ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ವಾಸಂತಿ ರಾಗ
ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ ||ಪ||ವಾಗಭಿಮಾನಿ ವರಬ್ರಹ್ಮಾಣಿ | ಸುಂದರವೇಣಿ-ಸುಚರಿತ್ರಾಣಿ ||ಜಗದೊಳು ನಿಮ್ಮ ಪೊಗಳುವೆನಮ್ಮಹರಿಯ ತೊರಿಸೆಂದು ಪ್ರಾರ್ಥಿಪೆನಮ್ಮ ||೧||ಪಾಡುವೆ ಶ್ರುತಿಯ- ಬೇಡುವೆ ಮತಿಯ ಪುರಂದರವಿಠಲನ ಹಿರಿಯ (ಸೋದರ) ಸೊಸೆಯ ||೨||
ಬಾರಿ ಪೊರ್ಲುದ ಸುಗಿಪು 👍👌🙏
Vasanthi raga
Very nice continue
❤
Anchane lyrics ithunda send malpule
The melody is good🎉But the words are not clear.
Pleass subscribe tha channel
Pls lyrics send malpule sir
Pls lyrics paddle
0:31
🙏🙏
😮😮😮😮😮😮
Lyrics please
👌
Raaga name panle bro
Raaga S R G P d S ಸ ರೆ ಗ ಪ ದ ಸ ( ದ ಕೋಮಲ)
ವಾಸಂತಿ ರಾಗ
ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ ||ಪ||
ವಾಗಭಿಮಾನಿ ವರಬ್ರಹ್ಮಾಣಿ | ಸುಂದರವೇಣಿ-ಸುಚರಿತ್ರಾಣಿ ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೊರಿಸೆಂದು ಪ್ರಾರ್ಥಿಪೆನಮ್ಮ ||೧||
ಪಾಡುವೆ ಶ್ರುತಿಯ- ಬೇಡುವೆ ಮತಿಯ ಪುರಂದರ
ವಿಠಲನ ಹಿರಿಯ (ಸೋದರ) ಸೊಸೆಯ ||೨||
ಬಾರಿ ಪೊರ್ಲುದ ಸುಗಿಪು 👍👌🙏
Vasanthi raga
Very nice continue
❤
Anchane lyrics ithunda send malpule
The melody is good🎉
But the words are not clear.
Pleass subscribe tha channel
Pls lyrics send malpule sir
Pls lyrics paddle
0:31
🙏🙏
😮😮😮😮😮😮
Lyrics please
ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ ||ಪ||
ವಾಗಭಿಮಾನಿ ವರಬ್ರಹ್ಮಾಣಿ | ಸುಂದರವೇಣಿ-ಸುಚರಿತ್ರಾಣಿ ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೊರಿಸೆಂದು ಪ್ರಾರ್ಥಿಪೆನಮ್ಮ ||೧||
ಪಾಡುವೆ ಶ್ರುತಿಯ- ಬೇಡುವೆ ಮತಿಯ ಪುರಂದರ
ವಿಠಲನ ಹಿರಿಯ (ಸೋದರ) ಸೊಸೆಯ ||೨||
👌
Raaga name panle bro
Raaga S R G P d S ಸ ರೆ ಗ ಪ ದ ಸ ( ದ ಕೋಮಲ)