ನೋಡ್ತಾ ಇದ್ದರೆ ಇದು ಸಿನಿಮಾ ಅನ್ನುವ ಆಲೋಚನೆ ಬರುತ್ತಿಲ್ಲ..... ಇದು ವಾಸ್ತವ ಜೀವನವನ್ನು ಮರೆಯಲ್ಲಿ ನಿಂತು ಕ್ಯಾಮೆರಾದಲ್ಲಿ ಸೆರೆಹಿಡಿದ ರೀತಿ ಅನ್ನಿಸುತ್ತಿದೆ.... ಅದ್ಬುತ ಕಾದಂಬರಿ, ಅದ್ಬುತ ಕಲಾವಿದರು..... 🙏🙏🙏🙏
ಇಂತಹ ಚಿತ್ರವನ್ನು ನನ್ನ ಜೀವನದಲ್ಲಿಯೂ ನೋಡಿಲ್ಲ,ನೋಡೋದು ಇಲ್ಲ ಈ ಚಿತ್ರವನ್ನು ಸುಮಾರು 17 ಬಾರಿ ನೋಡಿದ್ದೇನೆ,,,ಧನ್ಯವಾದಗಳು,, ಇಂತಹ ಚಿತ್ರಗಳು ಇನ್ನು ನೋಡೋಕೆ ಸಾಧ್ಯವಿಲ್ಲ ಅದೇ ವಷಾದನೀಯ
ತಲೆತಲಾಂತರದಿಂದ ಬಂದ ಮೇಲೂ ಕೆಳಗಿನ ವ್ಯವಸ್ಥೆ ಎಷ್ಟು ಕ್ರೂರವಾಗಿ, ಬಡವರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದನ್ನು ಕಣ್ಣಾರೆ ಕಂಡು ದುಃಖ ಉಮ್ಮಳಿಸಿ ಬರುತ್ತದೆ. ಪೂರ್ಣ ಚಲನಚಿತ್ರ ಅಪಲೊಡ್ ಮಾಡಿದ Rsv Media Vision ಗೆ ಅನಂತ ಧನ್ಯವಾದಗಳು.
ಕೆಟ್ಟ ಜಾತಿ ವ್ಯವಸ್ಥೆ...ಬಡತನ...ಮಗನ ಸಾವು .ಮತಾಂತರ...ಚೋಮನ ತುಡಿತದ ಬಗ್ಗೆ ತುಂಬಾ ಅದ್ಭುತವಾಗಿ ಚಿತ್ರಿಸಿದ್ದಾರೆ...ಶಿವರಾಮ ಕಾರಂತರು ಮತ್ತು b v ಕಾರಂತರಿಗೆ ಅನಂತಾನಂತ ಧನ್ಯವಾದಗಳು...
This movie is an example for the people who talk bad our Kannada film industry. Undoubtedly masterpiece movie in the history of Indian cinema. This movie won National Award for best Indian film in 1975
Nobody Talks Bad About Kannada Art Films ... Perhaps some B Grade films of the Recent Past ... Good Kannada Cinema & Film Songs Are Universally Appreciated & Acknowledged ...
Pure Gem of kannada cinema. film based upon the caste systems struggle, injustice, repression. That was part of Dakshina Kannada in early 20th century. Thanks for making this. B V Karanth ಗುರುಗಳೇ. 🙏🏻
