ನಾನಿಲ್ಲಿ ಬಂದ ನಂತ್ರ ನನ್ನ ಬದುಕೇ ಬದಲಾಯ್ತು | LIFE EXPERIENCES CHANGED AFTER TRUSTING KORAGAJJA

แชร์
ฝัง
  • เผยแพร่เมื่อ 30 ม.ค. 2022
  • #Udayavani #FeatureStory #Koragajja #Experiences #KoragajjaExperiences
    ಕರಾವಳಿಯಲ್ಲಿ ಕೊರಗಜ್ಜನ ಕಾರ್ಣಿಕದ ಕುರಿತು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿನ ಕೊರಗಜ್ಜನ ದೈವಸ್ಥಾನ ನಂಬಿ ಬರುವ ಭಕ್ತರ ಬದುಕಲ್ಲಿ ಆದ ಬದಲಾವಣೆಗಳು ಮತ್ತು ಚಮತ್ಕಾರಗಳನ್ನು ಅವರದೇ ಮಾತಿನಲ್ಲಿ ಕೇಳಿ.
    ಕುಕ್ಕೆಹಳ್ಳಿಗೆ ಹೇಗೆ ತಲುಪಬೇಕು ?
    ಉಡುಪಿಯ ಸಂತೆಕಟ್ಟೆಯಿಂದ ಅಂಮುಂಜೆ ಮಾರ್ಗವಾಗಿ ಹೋಗಬಹುದು
    ಅಥವಾ
    ಉಡುಪಿಯ ಬ್ರಹ್ಮಾವರ ಪೇತ್ರಿಯಿಂದ ತಲುಪಬಹುದು
    ಅಥವಾ
    ಮಣಿಪಾಲ - ಪರ್ಕಳ - ಆತ್ರಾಡಿಯಿಂದ ತಲುಪಬಹುದು
    For licensing this content, please write to udayavanionline@gmail.com
    …………………………………………………………………………………….
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani.com/english
    samskruti.udayavani.com/
    Facebook:
    / udayavani.webnews
    / udayavanicinema
    / udayavanienglish
    TH-cam :
    / udayavanidigital
    Twitter:
    / udayavani_web

ความคิดเห็น • 517

  • @radhaponnappa2418
    @radhaponnappa2418 2 ปีที่แล้ว +29

    ಸ್ವಾಮಿ ಕೊರಗಜ್ಜ , ನೆನೆಸಿಕೊಂಡದನ್ನ ನನ್ನ ಕೈ ಸೇರುವಂತೆ ಮಾಡು ದೇವನೇ...🙏🙏🙏

  • @shashikumar-sc9lh
    @shashikumar-sc9lh 2 ปีที่แล้ว +55

    ಸ್ವಾಮಿ ಕೊರಗಜ್ಜ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ತಂದೆ 🙏🏼

    • @bhavyagowda780
      @bhavyagowda780 2 ปีที่แล้ว +3

      ಸ್ವಾಮಿ ಕೊರಗಜ್ಜ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ತಂದೆ

    • @user-nc1zn5np7n
      @user-nc1zn5np7n 9 หลายเดือนก่อน +1

      ಅಜ್ಜ 🙏🙏ಕೊರಗಜ್ಜ 🙏🙏

  • @Yashvant5569
    @Yashvant5569 2 ปีที่แล้ว +40

    This is True...
    Koragajja means Miracle.. Its 100% true...

