ಭಾರತೀಯರಿಗೆ ಯುಕ್ರೇನ್ ಮೂಲ? | The Secret of Indians Origin | DNA Analysis | Masth Magaa | Amar Prasad

แชร์
ฝัง
  • เผยแพร่เมื่อ 3 ต.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #IndianOrigin #India #Ukraine #Europe #Aryans #Dravidian #DNA #MasthMagaa #AmarPrasad #AryaDravidian #IndoEuropeanLanguage #Indo #DNAAnalysis #AncientNorthIndians #MiddleEast #IndiansDNA #IndiansUkraineOrigin

ความคิดเห็น • 589

  • @MasthMagaa
    @MasthMagaa  7 ชั่วโมงที่ผ่านมา +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @SaghSaghhgj
      @SaghSaghhgj 4 ชั่วโมงที่ผ่านมา

      midle east africadindalay bandirodu edu pakka report,🙏👋👍👌👌👌

  • @NannaAnisike
    @NannaAnisike 12 ชั่วโมงที่ผ่านมา +121

    ಮಾಡೋಕೆ ಬೇರೆ ಕೆಲಸ ಇಲ್ದಿದ್ರೆ ಹೀಗೇ ಥಿಯರಿಗಳು ಹುಟ್ಟಿಕೊಳ್ಳುತ್ತವೆ 😂

    • @Truthpevails1947
      @Truthpevails1947 7 ชั่วโมงที่ผ่านมา

      ಮಾಡೋಕೆ ಕೆಲಸ ಇಲ್ದಿದ್ರೆ RSS ಹುಟ್ಟಿಕೊಳ್ಳುತ್ತೆ

    • @gayathrishekar4250
      @gayathrishekar4250 7 ชั่วโมงที่ผ่านมา +4

      Thavu enennu kadidu katte hakiddiri ,hege kelasa villade huttiroge mobile you tube 😂😂😂😂

    • @paul_reddy
      @paul_reddy 4 ชั่วโมงที่ผ่านมา +1

      Yaro nim purvajare ansutte 😂😂

    • @gcraghunatharaghu9168
      @gcraghunatharaghu9168 4 ชั่วโมงที่ผ่านมา

      ಹಾಗಲ್ಲ ಗಂಜಿ ಹೊಟ್ಟೆ ಪಾಡು ಪ್ರಶಸ್ತಿ ಇವು ಕಾರಣ ಆಗುತ್ತದೆ

  • @hindu1505
    @hindu1505 11 ชั่วโมงที่ผ่านมา +27

    ಭಾರತ ದ ಡಿಎನ್ಎ ಎಲ್ಲಾ ದೇಶದಲ್ಲಿ ಇದೇ ನೀವು ಅರ್ಥ ಮಾಡ್ಕೊಳಿ

  • @BRMediaHouse
    @BRMediaHouse 10 ชั่วโมงที่ผ่านมา +20

    ನಾವು ಇಲ್ಲಿ ಡಾ ಪ್ರಪಂಚದಾದ್ಯಂತ ಹೋಗಿ ಅಲ್ಲೇ ಉಳಿದಿದ್ದೇವೆ
    ನಮ್ಮ ನಾಗರೀಕತೆ ಇದ್ದಾಗ ಬೇರೆ ಅನೇಕ ಕಡೆ ಜನವಾಸವೆ ಇರಲಿಲ್ಲ ಸ್ವಾಮಿ

  • @sionathestar
    @sionathestar 10 ชั่วโมงที่ผ่านมา +21

    ನಾವು ಎಲ್ಲಿಂದ ಬಂದಿಲ್ಲ ಸರ್, ಇಲ್ಲಿಂದ ಬೇರೆ ಕಡೆ ಹೋಗಿದ್ದಾರೆ...

  • @Ravipilinja
    @Ravipilinja 12 ชั่วโมงที่ผ่านมา +137

    ನಮ್ಮಲ್ಲಿಯ ಹಂದಿಗಳು ಮಾತ್ರ ಜಿಹಾದಿ ಚುಗ್ರರ ಸಂತತಿ 😅

    • @Sha-987
      @Sha-987 10 ชั่วโมงที่ผ่านมา +5

      Elru manusharige huttidre ni matra handige huttirodu

    • @SaiKumar-tx3zw
      @SaiKumar-tx3zw 9 ชั่วโมงที่ผ่านมา +2

      😂😂😂

    • @HanumantharajuRaju-hm5vt
      @HanumantharajuRaju-hm5vt 9 ชั่วโมงที่ผ่านมา

      Loper

    • @otravilootyravi1523
      @otravilootyravi1523 7 ชั่วโมงที่ผ่านมา

      Kari handi

    • @afsarmd7196
      @afsarmd7196 6 ชั่วโมงที่ผ่านมา

      ಯಾಕೂ ರವಿ ಫೀಲಿಂಜ್. ಹಂದಿ ಗೊ ನಿಮಗೆ ತುಂಬಚನಾಗಿ ಸಂಬಂಧ. ನೀವು ಅದನ್ನು ತಿನ್ನುವ ಜನ. ಅದು ನಿಮ ಅಮಾನಿಗೆ & ನೀನುಬರೆದ ಕಮೆಂಟ್ಸ್ ಗೆ ಲೈಕ್ ಕೊಟ್ಟಿರುವ ಆಮಂಧಿರಿಗೆ ಹಂದಿ ಬಂದು ಮುಗಿನಿಂದ ಮೋಸಿ ನೆಕ್ಕಿ ಇರೋದು

  • @maruthimaruthi8100
    @maruthimaruthi8100 12 ชั่วโมงที่ผ่านมา +346

    ಎಲ್ಲಿಂದ ಬಂದಿಲ್ಲ ಇಲ್ಲಿಂದ ಹೊರಗೆ ಹೋಗಿದ್ದಾರೆ

    • @SudhindraHatwar-k4t
      @SudhindraHatwar-k4t 12 ชั่วโมงที่ผ่านมา +14

      ❤❤

    • @GoutamLNeelanayak
      @GoutamLNeelanayak 12 ชั่วโมงที่ผ่านมา +6

      😂

    • @tejasdn-rm7ut
      @tejasdn-rm7ut 12 ชั่วโมงที่ผ่านมา +7

      ❤❤❤❤

    • @Preetham479
      @Preetham479 11 ชั่วโมงที่ผ่านมา +6

      Ok next joke please

    • @santhoshmunnoli-z3w
      @santhoshmunnoli-z3w 11 ชั่วโมงที่ผ่านมา +15

      Modalu school ga hogu , amel bandu matahdu

  • @Sharath1bc02cs023
    @Sharath1bc02cs023 11 ชั่วโมงที่ผ่านมา +86

    ನಮ್ಮ ದೇಶದ ನಾಗರೀಕತೆ ಜನರು ಯೂರೋಪಿಗೆ ಹೋದರು. ಮಹಾಭಾರತ ಅದಕ್ಕೆ ಸಾಕ್ಷಿ

    • @msrmsr4315
      @msrmsr4315 6 ชั่วโมงที่ผ่านมา +4

      ಮಹಾಭಾರತ ಬರೆದ ಬ್ರಾಹ್ಮಣ ಜಾತಿ (ಆರ್ಯರು) ಆ ಭಾಗದಿಂದ ಬಂದವರು ಅಸಲಿ ಕಥೆ😂

    • @minimuni433
      @minimuni433 6 ชั่วโมงที่ผ่านมา

      ​@@msrmsr4315ನಮ್ಮಲಿ ಮೋರ್ಕರು ತುಂಬಾ ಇದಾರೆ

    • @shashikumarr3220
      @shashikumarr3220 6 ชั่วโมงที่ผ่านมา

      ಹೊ ನಕಲಿ ಜಾತ್ಯತೀತರು ಬಂದರು ಜಾಗ ಬಿಡಿ ​@@msrmsr4315

    • @Shreeshkumar-xl7wd
      @Shreeshkumar-xl7wd 6 ชั่วโมงที่ผ่านมา

      @@msrmsr4315 ನಿನ್ನ ಮಂಡೆ. ಮಹಾ ಭಾರತ ಬರೆದದ್ದು ಬ್ರಾಹ್ಮಣರಲ್ಲ. ಏನಾದರೂ ಸ್ವಲ್ಪ ಕಲಿತು ಕಾಮೆಂಟ್ ಮಾಡು

    • @gcraghunatharaghu9168
      @gcraghunatharaghu9168 4 ชั่วโมงที่ผ่านมา

      ​@@msrmsr4315ಅಯ್ಯಾ ಮಹಾನುಭಾವ ಮಹಾಭಾರತ ಬರೆದಿರುವುದು ವ್ಯಾಸರು ಇವರನ್ನು ವೇದವ್ಯಾಸ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇವರ ಕುಲ ಬ್ರಾಹ್ಮಣ ಅಲ್ಲ.

  • @Ravipilinja
    @Ravipilinja 12 ชั่วโมงที่ผ่านมา +10

    ಆದಿ ಮಾನವರ ಮುಂಚೆ ಯಾರಿದ್ರು... ಅಂತಾ western ಕಪೋಲಕಲ್ಪಿತ ಕಥೆ, ಪ್ರೊಪೋಗಾಂಡಗಳು ಹೇಳಲಿ ನೋಡೋಣ 😂😂😂

  • @bellappameti8751
    @bellappameti8751 8 ชั่วโมงที่ผ่านมา +97

    ಜನರು ಭಾರತಕ್ಕೆ ಎಲ್ಲಿಂದಲೋ ಬಂದಿಲ್ಲಾ
    ಭಾರತದಿಂದ ಜನರು ಎಲ್ಲ ಕಡೆ ಹೋಗಿದ್ದಾರೆ
    ಭೂಮಿಯ ಕೇಂದ್ರ ಬಿಂದು ಭಾರತ

    • @manjunathsudi6589
      @manjunathsudi6589 7 ชั่วโมงที่ผ่านมา +1

      👍

    • @Truthpevails1947
      @Truthpevails1947 7 ชั่วโมงที่ผ่านมา +7

      WhatsApp University

    • @srekanthk7832
      @srekanthk7832 7 ชั่วโมงที่ผ่านมา +1

      Yes

    • @gcraghunatharaghu9168
      @gcraghunatharaghu9168 5 ชั่วโมงที่ผ่านมา +1

      ಹಾಗೇ ಹೇಳಬಾರದು. ಬೆರಕೆ ಗಳಿಗೆ ನೋವಾಗುತ್ತೆ

    • @hellomusic8435
      @hellomusic8435 4 ชั่วโมงที่ผ่านมา

      Yes ur rite brother

  • @rockyrocky1849
    @rockyrocky1849 11 ชั่วโมงที่ผ่านมา +15

    ನಮ್ಮ ಹಿಂದಿನ ತಾತ ಉಕ್ರೇನ್ ಗೆ ಹೋಗಿ ಬಂದೋರು... ತಾತ ಮಾತ್ರ ಹೋಗಿದ್ದು 🤣🤣

    • @vinaykumarr2483
      @vinaykumarr2483 10 ชั่วโมงที่ผ่านมา

      🔥🔥🔥🔥😂😂😂😂

  • @gajanangeragadde9182
    @gajanangeragadde9182 7 ชั่วโมงที่ผ่านมา +8

    ಅಜ್ಜಿ ಹೇಳುವ ಕಾಗಣ್ಣ ಗುಬ್ಬಣ್ಣನ ಕಥೆಗಿಂತ ನಿಮ್ಮ ಕಥೆ ಚೆನ್ನಾಗಿದೆ.

