗ್ಗೆ ಕೆಲವೊಂದು ಬದಲಾವಣೆಗಳು ಮತ್ತು ಕೇಂದ್ರದ ಜೊತೆಗೆ ಕೆಲವು ಕಲಹ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿ

  • @ajithkumarkr1139
    @ajithkumarkr1139 3 ปีที่แล้ว +1

    ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️

  • @Nammakitchenofficial
    @Nammakitchenofficial 3 ปีที่แล้ว +5

    1st comment sir

  • @vishvaradyaDalawayi
    @vishvaradyaDalawayi 3 ปีที่แล้ว

    ಜೈ ಶ್ರೀ ರಾಮ ಜೈ ಭಜರಂಗಿ

  • @rangaswamy.ggowda9139
    @rangaswamy.ggowda9139 3 ปีที่แล้ว +14

    ಸರ್ ಮಹಾಭಾರತದ ಭಾಗಗಳ. ಕ್ಯಾಸೆಟ್ಟುಗಳು ಏನಾದರೂ ಇದ್ದರೆ ತಿಳಿಸಿ. ನಿಮ್ಮದೇ ವಾಯ್ಸು

  • @mailariamaragol3787
    @mailariamaragol3787 3 ปีที่แล้ว +2

    Raam raam.. 🚩🚩

  • @santhoshgowda6102
    @santhoshgowda6102 3 ปีที่แล้ว +1

    Jai Sriram🙏🙏

  • @akshaysagar8289
    @akshaysagar8289 3 ปีที่แล้ว +5

    ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್

  • @achu4348
    @achu4348 3 ปีที่แล้ว +1

    Thank you so much sir information

  • @prakashtm6071
    @prakashtm6071 3 ปีที่แล้ว

    🙏ಗುರುಗಳೇ

  • @pushpadhanumanjunath7563
    @pushpadhanumanjunath7563 3 ปีที่แล้ว +2

    Jai sri Ramachandra

  • @yashavanthbhadra7536
    @yashavanthbhadra7536 3 ปีที่แล้ว +2

    ❤️ ಅದ್ಭುತ ಸರ್ ❤️❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️🙏🙏🙏🙏🙏

  • @anandmadiwal7286
    @anandmadiwal7286 3 ปีที่แล้ว +2

    Jai shree ram 🙏

  • @aravindakshanpk2833
    @aravindakshanpk2833 3 ปีที่แล้ว +2

    Excellent presentation sir.

  • @ramapparangannavar8255
    @ramapparangannavar8255 3 ปีที่แล้ว

    Jai,shri,rama

  • @vijaynyk951
    @vijaynyk951 3 ปีที่แล้ว +2

    Namaste sir

  • @lokeshr5396
    @lokeshr5396 3 ปีที่แล้ว

    Jai shree raam...🙏🙏🙏

  • @stealdshow
    @stealdshow 3 ปีที่แล้ว

    Jai Hind Jai Karnataka Jai Sri Rama 🙏

  • @maharahul2142
    @maharahul2142 3 ปีที่แล้ว

    Hi sir media masters namaste sir

  • @laxmanat4725
    @laxmanat4725 3 ปีที่แล้ว

    Super duper sir

  • @veerabhadrabiradar8882
    @veerabhadrabiradar8882 3 ปีที่แล้ว +1

    Super sir I am wetting ramayana

  • @sumanthgowdakr2843
    @sumanthgowdakr2843 3 ปีที่แล้ว +2

    🙏🙏🙏🙏🙏

  • @manjusawanth6986
    @manjusawanth6986 3 ปีที่แล้ว

    Jai sree raam

  • @purushothamgowda2368
    @purushothamgowda2368 3 ปีที่แล้ว

    Jai Sri ram jai Sri Anjuneya Swamy🙏

  • @kantheshkumar4663
    @kantheshkumar4663 3 ปีที่แล้ว +1

    Hi Guru gale,
    Kalabhra dynasty mele ondu video madi please.

  • @prasannahm8219
    @prasannahm8219 3 ปีที่แล้ว

    🌹SHREE RAMA🌹

  • @vk2facts287
    @vk2facts287 3 ปีที่แล้ว +1

    Super sir👍👌

  • @bharathkumarkk2985
    @bharathkumarkk2985 3 ปีที่แล้ว

    Super sir

  • @bhoomeshbt
    @bhoomeshbt 3 ปีที่แล้ว

    Thanks sir...

