"ನೂರೊಂದು ನೆನಪು" Hamsa Vijetha's very first interview (PART 05)

แชร์
ฝัง
  • เผยแพร่เมื่อ 9 ก.ย. 2024
  • #HamsaVijetha #VishwaVijetha #UdayKumar #NooronduNenapu #RaghuRam
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 365

  • @annapurnak4496
    @annapurnak4496 3 หลายเดือนก่อน

    OMG, ಎಷ್ಟು ನೋವು ಅನುಭವಿಸಿದ್ದೀರಿ, ದೇವರು ನಿಮಗೆ ಅನ್ಯಾಯ ಮಾಡಬಾರದಿತ್ತು. ಮುಂದಿನ ಜೀವನ ಸುಖಕರ ಮಾಡು ದೇವರೇ. 🙏🙏

  • @madhusk7744
    @madhusk7744 2 ปีที่แล้ว +1

    she is do preety wow

  • @nagendrasrinivasrao291
    @nagendrasrinivasrao291 2 ปีที่แล้ว +24

    ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಿರುವ ಹಂಸ ವಿಜೇತ ಅವರ ಬಾಳನಲ್ಲಿ ಹೊಸ " ಭಾಗ್ಯೋದಯ" ವಾಗಲಿ ಎಂದು ಪ್ರಾರ್ಥಿಸೋಣ. ಸಂದರ್ಶನಕ್ಕೆ ಅನಂತ ವಂದನೆಗಳು🙏 🙏

    • @raghuramdp
      @raghuramdp  2 ปีที่แล้ว

      ತುಂಬು ಹೃದಯದ ಧನ್ಯವಾದಗಳು Nagendra sir ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @shobhashobha2445
    @shobhashobha2445 ปีที่แล้ว +2

    ಚಿಕ್ಕ ವಯಸ್ಸಲ್ಲೇ ತುಂಬಾ ನೋವು ಕಂಡಿದಾರೆ.. ಮುಂದಾದ್ರು ದೇವರು ಅವ್ರಿಗೆ
    ನೆಮ್ಮದಿ ಸಂತೋಷ ಕೊಡ್ಲಿ 🙏❤️
    ಥ್ಯಾಂಕ್ಸ್ ರಘು..

    • @raghuramdp
      @raghuramdp  ปีที่แล้ว

      ಧನ್ಯವಾದಗಳು ಮ ಹಂಸ ಅವರಿಗೆ ನಿಮ್ಮ ಶುಭ ಹಾರೈಕೆಗಳನ್ನ ತಿಳಿಸಿದಕ್ಕೆ 🙏

  • @yusufsuf1622
    @yusufsuf1622 2 ปีที่แล้ว +15

    ಈ ಸಂಚಿಕೆ ನೋಡಿ ಮನಸ್ಸಿಗೆ ತುಂಬಾ ನೋವು ಆಯಿತು ಈ ಕುಟುಂಬ ಸಂತೋಷ ಕಿಂತ ನೋವು ಘಟನೆಗಳು ಜಾಸ್ತಿ ಇದೇ ಮುಂಧಿನ ಭವಿಷ್ಯ ಚನಾಗಿರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೆನೆ

    • @raghuramdp
      @raghuramdp  2 ปีที่แล้ว

      Yusuf sir..ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

    • @prabhagk1418
      @prabhagk1418 2 ปีที่แล้ว

      @@raghuramdp sir I have responded to all episode on hamsa. A sweet and loving lady. So balanced. So matured. I pray god in future ahe will have only happiness. Enough .....she had too much tragedy in life in very young age. I would definitely like to meet her. Kindly help me to meet her. And sir you are the best anchor I have seen. So composed and so matured. We see a brother in u. A person one can rely. God bless u sir.

  • @mykannada8803
    @mykannada8803 2 ปีที่แล้ว +11

    ಬಹಳ ಬೇಸರವಾಯಿತು ಹಂಸರವರೇ .. ಆದರೂ ಆತ್ಮಸ್ಥ್ಯೆರ್ಯದಿಂದ ಇದ್ದೀರ. ಇದು ಮೆಚ್ಚುವ ವಿಷಯ.

  • @mohammedhaneef7972
    @mohammedhaneef7972 2 ปีที่แล้ว +4

    ಶ್ಯಾಮ್ ತೀರಿ ಹೋದದ್ದು ಕೇಳಿ ಬಹಳಷ್ಟು ದುಃಖವಾಯಿತು.

  • @ynpurarayarakoppalu7144
    @ynpurarayarakoppalu7144 2 ปีที่แล้ว +1

    Danyavadagalu.Raguram.sir.and.Hamsa.medam.tubba.chanageda.program.next.episod.kayuthidava.nanu.nam.hasbend

    • @raghuramdp
      @raghuramdp  2 ปีที่แล้ว

      Thanku vry much pls episode nodi nimma abhipraya tilisi 🙏

  • @yogibm2144
    @yogibm2144 2 ปีที่แล้ว +9

    Heart touching and wonderful episode of Hamsa Mam, God bless them all, thanks a lot for nice episodes, Raghuram Sir💐🙏👍👍👍

    • @raghuramdp
      @raghuramdp  2 ปีที่แล้ว

      My Pleasure 😇 Yogi avare anytime 👍

  • @shilpasreevatsa1278
    @shilpasreevatsa1278 2 ปีที่แล้ว +3

    Hamsa avara bagge yenu gottiralilla.. Thilisi kottiddakke dhanyavadagalu.. Hamsa mattu avara thayi thumba great .. Though they have struggled so much emotionally, they r smiling.. Hats off to them

