ದೇಶದ ಬೆನ್ನೆಲುಬಿನ ರೈತ ವರ್ಗ ಬೆಳೆ ಮತ್ತು ಬೆಲೆ ಗಳರಡರ ಸರಿಯಾದ ಮಾಹಿತಿ ತಿಳಿದು ಮುನ್ನೆಡೆದರೆ ಸ್ವ ಮತ್ತು ಸಮಾಜದ ಅಭಿವೃದ್ಧಿ ಖಂಡಿತ ಆಗುತ್ತೆ ಸಂತೋಷ ಉತ್ತಮ ಮಾಹಿತಿ ನೀಡಿದಿರಿ ಧನ್ಯವಾದಗಳು ನಿಮಗೆ
ನಿಮ್ಮ ಈ ಅನುಭವದ ಮಾತು ಕೇಳಿ ನನಗೆ ತುಂಬಾ ಇಷ್ಟವಾಯಿತು ಮುಂದೆಯೂ ತಾವು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನಮ್ಮ ದೇಶದಲ್ಲಿ ಜನರಿಗೆ ಒದಗಿಸಿ ನಮಸ್ಕಾರ ಆ ದೇವರು ನಿಮ್ಮನ್ನು chennaagidali ಎಂದು ಹೇಳಿದರು ನಮ್ಮ ಪ್ರಾರ್ಥನೆ basavarajuhb ba
Respected Sir , Please Share the Farmer Mobile Number. For New Land Papaya Cultivation is it ok to cultivate Lemon , Curry Leaves and Moranga Plant in between Papaya .
ನಿಜಕ್ಕೂ ಈ ಇಂಟರ್ವ್ಯೂ ತುಂಬಾ ವಿಷಯಗಳನ್ನು ತಿಳಿಸಿದೆ, ಪ್ರಶ್ನೆ ಕೇಳುವವರು... ತಕ್ಕ ಉತ್ತರ ಕೊಡುವವರು ಅದ್ಬುತ ಮಾಹಿತಿ ಒದಗಿಸಿದ್ದೀರಿ.. ಧನ್ಯವಾದಗಳು... 💐🙏🏽
ನಿಂಬೆ ಹಣ್ಣು ಕಲ್ಲು ಸಕ್ಕರೆ, ಬುದಿ, ಅಡಿಗೆ ಎಣ್ಣೆ ಬಳಕೆ ಯ ಅನುಭವದ ಮಾತುಗಳು ತುಂಬಾ ಉಪಯುಕ್ತ.
ನೀವು ಹೊಸದಾಗಿ ಪೋಪಾಯಿ ಬೆಳೆಯುವ ರೈತನಿಗೆ ದಾರಿ ದೀಪ
Thank you
ರೈತ ಬಂಧು ಬಹಳ ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ. ವಿಡಿಯೋ ಅರ್ಥಪೂರ್ಣವಾಗಿದೆ.ಧನ್ಯವಾದಗಳು😊 ರೆಕಾರ್ಡಿಂಗ್ ಸ್ವಲ್ಪ ಕಿರಿಕಿರಿ ಶಬ್ಧ ಜಾಸ್ತಿ.
Very nice explanation.. knowledgeable wise & experienced speech
Adbutha sadane adbutha mahiti kottidira TQ very good job
Almost good information 😊 good luck Prashanth
Good manu. Information Help to farmer's.
Tq
Your number sir plz plz
Good job prashanth. Keep it up
ಸಂತೋಷಪಡುತ್ತೇವೆ. ನಮ್ಮ ದೇಶಕ್ಕೆ ನಿಮ್ಮಂತಹ ಉದಾರ ಮತ್ತು ಸರಿಯಾದ ಚಿಂತನೆಯ ಯುವ ರೈತರು ಅಗತ್ಯವಿದೆ. ನೀವು ಮಾಡುವ ಒಳ್ಳೆಯ ಕೆಲಸವನ್ನು ಮಾಡುತ್ತಾ ಇರಿ.
Fine brother
Well said brother..
Well explained good progressives innovative former
Tq
Very good information.....
Sir super 🙏
ದೇಶದ ಬೆನ್ನೆಲುಬಿನ ರೈತ ವರ್ಗ ಬೆಳೆ ಮತ್ತು ಬೆಲೆ ಗಳರಡರ ಸರಿಯಾದ ಮಾಹಿತಿ ತಿಳಿದು ಮುನ್ನೆಡೆದರೆ ಸ್ವ ಮತ್ತು ಸಮಾಜದ ಅಭಿವೃದ್ಧಿ ಖಂಡಿತ ಆಗುತ್ತೆ ಸಂತೋಷ ಉತ್ತಮ ಮಾಹಿತಿ ನೀಡಿದಿರಿ ಧನ್ಯವಾದಗಳು ನಿಮಗೆ
best informision
Well said brother
Tq
Shubavgali... Organic belegaranige mathu upayktha prashne keli mahithi hachidha sandhrshkarige...
