Doctor ರೂಪದಲ್ಲಿ ಕಾಣಿಸಿಕೊಂಡ ಕೊರಗಜ್ಜ ?!| Koragajja swami Temple

แชร์
ฝัง
  • เผยแพร่เมื่อ 7 ก.ย. 2024
  • #KarnatakaNews #SwamiKoragajja #kukkehalliTemple
    For licensing this content, please write to udayavanionline@gmail.com
    Doctor ರೂಪದಲ್ಲಿ ಕಾಣಿಸಿಕೊಂಡ ಕೊರಗಜ್ಜ ?!
    ಕರಾವಳಿಯಲ್ಲಿ ಕೊರಗಜ್ಜನ ಕಾರ್ಣಿಕದ ಕುರಿತು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿನ ಕೊರಗಜ್ಜನ ದೈವಸ್ಥಾನ ನಂಬಿ ಬರುವ ಭಕ್ತರ ಬದುಕಲ್ಲಿ ಆದ ಬದಲಾವಣೆಗಳು ಮತ್ತು ಚಮತ್ಕಾರಗಳನ್ನು ಅವರದೇ ಮಾತಿನಲ್ಲಿ ಕೇಳಿ.
    ಕುಕ್ಕೆಹಳ್ಳಿಗೆ ಹೇಗೆ ತಲುಪಬೇಕು ?
    ಉಡುಪಿಯ ಸಂತೆಕಟ್ಟೆಯಿಂದ ಅಂಮುಂಜೆ ಮಾರ್ಗವಾಗಿ ಹೋಗಬಹುದು
    ಅಥವಾ
    ಉಡುಪಿಯ ಬ್ರಹ್ಮಾವರ ಪೇತ್ರಿಯಿಂದ ತಲುಪಬಹುದು
    ಅಥವಾ
    ಮಣಿಪಾಲ - ಪರ್ಕಳ - ಆತ್ರಾಡಿಯಿಂದ ತಲುಪಬಹುದು
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani....
    samskruti.uday...
    Facebook:
    / udayavani.webnews
    / udayavanicinema
    / udayavanienglish
    TH-cam :
    / udayavanidigital
    Twitter:
    / udayavani_web

ความคิดเห็น • 678

  • @dhanushs8817
    @dhanushs8817 2 ปีที่แล้ว +48

    🙏🙏ಸ್ವಾಮಿ ಕೊರಗಜ್ಜ, ಈರೇ ನಮನ್ ಮಾತೆರೆನ್ಲಾ ಕಾಪುಲೇ ಅಜ್ಜಾ.. 🙏🌹🌹🌹🌹🌺🌺🌺🌺🌺🌺🌺🌺🌺🌺🌺🌺

    • @kiranr9311
      @kiranr9311 ปีที่แล้ว

      Anna namge hatira eruva Koragajja na khestra heli anna davanagere hatra Vond halii namdu. Hatra hago kshetra heli plz. 👏🙏