    • @raghuramdp
      @raghuramdp  2 ปีที่แล้ว

      Hello ma Thanku vry much for ur kind words & for watching the episode 🤝

  • @kasimmallik2078
    @kasimmallik2078 ปีที่แล้ว

    Super sir please doddanna intrive maadi from Raichur

  • @kasimmallik2078
    @kasimmallik2078 ปีที่แล้ว

    Enagittu avarige from Raichur Karnataka

  • @ushabr3323
    @ushabr3323 2 ปีที่แล้ว +5

    ತುಂಬಾ ಬೇಸರವಾಯ್ತು ದೇವರು ಯಾವಾಗಲೂ ಒಳ್ಳೆಯವರಿಗೆ ಅತಿಯಾದ ಕಷ್ಟ ಕೊಡುತ್ತಾನೆ ಹಂಸ ಅವರು ಚಿಕ್ಕಂದಿನಿಂದಲೂ ಎಷ್ಟು ನೋವು ಅನುಭವಿಸಿದ್ದಾರೆ ಇನ್ನು ಮುಂದಾದರೂ ಅವರಿಗೆ ಒಳ್ಳೆಯದಾಗಲಿ ಎಂದು ಮನಃಪೂರ್ತಿಯಾಗಿ ಹಾರೈಸುತ್ತೇನೆ. ನಮಸ್ತೆ ಸರ್ 🙏🙏

    • @raghuramdp
      @raghuramdp  2 ปีที่แล้ว

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @sukanyasuki623
    @sukanyasuki623 2 ปีที่แล้ว +4

    ತುಂಬಾ ಮುದ್ದಾದ ಜೋಡಿ, ಫೋಟೋ ನೋಡಿ ಖುಷಿಯಾಯಿತು. ದೇವರಿಗೆ ಏನನ್ನ ಬೇಕು ಗೊತ್ತಾಗುತ್ತಿಲ್ಲ. ಈ ಎಪಿಸೋಡ್ ನೋಡಿ ಬ್ಲಾಂಕ್ ಆಗಿರುವೆ ಮೇಡಂ. ನಿಮ್ಮ ಸಂದರ್ಶನ ಚನ್ನಾಗಿದೆ 🙏🏻🙏🏻. ಸರ್ ಈ ದಿನ ನನ್ನ ಕಣ್ಣ ಲ್ಲಿ ನೀರು ಬರುತ್ತಿದೆ. ಶ್ರೀಮತಿ ಯವರಿಗೆ ಹೇಗೆ ಅನ್ನಿಸಿರ ಬೇಕು ಸರ್ ಭಗವಂತ ಏನಪ್ಪಾ ನಿನ್ನ ಲೀಲೆ 🙏🏻🙏🏻😢.

    • @raghuramdp
      @raghuramdp  2 ปีที่แล้ว

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @anuradhas6438
    @anuradhas6438 2 ปีที่แล้ว +7

    ನಾವುಗಳು ಕಲಿಯಬೇಕಾದ ವಿಷಯಗಳು ತುಂಬಾ ಇವೆ ಹಂಸ ಅವರಲ್ಲಿ ಮತ್ತು ಹೆಣ್ಣುಮಕ್ಕಳ ಸ್ಫೂರ್ತಿ ಇವರು ಎಷ್ಟೇ ಕಷ್ಟಗಳು ಎದುರಾದರು ಧೃತಿ ಗೆಡದೆ ಮುಂದೆ ಸಾಗಲಿ ಅವರಿಗೆ ಎಲ್ಲಾ ಕೆಲಸಗಳಲ್ಲೂ ಯೆಶಸ್ಸು ಸಿಗಲಿ ಎಂದು ಮನಃಪೂರ್ವಕ ವಾಗಿ ಆಶಿಸುತ್ತೇನೆ, ಶುಭವಾಗಲಿ 🙏🌹

    • @raghuramdp
      @raghuramdp  2 ปีที่แล้ว +1

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @trivenishankar6477
    @trivenishankar6477 2 ปีที่แล้ว +6

    ಜೀವನದಲ್ಲಿ ತುಂಬಾ ನೊಂದ ಹೆಣ್ಣು ಮಗಳು.... ತಂದೆಯ ಪ್ರೀತಿ ವಂಚಿತೆ... ಗಂಡನ ಪ್ರೀತಿಯಿಂದಲೂ ವಂಚಿತೆ...

  • @ynpurarayarakoppalu7144
    @ynpurarayarakoppalu7144 2 ปีที่แล้ว +1

    Anantha Danyavadagalu

    • @raghuramdp
      @raghuramdp  2 ปีที่แล้ว

      My Pleasure 😇

  • @srikanacreationssrikrishna
    @srikanacreationssrikrishna 2 ปีที่แล้ว +2

    Mam plz come back ur soo talented
    And good human being

  • @ananthk.s9087
    @ananthk.s9087 2 ปีที่แล้ว +4

    ಹುಲಿಗೆಮ್ಮನ ಕೊಳ್ಳದಲ್ಲಿ ಬನಶಂಕರಿ ಮಾತಾ ಚಲನಚಿತ್ರದ ಶೂಟಿಂಗ್ ನೋಡಲು ಹೋಗಿದ್ದ ನೆನಪು ಈ ಸಂದರ್ಭದಲ್ಲಿ ನೆನಪಾಯ್ತು

    • @raghuramdp
      @raghuramdp  2 ปีที่แล้ว +1

      ತುಂಬು ಹೃದಯದ ಧನ್ಯವಾದಗಳು Ananth sir ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @rajanirao2129
    @rajanirao2129 2 ปีที่แล้ว +6

    ಛೆ... ಕ್ರೂರ ದುರ್ವಿಧಿ... ತಂದೆ, ಗಂಡ... ಹಂಸ ಮೇಡಂ ಎಂಥ ಅದ್ಭುತ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿಮ್ಮದು...ನಿಮಗೊಂದು ಶಿರ ಭಾಗಿ ನಮನ 🙏🙏🙏

