Actor jaggesh On Director Guruprasad Passed Away | ಗುರುಪ್ರಸಾದ್​ಗೆ 90 ಲಕ್ಷ ಸಂಬಳ ಕೊಡ್ಸಿದ್ದೆ

แชร์
ฝัง
  • เผยแพร่เมื่อ 15 ม.ค. 2025

ความคิดเห็น • 173

  • @shashikalasalian-rx4bw
    @shashikalasalian-rx4bw 2 หลายเดือนก่อน +98

    ಚಿತ್ರ ಸೋತರೆ ಡೈರೆಕ್ಟರ್ ಗೆ ಬಯ್ಯೋದು.ಗೆದ್ದರೆ ನಾಯಕನೇ ಜವಾಬ್ದಾರಿ...

  • @neelendranaiknaik3722
    @neelendranaiknaik3722 2 หลายเดือนก่อน +73

    Yes sir what u r saying is correct ,

    • @soumya-pilla
      @soumya-pilla 2 หลายเดือนก่อน +3

      Correct sir🙏🏻

    • @vn-fi2qv
      @vn-fi2qv 2 หลายเดือนก่อน

      😢

  • @AirtelDistribution
    @AirtelDistribution 2 หลายเดือนก่อน +93

    ವ್ಯಕ್ತಿ ಇಲ್ಲ ಅಂದ ಮೇಲೆ ಅವರ ಬಗ್ಗೆ ಮಾತಾಡಬಾರದ ಸರ್ ಅಭಿಮಾನ ಇದೆ ನಿಮ್ಮ ಮೇಲೆ ದಯವಿಟ್ಟು ಇದೆಲ ಮಾತಾಡ್ಬೇಡಿ ನಿಮಗೆ ಶೋಭೆ ಅಲ್ಲ ಓಂ ಶಾಂತಿ 💐💐

  • @ShivanandBG1998
    @ShivanandBG1998 2 หลายเดือนก่อน +50

    ಸಕಾರಾತ್ಮಕ ಮನೊಭಲ ಯಾವತ್ತು ನಮ್ಮ ಜೀವನವನ್ನ ಗೆಲ್ಲಲು ಸಹಕಾರಿಯಾಗುತ್ತದೆ. ,....🙏🙏🙏

  • @shivamshivaji5124
    @shivamshivaji5124 2 หลายเดือนก่อน +41

    ಸತ್ತ ಮೇಲೆ ಮಾತಾಡುವುದನ್ನ ನಾನು ಒಪ್ಪಿಕೊಳ್ಳುವುದಿಲ್ಲ

    • @PoojaRaju-c2g
      @PoojaRaju-c2g 2 หลายเดือนก่อน

      Yes ur right..

    • @475girish
      @475girish 2 หลายเดือนก่อน +1

      ಸತ್ಯ ಯಾವತಿದ್ರು ಸತ್ಯ ನೇ... ಯಾವಾಗ ಹೊರಗಡೆ ಬಂದ್ರೆ ಏನು

    • @nishchithakr5198
      @nishchithakr5198 2 หลายเดือนก่อน

      @@475girish badukiddaga nemmadi erlilla avrige satthamele nemmadi yagi erok bidi

    • @475girish
      @475girish 2 หลายเดือนก่อน

      @@nishchithakr5198 Guruprasad awrinda Jaggesh Nemmadi Hallagidyalla. Jaggesh awaru hengo Dairya maadi open aagi helidare.

  • @ravikumar-ln2cs
    @ravikumar-ln2cs 2 หลายเดือนก่อน +15

    ಜೈ ಜಗ್ಗೇಶ್ ಉತ್ತಮ ಮಾತು ಸಂದೇಶ👌

  • @Raghavactor
    @Raghavactor 2 หลายเดือนก่อน +43

    ತುಂಬಾ ಒಳ್ಳೆಯ ಮಾತುಗಳು 👍👌ಜೀವನದ ನಿಜವಾದ ತಿದ್ದಿಕೊಳ್ಳುವ ಮಾತುಗಳು 🙏👌❤️👍

  • @rangarajuls1161
    @rangarajuls1161 2 หลายเดือนก่อน +33

    ಎಂಥ ಅದ್ಭುತ ಅನುಭವ ದ ಮಾತು, ಇಷ್ಟು ಕೇಳಿದರೆ ಸಾಕು ಜೀವನ ಸುಖವಾಗಿ ಇರುತ್ತದೆ, ಯಾವುದೇ ಕ್ಷೇತ್ರ ಇರಲಿ.. Hats off sir

