world's most smartest Beggar !!! | Social Expirment | Dr Bro

แชร์
ฝัง
  • เผยแพร่เมื่อ 8 พ.ย. 2019
  • People of various religions like
    Hindu. Muslim. Sikh. Jain. Christian and etc. live in India...This video moto is all religion are one (Unity).❤
    pls Do SUBSCRIBE and SHARE...❤
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    ■■■■■■■■■■■■■■■■
    10 ಕಿಮಿ ಗೆ ಒಂದು ತರಹದ ಬಾಷೆ ಹಿಂದೂ, ಮುಸ್ಲಿಂ,ಭೌದ್ದ ,ಕ್ರೀಸ್ತರೂ,
    ಪಾರಸಿಖರು ಎಲ್ಲರೂ ಒಟ್ಟಾಗಿ ಇದ್ದೀವಿ ಇಲ್ಲಿ ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ ನನ್ನದು ಈಡೀ ಭೂ ಮಂಡಲದಲ್ಲಿ ಇಂತಹ ಶಾಂತಿಪ್ರೀಯ ದೇಶ ಯಾವುದು ಇಲ್ಲ "ಜೈ ಭಾರತ ಮಾತಾ"🙏🙏🙏🙏
    Best Mobile : amzn.to/2WhELyu
    power bank: amzn.to/2WAJNXc
    Memory card 128gb : amzn.to/2U9q3XK
    Memory card 64gb :
    amzn.to/2J2EzLP
    My Cap : amzn.to/2We0BCT
    Thug life Shades : amzn.to/33NdC8x
    Trouist Bag : amzn.to/2w8Go6X
    Casual Bag : amzn.to/33iVDXf
    Best Tripod : amzn.to/2UakBoM
    Gorilla pod: amzn.to/2Qgsbfd
    Specal thanks to our team❤
    Pradeep
    Jagdish
    Kiran
    Aslam

ความคิดเห็น • 3.3K

  • @experimentkarunadushorts
    @experimentkarunadushorts 5 หลายเดือนก่อน +314

    Who is in 2024 ?

    • @Dontwastetime_Ok
      @Dontwastetime_Ok 2 หลายเดือนก่อน +1

      Dr. Bro channel nali nodida modala video idu ,,, 3.5 varsha hinde 😂

    • @IpostIos
      @IpostIos 2 หลายเดือนก่อน +3

      No I am watching in 2025

  • @Charanrajgowda22
    @Charanrajgowda22 5 หลายเดือนก่อน +114

    ಯಾರೆಲ್ಲ 2024 ಅಲ್ಲಿ ಈ ವಿಡಿಯೋ ನೋಡ್ತಾ ಇದ್ದೀರಿ ❤

  • @prempremprasannaa8268
    @prempremprasannaa8268 หลายเดือนก่อน +51

    Who came after seeing dr bro’s Instagram story 🙌

  • @vinay_creation17
    @vinay_creation17 หลายเดือนก่อน +37

    Who is in 2024 after putting storyy by Dr bro❤️😁

  • @NiCk_1996
    @NiCk_1996 4 ปีที่แล้ว +3166

    ಬರಿ ಹಿಂದಿ ಭಾಷೆಯಲ್ಲಿ ಮಾತ್ರ ಈತರ ವೀಡಿಯೋ ನೋಡ್ತಿದ್ದೆ ಆದರೆ ಇವಾಗ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು keep going dear 😍

    • @malluwarad6455
      @malluwarad6455 3 ปีที่แล้ว +18

      Same bro

    • @IamSandeepMK
      @IamSandeepMK 3 ปีที่แล้ว +13

      Yes bro, good luck👍

    • @abhivlogstore8613
      @abhivlogstore8613 3 ปีที่แล้ว +14

      ಹೌದು ಸರ್ ನಿಜ ಇತರ ನಮ್ಮ ಪ್ರಯತ್ನ ಕೂಡ ಇದೆ

    • @an3x.
      @an3x. 2 ปีที่แล้ว +6

      Super Anna

    • @dreamcatcher0714
      @dreamcatcher0714 2 ปีที่แล้ว +3

      Hoo howda😂

  • @Nishushortvideos
    @Nishushortvideos 9 หลายเดือนก่อน +55

    ಬ್ರೋ ಅಜ್ಜಿಯ ಆಶೀರ್ವಾದ ನಿಮ್ಮನ್ನು ಎಷ್ಟು ಎತ್ತರಕ್ಕೆ ಬೆಳೆಸಿದೆ🙏

  • @mrjagannath6804
    @mrjagannath6804 หลายเดือนก่อน +12

    ಡಾಕ್ಟರ್ ಬ್ರೋ ಸ್ಟೋರಿ ನೋಡಿ ಬಂದವರು ಯಾರ್ಯಾರು😅😅😅

  • @maheshamahesha4593
    @maheshamahesha4593 ปีที่แล้ว +20

    ಸರ್ ನೀವು ವಯಸ್ಸಲ್ಲಿ ಚಿಕ್ಕವರಾದರೂ ನಮ್ಮ ಸಮಾಜದಲ್ಲಿ ಬುದ್ಧಿಜೀವಿಗಳು ಅನ್ಸ್ಕೊಂಡು ಇರುವಂತಹ ಜನರು ನಿಮ್ಮಿಂದ ಕಲಿಯಬೇಕಾದ್ದು ತುಂಬಾ ಇದೆ ನಿಮಗೆ ಒಳ್ಳೆಯದಾಗಲಿ

  • @basavarajbasu6782
    @basavarajbasu6782 3 ปีที่แล้ว +1164

    ನೀನು ಆ ದುಡ್ಡನ ಆ ಅಮ್ಮನಿಗೆ ಕೊಟ್ಟಿದ್ದು ನನ್ನ ಹೃದಯ ಮುಟ್ಟಿತು love it bro❤

    • @JeevanSamagar
      @JeevanSamagar ปีที่แล้ว +7

      Same bro 😫😭

    • @BEEzote
      @BEEzote ปีที่แล้ว +5

      Bro but call her Idiot is bit harsh....