    • @raghuramdp
      @raghuramdp  2 ปีที่แล้ว +1

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

    • @rajanirao2129
      @rajanirao2129 2 ปีที่แล้ว

      @@raghuramdp ಇಂತಹ ಒಳ್ಳೆ ವ್ಯಕ್ತಿತ್ವಗಳನ್ನು ಬೆಳಕಿಗೆ ತಂದ ನಿಮಗೂ ಧನ್ಯವಾದಗಳು sir 🙏

  • @vidyalokesh5926
    @vidyalokesh5926 2 ปีที่แล้ว +4

    Speechless 😞Hamsa ನೀವು ಬಹಳ ಸುಂದರ ಮನಸ್ಸಿನವರು.. ನಿಮ್ಮ ಬಗ್ಗೆ ತಿಳಿಸಿಕೊಟ್ಟ RR👌🏻👌🏻👌🏻ರಘು ಅಣ್ಣ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ❤❤❤

    • @raghuramdp
      @raghuramdp  2 ปีที่แล้ว +1

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @dilipkumardilip9146
    @dilipkumardilip9146 2 ปีที่แล้ว +7

    ಸರೋಜಾದಿಲೀಪ್ :
    ತುಂಬಾ ನ್ಯಾಚುರಲಗಿ ಯಾವದೇ ಆಡಂಬರವಿಲ್ಲದ ಕಾರ್ಯಕ್ರಮ ಹಾಟ್ಸ್ ಆಫ್ to you sir🙏🙏🙏🙏

    • @raghuramdp
      @raghuramdp  2 ปีที่แล้ว

      ತುಂಬು ಹೃದಯದ ಧನ್ಯವಾದಗಳು Dilipkumar sir ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @bhargavimadan1000
    @bhargavimadan1000 2 ปีที่แล้ว +3

    ಕೆಲವೊಮ್ಮೆ ಆ ದೇವರು ಕೂಡ.. ಕ್ರೂರಿ ಆಗಿರ್ತಾನೆ..... ಕೊಟ್ಟೋರಿಗೆ..... ಪದೇ ಪದೇ ಕಷ್ಟ ಕೊಡೋದ್ರಲ್ಲಿ... ಆ ದೇವರಿಗೆ ಏನ್ ಖುಷಿ ನೂ ಗೊತ್ತಿಲ...... ಶ್ರೀಮತಿ.. mam.. ಹಂಸ mam...... strong womens.... ಮುಂದಿನ ಜೀವನದಲ್ಲಿ......... ನೀವು ಚೆನಾಗಿರಲಿ ಅಂತ. ಹರಿಸುತ್ತಿದ್ದೇವೆ... 💐

    • @raghuramdp
      @raghuramdp  2 ปีที่แล้ว

      ನಮಸ್ತೆ ಮಾ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆ ಗೆ 🙏

  • @jayashreesuvarna3277
    @jayashreesuvarna3277 2 ปีที่แล้ว +2

    Nice sir Hansa papa devari oledu madali ❤️🙏🙏

  • @Gurupalegar
    @Gurupalegar 2 ปีที่แล้ว +3

    Heart❤ Techabal program sir

    • @raghuramdp
      @raghuramdp  2 ปีที่แล้ว

      Thanku vry much Lingaraju avare🤝

  • @manjudevikamanju8008
    @manjudevikamanju8008 2 ปีที่แล้ว +1

    ಜೀವನದಲ್ಲಿ ತುಂಬಾ ನೋವು ಕಷ್ಟ ಗಳನ್ನು ನೋಡಿರುವ ಹಂಸ ಅವರ ಬಾಳಿನಲ್ಲಿ ಇನ್ನು ಮುಂದೆ ಯಾವ ನೋವು ಕಷ್ಟಗಳು ಬರದೇ ಇರಲಿ ನಿಮ್ಮ ಎಲ್ಲಾ ಅಸೆ ಹಾಗೂ ಕನಸುಗಳು ನೆರವೇರಲಿ ಎಂದು ಬಯಸುತ್ತೇನೆ ಅಕ್ಕ... ಬಿ ಸ್ಟ್ರಾಂಗ್ ಅಕ್ಕ.. ರಘು ಅಣ್ಣ ನಿಮ್ಮ ಈ ಇಂಟರ್ವ್ಯೂ ಗೆ ನನ್ನ 🙏🏻🙏🏻🙏🏻

    • @raghuramdp
      @raghuramdp  2 ปีที่แล้ว

      Namaskara Manju avare ತುಂಬು ಹೃದಯದ ಧನ್ಯವಾದಗಳು 🙏

  • @arathinarayanappa7716
    @arathinarayanappa7716 2 ปีที่แล้ว +1

    Heart touching

  • @abhinayarohithlaharyalahar7709
    @abhinayarohithlaharyalahar7709 2 ปีที่แล้ว +3

    Hi sir.. ಒಂಥರಾ feel aitu sir.. ಒಳ್ಳೆಯವರಿಗೆ ಯಾಕೆ ಹೀಗೆ aaguthe ಅಂಥ..

    • @raghuramdp
      @raghuramdp  2 ปีที่แล้ว +1

      Ma Namaskara adhe yaksha prashne?

  • @AnusuyaCM-fp3le
    @AnusuyaCM-fp3le ปีที่แล้ว

    ಹಂಸ ❤😢

  • @deepthiraghavendra5907
    @deepthiraghavendra5907 2 ปีที่แล้ว +1

    Nice Interview sir she is really strong women.