  • @BRMediaHouse
    @BRMediaHouse 10 ชั่วโมงที่ผ่านมา +22

    ಭಾರತ ಇದ್ದಾಗ ಉಕ್ರೇನ್ ಇತ್ತಾ😂😂
    ಎನ್ ಲಿಂಕ್ ರಿ ನಿಮ್ದು

    • @UncleHowdy06
      @UncleHowdy06 3 ชั่วโมงที่ผ่านมา

      Aa jaaga ithala guru.. yen recent aagi kallu mannu haaki madiddara Ukraine na😂😂

  • @nothingbuthope09
    @nothingbuthope09 10 ชั่วโมงที่ผ่านมา +28

    ಕಲ್ಪ ವಿಗ್ರಹ 26,000 ವರ್ಷಗಳ ಹಳೆಯ ವಿಗ್ರಹ ಇದಕ್ಕೆ ಏನ್ ಹೇಳ್ತೀರಾ

    • @SachinRocky-ol8no
      @SachinRocky-ol8no 8 ชั่วโมงที่ผ่านมา +2

      ಹೌದು ಹುಲಿಯ 🚩🕉️

    • @Preetham479
      @Preetham479 5 ชั่วโมงที่ผ่านมา

      Ibru adra bagge video madiddu bitre enu proof illa sumne fake story adu, obba Tibetan buddist monk cia agent ge kootidda andre nambo katheya🤣🤣

    • @madhusudana3827
      @madhusudana3827 3 ชั่วโมงที่ผ่านมา +1

      ​@@Preetham479 bharatha da annakintha.. Europe na kakka ne shresta alwa😂😂😂

    • @Preetham479
      @Preetham479 2 ชั่วโมงที่ผ่านมา

      @@madhusudana3827 knowledge beleskolli andre kakkane taleyalli tumbisikolteve andre enu madalu agutte

  • @voiceofraichurtv6785
    @voiceofraichurtv6785 8 ชั่วโมงที่ผ่านมา +40

    ವಿಶ್ವ ದ.. ಮೂಲ ನಾವೇ 🇮🇳

    • @msrmsr4315
      @msrmsr4315 6 ชั่วโมงที่ผ่านมา +1

      ಸೃಷ್ಟಿ ಮೂಲ ಜನಾಂಗಗಳ ಮೂಲ ಬೈಬಲ್

    • @Tinytoy-vs4qo
      @Tinytoy-vs4qo 6 ชั่วโมงที่ผ่านมา +3

      ​@@msrmsr4315😂😂 pekra mostly Nina mula bible anusute, namma mula bharata desha. 🇮🇳

    • @msrmsr4315
      @msrmsr4315 6 ชั่วโมงที่ผ่านมา +2

      @@Tinytoy-vs4qo ಹಿಂದೂ ಹಿಂದೂ ಸ್ತಾನ ಅನ್ನುವ ಹೆಸರು ಹಿಂದೂ ಗ್ರಂಥದಲ್ಲಿ ಇದಿಯಾ ಮೊದಲು ಹುಡುಕು

    • @Tinytoy-vs4qo
      @Tinytoy-vs4qo 5 ชั่วโมงที่ผ่านมา

      @@msrmsr4315 Ella nanenu ede anta yalle yelledene , nanu alli bharata desha anderodu.

    • @madhusudana3827
      @madhusudana3827 3 ชั่วโมงที่ผ่านมา

      ​@@msrmsr4315bharatha da annakintha europe na kakka ne shresta.. Convert agi. Kakka thinni.. 😂😂

  • @Cnh7Cror
    @Cnh7Cror 11 ชั่วโมงที่ผ่านมา +62

    ಭಾರತದಿಂದ ಯುಕ್ರೇನ್ ಗೆ ವಲಸೆ ಹೋಗಿದ್ದಾರೆ

  • @RavilalithayadavYadav
    @RavilalithayadavYadav 12 ชั่วโมงที่ผ่านมา +81

    ನಾವು ಯಲ್ಲಿದನೋ ಬಂದಿಲ್ಲ ಯಲ್ಲರು ಇಲ್ಲಿಂದ ಹೋಗಿರೋದು ಅಮರ್ ಅವನ್ಯಾರೋ ಹೇಳಿದ ಹಂತ ನಾವು ಉಕ್ರೆನ್ ನವರ ಪರದೇಶದವನ ಮಾತು ಕೇಳಿ ಕೇಳಿ ನಮ್ಮ ದೇಶ ಹಾಳಾಗಿ ಹೋಗಿರೋದು

    • @santhoshmunnoli-z3w
      @santhoshmunnoli-z3w 11 ชั่วโมงที่ผ่านมา +2

      School ga hogu modalu nanu fees kattathini amel bandu matahdu

    • @jagatsimulation
      @jagatsimulation 11 ชั่วโมงที่ผ่านมา +14

      ​​@@santhoshmunnoli-z3w school alli bari communists galu bareda history ide. Thanks to khangress for being anti hindu

    • @sushilanaik9422
      @sushilanaik9422 11 ชั่วโมงที่ผ่านมา

      ಸ್ವಲ್ಪ ಯಯಾತಿಯ ಕಾಲದಿಂದ ನೋಡಿ ಯಯಾತಿಯ ಮಗನಿಂದ ಅವರೆಲ್ಲರ ವಂಶ ಶುರುವಾಯಿತು ಅಂತ ಗೊತ್ತಾಗುತ್ತದೆ..

    • @manjunathb3894
      @manjunathb3894 10 ชั่วโมงที่ผ่านมา +3

      ​@@santhoshmunnoli-z3wcongi gala pustaka

    • @santhoshmunnoli-z3w
      @santhoshmunnoli-z3w 10 ชั่วโมงที่ผ่านมา

      @@jagatsimulation e bsbk modul gandhasr gate comment' madak Kali madol😡

  • @chandrashekharbhavi6166
    @chandrashekharbhavi6166 12 ชั่วโมงที่ผ่านมา +35

    ನಮ್ಮ ವೇದಗಳಿಗಿಂತ ಬೇರೆ ಬೇಕೋ ನಮಗೆ ⁉️⁉️⁉️ ಇವರು ದಶಕಗಳಿಗೊಂದು ಥಿಯರಿ ಹೇಳ್ತಾ ಹೋಗ್ತಾರೆ, ನಿವು ಅದನ್ನೇ ಬೊಗಳ್ತಾ ಇರ್ತಿರಾ 😂😂😂😂

    • @jagatsimulation
      @jagatsimulation 11 ชั่วโมงที่ผ่านมา

      Dravida theory bandiddu tamilnadu inda. Tam language mele thorsoke British christians madiddu idunna. Hinduism na hodedu hakoke

  • @chandrashekharbhavi6166
    @chandrashekharbhavi6166 12 ชั่วโมงที่ผ่านมา +43

    ನಮಗೆ ಇತಿಹಾಸ ಬೇಕು, ಥಿಯರಿ ಅಲ್ಲಾ 😂😂😂😂 ಸುಳ್ಳು ಹೇಳಿಕೊಂಡು ವೀಡಿಯೋ ಮಾಡಬೇಡಿ 😢😢😢

    • @DILEEPKADUGOLLA-456
      @DILEEPKADUGOLLA-456 11 ชั่วโมงที่ผ่านมา

      ಎಲ್ಲಾ ಭೂಮಿ ಮೇಲೆ ಇರೋದು ಮಂಗಳ ಗ್ರಹ ದಿಂದ ಬಂದಿಲ್ಲ ಒಂದು ನಂಬಿಕೆ ಅಷ್ಟೇ

    • @jagatsimulation
      @jagatsimulation 11 ชั่วโมงที่ผ่านมา

      White supremacists galu bareda history odi. Biblliyara boot nekku

    • @gayathrishekar4250
      @gayathrishekar4250 6 ชั่วโมงที่ผ่านมา

      Angaraka edda annodu vignanigalu hogoke modale sanathanigalu mangala devarannu ashirvadisalu prarthane maduthiddaru ​@@DILEEPKADUGOLLA-456

    • @msrmsr4315
      @msrmsr4315 6 ชั่วโมงที่ผ่านมา +1

      ಇತಿಹಾಸ ಬೇಕು ಬ್ರಾಹ್ಮಣರ ಕತೆ ಪುಸ್ತಕವಲ್ಲ

  • @nagrajuchindrikka8087
    @nagrajuchindrikka8087 8 ชั่วโมงที่ผ่านมา +17

    ಸರ್ ನಮ್ಮ ಮೂಲಸ್ಥಾನ ಭಾರತ ಆಗಿದೆ ಜೈ ಶ್ರೀ ರಾಮ್

  • @shilpashilpa1933
    @shilpashilpa1933 11 ชั่วโมงที่ผ่านมา +58

    ವಸುದೈವ ಕುಟುಂಬಕಂ ನಮ್ಮ ಭಾರತ ಪ್ರಪಂಚವೇ ನಮ್ಮ ಕುಟುಂಬ

    • @msrmsr4315
      @msrmsr4315 6 ชั่วโมงที่ผ่านมา

      ಎಲ್ಲಾ ದೇಶಗಳ DNA ತೆಗೆದರೆ ಹಿಂದೂ ಶಬ್ದ Silent😂

    • @shilpashilpa1933
      @shilpashilpa1933 5 ชั่วโมงที่ผ่านมา

      @@msrmsr4315 ಜೈ ಶ್ರೀ ರಾಮ್ ರಾಮ ಎಲ್ಲರಿಗೂ ಒಳ್ಳೆಯದು ಮಾಡಲಿ

    • @msrmsr4315
      @msrmsr4315 5 ชั่วโมงที่ผ่านมา

      @@shilpashilpa1933 ರಾಮನ ಹೆಸರೇಳಿಕೊಂಡು ಕೇಡು ಮಾಡುತ್ತಿದ್ದಾರೆ ಪ್ರತಿ ದಿನ ದೇಶದಲ್ಲಿ.... ಬಲಿ ಅರ್ಪಿತ ದೇವತೆಗಳು ಒಳ್ಳೆದು ಮಾಡಲ್ವ

    • @ALL_IN_ONEcanbe
      @ALL_IN_ONEcanbe 4 ชั่วโมงที่ผ่านมา

      ​@@msrmsr4315 Islam 😅😅😅😅😅 will fuk😢😢

  • @GuttannahalleppatalavarTalavar
    @GuttannahalleppatalavarTalavar 9 ชั่วโมงที่ผ่านมา +4

    ಅಮರ್ ಸರ್ ಈಗ ನಾವೂ ನೀವೂ ಹಿಂದೆ ಏನಾಗಿತ್ತು ಬೇಕಿಲ್ಲ ಹೇಗ್ ಸಾಯ್ತಿವೋ ಗೊತ್ತಿಲ್ಲ ಈ ಕ್ಷಣ ಇದ್ದಿವೋ ಅದು ತುಂಬ ಮುಖ್ಯ ಅಷ್ಟೇ ಇದು ಕೆಲವರಿಗೆ ಅರ್ಥವಾಗೋದಿಲ್ಲ 😂😂😂

  • @jparamesha8932
    @jparamesha8932 10 ชั่วโมงที่ผ่านมา +90

    ನಾವು ದ್ರಾವಿಡರು ನಮ್ಮ ಮೂಲ ಭಾರತವಾಗಿದೆ.