    • @saraswathiv1838
      @saraswathiv1838 2 ปีที่แล้ว +2

      Swami koragajja nima ashirvada sada nama me

    • @exoticwitch5553
      @exoticwitch5553 2 ปีที่แล้ว +2

      Yes🙏🙏🙏🙏🙏

  • @littlegirl9707
    @littlegirl9707 2 ปีที่แล้ว +30

    ಸ್ವಾಮಿ ಕೊರಗಜ್ಜ ಕಾಪಾಡು ತಂದೆ 🙏🙏🙏🙏🌹🌹🌹🌹

  • @nakushabhairannavar490
    @nakushabhairannavar490 2 ปีที่แล้ว +7

    ಕೊರಗಜ್ಜ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಹಾಗೂ ನನ್ನ ಕುಟುಂಬದ ಮೇಲೆ ಇರಲಿ ತಂದೆ🙏🙏

  • @supriyasuppi2942
    @supriyasuppi2942 2 ปีที่แล้ว +4

    ಸ್ವಾಮಿ ಕೊರಗಜ್ಜ ನನ್ನ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸು👏👏👏
    ನನ್ನ ಮನೋ ಇಚ್ಛೆ ಯನ್ನು ಈಡೇರಿಸು ಸ್ವಾಮಿ 🙏

  • @poornimapoorna49
    @poornimapoorna49 ปีที่แล้ว +4

    ಸ್ವಾಮಿ ಕೊರಗಜ್ಜ ನನ್ನ ಕಷ್ಟನ ದೂರ ಮಾಡಿ❤️... 🙏🙏🙏

  • @geethas7622
    @geethas7622 2 ปีที่แล้ว +13

    Swami koragajja 🙏🙏🙏 ereg kaaapule 🙇‍♀️🙇‍♀️🙇

  • @ashwiniajith2245
    @ashwiniajith2245 2 ปีที่แล้ว +19

    Swamy koragajja bless my family with good health and happiness 🙏🌺🌼

  • @nagarajc1356
    @nagarajc1356 2 ปีที่แล้ว +3

    ಸ್ವಾಮಿ ಕೊರಗಜ್ಜ ನಿಮ್ಮ ಆಶೀರ್ವಾದ ನಮ್ಮ ಕುಟುಂಬದವರ ಮೇಲಿರಲಿ ತಂದೆ 🙏🙏🙏🙏🙏🙏

  • @sushanthsushanth8257
    @sushanthsushanth8257 2 ปีที่แล้ว +37

    ಕಾಯುತಿದ್ದೇನೇ ತಂದೇ ನಿನ್ನ ದರ್ಶನಕ್ಕೆ 🙏

  • @jyothijeevitha5267
    @jyothijeevitha5267 2 ปีที่แล้ว +4

    ಸ್ವಾಮಿ ಕೊರಗಜ್ಜ ನಿಮ್ಮ ಆರ್ಶಿವಾದ ಸದಾ ನಮ್ಮ ಮೇಲೆ ಇರಲಿ 🙏🙏🙏🙏🙏🙏

  • @samrudhifashions9578
    @samrudhifashions9578 2 ปีที่แล้ว +11

    🙏🏼🙏🏼🙏🏼🙏🏼 ಶರಣು ಶರಣು ಕೊರಗಜ್ಜ. ನಿಮ್ಮ ಆಶೀರ್ವಾದ ಕೃಪಾ ಕಟಾಕ್ಷ ನಮ್ಮೆಲ್ಲರ ಮೇಲಿರಲಿ.

  • @siddareddyg4417
    @siddareddyg4417 ปีที่แล้ว +2

    ಸ್ವಾಮಿ ಕೊರಗಜ್ಜ ನನ್ನ ಕಿವಿ ಅರೋಗ್ಯ ಸಂಸಾರ ಎಲ್ಲ ಸರಮಾಡಪ್ಪ ತಂದೆ ನಮ್ಮಪ್ಪ 🙏

  • @sowmyasowmya5821
    @sowmyasowmya5821 ปีที่แล้ว +3

    ನನ್ನ ಇಷ್ಟರ್ಥ ಸಿದ್ದಿ ಯಾಗಲಿ ಎನ್ದು ಆಶೀರ್ವಾದ ಮಾಡು ನನ್ನ ತಂದೆ ಅಜ್ಜ 🙏🙏🙏🙏🙏

  • @anitaravishankar4265
    @anitaravishankar4265 2 ปีที่แล้ว +23

    All praise to Swami Koragajja....