ನಾನು ಹುಟ್ಟಿದ್ದು ಮಲೆನಾಡಲ್ಲಿ, ನನ್ನ ಅಜ್ಜ ಅಜ್ಜಿ ಹುಟ್ಟಿದ್ದು ದಕ್ಷಿಣ ಕನ್ನಡದ ಒಂದೊಂದು ಪ್ರಾಂತ್ಯದಲ್ಲಿ ನನ್ನಲ್ಲಿ ಯಾವಾಗಲೂ ಒಂದು ಪ್ರಶ್ನೆ ಇತ್ತು ಅಜ್ಜಿ ನೀವು ಹೇಗೆ ಘಟ್ಟದ ಮೇಲೆ ಬಂದ್ರಿ ಅಂತ. ಅದಕ್ಕೆ ಅವರು "ಆಗ ಮನೆ ತುಂಬಾ ಮಕ್ಕಳು ದುಡಿದು ಸಾಕ್ಕೊಕ್ಕೆ ಕೆಲಸ ಬೇಡ್ವೆ. ಅದಕ್ಕೆ ನಮ್ಮ ಅಪ್ಪ ನಮ್ಮೆಲ್ಲರನ್ನು ಇಲ್ಲಿಗೆ ಕರೆದುಕೊಂಡು ಬಂದು ಕಾಫಿ ತೋಟದ ಕೆಲಸಕ್ಕೆ ಹಾಕಿದ್ರು" ಎಂದು ಪ್ರತಿ ಸಲ ನಾನು ಕೇಳಿದ ಈ ಪ್ರಶ್ನೆಗೆ ಇದೇ ಉತ್ತರ ಕೊಡುತ್ತಿದ್ದ ನನ್ನಜ್ಜಿ , ಅವಳು ಹೇಳಿದ್ದು ನಿಜವಿರಬಹುದೆಂದು ನನಗನಿಸಿದ್ದು ಕಾರಂತರ *ಚೋಮನ ದುಡಿ* ಓದಿದ ನಂತರ. ❤
ಕಾದಂಬರಿ ಓದಿ, ಈ ಸಿನಿಮಾ ನೋಡಲು ಬಂದೆ. ಕಾದಂಬರಿ ಓದಿದ ಅನುಭವ ವೇ ಆಯಿತು. ನಿರ್ದೇಶಕ ಬಿವಿ ಕಾರಂತರಿಗೆ , ನನ್ನ ಮೆಚ್ಚಿನ ಲೇಖಕ ಶಿವರಾಮ ಕಾರಂತರಿಗೆ ನಮನಗಳು. ಕಾರಂತ ದ್ವಯರು ಕಾಲವಾದರೂ ಅವರ ಅಧ್ಬುತ ಕಲೆ ಅಜರಾಮರ. ಕಥಾ ವಿವರಣೆ ,ನಮ್ಮನ್ನು ಈ ಕಾಲದಿಂದ ಅನಾಮತ್ತಾಗಿ ಎತ್ತಿ ಹಿಂದಕ್ಕೆ ಕೊಂಡೊಯ್ದು ಬಿಡುವಷ್ಟು ಪ್ರಭಾವಶಾಲಿಯಾಗಿದೆ.
Thank you so much....second part nodakke sikirlilla bahala dinadinda wait madta idde..,superb movie ond olle moral iro antha movie. Intha movie kotta namma Kannada chitrarangakke nanna danyavadagalu🙏🙏
ಶಾಲೆಯಲ್ಲಿ ಪ್ರತಿಬಾಕರಂಜಿ ದ್ವಿತೀಯ ಬಹುಮಾನ ಬಂದು ಚೋಮನ ದುಡಿ ಕಾದಂಬರಿ ಬುಕ್ ಕೊಟ್ಟರು ಓದಿದೇ ಆದ್ದರಿಂದ ಈ ಮೂವೀ ನೋಡಲು ಬಂದೆ ತುಂಬಾ ಇಷ್ಟ ಆಯ್ತು ಆಗಿನ ಕಾಲದ ಬಗ್ಗೆ ತಿಳಿಯಿತು 😢 ಎಷ್ಟು ಕಷ್ಟ ಜೀವನ 😢😢😢😢
Karnataka one state many world's .... Lock down films Kakana kote Mukajeya kanasugalu Banker margandaya Malgudidays Aparichetha Kempudeepa Deepa Thabara kathae All theses movies taught good lesson for entire life ....if we watch more than once then only we can' understand the real meaning of great kannada authors
Amazing Movie ... Should Have Got An Oscar , The Same Year " Mausam " , Starring Sanjeev Kumar & Sharmila Tagore Won the Second Best Film ... Really Curious & Wonder What the Reaction of Hindi Film Fraternity Was towards Chomana Dudi ...
