ಸುಳ್ಳ ಕಳ್ಳ ಮಳ್ಳ ಜ್ಯೋತಿಷಿಗಳ ಮುಂಡಾ ಮೊಚ್ತು ಇವರನ್ನೆಲ್ಲಾ ನಂಬಬೇಡಿ ದಯವಿಟ್ಟು ನಮ್ಮ ಜೀವನದಲ್ಲಿ ಇವರ ಅವಶ್ಯವಿಲ್ಲ

แชร์
ฝัง
  • เผยแพร่เมื่อ 19 ธ.ค. 2024

ความคิดเห็น • 270

  • @ShivakumarHallad-hi3qq
    @ShivakumarHallad-hi3qq 4 วันที่ผ่านมา +41

    ಅಮ್ಮ ಒಳ್ಳೆಯ ಕಾರ್ಯಕ್ರಮವಾಗಿದೆ ನಿಮಗೆ ಧನ್ಯ ವಾದಗಳು

    • @manjunathabk5544
      @manjunathabk5544 2 วันที่ผ่านมา

      ಇವರದು ಇರಲಿ ರವಿಶಂಕರ್, ಆನಂದ ಇವರದು ಕಥೆ ಹೇಳಿ ಇವರೂ 100 ಎಕರೆ ಆಶ್ರಮ education institute one one ಬೆಟ್ಟಗು ಚಿನ್ನ ದ. ಉಂಗುರ, ದಪ್ಪ ಚೈನೀಸ್ hakondu ivarige bodyguard ಬೇರೆ ಈವರೆಗೆನು ಹೇಳುತ್ತಿರೀ

  • @acmanjunath
    @acmanjunath 3 วันที่ผ่านมา +41

    ವಿಡಿಯೋ ಮಾಡಿದವರಿಗೆ ಧನ್ಯವಾದಗಳು

  • @vijayalakshmivn1025
    @vijayalakshmivn1025 3 วันที่ผ่านมา +23

    ಅಮ್ಮ ನೀವು ಹೇಳಿದ.100/..ಕರೆಟ ಮಾತು ತುಂಬಾ ಒಳ್ಳೆಯ ವಿಷಯ ಥ್ಯಾಂಕ್ಸ್🙏🙏🙏🙏🙏🙏🙏

  • @BasavarajuHN-k7f
    @BasavarajuHN-k7f 2 วันที่ผ่านมา +15

    ಜೋತಿಷ್ಯ ಸುಳ್ಳಲ್ಲ.... ಅದನ ಕೆಟ್ಟ ರೀತಿಲಿ ಬಳಸಬಾರದು ಅಷ್ಟೇ..... 🙏

  • @shridharprasad3072
    @shridharprasad3072 3 วันที่ผ่านมา +31

    ಟೊಪ್ಪಿ ಹಾಕಿಸಿಕೊಳ್ಳುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೂ ಟೊಪ್ಪಿ ಹಾಕುವವರು ಇರುತ್ತಾರೆ

  • @SowmyaPoojary-k6j
    @SowmyaPoojary-k6j 2 วันที่ผ่านมา +11

    ತುಂಬಾ ಚೆನ್ನಾಗಿ ಮಾತಾಡಿದರೆ ಅಮ್ಮ ಅಮ್ಮ ಈ ಕಳ್ಳ ಜ್ಯೋತಿಷ್ಯನು ಓಡಿಸಬೇಕು

  • @ShivakumarHallad-hi3qq
    @ShivakumarHallad-hi3qq 4 วันที่ผ่านมา +46

    ಜಾತಕ ಜಾತಕ ಅಂತ ಪ್ರಚಾರ ಮಾಡಿ ಜನರ ಮನಸ್ಸು ಹಾಳ್ ಮಾಡಿದ್ದಾರೆ

  • @anithamary5566
    @anithamary5566 3 วันที่ผ่านมา +27

    ಚೆಂದದ ಮಾತು ಕಹಿಯಾದರೂ ಸತ್ಯ

  • @PradeepPradeep-cp1oh
    @PradeepPradeep-cp1oh 2 วันที่ผ่านมา +5

    ಬಹಳ ಚೆನ್ನಾಗಿ ಹೇಳಿದ್ದೀರಿ.ನಮ್ಮಭವಿಷೈ ನಮ್ಮ ಹತ್ತಿರಾನೇ ಇದೆ.ನಾವು ಯಾಕ್ರೀ ಇವರ ಹತ್ತಿರ ಕೊಡಬೇಕು. ಧನ್ಯವಾದಗಳು.