  • @NandithacBangera
    @NandithacBangera 2 ปีที่แล้ว +48

    ಅಜ್ಜನು ನಂಬಿನಗ್ಲೂ ಏಪೊಗ್ಲಾ ಕೈ ಬುಡ್ಪುಜೆರ್ 🙏🙏❤❤❤❤ ಯನ್ನ ಮೋಕೆದ ಕೊರಗತನಿಯ 🙏🙏😍❤❤❤❤

    • @ShankarKumar-zj8rn
      @ShankarKumar-zj8rn 2 ปีที่แล้ว

      ನಮ್ಮ ಸ್ವಾಮಿ ಅಜ್ಜಗ್. ಭಕ್ತಿಡ್ ಕೈ ಮುಗಿದ್

    • @Meat_cooker
      @Meat_cooker ปีที่แล้ว

      ನಾನೊಬ್ಬ ತುಳುವನಾಗಿನೆ ಹೇಳ್ತೀನಿ,,, ಇತ್ತೀಚೆಗೆ ಕೊರಗಾಜ್ಜಾ ದೈವದ ಹೆಸರಲ್ಲಿ ವಿಪರೀತ ನಂಬಿಕೆ, ಬಣ್ಣ ಬಣ್ಣದ ಕಥೆಗಳು ಕಟ್ಟಿ, ಗುಡಿ ಕಟ್ಟಿ ಒಂದು ದುಡ್ಡು ಮಾಡೋ ಕೆಲ್ಸ ನಡೀತಾ ಇದೆ..
      ನಿಜ್ವಗ್ಲೋ ಕೊರಗಜ್ಜ ದೈವ ಅಷ್ಟೊಂದು ಬೇಡಿದ ಕೊಡೋವವರು ಆಗಿದ್ದರೆ ಒಂದು 30-40 ವರ್ಷದ ಹಿಂದೆ ಕೊರಗಜ್ಜ ದೈವದ ಸಮುದಾಯದವರೇ ಆಗಿದ್ದ ಕೊರಗರು ಎಂತಹ ಕಷ್ಟ ಪರಿಸ್ಥಿತಿ ಲೀ ಇದ್ದರು ಅಂದ್ರೆ ಒಂದೊತ್ತು ಊಟಕ್ಕೂ ಕಷ್ಟ ಪಡುತ್ತ ಇದ್ದರು,,, ಮದುವೆಗಳಲ್ಲಿ ಉಳಿದ ಎಸೆದ ಅನ್ನವನ್ನು ತಗೊಂಡು ಹೋಗಿ ಅದನ್ನೇ ಒಣಗಿಸಿ ಮತ್ತೆ ಅನ್ನಮಾಡಿ ತಿನ್ನುತ್ತಿದ್ದರು,,,, ಸತ್ತು ಹೋಗಿರವ ಜಾನುವಾರುಗಳ ಕೊಂಡೋಗಿ ಕಳೆಬರಹ ತಿನ್ನುವಂತಹ ದುಸ್ಥಿತಿ ಅವರದ್ದಾಗಿತ್ತು..... ಆವಾಗ ಕೂಡ ಅವರು ಕೊರಗಜಾ ಆರಾಧನೆ ಮಾಡ್ತಾ ಇದ್ದರು,,, ಆದ್ರೆ ಆವಾಗ ಯಾಕೆ ಕೊರಾಗಜ್ಜ ಪವಾಡ ತೋರ್ಸಿ ಅವ್ರಿಗೆ ನೆರವಾಗಳಿಲ್ಲ??...
      ಇವತ್ತಿಗೂ ನಮ್ಮ ಜಿಲ್ಲೆಯ ಆಸ್ಪತ್ರೆ ಬಂದ್ರೆ ಅದೆಷ್ಟೋ ರೋಗಿಗಳು, ಕ್ಯಾನ್ಸರ್ ರೋಗಿಗಳು ನರಕ ಯಾತನೆ ಅನುಭವಿಸುತ್ತಾ ಇದ್ದಾರೆ... ಅವ್ರ ಮೇಲೆ ಯಾಕೆ ಕೋರಗಜ್ಜಾ ದೈವ ಪವಾಡ ತೋರಿಸುತ್ತಾ ಇಲ್ಲಾ,??.. ಜಿಲ್ಲೆಯಲ್ಲಿ ಅಷ್ಟೊಂದು ಕೊಲೆ, ರಾಜಕೀಯ ಅನ್ಯಾಯಗಳು ನಡೀತಾ ಇವೆ,,,ಅವೆಲ್ಲ ಯಾಕೆ ನಿಂತಿಲ್ಲ???
      ಔಷಧಿ ತಕೊಂಡು ಗುಣಮುಖ ಆದರೆ ಅದು ಕೊರಗಜ್ಜ ದೈವದ ಪವಾಡ ಅನ್ನೋಕೆ ಯಾವ ಸಾಕ್ಷಿ ನೂ ಇಲ್ಲ....
      ದೈವ ಭಕ್ತಿ ಭಾವನಾತ್ಮಕ ಆಗಿರಬೇಕು.. ಅದೇ ಒಂದೇ ಅನ್ನೋ ರೀತಿ ಇರಬಾರದು,, ಕುರುಡು ನಂಬಿಕೆ ಇರಕೂಡದು..👍👍

  • @chetanavb4923
    @chetanavb4923 2 ปีที่แล้ว +53

    ಸ್ವಾಮೀ ಕೊರಗಜ್ಜ🙏🙏🌺🌺ಎಲ್ಲರಿಗೂ ಒಳ್ಳೆದು ಮಾಡಿ ಎಲ್ಲರನನ್ನು ಕಾಪಡಿ ಕೊರಗಜ್ಜ🙏🙏🌺🌺

  • @gopalbadekody9834
    @gopalbadekody9834 2 ปีที่แล้ว +35

    ಸ್ವಾಮಿ ಕೊರಗಜ್ಜ 🙏🙏🙏

  • @vikramacharya768
    @vikramacharya768 2 ปีที่แล้ว +17

    ಸ್ವಾಮೀ ಕೊರಗಜ್ಜ ಕಾಪುಲೆ 🙏🏻🙏🏻

  • @beautifullife6714
    @beautifullife6714 2 ปีที่แล้ว +19

    ಸ್ವಾಮಿ ಕೊರಗಜ್ಜ ಇರೆ ಕಾಪುಲೆ 👏🏻🥰😘❤️

  • @KRISHNAMURTHY-wi6my
    @KRISHNAMURTHY-wi6my 2 ปีที่แล้ว +6

    ನಮ್ಮದು ಬೆಂಗಳೂರು... ನಾನು ಕೋರಗಜ್ಜನ ಸನ್ನಿಧಿಗೆ ಹೋಗಬೇಕು ಎಂದು ಇದ್ದೇನೆ... ಆದರೆ ಸುಮಾರು ಕಡೆ ಈ ದೇವಾಲಯ ಇರುವುದನ್ನು ಯು ಟ್ಯೂಬ್ ನಲ್ಲಿ ನೋಡುತ್ತಿದ್ದೇನೆ. ದಯಮಾಡಿ ತಿಳಿದವರು ಹೇಳಿ, ನಾನು ಕೊರಗಜ್ಜನನ್ನು ನೋಡಲು ಕುತ್ತೂರಿಗೆ ಹೋಗಬೇಕಾ ಅಥವಾ ಇನ್ನೆಲ್ಲಿಗೆ ಹೋಗಬೇಕು... 🙏🙏🙏

    • @Trendingmistake.
      @Trendingmistake. 2 ปีที่แล้ว +2

      Kutthar hogabahudhu adhe moolathaana koragajja

    • @KRISHNAMURTHY-wi6my
      @KRISHNAMURTHY-wi6my 2 ปีที่แล้ว

      @@Trendingmistake.
      🙏🙏 ಧನ್ಯವಾದಗಳು....

