ಶ್ರೀ.ರಮೇಶ್ ಭಟ್ ರವರ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.ಅವರ ಮಾತು ಕೇಳುತ್ತ ನಮ್ಮ ಹಳೇ ದಿನಗಳ ನೆನಪು ಕಾಡಿತು.ಅವರ ಜ್ಯೋತಿ ಪ್ರಕಾಶ್ ಸ್ಟೋರ್ಸ್ ನಮ್ಮ ಮನೆಯ ಹತ್ತಿರ ಇತ್ತು.ಅವರು ಹೇಳಿದ ಒಂದೊಂದು ಕಥೆಗಳು ಮತ್ತೆ ನಮ್ಮ ಕಣ್ಣ ಮುಂದೆ ನೆದೆಯುತ್ತಿದೆಯೇನೋ ಅನ್ನಿಸುತ್ತಿತ್ತು.ಪ್ರತಿಭಾವಂತ ಕಲಾವಿದ ರಮೇಶ್ ಭಟ್ ರವರ ಕಲಾಸೇವೆ ಹೀಗೆ ಮುಂದುವರಿಯಲಿ.ಅಭಿನಂದನೆಗಳು.
ಶಂಕರ್ನಾಗ್ ಆವರನ್ನ ಭೇಟಿ ಆದೆ ಅಂದಾಗ ನಿಮ್ಮ ಮುಖದ ಮೇಲಿನ ಆ ಸಂತೋಷ ಆಹಾ ನೋಡೋದೆ ಒಂದು ಚೆಂದ ರಮೇಶ್ಭಟ್ ಸರ್. ನಿಮ್ಮಂತಹ ಮೇರು ನಟರ ಸಂದರ್ಶನ ಮಾಡಿದ ಕಲಾಮಾದ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು .
Shankarnag jothe seri Ramesh sir sanketh Ramesh agi uthungadalliddira ello ondu kade Shankar avra touch ide nimmalli olle manaside God bless you sir thank you param sir
Ramesh Bhat - such a humble and simple person. Shankar Nag, Ramesh Bhat, Anant Nag and team have experienced the beautiful and best part of Bangalore in those days which the new generation will never know the value.
Very slow narration... coud have avoided minute details .. I love Ramesh Bhatt acting .... he is the best suppporting actor .. but not as main character ... god bless you Ramesh Bhatt Sir
ಒಳ್ಳೆಯ ಸಂದರ್ಶನ ಮುಂದುವರೀಲಿ ಒಳ್ಳೆಯ ವ್ಯಕ್ತಿತ್ವ ಚೂರು ಅಹಂಕಾರ ಇಲ್ಲ ಎಂಥ ವ್ಯಕ್ತಿತ್ವ
ಸತ್ಯವಾಗಿಯೂ ನೀವೆಲ್ಲರೂ ಕಲಿಯುಗದ ಪುಣ್ಯವಂತ ಕಲಾವಿದರು. 🙏 ರಮೇಶ್ ಭಟ್ ಸರ್ ನೀವೇ ಒಂದು ಅದ್ಭುತ. 👌
ರಮೇಶ ಭಟ್ಟರ ನೆನಪಿನ ಶಕ್ತಿಗೆ Hatsoff 👏👌👍
ರಮೇಶಣ್ಣ ನಿಮ್ಮ ನೆನಪಿನ ಶಕ್ತಿ ಅದ್ಭುತ .ನಿಮ್ಮ ಶಂಕರಣ್ಣ ಸ್ನೇಹ ಸೂಪರ್. ನಿಮ್ಮ ಮಾತು ಕೇಳುದೇ ಚಂದ. 👌👏👏👏👏👏🙏🙏🙏🙏🙏
ಶಂಕರ್ ನಾಗ್ ಮತ್ತು ವಿಷ್ಣುವರ್ಧನ್ ರಂತಹ ಮಹಾನ್ ದಿಗ್ಗಜ ರೊಂದಿಗೆ ಅಭಿನಯಿಸಿರುವ ನೀವು ನಿಜಕ್ಕೂ ಅದೃಷ್ಟವಂತರೇ ಸಾರ್...