  • @kirankumargadwal4678
    @kirankumargadwal4678 2 หลายเดือนก่อน +4

    Ranganayaka all double meaning dialogues written by Jaggesh bhayya😂😂😂

  • @hasanshaikhgajani3251
    @hasanshaikhgajani3251 2 หลายเดือนก่อน +4

    Hundred percent right sir will.. massage sir ji...❤

  • @nagshayans5980
    @nagshayans5980 2 หลายเดือนก่อน +7

    Jagesh Sir nice speech patience is more important

  • @heehee805
    @heehee805 2 หลายเดือนก่อน +12

    U r correct

  • @mallammamallamma1111
    @mallammamallamma1111 2 หลายเดือนก่อน +19

    Nija sir

  • @LakshmiNarayanaS-cv8nj
    @LakshmiNarayanaS-cv8nj 2 หลายเดือนก่อน +27

    ರಾಜಕೀಯವಾಗಿ ಜಗ್ಗೇಶ್ ಸಾರ್ ನ ಅಭಿಮಾನಿಸುವುದಿಲ್ಲ ಆದರೆ ಚಿತ್ರನಟನಾಗಿ ನವರಸ ನಾಯಕನಾಗಿ ಒಂದು ಕುಟುಂಬ ಸಂಸಾರ ಹಿರಿಯರ ಕಲಾವಿದರ ಒಡನಾಟದಲ್ಲಿ ಬೆಳೆಯುವುದಕ್ಕೆ ತುಂಬಾ ಅದೃಷ್ಟವಂತ ಅದು ರಾಯರು ಕೊಟ್ಟ ದಾರಿ 🌱🍀🙋

    • @pk-tp4zm
      @pk-tp4zm 2 หลายเดือนก่อน +1

      Congress giraki en pa

    • @abhilashrao4448
      @abhilashrao4448 2 หลายเดือนก่อน +3

      Jai BJP 🚩🚩🚩

    • @LakshmiNarayanaS-cv8nj
      @LakshmiNarayanaS-cv8nj 2 หลายเดือนก่อน

      @@pk-tp4zm ನಾನು ಯಾವ ಪಾರ್ಟಿ ಅಂತ ಹೇಳಿಲ್ವಲ್ಲ ತುಂಬಾ ಜನಕ್ಕೆ ಬಿಜೆಪಿನ ವಿರೋಧಿ ಮಾಡುವವರು ಅಂದರೆ ಇವರು ಕಾಂಗ್ರೆಸ್ ನವರು ಗಂಜಿ ಗಿರಾಕಿಗಳು ಅದು ನೀವುಗಳೇ ಡಿಸೈಡ್ ಮಾಡಿ ಬಿಡ್ತೀರಾ ಕಾಂಗ್ರೆಸ್ ನ ವಿರೋಧಿಗಳು ಆಗಿದ್ದು ಮಾತ್ರಕ್ಕೆ ಅವರೆಲ್ಲಾ ಕೋಮುವಾದಿಗಳು ಎಂದು ಹೇಳುವುದು ತಪ್ಪಾ ಆಗುತ್ತೆ ಬಿಜೆಪಿಯಲ್ಲಿ ಇದ್ದವರೆಲ್ಲ ಹಂದ ಸಗಣಿ ಭಕ್ತರ ಆಗುವುದಿಲ್ಲ ಪ್ರಪಂಚವನ್ನ ಯಾವುದೇ ದೇಶವನ್ನ ಸಮಾಜವನ್ನ ಪ್ರೀತಿಸ ಬೇಕಾದರೆ ಮೊದಲು ನಮ್ಮ ದೇಶದ ಎಲ್ಲಾ ಜನಾಂಗವನ್ನ ಎಲ್ಲಾ ವರ್ಗದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಗಬೇಕಾದರೆ ಮೊದಲು ಸಂವಿಧಾನವನ್ನ ಗೌರವಿಸಬೇಕು ಇದು ಹಂದ ಸಗಣಿ ಭಕ್ತರಿಗೆ ಸ್ವಲ್ಪ ಕಷ್ಟವಾಗುತ್ತಿದೆ ದೇಶದಲ್ಲಿ 🌱🌿🍀🙋😏😏

