ತುಂಬಾ ಧನ್ಯವಾದಗಳು ರಾಹುಲ್ ನಮ್ಮ ಜಮಖಂಡಿ ಯ್ ವೈಭವ ಅದ್ಬುತ ವಾಗಿ ವಿಸ್ತಾರವಾಗಿ ತಿಳಿಸಿದಿರಿ ರಾಹುಲ್ ಬ್ರೋ ಕಲಾ ಮಾಧ್ಯಮ ದ ಪರಮ ಸರ್ ಗೆ ತುಂಬಾ ಧನ್ಯವಾದಗಳು ನಾನು ನಿನ್ನ ಅಭಿಮಾನಿ ನಿಮ್ಮನು ಭೇಟಿ ಆಗಿಲ್ಲ ಅದೇ ನನಗೆ ಬೇಸರ ವಾಹಿತು ನಮ್ಮ ಊರು ನಮ್ಮ ಹೆಮ್ಮೆ ನಿಮ್ಮ ಅಭಿಮಾನಿ ರಾಘವೇಂದ್ರ ಕಲಾಲ್ ಅಥರ್ವ ಮೆಡಿಕಲ್ ಶಾಪ್ ಪರಿಮಳ ಗಿಫ್ಟ್ ಸೆಂಟರ್ ಮತೊಮ್ಮೆ ಜಮಖಂಡಿ ಇತಿಹಾಸ ಇನ್ನು ತುಂಬಾ ಇದೆ ಧನ್ಯವಾದಗಳು ಪರಮ ಸರ್ ಹಾಗೂ ರಾಹುಲ್ ❤❤❤❤
Parama sir. Maharashtra da Kholapur distic khidrapur halii daga kopeshwara anta chalukyara kalina mandira edi nodi adra bage onda episode madi. Krishna nadi dandi mele edi.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಈ ಹುಡುಗನ ಹೆಸರು ಹೇಳಿ❤❤❤ಯುಟ್ಯೂಬ್ ಹೆಸರು
ತುಂಬಾ ಧನ್ಯವಾದಗಳು ರಾಹುಲ್ ನಮ್ಮ ಜಮಖಂಡಿ ಯ್ ವೈಭವ ಅದ್ಬುತ ವಾಗಿ ವಿಸ್ತಾರವಾಗಿ ತಿಳಿಸಿದಿರಿ ರಾಹುಲ್ ಬ್ರೋ ಕಲಾ ಮಾಧ್ಯಮ ದ ಪರಮ ಸರ್ ಗೆ ತುಂಬಾ ಧನ್ಯವಾದಗಳು ನಾನು ನಿನ್ನ ಅಭಿಮಾನಿ ನಿಮ್ಮನು ಭೇಟಿ ಆಗಿಲ್ಲ ಅದೇ ನನಗೆ ಬೇಸರ ವಾಹಿತು ನಮ್ಮ ಊರು ನಮ್ಮ ಹೆಮ್ಮೆ
ನಿಮ್ಮ ಅಭಿಮಾನಿ
ರಾಘವೇಂದ್ರ ಕಲಾಲ್
ಅಥರ್ವ ಮೆಡಿಕಲ್ ಶಾಪ್
ಪರಿಮಳ ಗಿಫ್ಟ್ ಸೆಂಟರ್
ಮತೊಮ್ಮೆ ಜಮಖಂಡಿ ಇತಿಹಾಸ ಇನ್ನು ತುಂಬಾ ಇದೆ ಧನ್ಯವಾದಗಳು ಪರಮ ಸರ್ ಹಾಗೂ ರಾಹುಲ್ ❤❤❤❤
ಶಭಾಷ ರಾಹುಲ್... ಜಮಖಂಡಿ ಇತಿಹಾಸವನ್ನು ಬಹಳ ಸುಲಲಿತವಾಗಿ ತಿಳಿಸಿ ಕೋಟ್ಟಿದಕ್ಕೆ ಧನ್ಯವಾದಗಳು ❤❤
Rahul you are genius you have bright future god bless you
ಯುವ ಮಾರ್ಗ ದರ್ಶಿ ನಿಮಗೆ ನನ್ನ ವಂದನೆಗಳು
ಗುರು ನಾ ಕಂಡ ಅತ್ಯಂತ ಸುಮಧುರ ಕನ್ನಡ ಇತಿಹಾಸ ವಿಶ್ಲೇಷಣೆ
ನಿಮ್ಮ ಯೂಟ್ಯೂಬ್ ಸ್ಟಾಟದಾಗಿಂದ ಪಾಲುವೋ ಮಾಡಿದೀನಿ ಆದರೆ ಇಂತಹ ಅಚ್ಚುಕಟ್ಟಾಗಿ ಕನ್ನಡದಲ್ಲೇ ವಿಶ್ಲೇಷಣೆ ಮಾಡುವ ವ್ಯಕ್ತಿನಾ ಇವತ್ತೇ ನೋಡಿದೆ 🎉🎉
Haudu kanditha
19,age estu chikka vayasalli Estella charitre odi nenapittu kondu yella Edda hagene artha purnavagi vivarisiddare .ethara. vivari yava shaleya shikskaru gaid madodila sdakintha olle gaid madidare Rahul god bless you
One of the best episode of the kalamadhyama. Last shahanayi play is extremely good. And the Rahul is rocking 😍
