Actor jaggesh On Director Guruprasad Passed Away | ರಂಗನಾಯಕ ಫಿಲ್ಮ್ ತೋರಿಸಿ ಅಂದ್ರೆ ಬೈತಿದ್ದ

แชร์
ฝัง
  • เผยแพร่เมื่อ 27 พ.ย. 2024

ความคิดเห็น • 912

  • @vedastyle8229
    @vedastyle8229 25 วันที่ผ่านมา +620

    ನಿನಗೆ 2 ದೊಡ್ಡ ಹಿಟ್ ಚಿತ್ರ ಕೊಟ್ಟರು.. ಚಪ್ಪಡಿ ಕಲ್ಲು ಹಾಕಿಕೊಂಡು ಹೋಗಿದ್ದು ಅವರು.. ನೀನು ಚನ್ನಾಗೆ ಇದ್ದೀಯ

    • @binduvb4105
      @binduvb4105 24 วันที่ผ่านมา

      @@vedastyle8229 howdu but ivga ivru ithara mathadtha idare sattovru ivga ದವರಿಗೆ ಸಮಾನ athara ಮಾತಾಡೋದು ತಪ್ಪು yene ಆಗಲಿ ಇದ್ದು ಜಯಿಸಬೇಕು 😒

    • @trmanjesh
      @trmanjesh 23 วันที่ผ่านมา +3

      ​@@intelligenttriangle3277 Ley tumba stars edare kannada dalli.
      Guru told to act why he acted he is not a kid keep in mind and he is not a star he is just a comedy hero

  • @ShruthiYajaman
    @ShruthiYajaman 24 วันที่ผ่านมา +130

    ಈ ತರ ಡಬಲ್ ಗೇಮ್ ಆಡಿದ್ರೆ ರಾಯರೆ ರೋಡ್ ಗೆ ತರ್ತಾರೆ,ಇದ್ದಾಗ ಈ ವಿಷಯಗಳು ಮರೆತು ಹೋಗಿತ್ತಾ.

  • @RUMESHRUMESH-iw7yq
    @RUMESHRUMESH-iw7yq 25 วันที่ผ่านมา +634

    ನಿಯತ್ತು ಅನ್ನೋ ಪದ ಗೊತ್ತಿರದ ನಮ್ ಕಲರ್ ಕಾಗೆ

    • @sunilmamaguli9921
      @sunilmamaguli9921 24 วันที่ผ่านมา

      ಅದರಲ್ಲೂ ಬಿಗ್ ಬಸ್ಯಾ.ಯಾಕಂದ್ರೆ ಜಗ್ಗಿನ್ ಹೊರ ಹಾಕಿ ಒಳಗೆ ಅವ್ನಿಗೆ ಇಲ್ಲಸಲ್ಲದ ನೆಪವೊಡ್ಡಿ ಹೊರ ಹಾಕ್ಕಿದ್ದು ತರವೇ.

    • @sandyp9046
      @sandyp9046 24 วันที่ผ่านมา +4

      ದರ್ಶನ್ ಫ್ಯಾನ್ ನೀನು ಅನ್ಸುತ್ತೆ 😂

    • @RUMESHRUMESH-iw7yq
      @RUMESHRUMESH-iw7yq 24 วันที่ผ่านมา +1

      @sandyp9046 S bro

    • @fitnesslover7459
      @fitnesslover7459 24 วันที่ผ่านมา +1

      ಇನ್ನೊಬ್ಬರ ಬಗ್ಗೆ ಮಾತಾಡೋರು ತಾವು ಎಷ್ಟು ಕಲರ್ ಕಾಗೆ ಹಾರಿಸಿದರೆ ಅನ್ನೋದು ನೋಡ್ಕೊಬೇಕು... ಯಶಸ್ಸು, ಕೀರ್ತಿ, ಹಣ, ಅಧಿಕಾರ, ಸಿಕ್ಕಾದ ಅದನ್ನು ಉಳಿಸಿಕೊಂಡು.. ಬೆಳೆಸಿ.. ವಿನಯದಿಂದ ಇದ್ಧರೆ ..ಎಲ್ಲಾ ಇರುತ್ತೆ... ನಾನು ಹೇಳಿದ್ದೆ ಆಗಬೇಕು.. ನಾನು ಯಾರ್ಮಾತು ಕೆಳೋಲ್ಲ... ಯಾವಾಗಲೂ ಎಣ್ಣೆ ಹೊಡ್ಕೊಂಡು ಇರ್ತಿನಿ ಅನ್ನೋನಿಗೆ ಯಾರು ಮರ್ಯಾದೆ ಕೋಡೊಲ್ಲ... ಅಂಥವರಿಗೆ ನಿಯತ್ತು ತೋರ್ಸೋದು ತಪ್ಪು.. ಅವರ ಹೆಂಡತಿಗೆ ಇಲ್ದೆರೋ ಕಾಳಜಿ ನಿನಗ್ಯಾಕೆ.. ಅಷ್ಟು ಅಭಿಮಾನ ಇದ್ದರೆ ಅವನು ಮಾಡಿರೋ ಸಾಲ ತಿರ್ಸಿ ಮಾತಾಡು...