    • @LakshmiNarayanaS-cv8nj
      @LakshmiNarayanaS-cv8nj 2 หลายเดือนก่อน

      @@pk-tp4zm ನಾನು ಯಾವ ಪಾರ್ಟಿ ಅಂತ ಹೇಳಿಲ್ವಲ್ಲ ತುಂಬಾ ಜನಕ್ಕೆ ಬಿಜೆಪಿನ ವಿರೋಧಿ ಮಾಡುವವರು ಅಂದರೆ ಇವರು ಕಾಂಗ್ರೆಸ್ ನವರು ಗಂಜಿ ಗಿರಾಕಿಗಳು ಅದು ನೀವುಗಳೇ ಡಿಸೈಡ್ ಮಾಡಿ ಬಿಡ್ತೀರಾ ಕಾಂಗ್ರೆಸ್ ನ ವಿರೋಧಿಗಳು ಆಗಿದ್ದು ಮಾತ್ರಕ್ಕೆ ಅವರೆಲ್ಲಾ ಕೋಮುವಾದಿಗಳು ಎಂದು ಹೇಳುವುದು ತಪ್ಪಾ ಆಗುತ್ತೆ ಬಿಜೆಪಿಯಲ್ಲಿ ಇದ್ದವರೆಲ್ಲ ಹಂದ ಸಗಣಿ ಭಕ್ತರ ಆಗುವುದಿಲ್ಲ ಪ್ರಪಂಚವನ್ನ ಯಾವುದೇ ದೇಶವನ್ನ ಸಮಾಜವನ್ನ ಪ್ರೀತಿಸ ಬೇಕಾದರೆ ಮೊದಲು ನಮ್ಮ ದೇಶದ ಎಲ್ಲಾ ಜನಾಂಗವನ್ನ ಎಲ್ಲಾ ವರ್ಗದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಗಬೇಕಾದರೆ ಮೊದಲು ಸಂವಿಧಾನವನ್ನ ಗೌರವಿಸಬೇಕು ಇದು ಹಂದ ಸಗಣಿ ಭಕ್ತರಿಗೆ ಸ್ವಲ್ಪ ಕಷ್ಟವಾಗುತ್ತಿದೆ ದೇಶದಲ್ಲಿ 🌱🌿🍀🙋😏😏

  • @venucp3510
    @venucp3510 2 หลายเดือนก่อน +13

    He is now giving revenge.. this is not good

  • @ShashidharHatti-f9f
    @ShashidharHatti-f9f 2 หลายเดือนก่อน +1

    ಇದ್ದಿದ್ದು ಹಾಗೇ ಹೇಳಿದರೆ ತಪ್ಪೇನಿಲ್ಲ. ಇದೂ ಉಳಿದಾವ್ರಿಗೆ ಪಾಠ. ಹ್ಯಾಟ್ಸ್ ಆಫ್ ಯು ಸರ್

  • @chadrush-kp2ry
    @chadrush-kp2ry 2 หลายเดือนก่อน +45

    ಸರ್ please ವಿಜಯಲಕ್ಷ್ಮಿ ge ಅವಕಾಶ ಕೊಡ್ಸಿ help maadi ಸರ್

    • @kannadasamachara837
      @kannadasamachara837 2 หลายเดือนก่อน +3

      You only help him

    • @vijay-fz5ln
      @vijay-fz5ln 2 หลายเดือนก่อน +1

      Achige ಅಗಬೇಕು ನೀನಗೆ 😢​@@kannadasamachara837

  • @LaxmiLaxmi-zy1se
    @LaxmiLaxmi-zy1se 2 หลายเดือนก่อน +32

    ಅವರ ಸಾವಿಗೆ ನೀನೇ ಕಾರಣ nin ಮೂವಿ ಮಾಡಿ ಅವರು ಲಾಸ್ ಆಗಿದ್ದು

    • @NagarajK-zz1be
      @NagarajK-zz1be 2 หลายเดือนก่อน +1

      Carect

    • @imnotrobot2106
      @imnotrobot2106 2 หลายเดือนก่อน +3

      Yke mata ivr movie alva

  • @ltgrule902
    @ltgrule902 2 หลายเดือนก่อน +35

    He never talked about any politics...even he is against bjp ..he never talked in favour of congress..etc it shows he is not tale hiduka or he don't know bucket hidiyoudu.

