Multitalented superrrrrrrrrr star Respected Rishab Sir.ಯಾರಿಗೆ ಗೊತ್ತು ಒಂದು ದಿನ ನಮ್ಮ ರಾಜ್ಯನೇ ಆಳಬಹುದು. He remembers me Shankar Nag Sir . ಅವರ confidence level ಅದ್ಭುತ. Love from Mysuru 🌹🙏❤
ಎಷ್ಟು ಚಂದ ಮಾರೆ ನಿಮ್ಮ ಕುಂದಾಪ್ರ ಭಾಷಿ. ರಿಷಬ್ ಶೆಟ್ರ ಮಾತು ಕೇಳ್ತ ಕೇಳ್ತಾ ಮುಖದಲ್ಲಿ ನಸುನಗು ಮೂಡಿತು. ನಾವೆಲ್ಲೇ ಇರಲಿ ಊರಬದಿ ಭಾಷಿ ಮರೆಯಬಾರದು ನೋಡಿ. ನಾವ್ ಮಧ್ಯ ಕರ್ನಾಟಕದ ಕೋಟೆ ನಾಡಿನ ಜನ ಆದ್ರೂ ಕುಂದಾಪ್ರ ಕನ್ನಡ ಭಾಷಿ ನಮಗೆ ಅಚ್ಚಮೆಚ್ಚು. ಕುಂದಾಪುರ ಪ್ರತಿಭೆಗಳ ಫ್ಯಾಕ್ಟರಿ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲ. ಜನರ ಹಸಿವು ತಣಿಸುವ ರುಚಿ ರುಚಿಯಾದ ಊಟ ತಯಾರಿಸೋ ಹೋಟೆಲ್ ಉದ್ಯಮವೂ ಇಲ್ಲಿಯದೇ. ಕಣ್ಣಿಗೆ ಇಂಪು ನೀಡೋ ಕಾಡು, ಅತ್ತ ಕಡಲುಗಳ ಮಧ್ಯೆ ಕನ್ನಡದ ಕಂಪನ್ನ ಜಗದಗಲ ಪಸರಿಸೋ ಕನ್ನಡದ ಕೋಗಿಲೆಗಳು ಉಪ್ಪಿ ಸರ್, ಕಾಶಿನಾಥ್, ಇನ್ನೊಬ್ಬ ಚಲುವಾಂತ ಸುಂದರ ಪ್ರತಿಭಾವಂತ ಸ್ಫುರದ್ರೂಪಿ ನಟ ದಿ.ಸುನಿಲ್ ಕೂಡ ಇಲ್ಲಿಯವರೇ. ರಿಷಬ್ ಶೆಟ್ರು ಒಂದೊಂದೇ ಹೆಸರು ಹೇಳ್ತಾ ಹೋಗ್ತಿದ್ದಾಗ ಈ ಹೆಸರು ಹೇಳ್ತಿರಾ ಅನ್ಕೊಂಡೆ ಬಟ್ ಮರೆತಿರಿ, ಕಾಶೀನಾಥ್ ನಂತರ ಕುಂದಾಪುರದಿಂದ ಹೋಗಿ ಕಲಾಸೇವೆ ಮಾಡಿದ ಬೆಳ್ಳಿ ಕಾಲುಂಗುರದ ಸುನಿಲ್‌ರನ್ನ ಕರ್ನಾಟಕ ಎಂದೂ ಮರೆಯಲ್ಲ. ನೀವು ರಾಜ್ ಶೆಟ್ರು, ಪ್ರಮೋದ್ ಶೆಟ್ರು, ಜಯಪ್ರಕಾಶ ಹೆಗಡೆಯವರು, ರವಿ ಬಸ್ರೂರು ಅವರು, ಹಾಲಾಡಿ ಶ್ರೀನಿವಾಸ ಶೆಟ್ರು, ಕುಂದಾಪ್ರ ಕನ್ನಡವನ್ನ ಇನ್ನಷ್ಟು ಬೆಳೆಸಿ.❤ ನನ್ನ ನೆಚ್ಚಿನ ನಿರೂಪಕ ಅವರ ಬಾಯಲ್ಲಿ ಕನ್ನಡ ಕೇಳೋದೇ ಸೊಗಸು ರಾಘವೇಂದ್ರ ಕಾಂಚನ್ ಅವರು ಜನಶ್ರೀಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು. (ಅವರದು ಆ್ಯಂಕರಿಂಗ್, ನಮ್ಮದು ಸ್ಕ್ರಿಪ್ಟ್ ಎಡಿಟಿಂಗ್ - ನ್ಯೂಸ್ ಡೆಸ್ಕ್) ರಾಘವೇಂದ್ರರಿಗೆ ನನ್ನ ಸವಿ ನೆನಪುಗಳು.❤