Thanq v v much for the english subtitles....these r priceless films....most accurate reflection of reality...directed by b v karanth...thanx for providing the subtitles
ಒಂದು ಮನೆಯ ಕುಟುಂಬದಲ್ಲಿ ಅರ್ಥ ಮಾಡಿ ಕೊಂಡು ಜೀವನ ನಾಡಿಸಿದ್ರೆ ಜೀವನ.... ಆಗೇನೆ ಎಲ್ಲಾ ಕುಟುಂಬದಲ್ಲಿ ಮನೆಗೆ ಇರಿಯ ಆಗೇನೆ ಜವಾಬ್ದಾರರು ಲೂಸ್ ಇದ್ರೆ ಇಗೆ ಕೆ ಕೆಟ್ಟರಿತಿಯಲ್ಲಿ ಮನೆ ಹೆಣ್ಣು ಮಕ್ಕಳನ್ನ ನೋಡುತಾರೆ ಅನ್ನೋದು ಕೂಡ ಈ ಚಿತ್ರ ದಲ್ಲಿ ಮೂಡಿದೆ... ಹಾಗೂ ಭೂಮಿ ಇಲ್ಲದವನ ಬಾಳಿನ ಗೋಳು ಇದೆ ಈ ಚುತ್ರದಲ್ಲಿ
ಸಿನಿಮಾ ಮಾಡಿದ್ದು 1975ರಲ್ಲಿ! ಈ ಸಿನಿಮಾ ಬಗ್ಗೆ ಮಾತನಾಡೋಕು ಮುಂಚೆ ಆ ಕಾಲಘಟ್ಟದಲ್ಲೊಮ್ಮೆ ನಿಂತು ಯೋಚಿಸಿ... After watching this movie everyone should comparing movies such as kantara... On that time without set preparation, without high quality cameras, without quality editing, without BGM it means now a days BGM has robust impact upon movies... For me it was class! I would like to say it comes under the award category films... I also agree with them ಪುಸ್ತಕದಲ್ಲಿ ಓದಿ ತಿಳ್ಕೊಂಡ ಕಲ್ಪನೆ, ಅನುಭವ ನೋಡುಗರಿಗೆ ಸಿಕ್ಕಿರಲಿಕ್ಕಿಲ್ಲ; ಪುಸ್ತಕದ ಅನುಭವನೇ ಬೇರೆ! ಆದರೆ ಪುಸ್ತಕ ಓದುವಾಗಿನ ಅನುಭವ, ಕಂಡ ಕಲ್ಪನೆ, ಪಾತ್ರಗಳನ್ನ ಮನಮುಟ್ಟುವಂತೆ ತೆರೆ ಮೇಲೆ ತರುವುದು ಪುಸ್ತಕ ಓದಿದಷ್ಟು ಸುಲಭವಲ್ಲ!
ಈಗ ಮಾಡೋ ಮೂವಿಗಳು ಆಗಲೇ ಬಂದಿದೆ ಹಳೆಯಮೂವಿಗಳು ಮನಸ್ಸಿಗೆ ತೃಪ್ತಿ ಕೊಡುವಷ್ಟು ಈಗಿನ ಮೂವಿಗಳು ಕೊಡುವುದಿಲ್ಲ ಓಲ್ಡ್ ಇಸ್ ಗೋಲ್ಡ್❤❤❤
ನೋಡ್ತಾ ಇದ್ದರೆ ಇದು ಸಿನಿಮಾ ಅನ್ನುವ ಆಲೋಚನೆ ಬರುತ್ತಿಲ್ಲ..... ಇದು ವಾಸ್ತವ ಜೀವನವನ್ನು ಮರೆಯಲ್ಲಿ ನಿಂತು ಕ್ಯಾಮೆರಾದಲ್ಲಿ ಸೆರೆಹಿಡಿದ ರೀತಿ ಅನ್ನಿಸುತ್ತಿದೆ.... ಅದ್ಬುತ ಕಾದಂಬರಿ, ಅದ್ಬುತ ಕಲಾವಿದರು..... 🙏🙏🙏🙏
Houdu
Yes, you bought it out aptly
Ok
ಇಂತಹ ಚಿತ್ರವನ್ನು ನನ್ನ ಜೀವನದಲ್ಲಿಯೂ ನೋಡಿಲ್ಲ,ನೋಡೋದು ಇಲ್ಲ
ಈ ಚಿತ್ರವನ್ನು ಸುಮಾರು 17 ಬಾರಿ ನೋಡಿದ್ದೇನೆ,,,ಧನ್ಯವಾದಗಳು,,
ಇಂತಹ ಚಿತ್ರಗಳು ಇನ್ನು ನೋಡೋಕೆ ಸಾಧ್ಯವಿಲ್ಲ ಅದೇ ವಷಾದನೀಯ
ತಲೆತಲಾಂತರದಿಂದ ಬಂದ ಮೇಲೂ ಕೆಳಗಿನ ವ್ಯವಸ್ಥೆ ಎಷ್ಟು ಕ್ರೂರವಾಗಿ, ಬಡವರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದನ್ನು ಕಣ್ಣಾರೆ ಕಂಡು ದುಃಖ ಉಮ್ಮಳಿಸಿ ಬರುತ್ತದೆ. ಪೂರ್ಣ ಚಲನಚಿತ್ರ ಅಪಲೊಡ್ ಮಾಡಿದ Rsv Media Vision ಗೆ ಅನಂತ ಧನ್ಯವಾದಗಳು.