    • @MrAkash-j5p
      @MrAkash-j5p 23 วันที่ผ่านมา +1

      ​​@@sandyp9046nee kappe fans ansutte, nim uneducated Guna na nodak aagde saatoda aa yappa

  • @Indiarights
    @Indiarights 25 วันที่ผ่านมา +815

    ವ್ಯಕ್ತಿ ಬದುಕಿದ್ದಾಗ ಒಂದು ಮಾತು ವ್ಯಕ್ತಿ ಸತ್ತಾಗ ಒಂದು ಮಾತು

    • @binduvb4105
      @binduvb4105 24 วันที่ผ่านมา +8

      Howdu

    • @umaramesh2730
      @umaramesh2730 24 วันที่ผ่านมา

      Evru hege yare sathru evra hathra yeno secret heli dare ano thara

    • @prabhuraaj
      @prabhuraaj 24 วันที่ผ่านมา +10

      Sathya kahi Avr iro vishya helidare

    • @475girish
      @475girish 24 วันที่ผ่านมา

      ಗುರು ಇವರೆಲ್ಲ ನಟರು...ಕಾಂಟ್ರವರ್ಸಿ ಮಾಡ್ಕೊಳಕ್ಕೆ ಇಷ್ಟ ಪಡಲ್ಲ... ಯಾಕ್ ಬೇಕು ಇವನು ಹೆಂಗಾದ್ರು ಹಾಳಾಗಿ ಹೋಗ್ಲಿ ಅಂತ ಸುಮ್ನೆ ಆಗ್ತಾರೆ ..

    • @AbhilashArveti-yh9vp
      @AbhilashArveti-yh9vp 24 วันที่ผ่านมา +3

      100% correct sir

  • @basanagoudapatil8665
    @basanagoudapatil8665 24 วันที่ผ่านมา +215

    ಈ ಟೈಮ್ ಅಲ್ಲಿ ಹೀಗೆ ಮಾತಾಡೋದು ಸರಿ ಬರಲ್ಲ ಜಗ್ಗೇಶ್ ಸರ್.ಅವರು ಬದುಕಿರುವಾಗ ಬೇಕಾದ್ರು ಮಾತಾಡಿ ಆದ್ರೆ ಸತ್ತ ವ್ಯಕ್ತಿ ಬಗ್ಗೆ ಈ ತರ ಮಾತಾಡೋದು ತುಂಬಾನೇ ತಪ್ಪು.... 😢

    • @ShivKumar-rg2tx
      @ShivKumar-rg2tx 24 วันที่ผ่านมา +4

      ಇವನಿಗೆ‌ಎಕ್ಕಡದಲ್ಲಿ‌ ಹೊಡಿಬೇಕು‌..

    • @1world1democracy
      @1world1democracy 24 วันที่ผ่านมา

      ವೀರಪ್ಪನ್ ಸತ್ತಿದ್ದಾನೆ ಹಾಗಂತ ಅವನ ಬಗ್ಗೆ ಕೆಟ್ಟ ಮಾತೇ ಆಡಬಾರದ?

  • @santhosh4567
    @santhosh4567 24 วันที่ผ่านมา +260

    ದರ್ಶನ್ ಫ್ಯಾನ್ಸ್ ಇವನಿಗೆ ಹೊಡೆದಿದ್ದು ಸರಿ ಅಂತ ಈಗ ಅನ್ನಿಸ್ತಿದೆ.

    • @Prakash-l5j7h
      @Prakash-l5j7h 23 วันที่ผ่านมา

      Dod bucket nan maga jaggesh

    • @vinayvishal1588
      @vinayvishal1588 23 วันที่ผ่านมา +3

      Same feeling here bro.. savu kshathru galde aadru hogi nodbeki anno sampradaya ide.. aadre ivnyaro sathmele bele beyathavne.. Andre enu helodu ivrella devargalge param a bhakthi thorsi enu prayojna.. VACHANAMAHI IVRU

    • @Midnight_Philosopher009
      @Midnight_Philosopher009 18 วันที่ผ่านมา

      Elru luchhagale including neenu + nanu 😅

  • @adigaskitchen3603
    @adigaskitchen3603 25 วันที่ผ่านมา +342

    Shame on jaggesh😂 he is a opportunistic Nan maga in Kannada.. that’s the reason no body respects him.

  • @suhasm1266
    @suhasm1266 25 วันที่ผ่านมา +904

    420 jaggesh for a reason.

    • @kushalk6119
      @kushalk6119 25 วันที่ผ่านมา +18

      840

    • @avinashavi3718
      @avinashavi3718 24 วันที่ผ่านมา +15

      1680

    • @MohammedSafi-y5b
      @MohammedSafi-y5b 24 วันที่ผ่านมา +15

      Drone Pratap ge heege matadidda drone belednalla

    • @ArunaaGowda
      @ArunaaGowda 24 วันที่ผ่านมา

      Ivana maga ne Tissssskyaaaaav yatiraaja ne gaanja giraaki. Yenne etu

    • @Kumars-zl5qu
      @Kumars-zl5qu 24 วันที่ผ่านมา +4

      3360

  • @chandrusr71
    @chandrusr71 24 วันที่ผ่านมา +189

    ಕಥೆ ಕೇಳದೇ ಸಿನಿಮಾ ಮಾಡ್ತಿರಾ ನೀವು..
    ಸಾವಲ್ಲು ಜೋಕ್ ಮಾಡ್ತಿರಾ

  • @vinayakhuman
    @vinayakhuman 25 วันที่ผ่านมา +277

    ಜಗಣ್ಣ ಇದು ಬೇಕಿರ್ಲಿಲ್ಲ.