ಯುವ ಮಾರ್ಗದರ್ಶಿ ಅದ್ಬುತ ಇತಿಹಾಸ ವಿವರಣೆ ಶ್ಲಾಘನೀಯ
ಸ್ಥಳ ಇತಿಹಾಸದ ವಿವರಣೆ ತುಂಬಾ ಚೆನ್ನಾಗಿದೆ ಸರ್
ಜಮಖಂಡಿ ಕುರಿತು ವಿಶ್ಲೇಷಣೆ ತುಂಬಾ ಚೆನ್ನಾಗಿದೆ ನಿಮ್ಮ ವಿಶ್ಲೇಷಣೆ ನನಗೆ ತುಂಬಾ ಇಷ್ಟವಾಗಿದೆ
He's Really creating goosebumps ❤
🎉🎉🎉🕉️❤🇮🇳🎉🎉🎉
Brilliant and incredible information. He is a genius.
Thank you. Jai Karnataka
Nimmantavaru Namma Rajyavannu Alabeku Rahull Ann good job..❤🙏
Om Nama Shivaya Devari Namaha🕉️
ಸೂಪರ್ ರಾಹುಲ್ ಚೆನ್ನಾಗಿ ಹೇಳಿದ್ದೀಯಪ್ಪ, ಮುಂದುವರಿಸು.😊👌💐
Very nice the way he explaining about the Jamkhandi, God bless you dear
Super information and explanation about Jamakhandi History..
Best history explanation by Rahul😮😮
Rahul is rocking very nicely speaking kannada
Very beautiful brief about Jamkhandi 🎉
Hatts off bro, even though I am from jamkhandi, I didn't know this much, really you are great at this age having wonderful knowledge
Vivarane tumba saralavagi sundaravagi madiddiri supper thanks
Channagi thlsidare vishyagalllnu great
ಪ್ರೊಫೆಸರ್ ಆಗಿ ಮಕ್ಕಳಿಗೆ ಪಾಠ ಮಾಡಲು ಒಳ್ಳೆಯ ಕಂಠ kivudarigu ಅರ್ಥ aagibiduvanthide ಮಾತು❤❤🎉
ನಮ್ಮ ಜಮಖಂಡಿ ನಮ್ಮ ಹೆಮ್ಮೆ❤❤ ಯಪ್ಪಾ ಇವರು ಯಾರ್ ಎಷ್ಟ ತಿಳಕೊಂಡರ?
Nivu tilkori
Spr guide ,,vayassige meereida anubhava ,,vishleshane
ಉತ್ತಮ ಮಾಹಿತಿ ನೀಡುತ್ತಿರುವಿರಿ
ಆ ಹುಡುಗನ ಟ್ಯೂಬ್ ಇದೆಯಾ
ಚಿಕ್ಕ ವಯಸ್ಸಿಗೆ ಸ್ಥಳ ಇತಿಹಾಸ ಚನ್ನಾಗಿ ತಿಳ್ಕೊಂಡಿದರೆ
Nice explanation..ur amazing
Very nice gud information by very learned educated brilliant scholar
Super❤❤
ನಮ್ಮ ಹೆಮ್ಮೆ jamkhandi ❤
ಅತ್ಯಂತ ಸಂಪತ್ಭರಿತವಾದ ಕೃಷ್ಣಾ ನದಿ ತೀರದಲ್ಲಿರುವ ಹಿರೇಪಡಸಲಗಿ ಗ್ರಾಮದ ಕಲಾವಿದರು
Great knowledge
ರಾಹುಲ್ ಸರ್ ಸೂಪರ್
Best knowledge sir
Awesome vlog sir 😊😊😊
ವಯಸ್ಸು ಕಮ್ಮಿ, ಜ್ಞಾನ ಅಪಾರ
ಈ ಪ್ರತಿಭೆಯನ್ನು ಉಳಿಸಿಕೊಂಡು ಇನ್ನೆಷ್ಟು ಎಪಿಸೋಡ್ ಗಳನ್ನು ಮಾಡಿ
Super guide
ಜಮಖಂಡಿಯಿಂದ್ ಸನಾಳ್ ಗ್ರಾಮದಲ್ಲಿ 90 ವರ್ಷ್ ಹಳೆಯ ಪಂಪ್ ಹೌಸ್ 10 ಕಿಲೋಮೀಟರ್ ತುಂಬಚನ್ನಾಗೆದೆ. ವಿಡಿಯೋ ಮಾಡಿ ಪ್ಲೀಸ್.