    • @raghuramdp
      @raghuramdp  2 ปีที่แล้ว +1

      Yes ma vry true words 👌👍Thanku vry much for watching the episode 🙏

  • @jayashankarkr4738
    @jayashankarkr4738 2 ปีที่แล้ว +2

    Raghuji your are good narrative, yarigu hurt agadange programme nadaskodtiri, good don't miss you episode,

    • @raghuramdp
      @raghuramdp  2 ปีที่แล้ว +1

      Sir Thanku vry much for your kind words 🤝

  • @mkradha4639
    @mkradha4639 2 ปีที่แล้ว +1

    Hamsa Vijetha avara sandarshana madidakke Raghuram avarige vandanegalu.Hamsa nimage enu helabeku antha nijavagalu gothagtha illa,Estu talented, braveness,strong lady nivu.Hat's off to you.👌
    God bless you Madam.

    • @raghuramdp
      @raghuramdp  2 ปีที่แล้ว

      Ma Namaskara Tumbu Hrudayada Dhanyavadagalu karyakrama nodi hamasa avara bagge nimma prethiya abhimanada mathugalanna thilisidakke 🙏

  • @Rohini1487
    @Rohini1487 2 ปีที่แล้ว +1

    Raghuram sir it's really hart touching episode don't warry Hamsa madam shayam sir always blessed to you and we are always with you and God bless you madam and thankyou Raghu Ram sir please cantinew the interview 🙏🙏🙏🙏🙏

    • @raghuramdp
      @raghuramdp  2 ปีที่แล้ว

      Hello ma Namaskara Thanku vry much for your kind & concern words about Hamsa madam👍🙏👇

  • @rajarajeshwari1943
    @rajarajeshwari1943 2 ปีที่แล้ว +4

    Very nice to watch her interview as always..
    Pair is so so beautiful...

    • @raghuramdp
      @raghuramdp  2 ปีที่แล้ว

      Ma Thanku vry much 🤝

  • @kathyayinimanjunath4413
    @kathyayinimanjunath4413 2 ปีที่แล้ว +6

    Hello Good evening Raghu
    Really heart touching episode, Hamsa avarige marriage aagitthu antha gotte iralilla, she is a very strong and courageous lady. Avra jeevandalli matte santhosha marli barali, may god gives everything she deserves, God bless her.
    Raghu you're such a wonderful guy🙏

    • @raghuramdp
      @raghuramdp  2 ปีที่แล้ว +1

      Hello ma Namaskara 🙏Thanku vry much for ur kind concern words about Hamsa madam🤝Thanku for ur wonderful compliments to me Iam wonderful guy because Iam a brother of wonderful sister 😊

  • @definelife6698
    @definelife6698 2 ปีที่แล้ว +2

    Abbara illada hamsa mathu karulu chur annuvanthe madithu, her acting was so.. Natural when I was watching her serials. N I dint knew she's directed movies, omg such a talent. Ele mare kayi thara ulidukondbittiddare, really great blessing her to be still more strong.
    Raghu sir en helali nimma bagge. Just love. 😍😍

    • @raghuramdp
      @raghuramdp  2 ปีที่แล้ว +1

      Hello Namaskara 🙏Thanku vry much karyakrama nodidakke nimma prethiya spoorthiya abhimanada mathugalanna thilisidakke 🙏

  • @chaya6758
    @chaya6758 2 ปีที่แล้ว +1

    Namasthe sir, so sad of hamsa madam past life, really hamsa madam so strong. All the best hamsa madam.

    • @raghuramdp
      @raghuramdp  2 ปีที่แล้ว

      Yes ma Thanku for ur comment

  • @gshubhs
    @gshubhs 2 ปีที่แล้ว +1

    Great Ladies

    • @raghuramdp
      @raghuramdp  2 ปีที่แล้ว

      @shubha G yes ma vry true 👍

  • @rajendraprakshrajendra6182
    @rajendraprakshrajendra6182 2 ปีที่แล้ว +1

    Sister 🙏🙏

  • @harshithabn7516
    @harshithabn7516 2 ปีที่แล้ว +1

    She is very strong women and very nice episode 😊

    • @raghuramdp
      @raghuramdp  2 ปีที่แล้ว

      Ma Namaskara Thanku vry much for ur comment 🤝

  • @shrutikulkarni369
    @shrutikulkarni369 2 ปีที่แล้ว +2

    Her style of talking is good cute sister ❤️😊

  • @renukadevi8462
    @renukadevi8462 2 ปีที่แล้ว +3

    ಹಂಸ ನಿಮ್ಮ ಮಾತು ಕೇಳುತ್ತಾ ಇದ್ದರೆ.ಕಣ್ಣಿಂದ ಕಣ್ಣೀರು ಬರುತ್ತೆ.👏

  • @nandinisrinivasan6730
    @nandinisrinivasan6730 2 ปีที่แล้ว +1

    A brave girl.indeed. god bless you...continue to stay strong

  • @surabhee8192
    @surabhee8192 2 ปีที่แล้ว +1

    Great lady ❤️ God bless u mam

    • @raghuramdp
      @raghuramdp  2 ปีที่แล้ว +1

      Thanku vry much for ur comment 🤝

  • @AbdulMajeed-81
    @AbdulMajeed-81 2 ปีที่แล้ว +1

    Thank you so much Raghu sir

    • @raghuramdp
      @raghuramdp  2 ปีที่แล้ว

      My Pleasure 😇 Abdul Majeed sir

  • @arunachandrumoodabagil7021
    @arunachandrumoodabagil7021 2 ปีที่แล้ว +2

    ಬಹಳ ದಿನಗಳಿಂದ ಕಾಯುತ್ತಿದ್ದ ಸಂದರ್ಶನ . ಹಂಸ ಮತ್ತೆ ಬನ್ನಿ.ಬರಲೇಬೇಕು. ನಿಮ್ಮ ಸೌಜನ್ಯ ಯುತವಾದ ಮಾತು,ನಯ, ವಿನಯ ನೋಡಿ ನಿಮ್ಮ ಬಗ್ಗೆ ಬಹಳ ಹೆಮ್ಮೆ ಎನಿಸಿತು.