    • @sharabanagowda1848
      @sharabanagowda1848 ปีที่แล้ว

      Kapadapp tande koragajja exam nalli pass madu appa

  • @anuaj962
    @anuaj962 2 ปีที่แล้ว +7

    Manasthiti thumba kettide kaapadu devre 😭😭😭😭🙏🌺

  • @geethesh-s.p
    @geethesh-s.p 2 ปีที่แล้ว +12

    Swami koragajja🙏🙏🙏🌹😇

  • @prasad1666
    @prasad1666 2 ปีที่แล้ว +6

    ಸ್ವಾಮಿ ಕೊರಗಅಜ್ಜ ನಿನ್ನ ಪ್ರೀತಿ ಮತ್ತು ಆಶೀರ್ವಾದ ಸದಾ ಇರಲಿ. VYAM 🙏🏻

  • @manjular3887
    @manjular3887 2 ปีที่แล้ว +1

    ಸ್ವಾಮಿ ಕೊರಗಜ್ಜ ಇರೆ ಕಾಪುಲೆ ನನ್ನಗೆ ಜಯೆ ಕೂಡು ಅಜ್ಜ ನಟೋಂದವುಲೆ ಪ್ಲಿಸ ಅಜ್ಜ ಸ್ವಾಮಿ ಕೊರಗಜ್ಜ.🙏🏻🌺🙏🏻🌺🙏🏻🤲🤲🤲

  • @arunkumarc8175
    @arunkumarc8175 2 ปีที่แล้ว +3

    ನಮಗೂ ತುಂಬಾ ಸಮಸ್ಯೆಯಿದೆ ಆರೋಗ್ಯದ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ಮನೆಯಲ್ಲಿ ಜಗಳಗಳು ಆದ್ದರಿಂದ ದಯವಿಟ್ಟು ಸ್ವಾಮಿಯ ವಿಳಾಸ ತಿಳಿಸಿ

    • @ka-20-riders81
      @ka-20-riders81 2 ปีที่แล้ว

      Near kukkehali petrol pump ali inda left root thagoli

    • @ka-20-riders81
      @ka-20-riders81 2 ปีที่แล้ว

      Google map ali perdoor to kukkehali root haki kukkehali ali inda stright root hogi ali koragaajjana dwara left side ide

  • @sudhakarpoojari7435
    @sudhakarpoojari7435 2 ปีที่แล้ว +4

    Swami koragajja❤❤ nivey kappadi🙏🙏🙏

  • @prashathambiger4125
    @prashathambiger4125 2 ปีที่แล้ว +1

    🙏🙏ನಾನು ಕೂಡ ಕಾಯುತ್ತಿದ್ದೇನೆ ತಂದೆ 🙏🙏ನಿನ್ನ ದರ್ಶನಕ್ಕೆ ಬೇಗ ಕರೆಸಿಕೋ ದರ್ಶನ ಮಾಡುವುದಕ್ಕೆ ತಂದೆ ಅಜ್ಜ🙏🙏🙏

  • @gcshonith9272
    @gcshonith9272 2 ปีที่แล้ว +10

    Swami Koragajja ❤️🙏🏼🙏🏼

  • @shanthiganesh4993
    @shanthiganesh4993 2 ปีที่แล้ว +7

    Swami ajja kapule🙏

  • @krishnakitty4843
    @krishnakitty4843 ปีที่แล้ว +2

    ಸ್ವಾಮಿ ಕೊರಗಜ್ಜ ನಿಮ್ಮ ಅನುಗ್ರಹ ಸದಾವಿರಲಿ.🙏🙏🙏

  • @creative_psyche8046
    @creative_psyche8046 2 ปีที่แล้ว +15

    Yes many incident happened in our family which is solved by koragajja

    • @divinevedas1055
      @divinevedas1055 ปีที่แล้ว

      I in also facing many problems which main should I go to koragajaa. Cloud u giv ur no