    • @Prince-uv8sx
      @Prince-uv8sx 2 ปีที่แล้ว

      Mangalore ge banni

    • @ParveenKumar-rz2re
      @ParveenKumar-rz2re ปีที่แล้ว

      Sir Mysore nalee ede dattagalli hatthira

    • @pratibhakulkarni4453
      @pratibhakulkarni4453 15 วันที่ผ่านมา

      Kuttaru ge hogi.
      .tumba karanika..nimage olledu aagutte.

  • @praveenkini9628
    @praveenkini9628 2 ปีที่แล้ว +22

    🙏🙏🙏🙏 ಸ್ವಾಮಿ ಕೊರಗಜ್ಜ🙏🙏🙏🙏

  • @venavenar7640
    @venavenar7640 2 ปีที่แล้ว +75

    ನನ್ನ ಅಜ್ಜ ಸ್ವಾಮಿ ಕೊರಗಜ್ಜ 🙏❤️

    • @shailahabbu8033
      @shailahabbu8033 2 ปีที่แล้ว +5

      ತಂದೆ ನಮ್ಮ ದೇಶದಲ್ಲಿ ಸುಖ ಶಾಂತಿ ನೆಲೆಸುವಂತೆಮಾಡು ಸ್ವಾಮಿ ನಮ್ಮ ಧರ್ಮ ನಮ್ಮ ದೇವಾಲಯದ ರಕ್ಷಣೆ ಮಾಡಿ ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರವಾಗಿ ಮಾಡಿ ಸ್ವಾಮಿ ನಿಮಗೆ ನನ್ನ ಕೋಟಿ ಕೋ ಟಿ ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️

    • @ssrushti9636
      @ssrushti9636 2 ปีที่แล้ว +1

      Namo.koragajja

  • @shakuntalaleeladharshetty1727
    @shakuntalaleeladharshetty1727 2 ปีที่แล้ว +20

    Swami Koragajja 🙏🙏🙏🙏

  • @naveenamin1593
    @naveenamin1593 2 ปีที่แล้ว +22

    SWAMI KORAGAJJA ❤🙏🌺

  • @sumithragowda644
    @sumithragowda644 2 ปีที่แล้ว +31

    ಅಜ್ಜ ನಿಜ ನಾನು ಸಾತು ಹೋಗತೀನಿ ನನಗೆ ಯಾರು ಇಲ್ಲ ಜೀವನ ತುಂಬಾ ಕಷ್ಟದಲ್ಲಿ ಇದೀನಿ ಅಜ್ಜ ಕಾಪಾಡಿ ಅಜ್ಜ 🙏🙏🙏🙏🙏

  • @geethuudaya6335
    @geethuudaya6335 2 ปีที่แล้ว +18

    Amma Erna panthera kenunaga kannudu full neer barpundu ye ..enchina novina maathu ..ajja bless you and magalegu ...swamy koragajjare ....eerna thank u .......