    • @mandokiin-k9h
      @mandokiin-k9h 2 หลายเดือนก่อน +1

      That's what typical leftist artists do, they never talk politics but push their political agenda through art and exploiting the art form. Innocent people like you are the targets who fell for it.

  • @HarshaKriyarshINFINITY
    @HarshaKriyarshINFINITY 2 หลายเดือนก่อน +4

    ಸತ್ತ ಮೇಲೆ ಆ ವ್ಯಕ್ತಿಯ ಮೇಲೆ ಕೆಟ್ಟದಾಗಿ ಯಾವತ್ತೂ ಹೇಳಬಾರದು ಆ ವ್ಯಕ್ತಿಗೆ ಕೊನೆಯ ಗೌರವ ಸಲ್ಲಿಸಬೇಕು ಅವರು ತಪ್ಪು ಮಾಡಿರಲಿ ಮಾಡದೇ ಇರಲಿ I think you loss humanity 😡

  • @bhavya5691
    @bhavya5691 2 หลายเดือนก่อน +4

    True good sir

  • @kamalsingh3408
    @kamalsingh3408 2 หลายเดือนก่อน +3

    Rip sir 😢

  • @hanumanthakhanumanthgaded2807
    @hanumanthakhanumanthgaded2807 2 หลายเดือนก่อน +5

    Really inspiring speech sir ❤ what your saying is correct

  • @NithyaNanda-jr1vb
    @NithyaNanda-jr1vb 2 หลายเดือนก่อน +24

    ಸರ್ ನೀವೂ ಹೇಳಿರೋ ಮಾತುಗಳು ತುಂಬಾ ಜನಕ್ಕೇ ತಿಳ್ಕೊಲೊ ಅಂತ ವಿಷಯ

    • @SarlaSaru-nd8pk
      @SarlaSaru-nd8pk 2 หลายเดือนก่อน

      Ivnu obba kalavidana

  • @475girish
    @475girish 2 หลายเดือนก่อน +1

    ಸತ್ಯ ಯವತಿದ್ರು ಸತ್ಯ ನೆ... ಯಾವಾಗ ಹೊರಗಡೆ ಬಂದ್ರೆ ಏನು..

  • @manumadhu2998
    @manumadhu2998 2 หลายเดือนก่อน +1

    Correct agine mathadtha edare jaggesh sir🙏🙏🙏🙏

  • @shridharmoorman808
    @shridharmoorman808 2 หลายเดือนก่อน +6

    ಜಗ್ಗಣ್ಣ ನೀನು ಬಗ್ಗೆ ಏನು ಹೇಳಿ ಅಣ್ಣ ನಾನು ಇಡೀ ಕರ್ನಾಟಕಕ್ಕೆ ಅಲ್ಲ ವಿಶ್ವಕ್ಕೆ ಗೊತ್ತು ನೀನು ರಾಜಕೀಯದಲ್ಲೂ ನೀನೇ ರಾಜ ಫಿಲಂ ಇಂಡಸ್ಟ್ರಿಯನ್ನು ನೀನು ರಾಜ ಉಪೇಂದ್ರ ವಿಷ್ಣುವರ್ಧನ್ ಕಾಶಿನಾಥ ಮತ್ತೆ ಶಿವರಾಜಕುಮಾರ್ ಪುನೀತ್ ರಾಜಕುಮಾರ್ ದರ್ಶನ್ ಸುದೀಪ್ ಇವರಿಗೆಲ್ಲ ಮಾರ್ಗದರ್ಶನದ ಗುರು ನೀನು ನೀವು ಹೇಳೋ ಮಾತು ಸತ್ಯ ಅಣ್ಣ ನೀನು ಸತ್ತ ಮೇಲೆ ನಿನ್ನ ಬಗ್ಗೆ ಹೇಳುತ್ತೇನೆ ನಾನು ಇದು ರಾಜಕೀಯ ಅಲ್ಲ ಜೈ ಜಗನ್ನಾಥ್ ಜೈ ಕಡ್ಲೆಪುರಿ ಕಡ್ಲೆಪುರಿ