    • @divinevedas1055
      @divinevedas1055 ปีที่แล้ว +1

      Please 🙏 guide me

  • @peace-bv8pg
    @peace-bv8pg ปีที่แล้ว +2

    ಸ್ವಾಮಿ ಕೊರಗಜ್ಜ ನಿನ್ನ ನಂಬಿದರೆ ಯಾವತ್ತು ಮೋಸ ಆಗಲ್ಲ ಸ್ವಾಮಿ 👏🏻👏🏻👏🏻💐

  • @grekharprabhu
    @grekharprabhu 2 ปีที่แล้ว +4

    🙏🏼Koragajja 🙏🏼 Sharanu Sharanu 🙏🏼🙏🏼🙏🏼🙏🏼🙏🏼🙏🏼♥️

  • @roopakalaks1465
    @roopakalaks1465 2 ปีที่แล้ว +7

    Swami koragajja 🙏🙏🙏🙏

  • @vishwakharvi3652
    @vishwakharvi3652 2 ปีที่แล้ว +6

    Swami koragajja🙏🙏🙏

  • @sameekshachammi9327
    @sameekshachammi9327 2 ปีที่แล้ว +5

    Swami ajjaaaa 🙏🙏🙏🙏

    • @anjaliveereshwellnesacoach8830
      @anjaliveereshwellnesacoach8830 ปีที่แล้ว

      ಕೊರಗಜ್ಜ ನಮ್ಮ ಸಂಸಾರ ಸರಿ‌ಮಾಡು ತಂದೆ ಬಂದು ನಿನ್ನ ದರ್ಶನ ಪಡೆಯುತ್ತನೆ ತಂದೆ

  • @swathi7689
    @swathi7689 2 ปีที่แล้ว +6

    ಸ್ವಾಮಿ ಕೊರಗಜ್ಜ 😍🙏❤️

  • @latha.a7863
    @latha.a7863 2 ปีที่แล้ว +3

    ಸ್ವಾ ಮೀ ಅಜ್ಜ 🙏🙏

  • @tejaswini_h_d7649
    @tejaswini_h_d7649 2 ปีที่แล้ว

    ಸ್ವಾಮಿ ಕೊರಗಜ್ಜ ನಿಮ್ಮ ಆಶೀರ್ವಾದ ಎನ್ ನನ್ನ ಮೇಲಿರಲಿ . ಧನ್ಯವಾದಗಳು

  • @srs456
    @srs456 2 ปีที่แล้ว +3

    Koragajja swamy namge tumba salada samasye ide nange kelsa siguvante madi nan tumba kastadlidini namma kasta na pariharisi 🙏🙏

  • @chayanaik1164
    @chayanaik1164 2 ปีที่แล้ว +1

    🙏🙏🙏🙏🙏Namma maneya yella kashta doora maadu Koragajja🙏🙏🙏

  • @ravichandra5830
    @ravichandra5830 2 ปีที่แล้ว +2

    Jai Jai Jai Shree Kora kagajja Swamiji ki Jai 🙏🙏🙏🌹🌹🌹

  • @pravheenlokeshgowda7661
    @pravheenlokeshgowda7661 9 หลายเดือนก่อน

    ಸ್ವಾಮಿ ಕೊರಗಜ್ಜ ದೈವ ನಮ್ಮ ತಾಯಿಗೆ ಒಳ್ಳೆ ಆರೋಗ್ಯ ಆಯಸ್ಸು ಕೋಡು

  • @chayanaik1164
    @chayanaik1164 2 ปีที่แล้ว +1

    🙏🙏🙏🙏🙏Namma maneya yella kashta doora maadu Koragajja🙏🙏

  • @sushilak9604
    @sushilak9604 2 ปีที่แล้ว +4

    Good information. Thank u sir

  • @mamatham6385
    @mamatham6385 2 ปีที่แล้ว +3

    ಸ್ವಾಮಿ ಕೊರಜ್ಜಗಜ್ಜ.🙏💐

  • @Harishkumar-ce6vb
    @Harishkumar-ce6vb 2 ปีที่แล้ว +3

    ಅಜ್ಜ 🙏

  • @anantharamaiahanantharamai4902
    @anantharamaiahanantharamai4902 2 ปีที่แล้ว +1