    • @speakwithfacts1
      @speakwithfacts1 ปีที่แล้ว +3

      He said 5%promoted casteism and religion where the hell did casteism come in this . This mindless periyar promoters will never understand

    • @lanieaguisanda6221
      @lanieaguisanda6221 ปีที่แล้ว

      It touch ur❤yet you address Idiot😢

    • @razk2557
      @razk2557 10 หลายเดือนก่อน

      @@RoshanAntonyTauro Says who come to bengaluru for jobs from commie state.

  • @vinaykumar96636
    @vinaykumar96636 3 ปีที่แล้ว +1200

    ಕೊನೆಗೆ ಹಾ ಅಜ್ಜಿಗೆ ನೀವು ಸಹಾಯ ಮಾಡಿದ್ದು ನನಗೆ ತುಂಬಾ ಇಷ್ಟ ಆಯ್ತು..
    ಅರ್ಜಿಯನ್ನು ನೀವು ಯಾವುದಾದರೂ ಆಶ್ರಮಕ್ಕೆ ಸೇರಿಸಿದ್ದರು ಇನ್ನು ಖುಷಿಯಾಗುತ್ತಿತ್ತು...

    • @SureshSuresh-rd6sp
      @SureshSuresh-rd6sp 3 ปีที่แล้ว +37

      Astu madore illa ,,adke thanks helona alva,,innond enu andre avrna avalambisi yaradru family irbodu alva

    • @Mohammad_maksd
      @Mohammad_maksd 2 ปีที่แล้ว +4

      @@SureshSuresh-rd6sp 💯

    • @crickarkannada
      @crickarkannada 2 ปีที่แล้ว +42

      Address ಕೊಡ್ತೀನಿ ನಿನ್ ಹೋಗು ಸೇರಿಸು nodona

    • @thedon7429
      @thedon7429 2 ปีที่แล้ว +3

      @@crickarkannada super guru

    • @thedon7429
      @thedon7429 2 ปีที่แล้ว +3

      ನಿಂಗೆ ಆದ್ರೆ ಸರ್ದು

  • @rxloversiddu123_
    @rxloversiddu123_ หลายเดือนก่อน +5

    2024 may 28 attendance ,✅✅✅✅✅✅✅✅✅

  • @rajusunitha7930
    @rajusunitha7930 2 หลายเดือนก่อน +5

    Who are watching in 2024❤

  • @gowrishankarshankar6589
    @gowrishankarshankar6589 3 ปีที่แล้ว +312

    ಬಾಲಕ ನಿನ್ನ ಜಾಣ್ಮೆಗೆ ಮೆಚ್ಚಿದೆ .ನಿನ್ನ ಪರೋಪಕಾರಿ ತನಕ್ಕೆ ನನ್ನ ನಮನಗಳು. ನಿನಗೆ ಉತ್ತಮ ಭವಿಷ್ಯವಿದೆ. ಶುಭವಾಗಲಿ.

  • @onelifelessoninaday4661
    @onelifelessoninaday4661 4 ปีที่แล้ว +952

    ಇಷ್ಟು ಚಿಕ್ಕ ವಯಸ್ಸಿಗೇ ತುಂಬಾ matured ಆಗಿ manage ಮಾಡಿದಿಯ ಅಂದ್ರೆ ನಿಂಗೆ ಒಳ್ಳೆ ಭವಿಷ್ಯ ಇದೆ.
    ಸೂಪರ್ 👌👌👌👌👌👌👌👌

    • @DrBro
      @DrBro  4 ปีที่แล้ว +77

      ಧನ್ಯವಾದಗಳು ಅಣ್ಣಾ🙏

    • @asifsyed7981
      @asifsyed7981 4 ปีที่แล้ว +14

      Yes he has something positiveness in him devru olledu madli jai hind

    • @NAGANAG-bm3yz
      @NAGANAG-bm3yz 3 ปีที่แล้ว

      @Elaiya Ram HE IS ALREADY TOLD HER MAN WHAT VER HE GETS HE IS GIVING TO HER THATS WHY SHE SEAT QUITELY BY GIVING HER PLACE DAA