ನಿಮಗೆ ಶುಭವಾಗಲಿ.... 🙏🙏🙏
ಕನ್ನಡದ ಒಬ್ಬ Legendary actor ಶಂಕರ್ ನಾಗ್ ಅವರನ್ನ ನೋಡೋದೇ ದೊಡ್ಡ ವಿಷಯ..ನೀವು ಅವ್ರ ಜೊತೆ ಇರುವ ಸ್ನೇಹಾ ಅಪಾರ..🙏🙏💐
ಶ್ರೀ.ರಮೇಶ್ ಭಟ್ ರವರ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.ಅವರ ಮಾತು ಕೇಳುತ್ತ ನಮ್ಮ ಹಳೇ ದಿನಗಳ ನೆನಪು ಕಾಡಿತು.ಅವರ ಜ್ಯೋತಿ ಪ್ರಕಾಶ್ ಸ್ಟೋರ್ಸ್ ನಮ್ಮ ಮನೆಯ ಹತ್ತಿರ ಇತ್ತು.ಅವರು ಹೇಳಿದ ಒಂದೊಂದು ಕಥೆಗಳು ಮತ್ತೆ ನಮ್ಮ ಕಣ್ಣ ಮುಂದೆ ನೆದೆಯುತ್ತಿದೆಯೇನೋ ಅನ್ನಿಸುತ್ತಿತ್ತು.ಪ್ರತಿಭಾವಂತ ಕಲಾವಿದ ರಮೇಶ್ ಭಟ್ ರವರ ಕಲಾಸೇವೆ ಹೀಗೆ ಮುಂದುವರಿಯಲಿ.ಅಭಿನಂದನೆಗಳು.
ಕ್ರೇಜಿ ಕೆರ್ನೆಲ್ ಧಾರಾವಾಹಿ ನೋಡಿ ಬಹಳ ಸಂತೋಷ ಪಟ್ಟಿದಿವಿ. ಇದರಬಗ್ಗೆ ಸಹ ಮಾತಾಡಿ ನಿಮ್ಮ ಸರಳತೆ, ಸ್ನೇಹಾಪರತೇ ಇತರರಿಗೆ ಮಾದರಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ
ರಮೇಶ್ ಭಟ್ ರನ್ನ ನೋಡಿದ್ರೆ ಅದೆಷ್ಟು ಆಪ್ತತೆ ಉಂಟಾಗುತ್ತದೆ.
ಅಣ್ಣಾವ್ರ ಅಷ್ಟೇ ಒಳ್ಳೆಯ ವ್ಯಕ್ತಿ ತ್ವ
ಶಂಕರ್ ನಾಗ್ ಅವರ ಅ ದಿನಗಳ ಸವಿ ನೆನಪು ಮಧುರ ಕ್ಷಣಗಳು 👏🎉😍 ರಮೇಶ್ ಭಟ್ ನೆಡುದು ಬಂದ ಹಾದಿ ಅಧ್ಬುತ ಮಾದರಿಯ ದಿನಗಳು 😍😘👏🎉🙏. ಕಲಾಮಧ್ಯಮಕ್ಕೆ ಧನ್ಯವಾದ ಗಳು.
ಆ ದಿನಗಳೇ ಸುಂದರ ರಮೇಶ್ ಭಟ್ ಸರ್ ಶಂಕ್ರಣ್ಣ ಜೊತೆ ನಿಮ್ಮ ಅವರ ಭಾಂದವ್ಯ ❤❤🙏🙏🙏💐💐
Good Night 💤🌙
😊 Sweet Dream
🌠🌠🌠🌠🌠🌠🌠
Good Night 💤🌙
😊 Sweet Dream
🌠🌠🌠🌠🌠Good Night 💤🌙
😊 Sweet Dream
🌠🌠🌠🌠🌠🌠🌠
Good Night 💤🌙
😊 Sweet Dream
🌠🌠🌠🌠🌠🌠🌠
Kkk
ಶಂಕರ್ ನಾಗ್ ದೇವ್ರು ❤️🙏
ಶಂಕರನಾಗ್........... ಸೂಪರ್ ಸ್ಟಾರ್........