    • @Vishnu_Vk_Sky
      @Vishnu_Vk_Sky 9 ชั่วโมงที่ผ่านมา +4

      Indians bro ❤❤

    • @Indiawarior
      @Indiawarior 9 ชั่วโมงที่ผ่านมา

      ದ್ರಾವಿಡರು ಆಸ್ಟ್ರೇಲಿಯಾದಿಂದ ಬಂದ ವ ಲ ಸಿಗರಂತೆ

    • @abhishekap1297
      @abhishekap1297 8 ชั่วโมงที่ผ่านมา

      ಬ್ರಾಹ್ಮಣರು ಭಾರತೀಯರು ಅಲ್ಲ.....

    • @gayathrishekar4250
      @gayathrishekar4250 7 ชั่วโมงที่ผ่านมา +3

      Andare Kadu manshya nimma nadige kadina kadege 😂😂😂😂

    • @sahanats5963
      @sahanats5963 5 ชั่วโมงที่ผ่านมา

      ಹೌದು ಬ್ರೊ, ದ್ರಾವಿಡರೇ ಭಾರತದ ಮೂಲ ನಿವಾಸಿಗರು

  • @Shreeshkumar-xl7wd
    @Shreeshkumar-xl7wd 6 ชั่วโมงที่ผ่านมา +5

    ಎಲ್ಲಿಂದ ಬಂದದ್ದು ಬಿಡಿ. ಎಲ್ಲಿ ಹೋಗ್ತಾ ಇದ್ದೇವೆ ಅನ್ನೋದೇ ಮುಖ್ಯ

  • @AMRAMR-do1ir
    @AMRAMR-do1ir 12 ชั่วโมงที่ผ่านมา +7

    ಮಾನವನ ಮೂಲ ಭಾರತ ಆಫ್ರಿಕಾ ಆಸ್ಟ್ರೇಲಿಯ, ಭಾರತದಲ್ಲಿ ಹುಟ್ಟಿದವರು ಅರಬ್ ಈಜಿಪ್ಟ್ ಯೂರೋಪ್ ರಷ್ಯಾ ಮುಂತಾದ ಅನೇಕ ಕಡೆ ವಲಸೆ ಹೋದರು,
    ಆಸ್ಟ್ರೇಲಿಯಾದಲ್ಲಿ ಹುಟ್ಟಿದವರು ಇಂಡೊನೇಷ್ಯಾ ಚೀನಾ ಜಪಾನ್ ಉತ್ತರ ಅಮೆರಿಕಾ ಅಮೆಜಾನ್ ಪ್ರದೇಶಕ್ಕೆ ವಲಸೆ ಹೋದರು ಅಲ್ಲಿಗೆ ಭಾರತೀಯರು ಹೋದರು,
    ಆಫ್ರಿಕಾದಿಂದ ಈಜಿಫ್ಟ್ ಭಾರತ ಕಡೆ ವಲಸೆ ಹೋದರು
    ಹೋದ ಕಡೆ ಗುಂಪು ಗುಂಪು ಗಳ ಮದ್ಯೆ ಜಗಳ ಹೊಡೆದಾಟ ಬಡಿದಾಟ ಎಲ್ಲಾ ಆಗಿದೆ, ಇದರ ಪ್ರಕಾರ
    ಮಾನವನ ಮೂಲ ಹಿಂದೂ ಮಹಾ ಸಾಗರ, ಅಥವಾ ಅಲ್ಲಿದ್ದ ಕುಮಾರಿ ಖಂಡ,
    ಅಥವಾ ಅಲ್ಲೇ ಹತ್ತಿರದಲ್ಲಿ ಇದ್ದ ಭಾರತ ಆಫ್ರಿಕಾ ಆಸ್ಟ್ರೇಲಿಯ ಖಂಡಗಳು, ಇವೇ ಖಂಡಗಳು ಕ್ರಮೇಣ ದೂರ ದೂರ ಸಾಗಿದವು,

    • @msrmsr4315
      @msrmsr4315 6 ชั่วโมงที่ผ่านมา

      ಹಿಂದೂ ಹಿಂದೂಸ್ತಾನ ಎಂಬ ಉಲ್ಲೇಖ ಗ್ರಂಥ ಶೋಧಿಸಿದರು ಸಿಗಲ್ಲ ಮಾನವನ ಮೂಲ ಭಾರತ ನಿರೂಪಿಸುವುದಕ್ಕೆ ಸಾಕ್ಷಿ ಇಲ್ಲ

  • @Greenberry846
    @Greenberry846 11 ชั่วโมงที่ผ่านมา +8

    ಇಲ್ಲಿ ಕಾಮೆಂಟ್ ಮಾಡುವರು ಯಾವ್ ಜೀನ್ಸ್ ಅಂತ ಹೆಂಗೆ ಗೊತ್ತು ಆಗುತ್ತೆ 😂😂

    • @shravankumar-zt5no
      @shravankumar-zt5no 11 ชั่วโมงที่ผ่านมา +2

      Nandu denim Jean's 👖 nimadu yavadu 😂😂😂😂

    • @ww.prakashacharya8289
      @ww.prakashacharya8289 8 ชั่วโมงที่ผ่านมา +2

      ಅವರವರ coment ಗಳಲ್ಲಿ ಗೊತಾಗುತ್ತೆ

    • @sathya-c7l
      @sathya-c7l 22 นาทีที่ผ่านมา

      ಜೀನ್ಸ್ ಪ್ಯಾಂಟ್ 😂

  • @shambhushankar1550
    @shambhushankar1550 12 ชั่วโมงที่ผ่านมา +6

    ಹಾಗಾದ್ರೆ ತಕ್ಷಣ ಉಕ್ರೇನ್ ಯುದ್ದ ನಿಲ್ಸಿ 😂

  • @Nithin-kumar-N
    @Nithin-kumar-N 9 ชั่วโมงที่ผ่านมา +18

    ನಾವೆಲ್ಲರೂ ಒಂದೇ ಆದರೆ ಭಾರತವನ್ನ ಒಡಿಯೋ ಉದ್ದೇಶದಿಂದ ಮತ್ತು ಮತಾಂತರ ಮಾಡಲು ಆರ್ಯ ದ್ರಾವಿಡ ಅಂತ ಹೇಳಿ ವಿಭಜಿಸುತ್ತಿದ್ದಾರೆ.

    • @gayathrishekar4250
      @gayathrishekar4250 6 ชั่วโมงที่ผ่านมา

      Deashanadru hodili ,jananadru kachhadali deshada samsruthinadru nasha agli Vote hakisikondu avaru avara kutumba asthi madkondu meribeku aste

    • @Shreeshkumar-xl7wd
      @Shreeshkumar-xl7wd 6 ชั่วโมงที่ผ่านมา

      ಭಾರತ್ ತೊಡೋ ಕೆಲಸ ಮಾಡಿದ್ದಕ್ಕೆ ದುಡ್ಡು ಕೊಡ್ತಾರೆ ಪಪ್ಪು ಜಾತಿಯವರು

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@Nithin-kumar-N ಹೌದು. ಆರ್ಯ ದ್ರಾವಿಡ ಹುಟ್ಟಿದ್ದು ಇದೇ ಕಾರಣಕ್ಕೆ.

  • @SourabhAnvekar-yk2gx
    @SourabhAnvekar-yk2gx 11 ชั่วโมงที่ผ่านมา +61

    ನಮ್ಮ DNA ಮಾಲ ಚತುರ್ಮುಖ ಬ್ರಹ್ಮ

    • @abhishekap1297
      @abhishekap1297 8 ชั่วโมงที่ผ่านมา +2

      @@SourabhAnvekar-yk2gx 😀😀😀

    • @rakeshshetty7296
      @rakeshshetty7296 7 ชั่วโมงที่ผ่านมา +3

      🤣

    • @manjunathsudi6589
      @manjunathsudi6589 7 ชั่วโมงที่ผ่านมา

    • @msrmsr4315
      @msrmsr4315 6 ชั่วโมงที่ผ่านมา +3

      ಮಗಳನ್ನೇ ಸಂಭೋಗ ಮಾಡಿದ ಬ್ರಹ್ಮನ DNA😂

    • @abhishekap1297
      @abhishekap1297 6 ชั่วโมงที่ผ่านมา

      @@msrmsr4315 ಅದು ತಪ್ಪು ಇಲ್ಲ, ಬೇರೆಯವರ ತಪ್ಪು ಕೇಳಿ ಹೇಳುತ್ತಾರೆ ಬ್ರೋ...

  • @subrayanaik5743
    @subrayanaik5743 11 ชั่วโมงที่ผ่านมา +6

    ಎಲ್ಲರೂ ಮನುಷ್ಯರು ಎಂದು ಹೇಳಿದಿರಿ.ಹಾಗಾದರೆ ಹಿಂದೂಗಳು ಯಾರು?

