Parama sir plz report the old kanndda movi "frends"movi all actors interview and tell the background making vidieo, that's movi is super duper hit movi in that time it means my teenage time puc collage time movi . The bes....................................t,movi Of kanndda industry.
ಪುಟ್ಟಣ್ಣ ಅವರು ಆರತಿಗೆ ಜೆ.ಪಿ ನಗರದಲ್ಲಿ ದೊಡ್ಡ ಮನೆ(ಬೆಳ್ಳಿ ತೆರೆ)ಕಟ್ಟಿಸಿಕೊಟ್ಟರು ಇವತ್ತಿನ ಬೆಲೆ ಸುಮಾರು 6 ಕೋಟಿಗೂ ಅಧಿಕ. ಅದನ್ನು ಆರತಿಯವರು ಮಾರಿದರು ಈಗ ಅಲ್ಲಿ ಒಂದು ಬಿಸನೆಸ್ ಮಾಲ್ ಇದೆ
Click The Below link to Subscribe to Kalamadhyama TH-cam Channel.
th-cam.com/users/kalamadhyammediavideos
ಒಳ್ಳೆಯದಾಗಲಿ ರಾಮನವರೇ ನಿಮಗೆ
ಸರ್ ತುಂಬಾ ಜ್ಞಾಪಕ ಶಕ್ತಿ ನಿಮ್ಗೆ, ಪುಟ್ಟಣ್ಣ ಅವ್ರ ಜೊತೆ ಕೆಲ್ಸ ಮಾಡಿರೋ ನೀವೇ ಧನ್ಯರು
god of indian cenima's ,SR Puttanna Kanagal.
ಜೋಕರ್
Shuba Mangala song shooting agiddu Saint marries island...1st time shooting..in this place
ಪುಟ್ಟಣ ಕಣಗಾಲು ಇವರ ತಮ್ಮ ಲಕ್ಷ್ಮಿ ನಾರಾಯಣ್ ಜ್ಞಾಪಕ ಶಕ್ತಿ ಚನ್ನಾಗಿದೆ. ಇವರಿಗೆ ಮತ್ತು ಪರಮ್ ರವರಿಗೆ ಒಳ್ಳೆಯದಾಗಲಿ🙌🙌🙌
ಸಂಸ್ಕೃತ ಸಂಸ್ಕಾರ ವಾಗಲಾರಾದು, ಸಂಸ್ಕಾರ ಸಂಸ್ಕೃತಿಯಾಗಬಲ್ಲದು
MY DEAR KALAMAADYAMA CHANNEL ,, SUPER SUPER ASST DIRECTOR SRI RAMANA SIR INTERVIEW IS SUPER,,,,,,,,DR.MUKUND MANDYA..👍👍👍👍👍🙏🙏🙏🙏🙏🙏🙏🙏🙏👍🙏
#param
Interview white n white Ramanna
Production manager
Nice Episode Sir
ಪುಟ್ಟಣ್ಣನವರ ಅವಿಸ್ಮರಣೀಯ ಚಿತ್ರಗಳ ಅವಿಭಾಜ್ಯ ಅಂಗವಾಗಿದ್ದ ರಮಣ ಅವರು ಅದೃಷ್ಟವಂತರು.
ಆರತಿ ಅವರ ಸಹೋದರರು ಇದ್ದರೆ ಸಂದರ್ಶನ ಮಾಡಿ ಪರಮ್. ಹಾಗೆ ಇವರ ಹತ್ತಿರ ಅಂಬರೀಶ್ ಅವರು ಹೇಗೆ ಶೂಟಿಂಗ್ ಸಂದರ್ಭದಲ್ಲಿ ಇರುತ್ತಿದ್ದರು...