ನಮ್ಮ ಊರು ನಮ್ಮ ಹೆಮ್ಮೆ...🙏
superrr.... very good
very informative and Motivational video .Tnq
ಉತ್ತಮ್ ಸಲಹೆ ಸೂಚನೆಗಳನ್ನು ನೀಡಿದಿರೆ ಧನ್ಯವಾದಗಳು
All the best prashanth, good information manu👍
Tq
Super brother
ನಿಮ್ಮ ಈ ಅನುಭವದ ಮಾತು ಕೇಳಿ ನನಗೆ ತುಂಬಾ ಇಷ್ಟವಾಯಿತು ಮುಂದೆಯೂ ತಾವು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನಮ್ಮ ದೇಶದಲ್ಲಿ ಜನರಿಗೆ ಒದಗಿಸಿ ನಮಸ್ಕಾರ ಆ ದೇವರು ನಿಮ್ಮನ್ನು chennaagidali ಎಂದು ಹೇಳಿದರು ನಮ್ಮ ಪ್ರಾರ್ಥನೆ basavarajuhb ba
Navu menasina kaayi beldidvi madye chennagine bandidee
Good job bro
ಸೂಪರ್ ❤️
Great sir .......❣️
super
Tq
Super
Tq
Super boss
super bro
Many issuea clarified
👌👍👍👍
Adike gida elege hulu ide yava spray mada beku
❤
🎉
Nice
Tq
🙏Pappaya..Natee.maduwg..kole.gobbara.hakabahuda..
Adike gida aki munching paper hege hakudrii
Video nalli iruva number ge Cl maadi maahiti padedukolli.
🌹🙏
ಎಲ್ಲರೂ ಪಪ್ಪಾಯ ಬೆಳೆದರೆ ಪಪ್ಪಾಯ ಬೆಲೆ ಕಡಿಮೆ ಆದರೆ
ನಷ್ಟ ಆಗುತ್ತದೆ ಅಲ್ಲವೇ? 😮
8x6 betterment
Audio disturbance ide
Howdu high air disturbance ide
1 year Adike gidakke yava gobbara koda beku estu koda beku
Videonalli iruva number ge phone maadi vicharisi.
🌹👌🌹
ಸರ್ ಅನಾನಸ್ ಜೊತೆಗೆ ಪಪ್ಪಾಯಿ ಬೆಳೆಯ ಬಹುದಾ
FC
sir nimma namber kodi
ಯಾವ ತಳಿ ಇದು
Welcome
Background eno disturb ede
Some disturbance in sound re edit and upload video
Hi
Aden bro madyadalli sound worst
Howdu air disturbance ide
ಗುರುವೇ ಏನು audio noise ಅಲ್ಲಿ thoo ☹️☹️☹️
Sasi yava tingallali hakabeku
Video nalli number ide nodi, phone maadi vicharisi.
Video ನಲ್ಲಿ ಮೊಬೈಲ್ ನಂಬರ್ ಹಾಕ್ರಿ ಯುವ ರೈತರಿಗೆ help ಆಗುತ್ತೆ
Madam video check maadi nodi. Full Address & number ide.
@@manudummi sir adru description nalli details idre easy agute...it's somewhat standard practice🙏
@@mudligiriyappabasappa776 sure, update maadtini
Sell madva du aga
Respected Sir , Please Share the Farmer Mobile Number. For New Land Papaya Cultivation is it ok to cultivate Lemon , Curry Leaves and Moranga Plant in between Papaya .
ಉತ್ತಮ pappaya ತಳಿ ಯಾವುದು ತಿಳಿಸಿ. ಫೋನ್ ಮಾಡಿ ಅಂತ ಹೇಳ ಬೇಡಿ. ಎಲ್ಲರಿಗೂ ಗೊತ್ತು ಆಗಲಿ
ಬೆಳೆದ ರೈತರು ಹೇಳುವುದಕ್ಕೂ, ಅದನ್ನೂ ವೀಡಿಯೋ ಮಾಡಿ ಪ್ರಸಾರ ಮಾಡುವವರು ಹೇಳುವುದಕ್ಕೂ ತೀರಾ ವ್ಯತ್ಯಾಸವಿರುತ್ತದೆ. ಹಾಗಾಗಿ ಫೋನ್ ಮಾಡಿ ಅಂತ ಸೂಚಿಸಿದ್ದು....
Sir phone number kodi pl
ರೆಡ್ ಲೇಡಿ
ರೆಡ್ ಲೇಡಿ ಒಳ್ಳೇ ತಲಿನ
ರೋಗ ಜಾಸ್ತಿ ಬರುತ್ತೆ ಬ್ರೋ ಬೆಸ್ಟ್ ಅಂದ್ರೆ 15 ತಲಿ ಚಲೋ
ಸಾರ್ ಇವರ ಪೋನ್ ನಂಬರ್ ಕೊಡಿ ಸಾರ್
Lots of disturbance
Brother nimma contact number send madi...nanige papaya cultivation bagge full information beku
Too much creeky voice Manu Sir
S sir. Some technical issue is their
Anna yav time Ali akbeku papaya and nim ph number kodi
Sir number ella
Ph number akri help aguthe
Videonalli address, phone number, & complete information ide nodi.
Sir shivmogga
Marketar number kodi sir
Videonalliruva number ge phone maadi vicharisi sigabahudu.
nimma namber kodi sir
Videodalli number & address ide nodi
Dummi ಊರು
We already buying in Davangere. So we want to contact u . We want to export.
Number send madi
Contact number