ಗಣೇಶ ಹಬ್ಬದ ವಿಶೇಷ ರೆಸಿಪಿ ಕಡ್ಲೆಕಾಳಿನ ಉಸಲಿ ಮಾಡುವ ವಿಧಾನ I Ganesha Chaturthi Special Prasada Recipe
ฝัง
- เผยแพร่เมื่อ 14 ต.ค. 2024
- To Buy SWASTHA Cookware Pre-Seasoned Cast Iron Kadhai 9 :
amzn.to/3cmoBhE
ಸ್ವಸ್ಥ ಕುಕ್ ವೇರ್ ನ 9 ಇಂಚಿನ ಕಾಸ್ಟ್ ಐರನ್ ಕಡಾಯಿ ಅಥವಾ ಬಾಂಡ್ಲಿ ಕೊಳ್ಳಬೇಕಾದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
amzn.to/3cmoBhE
ಕಡಲೆಕಾಳಿನ ಹುಸ್ಲಿ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಕಾಳು ಒಂದು ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಬೇಳೆ ಒಂದು ಟೇಬಲ್ ಸ್ಪೂನ್
ಉದ್ದಿನಬೇಳೆ ಒಂದು ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ ನಾಲ್ಕು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಶುಂಠಿ ಅರ್ಧ ಇಂಚು
ಅರಿಶಿನದ ಪುಡಿ ಸ್ವಲ್ಪ
ನಿಂಬೆಹಣ್ಣಿನ ರಸ ಒಂದು ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
#BhagyaTv #BhagyaTvKannada #bhagyatvrecipes
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
ತುಂಬಾ ಚನ್ನಾಗಿ ಮಾಡಿದಿರಾ ನಿಮ್ಮ ವಿಡಿಯೋ ನೋಡಿ ಎಷ್ಟೋ ಅಡಿಗೆ ಕಲಿತಿದ್ದೀನಿ ಧನ್ಯವಾದಗಳು ಸರ್ ನಿಮಗೆ 🙏🙏🌹🌹💐🌹
Wish Happy Gowri Ganeha Girish Sir and Bhagya Madam.
Male voice is amazing... Pure kannada.... Exillent💯💯💯👍👍👍
He doesn't know how to say usli...ha kar A kar gottilla
Usuli superb
Thank you
Hi ಸರ್ 👌👌👌👌👌ರಾಗಿದೆ ಸರ್ ತುಂಬಾ ಚನ್ನಾಗಿರುತ್ತೆ ಸರ್ ಮಕ್ಕಳಿಗೆ ತುಂಬಾ ಇಸ್ಟ ಪಡುವ ರೆಸಿಪಿ 🙏🙏🙏🙏🙏👍👍
Papa😅
Sir estu chennagi aduge madodanna heli kodthira thumba thanks sir🙏🙏
Wow Excellent very nice super recipe ಭಾಗ್ಯ ಮತ್ತು ಗಿರೀಶ್ ಅಣ್ಣ
👌👌🙏🙏🥰🥰💐💐
Nice recipe. We do in same way but we make rough paste of coconut and greenchilli which gets combined nicely with channa n tastes good.
Thanks ri chanagide recipe
Superbb...👍🏼
Superagide
Super recipe sir 👌 namma maneyalli ganesha kurustivi naanu kadalekalu husuli madtini recipe torisiddakke thank you so much sir 🥰
I'm thinking this recipe you made it
Very nice explanation sir,. Presentation is sooper. Noduvaagale fantastic aagi ide.danyavada nimage.
😢😂🎉😮 4:15
Good 👍
Super recipe
Thanks a lot
Nanagu thumba ishta aagutte nimma aduge
Tasty. Will tel mom to prepare
It's my all time favourite good
Thank you
Love your recipes and the way you present it visually and through your gifted voice!!
Nice usefull Recepie thanks for sharing 👌👌
Akka and bro ..super
ಐದರಿಂದ, ಹತ್ತು ನಿಮಿಷಗಳ ಒಳಗೆ ಮಾಡುವ ಅಡುಗೆ ವಿಧಾನ ಗಳನ್ನು ತೋರಿಸಿ ಕೊಡಿ. ಇದರಿಂದ ಕೆಲಸಕ್ಕೆ ಹೋಗುವ, ಅವಿವಾಹಿತ ರಿಗೆ ಅನುಕೂಲ ಆಗುತ್ತದೆ.