    • @premab2582
      @premab2582 2 ปีที่แล้ว +1

      🙏🏻🙏🏻🙏🏻🙏🏻ಕೊರಗಜ್ಜ ಎಲ್ಲರನ್ನೂ ಕಾಪಾಡು 🙏🏻🙏🏻🙏🏻🙏🏻

  • @vinoda372
    @vinoda372 2 ปีที่แล้ว +11

    ಅಜ್ಜನಿಗೆ ನನ್ನ 🌹🙏🙏🙏🙏🙏🌹

  • @sathishraipadumale323
    @sathishraipadumale323 2 ปีที่แล้ว +9

    ಸ್ವಾಮಿ ಅಜ್ಜ 🙏

  • @gayathrinaikputtur8351
    @gayathrinaikputtur8351 2 ปีที่แล้ว +6

    ಸ್ವಾಮಿ ನನ್ನ ಅಜ್ಜ ❤️❤️❤️🙏🙏🙏

  • @indiraishwara099
    @indiraishwara099 2 ปีที่แล้ว +8

    ಸ್ವಾಮಿ ಅಜ್ಜ 😇🙏

  • @jyothisuvarna7163
    @jyothisuvarna7163 2 ปีที่แล้ว +10

    Swami devere,koragajja🙏🙏🙏

  • @jeethuutube
    @jeethuutube 2 ปีที่แล้ว +8

    ಸ್ವಾಮಿ ಅಜ್ಜಾ ಕಾಪುಲೆ 🙏🙏🙏🙏

  • @aparnavalthaje3954
    @aparnavalthaje3954 2 ปีที่แล้ว +11

    Swami Ajja 🙏🙏🙏

  • @chaitanyachethan2696
    @chaitanyachethan2696 2 ปีที่แล้ว +2

    🙏 ನಮ್ಮ ಕಷ್ಟಗಳನ್ನು ದೂರ ಮಾಡಿ ನನ್ನ ಹೆಂಡತಿ ಮತ್ತು ನನ್ನ ಮಗಳು ಆರೋಗ್ಯವಾಗಿ ಈ ಹೊಸ ಪ್ರಪಂಚಕ್ಕೆ ನನ್ನ ಮಗಳು ಬರುವ ಹಾಗೆ ಮಾಡಿ ನಾವು ಮಾಡಿರುವ ಸಂಕಲ್ಪ ನನ್ನ ಮಗಳ ಕೈಯಿಂದ ನೇರವೇರಿಸುತ್ತೇನೆ ನಿಮ್ಮ ದಯೆ,ಕೃಪೆ,ಆಶೀರ್ವಾದ ನಮ್ಮ ಮೇಲೆ ಇರಲಿ ನಮ್ಮನ್ನು ಕಾಪಾಡಿ ಸ್ವಾಮಿ ಕೊರಗಜ್ಜ 🙏

  • @kirankumars7087
    @kirankumars7087 2 ปีที่แล้ว +12

    ನನ್ನ ಅಜ್ಜ ❤🙏🙏🙏🙏🙏

  • @amithaammi417
    @amithaammi417 2 ปีที่แล้ว +5

    Swami koragajja 🙏🙏🙏🌸🌸

  • @shreelathagoliyadka8476
    @shreelathagoliyadka8476 2 ปีที่แล้ว +5

    Swami 👏🙏🙏🙏

  • @ramjingade3870
    @ramjingade3870 2 ปีที่แล้ว +10

    Deshdrohigallanu naasha maadi hindustan rakshisu swamy 🙏

  • @shreyanayak6117
    @shreyanayak6117 2 ปีที่แล้ว +8

    🙏🙏🙏🙏🙏swami koragajja❤️🙏🙏🙏🙏🙏🙏🙏

  • @roopapai2089
    @roopapai2089 2 ปีที่แล้ว +23