Eshtu ವಿಧೇಯ ವಿವೇಕಿ nata i am proud of him so thanks kala madhyama
ಸೂಪರ್ ವಿಡಿಯೋ ಆದ್ರೂ ಮಂಗಳೂರು ಮಂಗಳೂರಿನ ಮಂಡಗದ್ದೆ ಆರ್ಮಿಯಲ್ಲಿ ಅವರ ಸಂದರ್ಶನ ಮಾಡಿ ಅವರು ಪಾಕಿಸ್ತಾನದಲ್ಲಿ 20 ವರ್ಷ ಸೆರೆವಾಸ ಅನುಭವಿಸಿದ್ದಾರೆ
Shankar Nag and Ramesh Bhat ❤️❤️🙏🙏
Best episode Ramesh batt sir
ಶಂಕರ್ನಾಗ್ ಆವರನ್ನ ಭೇಟಿ ಆದೆ ಅಂದಾಗ ನಿಮ್ಮ ಮುಖದ ಮೇಲಿನ ಆ ಸಂತೋಷ ಆಹಾ ನೋಡೋದೆ ಒಂದು ಚೆಂದ ರಮೇಶ್ಭಟ್ ಸರ್.
ನಿಮ್ಮಂತಹ ಮೇರು ನಟರ ಸಂದರ್ಶನ ಮಾಡಿದ ಕಲಾಮಾದ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು .
super ramesh bhat sir. ನಿಮ್ಮ ಮಾತು ಕೇಳುದಕ್ಕೆ ಖುಷಿ ಆಗುತ್ತದೆ. 💐
Kokila Mohan avara interview
madi.
@11.35 Kokila Mohan ❤️❤️ my favorite ⭐✨ his movies songs ahaa 🎶🎶
All great inspiration getting together!!!!! powerful people come from powerful places.......Lots of love to you Sir and Param!!!!!!
Olle professor thara explain madtidira sir. What a memory
Shankarnag jothe seri Ramesh sir sanketh Ramesh agi uthungadalliddira ello ondu kade Shankar avra touch ide nimmalli olle manaside God bless you sir thank you param sir
ಶಂಕರನಾಗ್ ಸರ್ ಬಗ್ಗೆ ಎಷ್ಟೇ ವಿಡಿಯೋ ಗಳು ಬಂದರು ನೋಡೋದಕ್ಕೆ ಯಾವಾಗಲು 24hour ರೆಡಿ
true 🙏👍👌
🙏Yes🙏🙏🙏
ಶಂಕರ್ ನಾಗ್ ಸದಾ ಸ್ಮರಣೀಯ
Okay
😢😮😮😅
Ramesh Bhat - such a humble and simple person. Shankar Nag, Ramesh Bhat, Anant Nag and team have experienced the beautiful and best part of Bangalore in those days which the new generation will never know the value.
ಸೂಪರ್ ಎಪಿಸೋಡ್ ಧನ್ಯವಾದಗಳು 🙏🙏
ಶಂಕ್ರಣ್ಣ ❤️❤️
My greatest inspiration.... Good work by param sir and his team... Keep going keep growing love u shankar nag ❤
Kelakke channagide, Brings back so many nice memories, Thank you Sir🙏🙏
ಸದಾ ನಗು ಮುಖದ ಚೆಲುವ. Hatts off Sir
ಏಕದಂತದ ವಿಜಯ್-ಮಲ್ಲಯ್ಯ ಜೋಡಿ ಬಲು ಚೆಂದ
ಸಿಪಾಯಿ movie villian namma ramesh bhatru sir 😍🔥🔥🔥🔥🔥🔥🔥
ನಿಮ್ಮ ಕನ್ನಡ ಮಾತುಗಳು ತುಂಬಾ ಚನ್ನಾಗಿದೆ
Wah wah beautiful episode just loved his simplicity
Very interesting to share your experiences of those days while I was studying there at nearby BIT Engg College. First batch of that college.
RAMESH BHAT sir neevu tumba GREAT PERSONALITY.....HATSOFF TO YOU SIR.....🙏🙏🙏🙏🙏🙏
Really superb sir 🙏🏾🙏🏾🙏🏾🙏🏾🙏🏾🙏🏾👍👍👍👍👍
Shankarnag bagge yestu video madidru keltha irbeku.. Anisthade. Mis u legend
Nivu multi talent acter 😍
Superr interview. Please interview Srinath also. He will have a lot to say
ಧನ್ಯವಾದಗಳು ಸರ್ 🙏🏻 ಬೇಗ ನೆಕ್ಸ್ಟ್ ಎಪಿಸೋಡ್ ಹಾಕಿ ಸರ್...