ನಮ್ಮೂರೇ ಚಂದ ನಮ್ಮೂರೆ ಅಂದ ಕುಂದಾಪ್ರ ಭಾಷೆಯೇ ಕರ್ಣಾನಂದ ರಿಷಬ್ ಶೆಟ್ರ ಭಾಷಣ ಚನ್ನಾಗಿದೆ ಅಲ್ಲಿಂದ ಇಲ್ಲಿ ಬಂದು ನಮ್ಮ ಮಾರಣಕಟ್ಟೆ ಬ್ರಹ್ಮ ಲಿಂಗನನ್ನು ನೆನಪಿಸಿ ಕೊಂಡದ್ದು ಅವರ ದೈವಭಕ್ಕಿ ಗೆ ಸಾಕ್ಕಿ ನಮ್ಮೊಟ್ಟಿಗೆ ಮಾರಣ ಕಟ್ಟೆ ಬ್ರಹ್ಮ ಮಂದಾರ್ತಿ ಅಮ್ಮ ಇದ್ದಾರೆ ಅಂತ ಇನ್ನೊಬ್ಬ ಭಕ್ತರ ನುಡಿ 🙏🙏
I feel so happy for him actually he is so proud and mainly he is lucky he got such a lovely people to support him, but in uttara Karnataka as i seen our PPL support others not to our own people it's really a bad fate being Uttara Karnataka struggling artists
ನಾನು 20 ವರ್ಷ ಆಯ್ತು ಕರ್ನಾಟಕ ಬಿಟ್ಟು, ಮೂಲ ಮೈಸೂರು ಜಿಲ್ಲೆ. ಚೆನ್ನಾಗಿ ಅರ್ಥ ಆಗುತ್ತೆ ಎಲ್ಲಾ ಆಕ್ಸೆಂಟ್, ಎಲ್ಲಾ ಆಕ್ಸೆಂಟ್ ಬಳಸಿ ಕೊಂಡು ಮೂವಿ ಮಾಡೋದು ಶುರು ಮಾಡಿ. I love ಕರಾವಳಿ, ಉತ್ತರ ಕರ್ನಾಟಕ accents. You have not been neutralized by being close to administrative capital.
South Karnataka Jana yendu south karnataka anta helolla. Adre North Karnataka mathu tulu Nadi na jana yella kade nanu North nanu Tulu Nadu anta helthare
South Karnataka people only ruling Karnataka, if you see media, news, movies everything is in south karantaka accent especially Bengaluru kannada so Because of that south karantaka people don't have pride. They see everything as one
ಸಂಚಿಕೆ 01 | ಬೈಂದೂರು ಅಭಿವೃದ್ಧಿ ನನ್ನ ಬದುಕಿನ ಕನಸು, ಆದ್ಯತೆ - ಶಾಸಕ ಗುರುರಾಜ ಗಂಟಿಹೊಳೆ | ವಿಷನ್ ಬೈಂದೂರು 2033 th-cam.com/video/JfrGKURKVvc/w-d-xo.html .