    • @onlinehudga
      @onlinehudga 24 วันที่ผ่านมา +8

      Jaganna alla iva ...jagath mindri maga

  • @santumanoj6739
    @santumanoj6739 24 วันที่ผ่านมา +132

    ತು ನಿನ್ ಜನ್ಮಕ್ಕೆ..

  • @kanasugalakaibaraha
    @kanasugalakaibaraha 24 วันที่ผ่านมา +190

    ಇವೆಲ್ಲ ಹೇಳೋದ್ರಿಂದ ನಿಮ್ಗೆ ಏನು ಲಾಭ ಅಂತ... ವ್ಯಕ್ತಿನೆ ಇಲ್ಲ....
    ರಾಜ್ಯಸಭೆ ಸದಸ್ಯರಾಗಿ ಒಂದಿನ ಕಿದ ರಾಜ್ಯದ ಅಭಿವೃದ್ಧಿಗೆ press meet ಮಾಡಿದ್ದೀರಾ sir....

    • @dineshmariappa6804
      @dineshmariappa6804 24 วันที่ผ่านมา +7

      Satyavada mathu💐🙏

    • @manjunathr4185
      @manjunathr4185 24 วันที่ผ่านมา +2

      You are right

    • @rajkumar-uk6hk
      @rajkumar-uk6hk 24 วันที่ผ่านมา +3

      Adikke bro avn Janarinda Banda nayaka alla...bucket enda Banda nayaka 😅

  • @sri7764
    @sri7764 24 วันที่ผ่านมา +32

    ಗೆದ್ರೆ ನಾನು
    ಸೋತ್ರೆ ಡೈರೆಕ್ಟರ್

  • @madankumar-dm9kk
    @madankumar-dm9kk 24 วันที่ผ่านมา +39

    🔥ಕಾಲಾಯ ತಸ್ಮೈ ನಮಃ . jagga wait madu

  • @mngk69
    @mngk69 24 วันที่ผ่านมา +217

    ಅವರು ಸತ್ತ ಮೇಲೆ ಈ ಎಲ್ಲಾ ಕಥೆ ಯಾಕೆ? ಬದುಕಿದ್ದ ವೇಳೆ ಇದೆಲ್ಲಾ ಹೇಳ ಬೇಕಿ ತು

    • @ysbarkikumar2251
      @ysbarkikumar2251 24 วันที่ผ่านมา +1

      Dum bekalla

    • @raamuraamu1120
      @raamuraamu1120 19 วันที่ผ่านมา

      Avaga keloke dairya ella evanige sattaga enu helidru keloke avare erala alva adake

  • @MuttuNayakYadivala
    @MuttuNayakYadivala 24 วันที่ผ่านมา +50

    ಸತ್ತ ಮೇಲೆ ಇವೆಲ್ಲ ಯಾಕೆ ಹೇಳಬೇಕು ಬದುಕಿದ್ದಾಗ ಹೇಳಬೇಕು ಅಲ್ವಾ

  • @basavarajgms1824
    @basavarajgms1824 24 วันที่ผ่านมา +52

    Sir ದಯವಿಟ್ಟು ಈ ರೀತಿ ಮಾತನಾಡಬೇಡಿ ಸಾವು ಯಲ್ಲರಿಗೂ ಬರುತ್ತೆ ಆದ್ರೆ ಕಾರಣ ಬೇರೆ ಬೇರೆ.

  • @chandragati300
    @chandragati300 25 วันที่ผ่านมา +170

    ಮನುಷ್ಯನೆ ಇಲ್ಲ ಯಾಕೋ ಒಬ್ಬ ವ್ಯಕ್ತಿ ಬಗ್ಗೆ ತೇಜೋವಧೆ ಮಾಡ್ತಿರಾ

  • @manjunathadn
    @manjunathadn 24 วันที่ผ่านมา +53

    ಕಂಡವರ ಬಗ್ಗೆ ಮಾತಾಡಿದ್ರೆ ನಿನ್ ಗೌರವ ಜಾಸ್ತಿ ಆಗುತ್ತಾ ಸ್ವಾಮಿ ?

  • @sridharbabub
    @sridharbabub 25 วันที่ผ่านมา +142

    He should have published when he was alive.... Now he is revealing.

    • @skbts5281
      @skbts5281 25 วันที่ผ่านมา +15

      Ivanu kachada nan maga.. bro

    • @lionheart1498
      @lionheart1498 25 วันที่ผ่านมา +4

      Because he is no more now and Jaggesh knows he is no use now.
      If he is alive Jaggesh will not speak because Jaggesh may get movie like Mata or Edelu Manunata😅

    • @lionheart1498
      @lionheart1498 25 วันที่ผ่านมา +4

      If he is alive means Jaggi wil not speak because he may get movie like edelu manjunata Mata etc. Now he is no more so he is of no use so Jaggesh wil speak that is Jaggesh sirs standard

    • @praful608
      @praful608 24 วันที่ผ่านมา

      Financier ivne adukke hing matadtidane

  • @suhasm1266
    @suhasm1266 24 วันที่ผ่านมา +223

    Now I understand why D BOSS fans Attack jaggesh.......420 jaggesh.