    • @rashujanvekar2625
      @rashujanvekar2625 2 หลายเดือนก่อน +1

      😂😂😂😂 buket raja kanappa

    • @priyanandanbhat
      @priyanandanbhat 2 หลายเดือนก่อน

      Nonsense Vishnuvardan yalli jaggery yalli ninu obbba hucchu

  • @Mahesha-xk8yn
    @Mahesha-xk8yn 2 หลายเดือนก่อน +2

    ಸೂಪರ್

  • @princessesdarling4818
    @princessesdarling4818 2 หลายเดือนก่อน +1

    💯 true sir

  • @jagadeeshv1833
    @jagadeeshv1833 2 หลายเดือนก่อน

    Well said

  • @fullstackapps5246
    @fullstackapps5246 2 หลายเดือนก่อน +14

    Thappu evndhalla.. evnunnu obba hero antha nodtharalla aa jangaldhu...

  • @nagappavalikar716
    @nagappavalikar716 2 หลายเดือนก่อน +5

    ನೀತಿ ಮಾತು ಹೇಳಿದ ಅಣ್ಣ ಜಗ್ಗಣ್ಣವರು ಹೇಳಿದ ಮಾತುಗಳು ನುಡಿಮುತ್ತುಗಳು 👌♥️💐🙏

  • @vinodrockstar2960
    @vinodrockstar2960 2 หลายเดือนก่อน +1

    After listening your words jaggesh I felt good what u told ur right..
    And in ur film industry help each other first...
    Who is in bad condition go help them
    Then talk about others in interview.

  • @hunternaveen9596
    @hunternaveen9596 2 หลายเดือนก่อน +6

    Neenu thumba sacha bidappa 😂😂😂

  • @kamala8358
    @kamala8358 2 หลายเดือนก่อน

    ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೀರಿ ಸರ್ ಕೆಟ್ಟವರು ಆದಮೇಲೆ ಬುದ್ಧಿ ಬಂದರೆ ಏನು ಪ್ರಯೋಜನ ಕುಡಿತದ ಚಟ ಒಮ್ಮೆಗೆ ಬಿದ್ದರೆ ಜೀವನವೇ ಹಾಳಾಯಿತು

  • @muralikrishna7044
    @muralikrishna7044 2 หลายเดือนก่อน +9

    Dushchatada Bagge Bahala Channagi Helidira....

  • @Vallabhplayz_1234
    @Vallabhplayz_1234 2 หลายเดือนก่อน

    Jaggesh Sir, you have maintained your decorum so well despite the difficulties around the field you are working in.

  • @dhananjayjs6578
    @dhananjayjs6578 2 หลายเดือนก่อน

    👌sir

  • @ManirShetty
    @ManirShetty 2 หลายเดือนก่อน +6

    10% baddige 90lak eskottidda?😅

  • @ashalakshmi1798
    @ashalakshmi1798 2 หลายเดือนก่อน +2

    True

  • @ramya4487
    @ramya4487 2 หลายเดือนก่อน

    He is telling his experience with him. Everybody has bad and good experience with the deceased. We should respect everybody's views.

  • @karthikmchavan
    @karthikmchavan 2 หลายเดือนก่อน +2

    ರಾಯರು ನಿಜವಾದ ಪಿಕ್ಚರ್ ತೋರಿಸಿದ್ದಾರೆ....

  • @chandrakalah.p.5263
    @chandrakalah.p.5263 2 หลายเดือนก่อน +15

    ವಯಸ್ಸದ ಮೇಲೆ ಈ ವ್ಯಕ್ತಿದು ಜಾಸ್ತಿ ಆಯಿತು

    • @gayathrishekar4250
      @gayathrishekar4250 2 หลายเดือนก่อน +1

      Vasthava yavagalu kahine,, sarvajanikavagi vyakthi eridannu helabeku summane hogolodalla 😢