    I have experienced korragga's blessings

    • @KRISHNAMURTHY-wi6my
      @KRISHNAMURTHY-wi6my 2 ปีที่แล้ว +1

      ಕೊರಗಜ್ಜ ನಿಮಗೆ ಯಾವ ತರ bless ಮಾಡಿದ್ರು ತಿಳಿಸ್ತೀರಾ ಸಿಸ್ಟರ್....

    • @roopapai2089
      @roopapai2089 2 ปีที่แล้ว +6

      @@KRISHNAMURTHY-wi6my I had a 19.8 mm kidney stone in my kidney and I prayed to him for a successful surgery he helped me in my speedy recovery 🙏

    • @Meat_cooker
      @Meat_cooker ปีที่แล้ว

      @@roopapai2089 ನಾನೊಬ್ಬ ತುಳುವನಾಗಿನೆ ಹೇಳ್ತೀನಿ,,, ಇತ್ತೀಚೆಗೆ ಕೊರಗಾಜ್ಜಾ ದೈವದ ಹೆಸರಲ್ಲಿ ವಿಪರೀತ ನಂಬಿಕೆ, ಬಣ್ಣ ಬಣ್ಣದ ಕಥೆಗಳು ಕಟ್ಟಿ, ಗುಡಿ ಕಟ್ಟಿ ಒಂದು ದುಡ್ಡು ಮಾಡೋ ಕೆಲ್ಸ ನಡೀತಾ ಇದೆ..
      ನಿಜ್ವಗ್ಲೋ ಕೊರಗಜ್ಜ ದೈವ ಅಷ್ಟೊಂದು ಬೇಡಿದ ಕೊಡೋವವರು ಆಗಿದ್ದರೆ ಒಂದು 30-40 ವರ್ಷದ ಹಿಂದೆ ಕೊರಗಜ್ಜ ದೈವದ ಸಮುದಾಯದವರೇ ಆಗಿದ್ದ ಕೊರಗರು ಎಂತಹ ಕಷ್ಟ ಪರಿಸ್ಥಿತಿ ಲೀ ಇದ್ದರು ಅಂದ್ರೆ ಒಂದೊತ್ತು ಊಟಕ್ಕೂ ಕಷ್ಟ ಪಡುತ್ತ ಇದ್ದರು,,, ಮದುವೆಗಳಲ್ಲಿ ಉಳಿದ ಎಸೆದ ಅನ್ನವನ್ನು ತಗೊಂಡು ಹೋಗಿ ಅದನ್ನೇ ಒಣಗಿಸಿ ಮತ್ತೆ ಅನ್ನಮಾಡಿ ತಿನ್ನುತ್ತಿದ್ದರು,,,, ಸತ್ತು ಹೋಗಿರವ ಜಾನುವಾರುಗಳ ಕೊಂಡೋಗಿ ಕಳೆಬರಹ ತಿನ್ನುವಂತಹ ದುಸ್ಥಿತಿ ಅವರದ್ದಾಗಿತ್ತು..... ಆವಾಗ ಕೂಡ ಅವರು ಕೊರಗಜಾ ಆರಾಧನೆ ಮಾಡ್ತಾ ಇದ್ದರು,,, ಆದ್ರೆ ಆವಾಗ ಯಾಕೆ ಕೊರಾಗಜ್ಜ ಪವಾಡ ತೋರ್ಸಿ ಅವ್ರಿಗೆ ನೆರವಾಗಳಿಲ್ಲ??...
      ಇವತ್ತಿಗೂ ನಮ್ಮ ಜಿಲ್ಲೆಯ ಆಸ್ಪತ್ರೆ ಬಂದ್ರೆ ಅದೆಷ್ಟೋ ರೋಗಿಗಳು, ಕ್ಯಾನ್ಸರ್ ರೋಗಿಗಳು ನರಕ ಯಾತನೆ ಅನುಭವಿಸುತ್ತಾ ಇದ್ದಾರೆ... ಅವ್ರ ಮೇಲೆ ಯಾಕೆ ಕೋರಗಜ್ಜಾ ದೈವ ಪವಾಡ ತೋರಿಸುತ್ತಾ ಇಲ್ಲಾ,??.. ಜಿಲ್ಲೆಯಲ್ಲಿ ಅಷ್ಟೊಂದು ಕೊಲೆ, ರಾಜಕೀಯ ಅನ್ಯಾಯಗಳು ನಡೀತಾ ಇವೆ,,,ಅವೆಲ್ಲ ಯಾಕೆ ನಿಂತಿಲ್ಲ???
      ಔಷಧಿ ತಕೊಂಡು ಗುಣಮುಖ ಆದರೆ ಅದು ಕೊರಗಜ್ಜ ದೈವದ ಪವಾಡ ಅನ್ನೋಕೆ ಯಾವ ಸಾಕ್ಷಿ ನೂ ಇಲ್ಲ....
      ದೈವ ಭಕ್ತಿ ಭಾವನಾತ್ಮಕ ಆಗಿರಬೇಕು.. ಅದೇ ಒಂದೇ ಅನ್ನೋ ರೀತಿ ಇರಬಾರದು,, ಕುರುಡು ನಂಬಿಕೆ ಇರಕೂಡದು..👍👍