  • @BasavalingsPatil
    @BasavalingsPatil 2 วันที่ผ่านมา +3

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @MahanteshAk-p5e
    @MahanteshAk-p5e วันที่ผ่านมา +2

    Really very good to hear your thoughts thanks to you

  • @lokeshv6758
    @lokeshv6758 2 วันที่ผ่านมา +12

    ಅಮ್ಮ ತಾಯಿ ಇವತ್ತು ಆದರು ತಾವು ಬಾಯಿ ಬಿಟ್ಟು ಹೇಳಿ ಎಲ್ಲರ ಗಮನ ಸೆಳೆದು ಒಳ್ಳೆಯ ಕೆಲಸ ಮಾಡಿ ಪುಣ್ಯ ದ ಕೆಲಸ ಮಾಡಿದ್ದೀರಿ ತಮಗೆ ನನ್ನ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏

  • @sathyasubramanyabhat5427
    @sathyasubramanyabhat5427 2 วันที่ผ่านมา +5

    ಎಸ್ ಅತ್ಯುತ್ತಮ ವಿಡಿಯೋ ಕೆಲವು ಮನೆಗಳು ಆದರೂ ಉಳಿದೀತು❤❤❤❤❤ ಫುಲ್ ಸಪೋರ್ಟ್🎉🎉🎉

  • @s.p.tenglibjp1974
    @s.p.tenglibjp1974 3 วันที่ผ่านมา +12

    ಸೂಪರ್

  • @umeshpoojary8578
    @umeshpoojary8578 3 วันที่ผ่านมา +7

    Satya Heliddiri Thai Danyavadagalu❤❤

  • @krishnan5807
    @krishnan5807 6 ชั่วโมงที่ผ่านมา

    U left purushottam desik guruji

  • @RaghavendraptRaghavendrapt
    @RaghavendraptRaghavendrapt 2 วันที่ผ่านมา +1

    🙏🙏🙏 ಸೂಪರ್ 👌

  • @geethagj227
    @geethagj227 2 วันที่ผ่านมา +3

    Sooopr Sooopr diologue I am extremely very happy happy happy

  • @gurupadayyahiremath2238
    @gurupadayyahiremath2238 วันที่ผ่านมา +1

    ಒಳ್ಳೆ ಸಂದೇಶ ಸೂಪರ್ 👍

  • @Shankrannayelahanka
    @Shankrannayelahanka 2 วันที่ผ่านมา +3

    👍👍👍👌👌👌ಮೌನ ಶಂಕರ್ ಗುರು ಯಲಹಂಕ ಬೆಂಗಳೂರು

  • @hardikrock731
    @hardikrock731 2 วันที่ผ่านมา +1

    Super comedy mam your words please carry on your channel ❤❤❤

  • @ushaprasad9948
    @ushaprasad9948 2 วันที่ผ่านมา +1

    Sathyavada maathu👌👏👏👏👏👏👏👏

  • @AdhiNarayana-ig9bv
    @AdhiNarayana-ig9bv 3 วันที่ผ่านมา +5

    ಸೂಪರಾಗ್ ಹೇಳಿದಿರಿ ನಾವೆಲ್ಲಾ ಇನ್ನು ಮೂಢನಂಬಿಕೆಯಲ್ಲಿ ಮಲಗಿದ್ದೇವೆ

  • @nagamani8969
    @nagamani8969 3 วันที่ผ่านมา +2

    ಎಂತಾ ಚೆಂದಾಗಿ ಮಾತಾನಾಡುತ್ತೀಯ ಯವ್ವಾ ನಂಗಂತೂ ನಕ್ಕು ನಕ್ಕು ಸಾಕಾಯ್ತು 😂😂😂😂😂😂ಹಾಗೇನೆ ನಿಮ್ಮ ಹೆಸರು ಹೇಳಿ ಕೊರ್ಮ ರು
    😃👌👌👌👌