ಒಂದು ತುಂಡು ಭೂಮಿಗೆ ಒಡೆಯನಾಗಿ ಕೃಷಿ ಮಾಡಬೇಕೆಂಬ ಚೋಮನ ಕನಸು ಸ್ವಾಭಿಮಾನ ಅವನ ದುಡಿ ಬಾರಿಸುವ ಕಲೆ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ
ಕೆಟ್ಟ ಜಾತಿ ವ್ಯವಸ್ಥೆ...ಬಡತನ...ಮಗನ ಸಾವು .ಮತಾಂತರ...ಚೋಮನ ತುಡಿತದ ಬಗ್ಗೆ ತುಂಬಾ ಅದ್ಭುತವಾಗಿ ಚಿತ್ರಿಸಿದ್ದಾರೆ...ಶಿವರಾಮ ಕಾರಂತರು ಮತ್ತು b v ಕಾರಂತರಿಗೆ ಅನಂತಾನಂತ ಧನ್ಯವಾದಗಳು...
Who are watching after kanthara 😍
Yaa right now m watching
Yes, me. Liked it 20 years back too.
@@varunaryan1521 i saw this movie 20 years back and also in doordsrshan as a kid. Why
Me
Me..
This movie is an example for the people who talk bad our Kannada film industry. Undoubtedly masterpiece movie in the history of Indian cinema. This movie won National Award for best Indian film in 1975
Rsv media vision on screen bhaal chikkad aytu ond erd muru inch hakbekitttu guru🤦♂️🤦♂️🤦♂️🤦♂️
Yes
Nobody Talks Bad About Kannada Art Films ... Perhaps some B Grade films of the Recent Past ... Good Kannada Cinema & Film Songs Are Universally Appreciated & Acknowledged ...
Gollti kannadikas ...thoo ..the ugliest language in India..😁😅😜
ದೂರದರ್ಶನ ಹಳೆ ಚಂದನ ದಲ್ಲಿ 85ರ ದಶಕದಲ್ಲಿ ನೋಡಿದ್ದೆ ಅ ದಿವಸದಲ್ಲಿ ನನ್ ಮನಸ್ಸು ತುಂಬಾನೆ ವ್ಯವಸ್ಥೆಯ ವಿರುದ್ಧ ಬೇಜಾರು ಆಗಿತ್ತು ..ನೈಜ ಕಥೆ ಚಿತ್ರಕಥೆ..
Modalane national award padediro vasudeva sir avarige dhanyawadagalu cenima yenthu ultimate hatts off ❤💐🙏🏻
Pure Gem of kannada cinema. film based upon the caste systems struggle, injustice, repression. That was part of Dakshina Kannada in early 20th century.
Thanks for making this. B V Karanth ಗುರುಗಳೇ. 🙏🏻
ಉಳುವವನೇ ಭೂ ಒಡೆಯ ಅಂತ ಕಾನೂನು ತಂದಿದ್ದು 💕💕
ಸಮಾಜದಲ್ಲಿನ ಶೋಷಿತ ವರ್ಗದಲ್ಲಾಗುವ ಅನ್ಯಾಯ, ದೌರ್ಜನ್ಯಗಳ ಬಗ್ಗೆ ಈ ಒಂದು ಕೃತಿಯಲ್ಲಿ ಮೂಡಿಬಂದಿದೆ.....