I'm tamilian who is loves to learn kundapura kannada😊
ನಿಮ್ಮೂರು ನಿಮಗೆ ಚೆಂದ ನಮ್ಮೂರು ನಮಗೆ ಚೆಂದ .. ಒಟ್ಟಿನಲ್ಲಿ ನಮ್ ಕನ್ನಡ ಭಾಷೆ ಚೆಂದ.
Yes
Multitalented superrrrrrrrrr star Respected Rishab Sir.ಯಾರಿಗೆ ಗೊತ್ತು ಒಂದು ದಿನ ನಮ್ಮ ರಾಜ್ಯನೇ ಆಳಬಹುದು. He remembers me Shankar Nag Sir . ಅವರ confidence level ಅದ್ಭುತ. Love from Mysuru 🌹🙏❤
ಕನ್ನಡ .. ಕಸ್ತೂರಿ.. ಶುಭವಾಗಲಿ...ರಿಷಬ್ ಶೆಟ್ಟಿ ರವರಿಗೆ ❤
Nan alle idde 😍🙌Superb aagi ittu Program 👌🏻
ನಮ್ ಕುಂದಾಪ್ರ ಕನ್ನಡ ಭಾಷಿ ❤️
ಭಾಷಿ ಅಲಾ ಬದ್ಕ್ 😊
Rishab Shetty Sir Big fan🤩
ಸರಕಾರಿ ಶಾಲೆ ಬಗ್ಗೆ ಕಾಳಜಿ ಮಾಡಿದಕ್ಕೆ ಧನ್ಯವಾದ
ನಮ್ಮ ಬೆಂಗಳೂರು ನಮ್ಮ ಹೆಮ್ಮೆ❤
Love from mysore..
ಕುಂದಾಪ್ರ ಕನ್ನಡ, ಉತ್ತರ ಕರ್ನಾಟಕದ ಕನ್ನಡ
Pride of our state😍😍😍
nanu utara karnatakadavalu
@@pallavisoodambi4912 ನನ್ ಹತ್ರ ಕೊಡೋಕೆ ಪ್ರಶಸ್ತಿ ಇಲ್ಲ ಮರ್ರೆ 😅
Adre yellru ge south karnataka da GDP inda life nadithiridu.
ಕನ್ನಡದ ವಿಶೇಷತೆನೇ ಅದು...❤❤
@@surendramandya9605 sumne sullu habbisabedi, tulunadina GDP inda neevu Gowdaru badukirudu ayta ?
Gowde! 🤮 punk!
ಎಷ್ಟು ಚಂದ ಮಾರೆ ನಿಮ್ಮ ಕುಂದಾಪ್ರ ಭಾಷಿ. ರಿಷಬ್ ಶೆಟ್ರ ಮಾತು ಕೇಳ್ತ ಕೇಳ್ತಾ ಮುಖದಲ್ಲಿ ನಸುನಗು ಮೂಡಿತು. ನಾವೆಲ್ಲೇ ಇರಲಿ ಊರಬದಿ ಭಾಷಿ ಮರೆಯಬಾರದು ನೋಡಿ. ನಾವ್ ಮಧ್ಯ ಕರ್ನಾಟಕದ ಕೋಟೆ ನಾಡಿನ ಜನ ಆದ್ರೂ ಕುಂದಾಪ್ರ ಕನ್ನಡ ಭಾಷಿ ನಮಗೆ ಅಚ್ಚಮೆಚ್ಚು. ಕುಂದಾಪುರ ಪ್ರತಿಭೆಗಳ ಫ್ಯಾಕ್ಟರಿ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲ. ಜನರ ಹಸಿವು ತಣಿಸುವ ರುಚಿ ರುಚಿಯಾದ ಊಟ ತಯಾರಿಸೋ ಹೋಟೆಲ್ ಉದ್ಯಮವೂ ಇಲ್ಲಿಯದೇ. ಕಣ್ಣಿಗೆ ಇಂಪು ನೀಡೋ ಕಾಡು, ಅತ್ತ ಕಡಲುಗಳ ಮಧ್ಯೆ ಕನ್ನಡದ ಕಂಪನ್ನ ಜಗದಗಲ ಪಸರಿಸೋ ಕನ್ನಡದ ಕೋಗಿಲೆಗಳು ಉಪ್ಪಿ ಸರ್, ಕಾಶಿನಾಥ್, ಇನ್ನೊಬ್ಬ ಚಲುವಾಂತ ಸುಂದರ ಪ್ರತಿಭಾವಂತ ಸ್ಫುರದ್ರೂಪಿ ನಟ ದಿ.ಸುನಿಲ್ ಕೂಡ ಇಲ್ಲಿಯವರೇ. ರಿಷಬ್ ಶೆಟ್ರು ಒಂದೊಂದೇ ಹೆಸರು ಹೇಳ್ತಾ ಹೋಗ್ತಿದ್ದಾಗ ಈ ಹೆಸರು ಹೇಳ್ತಿರಾ ಅನ್ಕೊಂಡೆ ಬಟ್ ಮರೆತಿರಿ, ಕಾಶೀನಾಥ್ ನಂತರ ಕುಂದಾಪುರದಿಂದ ಹೋಗಿ ಕಲಾಸೇವೆ ಮಾಡಿದ ಬೆಳ್ಳಿ ಕಾಲುಂಗುರದ ಸುನಿಲ್‌ರನ್ನ ಕರ್ನಾಟಕ ಎಂದೂ ಮರೆಯಲ್ಲ. ನೀವು ರಾಜ್ ಶೆಟ್ರು, ಪ್ರಮೋದ್ ಶೆಟ್ರು, ಜಯಪ್ರಕಾಶ ಹೆಗಡೆಯವರು, ರವಿ ಬಸ್ರೂರು ಅವರು, ಹಾಲಾಡಿ ಶ್ರೀನಿವಾಸ ಶೆಟ್ರು, ಕುಂದಾಪ್ರ ಕನ್ನಡವನ್ನ ಇನ್ನಷ್ಟು ಬೆಳೆಸಿ.❤ ನನ್ನ ನೆಚ್ಚಿನ ನಿರೂಪಕ ಅವರ ಬಾಯಲ್ಲಿ ಕನ್ನಡ ಕೇಳೋದೇ ಸೊಗಸು ರಾಘವೇಂದ್ರ ಕಾಂಚನ್ ಅವರು ಜನಶ್ರೀಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು. (ಅವರದು ಆ್ಯಂಕರಿಂಗ್, ನಮ್ಮದು ಸ್ಕ್ರಿಪ್ಟ್ ಎಡಿಟಿಂಗ್ - ನ್ಯೂಸ್ ಡೆಸ್ಕ್) ರಾಘವೇಂದ್ರರಿಗೆ ನನ್ನ ಸವಿ ನೆನಪುಗಳು.❤
Enchina saav marre, ee punk gowda! bv*c naklu
Poya Gowda punk ninna saav
Jai Tulunadu! 🔥!!
Thanks sir
ನಮ್ಮೂರು ಚಂದವೋ ನಿಮ್ಮೂರು ಚಂದವೋ ಆದರೂ ನಮ್ಮ ಕನ್ನಡ ನಮ್ಮೆಲ್ಲರಿಗೂ ಚಂದ
ರಿಷಬ್ ಶೆಟ್ಟಿ ಯರು ನಮ್ಮ ಕರಾವಳಿ ಭಾಗದ ಘನತೆ ಯನ್ನು ಹೆಚ್ಚಿಸಿದ್ದಾರೆ...... ನಿಮ್ಮ ಸಾಧನೆ ಹೇಗೇನೇ ಮುಂದುವರಿಯಲಿ......... sir....