  • @hanumanrubberproductshrp5430
    @hanumanrubberproductshrp5430 3 วันที่ผ่านมา +6

    ಅಮ್ಮ ನೀವು ಹೇಳಿದ್ದ ಎಲ್ಲಾ ವಿಷಯ ಸರಿ ಇದೆ ಆದರೆ ಗ್ರಹ ಗತಿಗಳು ಕೆಟ್ಟರೆ ಏನು ಮಾಡುವುದು ಜನಗಳು ಬಹಳ ನೊಂದು ಎಂತವರ ಬಳಿ ಹೋಗುತ್ತಾರೆ

  • @AnsarAnsar-s8g
    @AnsarAnsar-s8g 2 วันที่ผ่านมา +1

    Choara.Guru
    Chandaala.Shishya.
    NimmaEaEchharikeyaMaathugaluSamajakkeEchharikeyaKareganteyagali
    ThankYouMadam.

  • @LaxmanKharvi-u5v
    @LaxmanKharvi-u5v 3 วันที่ผ่านมา +3

    Super😊😊😊😊

  • @nanjundaswamysp9814
    @nanjundaswamysp9814 3 วันที่ผ่านมา +16

    ತುಂಬ ಚನ್ನಾಗಿ ಹೇಳಿದ್ದೀರಿ ಮೇಡಂ ❤❤❤❤❤

  • @shyladhananjaya4599
    @shyladhananjaya4599 17 ชั่วโมงที่ผ่านมา

    ತುಂಬಾ ಧನ್ಯವಾದಗಳು ಅಮ್ಮ

  • @SanjayM-z9o
    @SanjayM-z9o 3 วันที่ผ่านมา +4

    Super 👍

  • @NandishKumar-r6q
    @NandishKumar-r6q 2 วันที่ผ่านมา +6

    ಇದರಲ್ಲಿ ತುಕಾಲಿ ಆನಂದ ಗುರೂಜಿ ಇಲ್ಲ 😂😂

  • @raviravir8249
    @raviravir8249 3 วันที่ผ่านมา +4

    Thank you❤🌹🙏

    • @vijayalakshmivijaya7883
      @vijayalakshmivijaya7883 2 วันที่ผ่านมา

      ಬರಿ ಅಂತವರಿಗೆ ಬೈಕೊಂಡು ಕೋಟಿ ಕೋಟಿ ಒಡೆಯರನ್ನ ಸುಮ್ಮನೆ ಬಿಟ್ಟಿದ್ದೀರಾ ಓಡುದ್ರೆ ಆನೆ ಹೊಡಿಬೇಕು ಹೀಗಲ್ಲ ನಿಮಗೆ ಬೇಡದೆ ಇದ್ದರೆ ಬೇಡ😊 ಯಾಕ್ರೀ ಧರ್ಮದವರನ್ನು ಎಲ್ಲಾ ಹಾಳು ಮಾಡ್ತೀರಾ ಬೇರೆ ಧರ್ಮದವರು ಅವರ ಧರ್ಮವನ್ನು ಯಾವತ್ತು ಕೆಳಮಟ್ಟದಲ್ಲಿ ನೋಡುವುದಿಲ್ಲ

  • @kasthuribaika109
    @kasthuribaika109 3 วันที่ผ่านมา +9

    ಆನಂದ ಗುರೂಜಿ ಎಲ್ಲಿ ಮೇಡಂ

  • @SrinivasBk-kc9zq
    @SrinivasBk-kc9zq 3 วันที่ผ่านมา +1

    🌹🌹ಸೂಪರ್ 100🌹ಸೂಪರ್ 🌹ಸತ್ಯ 🌹

  • @ShankarCN-w2c
    @ShankarCN-w2c วันที่ผ่านมา +2

    ಜನಜಾಗೃತಿಗೆ ನಿಮ್ಮಂಥವರು ಸಮಾಜಕ್ಕೆ ಬೇಕು.