ನಾನು ಹುಟ್ಟಿದ್ದು ಮಲೆನಾಡಲ್ಲಿ, ನನ್ನ ಅಜ್ಜ ಅಜ್ಜಿ ಹುಟ್ಟಿದ್ದು ದಕ್ಷಿಣ ಕನ್ನಡದ ಒಂದೊಂದು ಪ್ರಾಂತ್ಯದಲ್ಲಿ ನನ್ನಲ್ಲಿ ಯಾವಾಗಲೂ ಒಂದು ಪ್ರಶ್ನೆ ಇತ್ತು ಅಜ್ಜಿ ನೀವು ಹೇಗೆ ಘಟ್ಟದ ಮೇಲೆ ಬಂದ್ರಿ ಅಂತ. ಅದಕ್ಕೆ ಅವರು "ಆಗ ಮನೆ ತುಂಬಾ ಮಕ್ಕಳು ದುಡಿದು ಸಾಕ್ಕೊಕ್ಕೆ ಕೆಲಸ ಬೇಡ್ವೆ. ಅದಕ್ಕೆ ನಮ್ಮ ಅಪ್ಪ ನಮ್ಮೆಲ್ಲರನ್ನು ಇಲ್ಲಿಗೆ ಕರೆದುಕೊಂಡು ಬಂದು ಕಾಫಿ ತೋಟದ ಕೆಲಸಕ್ಕೆ ಹಾಕಿದ್ರು" ಎಂದು ಪ್ರತಿ ಸಲ ನಾನು ಕೇಳಿದ ಈ ಪ್ರಶ್ನೆಗೆ ಇದೇ ಉತ್ತರ ಕೊಡುತ್ತಿದ್ದ ನನ್ನಜ್ಜಿ , ಅವಳು ಹೇಳಿದ್ದು ನಿಜವಿರಬಹುದೆಂದು ನನಗನಿಸಿದ್ದು ಕಾರಂತರ *ಚೋಮನ ದುಡಿ* ಓದಿದ ನಂತರ. ❤
ಕಾದಂಬರಿ ಓದಿ, ಈ ಸಿನಿಮಾ ನೋಡಲು ಬಂದೆ. ಕಾದಂಬರಿ ಓದಿದ ಅನುಭವ ವೇ ಆಯಿತು. ನಿರ್ದೇಶಕ ಬಿವಿ ಕಾರಂತರಿಗೆ , ನನ್ನ ಮೆಚ್ಚಿನ ಲೇಖಕ ಶಿವರಾಮ ಕಾರಂತರಿಗೆ ನಮನಗಳು. ಕಾರಂತ ದ್ವಯರು ಕಾಲವಾದರೂ ಅವರ ಅಧ್ಬುತ ಕಲೆ ಅಜರಾಮರ. ಕಥಾ ವಿವರಣೆ ,ನಮ್ಮನ್ನು ಈ ಕಾಲದಿಂದ ಅನಾಮತ್ತಾಗಿ ಎತ್ತಿ ಹಿಂದಕ್ಕೆ ಕೊಂಡೊಯ್ದು ಬಿಡುವಷ್ಟು ಪ್ರಭಾವಶಾಲಿಯಾಗಿದೆ.
😍"" ಕಮಲ್ ಹಾಸನ್ "ರವರಿಗೆ ಅವರ ಜೀವನದಲ್ಲಿ ಇಷ್ಟ ಪಡುವ """Top 20 """ಚಿತ್ರಗಳಲ್ಲಿ ಇದು ಒಂದು 😍😍😍
2024 ರಲ್ಲಿ ಯಾರಾದ್ರೂ ನೋಡಿದಿರಾ ಹೇಳಿ ✌🏻
ಹೌದು
ನಾನು ನೋಡಿದಿನಿ
ಮುಗ್ಧ ಮನಸ್ಸಿನ ಜನರ ಮೇಲೆ ನಡೆದ ದೌರ್ಜನ್ಯ, ಇದು ಕ್ಷಮಿಸಲಾರದ ಕೃತ್ಯ....
ಚೋಮನ ದುಡಿ ಪುಸ್ತಕ ನೋಡಿ, ಇಲ್ಲಿಗೆ ಬಂದೆ.. ಇಂದು ಒಂದು ದೃಶ್ಯ ಕಾವ್ಯವೇ ಸರಿ ❤️
ಮೊದಲ ಬಂಡಾಯ ಸಿನಿಮಾ ಕನ್ನಡ ಸಿನಿ ಜಗತ್ತಿಗೆ ನಮ್ಮ ಕಡಲತೀರದ ಭಾರ್ಗವ ಕಾರಂತ್ ರಿಂದ ✊🏿✊🏿✊🏿✊🏿✊🏿✊🏿✊🏿✊🏿✊🏿✊🏿✊🏿✊🏿✊🏿✊🏿✊🏿✊🏿🙏 ಮತ್ತು ಬಿ ವಿ ಕಾರಂತ್ ಅಣ್ಣ 🔥
ಈ ಸಿನಿಮಾವನು ನೋಡಲು ಮನಸಿಗೆ ತುಂಬಾ ನೋವಾಗುತ್ತೆ
ಜಾತಿ ಪದ್ಧತಿ ಎಷ್ಟಿದೆ ಅಬ್ಬಾ.