Nice interview 👍🏻
I love shankar nag sir all time legnd my boos
Nimma sadane, nimma mathugalu 👌 sir 😍
Ramesh sir ur very very nice ma n🙏👌👌👌👍💐❤️
Super Episode 👍👍👍
ಸಾರ್, Jyothi prakash ಅಂಗಡಿಯಲ್ಲಿ ಬನ್ ಜಾಮ್, ಗ್ರೇಪ್ ಜ್ಯೂಸು ಕುಡಿದು ಬೆಳೆದವರಲ್ಲಿ ನಾನೂ ಒಬ್ಬ. ಈಗಲೂ ಮಿಸ್ ಮಾಡ್ಕೋತೀನಿ.
Sir Kokila Mohan's father started Udupi krisna bhan in 60s in HAL later shifted to kr puram, they are also from south kanara.
👋
Hai ramesh sir 💐💐💐💐
ಬೆಳಕಿನಿಂಥ ವೇಗ ನಮ್ಮ ಶಂಕರ್ ನಾಗ್ ಅಣ್ಣನವರು
Only shankar nag thumb nail is enough to watch video.
Still eager to know more of God.
Super sir
Old days story super
My favourite Ramesh bhat as I use to stay in same road, his father Rata kar rayaroo great man he use to give me kambargatto, great man and family,
Sir very nice please continue
Sir Ramesh sir family makkalu wifi torise
Wifi yaak thorsbeku ??
@@gagannm3142 wife* anno badlu ... 😁
Wifi pass protected agidhe
Supper
Tv serial nalli edda hage ella, i wish him good health.
Sir ..please do one episode for Chandrasekhar kambara..
Hatsup
Rames Bhatt ravara munduvarida bhagavanna hakutheera namaste
Very slow narration... coud have avoided minute details .. I love Ramesh Bhatt acting .... he is the best suppporting actor .. but not as main character ... god bless you Ramesh Bhatt Sir
Nim nodidre Ella hiriya nayakaru nenapagtare sir
Shakarnaag ಬಗ್ಗೆ ಇನ್ನೂ ವಿಡಿಯೋ ಮಾಡಿ .ದೇವರಾಜ್ ವಿಡಿಯೋ ಯಾವಾಗ
NICE👏👏👏👏💐💐
Namma school Prabhath shishu vihar basavanagudi Gopinath das founder Prabhath Kalavedharu
Hari Om.
Good morning
Param sir Ramesh Bhatt avara makkalu , family GE parichaya madi sir
I think he wil do it in last episode. It is very much necessary.
ಸುಂದರ ನೆನಪು
We need shiva subramanyam story and tupaki siddha story when it ll come
ಹಂಗಂದ್ರೆ ಜೋತಿಲಕ್ಶ್ಮೀ ಅವರ ಮೇಲೆ ಒಂದ್ ಕಣ್ಣಿತ್ತು ಅಂದಂಗ್ ಆಯ್ತು 😂😂😂😂
HN is Telugu man so he might hv remembered her ( jothilakshmi )
nice
Brief biography of Sri Ramesh Bhatji
ಭಾರತೀಯ ಚಿತ್ರರಂಗದ ಮರೆಯದ ಮಾಣಿಕ್ಯಾ
Shankranna 💙
Ramesh bhat sir 🙏
Gm sir
Gopinath daasaru Hema panchamukhi avara Taata yirabahudu. Naanu prabath shishuviharada student.
Gopinath dasaru is hema panchamukhi grand father
ಈಗ ಜ್ಯೋತಿಪ್ರಕಾಶ್ ಇದೆಯಾ? 🙏🙏🙏
Karate king
Super sar
🙏🙏🙏
Shankarnag met date and year pl
Shankana devaru
magida manasina maathu sundara super
👌💞🌺🌺🙏👍
🙏🙏🙏🙏🙏👌🌷🥰❤
❤
.. ✨️✨️
Hi crazy karnel
17.00
Thank me later
National College hudugarige Jyothi prakash McDonald's kfc tara
Naghu mukdha yajamana
Fb ad barta ide,,?Nodona munde....
Prabhath samste v.v.puram blr
Rosa beda guru
Ĵai tamil
Matt omme hutti ba sankranna
Kokila cinema nodidvi doradarshanadalli eeagalu nodular aase