  • @shobharani3144
    @shobharani3144 15 ชั่วโมงที่ผ่านมา

    Surya,Chandra real God so do meditation morning and evening say thanks to them for blessings 🙏

  • @pushpavijaykumarbabaji5550
    @pushpavijaykumarbabaji5550 3 วันที่ผ่านมา +2

    Supper akka nauoo bahala mosa hogiddeve video supper yallaru tilidukolluvantaddu 👍🏾 vastu bagge mahiti kodi avaru bahala mosa madutiddare🙏🏾

  • @geethagj227
    @geethagj227 2 วันที่ผ่านมา +1

    Natural correct fine and fantastic speech i agreed very much

  • @prakashacharya5031
    @prakashacharya5031 3 วันที่ผ่านมา +2

    👌Maathu

  • @Anitha-ps8sj
    @Anitha-ps8sj 2 วันที่ผ่านมา +4

    ಜನರಿಗೆ ಅವರೇ ಬೇಕು ದೇವರು ಬೇಡ

  • @DhanalakshmiK-k2c
    @DhanalakshmiK-k2c 14 ชั่วโมงที่ผ่านมา

    Hollow guru endare namma dari deepa devaru iddane endu sanmarga. Thoruvavaru mathu vapas tegedu kolli

  • @kiranmarathi9954
    @kiranmarathi9954 วันที่ผ่านมา

    👌👌 ಕ್ಕ

  • @bharathikaranth1289
    @bharathikaranth1289 2 วันที่ผ่านมา

    Super 🎉

  • @varijavari1635
    @varijavari1635 3 วันที่ผ่านมา +3

    Super speech sister

  • @RajaShekarD-ig3mv
    @RajaShekarD-ig3mv 3 วันที่ผ่านมา +3

    You are really true....mudanambike ...& sullu pungi jyothishigalige dikkara ...

  • @k.vivekananda8440
    @k.vivekananda8440 3 วันที่ผ่านมา +5

    Jothishya is perfect but delivering persons are not good.

    • @k.vivekananda8440
      @k.vivekananda8440 3 วันที่ผ่านมา +4

      Even doctors, lawyers, educational institutions all are doing rubbish only

  • @saravananbalakrishnan9832
    @saravananbalakrishnan9832 10 ชั่วโมงที่ผ่านมา

    Ananda guruji ok na

  • @JagdishDevadiga-x8i
    @JagdishDevadiga-x8i 3 วันที่ผ่านมา +2

    👌👌👌👌👌👌👌

  • @AshokKumar-p2l6r
    @AshokKumar-p2l6r 3 วันที่ผ่านมา +6

    ಅಮ್ಮ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ

  • @meenabollera4578
    @meenabollera4578 2 วันที่ผ่านมา +1

    Anand Guruji Elli hodru amma

  • @prabhagowda5717
    @prabhagowda5717 3 วันที่ผ่านมา +4

    Yes👌🏻👌🏻👌🏻

  • @suvarnagurlhosoor6279
    @suvarnagurlhosoor6279 วันที่ผ่านมา

    ,💯👌🤝🙏

  • @Yashavanth-ie3ee
    @Yashavanth-ie3ee 3 วันที่ผ่านมา +3

    Suppar

  • @mrgopal2292
    @mrgopal2292 3 วันที่ผ่านมา +1

    👌👌💯

  • @sanjubadiger9786
    @sanjubadiger9786 3 วันที่ผ่านมา +1

    Super

  • @Vasanthkumari-d6c
    @Vasanthkumari-d6c 3 วันที่ผ่านมา +7

    ಥ್ಯಾಂಕ್ಸ್

  • @GovindaRaj-cj8im
    @GovindaRaj-cj8im 3 วันที่ผ่านมา +6

    Good..❤❤❤❤❤❤❤❤❤

  • @Shyluskitchen-xl7sz
    @Shyluskitchen-xl7sz 3 วันที่ผ่านมา

    Supper akka❤

  • @puttaswamysm6168
    @puttaswamysm6168 2 วันที่ผ่านมา

    Very good information

  • @HemaM-d6y
    @HemaM-d6y 2 วันที่ผ่านมา

    How about Namami shakara

  • @VenkateshmurthyVenkateshmu-l3f
    @VenkateshmurthyVenkateshmu-l3f 2 วันที่ผ่านมา +1

    🙏🙏 nija amma

  • @parinithabairal5976
    @parinithabairal5976 วันที่ผ่านมา

    Super madam

  • @padmap788
    @padmap788 2 วันที่ผ่านมา +1

    ಅಮ್ಮಾ yestu ಸತ್ಯ ನುಡಿದು ಕಣ್ಣು ತೆರೆಸಿ ನಕ್ಕು ನಕ್ಕು ಸತ್ಯ ಅರಿವಾಗಿ ಕಣ್ಣೀರು ಹರಿದು ಬರುವ ಹಾಗೆ ನಿಮ್ಮ ಮಾತು ಇವೆ ಜಾಗೃತೆ ಅಮ್ಮಾ ನಾವೇ bellesi ದೊಡ್ಡ ಆಲದ ಮರ agidare ಸತ್ಯ uga ಬರಬೇಕು ಆಗಲೇ ಇವೆಲ್ಲದ್ರ ಅಂತ್ಯ . ❤🎉

  • @marymagdalin2159
    @marymagdalin2159 3 วันที่ผ่านมา +6

    Aastrology banned madbeku

  • @HarishHarish-rx1rr
    @HarishHarish-rx1rr 2 วันที่ผ่านมา +1

    🙏🙏🙏❤️❤️🙏🙏🙏🙏🙏🙏.🙏🙏👌👌🙏🙏👌🙏🙏🙏🙏👌🙏🙏👌🙏.🙏.👌👌👌❤️❤️❤️❤️👌👌👌👌👌👌.❤️❤️👌👌👌🙏.👌.👌🙏🙏👌🙏.👌.

  • @naagnathavdhut
    @naagnathavdhut 16 ชั่วโมงที่ผ่านมา

    Hah..ha..ha......very true...

  • @tulasib2742
    @tulasib2742 3 วันที่ผ่านมา +1

    Nimma diryakke dhanavada mam..estu dirya yaru madala..olle vishya yaru helala

  • @padmakrishna6820
    @padmakrishna6820 3 วันที่ผ่านมา +5

    Anandaguruji dodda kalla awrnelli bitri😂

    • @keshava966
      @keshava966 2 วันที่ผ่านมา

      Avare e video madisirodu 😂

  • @K.G.Krishnappa-d5x
    @K.G.Krishnappa-d5x 2 วันที่ผ่านมา

    Bagavat geete odi adarali parihara ide

  • @Anu-cp3un
    @Anu-cp3un 3 วันที่ผ่านมา

    Really it's true very good

  • @geethagj227
    @geethagj227 2 วันที่ผ่านมา +1

    Correct namma jana devraanegu budhi baralla

  • @gopalkrishnahegde9022
    @gopalkrishnahegde9022 วันที่ผ่านมา

    Re.al.and. courage.able.fact..

  • @geethagj227
    @geethagj227 2 วันที่ผ่านมา

    Kalla naaigalu gurugalu swamy nimgella yaaavag budhi baruthhe janare thooo nimma ee thaaie helirodu 100% very correct

  • @roopakkkudugalmane3527
    @roopakkkudugalmane3527 2 วันที่ผ่านมา +2

    ನೂರಕ್ಕೆ ನೂರರಷ್ಟು ಸತ್ಯ

  • @hgindira5872
    @hgindira5872 2 วันที่ผ่านมา

    👌👌👌👌👌👏👏👏

  • @chandrakalajs1007
    @chandrakalajs1007 3 วันที่ผ่านมา +3

    Respect 🙏 ......don't compare all gurugi ....well told some gurugi

  • @TanushriShetty-w1x
    @TanushriShetty-w1x 19 ชั่วโมงที่ผ่านมา

    👌👌👌🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣

  • @nagarajun3059
    @nagarajun3059 2 วันที่ผ่านมา +1

    💯👍

  • @revathinaik9338
    @revathinaik9338 วันที่ผ่านมา +1

    Tq

  • @parimalab625
    @parimalab625 2 วันที่ผ่านมา

    ಅವರ ಜೀವನಕ್ಕೆ ಅವರು ಮಾಡ್ತಾರೆ ನಾವು ಹುಷಾರಾಗಿ ಇದ್ದರೆ ಸಮ.ಅದೇ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಹಾಕಿ ಬನ್ನಿ. ದೇವರನ್ನು ನಂಬಿ