ಮೇಲ್ಜಾತಿಯವರ ದರ್ಪ ಒಂದ ಎರಡ ಅನಾದಿ ಕಾಲದಿಂದಲೂ ಇವರ ಶೋಷಣೆ ನಡೆದುಕೊಂಡು ಬಂದಿದೆ
Thank you so much....second part nodakke sikirlilla bahala dinadinda wait madta idde..,superb movie ond olle moral iro antha movie. Intha movie kotta namma Kannada chitrarangakke nanna danyavadagalu🙏🙏
ಅತ್ಯಾದುಭೂತ ಹಾಗೂ ಅತ್ಯುತ್ತಮ ಚಿತ್ರ ನಾನು ಮೆಚ್ಚಿದ್ದೇನೆ ❤️❤️❤️❤️
ಕಾಂತಾರ ಭಾಗ -1 ಇದೆ ಇರಬೇಕು 👍🏻
ಪದ್ಮಾ ಕುಮಟಾ ನೀವು ಅತ್ಯುತ್ತಮ ನಟಿ....❤❤
ಇಂತಹ ಚಿತ್ರಗಳನ್ನ ಕನ್ನಡದಲ್ಲಿ ನೋಡೋ ಭಾಗ್ಯ ಕರುಣಿಸಿದ b v ಕಾರಂತರಿಗೆ htsoff
ಶಾಲೆಯಲ್ಲಿ ಪ್ರತಿಬಾಕರಂಜಿ ದ್ವಿತೀಯ ಬಹುಮಾನ ಬಂದು ಚೋಮನ ದುಡಿ ಕಾದಂಬರಿ ಬುಕ್ ಕೊಟ್ಟರು ಓದಿದೇ ಆದ್ದರಿಂದ ಈ ಮೂವೀ ನೋಡಲು ಬಂದೆ ತುಂಬಾ ಇಷ್ಟ ಆಯ್ತು ಆಗಿನ ಕಾಲದ ಬಗ್ಗೆ ತಿಳಿಯಿತು 😢 ಎಷ್ಟು ಕಷ್ಟ ಜೀವನ 😢😢😢😢
Excellent film. Extremely heart touching. Superb direction, Vasudev Rao and Padma Kumata have acted very well.
ನನ್ನ ವಯಸ್ಸು 20 ನನ್ನ ವಯಸ್ಸಿನ ಅಥವಾ ನನ್ನ ವಯಸ್ಸಿನ ಆಸುಪಾಸಿನವರು ಯಾರು ಈ ಮೂವಿ ನೋಡ್ತಾ ಇದ್ದೀರಾ ಲೈಕ್ ಮಾಡಿ
Karnataka one state many world's ....
Lock down films
Kakana kote
Mukajeya kanasugalu
Banker margandaya
Malgudidays
Aparichetha
Kempudeepa
Deepa
Thabara kathae
All theses movies taught good lesson for entire life ....if we watch more than once then only we can' understand the real meaning of great kannada authors
Amazing Movie ... Should Have Got An Oscar , The Same Year " Mausam " , Starring Sanjeev Kumar & Sharmila Tagore Won the Second Best Film ... Really Curious & Wonder What the Reaction of Hindi Film Fraternity Was towards Chomana Dudi ...
ವ್ಹಾವ್ ವ್ಹಾವ್ ವ್ಹಾವ್ ಸೂಪರ್ ಮೂವೀ ಚೋಮನ ದುಡಿ ಟೀಮ್ hatts ಆಫ್ SRK sir, ಪಂಜುರ್ಲಿ ದೈವ ವರಾಹ ದೈವ ಆವಾಗಲೇ ಮಹಿಮೆ ಇದೆ.
Varaha daiva alla maaraya panjurli
ಈ ಕಥೆ ಆ ಕಾಲದ ಕರಾಳ ಸನ್ನಿವೇಶವನ್ನ ತೆರೆದಿಡುತ್ತದೆ 😔😔
ಈ ಕಾಲದ ಸನ್ನಿವೇಶ ಕೂಡಾ ಇದೆ ಸರ್...
ಅಮಾಯಕರನ್ನು ಹಣ, ಮನೆ, ಮಣ್ಣು, ಹೆಣ್ಣು ಕೊಟ್ಟು ಮತಾಂತರ ಮಾಡುವವರಿಗೆ ಸ್ಪಷ್ಟ ಸಂದೇಶ ಶ್ರೀ ಶಿವರಾಮ ಕಾರಂತರು ಚೋಮನ ಮೂಲಕ ತಿಳಿಸುತ್ತಾರೆ.
ನಾನು ನೋಡಿದ್ದೀನಿ ಆ ಕಾಲ
ಈ ಕಾಲದ ಹಳ್ಳಿಗಳಲ್ಲೂ ಇನ್ನು ದರಿದ್ರ ಜಾತಿವ್ಯವಸ್ಥೆ ಇದೆ
ಕನ್ನಡದ ಅತ್ಯಂತ ಅಮೋಘವಾದ ಚಿತ್ರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ
Don't call them art movie... these are real movies with real society problems.