    • @masleader547
      @masleader547 3 ปีที่แล้ว +4

      Yess good work keep it up brother

    • @shemo7777
      @shemo7777 2 ปีที่แล้ว +4

      Super ❤️ Bro, Super Idea,Super Awareness ❤️
      Dr NHN MURTHY RAO

  • @rakshitharrakshitha4974
    @rakshitharrakshitha4974 หลายเดือนก่อน +3

    ನಮಸ್ಕಾರ ದೇವ್ರು❤🙏

  • @udaysagar18KA
    @udaysagar18KA หลายเดือนก่อน +5

    Who are watching ToDaY😂

  • @verifiedtruths569
    @verifiedtruths569 3 ปีที่แล้ว +404

    ಗುರು ನಿನ್ನ ಈ ಒಂದೇ ವಿಡಿಯೋ ಗೇ ನಾನು ಅಭಿಮಾನಿ ಆಗಿ ಬಿಟ್ಟೆ.. ಅದ್ಬುತ Tallent ನಿಂದು.. ನಾನು ಬೆಳಗಾವಿ ಯಿಂದ

  • @LITZO.20
    @LITZO.20 4 ปีที่แล้ว +1205

    It's on another level💯 experiment🔥🔥🔥
    Kannada dalli ithara yarumadilla
    Keep going bro😍👍👏

    • @DrBro
      @DrBro  4 ปีที่แล้ว +81

      Tq❤...even you are also part of thies success bro

    • @chethann2295
      @chethann2295 4 ปีที่แล้ว +2

      @Elaiya Ram well said , included everything what I was about to comment.
      Good to know someone with similar kind of mentality like me.

    • @harishr7721
      @harishr7721 4 ปีที่แล้ว

      @Elaiya Ram super ..yes you are correct ....!

    • @ashokhs2794
      @ashokhs2794 3 ปีที่แล้ว

      Elaiya Ram yes best analysis

    • @ravishankararchi7397
      @ravishankararchi7397 3 ปีที่แล้ว +1

      @Elaiya Ram exactly but the boy's mindset humble being is not for SALE

  • @jayashreed8271
    @jayashreed8271 5 หลายเดือนก่อน +8

    ತುಂಬಾ ಚೆನ್ನಾಗಿ ಜನರಿಗೆ ಒಳ್ಳೆಯ message ಕೊಟ್ಟಿದ್ದೀರಿ.ತುಂಬಾ ಧನ್ಯವಾದಗಳು ನಿಮ್ಮ ರೀತಿಯ ಹುಡುಗರು ಸಮಾಜಸೇವೆಯಲ್ಲಿ ತೊಡಗಿ ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೊಟ್ಟಲ್ಲಿ ನಮ್ಮ ಭಾರತ ರಾಮರಾಜ್ಯ ಆಗುವುದರಲ್ಲಿ ಸಂದೇಹ ವಿಲ್ಲ. ಮೋದಿಜೀ ಯಂತೆ ನೀವೂ ಮುಂದೊಂದು ದಿನ ನಮ್ಮ ದೇಶದ ಪ್ರಧಾನಿಯಾಗಿ ಬೇಕೆಂಬುದು ನನ್ನ ಹಾರೈಕೆ 🎉

  • @govindhegdedesai4634
    @govindhegdedesai4634 ปีที่แล้ว +5

    Proud of you my son. Need more youth like you. Mother India मातृभुमी calling you. वन्दे मातरम् 🙏

  • @supriyashortvideos14
    @supriyashortvideos14 4 ปีที่แล้ว +12

    ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ ಶುಭವಾಗಲಿ ನಿಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಿಗೆ ನಮ್ಮ ಕಡೆಯಿಂದ ಹೃದಯ ಪೂರ್ವಕ ಹಾರ್ದಿಕ ಹಾರ್ದಿಕ ಶುಭಾಶಯಗಳು ಬ್ರೊ

  • @fuji3164
    @fuji3164 4 ปีที่แล้ว +112

    He's a true citizen he took shame of becoming a beggar and gave the money to the home less lady. Jai hind ,jai Karnataka.

    • @BitterTruth123
      @BitterTruth123 ปีที่แล้ว +3

      What shame exactly? When big movie stars portray the role of a beggar are they taking shame upon themselves or earning lakhs from viewers, any logic?

    • @fuji3164
      @fuji3164 ปีที่แล้ว

      @@BitterTruth123 the actor's are beggars in movies but this guy is a beggar in public.

  • @laiphakonyak680
    @laiphakonyak680 ปีที่แล้ว +56

    This is so heartwarming ❤️👍
    Greetings from a Christian family North East India 🙋🏻‍♂️
    God bless

    • @DrBro
      @DrBro  ปีที่แล้ว +3

      th-cam.com/video/p4XJ-yjLilQ/w-d-xo.html
      Check the Hindi version

    • @DrBro
      @DrBro  ปีที่แล้ว +3

      th-cam.com/video/frrhrtS8_rc/w-d-xo.html👈
      Hindi version Burjkalifa video😍

  • @Arzu029
    @Arzu029 ปีที่แล้ว +34

    It's a great way to check our citizens. Finally it is nice to see the great results of being Indian.....a very beautiful and lovely picture of the society... Thanks bro. Keep going. God bless you ! Love from Assam.