    • @raghuramdp
      @raghuramdp  2 ปีที่แล้ว

      ನಮಸ್ಕಾರ Ma ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

  • @gowthamiv5620
    @gowthamiv5620 2 ปีที่แล้ว +1

    I admire your boldness.. keep going ma'am...

  • @kirankumar-fh3qd
    @kirankumar-fh3qd 2 ปีที่แล้ว +8

    ಶ್ಯಾಮ್ ಅವರು ಹೇಗೆ ನಿಧನರಾದರು ಸರ್.

    • @raghuramdp
      @raghuramdp  2 ปีที่แล้ว

      Heart attack Hamsa madam karyakramadalli hellidare nodi

  • @parameshbh5276
    @parameshbh5276 2 ปีที่แล้ว +1

    Thumba santosha raghu Ram mathe hamsa avre

    • @raghuramdp
      @raghuramdp  2 ปีที่แล้ว

      Tumbu Hrudayada Dhanyavadagalu paramesh avare🤝

  • @mycountryisheavenhumanityi4134
    @mycountryisheavenhumanityi4134 2 ปีที่แล้ว +2

    Esht dukha kodbardittu 😣hamsa mam u r great always b happy ❤️🌹m from Hubli as well

    • @raghuramdp
      @raghuramdp  2 ปีที่แล้ว +1

      Thanku vry much for ur encouraging words to hamasa madam 👍

  • @nithyagowda7649
    @nithyagowda7649 2 ปีที่แล้ว +1

    Very nice interview

    • @raghuramdp
      @raghuramdp  2 ปีที่แล้ว

      Thanku vry much ma🙏

  • @kamakshiamma3346
    @kamakshiamma3346 2 ปีที่แล้ว +1

    Very nice.

  • @venkateshy7418
    @venkateshy7418 2 ปีที่แล้ว +1

    Really very nice episode sir iam waiting next episode

    • @raghuramdp
      @raghuramdp  2 ปีที่แล้ว

      Thanku vry much venkatesh avare🙏

  • @hemadayanand4771
    @hemadayanand4771 2 ปีที่แล้ว +2

    God bless you Hamsa madam

  • @Sukanyags-yt3tw
    @Sukanyags-yt3tw 2 ปีที่แล้ว +31

    She is the most strongest woman 🙂 we didn't know she has gone through so much..more power to you Hamsa mam.🤗 Nice episode Anna😊

    • @raghuramdp
      @raghuramdp  2 ปีที่แล้ว

      Thanku ma thnx a lot for ur wonderful comment 🤝

    • @ramuramu6524
      @ramuramu6524 2 ปีที่แล้ว

      Please serch filim Actress Sri Nath

    • @gayathriprabhakar7668
      @gayathriprabhakar7668 ปีที่แล้ว

      ​@@raghuramdp❤ ko bu Dr ni ji bu no on mom
      Bu

  • @nimmamimicrydayanand2577
    @nimmamimicrydayanand2577 2 ปีที่แล้ว +1

    Ya v strong woman. Good. Good ragu g

    • @raghuramdp
      @raghuramdp  2 ปีที่แล้ว

      Gurugale Namaskara Thanku vry much for watching the episode & for your wonderful comment 🤝

  • @akilalakshmanan3580
    @akilalakshmanan3580 2 ปีที่แล้ว +4

    First time the interview looked like a son talking to his mother and sister. Hamsa and her mother are really great, have gone through some much in their life's. Future let hamsa be successful and keep her mom happy

    • @srimathivshankar9902
      @srimathivshankar9902 2 ปีที่แล้ว +1

      Thank you so much Akhila Lakshmanan for your affection and wishes to Raghuram, Hamsa and I. Yes you are 100% true about your words about Raghu, he is such an empathetic and noble person, very dignified which is a rare quality in his age. God bless him abundantly 🙏🙏

    • @raghuramdp
      @raghuramdp  2 ปีที่แล้ว

      @Akila Thank you so much ma.. Yes, It was more a family kind of talk.. I never felt I was the host.. Apart from my mother, she is the one who called me ‘magane’.. which will be in my heart forever🙏

    • @raghuramdp
      @raghuramdp  2 ปีที่แล้ว

      @srimathi.. ma.. 🙏🙏 I am overwhelmed

  • @archanaborkar9460
    @archanaborkar9460 2 ปีที่แล้ว +2

    Hamsa vijetha mage makkalidara sir

  • @smithaacharya4028
    @smithaacharya4028 2 ปีที่แล้ว +1

    You are very kind brother 😍 wishing you a best luck

    • @raghuramdp
      @raghuramdp  2 ปีที่แล้ว

      Thanku vry much dear sister for your wonderful words 🤝

  • @SR-tp5mq
    @SR-tp5mq 2 ปีที่แล้ว +1

    Vry sad..god bless her..thank u for ur wonderful interview🙏

    • @raghuramdp
      @raghuramdp  2 ปีที่แล้ว

      My Pleasure 😇 ma Thanku vry much for watching the episode 🙏

  • @impanaprasad3367
    @impanaprasad3367 2 ปีที่แล้ว +1

    Very strong lady🙏🏻just like her mother pls do com back and direct women centric movies Mam 😊

  • @nishmitharao9136
    @nishmitharao9136 2 ปีที่แล้ว +2

    God… She has gone through a lot.. more power to you mam… n Sir what can I say? Coz of you we got to know all these.. am sure you made her feel more comfortable so only she shared all these.. thank you sir

    • @raghuramdp
      @raghuramdp  2 ปีที่แล้ว +1

      Thank you so much for the comment ma.. It’s my responsibility to make them feel at home while the conducting the show.. My only concern is they shouldn’t regret doing the show.. they have to carry good memories from this..