❤
He speaks so joyful 🥰
ನಮ್ ಭಾಷಿ ಕೆಮ್ಕೆ ಚಂದ. ನೀವ್ ನಮ್ಮ ಹೆಮ್ಮೆ ಸರ್❤
Punk poya Gowde! 🤮
Only Tulunad!!
Only Tulu language !!
ಕುಂದ್ರಾಪುರ ನಮ್ಮ ಹೆಮ್ಮೆ 💓ನಮ್ಮ ಕಾಂತರ 💓
ನಮ್ಮ್ ಉರ್ ಅಂದ್ರೆ ನಮ್ಮಗೆ ಹೆಮ್ಮೆ❤ I love my ಕುಂದಾಪ್ರ
❤ಅರಳು ಹುರಿದಂಗೆ ಭಾಷೆ, ಕೇಳಕ್ಕೆ ಖುಷಿ ಆಗುತ್ತೆ. ರಿಷಬ್ ಶೆಟ್ರು ಮಾತು ಮಜಾ ಇತ್ತು. ನಾವೆಲ್ಲಾ ಬಯಲುಸೀಮೆ ಯವರು ನಿಮ್ಮ ಭಾಷಾ ಶೈಲಿ ಕೇಳಿ ಸಂತೋಷ ಪಟ್ವಿ 👍🏾👍🏾😁
ನಮ್ಮೂರೇ ಚಂದ ನಮ್ಮೂರೆ ಅಂದ ಕುಂದಾಪ್ರ ಭಾಷೆಯೇ ಕರ್ಣಾನಂದ ರಿಷಬ್ ಶೆಟ್ರ ಭಾಷಣ ಚನ್ನಾಗಿದೆ ಅಲ್ಲಿಂದ ಇಲ್ಲಿ ಬಂದು ನಮ್ಮ ಮಾರಣಕಟ್ಟೆ ಬ್ರಹ್ಮ ಲಿಂಗನನ್ನು ನೆನಪಿಸಿ ಕೊಂಡದ್ದು ಅವರ ದೈವಭಕ್ಕಿ ಗೆ ಸಾಕ್ಕಿ ನಮ್ಮೊಟ್ಟಿಗೆ ಮಾರಣ ಕಟ್ಟೆ ಬ್ರಹ್ಮ ಮಂದಾರ್ತಿ ಅಮ್ಮ ಇದ್ದಾರೆ ಅಂತ ಇನ್ನೊಬ್ಬ ಭಕ್ತರ ನುಡಿ 🙏🙏
ಕುಂದಾಪುರದ ಕನ್ನಡ ಸಕ್ಕತ್ ಮಜಾ ಯಿದೆ ಕೇಳೋಕೆ , ಇಟ್,s ನೈಸ್ 😊
I feel so happy for him actually he is so proud and mainly he is lucky he got such a lovely people to support him, but in uttara Karnataka as i seen our PPL support others not to our own people it's really a bad fate being Uttara Karnataka struggling artists
ಹಾಗೆಲ್ಲ, ಹೆಚ್ಚು ಜನ ಇನ್ನೂ ಬಂದಿಲ್ಲ ಮೂವಿ ಇಂಡಸ್ಟ್ರಿಗೆ , ನಿರಾಶೆ ಬೇಡ, ಅದೂ ಆಗುತ್ತೆ. kshetrapati ನೋಡಿ.
love from Mysore district.