  • @vinaybaragall9917
    @vinaybaragall9917 3 ปีที่แล้ว +166

    ಈ ವಯಸ್ಸಲ್ಲಿ ಇಂತಹ task ತೊಗೊಳದು ಒಂದು ಸಾಹಸನೇ. ಅಣ್ಣಾ ಆದರೆ ಕೊನೆಗೆ ನೀವು ಆ ಅಜ್ಜಿಗೆ ಆ ಹಣ ಕೊಟ್ಟಿದ್ದು ನಮಗೆ ತುಂಬಾ ಸಂತೋಷವಾಯಿತು. ಈ ವಿಡಿಯೋ ಮಾಡೋದು ತುಂಬಾ risk. BRO KEEP IT UP GOD BLESS U 🙏🙏

    • @manjusm4899
      @manjusm4899 ปีที่แล้ว +2

      ನಾನು ಕೂಡ ಇದನ್ನೇ ಹೇಳಬೇಕು ಅಂತ ಅಂದುಕೊಂಡಿದ್ದೆ.... ನಾನು ಹೇಳಬೇಕು ಅಂದುಕೊಂಡಿರುವ ಮಾತನ್ನು ನೀವೇ ಹೇಳಿದ್ರಿ..tq.

    • @nalinimally3249
      @nalinimally3249 ปีที่แล้ว

      I was 100% sure that he will give that money to the old lady........ 😁😁😁😁🙌🙌🙌👏👏👏🙏🇮🇳

  • @r.graghu4650
    @r.graghu4650 4 ปีที่แล้ว +397

    ಕನ್ನಡದಲ್ಲಿ ಇಂತಹ ಪ್ರಯತ್ನ ಕಡಿಮೆ.. ಇನ್ನೂ ಜಾಸ್ತಿ ವೀಡಿಯೋ ಮಾಡಿ ಬ್ರೋ ಕನ್ನಡಿಗರ ಸಪೋರ್ಟ್ ತುಂಬಾ ಇರುತ್ತೆ

    • @nagahonnaver2528
      @nagahonnaver2528 3 ปีที่แล้ว +4

      ಯಾವ್ ಬೋಳಿಮಗnu ಸಪೋರ್ಟ್ ಮಾಡಲ್ಲ

    • @user-qi7gj3ug4v
      @user-qi7gj3ug4v ปีที่แล้ว

      @@nagahonnaver2528 ಯಾಕಪ್ಪ ಇವಾಗ ಕನ್ನಡಿಗರು ಸಪೋರ್ಟ್ ಮಾಡ್ತಾ ಇಲ್ವಾ! ಕ್ರಿಯೇಟಿವ್ ಮತ್ತೆ ಎನರ್ಜಿಟಿಕ್ ಆಗಿ ಮಾಡುದ್ರೆ ಜನ ಬೆಂಬಲ ಕೊಟ್ಟೆ ಕೊಡ್ತಾರೆ 🙏

  • @kusumabv2199
    @kusumabv2199 ปีที่แล้ว +4

    Great ಮಗು. ಈ ಒಳ್ಳೆತನ ಯಾವತ್ತು ಯವುದಕ್ಕೂ compromise ಮಾಡ್ಕೋಬೇಡ. ದೇವರ ಆಶೀರ್ವಾದ ನಿನ್ನ ಸದಾ ಕಪಾಡಲಿ😊

  • @manishbanerjee9374
    @manishbanerjee9374 ปีที่แล้ว +7

    Excellent thought and very good gesture brother !! 💖
    Jai Hind ! Jai Bharat ! 🇮🇳

  • @karanbafna1786
    @karanbafna1786 2 ปีที่แล้ว +236

    This guy is finally going places. Seeing him travel around the world is something huge. Super Gagan bro🔥

  • @divya.m7995
    @divya.m7995 3 ปีที่แล้ว +14

    Interesting guy 🤸‍♂️ಪ್ರಪಂಚದಲ್ಲಿ ಎಲ್ರಿಗೂ ಸರಳವಾದ ಶೈಲಿ ಯಲ್ಲಿ ಜೀವನ ನದ್ಸೊದಿಕ್ಕೇ ಹಿಸ್ಟ ಪಡೊದಿಲ್ಲ.ಹಗಿರ್ಬೆಕದ್ರೆ ನಿವ್ ಅದುನ್ನ ಸಂತೋಷವಾಗಿ.ಅ ಸರಳ ಬದುಕನ್ನು ಅನುಭವಿಸುತಿದ್ದಿರ ಅದಕ್ಕಾಗಿ ಧನ್ಯವಾದ..ನಿಮಗೆ ಶುಭವಗಲೀ 👌🤝

  • @jerinjoseph4364
    @jerinjoseph4364 ปีที่แล้ว +16

    Your social experiment is a goldmine which will trigger the mentality of lot of people...well done my brother.❤❤❤❤🎉🎉🎉😊😊😊🙏🏻🙏🏻🙏🏻👌🏻👌🏻

  • @m.ganesha2843
    @m.ganesha2843 ปีที่แล้ว

    Dr bro ಅದ್ಭುತ 💯🔥🇮🇳 ಒಳ್ಳೆಯದಾಗಲಿ ನಿಮ್ಮ ಈ ಪ್ರಯತ್ನಕ್ಕೆ

  • @AnviAdviVlogs878
    @AnviAdviVlogs878 4 ปีที่แล้ว +241

    i think this is first experiment in the world.