nice interview👍👍
ಗೆಜ್ಜೆಪೂಜೆ ಸಿನಿಮಾ ಬಗ್ಗೆ ಒಂದು ಸ್ವೇಷಲ್ ಎಪಿಸೋಡ್ ಮಾಡಿ ಪರಮ್ ಸರ್
Good memory 👌👌👌
Super interview
Super sir Param Anna nanu tumba nakkidini est Aytu
ನಿಮ್ಮ ಮಾತು ಕೇಳೋದೆ ಒಂದು.ಸಿನಿಮಾ ನೊಡಿದ್ ತರ.ಇದೆ.ಸಂತೋಷ.ರಮಣ ಸಾರ್
ಉಪಾಸನೆ ಸಿನಿಮಾದ ಬಗ್ಗೆ ಹೇಳಿ
#param
Interview white n white Ramanna
Production manager
He is old manager in films
U ll get good interview
He is aged better to interview soon
ಹಿರಿಯರ ಮುಗ್ದ ನಗು ನೋಡಿ ಸಂತೋಷವಾಯಿತು....
ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಅವರ 2 ನೇ ಸಿನಿಮಾ ಯಾವುದು
First comment
ಸರ್ ನನ್ನದೊಂದು ರಿಕ್ವೆಸ್ಟ್ ನಿಮಗೆ .. ಸಿಂಗರ್ ಲಕ್ಷ್ಮಿ(ಈ ಟಚ್ಚಲಿ ಏನೊ ಇದೆ)ಬಗ್ಗೆ ತಿಳಿಸ್ತೀರ .. ಅವರು ಎಲ್ಲಿ ಹೋದ್ರು ಅನ್ನೋದೆ ಗೊತ್ತಿಲ್ಲ ..
She is in America
@@Sam_Earth thanks for your info bro
ಬಹಳ confusion, ರಮಣ ಅವರ ಮಾತಲ್ಲಿ link ಸಿಗುಲ್ಲ. Specific ಆಗಿ interview ಮಾಡಿದರೆ ಒಳ್ಳೆಯದು. Good work ಕಲಾಮಾದ್ಯಮ 👍
Param sir ನಮಸ್ತೆ ಬ sarojadevi avara interview madi sir
Second comment
Everyday wt fr ur Episode, please continue Good to know., their experience nd UPS nd down🙏
Someone can please tell me, which was the movie puttanna got 1lakh remuneration which ramu mentioned.
Thanks.
Zehreela insaan it is hindi remake of nagara havu , starring Rishi Kapoor, Neetu Singh, Mousumi Chatterjee
@@gcgirish thanks
Sir plz Shere your telegram link 🙏🙏🙏🙏
Parama sir plz report the old kanndda movi "frends"movi all actors interview and tell the background making vidieo, that's movi is super duper hit movi in that time it means my teenage time puc collage time movi .
The bes....................................t,movi
Of kanndda industry.
ಪುಟ್ಟಣ್ಣ ಮತ್ತು ವಿಷ್ಣುವರ್ಧನ್ 2ನೇ ಚಲನ ಚಿತ್ರ ಬಂದಿಲ್ಲ ಯಾಕೆ??
Sensational episodes, we hear in beautiful info in every episodes, pls continue PARAM ji. Your team always rocks..!Good luck👍
Ramana Kanagal , this guy is too boring. He is into too much detail. It is hard to believe this guys story.
Nice 👏👏👏interview. Pls make a video on aarathi amma.
ಪುಟ್ಟಣ್ಣ ಅವರು ಆರತಿಗೆ ಜೆ.ಪಿ ನಗರದಲ್ಲಿ ದೊಡ್ಡ ಮನೆ(ಬೆಳ್ಳಿ ತೆರೆ)ಕಟ್ಟಿಸಿಕೊಟ್ಟರು ಇವತ್ತಿನ ಬೆಲೆ ಸುಮಾರು 6 ಕೋಟಿಗೂ ಅಧಿಕ. ಅದನ್ನು ಆರತಿಯವರು ಮಾರಿದರು ಈಗ ಅಲ್ಲಿ ಒಂದು ಬಿಸನೆಸ್ ಮಾಲ್ ಇದೆ
Arathi she was n one actress she got site for state award she was taking
One lack in those days that is arathis money not puttanna
ಸ್ವಲ್ಪ confuse ಮನುಷ್ಯ
It's waste of time