  • @pallavisrinath6659
    @pallavisrinath6659 2 ปีที่แล้ว +4

    ಉದಯಕುಮಾರ್ ಅವರ ಬಗ್ಗೆ ಬಂದ ಎಲ್ಲಾ ಸಂದರ್ಶನ ನೋಡಿದೆ, ಆದರೆ ಹಂಸ ಅವರ ಸಂದರ್ಶನ ನೋಡಿ ಕಣ್ಣು ತುಂಬಿ ಬಂತು, ಆದರೂ ಧೈರ್ಯದಿಂದ ಗಟ್ಟಿಯಾಗಿ ನಿಂತು ಮುಂದೆ ಸಾಗುತ್ತ ಇದ್ದಾರೆ...ಅವರ ಜೀವನ ದಲ್ಲಿ ಇನ್ನು ಮುಂದೆ ಒಳ್ಳೆಯ ಕಾಲ ಬರಲಿ ಎಂದು ಹಾರೈಸುತ್ತೇನೆ ರಘು ಸರ್...

    • @raghuramdp
      @raghuramdp  2 ปีที่แล้ว +1

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

    • @pallavisrinath6659
      @pallavisrinath6659 2 ปีที่แล้ว

      @@raghuramdp ನೀವು ಯಾವುದೇ ವ್ಯಕ್ತಿಯ ಮನಸ್ಸಿಗೆ ನೋವಾಗದೆ ಇರೋಹಾಗೆ ಅವರ ಸಂದರ್ಶನ ಮಾಡುತ್ತಾ ಬಂದಿದ್ದೀರಿ ಆದ್ದರಿಂದ ನಿಮ್ಮ ಕಾರ್ಯಕ್ರಮ ಎಲ್ಲರಿಗೂ ಇಷ್ಟ ಆಗತ್ತೆ..

  • @rakshapraveen3546
    @rakshapraveen3546 2 ปีที่แล้ว +1

    Rlly can't wait

  • @gopalchannappa7687
    @gopalchannappa7687 2 ปีที่แล้ว +2

    ಮರೆಯಲಾಗದ ಮಾಣಿಕ್ಯ ಶ್ಯಾಮ್ , 😭😭😭😭

  • @rajeshsmusical
    @rajeshsmusical 2 ปีที่แล้ว +1

    As usual excellent interview Raghuram ji

    • @raghuramdp
      @raghuramdp  2 ปีที่แล้ว

      Thanku vry much Rajesh sir🤝🙏

  • @roshna.vsweety4570
    @roshna.vsweety4570 2 ปีที่แล้ว +2

    Hamsa mam...both you and your mother have gone through same kind of difficulty, may God give you the courage to overcome everything

  • @rev3655
    @rev3655 2 ปีที่แล้ว +13

    Sir yak ethara everyday video upload madi ... everyone ll watch we ll not get bored. .we can't wait it's too seriously bejar agtide

    • @sukanyarevanna2798
      @sukanyarevanna2798 2 ปีที่แล้ว +1

      Yess

    • @raghuramdp
      @raghuramdp  2 ปีที่แล้ว +2

      @R Sorry for making u wait🙏It will take sometime to search old photos & videos that is little time consuming for edit

    • @raghuramdp
      @raghuramdp  2 ปีที่แล้ว

      @sukanya Revanna sorry ma 🙏

    • @shruthir.m2017
      @shruthir.m2017 2 ปีที่แล้ว

      @@raghuramdp sir buffer itkolli. First shoot maadi, ardha ready admele videos release maadi. Aaga daily episodes release madbahudu. Anyways you know better than us. And we understand your efforts. I don't have any problem. But tumba jana heltidralla adke helde ashte.

  • @deepur7800
    @deepur7800 2 ปีที่แล้ว +2

    Hamsa Madam namaste 🙏 nijavaglu neevu thumbha kasta anubhavisiddiri innu mundakkadru Devaru nimgae olleyadannu madali 💐.🙏
    Raghuram sir really nevu bahala chennagi program nadesikodtira 🙏💐 i am speechless .thumbha novagtidae

    • @raghuramdp
      @raghuramdp  2 ปีที่แล้ว

      Dhanyavadagalu karyakrama nodi nimma prethiya abhimanada mathugalanna thilisidakke 🙏

  • @prakashhs9374
    @prakashhs9374 2 ปีที่แล้ว +2

    ತುಂಬಾ ಬೇಜಾರು ಆಯಿತು ಸರ್

    • @raghuramdp
      @raghuramdp  2 ปีที่แล้ว

      Yen madodu prakash Avare 🤝

  • @shivashankards6802
    @shivashankards6802 2 ปีที่แล้ว +1

    I am so waiting your program

    • @raghuramdp
      @raghuramdp  2 ปีที่แล้ว

      Ma Thanku vry much hope u watched the episode 👍

  • @Anu20810
    @Anu20810 2 ปีที่แล้ว +1

    Very nice episode!! Raghu avre, please interview Ravi Kiran sir.