    • @amithsmghalli7079
      @amithsmghalli7079 4 ปีที่แล้ว

      😅

    • @roopar8535
      @roopar8535 4 ปีที่แล้ว +4

      These are the guys who have the urge to prove themselves patriotic this is the best example of lacking humanity

    • @pjstyles6406
      @pjstyles6406 3 ปีที่แล้ว

      @Elaiya Ram ohh god🤦🏻‍♂️ chill

    • @pjstyles6406
      @pjstyles6406 3 ปีที่แล้ว

      Elaiya Ram I understand 😂u r absolutely correct. I said chill in terms of the length of ur comment. Concise ones gets more attention on this platform.

    • @creativemind-il2fs
      @creativemind-il2fs 3 ปีที่แล้ว +1

      New to youtube?

  • @RCCarkiran
    @RCCarkiran 4 ปีที่แล้ว +101

    ಇನೊಂದು ಕಡೆ ಕನ್ನಡ ತೆಲುಗು ತಮಿಳ್ ಹಿಂದಿ ಬರೆದು ಎಕ್ಸ್ಪರಿಮೆಂಟ್ ಮಾಡಿ ಅಣ್ಣ ಆವಾಗ ಬೆಂಗಳೂರು ನಲಿ ಎಷ್ಟು ಕನ್ನಡದವರು ಇದರೆ ಅಂತ ಗೊತ್ತಾಗುತ್ತೆ

    • @malluwarad6455
      @malluwarad6455 3 ปีที่แล้ว +4

      ᏀϴϴᎠ ᏆᎠᎬᎪ ᏴᎡϴ

  • @faizapajju
    @faizapajju 11 หลายเดือนก่อน +1

    ಒಳ್ಳೆಯ ಮನಸ್ಸು ಮನುಷ್ಯತ್ವಾ ...ಇದೆಲ್ಲವೂ ನಿಮ್ಮಲ್ಲಿದೆ ಶುಭವಾಗಲಿ ಬ್ರದರ್

  • @sankethbelve8887
    @sankethbelve8887 ปีที่แล้ว +1

    ನಿನ್ನ ಹೆಮ್ಮೆ ಆತ್ಮ ಆತ್ಮವಿಶ್ವಾಸ ಧೈರ್ಯ ಎಲ್ಲವೂ ತುಂಬಾ ಚೆನ್ನಾಗಿದೆ. ಹೀಗೆ ಪ್ರತಿ ವಾರ ಒಂದೊಂದು ವಿಡಿಯೋ ಎಷ್ಟು ತಾಳ್ಮೆಯಿಂದ ನಮಗಾಗಿ ನಮ್ಮ ಜನತೆಗಾಗಿ ವಿಡಿಯೋ ಅಪ್ ಲೋಡ್ ಮಾಡುವುದನ್ನು ನೋಡಿ ತುಂಬಾ ನಮಗೆ ಹೆಮ್ಮೆ ಆಗುತ್ತದೆ. ನಮ್ಮ ಸಮಾಜದಲ್ಲಿ ತುಂಬಾ ವಿಷಯಗಳನ್ನು ತಿಳಿಯಲು ಸಹಾಯವಾಗುತ್ತದೆ.❤

  • @OnlineKannada
    @OnlineKannada 4 ปีที่แล้ว +62

    2:02 hahahaha😅 nakki nakku sakayithu

  • @nagesh375
    @nagesh375 2 ปีที่แล้ว +32

    ನಿಮ್ಮ ಸಾಧನೆ ಹಿಂದೆ ತುಂಬಾನೇ ಪರಿಶ್ರಮ ಇದೆ ಅಣ್ಣ 😔😭

  • @harishsn3480
    @harishsn3480 ปีที่แล้ว +15

    Dear Gagan, you are truly accomplishing incredible things at a shockingly young age.
    ನಿನ್ನ ಹೃದಯ ವೈಶಾಲಯತೆ ಬಹಳ ದೊಡ್ಡದು. Your thoughts, experience, experimenting mentality and maturity all are beyond ur age. ಇದೆಲ್ಲದನ್ನ ಮಿರಿದ್ದು ನಿನ್ನ ಮುಗ್ಧತೆ ❤❤

  • @hanumanthapower3800
    @hanumanthapower3800 ปีที่แล้ว

    Last moment is really heart touching❣️ that woman looking towards you at Everytime when all people coming to you.... finally you make her happy 😍👏

  • @a-zelectricalworks7374
    @a-zelectricalworks7374 4 ปีที่แล้ว +44

    What a thought bro we have same colour blood we have one God we are 1 unity we are 1 and jai bharat

  • @rohithgowda3717
    @rohithgowda3717 4 ปีที่แล้ว +78

    En guru neenu, I became fan of urs BRO. Seriously that last moment when u gave that donated amount to that needy person, unknowingly tears in my eyes. U r doing a great job. Plz continue.

  • @PradeepKumar-ql5cz
    @PradeepKumar-ql5cz 8 หลายเดือนก่อน +2

    Janakke sahaya madoke bhikshe madakku mundaadha ninna vyaktithvakke ondu salaam🙌🙌

  • @vaishnavikulkarni1864
    @vaishnavikulkarni1864 ปีที่แล้ว +3

    ಎನ್ ಬ್ರೋ ಹೊಸ ಪ್ರಯತ್ನ 👌👌👌👌
    ಸಹಾಯ ಮಾಡುವ ಉದ್ದೇಶ ಮನಸ್ಸು ನಿಮ್ಮದು
    ತುಂಬಾ ಒಳ್ಳೆಯ ದಿನಗಳು ದೂರವಿಲ್ಲ ನಿಮಗೇ

  • @RS-wr6qh
    @RS-wr6qh 4 ปีที่แล้ว +49

    At this small age such a matured activity, really super ....Bro..
    God bless you ....