  • @sachinsachin192
    @sachinsachin192 3 ปีที่แล้ว

    Jai srirama

  • @thippeshmthippu2456
    @thippeshmthippu2456 3 ปีที่แล้ว

    Namsthe gurugale

  • @timmaraju.ntimmaraju.n3808
    @timmaraju.ntimmaraju.n3808 3 ปีที่แล้ว +2

    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ತಿಮ್ಮರಾಜು. ಎನ್

  • @raghavendrab8037
    @raghavendrab8037 3 ปีที่แล้ว

    Sir we thankful

  • @SomeshManju
    @SomeshManju 3 หลายเดือนก่อน

    💐🙏🏻🚩🏹

  • @yashavanthbhadra7536
    @yashavanthbhadra7536 3 ปีที่แล้ว +2

    🙏❤️

  • @ಕರುನಾಡಕುಡಿಯೋಗೇಶ್ವ್ಯಕ್ತನ್

    ಸರ್, ಚಕ್ರವರ್ತಿ ನಿಮಿ 3 ಲೋಕಗಳಲ್ಲಿ ತನ್ನ ಖ್ಯಾತಿ ಮೆರೆದಿದ್ದ,
    ಆ ಮೂರು ಲೋಕಗಳು ಯಾವುವು ?

  • @luckypathiln2150
    @luckypathiln2150 3 ปีที่แล้ว

    Sir nimma ella videos tumba super and voice super sir daitya nimbasaura with hanuman full story onedu video madi

  • @prashanthu9269
    @prashanthu9269 3 ปีที่แล้ว +2

    Sir e swayamvara dali ravana kuda bharthare alva sir

  • @nagendraprasad8812
    @nagendraprasad8812 3 ปีที่แล้ว +5

    Sir ರಾಮ್ ಪ್ರಸಾದ್ ಬಿಸ್ಮಿಲ್ ರ ಕುರಿತಾಗಿ ಮಾಹಿತಿ ಕೊಡಿ

  • @santhosh7997
    @santhosh7997 3 ปีที่แล้ว

    ನೀವೇ "ವಿದ್ಯಾವಾಚಸ್ಪತಿ"ಸರ್...

  • @siddujamadar7260
    @siddujamadar7260 3 ปีที่แล้ว

    Jai shree Ram

  • @kiranharikanth5132
    @kiranharikanth5132 3 ปีที่แล้ว +1

    interesting 😍

  • @prajwala3107
    @prajwala3107 3 ปีที่แล้ว +2

    ● guruji vrushketu vina nantara anga rajya vannu aalidavru yaaru bhagge video madi
    ● guruji sikkim & goa ege bharatha serithu enuva bhagge video madi
    ● guruji 1st & 2nd world war bagge video madi
    ● guruji Prapanchadalli dayadi gala kalaha da bagge video madi

  • @ajay.k6215
    @ajay.k6215 3 ปีที่แล้ว

    Gurugale dayavittu hari singh nalwa bagge thilisikodi

  • @sidduhonawad8964
    @sidduhonawad8964 3 ปีที่แล้ว +8

    ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು

  • @sharanud573
    @sharanud573 3 ปีที่แล้ว

    🔥🔥🔥👌🔥🔥🔥

  • @kumarnaidu007
    @kumarnaidu007 3 ปีที่แล้ว +1

    Jai sree ram

    • @vidyasagarutnal8402
      @vidyasagarutnal8402 3 ปีที่แล้ว

      Nevu helo reeti annavaranna nenapaste very good narrator👌

  • @gururaj3344
    @gururaj3344 3 ปีที่แล้ว

    Ramayana nimmind kelodu innu chenda guruji

  • @bindubindu5870
    @bindubindu5870 3 ปีที่แล้ว +1

    Hi sir

  • @bgstrollpagehdkote
    @bgstrollpagehdkote 3 ปีที่แล้ว

    Nice

  • @mnaveenmnaveen266
    @mnaveenmnaveen266 3 ปีที่แล้ว

    Mnaveen 🌄🌄🌄🌄🌄🌄🌄🌄🌄🌙🌙🌙🌙🌙🌙🌙🌙🌙🌙🌙🌙🌙❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🙏🙏🚩🚩🚩🚩🙏🙏🙏🙏🌹🙏