Nam bashi❤nam hemme❤jai kunda kannada❤jai karnataka maathe❤
Namma Kannada, namma Hemme🙏❤️
One thing I observed from shetty sir was he was responding to any talk from public side.. Yawdhu yawdhu.... Gr8 response from u
Supeer, kundapra kannadda
Jai kannada Jai Padma Bhushana Karnataka Ratna Dr RajKumar Annavru God of kannada film industry Jai Rajaratna APPU BOSS Jai shetre
Good boss ❤❤
Rishab sir super talk
ಎಂತ ಲಾಯಕ್ ಮಾತಾಡ್ತಿರ ಮರ್ರೆ ❤❤❤🥰🥰🥰😘😘😘
Thumbha chanagh edhy..nim bashy I like it ..sir keep going on sir 😊🙏🙏🥰💐💐🥭🍍🍇🍎🎂🤭⭐🌟🤗🤗👑👑🍫🍫😊😊
Sir ನಿಮ್ಗೆ ಕೋಟಿ ಕೋಟಿ ಧನ್ಯವಾದಗಳು
ಅವರ ಅವರ ಭಾಷೆ ಅವರಿಗೆ ಚಂದ
Jai kannada ❤🎉
Poya Gowda! 🤣,
Jai Tulunadu 🔥!
@shailesh_shetty_😀😂 lowde aye
Jai Tuluva's
@@shailesh_shetty_From Gokarnam.... It belongs to Kerala....
Sir nimmanna Karnataka rajyadha yella baghadha jana,hista padtare,adre nevu nim team nalli bari shetty team hirute, yake, neevu gallu budivantaru
Nimma mathina shaili Prabhu Deva sir mathina shaili keltaidre tumba santhosha aagutte
Please let me know when next time Rishab sir's live speech
ನಾನು ಹುಟ್ಟುವ ಮುಂಚಿನಿಂದಲೂ ನಮ್ಮ ಉತ್ತರ ಕರ್ನಾಟಕದ ಜನ ಹೆಚ್ಚಾಗಿ ಕನ್ನಡ ಸಿನೆಮಾಗಳನ್ನೇ ನೋಡ್ತಾ ಇದ್ದದ್ದು
ನಮ್ಮದು ಗಟ್ಟಿ ಭಾಷೆ ಅಲ್ವಾ ಸರ್?
ಹೇಳಿ ದಯವಿಟ್ಟು
Ella kannadane avara jille avarige ishta ...Ashte.
ಅವರು ಇಲ್ಲ ಅಂತ ಹೇಳಿದ್ರ ಮರೆ.
Nindu gatti nandu gattiye
ಹೌದು
ನಮ್ಮ ಭಾಷೆ ನಮ್ಗಿಷ್ಟ ಅಂದ್ರೆ ಯಾಕ್ ತಲೆಬಿಸಿ ಮಾರ್ರೆ ನಿಮ್ಗೆ....ಮೊದಲೆ ಹೇಳಿದ್ದಾರೆ ಕೇಳಿ ಕುಂದಾಪ್ರ್ ಕನ್ನಡ ಅನ್ನೋದು ಕನ್ನಡ ತಾಯಿ ಮಗಳು ಅಂತ...
🎉🎉❤️
Not only for Rajkumar movie arrange vehicle came and seen, there's our Vishnu dadaa movie's also is there keep in mind Mr Rishab sheety
Hoyi yest Chanda nam kundapur kannada
Rishab sir nanu kundapuedavnu.. Kochakki khul meen sar valle ath alda umbukk
Kundapura kannada kend sakat Kushi ayitu..
Sir im darshn sir fhan, my native kundapara, but had sup sir alwes with u
Super , pronunciation I think 90 % same as north Karnataka style deeply u listen .(gulbarga, yadgir, .....) 🤗☺️🙏👍
Kalkuda picture madi
National star adru one churu attitude ella. Love you rishab sir
Justice for sowjanya and santhosh kai jodisi real hero in karnataka darmadhikari mayeshannanige jaii
Its true sir,
We South Karnataka people don't have accent 😢.
Costal King_ .