Hello ಪರಮ ಸರ್ ನೀವು ಇನ್ನು ಜಮಖಂಡಿ ಯಲ್ಲಿ ಇದ್ರೆ ನಿಮ್ಮ ನೋಡಬೇಕು ಅಂತ ಅನಿಸಿದೆ ನೋಡಕೆ ಬರಬಹುದು ಇದ್ದೀರಾ ಜಮಖಂಡಿಯಲ್ಲಿ ❤🙏🙏
ನಮ್ಮ ಊರು
ಜೈ ಜಮಖಂಡಿ ಗೇ ಸ್ವಾಗತ.
ರನ್ನ ಹುಟ್ಟೂರು ರನ್ನ ಬೆಳಗಲಿ
ರಾಹುಲ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿಪ. ನೀನು ಭವಿಷ್ಯದಲ್ಲಿ ದೊಡ್ಡ ಇತಿಹಾಸ ತಜ್ಞ ಆಗುವುದರಲ್ಲಿ ಸಂಶಯವಿಲ್ಲ.good luck my boy
ಮೊದಲನೆಯ ತೀರ್ಥಂಕರ ಆದಿನಾಥ ಪುರಾಣ ರನ್ನ
Brother ninu youtuber agu olle bavishya ide
Super
Super video❤
Parama sir. Maharashtra da Kholapur distic khidrapur halii daga kopeshwara anta chalukyara kalina mandira edi nodi adra bage onda episode madi. Krishna nadi dandi mele edi.
Super gaid ❤
Very good knowledge this boy has hats off to him😂
🎉🎉
Super sir🎉
Sir ಬೌದ್ಧ ಧರ್ಮ ನಿಜವಾದ ವಿಜ್ಞಾನಕ್ಕೆ ಹತ್ತಿರವಾದ ಧರ್ಮ ಅದರ ಬಗ್ಗೆ ಹೇಳಿ sir
ಅಣ್ಣಾ 🙏🙏
👌bro
Tq param sir
siddapur ನಮ್ಮುರು
Prathi sthalagalu enthaha gidness erabeku parmeswar
Nanna gurugalad prof S B Matoli sir Jamakhandiya Itihas Darpana gamanisi
Abubakar dargad madi vedio
What is the name of guide nice explanation 🎉
👍👍👍👍🙏🙏🙏👍
Episode 04..???
🙏🙏🙏
Briliyent guide
ಅಜಿತನಾಥ ಪುರಾಣ
Jai Jamakhanadi
Lovely boy
E hudanige nanna dodda namskara
💞💞💞💞💞💞💞💞💪💪💪💪💪👌👌💞🏃🏃
❤
ಅದ್ಭುತ ಸರ್
E hudga BED madidane ansute
Master tara tech ಮಾಡ್ತಾನೆ ಸೂಪರ್
ಸರ್ ನಾನು ನಿಮ್ಮ ಅಭಿಮಾನಿ
S.L. ಬೈರಪ್ಪ ಅವರ ಸಂದರ್ಶನ ಮಾಡಿ
Up to 1948 History
ಮೇಲೆಇರೋದು ಕುಬೇರ ಯಂತ್ರ
ಅಜಿನಾಥ ಅಲ್ಲ, ಅಜಿತನಾಥ ಸರಿಯಾದುದು
0
I l y
Yaramagaoa ninu addahesaru yenu
Hele kannada kelalu bahala enpu abhuta
Ucchar spast Madi.😂😂😂😂😂vijiting madidaru? Bau allari? Bhau😂😂😂😂😂
❤
❤❤❤
❤❤❤❤