  • @kempannadpkiran2109
    @kempannadpkiran2109 3 ปีที่แล้ว

    Hi ❣❣R❣❣sir good morning

  • @Omsaiprabhu
    @Omsaiprabhu 3 ปีที่แล้ว +1

    Sir innu nam Indian adrallu nam karnataka history bagge dayavittu heli sir
    Nimminda nav tilidu kollodu bahala ide
    Matte mahabharata na innu deepagi heli

    • @chandrashekara9435
      @chandrashekara9435 3 ปีที่แล้ว

      Sir
      Please make vedios regarding places where now in india

  • @tejaskumar5528
    @tejaskumar5528 3 ปีที่แล้ว +1

    Sir please explain differences between sita father janaka..
    Astavakra and janaka maharaja...
    Shuka maharshi son of veda vyasa
    Talk between shuka maharshi and janaka maharaj...
    Please make a video on this topic sir...

    • @kalachandra1918
      @kalachandra1918 3 ปีที่แล้ว

      ಸರ್ ಸೀತಾದೇವಿ ಗೆ ಗಿಳಿಗಳಿಂದ ಶಾಪವಿತ್ತು‌ ಎಂದು ಕೇಳಿದ್ದೇವೆ ಇದು ನಿಜವಾ.ತಿಳಿಸಿ

  • @kiranpatil5494
    @kiranpatil5494 3 ปีที่แล้ว +1

    Sar veerabhadreswara devar bage hele sar

  • @prasannakumar7043
    @prasannakumar7043 3 ปีที่แล้ว

    SIR TELL ME STORY OF A CHIKKA VEERA RAJENDRA

  • @laxman6598
    @laxman6598 3 ปีที่แล้ว +1

    🙏🚩🏹🪔⚘🤲🙏JAI KODANDARAM

  • @ningukbanakadinni9662
    @ningukbanakadinni9662 3 ปีที่แล้ว

    i

  • @SK-kl3qt
    @SK-kl3qt 3 ปีที่แล้ว +3

    ಜೈ ಶ್ರೀ ರಾಮ್

  • @hindu263
    @hindu263 3 ปีที่แล้ว

    ಜೈ ಶ್ರೀರಾಮ್ ಜೈ ಜೈ ಶ್ರೀರಾಮ್

  • @basavarajab3668
    @basavarajab3668 3 ปีที่แล้ว +2

    🙏🌹 ಜೈ ಶ್ರೀ ರಾಮ್ 🌹🙏

  • @shyamalabr4192
    @shyamalabr4192 3 ปีที่แล้ว +1

    ಜೈ ಶ್ರೀರಾಮ್ 🙏

  • @rameshakappu7604
    @rameshakappu7604 3 ปีที่แล้ว +1

    ಜೈ ಶ್ರೀರಾಮ್

  • @geetharamadas448
    @geetharamadas448 3 ปีที่แล้ว +1

    Great 👍👍

  • @biggbossyoutubechannel2711
    @biggbossyoutubechannel2711 3 ปีที่แล้ว +1

    Jai shree ram

  • @masterharishpav2736
    @masterharishpav2736 3 ปีที่แล้ว

    Excellent explanation sir❤️

  • @mohanms5897
    @mohanms5897 3 ปีที่แล้ว +1

    Hi sir

  • @girirajkoppal
    @girirajkoppal 3 ปีที่แล้ว

    🙏🙏🙏

  • @narasimhamurthy2183
    @narasimhamurthy2183 3 ปีที่แล้ว +2

    ಜೈ ಶ್ರೀ ರಾಮ

  • @mmeerakumari6077
    @mmeerakumari6077 3 ปีที่แล้ว +1

    Jai Ram

  • @lingamurthylinga6451
    @lingamurthylinga6451 3 ปีที่แล้ว +1

    Jai Sri ram

  • @preckm7078
    @preckm7078 3 ปีที่แล้ว

    ಜೈ ಶ್ರೀರಾಮ್🙏

  • @dharanikumar1180
    @dharanikumar1180 3 ปีที่แล้ว

    Jai sri Rama