    • @gayathrishekar4250
      @gayathrishekar4250 7 ชั่วโมงที่ผ่านมา

      Prukruthiyannu pooje madi hege jeevisabeku anno sanathanigale hindugalu adare 3 bittoru alla

    • @sidduhonawad8964
      @sidduhonawad8964 2 นาทีที่ผ่านมา

      ​@@gayathrishekar4250Hagadre kallu pooje madoru yare 😂

  • @murugen1981
    @murugen1981 10 ชั่วโมงที่ผ่านมา +101

    ವಿಜ್ಞಾನಿಗಳು ಅಜ್ಞಾನಿಗಳು.. ಆದಿ ಸತ್ಯ ಇದು
    ಶ್ರೀರಾಮ ನನ್ನ ಪೂರ್ವಜ...🎉

    • @Generalknowledge.1234
      @Generalknowledge.1234 10 ชั่วโมงที่ผ่านมา

      ವಿಜ್ಞಾನಿಗಳು ಅಜ್ಞಾನಿಗಳಾದರೆ ಈ ಅಜ್ಞಾನಿಗಳು ಹುಟ್ಟು ಹಾಕಿರುವ ವಸ್ತುಗಳ ಮೇಲೆ ಈ ಮಾನವ ನಿಂತಿದ್ದಾನೆ ಅನ್ನೋದನ್ನ ಮರ್ತೆದ್ದೀರಿ ಅಲ್ವೇ ಮೊಬೈಲ್ ಕೂಡಾ ವಿಜ್ಞಾನಿಗಳು ಅನ್ವೇಷಣೆ ಪಾ

    • @kaalabhairava7258
      @kaalabhairava7258 10 ชั่วโมงที่ผ่านมา +10

      Shivane namma purvaja, dravidianara bhavya bharatha idu🙏🏼✊🏽

    • @Generalknowledge.1234
      @Generalknowledge.1234 10 ชั่วโมงที่ผ่านมา

      @@kaalabhairava7258 ನಿಮ್ಮ ಒಂದು ವಾದಕ್ಕೆ ನಮ್ಮ ಬೆಂಬಲ ಬ್ರದರ್

    • @RameshPawar-il4jd
      @RameshPawar-il4jd 9 ชั่วโมงที่ผ่านมา

      ​​@@kaalabhairava7258 ಆವೀವೇಕಿ ಶಿವ ಬೇರೆ ಅಲ್ಲ ವಿಷ್ಣು ಬೇರೆಯಲ್ಲ
      ದ್ರಾವಿಡ ಸಂಸ್ಕೃತ ಶಬ್ದ ಅಂದರೆ ಮೂರು ಸಮುದ್ರದ ಮಧ್ಯದಲ್ಲಿ ಇರುವವರನ್ನ ದ್ರಾವಿಡ ಎನ್ನುತ್ತಾರೆ..

    • @MaxSS393
      @MaxSS393 9 ชั่วโมงที่ผ่านมา

      ​@@kaalabhairava7258ki🕉️,💪

  • @santhoshmunnoli-z3w
    @santhoshmunnoli-z3w 11 ชั่วโมงที่ผ่านมา +3

    Who do not agree mythology 👉

  • @SadanandaSadananda-rm3jp
    @SadanandaSadananda-rm3jp 10 ชั่วโมงที่ผ่านมา +4

    ಪಾಕ್ ಪರ ಘೋಷಣೆ ಕೂಗಿದ್ದೇ ಕೇಳಿಸಲ್ಲ ನಿಮಗೆ, ಇನ್ನು ಆರ್ಯ ಸಿದ್ಧಾಂತ ಹೇಳ್ತೀರ?? ಆರ್ಯ ಪದದ ಮೂಲದ ಬಗ್ಗೆ ಹೇಳಿ, ಆರ್ಯ ಪದ ಯಾವುದೇ ಜಾತಿ ಜನಾಂಗಕ್ಕೆ ಬಳಸುವ ಪದವಲ್ಲ

  • @nss46
    @nss46 11 ชั่วโมงที่ผ่านมา +4

    ಅಮರ್,
    ಮಹಾನ್ ಬುದ್ಧಿಜೀವಿ ಭಗವಾನ್ ಅವರ ವಿಚಾರಗಳು ಅದಕ್ಕೆ ಕೌಂಟರ್ ಆಗಿ ವಿಶ್ಲೇಷಣಾತ್ಮಕ ಉತ್ತರಗಳೊಂದಿಗೆ ವಿಡಿಯೋ ಮಾಡಿ ಇದರ ಪ್ರಸ್ತುತತೆ ತುಂಬಾ ಅಗತ್ಯವಿದೆ ದಯವಿಟ್ಟು ಪ್ಲೀಸ್ 🙏🏼

    • @wwactive6659
      @wwactive6659 11 ชั่วโมงที่ผ่านมา

      Its not possible.
      What Bhagavan says is bitter truth.

    • @ex-muslim--zakirnalayak4703
      @ex-muslim--zakirnalayak4703 10 ชั่วโมงที่ผ่านมา +1

      😂😂 ladhijivi ks bagavan a😂

    • @subbsvandematarm8670
      @subbsvandematarm8670 10 ชั่วโมงที่ผ่านมา

      ಆರ್ಯರು ಬಂದು ಇಲ್ಲಿನ ಮಲನಿವಾಸಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು ಅಂತ ಕೆಲವರು ಹೇಸಿಗೆ ಇಲ್ಲದೆ ಹೇಳುತ್ತಾರೆ..

    • @gayathrishekar4250
      @gayathrishekar4250 6 ชั่วโมงที่ผ่านมา

      Yavanu avanu bhoomi mele eddare hogu avana manege jeetha madi upanyasa kelkondu baduku aste avana kyiyalli agodu agirodu 😂😂😂😂😂

  • @santhoshmunnoli-z3w
    @santhoshmunnoli-z3w 11 ชั่วโมงที่ผ่านมา +3

    Who do you agree science 👉

  • @gug5234
    @gug5234 10 ชั่วโมงที่ผ่านมา +6

    ಅಮೀಬಾ ನಮ್ಮ ಪೂರ್ವಜರು 😂😂

    • @SARADAR-j8w
      @SARADAR-j8w 5 ชั่วโมงที่ผ่านมา +1

      No, micro organisms, innu hinde hodre neeru (water) namm moola.

    • @SARADAR-j8w
      @SARADAR-j8w 5 ชั่วโมงที่ผ่านมา

      😂😂😅😅

  • @prakash-hh6wc
    @prakash-hh6wc 10 ชั่วโมงที่ผ่านมา +2

    ಅಮರ್ ಪ್ರಸಾದ್ ಸರ್ ನೀವು ಒಂದೂ ಥಿಯರಿ ಕಂಡು ಹಿಡಿಯರಿ 😂

  • @kirankumargadwal4678
    @kirankumargadwal4678 11 ชั่วโมงที่ผ่านมา +3

    Kushanas, shakas, Hoona, Greeks, Persians all migrated to India

  • @DrupendraNayak
    @DrupendraNayak 11 ชั่วโมงที่ผ่านมา +7

    ದಯವಿಟ್ಟು ಕಮೆಂಟ್ ಓದಿ. ಹೆಚ್ಚಾರ ವಾಗಿರಿ.ನೀವು ತಿದ್ದಿಕೊಳ್ಳಿ ಅಮರ ಪ್ರಸಾದ್ ಅವರೇ

    • @gayathrishekar4250
      @gayathrishekar4250 6 ชั่วโมงที่ผ่านมา

      Commented hedariddira edakintha doddadu bekadastu agide yarindalu enu modoke sadyavagilla

  • @techscienceinsider3512
    @techscienceinsider3512 3 ชั่วโมงที่ผ่านมา +1

    ನಾವು ಇಂದಿಗೆ ಗ್ರೀಕರು ನಮ್ಮ ದೇಶಕ್ಕೆ ಕೊಟ್ಟ ಹೆಸರು ಮತ್ತು ಬ್ರಿಟಿಷರು ಕಲಿಸಿಕೊಟ್ಟಿರುವ ಇಂಗ್ಲೀಷ್ ಭಾಷೆಗೆ ದಾಸರಾಗಿದ್ದೇವೆ.😢

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@techscienceinsider3512 ಮುಂದೂ ಆಗಿರುತ್ತೇವೆ. ಬದಲಿಸಲು ಸಾದ್ಯವಿಲ್ಲ.

  • @mujahidkhan724
    @mujahidkhan724 11 ชั่วโมงที่ผ่านมา +3

    Valleya Vartegalige Uttama Prashamse Barali 💞

  • @mujeebd8239
    @mujeebd8239 4 ชั่วโมงที่ผ่านมา

    ಮೊದಲನೆಯ ಮಾನವ ಆದಂ ಮತ್ತು ಹವಾ ಇವರಿಬ್ಬರ ಇಂದ ಇಡೀ ಜಗತ್ತಿನಲ್ಲಿ ಇರುವ ಎಲ್ಲಾ ವ್ಯಕ್ತಿಗಳು ಒಂದೇ ಮಾನವ ನಾವೆಲ್ಲರೂ ಸಹೋದರತೆಯಿಂದ ಬಾಳೋಣ ಕೆಟ್ಟದ್ದನ್ನು ದೂರ ಬಿಡೋಣ ಒಳ್ಳೆಯದನ್ನು ಆರಿಸೋಣ ಎಲ್ಲರೂ ಪ್ರೀತಿ ವಿಶ್ವಾಸದಿಂದ ಬೆಳೆಯೋಣ ಅದೇ ನಿಜವಾದ ಮಾನವ ಧರ್ಮ ನಮ್ಮೆಲ್ಲರ ಸೃಷ್ಟಿಕರ್ತ ಒಬ್ಬನೇ ಜೈ ಹಿಂದ್🇮🇳