Bhale bhale, bhesh bhesh, namma Kantara maadida Rishabh Shetty avarige nooraaru varusha aayassu kodali avara Guliga Swamy. Avara kannada abhimana soorya nante hileyali. Avara pitru bhakthi kooda nodi ammazzing anthiddeve. Bhale bhesh marrarre
Hello Rishab ji ellaregu avaravara uru avarege chanda..... Nimmuru nimge chanda adre nammuru bhashe uta nota aachara ella namage chanda
❤❤
ನಿಮ್ ಮಾತ್ ಕೇಂಡ್ ಖುಷಿ ಆಯ್ತ್ 👍👌❤
👍👌🙏
Avravra bashe avrige kushi
ಬಿಡುವನೇ ಬ್ರಹಲಿಂಗ? | ನೃತ್ಯ ರೂಪಕಕ್ಕೆ ಶಿರಭಾಗಿ ನಮಸ್ಕರಿಸಿದ ಕುಂದಾಪುರದ ಜನತೆ! th-cam.com/video/T5NHLMkmmAk/w-d-xo.html .
❤❤❤❤❤
ನೊ ಕಮೆಂಟ್ಸ್
Jai kannada
Justice for sowjanya🙏
Bijapur ❤❤
Saku bidappa ....
Tulunad culture bage helbekithu bhai
Nam basi Chanda nam uru ennu Chanda
Laik eth mare
Saiba! punk ninna 🤮
Jai Tulunadu! 🔥
@@shailesh_shetty_nin vaalikaluke hekkatimba nayi
@@shailesh_shetty_ninna amme saiba 🤙
ನಾನು 20 ವರ್ಷ ಆಯ್ತು ಕರ್ನಾಟಕ ಬಿಟ್ಟು, ಮೂಲ ಮೈಸೂರು ಜಿಲ್ಲೆ. ಚೆನ್ನಾಗಿ ಅರ್ಥ ಆಗುತ್ತೆ ಎಲ್ಲಾ ಆಕ್ಸೆಂಟ್, ಎಲ್ಲಾ ಆಕ್ಸೆಂಟ್ ಬಳಸಿ ಕೊಂಡು ಮೂವಿ ಮಾಡೋದು ಶುರು ಮಾಡಿ. I love ಕರಾವಳಿ, ಉತ್ತರ ಕರ್ನಾಟಕ accents. You have not been neutralized by being close to administrative capital.
Sundar sarala rishab...ista aayk marre
ಯೋ ಕುಂದಾಪ್ರ ಬೆಂಗಳೂರು ಅಂತ ಮಾತ್ನಡಿದ್ಯೇ ವರ್ತು ನಮ್ಮ ಕರ್ನಾಟಕ ಅಂತ ಹೇಳು ನಾವು ಮಂಡ್ಯ ಜನ ಕಣೋ ❤️🔥
Neevu mandya habba madi😂
Neevu kooda mandya jana antha seperate madthira allva..??
Identity crises..!!
😌😌😌🙏🙏🙏😌😌😌
@@rajk4129kanditha vagi madbeku. Tamma tamma jille avru kannadada karyakarma madbeku avaga namma bhashe samskriti uliyutte.
Jai kannada ❤
Jai Karnataka ❤
Kundapura kanandaad habba adr baggey math adday math yavudara baggey math adthr
Navu bere madilla.. Namdu karnataka, kannada namma bhashe.
Nanu kundapura dane...
ಸರ್ ನಮಗೆ ದಡ್ಡ ಪ್ರವೀಣ್ ನ ನಂಬರ್ ಕಳುಹಿಸಿ. ಕಾರ್ಯಕ್ರಮಕ್ಕೆ ಕರೆಬೇಕಿತ್ತು.
Awa manglore nava!
Tuluva's people 😌
@@yennaammehe is from kasaragodu from kerala
ಚಲೋ ಮಾತು ಅದರಿ
Picture maadu appriciate madthivi ... BJP antha hodre thika kelythivi ushaaru Shetty sudeep du anubhava ಗೊತ್ತಲ್ವಾ...
Yavanig Hushaar anthya Bolimagane , Musud Hodad Hakthe ....
@@SK-jf8db nimma avvan tulli ge uttidavnge gaandu ..bucket maama
Tevd sulemagne ಎಂಥ madthiya
Sulemagne adre movie nodu illa tika muchkond iru naavu nodtivi
ಜೈ ಸಿದ್ದು ❤️
Siddaramullakhan ☕
ಸುಳ್ಳೇ ಮಗ
Kundapura karnatakadalle irodhu.Rishab avre.