  • @archanamendon4145
    @archanamendon4145 2 ปีที่แล้ว +5

    ಕುಕ್ಕೆಹಳ್ಳಿದ ಮಾಯ್ಕಾರೆ 🙏❤️

  • @sumangalavpoojary1399
    @sumangalavpoojary1399 2 ปีที่แล้ว +6

    Swami Ajja Kaapule 🙏🙏🙏🙏🙏

  • @karishmanaik7364
    @karishmanaik7364 2 ปีที่แล้ว +4

    Swami koragajja🙏🙏🙏🙏🙏🙏

  • @parashuramkoppal5165
    @parashuramkoppal5165 2 ปีที่แล้ว +5

    🙏🙏 ಸ್ವಾಮಿ ಕೊರಗಜ್ಜ 🙏🙏

  • @ganavishetty7863
    @ganavishetty7863 2 ปีที่แล้ว +9

    Swami koragajja 🙏

  • @yogishap
    @yogishap 2 ปีที่แล้ว +6

    ಸ್ವಾಮಿ ಕೊರಗ ತನಿಯ 🙏🏻

  • @sathyamurthy4994
    @sathyamurthy4994 2 ปีที่แล้ว +4

    Swaami koragajja 🙏🙏🙏💐

  • @kss2066
    @kss2066 2 ปีที่แล้ว +8

    Thank you for this video

  • @rajeshhebri4027
    @rajeshhebri4027 2 ปีที่แล้ว +16

    ಸ್ವಾಮಿ ಅಜ್ಜ❤❤❤❤

  • @sumanshetty5269
    @sumanshetty5269 2 ปีที่แล้ว +2

    💐🙏Swami Koragajja🙏💐

  • @lathabk6605
    @lathabk6605 2 ปีที่แล้ว +2

    ಎನ್ನ ದೈವ ಸ್ವಾಮಿ ಕೊರಗಜ್ಜ🙏

  • @sarojahurali4585
    @sarojahurali4585 2 ปีที่แล้ว +8

    Jai koragajja

  • @meerasudesh3094
    @meerasudesh3094 2 ปีที่แล้ว +4

    Swamy Koragajja🌹🌹

  • @gpinna1877
    @gpinna1877 2 ปีที่แล้ว +3

    🙏🌹ಸ್ವಾಮಿ ಕೊರಗಜ್ಜ 🌹🙏

  • @santhoshsanthu3751
    @santhoshsanthu3751 2 ปีที่แล้ว +3

    🙏ಸ್ವಾಮಿ ಅಜ್ಜ 🙏

  • @shilpairagar3234
    @shilpairagar3234 2 ปีที่แล้ว +2

    🙏🙏

  • @sandeeppoojary4849
    @sandeeppoojary4849 2 ปีที่แล้ว +3

    Swami koraga thaniya ❤❤🙏🙏

  • @chetanamin3888
    @chetanamin3888 2 ปีที่แล้ว +3

    ನಂಬಿನಕ್ಲೆನ ಕೈ ಬುಡಯೇರ್ ಅಜ್ಜೆ🙏🙏

  • @prabhakd2476
    @prabhakd2476 2 ปีที่แล้ว

    Great Ajja

  • @vishwavishu8297
    @vishwavishu8297 2 ปีที่แล้ว +1

    Namaste madam ...let korgajja continue to bless ..🙏

  • @nethrasilesh7880
    @nethrasilesh7880 2 ปีที่แล้ว +3

    Swami koragajja kapadthkorlle 🙏🙏🤲🌺🌺♥️

  • @sathya741
    @sathya741 2 ปีที่แล้ว +8

    🙏🌸ಸ್ವಾಮಿ ಅಜ್ಜ ಕಾಪುಲೆ🌸🙏

  • @santhosh.ppoojary8516
    @santhosh.ppoojary8516 2 ปีที่แล้ว +4

    ಅಜ್ಜಾ 🙏🏻

  • @SudarshanKumar-lw3sv
    @SudarshanKumar-lw3sv 2 ปีที่แล้ว +2

    🙏🙏🙏🙏 swami ajja.

  • @punithkumar6330
    @punithkumar6330 2 ปีที่แล้ว +5

    Swamy koragajja 🙏🏻 nanu koragajja devasthanakke beti madbeku thumba nambike ide

  • @sunadhad4030
    @sunadhad4030 2 ปีที่แล้ว +4

    Swamy koragajj🙏🙏

  • @praveenashetty1087
    @praveenashetty1087 2 ปีที่แล้ว

    ಸ್ವಾಮಿ ಕೋರಗಜ್ಜ ಮಾತೆರೆನ್ಲ ಕಾಪುಲೆ 🙏🙏 ಎಂಕ ಲ ಇಂಚನೇ ಒಂಜಿ ಪ್ರಾಬ್ಲಮ್ ಇತ್ತಡ್.. ಆ ದೈವ ಕೊರಗಜ್ಜ ಇಟ್ಟಿನೆಟ್ಟ್ ಎನ್ನ ಹೆಲ್ತ್ ಪ್ರಾಬ್ಲಮ್ ಲ ಓಕೆ ಆಂಡ್.. ಎನ್ನ ಬೆರಿಟ್ ಒಂಜಿ ಘಾಟ್ ಇತ್ತಡ್. ಆ ದೇವೆರ್ನ ದಯೋಟು ಇತ್ತೇ ಅವು ಘಾಟ್ ಇಜ್ಜಿ 🙏🙏. ಸ್ವಾಮಿ ಕೊರಗಜ್ಜ 🙏🙏

  • @anuppoojary9977
    @anuppoojary9977 2 ปีที่แล้ว +2

    Swamy ajja ❤️❤️❤️

  • @arunamin1332
    @arunamin1332 2 ปีที่แล้ว +1

    ಕೊರಗಜ್ಜ ನ ಮಹಿಮೆ ಅಪಾರ 🙏🏻🙏🏻

  • @harshithakulal8800
    @harshithakulal8800 2 ปีที่แล้ว +1

    🙏Swami koragajja 🙏

  • @chithras605
    @chithras605 ปีที่แล้ว

    ಸ್ವಾಮಿ ಕೊರಗಜ್ಜ ಕಾಪುಲೆ 🙏🙏🙏

  • @roopa01
    @roopa01 2 ปีที่แล้ว +3

    swami koragajjaaa😭😇🙏🙏

  • @arunkoti8655
    @arunkoti8655 2 ปีที่แล้ว +2

    Protect me Korgajja in respect of my painful conditions of my legs.

  • @jayanandamin670
    @jayanandamin670 2 ปีที่แล้ว

    ಅಜ್ಜಾ ಈರೆನ ಲೀಲೆ ಅಪಾರ. ಕಾಪುಲೆ ಅಜ್ಜಾ 🙏🏻🙏🏻🙏🏻🙏🏻

  • @user-so1tcutegirl
    @user-so1tcutegirl 2 ปีที่แล้ว +1

    🙏♥️Swami koragajja namaha ♥️ 🙏

  • @nirmalanirmala8642
    @nirmalanirmala8642 2 ปีที่แล้ว +1

    Swami🙏🙏koragajja🙏🙏

  • @user-ix4cs7cz4t
    @user-ix4cs7cz4t 2 ปีที่แล้ว +1

    ಈ ದೇವಸ್ಥಾನದ ವಿಳಾಸವನ್ನು ತಿಳಿಸಿ ದಯವಿಟ್ಟು ಸರ್

  • @yashodhasadananda7505
    @yashodhasadananda7505 2 ปีที่แล้ว +3

    🙏🙏🙏🙏🙏🙏🙏🙏

  • @ushashetty2860
    @ushashetty2860 2 ปีที่แล้ว

    Swamiiiii Koragajja matherenla rakshane malthu kapule🙏🙏🙏

  • @rameshheggodurameshheggodu6459
    @rameshheggodurameshheggodu6459 2 ปีที่แล้ว

    ಸ್ವಾಮಿ ಕಾಪುಲೆ ಕೊರಗಜ್ಜ ನಮೋ ನಮಃ

  • @abhishekmugeraya4536
    @abhishekmugeraya4536 2 ปีที่แล้ว

    🙏🏻🙏🏻🙏🏻🙏🏻swami koragajja

  • @ramapoojari7715
    @ramapoojari7715 2 ปีที่แล้ว +1

    ಓಂ ಶ್ರೀ ಸ್ವಾಮಿ ಕೊರಗಜ್ಜ.....