    • @raghuramdp
      @raghuramdp  2 ปีที่แล้ว

      Hello ma Namaskara Thanku vry much for your wonderful comment 🤝 Yes will surely try to interview Ravikiran sir asap 👍

  • @omkar_c_holeppanavar9823
    @omkar_c_holeppanavar9823 2 ปีที่แล้ว +1

    Super star ⭐ very nice 👍 and very happy

    • @raghuramdp
      @raghuramdp  2 ปีที่แล้ว

      Thanku soo much Omkar avare🤝

  • @manjulah.c6355
    @manjulah.c6355 2 ปีที่แล้ว +1

    Super intriew

    • @raghuramdp
      @raghuramdp  2 ปีที่แล้ว

      Thanku vry much ma🤝

  • @cheekooinfrance
    @cheekooinfrance 2 ปีที่แล้ว +2

    Really a very good episode...She is inspiring a lot of young women and we not aware of shyam sir. She is very good
    actress and very beautiful.She is having kid? Shyam sir also was young but very sad demise. Raghuram sir thanks a lot for making such a interviews 🙏🙏

    • @raghuramdp
      @raghuramdp  2 ปีที่แล้ว

      Hello ma namaste 🙏 Thanku vry much for watching the episode & for ur wonderful comment 🤝

  • @geethi2886
    @geethi2886 2 ปีที่แล้ว +1

    Pls continue more episodes of this family I like it....

  • @jayashankarkr4738
    @jayashankarkr4738 2 ปีที่แล้ว +2

    Rip shyam sir

  • @anitam1133
    @anitam1133 2 ปีที่แล้ว +1

    Tumba Ne Nodhidare Hamsa Avru. Nijavaglu Nivu Tumba Strong. Yavaglu Kushiyagi, Strong Hagi Irbeku Nevu. God Bless You. 🙏🙏🙏 Raghuram Brother Wonderful Interview Thank's A Lot God Bless You Brother. 🙏🙏🙏👍

    • @raghuramdp
      @raghuramdp  2 ปีที่แล้ว

      Thanku vry much sister Hamasa avarige nimma prethiya spoorthiya abhimanada mathugalanna thilisidakke 🙏

  • @sushmac5154
    @sushmac5154 2 ปีที่แล้ว +2

    Really painful situations she faced

  • @rajarajeshwari1943
    @rajarajeshwari1943 2 ปีที่แล้ว +3

    So sad to hear that sir is no more..
    Mam..
    🙏🙏🙏🙏🙏

  • @ushar9607
    @ushar9607 2 ปีที่แล้ว +1

    So much of pain both mother and daughter have undergone, I fell sorry for them but they are strong to take problem, God bless their future

    • @raghuramdp
      @raghuramdp  2 ปีที่แล้ว

      Thanku vry much for watching the episode & for ur wonderful words about Hamsa & Family 🙏

  • @divyatn9746
    @divyatn9746 2 ปีที่แล้ว +1

    Very nice episode strong lady very sad life story god bless u mam.
    Thanks raghu sirr please update daily basis 🙏

    • @raghuramdp
      @raghuramdp  2 ปีที่แล้ว

      Ma Namaskara…along with interviewing people I collect rare and relevant pictures to insert in the episode..and that takes a lot of time… so it’ll be difficult for me to upload daily..

    • @divyatn9746
      @divyatn9746 2 ปีที่แล้ว

      @@raghuramdp ho okay sir very much interested ur program so only asked sorry sir plzz don't mind 🙏

  • @sowmyavardharaj4704
    @sowmyavardharaj4704 2 ปีที่แล้ว +2

    Heart touching hamsa avara husband elva

  • @trupthiun3673
    @trupthiun3673 2 ปีที่แล้ว +1

    Brother e interview nodi nan thara iro eshto jana hennu makkalige dhyrya kodatthe life lead madakke as a single parent. Neevu thumba olle kelsa madtha idhira, nimma ella interviews super anna. Hamsa madam and shrimathi madam neevu ibru great soal. Hamsa madam avra thandhe bagge miss madkotheeni andaga nan magaligu haage anustha irbheku antha nange feel aythu. Nimmelarigu tumbhu hrudayadha dhanyavadagalu anna. All the best for your up coming plans. 💐💐💐

    • @raghuramdp
      @raghuramdp  2 ปีที่แล้ว +1

      Ma Namaskara Tumbu Hrudayada Dhanyavadagalu bidu madikondu karyakrama nodi nimma prethiya abhimanada mathugalanna thilisidakke 🙏

    • @trupthiun3673
      @trupthiun3673 2 ปีที่แล้ว

      @@raghuramdp brother if you don't mind i have a doubt. Hamsa madam husband idara or what anna? Clarity siglilla interview alli. Adhikke keltha idhini, hamsa madam and raghu anna neevibru bejaragbedi e thara keliddakke

  • @sumalatha2154
    @sumalatha2154 2 ปีที่แล้ว +1

    Omg it's really painfull to hear that shyam is no more with us.madam u r bold and strong women...my caller tune is your movie song badavara gudisalnu your acting is very nice 🙏

    • @raghuramdp
      @raghuramdp  2 ปีที่แล้ว

      👍👍🙏🙏

  • @premashredhar8793
    @premashredhar8793 2 ปีที่แล้ว +3

    ಛೇ...ಕ್ರೂರ ವಿಧಿಯೇ..ಹಂಸಗೂ..ಇಂತ ಪರಿಸ್ಥಿತಿ ತಂದೆಯಾ

    • @raghuramdp
      @raghuramdp  2 ปีที่แล้ว +2

      ವಿಧಿಯಾಟವನ್ನು ಬಲ್ಲೋರು ಯಾರು🙏

  • @neelavathisivaji8470
    @neelavathisivaji8470 2 ปีที่แล้ว +12

    Your interview is so good, waiting to see our brother reaching 1lakh subscribers,and receiving silver play button

    • @raghuramdp
      @raghuramdp  2 ปีที่แล้ว

      Ma namaste…thank you so much for your kind words … all your support and well wishes are much needed 🙏