    ಬಸ್ ಸೌಲಭ್ಯ ಇದೀಯ ಕುಕ್ಕೃಹಳ್ಳಿಗೆ

  • @lavakarikeakkuttu7916
    @lavakarikeakkuttu7916 2 ปีที่แล้ว +4

    Swami ajja 🙏🙏🙏

  • @smithar542
    @smithar542 ปีที่แล้ว

    koragajja swamy nim ashirvarda yalrigu oled madappa maneyali yalru hushar ತಪ್ಪುತ erthithivi arogya kodu tande nan makluge vidya abyasa kodu nangu parment madu nan saladali thumba korugtha edini e koraganu nilisu tande 🙏🙏🙏🌺🌺🌺

  • @user-kn9df7op4l
    @user-kn9df7op4l หลายเดือนก่อน

    Swami koragajja nanna manasige nemmadi kodu tande🙏🙏🙏🙏🙏🎉🎉🎉🎉

  • @deepadeepika521
    @deepadeepika521 2 ปีที่แล้ว

    Koragajja nigavglu sathya devru bhhomi ge banda aa ishvara na innodu roopa .kapadu thande🙏🏻🙏🏻🙏🏻🙏🏻

  • @IndianYoutuberMamta
    @IndianYoutuberMamta 2 ปีที่แล้ว +3

    Bless my family God and bless everyone God thank you God 🙏🌷🙏🌷

  • @sridhargouda1611
    @sridhargouda1611 2 ปีที่แล้ว +2

    ಸ್ವಾಮಿ ಕೊರಗಜ್ಜ 🙏🙏🙏. ಯಲರ ಕಷ್ಟ ಪರಿಹಾರ ಮಾಡು ತಂದೆ..

  • @jayachandrappam9416
    @jayachandrappam9416 ปีที่แล้ว

    I visited this swamy Koragajja temple twice. Waiting for Swamy Koragajja’s blessings to overcome my difficulties.

  • @rcrenukaswamy8905
    @rcrenukaswamy8905 2 ปีที่แล้ว

    Swami Sri Koragajja Nanna matthu nanna kutumbavannu kaapaadu thande, nanna Shathrugalannu Sarvanaashana Maadappa thande, Namma kampaniya Projectgalu Success maadi thande Sri Koragajja Swami Krupe sadaa irali Namma mele,