  • @indurao7978
    @indurao7978 3 วันที่ผ่านมา +1

    Innu kelavu idave avra bagge nu video maadi super madam

  • @meenabollera4578
    @meenabollera4578 2 วันที่ผ่านมา +3

    Suuuper👌👌

  • @raghunandann433
    @raghunandann433 4 วันที่ผ่านมา +5

    Ayyo madam avre ...ella kallmundemakklu ...neevi sariyagi heliddiri....100percent crorrecrt....
    Aa sachidananda babu 20000 demand for horoscope analysis...nan hoglilla ...bari sullu

  • @nanjundaiahmcn5575
    @nanjundaiahmcn5575 2 วันที่ผ่านมา +1

    ಮೇಡಂ ನೀವು ಹೇಳಿದ್ದೆಲ್ಲ ಖಂಡಿತ ನಿಜ

  • @shreesiddharodamedia9598
    @shreesiddharodamedia9598 3 วันที่ผ่านมา +5

    ಅಮೆರಿಕ ಜೋತಿಷ್ಯ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅದೇಗೆ ಮುಂದುವರೆದ ದೇಶ

    • @vinuthavinu1120
      @vinuthavinu1120 3 วันที่ผ่านมา

      ಅವ್ರು ನಮಗಿಂತ ಜಾಸ್ತಿ ನಂಬುತ್ತಾರೆ, ಅವ್ರಲ್ಲಿ taro card reading ಇರತ್ತೆ.

  • @shu3649
    @shu3649 2 วันที่ผ่านมา

    👌👌

  • @sridarasagar4247
    @sridarasagar4247 3 วันที่ผ่านมา +3

    suppeerr ತಾಯಿ

  • @GangdharGangdhar-o4c
    @GangdharGangdhar-o4c 2 วันที่ผ่านมา

    Neevu teeledu matadee sachidananda Babu guruji Bhagya Kevala vagee matadabeede ,

  • @hulikalmm
    @hulikalmm 2 วันที่ผ่านมา

    Ananda Kalla guru bagge helolva

  • @RenukhaK-zi8ql
    @RenukhaK-zi8ql 2 วันที่ผ่านมา

    Super amma nim mathu

  • @clientsinfo
    @clientsinfo วันที่ผ่านมา

    Thank u so much

  • @vmadhu5501
    @vmadhu5501 2 วันที่ผ่านมา

    Well said madam 😂😂😂😂😂😂😂

  • @parimalab625
    @parimalab625 2 วันที่ผ่านมา

    ಜೋತಿಷ್ಯ ಬದಲು ಹರಿಕಥೆ ಕಾರ್ಯಕ್ರಮ ಆಯೋಜಿಸಿ ಒಳ್ಳೆಯ ಸಂದೇಶ ಪ್ರಚಾರ ಆಗತ್ತೆ

  • @HveerannaHveeranna
    @HveerannaHveeranna 18 ชั่วโมงที่ผ่านมา

    Awra bavishya awanege gothilla big kalla

  • @BabuBabupj
    @BabuBabupj 3 วันที่ผ่านมา +2

    😅😂🙏🙏🙏👌👌❤️🌹🌹🌹😄😄😄👍👍🙏🌹🙏

  • @viswanathrao1769
    @viswanathrao1769 3 วันที่ผ่านมา +1

    DKS BEST FRIEND FOR EVIL GURUJI

  • @deepabms2232
    @deepabms2232 2 วันที่ผ่านมา

    Madam good astrologer is available.
    They are teaching .not for collection.
    You can make video from good Gurujis

  • @vinuthavinu1120
    @vinuthavinu1120 3 วันที่ผ่านมา +1

    ನಮ್ಮ ಹಿಂದೂಗಳಲ್ಲಿ ಮಾತ್ರ ಜ್ಯೋತಿಷ್ಯ ಹೇಳೋದು?? ಜ್ಯೋತಿಷ್ಯ ಸುಳ್ ಅಲ್ಲ ಇಂತ ಸುಳ್ಳು ಹೇಳೋ ಜ್ಯೋತಿಷ್ಯರು ಸುಳ್ಳು ಹೇಳೋದ???

  • @samithashetty927
    @samithashetty927 2 วันที่ผ่านมา

    Sari amma

  • @Shashikal-b4n
    @Shashikal-b4n 3 วันที่ผ่านมา +2

    nija nam hindhugala golu😢