    • @Avyas.123
      @Avyas.123 24 วันที่ผ่านมา +3

      ಒಂದು ದಿನ ಹೇಳುತ್ತಾರೆ, ನಾನೇ ಬೆಳೆಸಿದ ಹುಡುಗ, ಇನ್ನೊಬ್ಬರ ಜೊತೆ ಸೇರಿ ಹಾಳಾದ ಅಂತ 😅

    • @johnnywalker1459
      @johnnywalker1459 24 วันที่ผ่านมา

      True👌🏾

    • @475girish
      @475girish 24 วันที่ผ่านมา +6

      Dagar Boss baari Saacha Bidrappa....😂😂😂

    • @kirikcritic3769
      @kirikcritic3769 24 วันที่ผ่านมา

      420 is better than 302

    • @sharauro
      @sharauro 24 วันที่ผ่านมา

      Nima dboss ye koli medi yelo idanalo bevarisi

  • @veenamodaliyar7561
    @veenamodaliyar7561 25 วันที่ผ่านมา +284

    After death person we shouldn't talk bad about them.if he is ur enemy. Plz

    • @marybenny6513
      @marybenny6513 24 วันที่ผ่านมา +2

      Very true shouldn't talk

    • @hemanthkp2558
      @hemanthkp2558 24 วันที่ผ่านมา

      Ivn soolemaga

  • @vijaymohana6
    @vijaymohana6 25 วันที่ผ่านมา +79

    ಅದು ಏನೇ ಇರಲಿ ಜಗ್ಗೇಶ್ ಅವರೇ ಈ ವ್ಯಕ್ತಿ ಸತ್ತಾಗ ಒಳ್ಳೆಯ ಮಾತಾಡಿ

  • @mssuresh741
    @mssuresh741 25 วันที่ผ่านมา +73

    Be a gentleman while talking about the person who is no more

  • @nagarajbhatbhat1282
    @nagarajbhatbhat1282 24 วันที่ผ่านมา +20

    ದಯವಿಟ್ಟು ಒಬ್ಬ ರಾಯರ ಭಕ್ತ ರಾಗಿ ನೀವು ಈ ರೀತಿ. ಮಾತಾಡಬೇಡಿ 🙏

    • @dhikshakumar7522
      @dhikshakumar7522 24 วันที่ผ่านมา

      ಇವನು ಯಾವನು ರಾಯರ ಭಕ್ತ ಅಂತ ಹೇಳ್ತಾರೆ 😅😅😅

  • @gowdru01
    @gowdru01 24 วันที่ผ่านมา +34

    ನೀವೂ ಬರ್ಗೆಟ್ಟೋಗಿದ್ರಿ ಅಂತ ಹೇಳಿ ಸ್ವಾಮಿ😅

  • @santoshmalage-zp2ey
    @santoshmalage-zp2ey 24 วันที่ผ่านมา +15

    ನೀನು ಸಾಯೋ ಸಮಯದಲ್ಲಿ ಮಠ ಚಿತ್ರ ಮಾಡಿ ನಿನಗೆ ಯಶಸ್ಸು ಕೊಟ್ಟಿದ್ದು ಅವರು, ನಿನಗೆ ನಿಯತ್ತು ಇಲ್ಲಾ 😌