  • @maalappamaalu9307
    @maalappamaalu9307 2 ปีที่แล้ว +6

    ಧನ್ಯವಾದಗಳು ಅಣ್ಣ... ನಿಮ್ಮ ಆಸೆ , ಆಕಾಂಕ್ಷೆಗಳು ಅತಿ ಬೇಗ ಇಡೇರಲಿ. ನಿಮ್ಮ ಕನಸು ನನಸಾಗಲಿ ಅಣ್ಣ...

  • @hemcreations7436
    @hemcreations7436 5 หลายเดือนก่อน +5

    ಆ ಅಜ್ಜಿಯ ಆಶಿರ್ವಾದ ಬ್ರೋ.. ❤

  • @vaibhavk8962
    @vaibhavk8962 ปีที่แล้ว

    This is one of the most beautiful videos I have seen on internet, the happiness on ajjis face can't explain, made me emotional 😢

  • @Mohammad_maksd
    @Mohammad_maksd 2 ปีที่แล้ว +11

    ಜೈ ಹಿಂದ್ ಜೈ ಕರ್ನಾಟಕ ❤️ ಜೈ ಕನ್ನಡಿಗ
    Congrats brother

  • @khadarshaik_036
    @khadarshaik_036 4 ปีที่แล้ว +8

    ನೀವು ಉತ್ತಮ ಕೆಲಸ ಮಾಡಿದ್ದೀರಿ ಬ್ರೋ ... ಇದು ಧರ್ಮಗಳ ಕುರಿತಾದ ಮೊದಲ ಸಾಮಾಜಿಕ ಪ್ರಯೋಗವಾಗಿದೆ ಎಂದು ನಾನು ಭಾವಿಸುತ್ತೇನೆ..ನೀವು ಅತ್ಯುತ್ತಮವಾದದ್ದು ವೈಶಿಷ್ಟ್ಯ ಬ್ರೋ

  • @chandrappaabhi8807
    @chandrappaabhi8807 ปีที่แล้ว +6

    ❤❤ಅಜ್ಜಿಗೆ ಸಹಾಯ ಮಾಡಿದ್ದಕ್ಕೆ tenks Anna😱😭💙

  • @r_j_boii
    @r_j_boii ปีที่แล้ว +9

    This guy have a 0 haters totally 0 😊 this guy born to make a history ❤

  • @annappakariyappanavar6359
    @annappakariyappanavar6359 2 ปีที่แล้ว +13

    ನೀ ಸಾಹಸ ಮಾಡ್ತಾ ಇರುವಾಗ ಸಾಕಷ್ಟು ಜನಗಳು ವೀರೊಧ ಮಾಡಿದ್ರು ಅವರನ್ನ ನೀ ಒಬ್ಬನೇ convince ಮಾಡಿ ಮುಂದುವರೆಸಿದ್ದು ನಿಜಕ್ಕು ದೊಡ್ಡ ಸಾಹಸ ಗುರು. Hats up

  • @amogh9961
    @amogh9961 2 ปีที่แล้ว +37

    Hats off to you brother for having that patience level to convince Indian mentality people is not at all easy task. Kudos to you❤️❤️

  • @jayprkashkamath451
    @jayprkashkamath451 ปีที่แล้ว +3

    ಬುದ್ದಿವಂತ ಭಿಕ್ಷುಕ ನಮ್ಮ ಶ್ರೀನಿವಾಸ್ ಗಗನ್ ಡಾಕ್ಟರ್. ಬ್ರೋ

  • @syedmubarak8366
    @syedmubarak8366 ปีที่แล้ว +1

    I am your regular follower bro ... Lovely to see you in this mind blowing concept...Jai Hind Onde Mataram....

  • @chiggz13
    @chiggz13 4 ปีที่แล้ว +82

    You are going places. The genuineness in your videos is something I enjoy a lot! Bangalore in itself has a lot to offer. Please don't stop vlogging or experimenting. Keep up those good vibes and send them across. People need them a lot these days.

  • @madhugaming5531
    @madhugaming5531 3 ปีที่แล้ว +103

    i just saw this video its touched my heart in the last moment thank u bro...

  • @balajiv5820
    @balajiv5820 8 หลายเดือนก่อน +1

    For begging no caste, creed tribe, religion or politics, it's become fashion or trade now a days 😮😮😮

  • @peace6416
    @peace6416 ปีที่แล้ว

    thanks for making efforts to unite india and karnataka. ಸರ್ವ ಜನಾಂಗದ ಶಾಂತಿಯ ತೋಟ

  • @san9256
    @san9256 4 ปีที่แล้ว +70

    In front of camera 99% people will act like real national lover.