  • @vinuthavinu2997
    @vinuthavinu2997 2 ปีที่แล้ว +3

    ಸ್ವಾಮಿ ಕೊರಗಜ್ಜ 🙏

  • @khegde8441
    @khegde8441 2 วันที่ผ่านมา

    Swami Koragajja Kaapule ajja🙏🙏🙏

  • @shailasutar7982
    @shailasutar7982 2 ปีที่แล้ว +2

    Swami koragajja 🙏🙏🙏🙏🙏🌷🌷🌷🌷🌷

  • @tejaswini_h_d7649
    @tejaswini_h_d7649 2 ปีที่แล้ว +2

    Swami koragajja.🙏🏻🙏🏻🙏🏻

  • @karishmanaik7364
    @karishmanaik7364 2 ปีที่แล้ว +3

    Swami koragajja 🙏

  • @purnimashetti3423
    @purnimashetti3423 2 ปีที่แล้ว

    ಸ್ವಾಮಿ ಕೊರಗಜ್ಜ ಆಶೀರ್ವಾದ ನನ್ನ ಮೇಲೆ ಇರಲಿ

  • @satishshirodkar1474
    @satishshirodkar1474 2 ปีที่แล้ว

    Swami koragajja 🙏🙏🙏🙏🙏🌹
    ಸ್ವಾಮಿ ಕೊರಗಜ್ಜ 🙏🌹

  • @chinnu.chinnu.7891
    @chinnu.chinnu.7891 2 ปีที่แล้ว +4

    Ajja🙏🙏

  • @udayasuvarna179
    @udayasuvarna179 2 ปีที่แล้ว +2

    Swami Koragajja 🙏🙏

  • @pavithrasushmitha9204
    @pavithrasushmitha9204 ปีที่แล้ว

    ಸ್ವಾಮಿ ನಂಗೆ ತುಂಬಾ ಮನೆಯಲ್ಲಿ ತುಂಬಾ ಕಷ್ಟ ಕೆಲಸ ಇಲ್ಲ ಮತ್ತೆ ತುಂಬಾ ಉಷಾರು ಇಲ್ಲ ಕಾತು ಸರಿಯಾಗಿ ನಿಲ್ಲಬೇಕು ಮತ್ತೆ ಮೊದಲ ತರ ನಾನು ಆಗ್ಬೇಕು ನನ್ ಜೀವನ ನೇಮ್ಡಿ ಸಮಾಧಾನ ಖುಷಿ ಅರೋಗ್ಯ ಭಾಗ್ಯ ಕೊಡು ಅಪ್ಪ ನಾನು ನನ್ ಗಂಡ ನನ್ ಮಗಳು nin ಸನ್ನಿದಿ ಗೆ ಬರೋತರ ಅನುಕೂಲ ಮಾಡಿ ಅಪ್ಪ ಸ್ವಾಮಿ ಕೊರಗಜ್ಜ 🙏🙏🙏🙏

  • @umeshgouda3178
    @umeshgouda3178 2 ปีที่แล้ว +1

    Swami koragajja ninna daye nanna mele sadakala irali tande 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @sachinstalekar690
    @sachinstalekar690 2 ปีที่แล้ว +2

    Kapadu tande 🙏🙏🙏🌹🌹🌹🙏🙏🙏

  • @prathimakumary9796
    @prathimakumary9796 2 ปีที่แล้ว +4

    🙏🙏🙏🙏

  • @geetanaiknaik5556
    @geetanaiknaik5556 2 ปีที่แล้ว

    Korgja nima ashirwada dinda evtu exam chanagi agide nimage danyawadglu gurugle 🙏🌷🌷🌻🌻🌻🌷🌷🌻🌹🌹🌹