  • @ranagallu1818
    @ranagallu1818 24 วันที่ผ่านมา +15

    ನಿಮ್ ಮಕ್ಕಳನ್ನ ಸರಿಯಾಗಿ ಇಟ್ಕೊಳ್ಳೋಕೆ ಬಂದಿಲ್ಲ ಈ ಬೆವರ್ಸಿಗೆ ಕಂಡೋರ್ ಬಗ್ಗೆ ಮಾತಾಡುತ್ತೆ😂

  • @GaneshVelip-m5k
    @GaneshVelip-m5k 24 วันที่ผ่านมา +46

    ಎರಡು ನಾಲಿಗೆ ಇರುವ ಮನುಷ್ಯ ಜಗ್ಗೇಶ್ ಬಾಬು

  • @anuvasantha
    @anuvasantha 24 วันที่ผ่านมา +23

    ನೀನೇ ಹೇಳಿದ್ಯಲ್ಲೋ. ನಾನೇ ಎಲ್ಲಾ ಬರೆದಿದ್ದು ಅಂತಾ..ಜಗ್ಯಾ...😂😂😂😂😂

    • @johnnywalker1459
      @johnnywalker1459 24 วันที่ผ่านมา +4

      ಅಲ್ವಾ... ಮೆಂಟಲ್ ಆಗ್ಬಿಟ್ಟಿದಾನೆ ಅನ್ಸುತ್ತೆ.. 60ಕ್ಕೆ ಅರಳು ಮರಳು 🤦🏾‍♂️🤦🏾‍♂️

  • @AnnappaKadur-g2o
    @AnnappaKadur-g2o 24 วันที่ผ่านมา +54

    ಜಗ್ಗೇಶ್ ನಿಮಗೆ ಹೆಸರು ಬಂದಿದ್ದು ಮಠ ಚಿತ್ರದಿಂದ ಹಾಗೂ ಕೆಟ್ಟ ಸಿನಿಮಾ ಕೊಟ್ಟಿರ ಬಹುದು

  • @chethanchethan2533
    @chethanchethan2533 24 วันที่ผ่านมา +59

    420 ನವರಂಗಿ 😅

  • @rojar9772
    @rojar9772 25 วันที่ผ่านมา +101

    Kathe kelde advance tagondidira andre niv yenthor anta gottagutte😂

  • @MONSTER-bk9fs
    @MONSTER-bk9fs 24 วันที่ผ่านมา +19

    ಅಲ್ಲ sir... ತೋತಾಪುರಿ ಸಿನಿಮಾದ ಕಥೆ ಕೇಳಿಲ್ವ...ನೀವು ಅದ್ರಲ್ಲಿ double meaning dialogue ಹೇಗೆ ಹೇಳಿದ್ರಿ..... ಪ್ರೀಮಿಯರ್ ಪದ್ಮಿನಿ ಸಿನಿಮಾದ ಪ್ರೆಸ್ಮಿಟ್ನಲ್ಲಿ. ಹೇಳಿದ್ರಿ ನೀವೇ... ಇನ್ಮೇಲೆ ಮೊದಲಿನ ಸ್ಟೈಲಲ್ಲಿ ಡಬಲ್ ಮೀನಿಂಗ್ ಸಿನಿಮಾನೇ ಮಾಡ್ತೀನಿ ಅಂತ ಇವಾಗ ಬೇರೆ ಹೇಳ್ತಾ ಇದ್ದೀರಾ...

  • @ಕೃಷಿನಾಡುಕರ್ನಾಟಕ
    @ಕೃಷಿನಾಡುಕರ್ನಾಟಕ 25 วันที่ผ่านมา +62

    420 jaggesh evnge evne sacha antavne

  • @punithprince4579
    @punithprince4579 24 วันที่ผ่านมา +34

    ಒಬ್ಬ ಸತ್ತ ಮೇಲೆ ಏನ್ ಮಾತಾಡ್ತಿಯಪ್ಪ ದೊಡ್ಡ ಮನುಷ್ಯ 🙏🏻

  • @ಜಾನಪದಸಾಹಿತ್ಯ-ಗ5ನ
    @ಜಾನಪದಸಾಹಿತ್ಯ-ಗ5ನ 24 วันที่ผ่านมา +5

    ನಮ್ಮ್ ಉತ್ತರ ಕರ್ನಾಟಕದ ಭಾಷೆನಲ್ಲಿ ಇಂಥವ್ರಿಗೆ ತಾಯಿಗಂಡ್ರು ಅಂತಾರೆ 😂

    • @johnnywalker1459
      @johnnywalker1459 23 วันที่ผ่านมา

      😂😄 ಅಂದ್ರೆ??

  • @User-wc123
    @User-wc123 24 วันที่ผ่านมา +16

    ಪ್ರೀಮಿಯರ್ ಪದ್ಮಿನಿ, 8 MM, ಕಾಳಿದಾಸ ಕನ್ನಡ ಮೇಷ್ಟ್ರು ಯಾವಾಗ ರಿಲೀಸ್ ಆಯ್ತು 😂😂😂

  • @Nammuratvexpress
    @Nammuratvexpress 24 วันที่ผ่านมา +10

    ತುಂಬಾ ಒಳ್ಳೆಯ ವ್ಯಕ್ತಿ ನಾನು ಇವರ ಹತ್ತಿರ ಕೆಲಸ ಮಾಡಿದ್ದೆ 😢😢😢

  • @rajeshavkraji5008
    @rajeshavkraji5008 25 วันที่ผ่านมา +18

    Tothapuri bagge heli

  • @madhuhegde1524
    @madhuhegde1524 25 วันที่ผ่านมา +24

    Gentleman director is not wrong with his

    • @JournalKannada
      @JournalKannada 24 วันที่ผ่านมา +1

      ನವರಸ ನಾಯಕ 🙅
      ನವರಂಗಿ ನಾಯಕ ☑️

  • @lionheart1498
    @lionheart1498 25 วันที่ผ่านมา +35

    Jaggesh sir dhaiwittu Rajkumar sir bagge maadtadbaydi.
    Nimge aaa yogyathe illa

