ಭಕ್ತ ಹಿತಚಿಂತನ ಸಭೆ - ನೇರಪ್ರಸಾರ

แชร์
ฝัง
  • เผยแพร่เมื่อ 16 ต.ค. 2024
  • 🕉 ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ 🕉
    : ಅಜ್ಜನ ಜಾತ್ರೆಗೆ ಬನ್ನಿ - 2024 :
    ✡ ಕೊಪಣಾದ್ರಿ ಭಕ್ತಿ ಶ್ರಧ್ದೆಗಳ ಸಹ್ಯಾದ್ರಿ, ಭಕ್ತ ಭಾವಪರವಶನಾಗುವ ಶಿವಸಾಯುಜ್ಯದ ಷಣ್ಮುದ್ರಿ. ಭಕ್ತಿ ಮುಕ್ತಿಯನ್ನೂ ಮೀರಿ ನಿಲ್ಲುವ ದೇವನಿಲಯ ಶ್ರೀ ಗವಿಮಠ. ಅನ್ನ, ಅರಿವು, ಆದ್ಯಾತ್ಮ ಅಂತ:ಕರಣಗಳ ಮೂಲಕ ನಾಡ ಸೇವೆಗೈಯುತ್ತ ನಾಡವರ ನಾಡಿ ಮಿಡಿತಗಳಿಗೆ ಸದಾ ಸ್ವಂದಿಸುವ ಶ್ರೀಮಠವಿದು.
    ಶ್ರೀ ಗವಿಮಠ ಕಲ್ಲಿನಡಿಯ ಕೈಲಾಸವಾಗಿರುವ ಗವಿಮಠದ ಆಧಾರ ಸ್ತಂಭಗಳು ಎರಡು. ಒಂದು ಹಿಂದಿನ ಎಲ್ಲ ಪೂಜ್ಯ ಶ್ರೀಗಳವರ ತಪಶಕ್ತಿ ಇನ್ನೊಂದು ಭಕ್ತರ ಭಕ್ತಿ.
    🪔 ಶ್ರೀ ಗವಿಮಠದ ಪೀಠ ಪರಂಪರೆಯ 11ನೇ ಪೀಠಾಧೀಶರಾದ ಶ್ರೀ ಗವಿಸಿದ್ದೇಶ್ವರರು ತಮ್ಮ ಗುರುಗಳ ಅಗಲಿಕೆಯ ಅನುತಾಪವನ್ನು ಸಹಿಸದೆ ಅವರಿಗಾಗಿಯೇ ನಿರ್ಮಿಸಿದ ಸಮಾದಿಯಲ್ಲಿ ನಿರ್ವಿಕಲ್ಪ ಸಮಾದಿ ಹೊಂದಿದ ಮಹಾಮಹಿಮರು.ಸ್ವತ: ಗುರುಗಳಿಂದಲೇ ಪ್ರಾರಂಭವಾದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂದಿನಿಂದ ಇಂದಿನವರೆಗೂ ನಿರಂತರ.

ความคิดเห็น • 3

  • @RenukaHugar-pe2cy
    @RenukaHugar-pe2cy 8 หลายเดือนก่อน

    🙏🌹ಓಂ ಶ್ರೀ ಗವಿಸಿದ್ದೇಶ್ವರ ನಮಃ🌹🙏

  • @chandrashekharkadam8916
    @chandrashekharkadam8916 8 หลายเดือนก่อน +1

    🙏JaiShreeMadhusudanSai🙏AumNamahShivay🙏

  • @dr.sujatakombli3463
    @dr.sujatakombli3463 8 หลายเดือนก่อน

    Superb 👏👏💐