  • @swathi7689
    @swathi7689 2 ปีที่แล้ว +1

    Swami koragajja 😍😍😍🙏

  • @thanishqarjunsm6735
    @thanishqarjunsm6735 ปีที่แล้ว

    🙏🙏🙏 ನನ್ನ ಅಜ್ಜ ಕೊರಗಜ್ಜ 🙏🙏🙏

  • @laxmipujar1176
    @laxmipujar1176 2 ปีที่แล้ว

    ನಿನ್ನ ನಂಬಿರುವೆ ಅಜ್ಜಾ ಕಾಪಾಡು 🙏🙏

  • @revanthkumarsp7954
    @revanthkumarsp7954 2 ปีที่แล้ว

    Swami ajjjaaa❤️❤️❤️❤️❤️🌹🌹🌹🌹🌹🌹🌹🌹🙏🙏🙏🙏

  • @rajeshwarimani9693
    @rajeshwarimani9693 2 ปีที่แล้ว

    🙏🙏🙏Ajji

  • @ravindraravindra2062
    @ravindraravindra2062 2 ปีที่แล้ว +2

    🙏🙏🙏🙏🙏🙏🙏🙏🙏🙏❤️❤️❤️❤️❤️❤️

  • @jayanandamin670
    @jayanandamin670 2 ปีที่แล้ว

    ಎಂಕ್ಲೆನ್ ಕಾಪುಲೆ ಅಜ್ಜಾ 🙏🏻🙏🏻🙏🏻🙏🏻

  • @shivaramk3082
    @shivaramk3082 2 ปีที่แล้ว +1

    Swame.koragajaa🌺🌺🙏🙏🌺🌺🙏🙏🌺🌺

  • @sumitraacharya6762
    @sumitraacharya6762 2 ปีที่แล้ว

    Swami koragajja Eere kapule 🙏

  • @yashodapoojary7046
    @yashodapoojary7046 2 ปีที่แล้ว +2

    🙏🙏🙏🙏🙏🌹🌹🌹

  • @jayaprasad1002
    @jayaprasad1002 2 ปีที่แล้ว +1

    🙏🙏🙏🙏 SWAMY KORAGAJJA

  • @acharyacreations4562
    @acharyacreations4562 ปีที่แล้ว

    ಸ್ವಾಮಿ ಕೊರಗಜ್ಜ🛐 ನಿನ್ನ ಸೇವಕ ನಾನು ನನ್ನ ಒಡೆಯ ನೀನು🙏🏻❤️

    • @Meat_cooker
      @Meat_cooker ปีที่แล้ว

      ನಾನೊಬ್ಬ ತುಳುವನಾಗಿನೆ ಹೇಳ್ತೀನಿ,,, ಇತ್ತೀಚೆಗೆ ಕೊರಗಾಜ್ಜಾ ದೈವದ ಹೆಸರಲ್ಲಿ ವಿಪರೀತ ನಂಬಿಕೆ, ಬಣ್ಣ ಬಣ್ಣದ ಕಥೆಗಳು ಕಟ್ಟಿ, ಗುಡಿ ಕಟ್ಟಿ ಒಂದು ದುಡ್ಡು ಮಾಡೋ ಕೆಲ್ಸ ನಡೀತಾ ಇದೆ..
      ನಿಜ್ವಗ್ಲೋ ಕೊರಗಜ್ಜ ದೈವ ಅಷ್ಟೊಂದು ಬೇಡಿದ ಕೊಡೋವವರು ಆಗಿದ್ದರೆ ಒಂದು 30-40 ವರ್ಷದ ಹಿಂದೆ ಕೊರಗಜ್ಜ ದೈವದ ಸಮುದಾಯದವರೇ ಆಗಿದ್ದ ಕೊರಗರು ಎಂತಹ ಕಷ್ಟ ಪರಿಸ್ಥಿತಿ ಲೀ ಇದ್ದರು ಅಂದ್ರೆ ಒಂದೊತ್ತು ಊಟಕ್ಕೂ ಕಷ್ಟ ಪಡುತ್ತ ಇದ್ದರು,,, ಮದುವೆಗಳಲ್ಲಿ ಉಳಿದ ಎಸೆದ ಅನ್ನವನ್ನು ತಗೊಂಡು ಹೋಗಿ ಅದನ್ನೇ ಒಣಗಿಸಿ ಮತ್ತೆ ಅನ್ನಮಾಡಿ ತಿನ್ನುತ್ತಿದ್ದರು,,,, ಸತ್ತು ಹೋಗಿರವ ಜಾನುವಾರುಗಳ ಕೊಂಡೋಗಿ ಕಳೆಬರಹ ತಿನ್ನುವಂತಹ ದುಸ್ಥಿತಿ ಅವರದ್ದಾಗಿತ್ತು..... ಆವಾಗ ಕೂಡ ಅವರು ಕೊರಗಜಾ ಆರಾಧನೆ ಮಾಡ್ತಾ ಇದ್ದರು,,, ಆದ್ರೆ ಆವಾಗ ಯಾಕೆ ಕೊರಾಗಜ್ಜ ಪವಾಡ ತೋರ್ಸಿ ಅವ್ರಿಗೆ ನೆರವಾಗಳಿಲ್ಲ??...
      ಇವತ್ತಿಗೂ ನಮ್ಮ ಜಿಲ್ಲೆಯ ಆಸ್ಪತ್ರೆ ಬಂದ್ರೆ ಅದೆಷ್ಟೋ ರೋಗಿಗಳು, ಕ್ಯಾನ್ಸರ್ ರೋಗಿಗಳು ನರಕ ಯಾತನೆ ಅನುಭವಿಸುತ್ತಾ ಇದ್ದಾರೆ... ಅವ್ರ ಮೇಲೆ ಯಾಕೆ ಕೋರಗಜ್ಜಾ ದೈವ ಪವಾಡ ತೋರಿಸುತ್ತಾ ಇಲ್ಲಾ,??.. ಜಿಲ್ಲೆಯಲ್ಲಿ ಅಷ್ಟೊಂದು ಕೊಲೆ, ರಾಜಕೀಯ ಅನ್ಯಾಯಗಳು ನಡೀತಾ ಇವೆ,,,ಅವೆಲ್ಲ ಯಾಕೆ ನಿಂತಿಲ್ಲ???
      ಔಷಧಿ ತಕೊಂಡು ಗುಣಮುಖ ಆದರೆ ಅದು ಕೊರಗಜ್ಜ ದೈವದ ಪವಾಡ ಅನ್ನೋಕೆ ಯಾವ ಸಾಕ್ಷಿ ನೂ ಇಲ್ಲ....
      ದೈವ ಭಕ್ತಿ ಭಾವನಾತ್ಮಕ ಆಗಿರಬೇಕು.. ಅದೇ ಒಂದೇ ಅನ್ನೋ ರೀತಿ ಇರಬಾರದು,, ಕುರುಡು ನಂಬಿಕೆ ಇರಕೂಡದು..👍👍