    • @MrHappyyyyyyy
      @MrHappyyyyyyy 2 หลายเดือนก่อน

      ​@@gayathrishekar4250Hello mam

  • @JfufydudKhditsit
    @JfufydudKhditsit 2 หลายเดือนก่อน +2

    Olleyadu heliddire

  • @GurappaHadagali
    @GurappaHadagali 2 หลายเดือนก่อน

    😢

  • @ShambhaviM-ud6xm
    @ShambhaviM-ud6xm 2 หลายเดือนก่อน +1

    👍

  • @basavagalagali9466
    @basavagalagali9466 2 หลายเดือนก่อน

    ಹೀಗೆ ಇದ್ದರೂ, ನೀವು ಹೀಗಾದ್ರೆ ಜೀವನ ಕಷ್ಟ ಮತ್ತು ಇವರ ಪರಿಸ್ಥಿತಿ ತಂದಕೊಬಾರದು ಅಂತಾ ತಿಳಿಸಿದ್ದಾರೆ ಅದನ್ನ ಅರಿತು ಇದನ್ನ ಕೇಳಿ ಅರ್ಥವಾಗುತ್ತೆ.

  • @HemalthaHimaani
    @HemalthaHimaani 2 หลายเดือนก่อน

    It's true sir

  • @KushalG-lc4qx
    @KushalG-lc4qx 2 หลายเดือนก่อน

    ಕರ್ಮ ಇಸ್ ರಿಟರ್ನ್ ನೀವು ಹೇಳಿದ ಮಾತು ನಿಮಗೆ

  • @Dharma-c3o
    @Dharma-c3o 2 หลายเดือนก่อน +1

    S corect

  • @GeethaNadhisha
    @GeethaNadhisha 2 หลายเดือนก่อน +2

    ಒಳ್ಳೆ ಮಾತ್ ಹೇಳುದ್ರಿ ಸರ್

  • @PrasannaKashyap
    @PrasannaKashyap 2 หลายเดือนก่อน +2

    Jaggesh kooda visha kudididda aaga ee maatugalu nenapagilva jaggesh

  • @bobbupatgar6706
    @bobbupatgar6706 2 หลายเดือนก่อน +2

    ಮಾಡಬಾರದೆಲ್ಲ ಮಾಡುದು.

  • @pradeep-hb2tr
    @pradeep-hb2tr 2 หลายเดือนก่อน +21

    Manushya badkiddaga heloke bayalli thunne itkondidda jagga bari ide aytallo nin jivna

    • @Siiiiii419
      @Siiiiii419 2 หลายเดือนก่อน +4

      Buddi helidre yar keltare guru

    • @daneshmandalmandal765
      @daneshmandalmandal765 2 หลายเดือนก่อน

      ​@@Siiiiii419adakke satta mele heloda

    • @kwondo_22_mars
      @kwondo_22_mars 2 หลายเดือนก่อน +2

      ​@@Siiiiii419exactly 😅😅😅 iddaga yaaru kelalla bro eshtu badkondru kelalla.

  • @LeoP-e6p
    @LeoP-e6p 2 หลายเดือนก่อน

    Jaggesh is very big opportunist.

  • @chethangowda2175
    @chethangowda2175 2 หลายเดือนก่อน +2

    You have used him lot sir. Don’t miss guide public. 1st u quit drinks. Than tell to youths 😅

  • @kanasukanasu5450
    @kanasukanasu5450 2 หลายเดือนก่อน +1

    E timenalli idella bedavagithu juggesh sir. Entha vyakthine agirli avrilla eno ketta time please doddathana irli.

  • @Rajgopal-h8d
    @Rajgopal-h8d 2 หลายเดือนก่อน +1

    ನೀನು ನೆಟ್ಟಗೆ ಇದ್ದೀಯ ಹೇಳೋ

  • @SaleemPasha-ed1sv
    @SaleemPasha-ed1sv 2 หลายเดือนก่อน +2

    420 Jaggesh 420

  • @chandrveen
    @chandrveen 2 หลายเดือนก่อน

    Stop talking about the person after his death.

  • @samarthsprasad2258
    @samarthsprasad2258 2 หลายเดือนก่อน +1

    What a waste of talent. Intellect is a double edged sword. When life becomes tough , they fail. They become hateful towards the society and the whole world. Bad habbits, lack of belief on the ultimate energy and not being able to trust onself too. It becomes a mess, life becomes bitter . Jaggesh should not have spoken about how he became successful by being patient and how the director was a mess in comparison to him at this point of time. This doesn't add good to his character.