    • @Rajesh-ex1pn
      @Rajesh-ex1pn 3 ปีที่แล้ว +2

      💯 true

    • @njr145
      @njr145 3 ปีที่แล้ว +1

      😂🤣🤣

    • @preethanpreethu9415
      @preethanpreethu9415 2 ปีที่แล้ว

      Agadre ninu madu camera munde

    • @preethanpreethu9415
      @preethanpreethu9415 2 ปีที่แล้ว +1

      Nin kayali agala tane sumne tika muckondu iru . Bere yavara complaint madabadlu nin yenu kistidya adana helu

  • @savithaanjje2328
    @savithaanjje2328 2 ปีที่แล้ว +18

    Finally, by giving to your competitor was the HUMAN in you...excellent demonstrations 🙏🙏🙏🙏

  • @bharathjai
    @bharathjai ปีที่แล้ว

    Hats off to ur guts bro ,it’s slap on the face to support communal people .

  • @user-fr6db2kg9l
    @user-fr6db2kg9l 6 หลายเดือนก่อน +2

    Seeing this video on 2024

  • @Mistake.Journal
    @Mistake.Journal 3 ปีที่แล้ว +158

    This was so heartwrenching.
    Proud to know that people like u do exist too. This is an experiment in another level. Lots and lots of respect and love to this dude. 🧡🥰

  • @laxmikanthpoojary675
    @laxmikanthpoojary675 2 ปีที่แล้ว +10

    wow I'm speechless by seeing this, i think a smile on ur face at all the situations is the main .reason for ur success. god bless u dr. loved it

  • @drnamaam3739yashoda
    @drnamaam3739yashoda 8 หลายเดือนก่อน +1

    ಅಮ್ಮಂಗೆ ಆ ಹಣ ನನ್ನು ಒಪ್ಪಿಸಿ ದಿಕ್ಕೇ ತುಂಬಾ ಧನ್ಯವಾದಗಳು ಡಾ,ಬ್ರೋ, good work,❤❤

  • @Sc20004
    @Sc20004 ปีที่แล้ว

    Awesome ! We are Indians !
    Hope this video gets a good reach even to the higher authorities.
    Religious animosity & differentiation should be eradicated from our country as it only causes division within our nation.
    United we stand. Divided we fall !

  • @everythingis202
    @everythingis202 3 ปีที่แล้ว +82

    Lots of respect from bottom of my heart its not easy begging in public place😥 your talent is on another level hats of to u stay blessed🤓

  • @technoinfo6415
    @technoinfo6415 3 ปีที่แล้ว +10

    bro your the ultimate person in the world ,and you have a helping nature continue as the same god bless you.

  • @asherisaac7070
    @asherisaac7070 ปีที่แล้ว

    Wonderful brother u love equality in India 🇮🇳 god bless you

  • @collegestudent2053
    @collegestudent2053 10 หลายเดือนก่อน

    Hats off to you Devruu.
    Not all Will think and work like you.
    May God give strength and all the help you need to achieve your dreams and goals
    God bless you

  • @chinmayb172
    @chinmayb172 3 ปีที่แล้ว +4

    I really appreciate he handed over the money to that grandma 🙏Good work bro.

  • @trendingeveryday5840
    @trendingeveryday5840 4 ปีที่แล้ว +5

    Appreciate it bro 👊 maximum respect❤️

  • @msullami
    @msullami ปีที่แล้ว +1

    Really what I thouht you DID at the end. Proud INDIANS are the wealth of great INDIA in spite each has religion.❤

  • @ramyashreevs4442
    @ramyashreevs4442 ปีที่แล้ว

    Oh ohh.... I never thought ur such a simple guy...i love the way tat u freely went with the ppl

  • @s.vishwanathvishwa8068
    @s.vishwanathvishwa8068 2 ปีที่แล้ว +5

    ಕೋಟಿಗೊಬ್ಬ ನಿನ್ನಂತವರು..👍👌❤

  • @DrBro
    @DrBro  4 ปีที่แล้ว +50

    ಬನ್ನಿ ಮಾತಾಡೋಣ👇
    🔥My Instagram :instagram.com/drbrokannada/

    • @travelinggt4904
      @travelinggt4904 4 ปีที่แล้ว

      Bro u r really great person bro

    • @murageshmudholmudhol6493
      @murageshmudholmudhol6493 4 ปีที่แล้ว +1

      Ur great person

    • @mkmani4318
      @mkmani4318 4 ปีที่แล้ว

      Super nevu

    • @dontbeafraidimhere5421
      @dontbeafraidimhere5421 3 ปีที่แล้ว

      ಜಾಸ್ತಿ ವೀಡಿಯೊ ಮಾಡಿ ಖಂಡಿತ ಜಾಸ್ತಿ ಜನ ಚಂದಾದಾರರಾಗ್ತಾರೆ

  • @Sowjwal
    @Sowjwal ปีที่แล้ว

    En el'li Mr. Dr. Bro.. No words 🤐 literally no words.. 🙏🙏🙏

  • @nmpraveenkumar9502
    @nmpraveenkumar9502 ปีที่แล้ว +1

    ಗುರು ನಿಜವಾಗ್ಲೂ ನಿನ್ನ ಈ ಪ್ರಯೋಗ ನೋಡಿ ನಾನಂತೂ ಅಭಿಮಾನಿ ಇದೆ......💛❤️

  • @chiranthn9867
    @chiranthn9867 2 ปีที่แล้ว +63

    It's not about caste, religion, or something else it's about humanity 🙌

    • @binayak6755
      @binayak6755 ปีที่แล้ว +8

      ​​@British vlog one more brat oops sorry brit

    • @abhishekpal8736
      @abhishekpal8736 ปีที่แล้ว

      @British vlog you British thief 🤣
      Dogs 🤣

    • @nivukachishi5206
      @nivukachishi5206 ปีที่แล้ว

      @British vlog bowo o waer

    • @TT-xg7qd
      @TT-xg7qd ปีที่แล้ว

      @British vlog humanity in British nice joke 😂😂😂 how British tortured other religion people we know that 😂😂

    • @lxvi-2261
      @lxvi-2261 ปีที่แล้ว

      @British vlog a brit talking about humanity? what a joke!