  • @RaghavM-wm4zk
    @RaghavM-wm4zk 24 วันที่ผ่านมา +6

    ಅಯ್ಯೋ ಅವರು ಇಲ್ಲ ಅಂದ್ರೆ..😂 kgf ನಿಂಗೆ ಸಿಕ್ಕಿರೋದು😂ಬಚ್ಚಲೇಶ್

  • @deepaknaik6901
    @deepaknaik6901 22 วันที่ผ่านมา +4

    ಜಗ್ಗೇಶ್ ಒಬ್ಬ ಬೋಳಿಮಾಗ ಅನ್ನೋರು like madi 😂

  • @raaghuhp
    @raaghuhp 24 วันที่ผ่านมา +3

    ಹೋಗೋ ಬಾರೋ ಅಂತ ಈಗ ಮಾತಾಡ್ಬಾರ್ದು , ಇದ್ದಾಗ ಸರ್ ಸರ್

  • @MammadRafiq
    @MammadRafiq 24 วันที่ผ่านมา +7

    ನಿನ್ನ ಮಾತಿನಲ್ಲಿ ತೂಕವಿಲ್ಲ ಅವರ ಸತ್ತ ಮೇಲೆ ಇತರ ಮಾತನಾಡುವುದು ತಪ್ಪು😢

  • @anandwpps
    @anandwpps 25 วันที่ผ่านมา +41

    Sattaga friendbagge negative maatu. 😢. Devru jaggannage olle buddhi kodli.

  • @wwactive6659
    @wwactive6659 24 วันที่ผ่านมา +3

    Jaggesh is black mark for kannada industry and karnataka 😢

  • @sathishas7069
    @sathishas7069 25 วันที่ผ่านมา +13

    You should not criticise the holy departed soul, even if he is your strong enemy. Behave like a decent gentleman actor.

  • @basavarajum3718
    @basavarajum3718 24 วันที่ผ่านมา +22

    Once legend D BOSS said that don't talk bad anout a person who is no more now

  • @gmadhukarmadhukar9305
    @gmadhukarmadhukar9305 24 วันที่ผ่านมา +9

    ಊಸರವಳ್ಳಿ ಜಗ್ಗ

  • @chethankumar6547
    @chethankumar6547 25 วันที่ผ่านมา +35

    Yaav time alli..yen maathadthidiya swami...

  • @Content.Bro.Kannadiga
    @Content.Bro.Kannadiga 24 วันที่ผ่านมา +8

    ಆ ಬೊ ಮಾ ಹೇಳ್ತಾಯಿರದು ನಿಜ 😂 ಅವ್ನಿದಿದ್ರೆ ಹೇಳ್ತಿದು ನಿಜ

  • @gurujnrguruprasad6260
    @gurujnrguruprasad6260 23 วันที่ผ่านมา +2

    ಗುರು ಬದುಕಿದ್ದಾಗ ಇದನೆಲ್ಲ ಹೇಳ್ಬೇಕಿತ್ತು ಜಗ್ಗೆಶ

  • @mahedesaghr1837
    @mahedesaghr1837 24 วันที่ผ่านมา +3

    ಶೂಟಿಂಗ್ ಮಾಡೋವಾಗ ನಿನಗೆ ಗೊತ್ತಾಗಲಿಲ್ಲವ?? ಆವಾಗಲೇ ಸಿನಿಮಾದಿಂದ ಹೊರಬರಲು ಅವಕಾಶ ಇತ್ತು, ಈಗ ಕಥೆ ಹೇಳಬೇಡ ಜಗ್ಗಣ್ಣ

  • @chandrashekhara1
    @chandrashekhara1 24 วันที่ผ่านมา +3

    ನಿಮಗೆ ಪಿಕ್ಚರ್ ತೋರಿಸಿಲ್ಲ ಒಪ್ಪಿಕೊಳ್ಳೋಣ, ಆದರೆ ಡಬ್ಬಿಂಗ್ ಮಾಡಬೇಕಾದರೆ ನೀವು ಬಳಸಿರೋ ಪದಗಳನ್ನ ಒಮ್ಮೆ ಯೋಚಿಸಬೇಕಿತ್ತಲ್ಲವೇ ದೊಡ್ಡವರೇ, ಹಾಗೂ ಈ ವಿಷಯಗಳನ್ನು ಅವರು ಬದುಕಿರಬೇಕಾದರೆ ಹೇಳಬೇಕಿತ್ತಲ್ಲವೇ ?...

  • @venudaali22
    @venudaali22 24 วันที่ผ่านมา +14

    Gowrava kalkobiti anna😊 avru sathogidre

  • @krishnamahadeva6160
    @krishnamahadeva6160 24 วันที่ผ่านมา +5

    ಇನ್ ಮೇಲೆ ಗೊಗ್ಗೇಶನ ಹಾಕೊಂಡು ಸಿನಿಮಾ ಮಾಡೋರು ಹುಷಾರು ಗೆದ್ದರೆ ತಲೆ ಮೇಲೆ ಹೋತ್ಕೋತಾನೆ ಸೋತ್ರೆ ಕಾಲಲ್ಲಿ ತುಳಿತಾನೆ 😂

  • @JayaramRHkwd
    @JayaramRHkwd 24 วันที่ผ่านมา +3

    ಯಾರಾದರೂ ಯಾರನ್ನಾದರೂ ಹೊಗಳಿದರೆ ಎಲ್ಲರೂ ಹೊಗಳುತ್ತಾರೆ ಯಾರಾದರೂ ಒಬ್ಬರನ್ನೇ ಟಾರ್ಗೆಟ್ ಮಾಡಿ ಬೈತಾರೆ

  • @kannadigachannelyt1015
    @kannadigachannelyt1015 24 วันที่ผ่านมา +2

    Sattavara. ಬಗ್ಗೆ ಈ ತರ ಮಾತೋಡೋಕೆ ಹೇಗೆ ಮನಸ್ಸು ಬಂತು ಸರ್ 🙏

  • @shashikumarar5073
    @shashikumarar5073 25 วันที่ผ่านมา +24

    Ivnu Dodda Kalla bereyavara bagge mathadtavne

  • @NayanBoss-j2m
    @NayanBoss-j2m 25 วันที่ผ่านมา +13

    Sir neevu sari illa ❤

  • @rajesh7xxzrajeshzvbhh335
    @rajesh7xxzrajeshzvbhh335 24 วันที่ผ่านมา +8

    Shame on jaggesh.