Yavo ivela
೨೦೨೧ ರಲ್ಲಿ ಯಾರಾದ್ರು ನೋಡ್ತಿದ್ದೀರ ಹೇಳಿ ✌️
Ning yk bek adu tika muchkond hogale ivy yavo ivella bidtave bidodilla antave
2023
ಒಂದು ಅದ್ಭುತ ಚಲನಚಿತ್ರ. ಧನ್ಯವಾದಗಳು
Thanq v v much for the english subtitles....these r priceless films....most accurate reflection of reality...directed by b v karanth...thanx for providing the subtitles
Nice move
What an acting by M v basudeva rao....outstanding
2024 like madi
ಒಂದು ಮನೆಯ ಕುಟುಂಬದಲ್ಲಿ ಅರ್ಥ ಮಾಡಿ ಕೊಂಡು ಜೀವನ ನಾಡಿಸಿದ್ರೆ ಜೀವನ....
ಆಗೇನೆ ಎಲ್ಲಾ ಕುಟುಂಬದಲ್ಲಿ ಮನೆಗೆ ಇರಿಯ ಆಗೇನೆ ಜವಾಬ್ದಾರರು ಲೂಸ್ ಇದ್ರೆ ಇಗೆ ಕೆ ಕೆಟ್ಟರಿತಿಯಲ್ಲಿ ಮನೆ ಹೆಣ್ಣು ಮಕ್ಕಳನ್ನ ನೋಡುತಾರೆ ಅನ್ನೋದು ಕೂಡ ಈ ಚಿತ್ರ ದಲ್ಲಿ ಮೂಡಿದೆ...
ಹಾಗೂ ಭೂಮಿ ಇಲ್ಲದವನ ಬಾಳಿನ ಗೋಳು ಇದೆ ಈ ಚುತ್ರದಲ್ಲಿ
National award movie
First National award winning movie in Kannada... For M Vasu Dev
Samskara (1970) was the first Kannada movie to bag Best Film National Award
First Best Actor National Award, yes
BEAUTIFULL movie , its the fact happens in society . movie has shown the KARMA of real LIFE . Great tribute for writer .
ಸಿನಿಮಾ ಮಾಡಿದ್ದು 1975ರಲ್ಲಿ!
ಈ ಸಿನಿಮಾ ಬಗ್ಗೆ ಮಾತನಾಡೋಕು ಮುಂಚೆ ಆ ಕಾಲಘಟ್ಟದಲ್ಲೊಮ್ಮೆ ನಿಂತು ಯೋಚಿಸಿ...
After watching this movie everyone should comparing movies such as kantara...
On that time without set preparation, without high quality cameras, without quality editing, without BGM it means now a days BGM has robust impact upon movies...
For me it was class!
I would like to say it comes under the award category films...
I also agree with them ಪುಸ್ತಕದಲ್ಲಿ ಓದಿ ತಿಳ್ಕೊಂಡ ಕಲ್ಪನೆ, ಅನುಭವ ನೋಡುಗರಿಗೆ ಸಿಕ್ಕಿರಲಿಕ್ಕಿಲ್ಲ; ಪುಸ್ತಕದ ಅನುಭವನೇ ಬೇರೆ!
ಆದರೆ ಪುಸ್ತಕ ಓದುವಾಗಿನ ಅನುಭವ, ಕಂಡ ಕಲ್ಪನೆ, ಪಾತ್ರಗಳನ್ನ ಮನಮುಟ್ಟುವಂತೆ ತೆರೆ ಮೇಲೆ ತರುವುದು ಪುಸ್ತಕ ಓದಿದಷ್ಟು ಸುಲಭವಲ್ಲ!
ಸತ್ಯ ನೀವು ಹೇಳ್ತಿರೋದು ಸಿನಿಮಾ ಚನ್ನಾಗಿ ಇದೆ ಹಾಗೆ ಪುಸ್ತಕ ಬರವಣಿಗೆ ಕೂಡ ಚನ್ನಾಗಿ ಇದೆ
Vasudev Rao sir acting is just mesmerizing ✨
Chala. Bag undi
Varu. D. Rao. Garu. Natural. Artist
whether Kantara movie inspired by this movie..? we can hear names like guruva..and could see panjurli god ...really very nice movie
Exllent movie. Childhood memory.