Avru yavaga illa andru 😂😂
@@nikhil9569 sariyagi full speech kelisikoli
@@venugopal4567 avru speech bidi nimge gottu tane kundapura karnataka dalle irodu antha.
Kundapura kannada bere bhashe alla adu kannadane. Avru madtha irodu kanndada habba tane. Bengalore alli kannada kinta bere bhashe mathado jana gala madya ivru kannadana mathanadtha namma bhashe mattu samskritianna uliso prayatna madtha iddare. Adkke navu bembalisa beku.
Jai kannada ❤
Jai Karnataka ❤
70-80%percent udupi hotels are kandahar people's..
❤️💛🔥🚩 jai kundapura 🚩🔥
Poya Gowda!
Jai Tulunadu 🔥!!
@@shailesh_shetty_ jai karavali nava yelaru onda brother Tulu nadu namda kundapura kuda namda ❤️💛🔥🚩 jai sri ram 🚩
@@shailesh_shetty_ jai kundapura 💪💪💪🤫🦁🚩🚩🚩
@@jogipraveen6445 p*nk kundipur kannad 🤮🤣🤣.
@@jogipraveen6445Jai Kundapuram.... From Kerala...
Karnataka da gdp ge south karnataka da share 70 percentage ede. Yellri gu South Karnataka dinda ne life settle agerodu
Karnataka kannada anta helalilla shetre Kundapura anta aste helidri pade pade erali avara avara bhashe avaraavara abhimana
ಕುಂದಾಪ್ರ ಕನ್ನಡ ಅಂದರೆ ಕನ್ನಡ ವೇ ಮಾರಾಯ್ರೆ.
E kannada ne adu 😂 dialect spoken in coastal karnataka
Yesht chand alya nam bhashi
PACL INDIA LIMETED dhuddu instalment kahllh
Kassu madidhu saku soujanyala nyaya kodakki kai jodisi
Sorry, sooryanante holeyali 😂😂😂😂
South Karnataka Jana yendu south karnataka anta helolla. Adre North Karnataka mathu tulu Nadi na jana yella kade nanu North nanu Tulu Nadu anta helthare
South Karnataka people only ruling Karnataka, if you see media, news, movies everything is in south karantaka accent especially Bengaluru kannada so Because of that south karantaka people don't have pride. They see everything as one
Yen anta illa chappale matra joritu aste
Tulunadina daiva kottiro bikshe e sede ge
ದೈವ ತುಳುನಾಡ ಅಷ್ಟೇ ಅಲ್ಲಾ ಇರೋದು ಕುಂದಾಪುರ ದಲ್ಲೂ ಇದೆ,,
ಈ ಒರಿ ಮೂಜಿಕಾಸ್ದಾಯೆ... ರಿಷಬ್ ಶೆಟ್ಟಿ is great
@@mid5526 e yenna punk rande maga bala yenna kunne jumbu
Yak bytiyapa
Avarigu daivada bhakti ide ninagyake uri.
Kevala kundapura hogalthiddira
Dakshina kannada marethu bittra
Jai tulu Nadu
Kundapura irodu udupi alli thane 🤔
Matte dakshina kannada na yake hogalbeku
@@nikhil9569 modlu dakshina Kannada dalli ettu
@@nikhil9569 poya Ghattada Gowde! 🤮
Tulunadu raajya agatade ala aga Tulu baashe ondhe irtade nimma kundipur kannad iralla gottanda ? nimge ondhu munsipal kasada kelsa kodisva !🤣.
Nem budi yeli bidthire hogu
Nimage rajakiya ಚೆನ್ನಾಗಿರಲ್ಲ
❤❤
❤❤❤❤
❤❤❤
❤❤
❤❤❤❤