  • @kishoreparavastu1390
    @kishoreparavastu1390 23 วันที่ผ่านมา

    Correct sir I fully agree with consequences u faced

  • @manjudk303
    @manjudk303 24 วันที่ผ่านมา +7

    420+420 840 jaggesha😂😂😂

  • @shivkumar-be1yo
    @shivkumar-be1yo 24 วันที่ผ่านมา +4

    ಬರಿ ತಿರ್ಕೆ ಮಾತುಗಳು ನಿಂದು. ರಾಯರ ಹೆಸರು ಹೇಳಕು ಯೋಗ್ಯತೆ ಇಲ್ಲ.

  • @ಕನ್ನಡಿಗ-ಢ7ನ
    @ಕನ್ನಡಿಗ-ಢ7ನ 24 วันที่ผ่านมา +3

    ಇನ್ನೊಬ್ಬರನ್ನ ಕೆಟ್ಟವರನ್ನಾಗಿ ಮಾಡಿ ನಾನೆ ಒಳ್ಳೆಯವನು ಅಂತ ತೋರಿಸಿಕೊಳೊಕೆ ಈ ನವರಂಗಿ ಅಟ

  • @kanasuacademy299
    @kanasuacademy299 24 วันที่ผ่านมา +1

    ಜಗ್ಗೇಶ್ is right

  • @chethanchethan2533
    @chethanchethan2533 24 วันที่ผ่านมา +4

    ಅದ್ಬುತ ಫಿಲ್ಮ್ ಮಾಡವ್ನ ಇವ್ನು 🤣

  • @Djdjdjdj567
    @Djdjdjdj567 24 วันที่ผ่านมา +3

    As a senior actor, you should read the story before you sign the call sheet or act, don't blame the director. It's not right to talk bad about the person when he his not alive,

  • @vedasamskruti
    @vedasamskruti 24 วันที่ผ่านมา +4

    This interview was done few months back

  • @intelligenttriangle3277
    @intelligenttriangle3277 23 วันที่ผ่านมา

    Super Jaggesh anna.

  • @chandukpdhruvanth1947
    @chandukpdhruvanth1947 24 วันที่ผ่านมา +4

    ಇಂತ ಜನನು ಇರ್ತಾರೆ ಹುಷಾರು..!!!

  • @kamala0123
    @kamala0123 23 วันที่ผ่านมา

    ಸತ್ ಮೇಲೆ ಅವರ ಬಗ್ಗೆ ಮಾತಾಡ ಬೇಡಿ please

  • @rajendrarajendra8774
    @rajendrarajendra8774 25 วันที่ผ่านมา +43

    420 Jagdish

    • @veerukumar5886
      @veerukumar5886 24 วันที่ผ่านมา

      840 communist Brahman guruprasad

  • @JayaramRHkwd
    @JayaramRHkwd 24 วันที่ผ่านมา

    ಈ ರೀತಿ ಕಾಮೆಂಟ್ ಮಾಡೋರು ಸೂಪರ್ 😢

  • @anandwpps
    @anandwpps 25 วันที่ผ่านมา +9

    Avakashavaadi jaganna.

  • @karthiku5613
    @karthiku5613 25 วันที่ผ่านมา +37

    Navarangi nataka Jaggesha😂😂

  • @deepaknaik6901
    @deepaknaik6901 22 วันที่ผ่านมา

    Big respect Darshan fan's

  • @sham8752
    @sham8752 25 วันที่ผ่านมา +22

    Kalla Manjane ivnu...y u interviewing him?

  • @basavarajganager2236
    @basavarajganager2236 24 วันที่ผ่านมา

    ಜಗ್ಗೇಶ್ ಸರ್ ❤❤❤❤❤

  • @ramyarammu1057
    @ramyarammu1057 25 วันที่ผ่านมา +8

    That person is no more
    Please kettadagi mathdbedi

  • @Bharathrj1080-vi6mk
    @Bharathrj1080-vi6mk 24 วันที่ผ่านมา

    ಒಬ್ಬ ಮನುಷ್ಯ ಸತ್ತರೆ ಅವರ ಬಗ್ಗೆ ಒಳ್ಳೆಯ ಮಾತುಗಳು ಆಡೊದು ಸಭ್ಯತೆ

  • @anandwpps
    @anandwpps 25 วันที่ผ่านมา +18

    Tappu sari mataado timaa jaganna.