  • @ManjuCvn-p3l
    @ManjuCvn-p3l 9 ชั่วโมงที่ผ่านมา +3

    ಭಾರತದ ನಾಗರಿಕತೆ ಹಿಂದೂ ಧರ್ಮ ಜಗತ್ತಿನ ಅತಿ ಪ್ರಾಚೀನ ಧರ್ಮಗಳಲ್ಲಿ ಒಂದು ಭಾರತದ ಮೂಲ ನಿವಾಸಿಗಳಾದ ಆರ್ಯರು ಸಿಂಧೂ ನದಿಯ ತೀರದಲ್ಲಿ ವಾಸ ಮಾಡುತ್ತಿದ್ದರಿಂದ ಸಿಂಧುಗಳೆಂದು ಹೆಸರು ಬಂದ ಬಳಿಕ ಸಿಂಧೂ ಪದಕ್ಕೆ ಬದಲಾಗಿ ಹಿಂದೂ ಎಂಬ ಪದ ಬಳಕೆಗೆ ಬಂತು ಕ್ರಿಸ್ತಪೂರ್ವ 2000 ವರ್ಷಗಳ ಹಿಂದೆ ಈ ಆರ್ಯರು ನಮ್ಮ ಭಾರತಕ್ಕೆ ವಲಸೆ ಬಂದರು ಇವರು ರಾಜ್ಯಗಳನ್ನು ಸ್ಥಾಪಿಸಿ ಸ್ಥಿರತೆಯನ್ನು ಪಡೆದ ನಂತರ ಸೃಷ್ಟಿಕರ್ತನಾದ ದೇವರನ್ನು ಅನ್ವೇಷಿಸಲು ಆರಂಭಿಸಿದರು ಆಗ ಆರ್ಯ ಋಷಿಗಳಿಗೆ ಕೆಲವು ವಿಷಯಗಳು ಸ್ಪಷ್ಟವಾಗಿ ಅರ್ಥವಾದವು ಪರಮಾತ್ಮನು ಪರಿಶುದ್ಧನು ಮಾನವನು ಸಹಜವಾಗಿಯೇ ಅಶುದ್ಧನು ಆದ್ದರಿಂದ ಮೊದಲು ಮಾನವನ ಪಾಪಕ್ಕೆ ಪ್ರಾಯಶ್ಚಿತ ಪರಿಹಾರ ಸಿಗದ ಹೊರತು ಮಾನವನು ಪರಮಾತ್ಮನನ್ನು ಸೇರಲಾರ ಎಂಬ ಸತ್ಯ ಅವರಿಗೆ ಅರ್ಥವಾಯಿತು ಹಾಗಾದರೆ ಪಾಪಗಳು ಪರಿಹಾರವಾಗುವುದು ಹೇಗೆ? ಎಂದು ಪ್ರಾರ್ಥಿಸಿದಾಗ ಅವರಿಗೆ ಹೊಳೆದದ್ದು: ಸರ್ವ ಪಾಪ ಪರಿಹಾರೋ ರಕ್ತಪ್ರೋಕ್ಷಣಂ ಅವಶ್ಯಕಂ ||
    ಅಂದರೆ ಸರ್ವ ಪಾಪಗಳ ಪರಿಹಾರಕ್ಕಾಗಿ ರಕ್ತಸುರಿಸಲ್ಪಡಬೇಕು ಎಂಬದೆ! ಆದ್ದರಿಂದ ಅವರು ದೇವರಾಧನೆಗಾಗಿ ಅನೇಕ ರೀತಿಯ ಪ್ರಾಣಿಗಳ ಯಜ್ಞಗಳನ್ನು ಮಾಡತೊಡಗಿದರು. ಆರ್ಯರು, ದ್ರಾವಿಡರು,ಮಾತ್ರವಲ್ಲದೆ ಗ್ರಿಕರು,ಪಾರಸಿ,ಐಗುಪ್ತ, ಸಿರಿಯ, ರೋಮ್ ಎಂಬಿ ಮೊದಲಾದ ಪುರಾತನ ಕಾಲದಲ್ಲಿ ನಾಗರಿಕತೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅಭಿವೃದ್ಧಿ ಹೊಂದದಿರುವ ಸಕಲ ದೇಶಗಳ ಜನರು ತಮ್ಮ ತಮ್ಮ ದೇವತೆಗಳ ಎದುರಿಗೆ ಹೋಗುವಾಗ ಈ ರಕ್ತ ಪ್ರೋಕ್ಷಣೆ ಎಂಬ ವಿಧಿಯನ್ನು ಆಚರಿಸಿದರು.

    • @anil-tl6hr
      @anil-tl6hr 9 ชั่วโมงที่ผ่านมา

      ಹಿಂದೂ ಪದದ ಅರ್ಥ ಸಿಂಧೂ ಅಲ್ಲ ಮಗು ಅದು ಈಗಿನ ಮೆಕಾಲೆ ಸಂತತಿಯವರು ವಾದ ಅಷ್ಟೇ ಹಿಂದೂ ಪದದ ಅರ್ಥ ಋಗ್ವೇದದಲ್ಲಿ ಏನಿದೆ ಎಂದು ತಿಳಿದುಕೊಳ್ಳಿ

    • @ManjuCvn-p3l
      @ManjuCvn-p3l 8 ชั่วโมงที่ผ่านมา

      ಪ್ರಾಚೀನ ಕಾಲದಲ್ಲಿ ಸಕಲ ಜಾತಿಗಳು ಈ ರಕ್ತ ಪ್ರೋಕ್ಷಣೆಯ ಮೇಲೆ ನಂಬಿಕೆ ಇಟ್ಟದ್ದು ನಮಗೆ ಆಶ್ಚರ್ಯವಾಗಿಯೂ ಆಸಕ್ತಿಕರವಾಗಿಯೂ ಕಾಣಿಸುತ್ತದಲ್ಲವೇ? ವೇದ ಕಾಲದ ನಂತರ ತಲೆಮಾರುಗಳಲ್ಲಿ ಭಾರತದ ಸಾಮಾನ್ಯ ಜನರು ವೇದಗಳನ್ನು ಓದದೆ ಪರಿಶೋಧನೆ ಮಾಡದೆ ಆಲಸ್ಯ ಮಾಡಿದ್ದರಿಂದ ಸದರಿ ಭಾರತೀಯರ ನಂಬಿಕೆಗಳು ಆರ್ಯ ಋಷಿಗಳ ವಿಶ್ವಾಸದಿಂದ ಬೇರೆಯಾಗಿ ಹೋದವು ಆದರೆ ಆರ್ಯರ ವಿಶ್ವಾಸ ಮಾತ್ರ ಒಂದೇ - ಆದರೆ ರಕ್ತ ಸುರಿಸದೆ ಪಾಪ ಪರಿಹಾರವಾಗದು ಎಂಬುದೇ. ಆರ್ಯರು ತಮ್ಮ ವೇದ ಸಾಹಿತ್ಯದಲ್ಲಿ ಎರಡು ಪ್ರಾಮುಖ್ಯವಾದ ವಿಷಯಗಳನ್ನು ಎತ್ತಿ ಹೇಳಿದರು ಮಾನವನ ಪಾಪ ವಿಮೋಚನೆಗಾಗಿ ಪವಿತ್ರ ರಕ್ತವು ಸುರಿಸಲ್ಪಡಬೇಕು ಎಂಬುದು ಮೊದಲನೆಯ ವಿಷಯ ಆದರೆ ಆ ಪ್ರಾಯಶ್ಚಿತಾರ್ಥ ರಕ್ತವು ಪ್ರಾಣಿ ಮತ್ತು ಪಕ್ಷೀಗಳದ್ದಾಗಿರದೆ. ಸಾಕ್ಷಾತ್ ಆ ಪರಮಾತ್ಮನ ರಕ್ತವೇ ಆಗಿರಬೇಕು.ಇದು ಎರಡನೆಯದು. ಸರ್ವ ಪಾಪ ಪರಿಹಾರೋ ರಕ್ತಪ್ರೋಕ್ಷಣಂ ಅವಶ್ಯಕಂ| ತದ್ ರಕ್ತಂ ಪರಮಾತ್ಮ ನೆನ್ ಪುಣ್ಯದಾನ ಬಲಿಯಾಗಂ || ಎಂದರು ಆ ಋಷಿಪುಂಗವರು. ಈ ರೀತಿ ಯಜ್ಞವೊಂದು,ಎಂದಾದರೂ ನಡೆದಿತೆಂದು ಆಗ ಮಾನವ ಕುಲದ ಸರ್ವ ಪಾಪಗಳು ಪರಿಹಾರವಾಗುವುದು ಎಂದು ಆರ್ಯ ಋಷಿಗಳು ಕಾಲಜ್ಞಾನ ನುಡಿದರು. ಪ್ರಜೆಗಳು ಅದನ್ನು ಎದುರು ನೋಡುತ್ತಿದ್ದರು ಸಾವಿರಾರು ವರ್ಷಗಳು ಕಾದಿದ್ದರೂ ಭಾರತದಲ್ಲಿ ಇಂತಹ ಯಜ್ಞೆ ಎಂದು ನಡೆಯಲೇ ಇಲ್ಲ. ಆದರೆ ಕ್ರಿಸ್ತ ಪೂರ್ವ 600 ವರ್ಷಗಳ ಹಿಂದೆ ಏಷ್ಯಾಯ್ ಎಂಬ ಒಬ್ಬ ಪ್ರವಾದಿ ಇದ್ದನು. ಆ ಕಾಲದಲ್ಲಿ ಮನುಷ್ಯನನ್ನು ನರಕದ ಮಾರ್ಗದಿಂದ ಬಿಡಿಸಿ ಈ ಲೋಕ ಬಿಟ್ಟ ನಂತರ ಪರಮಾತ್ಮನಿಗೆ ತಿರುಗಿ ಸೇರಬೇಕೆಂದು ದೇವರು ಆಕಾಶದಿಂದ ತಲೆಬಾಗಿ ನೋಡುತ್ತಾರೆ ಒಬ್ಬನಾದರೂ ನೀತಿವಂತನು ಇದ್ದಾನೋ ಎಂಬುದಾಗಿ.ಯಾಕೆಂದರೆ ಒಬ್ಬನು ಪರಿಶುದ್ಧನಾಗಿದ್ದರೆ ಆತನ ರಕ್ತದ ಮುಖಾಂತರವಾಗಿ. ಎಲ್ಲಾ ಮನುಷ್ಯರ ಪಾಪವನ್ನು ನಿವಾರಣೆ ಮಾಡುವುದಕ್ಕಾಗಿ ಒಬ್ಬರು ಸಿಗೋದಿಲ್ಲ ಎಲ್ಲ ಜನ್ಮತಾ ಮತ್ತೆ ಕರ್ಮತ ಪಾಪಿಯಾಗಿರುವುದರಿಂದ ಪ್ರಪಂಚ ಸೃಷ್ಟಿಕರ್ತನಾದ ದೇವರೆ 2000 ವರ್ಷಗಳ ಹಿಂದೆ ನರ ಅವತಾರವನ್ನು ತಾಳಿ ಬಂದಿದ್ದೆ ನಿಜವಾದ ಯೇಸು ಎಂಬ ಹೆಸರಿನಲ್ಲಿ ಯೇಸು ಎಂದರೆ ಲೋಕದ ರಕ್ಷಕನು ಎಂಬ ಅರ್ಥ ಆತನು ನಮ್ಮ ಪಾಪಗಳು ನಿಮಿತ್ತವಾಗಿ ತನ್ನ ರಕ್ತವನ್ನೆಲ್ಲ ಸುರಿಸಿ ನಮ್ಮನ್ನು ಪಾಪದಿಂದ ಬಿಡಿಸಿದ್ದಾನೆ ಆತನು ಯಾವುದೇ ಜಾತಿ ಧರ್ಮವನ್ನು ಸ್ಥಾಪಿಸಲು ಬಂದಿಲ್ಲ.