  • @shakunaik5883
    @shakunaik5883 2 หลายเดือนก่อน +4

    Boli.nanmaga..shavada..mele.kaasu.mado.maga.jaggesh

  • @LohitBadiger-eg3vc
    @LohitBadiger-eg3vc 2 หลายเดือนก่อน +9

    Nin friendship madi hallada

    • @Mounavraj
      @Mounavraj 2 หลายเดือนก่อน +1

      Bolimagane

  • @ManjuR-vl5hb
    @ManjuR-vl5hb 2 หลายเดือนก่อน

    What is stand by you Mr

  • @JashwithShwetha-qh7uf
    @JashwithShwetha-qh7uf 2 หลายเดือนก่อน

    Jaggesh sir" lifttest "andre enu sir nivu righttest nimage jaasthi bele

  • @roopag3913
    @roopag3913 2 หลายเดือนก่อน

    Avr ಮಾತಾಡ್ತಿರೋದು ತಪ್ಪೇನಿಲ್ಲ, atleast en maadbardhu aa ಹಂತಕ್ಕೆ talupokke annodadru ಅರ್ಥ ಆಗುತ್ತೆ, aa tara ವ್ಯಸನಗಳಿರೋರಿಗೆ, ಯಾವ್ ಹಂತ ತಲುಪ್ತಾರೆ ಅಂತ ಏನ್ ಮಾಡ್ಬೇಕು, ಏನ್ maadbardu ಅನ್ನೋ ತಿಳುವಳಿಕೆ ಆದ್ರೂ ಗೊತ್ತಾಗುತ್ತೆ

  • @prathapgowdaprathapgowda6582
    @prathapgowdaprathapgowda6582 2 หลายเดือนก่อน

    Sathavara bage ketu mathu beda sir avaru eidaga mathadabekitu

  • @divakarbinnu4143
    @divakarbinnu4143 2 หลายเดือนก่อน +1

    ಅವತು ಮಲಗಿಧಾ ಈವತು ಎಧಾ

  • @ExcitedBackgammon-fc1hu
    @ExcitedBackgammon-fc1hu 2 หลายเดือนก่อน +16

    Ayyo thullappa, ning aenn anubhava, ella dabba movie

  • @kumarsantoshbangari6268
    @kumarsantoshbangari6268 2 หลายเดือนก่อน +1

    Sir left ist andre nimge agalla anntayitu😂

  • @sathyarao6488
    @sathyarao6488 2 หลายเดือนก่อน

    Currect agi heliddira..
    Bill gates said,..
    If u born poor its not ur mistake
    If u die poor, its ur mistake..
    Dhevr ella kottu ulsilla andre adhu nijwadha dhurantha..
    Jaggesh sir baidhilla..
    But avr life dhurantha heliddare..currect..
    Bejaragi jaggesh heliddare..
    Ashte...
    Idhra artha, heege sai bardhittu..ashte..
    Ellru artha madkolli..
    From..
    MUMBAI

  • @martialartmaniacs1649
    @martialartmaniacs1649 2 หลายเดือนก่อน

    JAGGESH AVRU HELODU 100% SATYA

  • @ViniSamrajya
    @ViniSamrajya 2 หลายเดือนก่อน

    Oythala jaganna😢😢😢

  • @vidyayakkundi7123
    @vidyayakkundi7123 2 หลายเดือนก่อน +1

    Nanu nanu nanu yendavana mane haalu... Give examples of others also not urself in each and every dialogue... 😂

  • @sureshsblr
    @sureshsblr 2 หลายเดือนก่อน +3

    Jaggesh anna nimma double meaning Cinema sindha yesthu jana kattavurey gotha...Re swami Hamey kathey helidhrey ellara hebbarulu keriyithey. Biddri.