  • @shivushivukumarshatri2621
    @shivushivukumarshatri2621 23 วันที่ผ่านมา

    ಯಾವಾಗ್ ಯನು ಮಾತಡಿರು ನಿಮ್ಮದಿ ಸರಿ ಸರ್ 🙏🙏🙏🌹

  • @Deeraj6645
    @Deeraj6645 24 วันที่ผ่านมา +10

    🤣🤣🤣 ಅಗ್ಗಣ್ಣ ಜಗ್ಗಣ್ಣ ಅಂಗಿ ಬಿಚ್ಕೊಂಡು ನುಂಗಣ್ಣ

  • @chethankumara741
    @chethankumara741 24 วันที่ผ่านมา +2

    ನವರಂಗಿ ನನ್ನ ಮಗ ನೀನು ನವಿಲುಗರಿ ನನ್ನ ಮಗ ನೀನು😂😂😂😂😂😂😂

  • @yadukumarxpresident945
    @yadukumarxpresident945 25 วันที่ผ่านมา +81

    ಸುಳ್ಳುಗಾರ ಮೋದಿ ಜೊತೆ ಸೇರಿ ಈತ ಸ್ವಲ್ಪ ಜಾಸ್ತಿ ಸುಳ್ಳು ಹೇಳೋದು ಕಲಿತಿದ್ದಾನೆ 😂

    • @nishanthgowda1611
      @nishanthgowda1611 25 วันที่ผ่านมา +31

      Saaaaabi huttuiroooo sooolemagne😂

    • @ravindrac5730
      @ravindrac5730 25 วันที่ผ่านมา

      ಮೋದಿ ಏನು ಸುಳ್ಳು ಹೇಳಿದರೆ ನಮಗೂ ಹೇಳುತೀರಾ bro ಯಾವನೋ ಮಾಡಿರೋ ತಪ್ಪಿಗೆ ಯಾಕೋ pm ನ ಮದ್ಯಾ ತರುತಿರಾ ನಿಮ್ಮ ಕಾಂಗ್ರೆಸ್ ನವ್ರು ಏನು ಕಿತು ದಬಾಕಿದರೆ ಹೇಳಿ ಸರ್

    • @vishwanathgnayak4428
      @vishwanathgnayak4428 25 วันที่ผ่านมา +1

      😃😃😃😃😃

    • @johnnywalker1459
      @johnnywalker1459 24 วันที่ผ่านมา +1

      @nishanthgowda1611:😂😄👍🏾

    • @occasional322
      @occasional322 24 วันที่ผ่านมา +1

      ನಾಲಾಯಕ್ ಫೆಲೋ.... ಏನ್ ವಿಷಯ ಇನ್ನ್ ಯಾವುದೋ ಲಿಂಕ್ madtiyallo

  • @prashanths8008
    @prashanths8008 24 วันที่ผ่านมา

    Jaggesh sir ❤❤❤

  • @Sjpaintingwork
    @Sjpaintingwork 24 วันที่ผ่านมา +5

    ಸತ್ತ ವ್ಯೆಕ್ತಿ ಬಗ್ಗೆ ನಾಲ್ಕು ಒಳ್ಳೆ ಮಾತು ಆಡೋದು ಕಲಿ

  • @vine-for-Kids
    @vine-for-Kids 24 วันที่ผ่านมา

    Good speech sir, but in wrong time... We respect u always

  • @indianhuman764
    @indianhuman764 25 วันที่ผ่านมา +14

    Huli ugguru kanisthane illa.......

  • @MrClementmarky25
    @MrClementmarky25 23 วันที่ผ่านมา +1

    Is this the appropriate time to spk like this... shameless statement against late Guruprasad

  • @nijagunatengli2580
    @nijagunatengli2580 24 วันที่ผ่านมา +3

    I would like to request film industry people instead of his acting skills don't believe his words, he has double tongue...

  • @vishwashanbhag1144
    @vishwashanbhag1144 24 วันที่ผ่านมา +2

    ನಿಮ್ಮ ಮಾತಿನಲ್ಲಿ ತೂಕವಿಲ್ಲ ಸರ್ ಬದುಕಿದ್ದಾಗ ಈ ಮಾತುಗಳನ್ನು ಮಾತಾಡಬೇಕಿತ್ತು ಖಂಡಿತ ರಾಯರು ಇದನ್ನ ಒಪ್ಪಲ್ಲ

  • @MrSB007
    @MrSB007 24 วันที่ผ่านมา +6

    I support Jaggesh in this matter

    • @Captain-tl1wt
      @Captain-tl1wt 24 วันที่ผ่านมา

      Ninu uddara agalla

  • @ShabiShabi-o1w
    @ShabiShabi-o1w 24 วันที่ผ่านมา +2

    SIR....GREAT DIRECTOR ADU MATHRA SATHYA......➕➕👈👈💯💯💯💯💯

  • @sudarshanbg1
    @sudarshanbg1 25 วันที่ผ่านมา +8

    Mattha maadi nimmanna mele tandidde ivru.

  • @tejaswinishadilya3910
    @tejaswinishadilya3910 23 วันที่ผ่านมา +1

    Its wrong to coment like this at this time. We he is alive you need tak sir dnt loose ur level

  • @ramkrishnaa9173
    @ramkrishnaa9173 24 วันที่ผ่านมา +3

    2 big hit kottorige chappadi kallu hakida anthiyala guru neenu ... 😢