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@ManjuCvn-p3l ಸಿಂಧೂ ನದಿ ಮತ್ತು ಅದರ ವ್ಯಾಪ್ತಿ 1947ರ ವರೆಗೂ ಭಾರತವೇ ಆಗಿತ್ತು. ನಿಮ್ಮದೇ ಮನೆಯ ಒಂದು ಕೋಣಿಯಿಂದ ಮತ್ತೊಂದು ಕೊನೆಗೆ ಹೋದರೆ ಅದು ನಿಮ್ಮದೇ ಮನೆಯಾಗಿರುತ್ತದೆ ಬೇರೆಯದಲ್ಲ.

  • @govindaswamycm2056
    @govindaswamycm2056 11 ชั่วโมงที่ผ่านมา +8

    ಕಲಬೆರಕೆ ಅಷ್ಟೇ ಏನಂತೀರಾ 😂😂😂

    • @Rockjik5
      @Rockjik5 11 ชั่วโมงที่ผ่านมา

      Nija 😂😂

  • @shakuntalashankar8124
    @shakuntalashankar8124 11 ชั่วโมงที่ผ่านมา +49

    ಜಗತ್ತಿನ ಎಲ್ಲಾ ಭಾಷೆಗಳಿಗೆ ಮೂಲ ಸಂಸ್ಕೃತ.

    • @nandanakumar5719
      @nandanakumar5719 8 ชั่วโมงที่ผ่านมา

      Sullanna savira sala heli nija mado hunnara
      Nija ondu Dina hora baralide

    • @nandanakumar5719
      @nandanakumar5719 8 ชั่วโมงที่ผ่านมา

      Nimmappa ninge heliddane sullanna savira sala heli heli nija antha nambisiddeve neen adanna munduvarisu antha😂

    • @abhishekap1297
      @abhishekap1297 8 ชั่วโมงที่ผ่านมา +8

      ಸೂಪರ್ ಕಾಮಿಡಿ ಮತ್ತೆ.....😅😅😅😅

    • @nandanakumar5719
      @nandanakumar5719 8 ชั่วโมงที่ผ่านมา

      @@abhishekap1297 avrgella avrappa heliddane sullanna savira sala heli heli nija antha nambisiddeve neevu munduvarskond hogi antha
      Ee sullindane avrella innu India dallirodu

    • @lokeshnaik9978
      @lokeshnaik9978 7 ชั่วโมงที่ผ่านมา

      ಜಗತ್ತಿನ ಎಲ್ಲಾ ಭಾಷೆಯವರು ತಮ್ಮ ಭಾಷೆಯ ಅಭಿಮಾನದಿಂದ ಇದೆ ಮಾತನ್ನು ಹೇಳುತ್ತಾರೆ. ನಾಗರಿಕತೆ, ಧರ್ಮ, ಈ ವಿಷಯಗಳಲ್ಲಿ ಸಹ ಇಂತಹ ಅಭಿಮಾನ ಕಾಣುತ್ತೇವೆ.

  • @Power-ko9hm
    @Power-ko9hm 10 ชั่วโมงที่ผ่านมา +1

    ಪ್ರಪಂಚದ ಡಿಎನ್ಎ ಎಲ್ಲಾ ಒಂದೇ ಅದು ಅದು ಆದಿ ಮಾನವ ಡಿಎನ್ಎ ಅಷ್ಟೇ. ಮಾನವ ಡಿಎನ್ಎ ಒಂದೇ ಅದು ಅಮೀಬಾ 😂😅

  • @SujathaB-w6y
    @SujathaB-w6y 11 ชั่วโมงที่ผ่านมา +5

    ತಮ್ಮ ಎಲ್ಲರು ಇಲ್ಲಿಂದ ಹೋಗಿರೋದು

  • @UppiUpendra-r7b
    @UppiUpendra-r7b 11 ชั่วโมงที่ผ่านมา +3

    ❤ ur last words❤

  • @ananthashanbhag2844
    @ananthashanbhag2844 ชั่วโมงที่ผ่านมา

    ಜಗತ್ತಿನ ಎಲ್ಲಾ ಭಾಗಕ್ಕೂ ಭಾರತೀಯರೇ ಹೋಗಿದ್ದು..!

  • @mallikarjunkc2966
    @mallikarjunkc2966 2 นาทีที่ผ่านมา

    ಯಾರೋ 800 ಜನರನ್ನು test ಮಾಡಿದ ತಕ್ಷಣ ಮೂಲ ಗೊತ್ತಾಗುತ್ತಾ, ಇದು ಒಂತರಾ election timeಲ್ಲಿ 4 ಜನರನ್ನು ಮಾತನಾಡಿಸಿ ಸಮೀಕ್ಷೆ ಹೇಳಿದಂತೆ

  • @Nischith_Foodie_Traveller
    @Nischith_Foodie_Traveller 12 ชั่วโมงที่ผ่านมา +6

    Jaggathinna moola Bharatha

  • @Bhimaghostriders
    @Bhimaghostriders 8 ชั่วโมงที่ผ่านมา

    ನಾನು ನಿಜಕ್ಕೂ ಆದಿ ಮಾನವ. ನನ್ನ 2ಜನುಮ ಇದು ಮನುಷ್ಯ ಜನ್ಮ ❤❤❤❤❤❤❤❤

  • @NagarajaManu-e2r
    @NagarajaManu-e2r 9 ชั่วโมงที่ผ่านมา +1

    ಅದಕ್ಕೆ ನಮ್ಮಲ್ಲಿ ಒಂದೇ ತರಹದ ಆಚಾರ ವಿಚಾರ ಮನುಷ್ಯರು ಇಲ್ಲಾ

    • @gayathrishekar4250
      @gayathrishekar4250 6 ชั่วโมงที่ผ่านมา

      Hindugalallu hodi badi ,thale savari maralu madu anno samskruthi eddare ellaru onde policy devaru samskruthi eruthithhu ,adu yavudu ellade eddudarinda avaristadanthe badukuthhare great

  • @nikhilniki9017
    @nikhilniki9017 12 ชั่วโมงที่ผ่านมา +4

    Navu alla north Indian only....

  • @madhusherigar3032
    @madhusherigar3032 11 ชั่วโมงที่ผ่านมา +8

    Namma Rishi munigalu adhesto savira vashagala hinde bareda granthagala adhyana madi yella gothaguthe

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@madhusherigar3032 ಇಲ್ಲ ಅದು ಮಾಡಲ್ಲ. ವಾಟ್ಸಪ್ ಯೂನಿವರ್ಸಿಟಿ ಜ್ಞಾನವೇ ಶ್ರೇಷ್ಠ 😀.

  • @sm-wj1fj
    @sm-wj1fj 3 ชั่วโมงที่ผ่านมา

    ಭಾರತಕ್ಕೆ ಯಾರಿ ಬರಬೇಕಾಗಿಲ್ಲ .. ಇಲ್ಲೇ ಜನರು ಇದ್ದರು.. ನಮ್ಮ ದೇಶದ ಬಗ್ಗೆ ಬೇರೆ ದೇಶದವರ ವಾದವು ಬೇಕಾಗಿಲ್ಲ...

  • @lohithfrek
    @lohithfrek 11 ชั่วโมงที่ผ่านมา +5

    Don't spread false/fake news.

    • @gayathrishekar4250
      @gayathrishekar4250 6 ชั่วโมงที่ผ่านมา

      Sidramayya nanu kaddilla anthane. Kadda malannu vaposu kottiddare yavudannu nambabeku 😂😂😂😂😂

  • @mona-uj6km
    @mona-uj6km 12 ชั่วโมงที่ผ่านมา +1

    Good info👍

  • @praveen5934
    @praveen5934 9 ชั่วโมงที่ผ่านมา +2

    Sinauli bagge research madi video madi, Aryan paryan theory ella bhakvas ansatte....

  • @kishoredevrana8371
    @kishoredevrana8371 7 ชั่วโมงที่ผ่านมา +1

    People have gone from here. Please study the geology report & climate patern also.