  • @dadadhanu9281
    @dadadhanu9281 2 หลายเดือนก่อน

    nija jaggu sir

  • @arunakshidivya8458
    @arunakshidivya8458 2 หลายเดือนก่อน

    Jagesh sir na yake baitira seri agi helidare

  • @hunternaveen9596
    @hunternaveen9596 2 หลายเดือนก่อน

    Nanu Yara abhimani nu alla Kannada kalabimani

  • @puttaraju2270
    @puttaraju2270 2 หลายเดือนก่อน

    Sir nijvadha mahtu

  • @ChandruS-x5t
    @ChandruS-x5t 2 หลายเดือนก่อน

    Anna tindhu kakka madi yvea anda jagesshe

  • @shrutiparamesh3034
    @shrutiparamesh3034 2 หลายเดือนก่อน

    Jaggesh sir saryage helidare..... Bari avrannashte nodkolodalla, iga ondu hudugi matte magu baalu kuda haloytu.... Yavdu atiyagi thalege erbardu

  • @SudhaRavi-pf6rv
    @SudhaRavi-pf6rv 2 หลายเดือนก่อน +1

    Neve unwanted double meaning

  • @sumalatha1268
    @sumalatha1268 2 หลายเดือนก่อน +3

    Jaggesh ge eno agide ansutte sum sumne hucha Tara ella mater alli tale akondu tiklu na matadta ney.
    Irritating agogta idira maraya ittichege.

    • @jai_tulunad
      @jai_tulunad 2 หลายเดือนก่อน +1

      He is right

  • @abhilashrao4448
    @abhilashrao4448 2 หลายเดือนก่อน +2

    ಜೈ ಜಗ್ಗಣ್ಣ 🚩🚩🚩

  • @hunternaveen9596
    @hunternaveen9596 2 หลายเดือนก่อน

    Sir Nim janmadali neevu yarigadru ondu 10 rupees help madidira yaradru Nim bagge media dalli mathadidara illa road Alli nin bagge sticke madidara swalpa heli sir

  • @avco10
    @avco10 2 หลายเดือนก่อน +2

    Avaravara baduk ige avare jawabdari....

  • @sachinhr7869
    @sachinhr7869 2 หลายเดือนก่อน

    Annna sathavrbagge mathadabardu 2film hit kodthavre

  • @yathishyathish7384
    @yathishyathish7384 2 หลายเดือนก่อน +2

    ಯಾವ್ ಮೂವಿ ಅದುನ ಹೇಳು.....

  • @manjunathaSManjunathaS-ev1zf
    @manjunathaSManjunathaS-ev1zf 2 หลายเดือนก่อน +2

    Lo yappa neenu grudge itkondu mathadtidya antha kantide

  • @GirishDD-t8z
    @GirishDD-t8z 2 หลายเดือนก่อน +3

    Jaggesh avre neeve healp madbekittu avrge thondre eddaga .atlist samadana yelbekittu .

  • @mahadevanayak2034
    @mahadevanayak2034 2 หลายเดือนก่อน

    Unwanted nonsense bagge ninu matadtiyalla guru. Nine ondu holsu, unwanted, nonsense.

  • @manasahegde9771
    @manasahegde9771 2 หลายเดือนก่อน

    Avra bagge en gotto helidare.. idralli tappenilla, tappu madi suicide madkondirodu avru,
    Satta mele elrannu papa annodalla, avru papa madirodakke higagiddu avrige..

  • @dayanandgowda69
    @dayanandgowda69 2 หลายเดือนก่อน +22

    Tale hidka jaggesha

  • @chikkaswamythammegowda213
    @chikkaswamythammegowda213 2 หลายเดือนก่อน

    Neenu saachana le jaggesh u 420.

  • @vijaypanduranga
    @vijaypanduranga 2 หลายเดือนก่อน

    Beautiful Hendathi😮😮😮 That means Kannu ittu😮😮😮

  • @ahindha4
    @ahindha4 2 หลายเดือนก่อน

    ಲೋ

  • @SathishaGowdamp
    @SathishaGowdamp 2 หลายเดือนก่อน +2

    Thu,Hadareakka,Huttidananmaghanna

  • @LR0510
    @LR0510 2 หลายเดือนก่อน

    Ivanobba saacha

  • @chandhucm3161
    @chandhucm3161 2 หลายเดือนก่อน

    Nimdu thapide

  • @manjunathasridharmurthy488
    @manjunathasridharmurthy488 2 หลายเดือนก่อน

    Madidunno maraya