  • @sharabanagowda1848
    @sharabanagowda1848 ปีที่แล้ว

    Koti koti namaskaragalu ajja

  • @aniltamashetti5954
    @aniltamashetti5954 2 ปีที่แล้ว

    Om Swami Koragajja 🙏🙏🙏

  • @RajendraKumar-mv9js
    @RajendraKumar-mv9js 2 ปีที่แล้ว

    Swami koragajja namma kashtagalu pariharavagalli thandhe. 🙏🙏🙏🙏🙏

  • @ramachandrabhat582
    @ramachandrabhat582 2 ปีที่แล้ว +3

    Pranam

  • @sandeephegde9143
    @sandeephegde9143 ปีที่แล้ว

    🙏ನಿನ್ನ ದರ್ಶನ ಭಾಗ್ಯ ಕೊಟ್ಟಿದಾಯ ಅಜ್ಜ ತುಂಬಾ ಖುಷಿ ಆಯತು 🙏

  • @Manjunayana-no9oc
    @Manjunayana-no9oc หลายเดือนก่อน

    Kappadu thande swamy koragajja 🥰🙏🏼🙏🏼🙏🏼

  • @amruthaedigar9216
    @amruthaedigar9216 2 ปีที่แล้ว +4

    🙏🙏🙏

  • @manjunathar6459
    @manjunathar6459 2 ปีที่แล้ว +2

    🙏🙏🙏om Koragajja Namaha

  • @aaradhyar2786
    @aaradhyar2786 2 ปีที่แล้ว +3

    Swami koragajja

  • @shanthananda
    @shanthananda 2 ปีที่แล้ว +1

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳಿತು ಮಾಡಿ ತಂದೆ 🙏🙏🙏

    • @swamyswamy8634
      @swamyswamy8634 ปีที่แล้ว

      ಅಪ್ಪ ಸ್ವಾಮಿ ಕೊರಗಜ್ಜ ಎಲ್ರಿಗೂ ಸಮಾಧಾನ ಮಾಡ್ತೀನಿ ಅದು ನನ್ ಮನ್ಸಿ ನೋವು ನಿಂಗೆ ಗೊತ್ತು ಪರಮಾತ್ಮ ಮನೇಲಿ ದೊಡ್ಡವರಿಗೆ ನನ್ನತ್ರ ಲಕ್ಷ ಇದೆ ಅಂತ ಸುಳ್ಳು ಹೇಳಿ ಸಮಾಧಾನ ಮಾಡ್ತೀನಿ ತಂದೆ ಯಾರ್ ಮನಸ್ಸಿಗೂ ನಾನು ನೋವು ಮಾಡಲ್ಲ ಯಾರಿಗೂ ನಾನು ನೋವು ಕೊಡೋಕೆ ಇಷ್ಟಪಡಲ್ಲ ತಂದೆ ಮೈಮೇಲೆ ಬಂದಿರೋ ಸಾಲಬಾದಿನ ತೀರ್ಸೋಕೆ ದಾರಿ ತೋರಿಸುತಂದೆ ನಿನ್ನ ಪಾದ ನನ್ನ ರಕ್ಷೆಯಾಗಿರಲಿ ಕೊರಗಜ್ಜ ನಮೋ ನಮಃ

  • @shyambagade4419
    @shyambagade4419 2 ปีที่แล้ว +1

    Swamy koragajja vishal mattu kavita evarige santanavannu kodu ajja🌹🌹🍀🌸🍀🌸🏵🍎🍎🍊🍎🍎🌈

  • @shilpabant107
    @shilpabant107 2 ปีที่แล้ว +1

    Koragajja bless me and my family...

  • @sachinyelagi6511
    @sachinyelagi6511 ปีที่แล้ว

    🙏🌹❤Om Shree Koragajja Swami Namha ❤🌹🙏

  • @kavithagspet2572
    @kavithagspet2572 ปีที่แล้ว

    Swami koragajja nanu nima darasanakke kayuthene Swami neraverisu Swami koragajja

  • @shobhamani9834
    @shobhamani9834 2 ปีที่แล้ว

    ಸ್ವಾಮಿ koragaajja ನಾನು ಜೀವನದಲ್ಲಿ ತುಂಬಾ ನೋವು kadedynay ದಯವಿಟ್ಟು kapaade🙏🙏

  • @belurvinay123karthik4
    @belurvinay123karthik4 ปีที่แล้ว

    Swami koragajja🙏🙏🙏🙏🙏🌺🌺🌺🌺🌺

  • @maheshwaridt7889
    @maheshwaridt7889 2 ปีที่แล้ว +3

    Koragajja great...we all need your blessings koragajja....thande🙏🙏

  • @arunkoti8655
    @arunkoti8655 2 ปีที่แล้ว +1

    Jai Korgajja.
    Jai Ho! Korgajja.