Super recipe 😋🤤❤️
Super
Super recipe 👌👍👌 wow
Thank you sir
Very nice recipe 👌👌
Wow super i will try
Very nice 👌
Known recipe but, the way of your cooking method is fine,
Thank you
ತುಂಬಾ ಚೆನ್ನಾಗಿದೆ..
Thank you
Nice Reciepy sir Thank you
Very nice
Thank you
Wow super sir👌👌👌👌👌🌹
ಉಸಲಿ .
Super ❤
Thank you. Very well explained and soft good voice .
Onion akidre thumba chenagiertitu
Superb
Super sir 🙏
Thank you
Kadle kalu cook maduvaga eradu mavina ele mathu oogranne ge hingu hakidare ennui super.
Sir kadya link kalsi
Nice
Very nice sir
Super recipes 👌
👌👌👌👌👌👌
👍👌
1Cup andre esttu gram ede heli, 2kg kadalekalu ge measurement heli please
ಒಂದು ಕಪ್ ಅಳತೆ ಅಂದ್ರೆ 250 ಗ್ರಾಂ ಎರಡು ಕೆಜಿಗೆ ಎಂಟು ಕಪ್ ಅಳತೆ
@@BhagyaTv thank u mam
2Kg kadalekalu ge greenchills , coconut. Estu neku heli
Super sir
Ha cost iron ಥವಾ kadai thagobeku Sir tq
👌👌👌
Nice sharing sir
Hesaru kaalu usli nu ede Tara alwa?
Yes madam
Nice recipe 😋😄
ಸರ್, ಉಸುಳಿ or ಉ ಸ್ಲಿ.
👌👌👌👌👌👌👍👍👍👍👍👍
👌👌brother ❤️
Ene badnekai sambar recipe madi.....
Ok madam
@@BhagyaTv tq
Mouth watering..😋
Can I put ghee
Please keep English subtitles unable to understand. Thank you
Welcome
Kadaye rate how much sir
Please write in English
Onion hakbekittu Bhagya avari
ಇಷ್ಟ ಆಯ್ತು
Yummy 👌
Sir,, idu hubli alla usli
Usli adu
Hi
Eruli aklila
ನಾವು ಕಡಲೆಬೇಳೆ ಮತ್ತು ಉದ್ದಿನಬೇಳೆ ಒಗ್ಗರಣೆಗೆ ಹಾಕೋಲ್ಲ.
Kadale Kai husli alla usli....ha kar A kar correct madi bariri...aduge ante grammeru sari irli
ದಯವಿಟ್ಟು ಭಾಷೆಯ ಮೇಲಿನ ಗೌರವ ಉಳಿಸಿಕೊಳ್ಳುವ ಪ್ರಯತ್ನ ಮಾಡಿ
ಅದು ಹುಸ್ಲಿ ಅಲ್ಲ
ಉಸಲಿ
ತಮ್ಮ ಸಲಹೆಗೆ ತುಂಬು ಹೃದಯದ ಧನ್ಯವಾದಗಳು
@@BhagyaTv
ನೀವು ಅಡುಗೆ ಮಾಡುವ ವಿಧಾನ ತುಂಬಾ ಇಷ್ಟ ಆಗುತ್ತೆ
ಸರ್ ದಯವಿಟ್ಟು ಕ್ಷಮಿಸಿ.... ಇದು ಉಸ್ಲಿನ ಅಥವಾ ಹುಸ್ಲಿನ....
Same recipe why do you update it 2times I don't understand
Yes madam thank you it is for new viewers
It's is usli not husli
Kadalekalina usali, not husali
Ok madam thank you
Husli alla sir adu usuli
Adu husli alla usli.
Not Husli that is Usli
Heavy gastik
Have it swalpa astte 🙂
ಅದು ಹುಸ್ಲಿ ಅಲ್ಲಾ ರಿ ಅದು ಉಸಳಿ
ಹುಸ್ಲಿ ಅಲ್ಲಾ ಅದು ಉಸಳಿ!
ಎಲ್ಲಾ ಕಡೆನೂ ನಿಮ್ಮ ಹಾಗೆ ಹೇಳೋದಿಲ್ಲ. ಬೇರೆ ಬೇರೆಯಾಗಿ ಹೇಳ್ತಾರೆ
@@shruthishru1357 don't defend them..it should be said usuli or usali derived from marathi word usal...
😅
Adu husli alla osli
No need to put Goud or sugar.
ಅದು ಹುಸ್ಲಿ ಅಲ್ಲ. ಉಸುಳಿ
Super
Nice
Thank you sir
👌👌
Super 👌
Thank you
It's usli not husli
Super
Thank you
Super