  • @ramakrishnakulkarni5938
    @ramakrishnakulkarni5938 14 นาทีที่ผ่านมา

    ನಮ್ಮ ವೇದ ಪುರಾಣಗಳು ಕೇವಲ ಕಥೆಗಳಲ್ಲ, ಅವು ಇತಿಹಾಸವನ್ನು ಕಥಾ ರೂಪದಲ್ಲಿ ಪೋಣಿಸಿಟ್ಟ ಸಂಗತಿಗಳು. ಯಾವುದೇ ದೃಷ್ಟಿಕೋನ ಅಥವಾ ಸಿದ್ಧಾಂತದಿಂದ ನೋಡಿದರೂ ಇಡೀ ಜಗತ್ತಿನಲ್ಲಿರುವ ಮಾನವ ಕುಲಕ್ಕೆ ಭಾರತವೇ ಮೂಲಾಧಾರ. ಎಲ್ಲಾ ಜನರು ಜನಾಂಗಗಳು ಮತ್ತು ಭಾಷೆಗಳು ಭಾರತದಲ್ಲಿಯೇ ಹುಟ್ಟಿವೆ. ಅಣ್ಣ-ತಮ್ಮಂದಿರು ದೊಡ್ಡವರಾದ ಮೇಲೆ ಬೇರೆ ಬೇರೆ ಆಗುವಂತೆ ಜನಸಂಖ್ಯೆ ಹೆಚ್ಚಿದಂತೆಲ್ಲ ಬೇರೆಬೇರೆ ಹಳ್ಳಿ ಗ್ರಾಮಗಳನ್ನು ಹುಟ್ಟು ಹಾಕುತ್ತ ಇಡೀ ಜಗತ್ತಿನಾದ್ಯಂತ ಆಕ್ರಮಿಸಿಕೊಂಡಿದ್ದಾರೆ. ಕ್ರಮೇಣ ಅಲ್ಲಿಯ ಪರಿಸರ ಮತ್ತು ಭೌಗೋಳಿಕ ಅಂಶಗಳಿಗೆ ಹೊಂದಿ ಕೊಳ್ಳುವ ಪ್ರಯತ್ನವಾಗಿ ಇಂದು ನಾವು ಕಾಣುವ ಎಲ್ಲ ರೀತಿಯ ಭಿನ್ನತೆಗಳು ಹುಟ್ಟಿಕೊಂಡಿವೆ. ವಿಜ್ಞಾನಿಗಳು ಹೇಳುವ ಹಾಗೆ ನಮ್ಮ ಭೂಮಿಗೆ ಕೆಲವೇ ವರ್ಷಗಳ ಇತಿಹಾಸವಿಲ್ಲ. ಬದಲಾಗಿ ನಮ್ಮ ವೇದ ಪುರಾಣಗಳು ಹೇಳುವ ಹಾಗೆ ಲಕ್ಷ ಲಕ್ಷ ವರ್ಷಗಳ ಇತಿಹಾಸವಿದೆ. ಇಂಥ ಸುದೀರ್ಘ ಇತಿಹಾಸದಲ್ಲಿ ಅನೇಕ ಸ್ಥಿತ್ಯಂತರಗಳು ಜರುಗಿ ಇಂದಿನ ಈ ಸ್ಥಿತಿಗೆ ಕಾರಣವಾಗಿವೆ. ಹೀಗಾಗಿ ಜಗತ್ತಿನ ಎಲ್ಲಾ ದೇಶ, ಜನಾಂಗ, ಭಾಷೆ, ಸಂಸ್ಕೃತಿಗಳಿಗೆ ಭಾರತವೇ ಮೂಲ. ಆಧುನಿಕ ವಿಜ್ಞಾನ ಯಾವುದೋ ಒಂದು ಸಿದ್ಧಾಂತವನ್ನು ಪ್ರತಿಪಾದಿಸಲು ಸಾಕ್ಷಾಧಾರಗಳನ್ನು ಕೇಳುತ್ತದೆ. ಯಾವುದೋ ಒಂದು ಭೌತಿಕ ಸಾಕ್ಷಿ ಸುಮಾರು ಸಾವಿರ ವರ್ಷಗಳು ಮಾತ್ರ ಇರಬಹುದು. ಆದರೆ ಯಾವುದೇ ಸಾಕ್ಷಾಧಾರ ಲಕ್ಷ ಲಕ್ಷ ವರ್ಷಗಳವರೆಗೆ ಇರಲು ಸಾಧ್ಯವೆ? ಹೀಗಾಗಿ ಸಾಕ್ಷಾಧಾರಗಳ ಆಧಾರದ ಮೇಲೆ ರೂಪಿತವಾದ ಸಿದ್ಧಾಂತಗಳನ್ನು ಕೈಬಿಟ್ಟು ನಮ್ಮ ವೇದಶಾಸ್ತ್ರ ಪುರಾಣಗಳು ಏನು ಹೇಳಿವೆ ಅದನ್ನೇ ಸರಿ ಎಂದು ನಂಬಿ ಒಪ್ಪಿಕೊಳ್ಳುವುದು ಲೇಸು. ಇಷ್ಟಕ್ಕೂ ನಮ್ಮ ಭಾಗವತದಲ್ಲಿ ಈ ಜಗತ್ತು ಹೇಗೆ ಸೃಷ್ಟಿಯಾಯಿತು, ಜಗತ್ತಿನ ಮೇಲೆ ಜೀವಿಗಳು ಹೇಗೆ ಸೃಷ್ಟಿಯಾದವು ಎನ್ನುವ ವಿಷಯವನ್ನು ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ. ಇಷ್ಟು ಸ್ಪಷ್ಟವಾಗಿ ಇಲ್ಲಿಯವರೆಗೆ ಯಾವ ವಿಜ್ಞಾನವು, ಯಾವ ಸಿದ್ಧಾಂತಗಳು ಹೇಳಿಲ್ಲ. ನಮ್ಮ ಶಾಸ್ತ್ರ ಪುರಾಣ ವೇದಗಳನ್ನು ಅಧ್ಯಯನ ಮಾಡಿದರೆ, ಸಾವಿರಾರು ವರ್ಷಗಳ ಹಿಂದೆ ನಮ್ಮ ಜನ ಏನೆಲ್ಲಾ ವಿಷಯಗಳನ್ನು ತಿಳಿದುಕೊಂಡಿದ್ದರು ಎಂದು ನೋಡಿದರೆ ಅಷ್ಟು ವರ್ಷಗಳ ಹಿಂದೆಯೇ ಅಷ್ಟೊಂದು ಮುಂದುವರೆಯಲು ಹೇಗೆ ಸಾಧ್ಯ? ಇದೆಲ್ಲವನ್ನು ನೋಡಿದರೆ ನಿಸ್ಸಂಶಯವಾಗಿ ಹೇಳಬಹುದು ಭಾರತವೇ ಇಡೀ ಜಗತ್ತಿಗೆ ಮೂಲ ಎಂದು. ಇಂದಿನ ವಿಜ್ಞಾನ ಸದ್ಯಕ್ಕೆ ಈ ನನ್ನ ವಾದವನ್ನು ಒಪ್ಪದಿದ್ದರೂ ಖಂಡಿತ ಮುಂದೊಂದು ದಿನ ಒಪ್ಪಿಕೊಳ್ಳುತ್ತದೆ.

  • @GuttannahalleppatalavarTalavar
    @GuttannahalleppatalavarTalavar 9 ชั่วโมงที่ผ่านมา

    ನಮ್ಮ good bats man Ukraine ಗೂ ಯಾವಾಗಾದ್ರೂ ಹೋಗಿ ಬ್ಯಾಟಿಂಗ್ ಆಡಿ ಬಂದಿರಬಹುದು 😂😂😂

  • @Beybladfan
    @Beybladfan 11 ชั่วโมงที่ผ่านมา +1

    First of all human Comes from Another Planet..😂😂

  • @manukarna9953
    @manukarna9953 3 ชั่วโมงที่ผ่านมา

    ಇಲ್ಲಿಂದ ಅಲ್ಲಿಗೆ ಹೋಗಿದಾರೆ 👍👍👍ಅಲ್ಲಿಂದ ಎಲ್ಲಿಗೆ ಬಂದಿಲ 👌😆😆

  • @vijaykumar-dq3gf
    @vijaykumar-dq3gf 11 ชั่วโมงที่ผ่านมา +3

    ಯವನರ ಮೂಲ ಪುರುಷ ಯಯಾತಿ

  • @GuttannahalleppatalavarTalavar
    @GuttannahalleppatalavarTalavar 9 ชั่วโมงที่ผ่านมา

    William Jon's ಹೋಗಿ ನೋಡಿದ್ನಲ್ಲ 😂😂

  • @a.vasudevaadhikari8026
    @a.vasudevaadhikari8026 5 ชั่วโมงที่ผ่านมา

    ನಮಗೀಗ ಹಿಂದೆ ಆದದ್ದು ಬೇಡ. ಮುಂದೆ ಮೂರನೆಯ ಮಹಾ ಯುದ್ಧ ಆದರೆ ಎಲ್ಲಾ ಜೀನುಗಳು ಪರಮಾತ್ಮನ ಪಾದ ಸೇರಿ ಹೊಸ ಮನುಷ್ಯರ ಉಗಮ ಆಗಬೇಕಲ್ಲವೇ? 😂😂😂

  • @hannishambulingappa6144
    @hannishambulingappa6144 58 นาทีที่ผ่านมา

    ಆರ್ಯ ವಾದ ಮುಗಿತು ಈಗ ಉಕ್ರೇನ್ ವಾದ 😂
    ಈ ವಾದದ ಪಿತಾಮಹಾ ಯಾರು ತಂದೆ 😂😂

  • @jithendramohanshetty8395
    @jithendramohanshetty8395 11 ชั่วโมงที่ผ่านมา +1

    We are from central Asia ?

  • @rathnamalan4726
    @rathnamalan4726 3 ชั่วโมงที่ผ่านมา

    ನಮ್ಮಲ್ಲಿ ಹೇಳುವುದು ಸತ್ಯ ಅಲ್ಲ ಬೇರೆ ಕಡೆಯಿಂದ ಬಂದರೆ ಅದು ಸತ್ಯ

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@rathnamalan4726 , ಶಂಖದಿಂದ ಬಂದರೆ ಮಾತ್ರ ತೀರ್ಥ ಅನ್ನುವ ಗುಲಾಮಿ ಮನಸ್ಥಿತಿಗೆ ಏನೂ ಹೇಳಿದರೂ ಅಷ್ಟೆ.

  • @vinodkumarck1919
    @vinodkumarck1919 8 ชั่วโมงที่ผ่านมา +1

    Stop using ಕ್ರಿಸ್ತ ಪೂರ್ವ, use BCE- Before common era , ACE -after common era

    • @benjaminsoans7613
      @benjaminsoans7613 5 ชั่วโมงที่ผ่านมา

      Before Christ era after Christ era😂

  • @Shreedevipatil-b1n
    @Shreedevipatil-b1n 11 ชั่วโมงที่ผ่านมา +2

    Ukraine moola aadre namma vedagalante allu dodda saahitya kranti aagirbekalva elli??

  • @madhurir3149
    @madhurir3149 8 ชั่วโมงที่ผ่านมา +1

    ಅಮರ...ಯಾರನ್ನ ಭೇಟಿಯಾಗಿ ಬಂದಿದೀರಾ?

  • @balchandar100
    @balchandar100 3 ชั่วโมงที่ผ่านมา +1

    ಬ್ರಾಹ್ಮಣರು ಆರ್ಯರು ಅವರೇ ನಮ್ಮನ್ನು ಇಂದಿಗೂ ಒಡೆದು ಅಳುತ್ತಿದೆ

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@balchandar100 , ನಿಮ್ಮನ್ನು ಒಡೆದು ಅವರು ಯಾಕೆ ಅಳುತ್ತಾರೆ ಅಂತ ಗೊತ್ತಾಗಲಿಲ್ಲ

    • @sathya-c7l
      @sathya-c7l 20 นาทีที่ผ่านมา

      ನಿಜ ಹಾಗೆ ನೋಡಿದರೆ ಬ್ರಿರಿಷರಿಗಿಂತ ಮೊದಲು ಸಮಾಜವನ್ನು ಚತುರವರ್ಣ ಪದ್ಧತಿ ಹೇರಿ ಒಡೆದು ಆಳಿದ್ದು ಬ್ರಹ್ಮಣರೇ 😂

  • @Shreedevipatil-b1n
    @Shreedevipatil-b1n 11 ชั่วโมงที่ผ่านมา +2

    Nonsense matte itihasa tiruchtidare Ukraine huttidde 100,200 varshagala hinde 70000 varshada hinde ellinda bartare??

  • @arishph915
    @arishph915 5 ชั่วโมงที่ผ่านมา

    Civilization first started in India, people movied from India to rest of the world 🌎.

  • @trathnamma3100
    @trathnamma3100 2 ชั่วโมงที่ผ่านมา

    Very nice message thank you so much sir amar 👌 👍

  • @sureshs5808
    @sureshs5808 11 ชั่วโมงที่ผ่านมา +1

    Complete bogus theory.
    You are explaining this you are also bogus.
    spread some truth story that will give some proud to their ancestors and Nation.