  • @dhanarajanaik5512
    @dhanarajanaik5512 2 ปีที่แล้ว +1

    Om namo koragajja namaha 🙏🙏🙏💐💐💐

  • @yushmasugandharsugandhar4495
    @yushmasugandharsugandhar4495 2 ปีที่แล้ว +1

    ಸ್ವಾಮಿ ಅಜ್ಜ

  • @pushpapoojary7780
    @pushpapoojary7780 2 ปีที่แล้ว

    Ere kapule🔥👌👍🙏🙏🙏🙏🙏🙏🙏

  • @aaradhyar2786
    @aaradhyar2786 2 ปีที่แล้ว

    Swami koorgaja kapule🙏🙏🙏🙏🙏

  • @sujithashetty8583
    @sujithashetty8583 2 ปีที่แล้ว +2

    Swami Taniya ❤️

  • @Nishaprayansh253vlogs
    @Nishaprayansh253vlogs 2 ปีที่แล้ว +2

    Swami ajja🙏🙏🙏🙏🙏

  • @pavanshettigar3361
    @pavanshettigar3361 2 ปีที่แล้ว +1

    Aroghya bagya korle swami ajjha

  • @abhishekmugeraya4536
    @abhishekmugeraya4536 2 ปีที่แล้ว

    🙏🙏🙏🙏🙏swami koragajja

  • @Pradeeppradeep-sh3zn
    @Pradeeppradeep-sh3zn 2 ปีที่แล้ว +1

    🙏🏻🙏🏻🙏🏻

  • @yogeshsalian9846
    @yogeshsalian9846 2 ปีที่แล้ว

    SWAAMY KORAGAJJA NAMOH NAMAH

  • @shruthigaikwad1579
    @shruthigaikwad1579 2 ปีที่แล้ว

    Swami ajja koragajja eere kapule🙏🙏🙏🙏🙏🙏

  • @chethnkumar9947
    @chethnkumar9947 2 ปีที่แล้ว

    🌹.swami ajja eere kaapule.🌹

  • @shankarib4682
    @shankarib4682 2 ปีที่แล้ว

    ಅಜ್ಜ koragajja kspule🙏🏻🙏🏻🙏🏻🙏🏻

  • @swathisr6795
    @swathisr6795 2 ปีที่แล้ว

    SWAMY KORAGAJJA KAPULE 🙏🙏🙏

  • @sridevisuresh8083
    @sridevisuresh8083 ปีที่แล้ว

    Swami koragajja rakshisu thandae🙏

  • @arunpoojari5246
    @arunpoojari5246 2 ปีที่แล้ว

    Swami koragajja kapule🙏🙏🙏🙏

  • @bennydsouza1408
    @bennydsouza1408 2 ปีที่แล้ว

    Great

  • @shivakumars8530
    @shivakumars8530 2 ปีที่แล้ว

    Swami koraga thaniya Koragajja nannannu kshamisu kapadu🙏🙏🙏🙏🙏

  • @chaitanyachethan2696
    @chaitanyachethan2696 2 ปีที่แล้ว

    🙏 ತುಳು ನಾಡ ದೈವ ಸ್ವಾಮಿ ಕೊರಗಜ್ಜ 🙏