  • @yinyang8254
    @yinyang8254 2 ปีที่แล้ว +6

    I was thinking what you will do with the money?? I thought you will keep yourself/spent somewhere for needy... unexpectedly you gave to grandma which is 💯 percent justice 🙏❤️
    Very nice bro, iam watching your channel first time..useful video by patriotic teenager of our country 🇮🇳🙌jai hind

  • @armstrong2450
    @armstrong2450 ปีที่แล้ว +1

    I am from North I didn't understand language but I got the point. I felt so good when you gave the money to granny.
    Thanks for that bro

  • @whynot7124
    @whynot7124 ปีที่แล้ว

    నీ ఈ వీడియో చాలా ఆలస్యంగా నాకు చేరింది,గ్రేట్ heart తమ్ముడు❤️......

  • @Laxmid65
    @Laxmid65 3 ปีที่แล้ว +3

    Very happy to watch this video!❤

  • @poojaputtamadappa7307
    @poojaputtamadappa7307 3 ปีที่แล้ว +4

    I really felt bad for the ajji from the beginning...and you earned my like when you donated the amount... Well done❤️

  • @gg89899
    @gg89899 ปีที่แล้ว

    Very happy to see the daring nature of our new generation. Great. Keep going.

  • @navyanivi7651
    @navyanivi7651 2 ปีที่แล้ว

    just nailed it!!!❤️much loveeee from kerala🌸to my karnataka ❤️

  • @Indian-82
    @Indian-82 4 ปีที่แล้ว +129

    Such an Underrated channel......you deserve more subs

    • @DrBro
      @DrBro  4 ปีที่แล้ว +12

      Tq bro 🙏

    • @roger4729
      @roger4729 2 ปีที่แล้ว +6

      See now 😂🔥

    • @user-eh2wx5sd8y
      @user-eh2wx5sd8y 2 ปีที่แล้ว +2

      @@roger4729 even now also underrated 😓

    • @mhmmdshariff9709
      @mhmmdshariff9709 2 ปีที่แล้ว +2

      @@user-eh2wx5sd8y yes brother

    • @mahalakshmimp219
      @mahalakshmimp219 ปีที่แล้ว +1

      @@mhmmdshariff9709 as soon he definitely complete millon

  • @rajupolepalli1052
    @rajupolepalli1052 4 ปีที่แล้ว +12

    Good pradeep jagesh, i like your suggestions.

  • @padmakashipathaiah4273
    @padmakashipathaiah4273 5 หลายเดือนก่อน +2

    ಹೊಸ ವಿಧಾನದ ವೀಡಿಯೋ…ಮನ ಮುಟ್ಟುವಂತಿದೆ…🌟🌟👌👌🙏🙏

  • @santoshbhovi9993
    @santoshbhovi9993 ปีที่แล้ว

    Dr.Bro avare neevu olleyavaro kettavaro Devare balla... Ottnalli chennaagiri yaava dusta kannu nimma mele bilade erali, Best of luck bro...

  • @manjunathmullur4524
    @manjunathmullur4524 4 ปีที่แล้ว +136

    ನಮಸ್ಕಾರ..Bro. U r superb .. wt a social experiment.. 🇮🇳🙏

    • @DrBro
      @DrBro  4 ปีที่แล้ว +8

      Tq bro🥰

    • @rajeshhebri4027
      @rajeshhebri4027 3 ปีที่แล้ว

      @@DrBro bro music name heli

  • @anjank26
    @anjank26 4 ปีที่แล้ว +3

    Bro... U stollen my heart💜❤, love ua concept do more. All the best to you

  • @muktha7235
    @muktha7235 ปีที่แล้ว +1

    Very innovative and creative thinker ,good work always deserves what it needs.
    Gr8 to have innovative thinkers like you.

  • @bhagyalakshmi8563
    @bhagyalakshmi8563 ปีที่แล้ว

    You are a one of the amazing human on earth... God bless you... 💐🙏

  • @prabhamanib.s4192
    @prabhamanib.s4192 3 ปีที่แล้ว +3

    Hey bro wonderful. You have all capability to reach the highest position in your field.. Keep doing all the best 👍🏻

  • @sadiqpasha5721
    @sadiqpasha5721 3 ปีที่แล้ว +8

    Bro it was awesome video really need this type of experimental videos in society jai Hind jai Bharat jai Karnataka

  • @sebastianjoseph6108
    @sebastianjoseph6108 ปีที่แล้ว +14

    Jai hind, salute to my motherland India and all the Indians.

  • @vir9783
    @vir9783 13 วันที่ผ่านมา

    Hats of for you man hats off you are a such great man you are a real man❤❤❤❤You are such a indian,hindu and such a hard worker I wish you have to be in a big position.❤❤❤❤love you kep it up❤❤❤❤❤❤😊