ಕಾಗದ ಬಂದಿದೆ ನಮ್ಮ ಕಮಲನಾಭನದು ಕಾಗದ ಬಂದಿದೆ ನಮ್ಮ ವೆಂಕಟರಮಣನದು ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ.. ಹರೇ ರಾಮ ಹರೇ ಕೃಷ್ಣ ರಾಮ ರಾಮ ಹರೇ ಹರೇ ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ ನೇಮನಿಷ್ಠೆ ಪಾಲಿಸಿರೆಂಬೊ ಕಾಗದ ಬಂದಿದೆ ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ …. ದೊಡ್ಡ ಮನೆಯ ಕಟ್ಟೀ ಅದರೊಳು ಮಡದಿಯ ಒಯ್ದಿಟ್ಟೀ.. ಮಡದಿಗೆ ಮೋಹದ ಮಗುವೊಂದು ಹುಟ್ಟೀ ಅದರ ಮೇಲೆ ನೀ ಮನಸಿಟ್ಟೀ.. ಏತರ ಕಟಪಟ್ಟೀ ಒಂದು ದಿನ ಹೋಗುತದೆ ಲಟಪಟ್ಟೀ.. ಗೆಜ್ಜೆಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ ಹೆಜ್ಜೆಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ ನಮ್ಮ ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ…
Ram Krishna Hari 🙏 🌷🛕🌷
what a beautiful presentation, wah, god bless everyone🙏🙏🙏
Hare Rama Hare Krishna Krishna Krishna Hare Hare 🙏
Super singing sir hats up God bless u all
ಜೈ ಹೋ
Wow!!! Superrrrrr❤
ಕಾಗದ ಬಂದಿದೆ ನಮ್ಮ ಕಮಲನಾಭನದು
ಕಾಗದ ಬಂದಿದೆ ನಮ್ಮ ವೆಂಕಟರಮಣನದು
ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ..
ಹರೇ ರಾಮ ಹರೇ ಕೃಷ್ಣ ರಾಮ ರಾಮ ಹರೇ ಹರೇ
ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆ ಪಾಲಿಸಿರೆಂಬೊ ಕಾಗದ ಬಂದಿದೆ
ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ
ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ ….
ದೊಡ್ಡ ಮನೆಯ ಕಟ್ಟೀ
ಅದರೊಳು ಮಡದಿಯ ಒಯ್ದಿಟ್ಟೀ..
ಮಡದಿಗೆ ಮೋಹದ ಮಗುವೊಂದು ಹುಟ್ಟೀ
ಅದರ ಮೇಲೆ ನೀ ಮನಸಿಟ್ಟೀ..
ಏತರ ಕಟಪಟ್ಟೀ
ಒಂದು ದಿನ ಹೋಗುತದೆ ಲಟಪಟ್ಟೀ..
ಗೆಜ್ಜೆಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ
ನಮ್ಮ ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ…
tq boss
Thank you
English lyrics pls ?
E song raga yaudu sir
👌👌
Sir please send the song .
Dodda maneya kaati e charana full kalsi please please
❤❤❤
I want lyrics plz snd me
👍🏻👍🏻👍🏻
2:20 lyric plz
ದೊಡ್ಡ ಮನೆಯ ಕಟ್ಟಿ ಅದರೊಳು ಮಡದಿಯ ಮೈ ಮುಟ್ಟಿ ಮಡದಿಗೆ ಮೋಹದ ಮಗು ಒಂದು ಹುಟ್ಟಿ ಬಾ ಮಡದಿಗೆ ಮೋಹದ ಮಗು ಒಂದು ಹುಟ್ಟಿ
What next!??
Lyrics plz
Padyya kaluhisii
❤🙏🙏🙏🙏🙏🙏🙏🙏🙏🙏🙏❤👌👌👌👌👌👌👌👌👌👌👌👌
ಸರ್ ಈ ಪದ್ಯವನ್ನು ಕಳುಹಿಸಿ
2:15 lyrics please