Who is watching in 2023? Its divine block buster💥
Dr br ambedkar is great
Shivram karant is great
@@cynicsiddha9851 as your are right
Allu edralli b r A baralla yapppa
So true bro ❤❤
B R ಬರುತ್ತೆ ಬ್ರದರ್ ಆಲೋಚನೆ ಮಾಡು
ಬಡತನ, ಜಾತಿ ವ್ಯವಸ್ಥೆಯನ್ನೇ ಬಂಡವಾಳ ಮಾಡಿಕೊಂಡು ಮತಾಂತರ ಮಾಡುವ ಹುನ್ನಾರ, ಇದು ವಾಸ್ತವ ಸ್ತಿತಿ
ಜನರು ತಮ್ಮ ಧರ್ಮವನ್ನು ಬದಲಿಸಿಕೊಳ್ಳಬಹುದು ಆದರೆ ಜಾತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ! ಶೋಷಣೆಯನ್ನು ಬಿಟ್ಟು ಅವರಿಗೆ ಆಯ್ಕೆ ಇರುವುದು ಅದೊಂದೇ
ಕಾಂತರ ಮೂವಿ ಅವರು ಸುಂದರ ದ್ವೀಪ ಮೂವಿನ ಅಲ್ಪಸ್ವಲ್ಪ ಕಾಪಿ ಮಾಡಿದ್ದಾರೆ ಅನಿಸುತ್ತೆ😂
Excellent muvie ❤❤
This is where Kantara got its inspiration!
Tulunaad culture has been clearly shown here
ಅದ್ಭುತ ಚಲನಚಿತ್ರ
I'm a legend though before kantara 😅😂,
Thanku India In Pixels.❤
ಅಬ್ಬಬ್ಬಬ್ಬಬ್ಬಾ ಎಂತಹ ಅಧ್ಬುತ ಚಿತ್ರ
ಆವಾಗಿನ ಮೂವೀಗಳೇ ಒಂದು ರೀತಿ ಚಂದ ಅದೆಷ್ಟು ಇಂಪಾಗಿದೆ ಕೇಳೋದಿಕ್ಕೆ
ಕಾದಂಬರಿ ಓದಿದೆ ತುಂಬ ಚೆನ್ನಾಗಿದೆ.ಪಾತ್ರಗಳು ಹಾಗೆ ಕಣ್ಣ ಮುಂದೆ ಬರುತ್ತಾವ್ವೆ
2:01:40 ಕಾಂತಾರ ಕನ್ನಡ ಮೂವಿ ಕಣ್ಮುಂದೆ ಬರುವವರು ಲೈಕ್ ಮಾಡಿ ಕಮೆಂಟ್ ಮಾಡಿ. 🙏🏽🙏🏽🙏🏽
Thank you❤🙏
Nanna hesto poorvajaru ege kasta pattidaro ,nanna hesto akka thangiyara balu ege agideyo
E kàdambari odidde film Nodi yalla same ede hatts off to all legends
I watched in doordarshan..nice movie
ಜಾತಿ ಅಸ್ಪುರುಶ್ಯತೆ
2023ರಲ್ಲಿ ನೋಡುತ್ತಿದ್ದೇನೆ, ಕಾಂತಾರ 1st ಪಾರ್ಟ್ ಇದ್ದಾಗೆ ಇದೆ, ತುಂಬಾ ಚೆನ್ನಾಗಿದೆ
Evey Hindu should watch this movie and understand
Kantara movie inspired by this movie?
Evergreen movie of KFI anybody in 2022
Ultra master piece movie 🎉👍👍
2023 ralli nodthidini
Kantara1 first one to comment
But different story line ...
Lelele lela kantara 😍
A masterpiece of Kannada industry
Thank you so much SHIVARAMA KARANTHA sir 😘😘😘
Wonderful social msg movie and wonderful acting choma and others 🎥
Sullemaklu bari Duddu Duddu
Hasidavnge anna needada Devru yake
verynice movie THANKYOU
I saw the reel and came here!
All Hindus please watch and understand en meladru nimm kroora buddi bedi
Watching after Dweepa
Neshinal havard movies super
ಸುಂದರ್ ರಾಜ್
ಎಂಥ ಚಿತ್ರ ಅಬ್ಬಾ......!
ಈಗಿನ ಕಾಂತರ ಮೂವಿ
Thank u RSV media
Suuuuuuuuuuuper suuuuuuuuuuuper suuuuuuuuuuuper movie 👌👌👌👌
😢😢😢😢😢😢😢realy
Nice
Ultimate
Better than most of the recent big star movies
ಅದ್ಭುತ 🔥
Thank you so so much ❤️
Karavali yalli aaada nija gatanegaluuuu
Good movie
Kantara 💥
Super film❤
Hi