  • @nagarajdastikoppa2369
    @nagarajdastikoppa2369 9 ชั่วโมงที่ผ่านมา

    ಏನಂತೀರಾ ಅಷ್ಟೇ..🎉

  • @ananda8250
    @ananda8250 5 ชั่วโมงที่ผ่านมา +1

    ನಮ್ಮ ಪೂರ್ವಜರು ಶ್ರೀರಾಮ್ ಶ್ರೀಕೃಷ್ಣ ಹಾಗೆ ಜನ ಭಾರತದಿಂದ ಇಡೀ ಪ್ರಪಂಚಕ್ಕೆ ಹೋಗಿರೋದು ಇನ್ನೂ ಮೈ ಬಣ್ಣ ಯಾಕೆ ಬದಲಾಗಿದೆ ಅಂದ್ರೆ ಎಲ್ಲಿ ಶೀತ ಜಾಸ್ತಿ ಅಲ್ಲಿ ಕಣ್ಣು ಸಣ್ಣಗೆ ಬಣ್ಣ ಬಿಳಿ ಸ್ವಲ್ಪ ಕಮ್ಮಿ ಶೀತ ಇರೋ ಪ್ರದೇಶದಲ್ಲಿ ಅರ್ಧ ಬೆಂದ ಬಿಳಿ ಬಣ್ಣ ಮತ್ತು ಜಾಸ್ತಿ ಬಿಸಿ ಇರೋ ಪ್ರದೇಶ ದಲ್ಲಿ ಗೋದಿ ಬಣ್ಣದ ಸ್ವಲ್ಪ ಕಮ್ಮಿ ಬಿಸಿ ಇರೋ ಪ್ರದೇಶ ದಲ್ಲಿ ಕಾದು ಗಪ್ಪು ಬಣ್ಣದವರು ಇಸ್ಟೆ ಇನ್ನೇನು ಅಲ್ಲ. ಇದೆಲ್ಲ ಯಾಕೆ ಅಂದ್ರೆ ಈಗ ಇಡೀ ಪ್ರಪಂಚಕ್ಕೆ ಗೊತ್ತು ಭಾರತೀಯರು ಶ್ರೇಷ್ಠ ಮತ್ತು ಶಾಂತ ಸ್ವಭಾವದ ಅಂದ್ರೆ ಮೂಲ ಭಾರತೀಯರು ಮತಾಂತರ ಆದವರು ಅಲ್ಲ ಯಾಕೆ ಅಂದ್ರೆ ಅವರೆಲ್ಲ ಧನ ತಿಂದು ರಾಕ್ಷಸ ಸ್ವಭಾವ ಹೊಂದಿದ್ದಾರೆ ಅವರನ್ನು ಬಿಟ್ಟರೆ ಭಾರತದ ಜನ ಮನುಷ್ಟಲ್ಲೇ ಶ್ರೇಷ್ಠರು

  • @basanagoudahosamani9466
    @basanagoudahosamani9466 3 ชั่วโมงที่ผ่านมา

    ಎಲ್ಲ ಸುಳ್ಳು..ನಾವು ಇಲ್ಲಿಯವರೆ..ಎಲ್ಲಿಂದನು ಬಂದಿಲ್ಲ

  • @dr.prabhavathisvauthorandk4940
    @dr.prabhavathisvauthorandk4940 11 ชั่วโมงที่ผ่านมา +1

    ಸಂಸ್ಕೃತ ಸರಿ ಆದರೆ ಉಳಿದ ದೇಶ ಭಾಷೆ ಗಳ ಗತಿಯೇನು

    • @manjunathb3894
      @manjunathb3894 10 ชั่วโมงที่ผ่านมา

      Nee patamadu
      Nimage kelsailla
      Sumne bedada mesege

    • @GADGETSWITHGANI143
      @GADGETSWITHGANI143 9 ชั่วโมงที่ผ่านมา

      samskruta modala shastriya baashe aadre samskruta kina munche tribal baashe gallu idavvu tulu saha ondu samskruta dinda bere bere kade swalpa swalpa change aagi kannada tamil telgu malyalam mate innitara baashe gallu hutti kodavu veda galla age nodake hodare europe alli innu maatadodu kalltirllila avrgallu

  • @punachaa
    @punachaa 6 ชั่วโมงที่ผ่านมา

    ಸ್ಥಳೀಯ ಆದಿಮಾನವರೇ ನಮ್ಮ ಮೂಲ

  • @sumanthmr572
    @sumanthmr572 3 ชั่วโมงที่ผ่านมา +1

    8:48 Geen
    North India and South India

  • @akarshc1j19
    @akarshc1j19 11 ชั่วโมงที่ผ่านมา +2

    Neevu bari north indians mula aste thorsodhu... South Indians alla

  • @shankhanaada
    @shankhanaada 4 ชั่วโมงที่ผ่านมา

    North ಇಂದ south ಗೆ ವಲಸೆ ಬರೋದು ಇನ್ನು ನಿಂತಿಲ್ಲ

  • @arunaprabhacreations3303
    @arunaprabhacreations3303 6 ชั่วโมงที่ผ่านมา

    ಆಮೇಲೆ ಗೆಡ್ಡೆ ಗೆಣಸು ಇರುವ ಆ ಸಮಯದಲ್ಲಿ ಗೋಧಿ ಬಾರ್ಲಿ ಎಲ್ಲಿಂದ ಬಂತಪ್ಪ

  • @irannaankalagiranna9705
    @irannaankalagiranna9705 12 ชั่วโมงที่ผ่านมา +4

    Friest comment nandey kodru awards

  • @Preetham479
    @Preetham479 11 ชั่วโมงที่ผ่านมา +3

    India, Australia, africa ella modalu onde continental agittu amele continental drift theory inda bere bere ayitu aste, yakandare bharatada, Australia, africa da moola budakattu janangadavaru kappu varniya onde reeti deha dhardya hondidavaru.....

  • @nageshusha8568
    @nageshusha8568 9 ชั่วโมงที่ผ่านมา +1

    ಏನೇನು ಹೇಳಿ ಜಾತಿ ಕಲಹ ತರಬೇಡಿ

  • @Deepakreddy65
    @Deepakreddy65 ชั่วโมงที่ผ่านมา

    Then what about Mahabharata and ramayana our indian epic story before kaliyuga

  • @madhurangan4236
    @madhurangan4236 8 ชั่วโมงที่ผ่านมา

    ನಿಮ್ಮ ಕೊನೆಯ ನಿರ್ಣಯ ಇಷ್ಟವಾಯಿತು.

  • @dattatrayakaranth1704
    @dattatrayakaranth1704 10 ชั่วโมงที่ผ่านมา +1

    ಹಾಗಾದರೆ ಇಸ್ರೇಲ್ DNA yaavadu ❓

  • @CH1973-e9s
    @CH1973-e9s 8 ชั่วโมงที่ผ่านมา +2

    Maljathiya sawarneeyaru brahmanaru bharatheeyaralla. Vidheshadinda bandhu illi nelasidavru.navu dhalitharu hindhulidavru nijavadha moolanivasigalu.nijavadha hindhugalu.navu e sawarneeya nakali hindhutwavadigala viruddha ugra horata madbaku.sawarneeya nakali hindhutwa vadigalannu namma dhesadinda oddhu hora akbaku.jai bheem.jai ambadkar

  • @vinodadodamani5308
    @vinodadodamani5308 2 ชั่วโมงที่ผ่านมา

    ಅಂಧ ಮಕ್ಕಳಿಗೆ ಅರಿವು ಮೂಡಿಸಲು ಸಾಧ್ಯ ವಿಲ್ಲ

  • @arunaprabhacreations3303
    @arunaprabhacreations3303 6 ชั่วโมงที่ผ่านมา

    ವಿಜ್ಞಾನಿ ಹೇಳಿದ್ದು ಅಂತ ಆದ್ರೆ ಸಾಕು ಅಷ್ಟೇ

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@arunaprabhacreations3303 ಕೆಲವರ ಮನಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಅಂದ್ರೆ, ಅವರು ನಂಬುವ/ನಂಬಿಕೊಂಡಿರುವ ಒಬ್ಬ ನಿನ್ನ ಅಜ್ಜ ಅವರಲ್ಲ ಇವರು ಎಂದರೆ ಅದನ್ನೂ ನಂಬುತ್ತಾರೆ. ವಿಚಾರ ವಿಮರ್ಶೆ ಅಗತ್ಯವೇ ಇರಲ್ಲ ಅವರಿಗೆ

  • @ranjithkumar-oz2gc
    @ranjithkumar-oz2gc 10 ชั่วโมงที่ผ่านมา

    Thank you sir for such a wonderful topic it was a good information to us all and we strongly agree with you last words 🙏ಜೈ ಮತ ದಿ 🕉️🔱🌹 we are the children of one mother 🙏we must think that🙏OM ನಮಃ ಶಿವಾಯಿ 🕉️🙏🎉🎉🎉

  • @krishnamurthy684
    @krishnamurthy684 8 ชั่วโมงที่ผ่านมา

    ಕೊನೆಯ Dialouge super,😊Kudos

  • @CH1973-e9s
    @CH1973-e9s 8 ชั่วโมงที่ผ่านมา +2

    Sawarneeyaru maljathiya hindhutwavadigalu namma dheshakke shapa.avarannu oddhu odisabaku. Jai bheem.jai moola nivasi.jai ambadkar

    • @gayathrishekar4250
      @gayathrishekar4250 6 ชั่วโมงที่ผ่านมา

      Swathanthra bandu 80 varshavayithu estondu misalathi thandu nenu bereyavaranne byyikondu eddiya andare ninnanne hoddu hodisabeku

    • @gcraghunatharaghu9168
      @gcraghunatharaghu9168 3 ชั่วโมงที่ผ่านมา

      @@CH1973-e9s ಈಗಿನಿಂದ ಶುರುಮಾಡಿ

  • @innocentbillionaire-t5q
    @innocentbillionaire-t5q 12 ชั่วโมงที่ผ่านมา +4

    Nammuralli ondastu Jana moole nivasigalu antha helkond koogadthare.....full comedy innu 10000 varsha adru avru badlagalllla

    • @bharathkumar1140
      @bharathkumar1140 12 ชั่วโมงที่ผ่านมา +2

      Reservation Kodi....sari hogtaare 😂

    • @innocentbillionaire-t5q
      @innocentbillionaire-t5q 12 ชั่วโมงที่ผ่านมา +2

      @@bharathkumar1140 avrella comedy pieces

    • @v123a-e9h
      @v123a-e9h 11 ชั่วโมงที่ผ่านมา

      Nimmane henmaklunnu madtare

    • @bharathkumar1140
      @bharathkumar1140 11 ชั่วโมงที่ผ่านมา

      @@innocentbillionaire-t5q True...

    • @thanu.954
      @thanu.954 11 ชั่วโมงที่ผ่านมา +1

      ಯಾರು