  • @anuradhav4537
    @anuradhav4537 2 ปีที่แล้ว +1

    👍🏾

  • @nagarathnammamn7981
    @nagarathnammamn7981 2 ปีที่แล้ว +5

    ನಮಸ್ಕಾರ ಸರ್ ಮೇಡಂ ನಿಮಗೂ ಮೇಡಂ ಇಷ್ಟು ಚಿಕ್ಕ ವಯಸ್ಸಿಗೆ ಏನೆಲ್ಲ ನೋಡಿದಿರಾ ತಂದೆ ಜೀವನ ತಾಯಿ ಜೀವನ ನಿಮ್ಮ ಗಂಡ ನ ಜೀವನ ಮೇಡಂ ಗ್ರೇಟ್ yala ಕಷ್ಟ ಅನುಭವಿಸಿ yalatarada ನೋವು ಅನುಭವಿಸಿ ಬಿಟ್ಟದಿರ ಮೇಡಂ ನನ್ನ ಕಡೆ ಇಂದ ನಿಮಗೆ ಒಂದು ಸಲಾಂ ಸರ್ ದಿನ ಎಪಿಸೋಡ್ ಹಾಕಿ ನಿಮ್ಮ ಇಂಟ್ರು ನೋಡೋಕೆ ಕೇಳೋಕೆ ತುಂಬಾ ನೇ ಚನ್ನಾಗಿ ಇರುತ್ತೆ ಒಳ್ಳೆ ಒಳ್ಳೆ ಇಂಟ್ರು ಮಾಡ್ತೀರಾ ಕಷ್ಟ ದ ಜೀವನ ದ ಇಂಟ್ರು ಮತ್ತೆ ಯಾವಾಗ ಎಪಿಸೋಡ್ ಹಾಕ್ತಿರಾ ಅಂತ ಕಾಯ ಬೇಕು ನಾವು ದಿನ ದಿನ ಎಪಿಸೋಡ್ ಹಾಕಿ ಪ್ಲೀಸ್ ಸರ್ ಹುಡುಕಿ ಹುಡುಕಿ ಇಂಟ್ರು ಮಾಡ್ತೀರಾ ಗ್ರೇಟ್ ಸರ್ ನೀವು ಬೇಗ ಇಂಟ್ರು ಹಾಕಿ ಕಾಯೋ ತರ ಮಾಡ್ಬೇಡಿ ಪ್ಲೀಸ್ ಶುಕ್ರವಾರ ಇವತ್ತು ದೀಪ achi 7 ಗಂಟೆ ತಕ ದೇವರ ಬುಕ್ ಓದಿ ತಕ್ಷಣವೇ ನಿಮ್ಮ ಎಪಿಸೋಡ್ ನೋಡ್ತಿವಿ

    • @raghuramdp
      @raghuramdp  2 ปีที่แล้ว

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @geethi2886
    @geethi2886 2 ปีที่แล้ว

    Sir very good videoes....tumbha kushi hagute after seeing udaykumar sir families...
    Very wonderfull sir neat clear documentary....one question hamsa mam ge hestu makkalu

    • @raghuramdp
      @raghuramdp  2 ปีที่แล้ว

      Ma nimma prethiya mathugalige Dhanyavadagalu…
      Avarige yaava makkalilla

  • @savitharamaiah8411
    @savitharamaiah8411 2 ปีที่แล้ว +1

    🙏🙏🙏 👍

  • @rashmishenoy7599
    @rashmishenoy7599 2 ปีที่แล้ว +2

    What happened to her husband. Both mother and daughter have very good and magical voice. They can try in Fm radio. Estu spastavaagi maatadtare. Matte matte avara maatu kelbeku ansotte.

    • @raghuramdp
      @raghuramdp  2 ปีที่แล้ว

      Ma namaste… Pls watch the episodes when you have time…She has spoken about what had happened to her husband…

    • @raghuramdp
      @raghuramdp  2 ปีที่แล้ว

      Arthaagalilla

    • @rashmishenoy7599
      @rashmishenoy7599 2 ปีที่แล้ว

      @@raghuramdp correct sir avaru helidaare

  • @lakshmideepu3132
    @lakshmideepu3132 2 ปีที่แล้ว +1

    👌👌

  • @prashanthkumarramaiah8518
    @prashanthkumarramaiah8518 2 ปีที่แล้ว +1

    So sad......

  • @jyothiangadi8193
    @jyothiangadi8193 2 ปีที่แล้ว +1

    Really good program but extend time,u make us wait...

    • @raghuramdp
      @raghuramdp  2 ปีที่แล้ว

      Ma Thanku vry much for your comment 🤝When I extended the duration lot of people commented about the lengthy duration ma

  • @santhoshisimha
    @santhoshisimha 2 ปีที่แล้ว +1

    Like Mother like daughter !! ..Beautiful souls..needless to say again , What a dignified Interview while handling such deep emotions !
    I wish and pray Only The Best for you all .
    Dr Santhoshi

    • @raghuramdp
      @raghuramdp  2 ปีที่แล้ว +1

      Hello ma Namaskara 🙏Thanku sooo much for such a beautiful comment & compliments 🙏

  • @monumonu2517
    @monumonu2517 2 ปีที่แล้ว +3

    ಅಯ್ಯೋ ದೇವರೇ. ವಿಧಿಯಾಟ ಎಂಥ ಘೋರ. Sorry sir ನನಗೆ ಮಾತೆ ಬರುತ್ತಿಲ್ಲ 🙏🙏🙏

  • @nalinirao329
    @nalinirao329 2 ปีที่แล้ว +1

    👌👌👌🙏🙏

  • @naliniraju2307
    @naliniraju2307 2 ปีที่แล้ว +1

    Very sad

  • @puttashettyputtanna5578
    @puttashettyputtanna5578 2 ปีที่แล้ว +1

    Hamsaisa wonderful women your life story disappointed all the best Hamsa muddina future.

    • @raghuramdp
      @raghuramdp  2 ปีที่แล้ว

      Thanku vry much for ur wishes to Hamsa madam🤝