"3 ವರ್ಷದ ಶ್ರಮದಿಂದ ನನ್ನ ತೋಟ ಸಂಪೂರ್ಣವಾಗಿ ಬದಲಾಯಿತು" ಖರ್ಚಿಲ್ಲದೆ ಆದಾಯಗಳಿಸುವುದನ್ನು ಕಂಡುಕೊಂಡೆ

แชร์
ฝัง
  • เผยแพร่เมื่อ 23 ส.ค. 2022
  • #KrishiBelaku
    #NaturalFarming
    #IntegratedFarmingSystem
    #Ifs
    #CoconutFarming
    #IntercropsinCoconut
    #CocoaCultivation
    #NutmugCultivation
    #DrumstickCultivation
    #Weeds
    #Weedsimportance
    #Daincha
    #ArecanutCultivation
    #SubhasPalekarFarming
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ರಾಮಲಿಂಗಯ್ಯ (ನಿವೃತ್ತ ಉಪನ್ಯಾಸಕರು)
    ದಬ್ಬೇಗಟ್ಟ ಗ್ರಾಮ, ಕೆ. ಆರ್ ಪೇಟೆ ತಾಲ್ಲೂಕು
    ಮಂಡ್ಯ ಜಿಲ್ಲೆ
    ದೂ.: 9880491599

ความคิดเห็น • 80

  • @keerthikumar0402
    @keerthikumar0402 ปีที่แล้ว +11

    ನಮ್ಮ ಗುರುಗಳು ಅಧ್ಬುತ ಕನ್ನಡ ಉಪನ್ಯಾಸಕರು. ಗುರುಗಳೆ ನಾನು ಶ್ರೀನಿವಾಸ ಪಿಯು ಕಾಲೇಜು ಕೊರಟಗೆರೆಯಲ್ಲಿ ನಿಮ್ಮ ಶಿಷ್ಯನಾಗಿದ್ದೆ. ತುಂಬಾ ದಿನಗಳ ನಂತರ ನಿಮ್ಮ ಉಪನ್ಯಾಸ ಕೇಳಿ ಸಂತೋಷವಾಯಿತು..

  • @manjunathakudari5332
    @manjunathakudari5332 ปีที่แล้ว +13

    ಅಂದು callege ನಲ್ಲಿ ಉಪನ್ಯಾಸ, ಇಂದು ಜಮೀನಿನಲ್ಲಿ ಉಪನ್ಯಾಸ.. ನಿಮಗೆ ಶುಭವಾಗಲಿ ಸರ್...

  • @anilani2402
    @anilani2402 ปีที่แล้ว +16

    ಇವರು ಮಾಡುವ ಕೃಷಿಯನ್ನು ಮಕ್ಕಳಿಗೆ ಪಾಠ ಮಾಡುವ ರೀತಿ ಉತಮವಾಗಿ ವಿವರಿಸಿದ್ದಾರೆ ಅದ್ಬುತವಾದ ಕೃಷಿಕರು ಸರ್💐💐💐ಇದ್ಧೆ ರೀತಿ ವೀಡಿಯೋ ಮಾಡಿ ಸರ್

  • @kdiwakar3645
    @kdiwakar3645 ปีที่แล้ว +4

    ಮೇಷ್ಟ್ರು ಪಾಠ ಮಾಡುವ ರೀತಿಯಲ್ಲಿನೆ ಮಾಹಿತಿ ನೀಡಿದರು ಸೂಪರ್ ಸಾರ್

  • @chethansamudra
    @chethansamudra ปีที่แล้ว +13

    ಇನ್ನೊಂದೆರಡು ಎಪಿಸೋಡ್ ಬೇಕು ಇವರ ಮೇಲೆ....

  • @nagarajs1969
    @nagarajs1969 ปีที่แล้ว +5

    ಸರ್ ಅರುಣ್ ಕುಮಾರ್ ರವರೆ ತೋಟದಲ್ಲಿ ಎಸ್ಟು ಅಡಿ ಒಂದರಂತೆ ಯಾವ ಗಿಡ ಹಾಕಿದ್ದಾರೆ ವೀಡಿಯೊ ಮಾಡಿ ಬೇರೆಯವರಿಗೆ ಅನುಕೂಲ ವಾಗುತ್ತೆ ನಾವು ನಿಮಗೋಸ್ಕರ ಕಾಯ್ತಾ ಇರ್ತೇವೆ

  • @santhoshks6611
    @santhoshks6611 ปีที่แล้ว +9

    Sir ennond ಎರಡು ಎಪಿಸೋಡ್ ಮಾಡಿ ಸರ್ ...ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @VaradarajVarada-sm1xb
    @VaradarajVarada-sm1xb ปีที่แล้ว

    ಸರ್ ತುಂಬಾ ತುಂಬಾನೇ ಖುಷಿಯಾಯಿತು ಈ ವಿಡಿಯೋ ನೋಡಿ ಸರ್ ಅವರ ಅನುಭವದ ಮಾತುಗಳನ್ನು ಹೇಳುತ್ತಿದ್ದರೆ ಕೇಳುತ್ತಿರುವ ನಮಗೆ ತುಂಬಾ ಖುಷಿಯಾಗುತ್ತದೆ ಇಂಥವರನ್ನು ಭೇಟಿ ಮಾಡಿ ನಾವು ಇವರ ತರ ಖುಷಿಯಿಂದ ಕೃಷಿ ಮಾಡಬೇಕು ಅನಿಸುತ್ತದೆ ತುಂಬಾ ತುಂಬಾ ಧನ್ಯವಾದಗಳು ಸರ್ ಇಂಥ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ

  • @veerappajibv3716
    @veerappajibv3716 ปีที่แล้ว

    Very nice Agi thilisi kottiddakke thank you sir.

  • @SHARANABASAPPALDHAGE
    @SHARANABASAPPALDHAGE ปีที่แล้ว

    ಅದ್ಭುತ ವಿವರಣೆ ಸರ್ 🙏🙏

  • @prakashkurubar5412
    @prakashkurubar5412 ปีที่แล้ว

    ಸರ್ ತುಂಬಾ ಚೆನ್ನಾಗಿ ಹೇಳಿದಿರ.

  • @puttaswamyputtaswmy9064
    @puttaswamyputtaswmy9064 ปีที่แล้ว +1

    Really wonderful information.

  • @mediamagaa3621
    @mediamagaa3621 ปีที่แล้ว

    ದಯಮಾಡಿ ಮತ್ತೆ ಬನ್ನಿ ಸಾರ್ ನಿಮ್ಮ ಪಾಠ ಮತ್ತೆ ಕೇಳಬೇಕು ನಾವು

  • @siddukumbar5278
    @siddukumbar5278 ปีที่แล้ว

    Wow wow mast explain madtare

  • @indianpoliticalsystem1949
    @indianpoliticalsystem1949 ปีที่แล้ว +3

    Sir your voice is super

  • @AgroForestry_AvocadoOrchard
    @AgroForestry_AvocadoOrchard ปีที่แล้ว +6

    Very nice.

  • @nateshkumarab3695
    @nateshkumarab3695 ปีที่แล้ว +2

    Arun sir good luck for your great work to society,

  • @nagarajtrivedi610
    @nagarajtrivedi610 ปีที่แล้ว +4

    Very well explained like you were explaining to students in a classroom

  • @madappacm1566
    @madappacm1566 ปีที่แล้ว

    Danyvadagalu

  • @drrajeshdl7376
    @drrajeshdl7376 ปีที่แล้ว

    Great excellent knowledge