  • @nalinikamath9074
    @nalinikamath9074 2 ปีที่แล้ว +1

    Swami koragajja 🙏🙏🙏

  • @sunandammam4102
    @sunandammam4102 ปีที่แล้ว

    ಓಂ ಶ್ರೀ ಕೊರಗಜ್ಜ ಸ್ವಾಮಿ ಯೇ ಕೊರಗಜ್ಜ ಸ್ವಾಮಿ ಕೊರಗಜ್ಜ ಸ್ವಾಮಿ ಕೊರಗಜ್ಜ ಸ್ವಾಮಿಯೇ ಕೊರಗಜ್ಜ ಸ್ವಾಮಿಯೇ ನಮಃ ನನಗೆ ಮತ್ತು ನನ್ನ ಕುಟುಂಬದವರಿಗೆ ನೆಮ್ಮದಿ ಕೊಡು ತಂದೆ ಕೊರಗಜ್ಜ ಸ್ವಾಮಿ MNS

  • @muddumokshg3585
    @muddumokshg3585 2 ปีที่แล้ว

    🙏🌹🙏 ಸ್ವಾಮಿ ಕೊರಗಜ್ಜ ಕಾಪಾಡು ತಂದೆ 🙏🌹🙏

  • @user-hf2vy8ib9r
    @user-hf2vy8ib9r 2 ปีที่แล้ว

    ಸ್ವಾಮಿ ಕೊರಗಜ್ಜ 🙏🙏🙏🙏ತುಳುನಾಡ ಆರಾಧ್ಯ ದೈವ 🙏🙏🙏

    • @purnimashetti3423
      @purnimashetti3423 2 ปีที่แล้ว

      ನಮಸ್ಕಾರ ಸ್ವಾಮಿ ಕೊರಗಜ್ಜ ನನ್ನ ತೊಂದರೆಯಲ್ಲ ನಿವಾರಿಸಿ ನಿವಾರಿಸು ನನ್ನ ಕಷ್ಟವು ಬಗೆಹರಿಸು ತಂದೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ

  • @prashantgoudamalipatil4429
    @prashantgoudamalipatil4429 2 ปีที่แล้ว +1

    Swami koragaj bless me

  • @bharathipc6566
    @bharathipc6566 2 ปีที่แล้ว +2

    Devre yallrarnu kappdu 🙏🏻

  • @leelabopaiah6431
    @leelabopaiah6431 2 ปีที่แล้ว +1

    Let koragajja bless the universe

  • @janeshjani7752
    @janeshjani7752 ปีที่แล้ว

    Koragajja nangge thumbha porblam ide dayavettu kapaddu paramatma om shree koragajja namaha

  • @kamalkshakamalksha2110
    @kamalkshakamalksha2110 2 ปีที่แล้ว +2

    Swami Koragajja

  • @poojamys9671
    @poojamys9671 ปีที่แล้ว

    Om swami koragajja🙏

  • @nagahonnaver2528
    @nagahonnaver2528 ปีที่แล้ว

    ಸ್ವಾಮಿ ಕೊರಗಜ್ಜ ನಮಃ 🙏🙏🙏

  • @yashodhadhwani5420
    @yashodhadhwani5420 ปีที่แล้ว

    Koragàjja nanna badukali thumba novagede sareyagesu AJJA 🙏🙏🙏🙏🙏

  • @rekhask8013
    @rekhask8013 2 ปีที่แล้ว

    Koragajja namonamaha. Adashtubega nanna magala utada bag seguvahagemadappa nanu nemage kanike samarpesuttene. Danyavadagalu. Sri swamy koragajja

  • @cutiebeautyqueens1490
    @cutiebeautyqueens1490 2 ปีที่แล้ว

    Swami koragajja nan samasye nu bage hrisi thande 🙏🙏

  • @sailakshmanfilminstitute748
    @sailakshmanfilminstitute748 2 ปีที่แล้ว

    Jai koragajja🙏 Om Sai Ram 💐

  • @sowmyasubbu6040
    @sowmyasubbu6040 2 ปีที่แล้ว

    ಸ್ವಾಮಿ ಕೊರಗಜ್ಜ ಕಾಪುಲೆ 🙏🙏🙏🙏🙏